alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಆಧಾರ್ ದುರ್ಬಳಕೆಯಾಗ್ತಿದೆಯಾ? ಹೀಗೆ ಚೆಕ್ ಮಾಡಿ

ಅನೇಕ ಸೇವೆಗಳಿಗೆ ಆಧಾರ್ ಕಡ್ಡಾಯವಾಗಿದೆ. ಮೊಬೈಲ್, ಬ್ಯಾಂಕ್ ಖಾತೆ ಸೇರಿದಂತೆ ಅನೇಕ ಸೇವೆಗಳಿಗೆ ಆಧಾರ್ ನಂಬರ್ ಲಿಂಕ್ ಅನಿವಾರ್ಯವಾಗಿದೆ. ಆದ್ರೆ ಆಧಾರ್ ನಿಂದ ಖಾಸಗಿ ಮಾಹಿತಿ ಲೀಕ್ ಆಗ್ತಿದೆ Read more…

ಆಧಾರ್ ಕಾರ್ಡ್ ಕಳೆದು ಹೋದ್ರೆ ಚಿಂತೆ ಬೇಡ, ಮರಳಿ ಪಡೆಯೋದು ಸುಲಭ

ಆಧಾರ್ ಕಾರ್ಡ್ ಕಳೆದು ಹೋದ್ರೆ ನೀವು ಆತಂಕಪಡುವ ಅಗತ್ಯವಿಲ್ಲ. ನಿಮ್ಮ ಮೊಬೈಲ್ ನಂಬರ್ ಬಳಸಿಕೊಂಡು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ವೆಬ್ ಸೈಟ್ ಮೂಲಕ ಅದನ್ನು ವಾಪಸ್ Read more…

ಆಧಾರ್ ಜೊತೆ ಮೊಬೈಲ್ ಲಿಂಕ್ ಗೆ ನೀಡಲಾಗ್ತಿದೆ ಈ ಸೇವೆ

ಆಧಾರ್ ಜೊತೆ ಮೊಬೈಲ್ ಲಿಂಕ್ ಅನಿವಾರ್ಯವಾಗಿದೆ. ನಂಬರ್ ಲಿಂಕ್ ಮಾಡಲು ನಿಮಗೆ ಮಾರ್ಚ್ 31ರವರೆಗೆ ಸಮಯವಿದೆ. ಏತನ್ಮಧ್ಯೆ ಏರ್ಟೆಲ್ ತನ್ನ ಗ್ರಾಹಕರಿಗಾಗಿ ವಿಶೇಷ ಮೂರು ಸೇವೆಗಳನ್ನು ತಂದಿದೆ. ಏರ್ಟೆಲ್ Read more…

ಆಧಾರ್ ಕುರಿತು ಇಲ್ಲಿದೆ ಒಂದು ಮಹತ್ವದ ಮಾಹಿತಿ

ಆಧಾರ್ ವಿಚಾರಕ್ಕೆ ಸಂಬಂಧಿಸಿದಂತೆ ಜನರಲ್ಲಿ ಅನೇಕ ಗೊಂದಲಗಳಿವೆ. ಆಧಾರ್ ಜೊತೆ ಸೇವೆಗಳ ಜೋಡಣೆಗೆ ಹಾಗೂ ಆಧಾರ್ ನವೀಕರಿಸಲು ಮಾರ್ಚ್ 31 ಕೊನೆ ದಿನವೆಂದು ಜನರು ನಂಬಿದ್ದಾರೆ. ಆದ್ರೆ ಇದು Read more…

ಶೀಘ್ರದಲ್ಲಿಯೇ ಡಿಎಲ್ ಜೊತೆ ಲಿಂಕ್ ಆಗಲಿದೆ ಆಧಾರ್

ಚಾಲನಾ ಪರವಾನಿಗೆ ಜೊತೆಯೂ ಆಧಾರ್ ಶೀಘ್ರದಲ್ಲಿಯೇ ಜೋಡಣೆಯಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ಹೇಳಿಕೆ ನೀಡಿದೆ. ಚಾಲನಾ ಪರವಾನಿಗೆಯಲ್ಲಾಗುತ್ತಿರುವ ಅಕ್ರಮ ತಡೆಯಲು ಆಧಾರ್ ಅನಿವಾರ್ಯ Read more…

‘ಆಧಾರ್’ ಕುರಿತ ಆತಂಕಕ್ಕೆ ಖ್ಯಾತ ಪತ್ರಕರ್ತ ಹೇಳಿದ್ದೇನು…?

ಕಳೆದ ಕೆಲ ವರ್ಷಗಳಿಂದ ಆಧಾರ್ ಬಳಕೆ ಹೆಚ್ಚಾಗಿದೆ. ಬಯೋಮೆಟ್ರಿಕ್ಸ್, ಪ್ರೈವೆಸಿ ಸೇರಿದಂತೆ ಹಲವು ವಿಚಾರಕ್ಕಾಗಿ 2017ರಲ್ಲಿ ಆಧಾರ್ ಕಾರ್ಡ್ ಬಗ್ಗೆ ಸಾಕಷ್ಟು ಚರ್ಚೆ ಕೂಡ ಆಗಿದೆ. ಅಂತರಾಷ್ಟ್ರೀಯ ಹ್ಯಾಕರ್ Read more…

ಪಾಸ್ಪೋರ್ಟ್ ಮಾಡಿಸುವವರಿಗೊಂದು ‘ಖುಷಿ ಸುದ್ದಿ’

ಹೊಸದಾಗಿ ಪಾಸ್ಪೋರ್ಟ್ ಮಾಡಿಸುವವರಿಗೊಂದು ಖುಷಿ ಸುದ್ದಿ. ಮೂರೇ ದಿನಗಳಲ್ಲಿ ಪಾಸ್ಪೋರ್ಟ್ ನಿಮ್ಮ ಕೈ ಸೇರಲಿದೆ. ಅದಕ್ಕಾಗಿ ಹೆಚ್ಚಿನ ದಾಖಲೆ ನೀಡುವ ಅವಶ್ಯಕತೆ ಕೂಡ ಇಲ್ಲ. ತತ್ಕಾಲ್ ಯೋಜನೆಯಡಿ ಮೂರೇ Read more…

ಮಹಿಳೆಗೆ ಶತ್ರುವಾಯ್ತು ಆಧಾರ್: ಆಸ್ಪತ್ರೆ ಹೊರಗೆ ಹೆರಿಗೆ

ಉತ್ತರ ಪ್ರದೇಶದ ಜಾನ್ಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ವೈದ್ಯಕೀಯ ಕೇಂದ್ರಕ್ಕೆ ಬಂದ ಗರ್ಭಿಣಿ ಬಳಿ ಆಧಾರ್ ಕಾರ್ಡ್ ಇಲ್ಲವೆಂದು ವೈದ್ಯರು ಗರ್ಭಿಣಿಯನ್ನು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿದ್ದಾರೆ. ಇದ್ರಿಂದಾಗಿ Read more…

ಆಕ್ಸ್ ಫರ್ಡ್ ಡಿಕ್ಷನರಿಯ ವರ್ಷದ ಪ್ರಥಮ ಹಿಂದಿ ಪದವಾಗಿ ‘ಆಧಾರ್’

ಆಕ್ಸ್ ಫರ್ಡ್ ಡಿಕ್ಷನರಿಯಲ್ಲಿ ಈಗಾಗಲೇ ಹಲವು ಭಾರತೀಯ ಪದಗಳು ಸೇರ್ಪಡೆಗೊಂಡಿದ್ದು, ಈಗ ಭಾರತೀಯರ ದೈನಂದಿನ ಜೀವನದ ಒಂದು ಭಾಗವಾಗಿರುವ ‘ಆಧಾರ್’ ನ್ನು 2017 ರ ಪ್ರಥಮ ಹಿಂದಿ ಪದವಾಗಿ Read more…

ಆಧಾರ್ ದೃಢೀಕರಣಕ್ಕೆ ಮುಖ ಚಹರೆ ಬಳಕೆ

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಆಧಾರ್‌ ದೃಢೀಕರಣ ಪ್ರಕ್ರಿಯೆಯಲ್ಲಿ ಬೆರಳಚ್ಚು ಮತ್ತು ಕಣ್ಣಿನ ಪಾಪೆಯ ಸ್ಕ್ಯಾನಿಂಗ್‌ನಲ್ಲಿ ಸಮಸ್ಯೆ ಹೊಂದಿರುವವರಿಗೆ  ಮುಖಚಹರೆ ದೃಢೀಕರಣ ವ್ಯವಸ್ಥೆಯನ್ನು ಪರಿಚಯಿಸಲು ನಿರ್ಧರಿಸಿದೆ. ಈ Read more…

ಆಧಾರ್ ಲಿಂಕ್ ಮಾಡದ ರೈತರಿಗೆ ಶಾಕಿಂಗ್ ನ್ಯೂಸ್….!

ಬೆಂಗಳೂರು: ತಮ್ಮ ಖಾತೆಗಳಿಗೆ ಆಧಾರ್ ಜೋಡಣೆ ಮಾಡದ ರೈತರಿಗೆ ಮಾಹಿತಿಯೊಂದು ಇಲ್ಲಿದೆ. ಹಾಲು ಉತ್ಪಾದಕರಿಗೆ ಸರ್ಕಾರದ ಸಹಾಯಧನವನ್ನು ಬ್ಯಾಂಕ್ ಖಾತೆಗಳ ಮೂಲಕ ನೀಡಲಾಗುತ್ತದೆ. ಆದರೆ, ಖಾತೆಗಳಿಗೆ ಆಧಾರ್ ಲಿಂಕ್ Read more…

ನಿಮ್ಮ ಆಧಾರ್ ಸಂಖ್ಯೆಯಿಂದ್ಲೇ ಹ್ಯಾಕರ್ಸ್ ಕೈಸೇರಬಹುದು ಬ್ಯಾಂಕ್ ಹೆಸರು

ಆಧಾರ್ ಹ್ಯಾಕ್ ಮಾಡಿ ನೀವು ಯಾವ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದೀರಾ ಅನ್ನೋದನ್ನು ಪತ್ತೆ ಮಾಡಬಹುದು. UIDAI ನೀಡಿರೋ 12 ಅಂಕಿಗಳ ಆಧಾರ್ ಸಂಖ್ಯೆ ಮೂಲಕ ಯಾರು ಬೇಕಾದ್ರೂ Read more…

‘ಆಧಾರ್’ ಇಲ್ಲದವರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ನವದೆಹಲಿ: ಆಧಾರ್ ಇಲ್ಲದವರ ಪರವಾಗಿ ಸುಪ್ರೀಂ ಕೋರ್ಟ್ ಧ್ವನಿ ಎತ್ತಿದ್ದು, ಆಧಾರ್ ಇಲ್ಲದ ವ್ಯಕ್ತಿ ಸರ್ಕಾರದ ಅಸ್ತಿತ್ವದಲ್ಲಿ ಇಲ್ಲವೆಂದು ಅರ್ಥವೇ ಎಂದು ಪ್ರಶ್ನಿಸಿದೆ. ಆಧಾರ್ ಕುರಿತಾದ ವಿಚಾರಣೆಯ ಸಂದರ್ಭದಲ್ಲಿ Read more…

ಆಧಾರ್ ಮಾಹಿತಿ ಸೋರಿಕೆ ತಡೆಯಲು ಬಂದಿದೆ ವರ್ಚುವಲ್ ಐಡಿ

ಅಕ್ರಮವಾಗಿ ಆಧಾರ್ ಮಾಹಿತಿಯನ್ನೇ ಮಾರಾಟ ಮಾಡ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಎಚ್ಚೆತ್ತುಕೊಂಡಿದೆ. ಆಧಾರ್ ಕಾರ್ಡ್ ಹೊಂದಿರುವವರ ವೈಯಕ್ತಿಕ ಮಾಹಿತಿ ಸೋರಿಕೆಯನ್ನು Read more…

ಆಧಾರ್ ಅಕ್ರಮದ ಬಗ್ಗೆ ವರದಿ ಮಾಡಿದ್ದ ಪತ್ರಿಕೆಗೆ ಸಂಕಷ್ಟ

ಆಧಾರ್ ನಂಬರ್ ಗಳನ್ನು ವಾಟ್ಸಪ್ ಮೂಲಕ ಮಾರಾಟ ಮಾಡಲಾಗ್ತಿದೆ ಎಂಬ ಬಗ್ಗೆ ವರದಿ ಮಾಡಿದ್ದ ದಿ ಟ್ರಿಬ್ಯೂನ್ ಪತ್ರಿಕೆ ಹಾಗೂ ಪತ್ರಕರ್ತನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. Read more…

ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ರೈಲ್ವೇ ಇಲಾಖೆ

ನವದೆಹಲಿ: ರೈಲ್ವೇ ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸಲು ಆಧಾರ್ ಕಡ್ಡಾಯವಲ್ಲ ಎಂದು ರೈಲ್ವೇ ಇಲಾಖೆ ತಿಳಿಸಿದೆ. ಟಿಕೆಟ್ ಕಾಯ್ದಿರಿಸಲು ಆಧಾರ್ ಕಡ್ಡಾಯವಲ್ಲ, ಆದರೆ, ಸ್ವಯಂ ಪ್ರೇರಣೆಯಿಂದ ಆಧಾರ್ ನೀಡಲು ಉತ್ತೇಜಿಸಲಾಗುತ್ತಿದೆ Read more…

ಈ ವಿಧಾನದ ಮೂಲಕ ಮನೆಯಲ್ಲೇ ಮಾಡಿ ಆಧಾರ್-ಮೊಬೈಲ್ ಲಿಂಕ್

ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡೋದು ಈಗ ಬಹಳ ಸುಲಭ. ಜನರು ಯಾವುದನ್ನು ನಿರೀಕ್ಷೆ ಮಾಡಿದ್ದರೋ ಆ ಸೌಲಭ್ಯ ಈಗ ಸಿಕ್ತಿದೆ. ಮನೆಯಲ್ಲಿಯೇ ಕುಳಿತು ಕೆಲವೇ ಕ್ಷಣಗಳಲ್ಲಿ Read more…

ಆಧಾರ್ ವಿರುದ್ಧ ಹೋರಾಟ ಮಾಡ್ತಿದ್ದಾಳೆ ಬಾಲಕಿ, ಕಾರಣ ಗೊತ್ತಾ?

ಇದಿಯಾ ಪಾಲ್ ಎಂಬ 14 ವರ್ಷದ ಬಾಲಕಿ ಕಳೆದ ಮೇನಲ್ಲಿ ಆಧಾರ್ ಬಗ್ಗೆ ಕಾರ್ಟೂನ್ ಒಂದನ್ನು ಬಿಡಿಸಿ ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದ್ಲು. ವರ್ಷದ ಹಿಂದಷ್ಟೆ ಬಾಲಕಿ Read more…

ಫೇಸ್ಬುಕ್ ಖಾತೆ ತೆರೆಯಲು ಆಧಾರ್ ಕಡ್ಡಾಯವಲ್ಲ…!

ಫೇಸ್ಬುಕ್ ನಲ್ಲಿ ಹೊಸ ಖಾತೆ ತೆರೆಯಲು ಆಧಾರ್ ನಲ್ಲಿರುವ ಹೆಸರು ಬಳಸಬೇಕೆಂಬ ಆದೇಶವನ್ನು ಕಂಪನಿ ತೆರವುಗೊಳಿಸಿದೆ. ಇದೊಂದು ಪರೀಕ್ಷೆಯಾಗಿತ್ತು. ಅದೀಗ ಮುಗಿದಿದೆ. ಫೇಸ್ಬುಕ್ ಬಳಕೆದಾರರ ಆಧಾರ್ ಮಾಹಿತಿಯನ್ನು ಕೇಳಿಲ್ಲವೆಂದು Read more…

ಇಲ್ಲಿದೆ BSNL ಗ್ರಾಹಕರು ತಿಳಿಯಲೇಬೇಕಾದ ಸುದ್ದಿ….

ನವದೆಹಲಿ: ಈಗಾಗಲೇ ಬ್ಯಾಂಕ್ ಖಾತೆ ಸೇರಿ ಹಲವು ಸೇವೆಗಳಿಗೆ ಆಧಾರ್ ಜೋಡಣೆ ಮಾಡುವಂತೆ ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿದೆ. ಅದೇ ರೀತಿ ಬಿ.ಎಸ್.ಎನ್.ಎಲ್. ಗ್ರಾಹಕರಿಗೂ ಆಧಾರ್ ಜೋಡಣೆ ಮಾಡಲು ಸೂಚನೆ Read more…

‘ಕಾಂಡೊಮ್ ಖರೀದಿಗೂ ಆಧಾರ್ ಕಡ್ಡಾಯ ಸರಿಯಲ್ಲ’

ಮುಂಬೈ: ಪ್ರತಿಯೊಂದಕ್ಕೂ ಆಧಾರ್ ಕಡ್ಡಾಯಗೊಳಿಸಿರುವುದು ಸರಿಯಲ್ಲ ಎಂದು ವಕೀಲರು, ಹಿರಿಯ ರಾಜಕಾರಣಿಯಾದ ಪಿ. ಚಿದಂಬರಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಂಬೈ ಐ.ಐ.ಟಿ.ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಧಾರ್ ವಿಚಾರವಾಗಿ ಚಿದಂಬರಂ ಮತ್ತು Read more…

ಈ ರಾಜ್ಯದಲ್ಲಿ ಇನ್ಮುಂದೆ ಆಧಾರ್ ಕಡ್ಡಾಯ

ಯೋಗಿ ಆದಿತ್ಯನಾಥ್ ಸರ್ಕಾರ ಉತ್ತರ ಪ್ರದೇಶದ ಎಲ್ಲ ಯೋಜನೆಗಳಿಗೂ ಆಧಾರ್ ಕಡ್ಡಾಯ ಮಾಡಿದೆ. ಯುಪಿ ಸರ್ಕಾರ ಸೋಮವಾರ ಈ ಸಂಬಂಧ ವಿಧಾನಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿದೆ. ಉತ್ತರ ಪ್ರದೇಶದ ಜನರು Read more…

ಏರ್ ಟೆಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಏರ್ ಟೆಲ್ ಗ್ರಾಹಕರು ಸದ್ಯಕ್ಕೆ ಆಧಾರ್ ಜೋಡಣೆ ಮಾಡುವಂತಿಲ್ಲ ಎಂದು ಆಧಾರ್ ಪ್ರಾಧಿಕಾರ ಆದೇಶ ನೀಡಿದೆ. ಏರ್ ಟೆಲ್ ನಂಬರ್ ಗಳನ್ನು ಬಳಸಿಕೊಂಡು ಕಾನೂನು ಬಾಹಿರವಾಗಿ ಏರ್ Read more…

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಲು ಗಡುವು ವಿಸ್ತರಣೆ

ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಡಿಸೆಂಬರ್ 31ರವರೆಗೆ ಕಾಲಾವಕಾಶ ನೀಡಿದ್ದ ಕೇಂದ್ರ ಸರ್ಕಾರ, ಅನಿರ್ದಿಷ್ಟಾವಧಿವರೆಗೆ ಗಡುವನ್ನು ವಿಸ್ತರಿಸಿದೆ. ಸದ್ಯದಲ್ಲೇ ಹೊಸ ದಿನಾಂಕವನ್ನು ಪ್ರಕಟಿಸಲಿದೆ. ಈ ಬಗ್ಗೆ Read more…

ಪತಿ ಕೊಲೆ, ಪ್ರೇಮಿ ಮೇಲೆ ಆ್ಯಸಿಡ್ ದಾಳಿ : ಆಧಾರ್ ಬಿಚ್ಚಿಡ್ತು ಸತ್ಯ

ಪ್ರೀತಿಯಲ್ಲಿ ಕುರುಡಳಾದ ಪತ್ನಿಯೊಬ್ಬಳು ಪತಿಯನ್ನು ಹತ್ಯೆಗೈದಿದ್ದಾಳೆ. ತೆಲುಗು ಚಿತ್ರ ಯವಡು ಕಥಾವಸ್ತುವಿನಂತೆ ಪತಿ ಕೊಲೆಗೆ ಬಲೆ ಹೆಣೆದಿದ್ದಾಳೆ. ಆದ್ರೆ ಪತಿಯ ಆಧಾರ್ ಕಾರ್ಡ್ ಎಲ್ಲ ಸತ್ಯವನ್ನು ಬಿಚ್ಚಿಟ್ಟಿದೆ. ಘಟನೆ Read more…

ಮನೆಯಿಂದ್ಲೇ ಮೊಬೈಲ್ ಗೆ ಆಧಾರ್ ಲಿಂಕ್ ಮಾಡಿ

ನವದೆಹಲಿ: ಪ್ಯಾನ್ ಕಾರ್ಡ್ ನೊಂದಿಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ರ ವರೆಗೆ ಅವಧಿ ವಿಸ್ತರಿಸುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಮೊಬೈಲ್ ನಂಬರ್ ಗೆ ಆಧಾರ್ Read more…

ಆಧಾರ್ ಲಿಂಕ್ ಮಾಡಲು ಗಡುವು ವಿಸ್ತರಣೆ…?

ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡಲು ನೀಡಿರುವ ಗಡುವನ್ನು ಮುಂದಿನ ವರ್ಷದ ಮಾರ್ಚ್ 31ರವರೆಗೂ ವಿಸ್ತರಿಸಲು ಸಿದ್ಧವಿರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. ಈ Read more…

ಡಿಸೆಂಬರ್ 1 ರಿಂದ ಸುಲಭವಾಯ್ತು ಈ ಎಲ್ಲ ಕೆಲಸ

ಡಿಸೆಂಬರ್ 1ರಿಂದ ಭಾರತದಲ್ಲಿ ಕೆಲವೊಂದು ಸೇವೆಗಳಲ್ಲಿ ಬದಲಾವಣೆಯಾಗಿದೆ. ಮನೆಯಲ್ಲಿಯೇ ಕುಳಿತು ಇಂದಿನಿಂದ ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಬಹುದಾಗಿದೆ. ಇದಕ್ಕಾಗಿ ಟೆಲಿಕಾಂ ಕಂಪನಿಗಳು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿವೆ. Read more…

ಗ್ರಾಹಕರಿಗೆ ಅರಿವಿಲ್ಲದಂತೆ ತೆರೆಯಲಾಗಿತ್ತು ಖಾತೆ…!

ಆಧಾರ್ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಭಾರ್ತಿ ಏರ್ಟೆಲ್ ವಿರುದ್ಧ ತನಿಖೆ ನಡೆಸುವಂತೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಆದೇಶ ನೀಡಿದೆ. ಗ್ರಾಹಕರ ಮೊಬೈಲ್ ನಂಬರ್ ಗಳೊಂದಿಗೆ ಆಧಾರ್ ವೆರಿಫಿಕೇಶನ್ ಮಾಡುವ Read more…

ಆಧಾರ್ ಜೊತೆ ಸುಲಭವಾಗಿ ಲಿಂಕ್ ಮಾಡಿ ವೋಟರ್ ಐಡಿ

ಎಷ್ಟೋ ಜನ ಒಂದಕ್ಕಿಂತ ಹೆಚ್ಚು ಮತದಾರ ಗುರುತಿನ ಚೀಟಿ ಹೊಂದಿರ್ತಾರೆ. ಆದ್ರೆ ಈಗ ಅದಕ್ಕೆಲ್ಲ ಬ್ರೇಕ್ ಬೀಳಲಿದೆ. ಯಾಕಂದ್ರೆ ಎಲ್ಲರೂ ತಮ್ಮ ವೋಟರ್ ಐಡಿಯನ್ನು ಆಧಾರ್ ಕಾರ್ಡ್ ಜೊತೆಗೆ Read more…

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...