alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಆನ್ಲೈನ್ ಕಂಪನಿ ಸೇವೆ ಪಡೆಯಲು ಆಧಾರ್ ಕಡ್ಡಾಯ

ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆದ್ರೀಗ ಕೆಲವೊಂದು ಆನ್ಲೈನ್ ಕಂಪನಿಗಳ ಸೇವೆ ಪಡೆಯಲೂ ಆಧಾರ್ ಅನಿವಾರ್ಯವಾಗ್ತಿದೆ. ಇ-ಕಾಮರ್ಸ್ ಕಂಪನಿ ಅಮೆಜಾನ್ ಹಾಗೂ ಕಾರನ್ನು ಬಾಡಿಗೆಗೆ Read more…

ಬ್ಯಾಂಕ್ ಗ್ರಾಹಕರು ಓದಲೇಬೇಕಾದ ಸುದ್ದಿ

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಾ? ಎಸ್ ಬಿ ಐನಲ್ಲಿ ಖಾತೆ ಹೊಂದಿದ್ದೀರಾ? ಹಾಗಿದ್ರೆ ಡಿಸೆಂಬರ್ ಅಂತ್ಯದೊಳಗೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ. Read more…

ಡಿ.31ರೊಳಗೆ ಮಾಡಿ ಆಧಾರ್-ಇನ್ಷೂರೆನ್ಸ್ ಪಾಲಿಸಿ ಲಿಂಕ್

ಮ್ಯೂಚ್ಯುವಲ್ ಫಂಡ್, ಇನ್ಷೂರೆನ್ಸ್ ಪಾಲಿಸಿ, ನೌಕರರ ಭವಿಷ್ಯ ನಿಧಿ ಹೀಗೆ ಎಲ್ಲಾ ಯೋಜನೆಗಳಿಗೂ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ. ಡಿಸೆಂಬರ್ 31ರೊಳಗೆ ನಿಮ್ಮ ಇನ್ಷೂರೆನ್ಸ್ ಪಾಲಿಸಿಗೆ ಆಧಾರ್ Read more…

ಶಾಕಿಂಗ್! ಹಸಿವಿಗೆ ಬಲಿಯಾದ್ಲು 50 ವರ್ಷದ ಮಹಿಳೆ

ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಇಂದು ಅನಿವಾರ್ಯವಾಗಿದೆ. ಆದರೆ ಕೆಲವೊಂದು ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಬಾರದೆಂದು ಸರ್ಕಾರ ಸೂಚಿಸಿದ್ದರೂ ಅಧಿಕಾರಿಗಳ ಅಸಡ್ಡೆಗೆ ಅಮಾಯಕರು ಬಲಿಯಾಗುತ್ತಿದ್ದಾರೆ. Read more…

ಪರೀಕ್ಷೆಗಳಿಗೆ ಆಧಾರ್ ಕಾರ್ಡ್ ಅನಿವಾರ್ಯ

ಉತ್ತರ ಪ್ರದೇಶ ಸರ್ಕಾರ ಆಧಾರ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ರಾಜ್ಯದ ಬೋರ್ಡ್ ಪರೀಕ್ಷೆಗಳಿಗೆ ಆಧಾರ್ ಅನಿವಾರ್ಯ ಮಾಡಿದೆ. ಹತ್ತನೇ ತರಗತಿ ಹಾಗೂ ಮಧ್ಯಕಾಲೀನ ಪರೀಕ್ಷೆಗಳಿಗೆ Read more…

ಆಧಾರ್ –ಮೊಬೈಲ್ ನಂಬರ್ ಲಿಂಕ್ ಮಾಡುವ ಏಜೆಂಟ್ ಗೆ ಕೊಡಬೇಕು ಹಣ

ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡೋದು ಅನಿವಾರ್ಯವಾಗಿದೆ. ಸುಪ್ರೀಂ ಕೋರ್ಟ್ ಕೂಡ ಇದಕ್ಕೆ ಒಪ್ಪಿಗೆ ನೀಡಿದೆ. ಆದ್ರೆ ಮುಂದಿನ ತಿಂಗಳಿಂದ ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ Read more…

ರೈಲ್ವೆ ಟಿಕೆಟ್ ಬುಕ್ ಮಾಡುವವರಿಗೆ ಖುಷಿ ಸುದ್ದಿ

ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಖುಷಿ ಸುದ್ದಿ ನೀಡಿದೆ. ಟಿಕೆಟ್ ಬುಕ್ಕಿಂಗ್ ಮಾಡಲು ಅತ್ಯುತ್ತಮ ಸೌಲಭ್ಯ ಒದಗಿಸಿದೆ. ಇನ್ಮುಂದೆ ಐ ಆರ್ ಸಿ ಟಿ ಸಿ ವೆಬ್ ಸೈಟ್ Read more…

ಆಧಾರ್ ಲಿಂಕ್ ವಿಚಾರ: ಮಮತಾರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ

ಆಧಾರ್ ಕಾರ್ಡ್ ಜೊತೆ ಮೊಬೈಲ್ ಸಿಮ್ ಲಿಂಕ್ ಗೆ ವಿರೋಧ ವ್ಯಕ್ತಪಡಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇಂದು ಅರ್ಜಿ ವಿಚಾರಣೆ Read more…

ಆನ್ ಲೈನ್ ನಲ್ಲೇ ಮಾಡಬಹುದು ಆಧಾರ್ ಕಾರ್ಡ್ ಅಪ್ಡೇಟ್

ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ವಿಳಾಸ ಅಥವಾ ಮೊಬೈಲ್ ನಂಬರ್ ಬದಲಾಯಿಸಲು ನೀವು ಕಚೇರಿಗೆ ಅಲೆಯಬೇಕಾಗಿಲ್ಲ. ಆನ್ ಲೈನ್ ನಲ್ಲೇ ಆಧಾರ್ ಅಪ್ಡೇಟ್ ಮಾಡಬಹುದು. Uidai.gov.in ನಲ್ಲಿ ಆಧಾರ್ Read more…

ಆಧಾರ್ ಇಲ್ಲದಿದ್ರೂ 3 ತಿಂಗಳು ಸಿಗಲಿದೆ ಈ ಯೋಜನೆಗಳ ಲಾಭ

ಸರ್ಕಾರಿ ಯೋಜನೆಗಳು ಮತ್ತು ಸಬ್ಸಿಡಿಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ. ಆಧಾರ್ ಕಾರ್ಡ್ ಪಡೆದುಕೊಳ್ಳಲು ವಿಧಿಸಿದ್ದ ಗಡುವನ್ನು ಕೇಂದ್ರ ಸರ್ಕಾರ 3 ತಿಂಗಳು ವಿಸ್ತರಿಸಿದೆ. ಇದುವರೆಗೂ ಆಧಾರ್ ಕಾರ್ಡ್ Read more…

ನಿರುದ್ಯೋಗಿಗಳಿಗೆ ಯುಐಡಿಎಐನಲ್ಲಿದೆ ಉದ್ಯೋಗವಕಾಶ

ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ದೆಹಲಿ ಮತ್ತು ಬೆಂಗಳೂರಿನಲ್ಲಿ ಆಧಾರ್ ಕಾರ್ಡ್ ತಂಡಕ್ಕೆ ಉದ್ಯೋಗಿಗಳ ಹುಡುಕಾಟ ನಡೆಸುತ್ತಿದೆ. ಎಂಜಿನಿಯರ್ಸ್ ಹಾಗೂ ಮ್ಯಾನೇಜ್ಮೆಂಟ್ ಪದವಿ ಪಡೆದವರಿಗೆ ಇಲ್ಲಿ ಉದ್ಯೋಗಾವಕಾಶವಿದೆ. Read more…

ಮದ್ಯ ಖರೀದಿಗೂ ಆಧಾರ್ ಕಾರ್ಡ್ ಕಡ್ಡಾಯ

ಪ್ಯಾನ್ ಕಾರ್ಡ್ ಆಯ್ತು, ಮೊಬೈಲ್ ಸಿಮ್ ಆಯ್ತು ಈಗ ಮದ್ಯದ ಸರದಿ. ಪಬ್ ಗಳಿಗೆ ಹೋಗಿ ಬೇಕಾದಷ್ಟು ಮದ್ಯ ಖರೀದಿ ಮಾಡೋದು ಇನ್ಮುಂದೆ ಸುಲಭವಲ್ಲ. ತೆಲಂಗಾಣ ಅಬಕಾರಿ ಇಲಾಖೆ Read more…

ರೈಲು ಪ್ರಯಾಣಿಕರು ಇನ್ಮುಂದೆ ನೀಡಬಹುದು ಎಂ-ಆಧಾರ್ ಪ್ರೂಫ್

ರೈಲು ಪ್ರಯಾಣ ಬೆಳೆಸುವವರಿಗೊಂದು ಖುಷಿ ಸುದ್ದಿ. ಇನ್ಮುಂದೆ ಐಡಿ ಪುರಾವೆಗಾಗಿ ಕೈನಲ್ಲಿ ಆಧಾರ್ ಕಾರ್ಡ್ ಹಿಡಿದು ಹೋಗಬೇಕಾಗಿಲ್ಲ. ಮೊಬೈಲ್ ಇದ್ರೆ ಸಾಕು. ರೈಲ್ವೆ ಸಚಿವಾಲಯ ಎಂ-ಆಧಾರ್ ಐಡಿ ಪುರಾವೆಯನ್ನು Read more…

ಆಧಾರ್ ಜೊತೆ ಸಿಮ್ ನಂಬರ್ ಲಿಂಕ್ ಮಾಡೋದು ಹೇಗೆ ಗೊತ್ತಾ?

ಇನ್ನೂ ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ಲವೆಂದಾದ್ರೆ ಈಗ್ಲೇ ಆಧಾರ್ ಕಾರ್ಡ್ ಮಾಡಿಸಿಕೊಳ್ಳಿ. ಯಾಕೆಂದ್ರೆ ಇನ್ಮುಂದೆ ಆಧಾರ್ ಕಾರ್ಡ್ ಇಲ್ಲದೆ ನೀವು ಮೊಬೈಲ್ ಸಿಮ್ ಖರೀದಿ ಮಾಡಲು ಸಾಧ್ಯವಿಲ್ಲ. Read more…

ಇನ್ನೂ ಮಾಡಿಸಿಲ್ವಾ ಆಧಾರ್? ಹಾಗಾದ್ರೆ ಇದನ್ನು ಓದಿ

ಸರ್ಕಾರ ಹಾಗೂ ಖಾಸಗಿ ಕಂಪನಿಗಳ ವಿವಿಧ ಸೇವೆ ಹಾಗೂ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಕೆಲವೊಂದಕ್ಕೆ ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಲು ಡಿಸೆಂಬರ್ 31 Read more…

ಆಧಾರ್- ಪಾನ್ ಕಾರ್ಡ್ ಜೋಡಣೆ: ಇಲ್ಲಿದೆ ಸಿಹಿ ಸುದ್ದಿ

ಆಧಾರ್ ಗೆ ಪಾನ್ ಕಾರ್ಡ್ ಲಿಂಕ್ ಮಾಡಲು ಸಾಧ್ಯವಾಗದಿರುವವರಿಗೆ ಸಿಹಿ ಸುದ್ದಿ ಇಲ್ಲಿದೆ. ಆಧಾರ್ ಕಾರ್ಡ್ ಗೆ ಪಾನ್ ಕಾರ್ಡ್ ಲಿಂಕ್ ಮಾಡಲು ಕೇಂದ್ರ ಸರ್ಕಾರ ಈ ಮೊದಲು Read more…

ಆಧಾರ್ ಜೋಡಣೆಗೆ ಕಾಲಾವಧಿ ವಿಸ್ತರಣೆ

ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ್ ಜೋಡಣೆಗೆ ಡಿಸೆಂಬರ್ 31 ರ ವರೆಗೆ ಕಾಲಾವಧಿ ವಿಸ್ತರಿಸಲಾಗಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಖಾಸಗಿತನ ಪ್ರತಿಯೊಬ್ಬರ ಮೂಲಭೂತ ಹಕ್ಕು Read more…

ಆಧಾರ್–ಪಾನ್ ಕಾರ್ಡ್ ಲಿಂಕ್ ಗೆ ನಿಗದಿಯಾಗಿಲ್ಲ ಗಡುವು

ನವದೆಹಲಿ: ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವ ಕುರಿತಾಗಿ ಯಾವುದೇ ಸಮಯವನ್ನು ನಿಗದಿ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ Read more…

ಆಧಾರ್ ಬಳಕೆದಾರರಿಗೊಂದು ಖುಷಿ ಸುದ್ದಿ

ಆಧಾರ್ ಅಪ್ಲಿಕೇಷನ್ ಬಿಡುಗಡೆಯಾಗಿದೆ. ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಗಳಿಗಾಗಿ mAadhaar ಆ್ಯಪ್ ಬಿಡುಗಡೆ ಮಾಡಿದೆ. ಇದನ್ನು ಉಚಿತವಾಗಿ ಡೌನ್ಲೋಡ್ ಮಾಡಬಹುದಾಗಿದೆ. ಈ ಅಪ್ಲಿಕೇಷನ್ Read more…

ಸ್ಕೈಪ್ ವಿಡಿಯೋ ಕಾಲ್ ಗೆ ಬೇಕು ಆಧಾರ್

ಮೈಕ್ರೋಸಾಫ್ಟ್ 12 ಅಂಕಿಗಳ ಅನನ್ಯ ಐಡಿಯನ್ನು ಸ್ಕೈಪ್ ಲೈಟ್ ಗೆ ಲಿಂಕ್ ಮಾಡಲು ಅವಕಾಶ ನೀಡಿದೆ. ಮೋಸ, ವಂಚನೆಯಾಗದಂತೆ ತಡೆಯಲು ಮೈಕ್ರೋಸಾಫ್ಟ್ ತನ್ನ ಮೇಡ್ ಫಾರ್ ಇಂಡಿಯಾ ಸ್ಕೈಪ್ Read more…

ಆಧಾರ್ ಕಾರ್ಡ್ ತಯಾರಿಸಲು ಶುಲ್ಕ ವಿಧಿಸಿದ್ರೆ ದಂಡ ನಿಶ್ಚಿತ

ಆಧಾರ್ ಕಾರ್ಡ್ ಆಪರೇಟರ್ ಜುಲೈ 1ರಿಂದ ಯಾವುದೇ ಶುಲ್ಕವನ್ನು ಪಡೆಯುವಂತಿಲ್ಲ. ಹೀಗೆ ಮಾಡಿದಲ್ಲಿ ದಂಡದ ಜೊತೆಗೆ ಕೇಸ್ ಕೂಡ ದಾಖಲಾಗಲಿದೆ. ಈ ಬಗ್ಗೆ ಬಂದ ದೂರುಗಳ ನಂತ್ರ ಕೇಂದ್ರ Read more…

ಬ್ಯಾಂಕ್ ವ್ಯವಹಾರಕ್ಕೆ ಆಧಾರ್ ಅನಿವಾರ್ಯ

ಖಾತೆ ತೆರೆಯಲು ಇನ್ಮುಂದೆ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. ಕೇಂದ್ರ ಸರ್ಕಾರದ ಹೊಸ ಆದೇಶದ ಪ್ರಕಾರ ಹೊಸ ಖಾತೆ ತೆರೆಯುವ ಜೊತೆಗೆ ಬ್ಯಾಂಕ್ ನಲ್ಲಿ 50 ಸಾವಿರಕ್ಕಿಂತ ಹೆಚ್ಚು ವಹಿವಾಟು Read more…

ಆಧಾರ್ ಜೊತೆ ಪಾನ್ ಕಾರ್ಡ್ ಜೋಡಣೆ: ಕೇಂದ್ರದ ನಿರ್ಧಾರಕ್ಕೆ ಸುಪ್ರೀಂ ತಡೆ

ಪ್ಯಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಜೋಡಣೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಪ್ಯಾನ್ ಕಾರ್ಡ್ ಜೊತೆ ಆಧಾರ್ ಜೋಡಣೆಯ ಕೇಂದ್ರದ ನಿರ್ಧಾರಕ್ಕೆ ತಡೆಯಾಜ್ಞೆ Read more…

ಮತ್ತೆರಡು ಮಹತ್ವದ ಯೋಜನೆಗೆ ಆಧಾರ್ ಕಡ್ಡಾಯ

ಸೀಮೆಎಣ್ಣೆ ಸಬ್ಸಿಡಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಸೀಮೆಎಣ್ಣೆ ಖರೀದಿಯಲ್ಲಿ ಸಬ್ಸಿಡಿ ಪಡೆಯುತ್ತಿರುವವರು ಹಾಗೂ ಅಟಲ್ ಪಿಂಚಣಿ ಯೋಜನೆ ಲಾಭ ಪಡೆಯುತ್ತಿರುವವರಿಗೆ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. ಆಧಾರ್ ಕಾರ್ಡ್ Read more…

ಮಧ್ಯಾಹ್ನದ ಬಿಸಿಯೂಟಕ್ಕೂ ಆಧಾರ್ ಕಡ್ಡಾಯ

ಮಧ್ಯಾಹ್ನದ ಬಿಸಿಯೂಟ ಯೋಜನೆಗೂ ಉತ್ತರ ಪ್ರದೇಶ ಸರ್ಕಾರ ಆಧಾರ್ ಕಾರ್ಡ್ ಕಡ್ಡಾಯ ಮಾಡಿದ್ದು, ಜೂನ್ 30 ರಿಂದ ಇದು ಜಾರಿಗೆ ಬರಲಿದೆ. ಆಧಾರ್ ಕಾರ್ಡ್ ಹೊಂದಿರದ ವಿದ್ಯಾರ್ಥಿಗಳು ಬಿಸಿಯೂಟ Read more…

ಈ ಗ್ರಾಮದ ಬಹುತೇಕ ಜನರ ಹುಟ್ಟಿದ ದಿನ ಜ.1..!

ಅಲಹಾಬಾದ್  ಗ್ರಾಮವೊಂದರಲ್ಲಿ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಬಹುತೇಕ ಜನರು ಜನಿಸಿದ್ದು ಜನವರಿ ಒಂದರಂದು. ಹೀಗಂತ ಗ್ರಾಮಸ್ಥರು ಹೇಳ್ತಾ ಇಲ್ಲ. ಸರ್ಕಾರಿ ಕಚೇರಿಗಳಿಗೆ ಈಗ ಅವಶ್ಯವಾಗಿ ಬೇಕಾಗಿರುವ Read more…

ಶಾಕಿಂಗ್! 13 ಕೋಟಿ ಮಂದಿಯ ಆಧಾರ್ ಮಾಹಿತಿ ಲೀಕ್

ಕೇಂದ್ರ ಸರ್ಕಾರ, ಹಲವು ಸೌಲಭ್ಯಗಳನ್ನು ಪಡೆಯಲು ‘ಆಧಾರ್’ ಕಡ್ಡಾಯ ಮಾಡಿದೆ. ಹೊಸ ಸಿಮ್ ಕಾರ್ಡ್ ಪಡೆಯುವುದರಿಂದ ಹಿಡಿದು ಆದಾಯ ತೆರಿಗೆ ಕಟ್ಟುವ ತನಕ ಬಹುತೇಕ ಸೌಲಭ್ಯಕ್ಕಾಗಿ ‘ಆಧಾರ್’ ಸಂಖ್ಯೆ Read more…

ಇನ್ನೊಂದು ದಿನದಲ್ಲಿ ಈ ಕೆಲಸ ಮಾಡಿಲ್ಲವಾದ್ರೆ ಬಂದ್ ಆಗುತ್ತೆ ಖಾತೆ

ಇನ್ನೊಂದೇ ದಿನ ಬಾಕಿ ಇದೆ. ಆದಷ್ಟು ಬೇಗ ಬ್ಯಾಂಕ್ ಗೆ ಹೋಗಿ ಈ ಕೆಲಸ ಮುಗಿಸಿ ಬನ್ನಿ. ಇಲ್ಲವಾದಲ್ಲಿ ನಿಮ್ಮ ಖಾತೆ ಬಂದ್ ಆಗುವ ಸಾಧ್ಯತೆ ಇದೆ. ಯಸ್, Read more…

ಜು.1ರ ನಂತ್ರ ರಿಜೆಕ್ಟ್ ಆಗಲಿದೆ ನಿಮ್ಮ ಪಾನ್ ಕಾರ್ಡ್

ಆಧಾರ್ ಕಾರ್ಡ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಜುಲೈ 1 ಕೊನೆಯ ದಿನ. ಆಧಾರ್ ಕಾರ್ಡ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಕೆಲವರಿಗೆ ಸಮಸ್ಯೆಯಾಗ್ತಾ ಇದೆ. Read more…

ಪಾನ್ ಗೆ ಆಧಾರ್ ಕಡ್ಡಾಯ: ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ

ಆಧಾರ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ನೀವು ಆಧಾರ್ ಕಾರ್ಡನ್ನು ಹೇಗೆ ಅನಿವಾರ್ಯ ಮಾಡ್ತೀರಾ ಎಂದು ಸುಪ್ರೀಂ ಕೇಂದ್ರವನ್ನು ಪ್ರಶ್ನೆ ಮಾಡಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...