alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯೋಗಾಕಾಂಕ್ಷಿಗಳ ಗಮನಕ್ಕೊಂದು ಮಹತ್ವದ ಮಾಹಿತಿ

ಜಾಗತೀಕರಣ ಹಾಗೂ ಅಧುನೀಕರಣದ ಪರಿಣಾಮವಾಗಿ ಉದ್ಯೋಗಾವಕಾಶಗಳು ಹೆಚ್ಚಾಗಿದ್ದಲ್ಲದೆ ಉದ್ಯೋಗದ ಪಾಳಿಗಳೂ ಹೆಚ್ಚಾದವು. ಅದರಲ್ಲೂ ಬೆಳಗ್ಗೆ 9ರಿಂದ 5ರ ವರೆಗಿನ ಉದ್ಯೋಗವೆಂದರೆ ಹಲವರಿಗೆ ಅಚ್ಚುಮೆಚ್ಚು. ಆದರೆ ಭವಿಷ್ಯದಲ್ಲಿ 9ರಿಂದ 5ರವರೆಗಿನ Read more…

ಎಲ್ಐಸಿ ಪಾಲಿಸಿ ಸ್ಥಗಿತ ಕುರಿತಂತೆ ಇಲ್ಲಿದೆ ಮಹತ್ವದ ಮಾಹಿತಿ

ಭಾರತೀಯ ಜೀವ ವಿಮಾ ನಿಗಮದ ಹಲವು ಪಾಲಿಸಿಗಳು ಸ್ಥಗಿತಗೊಂಡಿರುವ ಕುರಿತಂತೆ ಒಂದು ಮಹತ್ವದ ಮಾಹಿತಿ ನೀಡಲಾಗಿದ್ದು, ಪಾಲಿಸಿ ಸ್ಥಗಿತವಾಗಿರುವುದಕ್ಕೆ ಪಾಲಿಸಿದಾರರು ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲವೆಂದು ತಿಳಿಸಲಾಗಿದೆ. ಪಾಲಿಸಿಗಳನ್ನು ಸ್ಥಗಿತಗೊಳಿಸುವುದು Read more…

ಎಲ್ಲಾ ಮೇಕಪ್ ಮಾಯೆ…!ಹೇಗಿದ್ದವರು ಹೇಗಾಗ್ತಾರೆ ಗೊತ್ತಾ…?

ಮೇಕಪ್ ನಿಂದಾಗಿ ಹೇಗಿದ್ದವರು ಹೇಗೇಗೊ ಆಗುವ ಸಾಕಷ್ಟು ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ನೀವು ನೋಡಿರ್ತೀರಿ. ಆದ್ರೆ ಈ ವಿಡಿಯೊ ನಿಮ್ಮನ್ನ ನಿಜಕ್ಕೂ ಶಾಕ್ ಆಗಿಸುತ್ತೆ. ಯಾಕಂದ್ರೆ ಬ್ಯೂಟಿ ಹಿಂದಿನ Read more…

ಉತ್ತರಾಖಂಡ ಮೇಘಸ್ಪೋಟ: ಹಲವೆಡೆ ಭೂಕುಸಿತ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಸುತ್ತಮುತ್ತಲ ಪ್ರದೇಶದಲ್ಲಿ ಮೇಘಸ್ಪೋಟವಾಗಿದ್ದು, ಭಾರಿ ಮಳೆಯಾಗಿದೆ.  ಈ ನಡುವೆ ಚಮೋಲಿ ಅರಣ್ಯ ಪ್ರದೇಶದ ಅನೇಕ ಭಾಗಗಳಲ್ಲಿ ಭೂಕುಸಿತ ಉಂಟಾಗಿದೆ. ಸೋಮವಾರ ಮುಂಜಾನೆಯಿಂದ ಮಳೆ ಸುರಿಯುತ್ತಿದ್ದು, Read more…

ಮಳೆಯ ರುದ್ರನರ್ತನಕ್ಕೆ ತತ್ತರಿಸಿದೆ ಜಪಾನ್

ಜಪಾನ್​​ ನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನರಲ್ಲಿ ಆತಂಕ ಸೃಷ್ಠಿಸಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ದೇಶದ ಹಲವು ನಗರಗಳ ಜನರ ನಿದ್ದೆಗೆಡಿಸಿದೆ. ವರುಣನ ಅಟ್ಟಹಾಸಕ್ಕೆ ಜಪಾನ್​ Read more…

ಪ್ರೀತಿಯಲ್ಲಿ ಅಪ್ಪುಗೆ ಎಷ್ಟು ಮುಖ್ಯ ನಿಮಗೆ ಗೊತ್ತಾ…?

ಅಪ್ಪುಗೆಯಲ್ಲೊಂದು ನೆಮ್ಮದಿ ಇದೆ. ದುಃಖದಲ್ಲಿರುವವರನ್ನು ತಬ್ಬಿ ಸಂತೈಸಿದಾಗ ಅವರಿಗೊಂದು ರೀತಿಯ ನೆಮ್ಮದಿ ಸಿಗುತ್ತದೆ. ತಾಯಿ, ಮಗುವನ್ನು ಅಪ್ಪಿಕೊಂಡಾಗ ಮಗುವಿಗೆ ಬೆಚ್ಚನೆಯ ಗೂಡಿನಲ್ಲಿರುವ ಅನುಭವವಾಗುತ್ತದೆ. ಹೀಗೆ ಅಪ್ಪುಗೆಯಿಂದ ಸಾಕಷ್ಟು ಅನುಕೂಲಗಳಿವೆ. Read more…

ವಿಧಾನಸೌಧದಲ್ಲಿ ನಡೆದಿದೆ ಆಘಾತಕಾರಿ ಘಟನೆ

ಬೆಂಗಳೂರು: ವಿಧಾನಸೌಧದಲ್ಲಿ ಲಿಫ್ಟ್ ಕೈಕೊಟ್ಟು ಕೆಲಕಾಲ ಆತಂಕ ಮೂಡಿಸಿದ ಘಟನೆ ನಡೆದಿದೆ. ಲಿಫ್ಟ್ ಕೈಕೊಟ್ಟು, ಮೂವರು 1 ಗಂಟೆಗೂ ಅಧಿಕ ಕಾಲ ಪರದಾಡಿದ್ದಾರೆ. ಮುಖ್ಯಮಂತ್ರಿಯವರ ಕಚೇರಿ ಛಾಯಾಗ್ರಾಹಕ ವಿಶ್ವೇಶ್ವರಯ್ಯ, Read more…

ಪ್ರಬಲ ಭೂಕಂಪಕ್ಕೆ ಗುಜರಾತ್ ಗಡಗಡ

ನವದೆಹಲಿ: ಗುಜರಾತ್ ನಲ್ಲಿ ಪ್ರಬಲ ಭೂಕಂಪ ಉಂಟಾಗಿದೆ. ಗುರುವಾರ ಬೆಳಿಗ್ಗೆ ಕಛ್ ಜಿಲ್ಲೆಯ ಭಾಚೌ ಪ್ರದೇಶದಲ್ಲಿ 4.2 ರಷ್ಟು ತೀವ್ರತೆಯ ಕಂಪನವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಬೆಳಗಿನ ಜಾವ Read more…

ಭಾರೀ ಭೂಕಂಪ, ಭಯದಿಂದ ಓಡಿದ ಜನ

ಜಕಾರ್ತ: ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ಪ್ರಬಲ ಭೂಕಂಪ ಉಂಟಾಗಿದೆ. ಜಾವಾ ದ್ವೀಪ, ಜಕಾರ್ತದಲ್ಲಿ ಭಾರೀ ಭೂಕಂಪದಿಂದ ಕೆಲವು ಸೆಕೆಂಡ್ ಗಳ ಕಾಲ ಭೂಮಿ ನಡುಗಿದ್ದು, ಜನ ಮನೆ, ಕಚೇರಿಗಳಿಂದ Read more…

ಕಾರುಗಳಿಗೆ ಬೆಂಕಿ, ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಜನ

ಕಲಬುರಗಿ: ಕಲಬುರಗಿಯ ವಿವಿಧ ಬಡಾವಣೆಗಳಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಮನೆ ಮುಂದೆ ನಿಲ್ಲಿಸಿದ 8 ಕ್ಕೂ ಅಧಿಕ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಸೇಡಂ ರಸ್ತೆಯ ಜಯನಗರ, ಬನಶಂಕರಿ Read more…

‘ಕೈ’ ಕೊಟ್ಟ ಲಿಫ್ಟ್: ನಾಯಕರ ಪರದಾಟ

ಬೆಂಗಳೂರು: ಕೆ.ಪಿ.ಸಿ.ಸಿ. ಕಚೇರಿಯಲ್ಲಿ ಲಿಫ್ಟ್ ಕೈಕೊಟ್ಟು ಕೆಲ ಕಾಲ ಆತಂಕ ಮೂಡಿಸಿದ ಘಟನೆ ನಡೆದಿದೆ. ಲಿಫ್ಟ್ ಕೈಕೊಟ್ಟ ಪರಿಣಾಮ ಕಾಂಗ್ರೆಸ್ ನಾಯಕರು 6 -7 ನಿಮಿಷಗಳ ಕಾಲ ಲಿಫ್ಟ್ Read more…

ಪೊಲೀಸ್ ತರಬೇತಿ ವೇಳೆಯಲ್ಲಿ ನಡೀತು ಅವಾಂತರ

ಬೆಂಗಳೂರು: ಬೆಂಗಳೂರಿನ ಪೊಲೀಸ್ ತರಬೇತಿ ವೇಳೆಯಲ್ಲಿ ಅವಾಂತರವಾಗಿ ಕೆಲಕಾಲ ಜನರಲ್ಲಿ ಆತಂಕ ಮೂಡಿಸಿದ ಘಟನೆ ನಡೆದಿದೆ. ಸಿ.ಆರ್. ಮೈದಾನದಲ್ಲಿ ಪೊಲೀಸ್ ತರಬೇತಿ ವೇಳೆ ಅಚಾನಕ್ ಆಗಿ ಟಿಯರ್ ಗ್ಯಾಸ್ Read more…

ಕಾರ್ ಗಳಿಗೂ ಕಾಡುತ್ತಿದೆ ಹ್ಯಾಕರ್ಸ್ ಗಳ ಕಾಟ

ಕಾರ್ ಹ್ಯಾಕಿಂಗ್ ಈಗ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಬಹುದು ಅನ್ನೋ ಆತಂಕ ಎದುರಾಗಿದೆ. ಹೈಜಾಕ್ ಮಾಡಿರೋ ಕಾರುಗಳನ್ನು ಬಳಸಿ ಹ್ಯಾಕರ್ ಗಳು ಸಾವಿರಾರು ಜನರನ್ನು ಕೊಲ್ಲಬಹುದು ಅಂತಾ ತಜ್ಞರು Read more…

ನಾಳೆಯಿಂದ ಹಿಂಗಾರು ಮಳೆ : ಮತ್ತೆ ಆತಂಕ

ಬೆಂಗಳೂರು: ನೈರುತ್ಯ ಮುಂಗಾರು ನಿರ್ಗಮಿಸಿದ್ದು, ಶುಕ್ರವಾರದಿಂದ ರಾಜ್ಯಕ್ಕೆ ಹಿಂಗಾರು ಆಗಮನವಾಗಲಿದೆ. ದಕ್ಷಿಣ ಒಳನಾಡು ಸೇರಿದಂತೆ ಬೆಂಗಳೂರಿನ ಹಲವೆಡೆ  ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಸುರಿದ ಭಾರೀ ಮಳೆಯಿಂದಾಗಿ Read more…

ಬೀದರ್ ನಲ್ಲಿ ಕಂಪನ : ಗ್ರಾಮಸ್ಥರು ತಲ್ಲಣ

ಬೀದರ್: ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಟರನಹಳ್ಳಿ ಗ್ರಾಮದಲ್ಲಿ ತಡರಾತ್ರಿ ಭೂಮಿ ನಡುಗಿದ ಅನುಭವವಾಗಿದ್ದು, ಗ್ರಾಮಸ್ಥರು ಆತಂಕದಲ್ಲೇ ಕಾಲ ಕಳೆದಿದ್ದಾರೆ. ರಾತ್ರಿ 12 ಗಂಟೆ ಸುಮಾರಿಗೆ ಗ್ರಾಮದಲ್ಲಿ ಒಮ್ಮೆಲೆ Read more…

ನೌಕಾನೆಲೆಯಲ್ಲಿ ಆತಂಕ ಮೂಡಿಸಿದ ಮೊಸಳೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಯಲ್ಲಿ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡು ಆತಂಕ ಮೂಡಿಸಿದೆ. ಬಳಿಕ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದು ನದಿಗೆ ಬಿಡಲಾಗಿದೆ. 8 ಅಡಿಗೂ Read more…

ಕೊಡಗು ಜಿಲ್ಲೆಯಲ್ಲಿ ಕಂಪಿಸಿದ ಭೂಮಿ

ಮಡಿಕೇರಿ: ಕೊಡಗು ಜಿಲ್ಲೆಯ ಹಲವೆಡೆ ಇಂದು ಬೆಳಿಗ್ಗೆ 2 ಸಲ ಭೂಮಿ ಕಂಪಿಸಿದೆ. ಬೆಳಿಗ್ಗೆ 7.30 ಮತ್ತು 7.40 ರ ಸುಮಾರಿಗೆ ಭಾರೀ ಶಬ್ಧದೊಂದಿಗೆ ಭೂಮಿ ನಡುಗಿದ ಅನುಭವವಾಗಿದ್ದು, Read more…

ವಿಜಯಪುರದಲ್ಲಿ ಗಡಗಡ ನಡುಗಿದ ಭೂಮಿ

ವಿಜಯಪುರ: ವಿಜಯಪುರ ಸಮೀಪದ ಐನಾಪುರ ಗ್ರಾಮದಲ್ಲಿ ಬುಧವಾರ ಸಂಜೆ ಲಘು ಭೂಕಂಪನವಾಗಿದೆ. ಒಮ್ಮೆಲೆ ಭೂಮಿ ಕಂಪಿಸಿದ ಅನುಭವವಾಗಿದ್ದರಿಂದ ಮನೆಯೊಳಗಿದ್ದವರೆಲ್ಲಾ ಆತಂಕದಿಂದ ಹೊರಗೆ ಓಡಿ ಬಂದಿದ್ದಾರೆ. ಸುಮಾರು 2 -3 Read more…

24 ಗಂಟೆಯೊಳಗೆ ಒಂದೇ ಕುಟುಂಬದ ಮೂವರ ಸಾವು

ಚಿತ್ರದುರ್ಗ: ಆಘಾತಕಾರಿ ಘಟನೆಯೊಂದರಲ್ಲಿ 24 ಗಂಟೆ ಅವಧಿಯಲ್ಲಿ ಒಂದೇ ಮನೆಯಲ್ಲಿ ಮೂವರು ಸಾವು ಕಂಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕಂಡೇನಹಳ್ಳಿ ಪಾಳ್ಯದ ಮಡ್ನಪ್ಪ(65), ಅವರ ಸೊಸೆ ರಂಜಿತಾ(23) Read more…

ವಿಚಿತ್ರ ಘಟನೆಗೆ ಬೆಚ್ಚಿ ಬಿದ್ದ ಗ್ರಾಮಸ್ಥರು

ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಹಂಗರಗಾ ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಗ್ರಾಮಸ್ಥರು ಕುತೂಹಲದಿಂದ ವೀಕ್ಷಿಸಿದ್ದಾರೆ. ಮನೆಯಲ್ಲಿ 1 ಅಡಿ ಜಾಗದಲ್ಲಿ ಬಿಸಿಯಾಗಿದೆ. ನೆಲ ಅಗೆದು ನೋಡಿದರೂ, ಏನೂ ಕಂಡು Read more…

ಬೆಂಗಳೂರು ಸೇರಿ ಹಲವೆಡೆ ನಡುಗಿದ ಭೂಮಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ, ಹಲವು ಕಡೆಗಳಲ್ಲಿ ಲಘು ಭೂಕಂಪನವಾಗಿದ್ದು, ಜನ ಭಯಭೀತರಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರ, ಮಲ್ಲೇಶ್ವರಂ, ಯಲಹಂಕ ನ್ಯೂ ಟೌನ್, ಕೊಡಿಗೆ ಹಳ್ಳಿ, ಚಂದ್ರ Read more…

ಬೆಳ್ಳಂಬೆಳಿಗ್ಗೆ ರಾಮನಗರ ಜಿಲ್ಲೆಯಲ್ಲಿ ಲಘು ಭೂಕಂಪ

ರಾಮನಗರ: ರಾಮನಗರ ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ ಭೂಮಿ ಕಂಪಿಸಿದೆ. ನಿದ್ದೆಗಣ್ಣಿನಲ್ಲಿದ್ದ ಜನ ಆತಂಕದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ತಾಲ್ಲೂಕುಗಳಲ್ಲಿ ಬೆಳಿಗ್ಗೆ 7.30 Read more…

ನಿಮ್ಮ ವಾಟ್ಸಾಪ್ ಸಂದೇಶಗಳನ್ನೂ ಕದ್ದು ಓದಬಹುದು!

ವಿಶ್ವದ ಅತಿದೊಡ್ಡ ಮೊಬೈಲ್ ಸಂದೇಶ ಸೇವೆ ವಾಟ್ಸಾಪ್ ಬಳಕೆದಾರರಿಗೆ ಆಘಾತಕಾರಿ ಸುದ್ದಿಯಿದೆ. ನಿಮಗೇ ಗೊತ್ತಿಲ್ಲದಂತೆ ನಿಮ್ಮ ವಾಟ್ಸಾಪ್ ಸಂದೇಶಗಳನ್ನು ಇನ್ಯಾರೋ ಓದಬಹುದು. ಹ್ಯಾಕರ್ ಗಳು ಮೆಸೇಜ್ ಗಳನ್ನು ಕದ್ದು Read more…

ಟ್ರಂಪ್ ಟವರ್ ನಲ್ಲಿ ದಿಗಿಲು ಹುಟ್ಟಿಸಿದ್ದ ಬ್ಯಾಗ್

ಅಮೆರಿಕದ ಟ್ರಂಪ್ ಟವರ್ ನಲ್ಲಿ ಇದ್ದಕ್ಕಿದ್ದಂತೆ ಎಲ್ಲರಲ್ಲೂ ಗಾಬರಿ, ಗೊಂದಲ. ಕಟ್ಟಡದಲ್ಲಿದ್ದವರೆಲ್ಲ ದಿಕ್ಕಾಪಾಲಾಗಿ ಓಡಿದ್ರು. ಎಲ್ಲಾ ಕಡೆ ಪೊಲೀಸರು ಸುತ್ತುವರಿರಿದ್ರು. ಅಷ್ಟಕ್ಕೂ ಈ ಆತಂಕಕ್ಕೆ ಕಾರಣವಾಗಿದ್ದು ಅನಾಥವಾಗಿ ಬಿದ್ದಿದ್ದ Read more…

ಮದುವೆಗಳಿಗೆ ನಿಷೇಧಿತ ನೋಟುಗಳ ವಿಘ್ನ

ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳನ್ನು ಅಮಾನ್ಯ ಮಾಡಿರುವುದರಿಂದ ಮಕ್ಕಳ ಮದುವೆಗಾಗಿ ಕಷ್ಟಪಟ್ಟು ಹಣ ಕೂಡಿಟ್ಟವರೆಲ್ಲ ದಿಕ್ಕು ತೋಚದಂತಾಗಿದ್ದಾರೆ. ಡಿಸೆಂಬರ್, ಜನವರಿ ಮತ್ತು ಫೆಬ್ರವರಿಯಲ್ಲಿ ಆಂಧ್ರದ Read more…

ದೆಹಲಿಯನ್ನು ಮಾಲಿನ್ಯ ಮುಕ್ತ ಮಾಡಿ ಎಂದ ವಿರಾಟ್

ದೆಹಲಿಯಲ್ಲೀಗ ಸರಿಯಾಗಿ ಉಸಿರಾಡೋದೂ ಕಷ್ಟ. ಮನೆಯಿಂದ ಹೊರಬಂದ್ರೆ ಆರೋಗ್ಯ ಹದಗೆಡಬಹುದು ಅನ್ನೋ ಆತಂಕ. ಇನ್ನು ವಾಹನ ಸವಾರರ ಕಷ್ಟವನ್ನ ಕೇಳಲೇಬೇಡಿ. ಮಿತಿಮೀರಿರುವ ವಾಯುಮಾಲಿನ್ಯದಿಂದಾಗಿ ವಾಹನ ಚಲಾಯಿಸೋದು ಸಾಹಸದ ಕೆಲಸವೇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...