alex Certify
ಕನ್ನಡ ದುನಿಯಾ       Mobile App
       

Kannada Duniya

ನಟ ರಣಬೀರ್ ಕಪೂರ್ ಗಿರುವ ಚಟವೇನು ಗೊತ್ತಾ?

ಬಾಲಿವುಡ್ ಚಾಕಲೇಟ್ ಹೀರೋ ರಣಬೀರ್ ಕಪೂರ್ ಒಂದು ಗೀಳು ಹಿಡಿಸಿಕೊಂಡಿದ್ದಾರೆ. ಶೂಟಿಂಗ್ ಇಲ್ಲದ ಟೈಂ ನಲ್ಲಿ ಈ ಕೆಲಸದಲ್ಲಿ ನಿರತರಾಗಿರ್ತಾರೆ. ಕೈನಲ್ಲಿ ಅಷ್ಟು ಫಿಲ್ಮ್ ಇಟ್ಟುಕೊಂಡು ರಣಬೀರ್ ಏನ್ Read more…

ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸುತ್ತೆ ಈ ಮೊಬೈಲ್ ಗೇಮ್ಸ್

ದೊಡ್ಡವರೊಂದೇ ಅಲ್ಲ ಈಗ ಮಕ್ಕಳೂ ಮೊಬೈಲ್ ಪ್ರಿಯರಾಗಿದ್ದಾರೆ. ಸ್ನೇಹಿತರ ಜೊತೆ ಆಟವಾಡುವ ಬದಲು ಮೊಬೈಲ್ ಗೇಮ್ ಈಗ ಪ್ರಸಿದ್ಧಿ ಪಡೆದಿದೆ. ನಿಮ್ಮ ಮಕ್ಕಳೂ ಮೊಬೈಲ್ ಬಳಸ್ತಿದ್ದರೆ ತಕ್ಷಣ ಗೂಗಲ್ Read more…

ಶಾಕಿಂಗ್ ನ್ಯೂಸ್! ಆಟವಾಡುತ್ತಿದ್ದ ಮಕ್ಕಳ ಮೇಲೆ ಆಸಿಡ್ ದಾಳಿ

ತುಮಕೂರು: ಪಾರ್ಕ್ ನಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ ತುಮಕೂರು ಜಿಲ್ಲೆ ತಿಪಟೂರಿನಲ್ಲಿ ನಡೆದಿದೆ. ಆನಂದ್ ಎಂಬುವವರ ಮಕ್ಕಳಾದ ದರ್ಶನ್(10), ವಿನಯ್(4) ಅವರ ತಲೆ, Read more…

ಸ್ಮಾರ್ಟ್ ಪೋನ್ ಬಳಕೆದಾರರಿಗೊಂದು ‘ಶಾಕಿಂಗ್’ ಸುದ್ದಿ

ಸ್ಮಾರ್ಟ್ ಫೋನ್ ಬಳಕೆದಾರರನ್ನು ಅಧ್ಯಯನಕ್ಕೊಳಪಡಿಸಿದ ಅಮೆರಿಕಾದ ಜಾರ್ಜಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ಆತಂಕಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಸದಾ ಕಾಲ ಸ್ಮಾರ್ಟ್ ಫೋನ್ ನಲ್ಲಿ ಮಗ್ನರಾಗಿರುವವರು ನಿದ್ರಾ ಹೀನತೆ, ಒತ್ತಡದಿಂದ ಬಳಲುತ್ತಿರುವ Read more…

ಮೊಬೈಲ್ ನಲ್ಲಿ ಲುಡೋ ಆಡುವ ಮುನ್ನ ಈ ಸುದ್ದಿ ಓದಿ

ಮೊಬೈಲ್ ನಲ್ಲಿ ಲುಡೋ ಆಡ್ತಿದ್ದ 11ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ತಮ್ಮನ ಜೊತೆ ಲುಡೋ ಆಡ್ತಿದ್ದಳು ಎನ್ನಲಾಗಿದೆ. ಸೋಲು-ಗೆಲುವಿನ ವಿಚಾರಕ್ಕೆ ಇಬ್ಬರ ನಡುವೆ ವಿವಾದ ಶುರುವಾಗಿದೆ. Read more…

ಈ ಗೇಮ್ ನಲ್ಲಿ ಸೋತ್ರೆ ನ್ಯೂಡ್ ಫೋಟೋ ಕಳಿಸ್ಬೇಕು…!

ಆತ್ಮಹತ್ಯೆ ಆಟವೆಂದೇ ಹೆಸರಾಗಿರುವ ಬ್ಲೂ ವೆಲ್ ಗೇಮ್ 130ಕ್ಕೂ ಹೆಚ್ಚು ಮಕ್ಕಳನ್ನು ಬಲಿ ಪಡೆದಿದೆ. ಈ ಗೇಮ್ ಪಾಲಕರಲ್ಲಿ ಭಯ ಹುಟ್ಟಿಸಿದ್ದು, ಇದನ್ನು ನಿಷೇಧಿಸಬೇಕೆಂದು ಅನೇಕರು ಸುಪ್ರೀಂ ಕೋರ್ಟ್ Read more…

ಲುಡೋ ಗೊಂಬೆಗಳಾದ ಜನರು: ವಿಡಿಯೋ ವೈರಲ್

ಕೈನಲ್ಲಿ ಮೊಬೈಲ್ ಇದ್ರೆ ಜಗತ್ತು ಮರೆಯುತ್ತೆ. ಚಾಟ್, ಮಾತುಕತೆ, ವಿಡಿಯೋ ಕಾಲಿಂಗ್ ಜೊತೆಗೆ ಬಹುತೇಕರು ಮೊಬೈಲ್ ನಲ್ಲಿ ದಿನಪೂರ್ತಿ ಮಾಡುವ ಕೆಲಸ ಗೇಮ್. ಈಗಾಗ್ಲೇ ಆತ್ಮಹತ್ಯಾ ಗೇಮ್ ಬ್ಲೂ Read more…

”ಬ್ಲೂ ವೇಲ್ ಗೇಮ್ 4 ಹಂತವಾಗಿದ್ದು ಮುಂದೆ ಹೋಗ್ಬೇಕಾ ಬೇಡ್ವಾ”

ಒಡಿಶಾದ ವಿದ್ಯಾರ್ಥಿಯೊಬ್ಬ ಫೇಸ್ಬುಕ್ ಪುಟದಲ್ಲಿ ಬ್ಲೂ ವೇಲ್ ಗೇಮ್ ಬಗ್ಗೆ ಬರೆದುಕೊಂಡಿದ್ದಾನೆ. ಬ್ಲೂ ವೇಲ್ ಗೇಮ್ ಆಡ್ತಿದ್ದು, ಈಗ ನಾಲ್ಕನೇ ಹಂತದಲ್ಲಿದ್ದೇನೆ. ಮುಂದೆ ಗೇಮ್ ಮುಂದುವರೆಸಬೇಕಾ ಬೇಡ್ವಾ ಎಂಬ Read more…

ಫಿಟ್ ಆಗಿದ್ರೆ ಇನ್ನೂ 10 ವರ್ಷ ಆಡಲಿದ್ದಾರಂತೆ ಕ್ರಿಕೆಟ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇನ್ನೂ 10 ವರ್ಷ ಕ್ರಿಕೆಟ್ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಫಿಟ್ ಆಗಿದ್ರೆ, ಅಭ್ಯಾಸ ಮಾಡುವ ತಾಕತ್ತಿದ್ರೆ ಇನ್ನೂ 10 ವರ್ಷ ಆಡಲು Read more…

16 ವರ್ಷದ ವಿದ್ಯಾರ್ಥಿ ಆತ್ಮಹತ್ಯೆಗೆ ಕಾರಣವಂತೆ ಡೆಡ್ಲಿ ಬ್ಲೂವೇಲ್

ಕಿಲ್ಲರ್ ಗೇಮ್ ಡೆಡ್ಲಿ  ಬ್ಲೂವೇಲ್ ಭಾರತದಲ್ಲಿ ಇನ್ನೊಂದು ಜೀವವನ್ನು ಬಲಿ ಪಡೆದಿದೆ. ಕೇರಳದಲ್ಲಿ ಪಿಯುಸಿ ಮೊದಲ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೋಣೆಯ ಫ್ಯಾನ್ Read more…

ಇನ್ನೊಬ್ಬ ವಿದ್ಯಾರ್ಥಿ ಜೀವ ಪಡೆದ ಬ್ಲೂವೇಲ್ ಗೇಮ್

ಬ್ಲೂವೇಲ್ ಗೇಮ್ ಆತ್ಮಹತ್ಯೆಯ ಆಟವಾಗಿ ಮಾರ್ಪಟ್ಟಿದೆ. ಈ ಆಟಕ್ಕೆ ಇನ್ನೊಂದು ಜೀವ ಬಲಿಯಾಗಿದೆ. ಶನಿವಾರ ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ 10ನೇ ತರಗತಿ ಓದುತ್ತಿರುವ ಅನ್ಕನ್ ಸ್ನಾನ ಗೃಹದಲ್ಲಿ Read more…

ಪಾರ್ಕ್ ನಲ್ಲೇ ಕಾದಿತ್ತು ದುರ್ವಿಧಿ

ಬೆಂಗಳೂರು: ಪಾರ್ಕ್ ನಲ್ಲಿ ಆಟವಾಡುವಾಗ ತಲೆ ಮೇಲೆ ರಾಡ್ ಬಿದ್ದು, ಬಾಲಕಿ ಮೃತಪಟ್ಟ ಘಟನೆ ಬೆಂಗಳೂರು ಕೆ.ಆರ್. ಪುರಂ ಎಂ.ವಿ.ಜೆ. ಲೇಔಟ್ ನಲ್ಲಿ ನಡೆದಿದೆ. ಬಾಬು – ವಿಜಯಾ Read more…

ಕೊಬ್ಬು ಕರಗಿಸಲು ಇಲ್ಲಿದೆ ಸುಲಭ ಉಪಾಯ

ವೇಗವಾಗಿ ತೂಕ ಕಡಿಮೆ ಮಾಡಿಕೊಳ್ಳಲು ಜಿಮ್ ಗೆ ಹೋಗುವ ಯೋಚನೆ ಮಾಡ್ತಿದ್ದೀರಾ? ಜಿಮ್ ಗೆ ಹೋಗಿ ಕಸರತ್ತು ಮಾಡೋದ್ರಿಂದ ತೂಕ ಇಳಿಯುತ್ತೆ. ಆದ್ರೆ ಜೇಬಿಗೆ ಕತ್ತರಿ ಬೀಳುತ್ತೆ. ಜಿಮ್ Read more…

ಆಟವಾಡ್ತಾ 5 ಲಕ್ಷ ರೂ. ನೋಟು ಹರಿದ ಬಾಲಕ

ಐದು ವರ್ಷದ ಮಗನನ್ನು ಮನೆಯಲ್ಲಿ ಬಿಟ್ಟು ಹೋಗಿದ್ದು ಪಾಲಕರಿಗೆ ದುಬಾರಿಯಾಗಿ ಪರಿಣಮಿಸಿದೆ. ಆಟವಾಡ್ತಾ ಆಟವಾಡ್ತಾ ಮಗ ಐದು ಲಕ್ಷ ರೂಪಾಯಿ ನೋಟುಗಳನ್ನು ಹರಿದು ಹಾಕಿದ್ದಾನೆ. ಈ ಹಣವನ್ನು ಮಗನ Read more…

ನಡುರಸ್ತೆಯಲ್ಲಿ ಆನೆಯ ತುಂಟಾಟ, ವಾಹನ ಸವಾರರಿಗೆ ಪೇಚಾಟ

ಆನೆಗಳು ಪ್ರಾಣಿಗಳ ಸಾಮ್ರಾಜ್ಯದ ಸೌಮ್ಯವಾದ ದೈತ್ಯರು. ಆನೆಗಳ ಜೊತೆ ಪೈಪೋಟಿಗಿಳಿಯಲು ಯಾವ ಪ್ರಾಣಿಗೂ ಧೈರ್ಯವಿಲ್ಲ. ಆದ್ರೆ ಖುಷಿ ಖುಷಿಯಾಗಿದ್ದಾಗ ಆನೆಗಳ ವರ್ತನೆ ನಮ್ಮ ಮನಸ್ಸಿಗೆ ಮುದ ನೀಡುತ್ತೆ. ಮನುಷ್ಯರಂತೆ Read more…

ಬೆಕ್ಕು ಎಂದುಕೊಂಡು ಚಿರತೆ ಮರಿಯೊಡನೆ ಆಡುತ್ತಿದ್ದ ಬಾಲಕ

ಬೆಂಗಳೂರಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ 6 ವರ್ಷದ ಬಾಲಕನೊಬ್ಬ ಎರಡು ದಿನಗಳಿಂದ ಬೆಕ್ಕು ಎಂದುಕೊಂಡು ಚಿರತೆ ಮರಿಗಳೊಡನೆ ಆಟವಾಡುತ್ತಿದ್ದ. ಪೊದೆಯ ಬಳಿ ಓಡಾಡಿಕೊಂಡಿದ್ದ ಚೀತಾ ಮರಿಗಳು ಬಾಲಕನ ಕಣ್ಣಿಗೆ Read more…

ಕೊಹ್ಲಿ ಬಗ್ಗೆ ಕೆ.ಎಲ್. ರಾಹುಲ್ ಹೇಳಿದ್ದೇನು..?

ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಕಿರಿಯ ಆಟಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಸ್ಪೂರ್ತಿಯಾಗಿದ್ದಾರೆ. ಕರ್ನಾಟಕದ ಕೆ.ಎಲ್. ರಾಹುಲ್ ಪ್ರಸ್ತುತ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ Read more…

ಜಾಗತಿಕ ಕ್ರೀಡಾ ಹಬ್ಬಕ್ಕೆ ಅದ್ಧೂರಿ ಚಾಲನೆ

ರಿಯೋ ಡಿ ಜನೈರೋ: ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಿರ್ಮಾಣವಾಗಿರುವ ಕ್ರೀಡಾ ಗ್ರಾಮದಲ್ಲಿ 31 ನೇ ಒಲಿಂಪಿಕ್ಸ್ ಗೆ ಭಾರತೀಯ ಕಾಲಮಾನ ಶನಿವಾರ ಬೆಳಗಿನ ಜಾವ 4.30ಕ್ಕೆ Read more…

2020 ರ ಒಲಂಪಿಕ್ ನಲ್ಲಿ 5 ಹೊಸ ಆಟಗಳು

ರಿಯೋ ಒಲಂಪಿಕ್ ಗೇಮ್ ನಲ್ಲಿ ಈಗ 28 ಆಟಗಳು ಇವೆ. ಈ ಎಲ್ಲ ಆಟಗಳಲ್ಲಿ 206 ದೇಶಗಳ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. 2020 ರಲ್ಲಿ ಜಪಾನ್ ನ ಟೋಕಿಯೋದಲ್ಲಿ ನಡೆಯಲಿರುವ Read more…

ಪೋಕೆಮಾನ್ ಗೇಮ್ ನಿಂದಾಗಿದೆ ಒಂದೊಳ್ಳೆ ಕೆಲ್ಸ

ಪೋಕೆಮಾನ್ ಆಟದ ಹುಚ್ಚಿನಿಂದಾಗಿ ಏನೆಲ್ಲಾ ಆನಾಹುತಗಳಾಗಿವೆ ಎಂಬುದನ್ನು ನೀವೆಲ್ಲಾ ಈಗಾಗಲೇ ತಿಳಿದಿದ್ದೀರಿ. ಈ ಆಟದ ಹುಚ್ಚಿಗೆ ಬಿದ್ದು ಕೆಲವರು ಕೆಲಸವನ್ನೇ ಬಿಟ್ಟಿದ್ದರೆ ಬಾಲಕರಿಬ್ಬರು ಪೋಕೆಮಾನ್ ಹುಡುಕುತ್ತಾ ದೇಶದ ಗಡಿಯನ್ನೇ Read more…

ಗಡಿ ದಾಟಿಸಿದ ಪೋಕ್ ಮಾನ್ ತಂದಿಟ್ಟ ಅವಾಂತರ

ದಿನೇ ದಿನೇ ಜನಪ್ರಿಯತೆ ಪಡೆಯುತ್ತಿರುವ ಪೋಕ್ ಮಾನ್ ಆಟ ಹಲವು ದೇಶಗಳಿಂದ ಬಹಿಷ್ಕಾರಕ್ಕೆ ಒಳಗಾಗಿದ್ದೂ ಸತ್ಯ. ಇದಕ್ಕೆ ಇಂಬುಕೊಡುವಂತ ಇನ್ನೊಂದು ಘಟನೆ ನಡೆದಿದೆ.  ಪೋಕ್ ಮಾನ್ ತನ್ನ ಇಬ್ಬರು Read more…

ಶಾಲಾ ಕ್ರಿಕೆಟ್ ತಂಡದಲ್ಲಿದ್ದಾನೆ 4 ವರ್ಷದ ಬಾಲಕ

ಸಾಮಾನ್ಯವಾಗಿ LKG, UKG ಓದುವ ಮಕ್ಕಳು ಗೊಂಬೆಗಳೊಂದಿಗೆ ಆಟವಾಡುತ್ತಲೋ ಅಥವಾ ಟಿವಿಯಲ್ಲಿ ಕಾರ್ಟೂನ್ ವೀಕ್ಷಿಸುತ್ತಲೋ ಕಾಲ ಕಳೆಯುತ್ತಾರೆ. ಆದರೆ ಈ ಬಾಲಕ ಮಾತ್ರ ಅದಕ್ಕೆ ತದ್ವಿರುದ್ಧ. ನಾಲ್ಕನೇ ವರ್ಷದಲ್ಲಿಯೇ Read more…

ಅಂತರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ ಘೋಷಿಸಿದ ಮೆಸ್ಸಿ

ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅಂತರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ್ದಾರೆ. ಕೋಪಾ ಅಮೆರಿಕಾ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಅರ್ಜೈಂಟಿನಾ, ಚಿಲಿ ವಿರುದ್ದ ಪರಾಭವಗೊಂಡ ಬೆನ್ನಲ್ಲೇ ಮೆಸ್ಸಿ Read more…

ಡೇವಿಡ್ ವಾರ್ನರ್ ಯಶಸ್ಸಿನ ಹಿಂದಿದೆ ಈ ಕಾರಣ

ಆಟದ ಮೈದಾನದಲ್ಲಿ ಈ ಹಿಂದೆ ಸದಾ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಿದ್ದ ಆಸ್ಟ್ರೇಲಿಯನ್ ಕ್ರಿಕೆಟರ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ಯಶಸ್ವಿ ನಾಯಕ ಡೇವಿಡ್ ವಾರ್ನರ್ ಈಗ Read more…

ಜಾಹೀರಾತು ಕ್ಷೇತ್ರದಲ್ಲೀಗ ಕೊಹ್ಲಿಯದ್ದೇ ದರ್ಬಾರ್

ಇತರೆ ಕ್ರೀಡೆಗಳಿಗೆ ಹೋಲಿಸಿದರೆ ಭಾರತದಲ್ಲಿ ಕ್ರಿಕೆಟ್ ಹೆಚ್ಚು ಜನಪ್ರಿಯವಾಗಿದೆ. ಕ್ರಿಕೆಟ್ ಆಟಗಾರರು ಏನು ಮಾಡಿದರೂ ಸಿನಿಮಾ ತಾರೆಯರಂತೆ ಸುದ್ದಿಯಾಗಿಬಿಡುತ್ತಾರೆ. ಆ ವಿಚಾರದಲ್ಲಿ ಸದ್ಯಕ್ಕೆ ವಿರಾಟ್ ಕೊಹ್ಲಿಯದ್ದೆ ಮೇಲುಗೈ. ವಿರಾಟ್ ಕೊಹ್ಲಿ ಸದ್ಯ ಭರ್ಜರಿ Read more…

ಚೀನಾದಲ್ಲಿ ನಡೀತು ಬ್ರಾ ಹುಕ್ ತೆಗೆಯುವ ಸ್ಪರ್ಧೆ…!

ಅಂತರರಾಷ್ಟ್ರೀಯ ಮಟ್ಟದ ಆಟೋಟ, ಕ್ರೀಡೆಗಳಲ್ಲಿ ಪದಕ ಗೆಲ್ಲುವುದರಲ್ಲಿ ಚೀನಿಯರದು ಮೇಲುಗೈ. ಕೆಲವೊಮ್ಮೆ ಏನೇನೋ ಮಾಡಿ ಗಮನ ಸೆಳೆಯುತ್ತಾರೆ. ಇದೀಗ ಬ್ರಾ ಹುಕ್ ತೆಗೆಯುವ ಸ್ಪರ್ಧೆಯನ್ನು ಆಯೋಜಿಸಿ ಸುದ್ದಿಯಾಗಿದ್ದಾರೆ. ಮಾರ್ಚ್ Read more…

ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಗೆ ಶಾಕ್

ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ನಿರಾಸೆ ಅನುಭವಿಸಿದ್ದಾರೆ. ಸೆರೆನಾ ಅವರಿಗಿಂತ ಕಡಿಮೆ ಶ್ರೇಯಾಂಕಿತ ಆಟಗಾರ್ತಿ ಜರ್ಮನಿಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...