alex Certify
ಕನ್ನಡ ದುನಿಯಾ       Mobile App
       

Kannada Duniya

ಏಷ್ಯನ್ ಗೇಮ್ಸ್ ಮುಗೀತಾ ಬಂದ್ರೂ ಭಾರತೀಯರಿಗೆ ಸಿಕ್ಕಿಲ್ಲ ದಿನದ ಭತ್ಯೆ

ಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಂಡಿರುವ ಭಾರತೀಯರಿಗೆ ಇನ್ನೂ ದಿನ ಭತ್ಯೆ ಸಿಕ್ಕಿಲ್ಲ. ಪ್ರತಿದಿನ ಸಿಗಬೇಕಿದ್ದ 50 ಡಾಲರ್ ಇನ್ನೂ ನೀಡಿಲ್ಲವೆಂದು ಭಾರತದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ Read more…

ನಿಗೂಢವಾಗಿ ನಾಪತ್ತೆಯಾದ ಫುಟ್ಬಾಲ್ ಆಟಗಾರರು

ವಿಶ್ವದಾದ್ಯಂತ ಜನರು ಫಿಫಾ ವಿಶ್ವಕಪ್ ಹ್ಯಾಂಗೋವರ್ ನಲ್ಲಿದ್ದಾರೆ. ಈ ಮಧ್ಯೆ ಫುಟ್ಬಾಲ್ ಅಭಿಮಾನಿಗಳು ದುಃಖಪಡುವಂತಹ ಸುದ್ದಿಯೊಂದು ಬಂದಿದೆ. ಥೈಲ್ಯಾಂಡ್ ನ ಅಂಡರ್ -16 ಫುಟ್ಬಾಲ್ ಟೀಂನ ಆಟಗಾರರು ನಾಪತ್ತೆಯಾಗಿದ್ದಾರೆ. Read more…

ವಿರಾಟ್ ಕೊಹ್ಲಿ ಗಳಿಕೆ ಕೇಳಿದ್ರೆ ದಂಗಾಗ್ತೀರಾ

ವಿಶ್ವದಲ್ಲಿ ಅತಿ ಹೆಚ್ಚು ಗಳಿಸುವ ಆಟಗಾರರ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ. ಇದ್ರಲ್ಲಿ ಭಾರತದ ಏಕೈಕ ಆಟಗಾರನ ಹೆಸರಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೋರ್ಬ್ಸ್ ಪಟ್ಟಿಯಲ್ಲಿ Read more…

ರಾತ್ರೋರಾತ್ರಿ ಕೋಟ್ಯಾಧಿಪತಿಗಳಾದ್ರು ಈ ಆಟಗಾರರು

ಹಿಂದೆ ಕ್ರಿಕೆಟ್ ಆಟಗಾರರ ಮೇಲೆ ಮಾತ್ರ ಹಣದ ಹೊಳೆ ಹರಿಯುತ್ತಿತ್ತು. ಆದ್ರೀಗ ಕ್ರಿಕೆಟ್ ಜೊತೆ ಕಬಡ್ಡಿ ಕ್ರೇಜ್ ಹೆಚ್ಚಾಗಿದೆ. ಐಪಿಎಲ್ ನಂತೆ ಪ್ರೋ. ಕಬಡ್ಡಿ ವೀಕ್ಷಕರ ಸಂಖ್ಯೆ ಗಣನೀಯವಾಗಿ Read more…

ಐಪಿಎಲ್ ನಲ್ಲಿ ಮಿಂಚಿದ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಸಿಗಲಿದ್ಯಾ ಸ್ಥಾನ?

ಐಪಿಎಲ್ ಯುವ ಆಟಗಾರರಿಗೆ ಉತ್ತಮ ಪ್ರದರ್ಶನ ತೋರಲು ಒಂದು ಉತ್ತಮ ವೇದಿಕೆ. ಐಪಿಎಲ್ -11 ನೇ ಆವೃತ್ತಿಯಲ್ಲಿ ಅನೇಕ ಯುವ ಆಟಗಾರರು ಹಾಗೂ ಹಳೆ ಆಟಗಾರರು ಮೈದಾನದಲ್ಲಿ ಮಿಂಚಿದ್ದಾರೆ. Read more…

ಅರ್ಜುನ ಪ್ರಶಸ್ತಿ ವಿಜೇತ ಆಟಗಾರನಿಂದ್ಲೇ ಲವ್, ಸೆಕ್ಸ್, ದೋಖಾ?

ಅರ್ಜುನ ಪ್ರಶಸ್ತಿ ವಿಜೇತ ಟೇಬಲ್ ಟೆನಿಸ್ ಆಟಗಾರ ಸೌಮ್ಯಜಿತ್ ಘೋಷ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮದುವೆಯಾಗುವುದಾಗಿ ಭರವಸೆ ನೀಡಿ ಮೋಸ ಮಾಡಿದ್ದಾರೆ ಅಂತಾ 18 ವರ್ಷದ ಯುವತಿಯೊಬ್ಬಳು Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ಪ್ರೇಯಸಿ ಮೇಲಿನ ಆಟಗಾರನ ಹಲ್ಲೆ

ಡಾನ್ರಿ ವಜ್ಕೆಜ್ ಎಂಬ ವೆನೆಜುವೆಲಾದ ಬೇಸ್ ಬಾಲ್ ಆಟಗಾರನೊಬ್ಬ ಗೆಳತಿ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದು 2016ರ ವಿಡಿಯೋ. ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣಗಳಲ್ಲಿ Read more…

ಶಾಕಿಂಗ್! 2 ಅವಧಿಯಿಂದ ರಣಜಿ ಆಟಗಾರರಿಗೆ ಬಿಸಿಸಿಐ ನೀಡಿಲ್ಲ ಪಂದ್ಯದ ವೇತನ

ಕ್ರಿಕೆಟ್ ಆಟವೆಂದರೆ ಅಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಅದರಲ್ಲೂ ಭಾರತದಲ್ಲಿ ಕ್ರಿಕೆಟ್ ಗೆ ದೊರೆತ ಪ್ರಾಧಾನ್ಯತೆ ಇತರೆ ಕ್ರೀಡೆಗಳಿಗೆ ಸಿಗುತ್ತಿಲ್ಲವೆಂಬ ಆರೋಪವಿದೆ. ಭಾರತೀಯ ಕ್ರಿಕೆಟ್ ಮಂಡಳಿ ವಿಶ್ವದಲ್ಲೇ ಅತಿ Read more…

ಮೈದಾನದಲ್ಲಿ ಜಗಳಕ್ಕಿಳಿದ್ರೆ ಒಂದು ಪಂದ್ಯದಿಂದ ಔಟ್

ಕ್ರಿಕೆಟನ್ನು ಇನ್ನಷ್ಟು ರೋಚಕಗೊಳಿಸುವ ಉದ್ದೇಶದಿಂದ ನಿಯಮದಲ್ಲಿ ಕೆಲ ಬದಲಾವಣೆಗಳನ್ನು ತರಲಾಗ್ತಿದೆ. ಸೆಪ್ಟೆಂಬರ್ 28ರಂದು ನಿಯಮಗಳಲ್ಲಿ ಬದಲಾವಣೆ ತರಲಾಗುವುದು. ಐಸಿಸಿ ಪತ್ರಿಕಾ ಪ್ರಕಟಣೆಯಲ್ಲಿ ನಿಯಮ ಬದಲಾವಣೆ ಬಗ್ಗೆ ಮಾಹಿತಿ ನೀಡಿದೆ. Read more…

ಮತ್ತೊಂದು ದಾಖಲೆಗೆ ಧೋನಿ ಸಜ್ಜು

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 300 ಏಕದಿನ ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಗೆ ಸೇರಲಿದ್ದಾರೆ. ಇಂದು ಶ್ರೀಲಂಕಾ ವಿರುದ್ಧ ನಡೆಯುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಮೂಲಕ ಧೋನಿ Read more…

ಯುವ ನಟ, CCL ಆಟಗಾರ ಧ್ರುವ ಇನ್ನಿಲ್ಲ

ಬೆಂಗಳೂರು: ಸ್ಯಾಂಡಲ್ ವುಡ್ ಯುವ ನಟ ಹಾಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನ ಪ್ರತಿಭಾನ್ವಿತ ಆಟಗಾರ ಧ್ರುವ ಶರ್ಮಾ ಅನಾರೋಗ್ಯದಿಂದ ನಿಧನರಾಗಿದ್ದಾರೆ. 35 ವರ್ಷದ ಧ್ರುವ ಶರ್ಮಾ ಮಾತು Read more…

ವರ್ಷದ ಹಿಂದೆ ಹೋಟೆಲ್ ನಲ್ಲಿ ವೇಯ್ಟರ್, ಈಗ….

ಮುಂಬೈ ಇಂಡಿಯನ್ಸ್ ತಂಡದಲ್ಲಿ ವಿಶ್ವದ ದಿಗ್ಗಜ ಕ್ರಿಕೆಟಿಗರಿದ್ದಾರೆ. ಇದು ಅತ್ಯಂತ ಶ್ರೀಮಂತ ತಂಡವೂ ಹೌದು. ಮಹೇಲಾ ಜಯವರ್ಧನೆ ತಂಡದ ಕೋಚ್ ಆಗಿದ್ರೆ, ಸಚಿನ್ ತೆಂಡೂಲ್ಕರ್ ಮೆಂಟರ್. ಆದ್ರೆ ಜನಪ್ರಿಯ Read more…

ಮೈದಾನದಲ್ಲೇ ಫುಟ್ಬಾಲ್ ಆಟಗಾರನ ತಲೆಗೆ ಪೆಟ್ಟು

ಸ್ಪೇನ್ ನ ಫುಟ್ಬಾಲ್ ಆಟಗಾರ ಫರ್ನಾಂಡೋ ಟೋರ್ಸ್ ಅವರ ತಲೆಗೆ ಗಂಭೀರ ಗಾಯವಾಗಿದೆ. ಅಟ್ಲೆಟಿಕೋ ಹಾಗೂ ಸ್ಪೇನ್ ತಂಡದ ಮಧ್ಯೆ ಪಂದ್ಯ ನಡೆಯುತ್ತಿತ್ತು. ಅಲೆಕ್ಸ್ ಬರ್ಗೆಂಟಿನೋಸ್ ಹಾಗೂ ಫರ್ನಾಂಡೋ Read more…

ತಮಿಳುನಾಡಿನಲ್ಲಿ ಮತ್ತೆ ಜಲ್ಲಿಕಟ್ಟು : 36 ಮಂದಿಗೆ ಗಾಯ

ತಮಿಳುನಾಡಿನಲ್ಲಿ ಮತ್ತೆ ಜಲ್ಲಿಕಟ್ಟು ಆಟ ಶುರುವಾಗಿದೆ. ಕಾನೂನು ಹೋರಾಟದ ಮಧ್ಯೆಯೇ ಮಧುರೈನ ಅವನಿಪುರಂನಲ್ಲಿ ಜಲ್ಲಿಕಟ್ಟು ಆಟ ಆಯೋಜಿಸಲಾಗಿತ್ತು. ಆಟದಲ್ಲಿ 36 ಮಂದಿ ಗಾಯಗೊಂಡಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. Read more…

ಕೇರಳ ಫುಟ್ಬಾಲ್ ಪಟುವಿಗೆ ಸ್ಪೇನ್ ತಂಡದಲ್ಲಿ ಸಿಕ್ತು ಚಾನ್ಸ್

ಕೇರಳದ ಆಶಿಕ್ ಕುರುನಿಯನ್ ಯುರೋಪಿಯನ್ ಕ್ಲಬ್ ಸೇರಿದ ಮೊದಲ ಮಲಯಾಳಿ ಫುಟ್ಬಾಲ್ ಆಟಗಾರ ಎನಿಸಿಕೊಂಡಿದ್ದಾರೆ. ಮಲಪ್ಪುರಂನ ಪಟ್ಟರುಕಡವು ನಿವಾಸಿ 19 ವರ್ಷದ ಆಶಿಕ್ ಪುಣೆ ಸಿಟಿ ಫುಟ್ಬಾಲ್ ಕ್ಲಬ್ Read more…

ಪ್ರೋ ಕಬಡ್ಡಿ ಆಟಗಾರನಿಗೆ ಬಂಧನ ಭೀತಿ..

ಪ್ರೋ ಕಬಡ್ಡಿ ಲೀಗ್ ಆಟಗಾರ ರೋಹಿತ್ ಕುಮಾರ್ ಅವ್ರನ್ನ ಪೊಲೀಸರು ಬಂಧಿಸೋ ಸಾಧ್ಯತೆ ಇದೆ. ಅಕ್ಟೋಬರ್ 17ರಂದು ರೋಹಿತ್ ಪತ್ನಿ ಲಲಿತಾ ಪಶ್ಚಿಮ ದೆಹಲಿಯ ನಂಗ್ಲೊಯ್ ನಲ್ಲಿ ಆತ್ಮಹತ್ಯೆ Read more…

ಸಾವಿನ ಸನಿಹದಲ್ಲಿದ್ದವನ ಕೊನೆಯಾಸೆ ಈಡೇರಿದ್ದು ಹೇಗೆ ಗೊತ್ತಾ ?

ಬ್ರಿಟನ್ ನ 73 ವರ್ಷದ ವೃದ್ಧ ಪ್ಯಾಡ್ಡಿ ಸಾವಿನ ಸನಿಹದಲ್ಲಿದ್ದ. ಮಾರಕ ಕ್ಯಾನ್ಸರ್ ಗೆ ತುತ್ತಾಗಿದ್ದ ಅವನಿಗೆ ಸಾಯುವ ಮುನ್ನ ಒಮ್ಮೆ ಮ್ಯಾಂಚೆಸ್ಟೆರ್ ಯುನೈಟೆಡ್ ತಂಡದ  ಸ್ಟಾರ್ ಆಟಗಾರರನ್ನು Read more…

ವೇಯ್ಟರ್ ಕೆಲಸ ಮಾಡುತ್ತಿದ್ದಾನೆ ಈ ಕ್ರೀಡಾಪಟು..!

ಒಬ್ಬ ಆಟಗಾರನಿಗೆ ತಾನು ಉತ್ತಮ ಪ್ರದರ್ಶನ ನೀಡಿ ದೇಶಕ್ಕೆ ಕೀರ್ತಿ ತರುವ ಕನಸಿರುತ್ತದೆ. ಇದರಿಂದ ಅವನ ಜೀವನವೂ ಸುಖಮಯವಾಗಿರುತ್ತದೆ. ಆದರೆ ಅದೆಷ್ಟೋ ಉತ್ತಮ ಪ್ರದರ್ಶನಗಳನ್ನು ನೀಡಿ ದೇಶಕ್ಕೆ ಹೆಸರು Read more…

ಜೈಲಲ್ಲಿ ಸಾಯಲು ಹೊರಟಿದ್ದರಾ ಬ್ಲೇಡ್ ರನ್ನರ್ ಪಿಸ್ಟೋರಿಯಸ್..?

ಪ್ಯಾರಾ ಒಲಂಪಿಕ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ದಕ್ಷಿಣ ಆಫ್ರಿಕದ ಕ್ರೀಡಾಪಟು ಆಸ್ಕರ್ ಪಿಸ್ಟೋರಿಯಸ್, ಗೆಳತಿಯ ಹತ್ಯೆ ಮಾಡಿದ ಹಿನ್ನಲೆಯಲ್ಲಿ 6 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಜೈಲುವಾಸ Read more…

ಬದುಕಿನ ಆಟ ಮುಗಿಸಿದ ಹಾಕಿ ದಿಗ್ಗಜ ಶಾಹೀದ್

1985-86 ನೇ ಸಾಲಿನಲ್ಲಿ ಭಾರತ ಹಾಕಿ ತಂಡದ ನಾಯಕತ್ವ ವಹಿಸಿದ್ದ ಹಾಕಿ ದಿಗ್ಗಜ ಶಾಹೀದ್ ಮೊಹಮ್ಮದ್ ನಿಧನರಾಗಿದ್ದಾರೆ. ಕೆಲ ಕಾಲದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಶಾಹೀದ್ ಜುಲೈ 19 Read more…

ಗಳಿಕೆ ವಿಷಯದಲ್ಲೂ ಶಾರುಖ್ ಟೀಂ ನಂಬರ್ ಒನ್

ಶಾರುಖ್ ಖಾನ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಮೈದಾನದಲ್ಲೊಂದೇ ಅಲ್ಲ ಗಳಿಕೆ ವಿಚಾರದಲ್ಲೂ ಮುಂದಿದೆ. ಅತಿ ಹೆಚ್ಚು ಗಳಿಸುವ ತಂಡದ ಪಟ್ಟಿಯಲ್ಲಿ ಕೆಕೆಆರ್ ಮೊದಲ ಸ್ಥಾನದಲ್ಲಿದೆ. 2014-2015 ರಲ್ಲಿ Read more…

ಮಾವನ ಮನೆಯಲ್ಲಿ ಭದ್ರತೆ ಏಕೆ ಎಂದ ಶೋಯಬ್‌

ನನಗೆ ಭಾರತ ಮಾವನ ಮನೆ. ಹಾಗಾಗಿ ನನಗೆ ಇಲ್ಲಿ ಭದ್ರತೆಯ ಅವಶ್ಯಕತೆಯಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ಆಟಗಾರ ಶೋಯಬ್‌ ಮಲಿಕ್‌ ತಿಳಿಸಿದ್ದಾರೆ. ಹೌದು. ಮಾಧ್ಯಮದವರೊಂದಿಗೆ ಮಾತನಾಡಿದ ಶೋಯಬ್‌ Read more…

ಸಹ ಆಟಗಾರನ ಪೃಷ್ಠಕ್ಕೆ ಕೈ ಹಾಕಿದ ಕಿಡಿಗೇಡಿ ಕ್ರಿಕೆಟಿಗ

ಒಂದು ತಂಡದಲ್ಲಿ ಆಟವಾಡುತ್ತಿದ್ದಾರೆಂದರೆ ಆಟಗಾರರ ನಡುವೆ ಸ್ನೇಹ ಬಾಂಧವ್ಯ ಉತ್ತಮವಾಗಿರುತ್ತದೆ. ಹೀಗೆ ಉತ್ತಮವಾದ ಬಾಂಧವ್ಯ ಹೊಂದಿದ ಕಾರಣಕ್ಕೆ ಏನಾದರೂ ಮಾಡಬಹುದೆ? ಹೀಗೆ ಕ್ರಿಕೆಟ್ ಆಟಗಾರನೊಬ್ಬ ಸಹ ಆಟಗಾರನ ಪೃಷ್ಠಕ್ಕೇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...