alex Certify
ಕನ್ನಡ ದುನಿಯಾ       Mobile App
       

Kannada Duniya

ಬದಲಾಗುತ್ತಾ ವಿಶ್ವವಿಖ್ಯಾತ ‘ಆಗ್ರಾ’ ಹೆಸರು…?

ಉತ್ತರಪ್ರದೇಶ ಮುಖ್ಯಮಂತ್ರಿ‌ ಯೋಗಿ ಆದಿತ್ಯನಾಥ ಅವರು ಆರಂಭಿಸಿದ ಹೆಸರು ಬದಲಾವಣೆ ಪರ್ವಕ್ಕೆ ಇದೀಗ ಮತ್ತೊಂದು ಹೊಸ ಬೇಡಿಕೆ ಬಂದಿದೆ. ಹೌದು,‌ ಶಹಜಾನ್ ಪ್ರೇಮದ ಕುರುಹಾಗಿ ನಿಂತಿರುವ ತಾಜ್ ಮಹಲ್ Read more…

ಗರ್ಭವತಿಗೆ ಕಪಾಳಮೋಕ್ಷ ಮಾಡಿ ಆಸ್ಪತ್ರೆಯಿಂದ ಹೊರ ಹಾಕಿದ್ಲು ನರ್ಸ್

ಆಗ್ರಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಗರ್ಭಿಣಿಗೆ ಕಪಾಳಮೋಕ್ಷ ಮಾಡಿದ ನರ್ಸ್, ಆಕೆಯನ್ನು ಆಸ್ಪತ್ರೆಯಿಂದ ಹೊರ ಹಾಕಿದ್ದಾಳೆ.  ಗರ್ಭಿಣಿ ರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಘಟನೆ Read more…

ಶಾಲಾ ವಿದ್ಯಾರ್ಥಿನಿಯರಿಗೆ ಸಂತಸದ ಸುದ್ದಿ…!!

ಆಗ್ರಾದ ವಿದ್ಯಾರ್ಥಿನಿಯರಿಗೊಂದು ಸಂತಸದ ಸುದ್ದಿ ಇಲ್ಲಿದೆ. ಆಗ್ರಾದ 26 ಸರಕಾರಿ ಶಾಲೆಗಳಿಗೆ ಸ್ಯಾನಿಟರಿ‌‌ ವೆಂಡಿಂಗ್ ಯಂತ್ರಗಳನ್ನು ನೀಡಲು, ಉತ್ತರ ಪ್ರದೇಶ ಸರಕಾರದೊಂದಿಗೆ ಶುದ್ಧ್ ಪ್ಲಸ್ ನೈರ್ಮಲ್ಯ ಸಂಸ್ಥೆ ಒಡಂಬಡಿಕೆ Read more…

ಚುನಾವಣೆಗೆ ಸ್ಪರ್ಧಿಸುತ್ತಾನಂತೆ ವ್ಯಕ್ತಿಯ ಹತ್ಯೆಯೆಸಗಿ ವಿಡಿಯೋ ಮಾಡಿದ ವ್ಯಕ್ತಿ

ಮುಸ್ಲಿಂ ಕಾರ್ಮಿಕನೊಬ್ಬನನ್ನು ಜೀವಂತ ಸುಟ್ಟು ಅದನ್ನು ವಿಡಿಯೋ ಮಾಡಿ ಜೈಲು ಸೇರಿದ್ದ ಶಂಭುಲಾಲ್ ರೆಗಾರ್ ರಾಜಕೀಯಕ್ಕಿಳಿಯುವ ಸಾಧ್ಯತೆ ಇದೆ. ಉತ್ತರ ಪ್ರದೇಶದ ನವನಿರ್ಮಾಣ ಸೇನೆ ಆತನಿಗೆ ಆಗ್ರಾದಿಂದ ಲೋಕಸಭಾ Read more…

ಉ.ಪ್ರದೇಶದ 4 ಕಡೆ ಅಟಲ್ ಸ್ಮಾರಕ ನಿರ್ಮಾಣಕ್ಕೆ ಚಿಂತನೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರ ಕರ್ಮ ಭೂಮಿ ಉತ್ತರ ಪ್ರದೇಶದ ನಾಲ್ಕು ಕಡೆಗಳಲ್ಲಿ ಸ್ಮಾರಕ ನಿರ್ಮಿಸಲು ಚಿಂತನೆ ನಡೆದಿದೆ. ಆಗ್ರಾ, ಲಕ್ನೋ, ಕಾನ್ಪುರ್ ಮತ್ತು ಬಲರಾಂಪುರ್ ಗಳಲ್ಲಿ Read more…

ಈ ರೈಲಿನಲ್ಲಿ ನಡೆದಿರುವ ಘಟನೆ ಕೇಳಿದ್ರೆ ಬೆಚ್ಚಿ ಬಿಳ್ತೀರಾ…!

ವಯಸ್ಸಾದವರು, ಅನಾರೋಗ್ಯಕ್ಕೊಳಗಾದವರು ಒಬ್ಬಂಟಿಯಾಗಿ ಪ್ರಯಾಣ ಮಾಡುವ ವೇಳೆ ಬಲು ಎಚ್ಚರಿಕೆಯಿಂದಿರಬೇಕಾಗುತ್ತದೆ. ಪಾಟ್ನಾ – ಕೋಟಾ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿರುವ ಘಟನೆಯೊಂದು ನಿಜಕ್ಕೂ ಎಲ್ಲರನ್ನು ಬೆಚ್ಚಿಬೀಳಿಸುವಂತಿದೆ. ಕಾನ್ಪುರ ಮೂಲದ Read more…

ಬುದ್ಧಿವಂತ ವಿಜ್ಞಾನಿಯಿಂದ ಹೇಸಿಗೆ ಕೆಲಸ

ಆಗ್ರಾದಲ್ಲಿ ವರಿಷ್ಠ ವಿಜ್ಞಾನಿಯೊಬ್ಬ ನಾಚಿಕೆಗೇಡಿ ಕೆಲಸ ಮಾಡಿದ್ದಾನೆ. ಕುಷ್ಠ ರೋಗ ನಿವಾರಕ ನ್ಯಾಷನಲ್ ಇನ್ಸ್ಟಿಟ್ಯೂಟ್ ಜಲ್ಮಾದ ಹಿರಿಯ ವಿಜ್ಞಾನಿ ಡಾ.ವಿಷ್ಣು ದತ್ ಶರ್ಮಾನನ್ನು ಪೊಲೀಸರು ಬಂಧಿಸಿದ್ದಾರೆ. ವಿಷ್ಣು ದತ್ Read more…

3 ಮಹಡಿ ಕಟ್ಟಡವನ್ನೇ ನೆಲಸಮ ಮಾಡಿವೆ ಇಲಿಗಳು

ಆಗ್ರಾದಲ್ಲಿ 3 ಮಹಡಿ ಕಟ್ಟಡವೊಂದನ್ನು ಇಲಿಗಳೇ ನೆಲಸಮ ಮಾಡಿವೆ. ಈ ಕಟ್ಟಡದ ಕೆಳಗೆ ಹಲವು ವರ್ಷಗಳಿಂದ  ಸಾವಿರಾರು ಇಲಿಗಳು ಬೀಡುಬಿಟ್ಟಿದ್ದವು. ದೊಡ್ಡ ದೊಡ್ಡ ಬಿಲಗಳನ್ನು ತೋಡಿದ್ದವು. ಪರಿಣಾಮ ಕಟ್ಟಡ Read more…

ಭಾರೀ ಬಿರುಗಾಳಿ ಮಳೆಯಿಂದ ತಾಜ್ ಮಹಲ್ ಪ್ರವೇಶ ದ್ವಾರಕ್ಕೆ ಹಾನಿ

ಆಗ್ರಾದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ತಾಜ್ ಮಹಲ್ ನ ಪ್ರವೇಶ ದ್ವಾರಕ್ಕೆ ಹಾನಿಯಾಗಿದೆ. ಸ್ತಂಭ ಗೋಪುರವೊಂದು ಕುಸಿದು ಬಿದ್ದಿದೆ. ಎಂಟ್ರಿ ಗೇಟ್ ನಲ್ಲಿ 12 ಅಡಿ Read more…

ಡಾನ್ಸ್ ಮಾಡ್ತಾ ವೇದಿಕೆ ಮೇಲೆಯೇ ಕೊನೆಯುಸಿರೆಳೆದ ಉದ್ಯಮಿ

ಆಗ್ರಾದಲ್ಲಿ ಮನಕಲಕುವ ಸಾವಿನ ವಿಡಿಯೋವೊಂದು ವೈರಲ್ ಆಗಿದೆ. ಡಾನ್ಸ್ ಮಾಡ್ತಿದ್ದ ವ್ಯಕ್ತಿಯೊಬ್ಬ ಸ್ಟೇಜ್ ಮೇಲಿಯೇ ಇಹಲೋಕ ತ್ಯಜಿಸಿದ್ದಾನೆ.ಕೇವಲ 16 ಸೆಕೆಂಡ್ ನಲ್ಲಿ ನಡೆದ ಘಟನೆ ಸಂತೋಷದ ಕಾರ್ಯಕ್ರಮ ದುಃಖಕ್ಕೆ Read more…

ಅಮ್ಮನ ವಿರುದ್ಧ ಗಂಭೀರ ಆರೋಪ ಮಾಡಿದ 15ರ ಬಾಲಕ

ಆಗ್ರಾದಲ್ಲಿ 15 ವರ್ಷದ ಬಾಲಕನೊಬ್ಬ ತನ್ನ ಅಮ್ಮನ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ. ಎರಡು ಹೊತ್ತಿನ ಊಟಕ್ಕಾಗಿ ಶೂ ಕಾರ್ಖಾನೆಯಲ್ಲಿ ಕೆಲಸ ಮಾಡ್ತೇನೆ. ಆದ್ರೂ ಅಮ್ಮ ಸೈಕಲ್ ಕೊಡಿಸಿಲ್ಲ. Read more…

ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಿದ ಪಪ್ಪಿಗೆ ದಂಡ….

ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪಾಕಿಸ್ತಾನ ಮೂಲದ ನಾಯಿ ಮರಿಗೆ ಆಗ್ರಾದಲ್ಲಿ ದಂಡ ವಿಧಿಸಲಾಗಿದೆ. ಯುವಕನೊಬ್ಬ ನಾಯಿಮರಿ ಜೊತೆ ದೆಹಲಿಯಿಂದ ಹೈದ್ರಾಬಾದ್ ಗೆ ದಕ್ಷಿಣ್ ಎಕ್ಸ್ ಪ್ರೆಸ್ ರೈಲಿನಲ್ಲಿ Read more…

ಬಾಯಾರಿಕೆಯಾದ್ರೂ ನೀರು ಕುಡಿಯೋಲ್ಲ ವಿದ್ಯಾರ್ಥಿನಿಯರು, ಕಾರಣ ಕೇಳಿದ್ರೆ….

ಆಗ್ರಾದ ಜಮುನಾಪರದಲ್ಲಿರೋ ಮಾಧ್ಯಮಿಕ ಶಾಲೆಯ ಮಕ್ಕಳು ಎಷ್ಟು ಬಾಯಾರಿಕೆಯಾದ್ರೂ ನೀರು ಕುಡಿಯೋದಿಲ್ಲ. ಶಾಲೆ ಬಿಟ್ಟ ತಕ್ಷಣ ಒಂದು ಕ್ಷಣವೂ ತಡಮಾಡದೆ ಮನೆಗೆ ಹೋಗ್ತಾರೆ, ಟಾಯ್ಲೆಟ್ ಗೆ ಧಾವಿಸ್ತಾರೆ. ಯಾಕೆ Read more…

ಮಗನನ್ನು ಹುಡುಕಿಕೊಂಡು ಸೈಕಲ್ ನಲ್ಲಿ ಸುತ್ತುತ್ತಿದ್ದಾನೆ ಬಡರೈತ

48 ವರ್ಷದ ಸತೀಶ್ ಚಂದ್ ಒಬ್ಬ ಬಡ ರೈತ. ಕಳೆದ 5 ತಿಂಗಳುಗಳಿಂದ ಸತೀಶ್ ಸೈಕಲ್ ಸವಾರಿ ಮಾಡುತ್ತಿದ್ದಾರೆ. 6 ತಿಂಗಳ ಹಿಂದೆ ಸತೀಶ್ ಚಂದ್ ರ 11 Read more…

ದೇವಿ ಮುಂದೆ ಬಿಕ್ಕಿಬಿಕ್ಕಿ ಅತ್ತ ಬಿಜೆಪಿ ಕಾರ್ಯಕರ್ತ

ಸ್ಥಳೀಯ ಚುನಾವಣೆಗಾಗಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿಯಲ್ಲಿ ವಾದ-ವಿವಾದಗಳು ಕೇಳಿ ಬರ್ತಿವೆ. ಮುಂಬರುವ ಚುನಾವಣೆಗಾಗಿ ಬಿಜೆಪಿ 100ಕ್ಕೂ ಹೆಚ್ಚು ಮಂದಿಗೆ ಟಿಕೆಟ್ ಹಂಚಿಕೆ ಮಾಡಿದೆ. ಟಿಕೆಟ್ ಸಿಗದ ಪಕ್ಷದ Read more…

ಓಡಿ ಹೋದ ಹುಡುಗಿಯರು ನೀಡಿದ್ರು ಶಾಕಿಂಗ್ ನ್ಯೂಸ್

ಬ್ಲೂ ವೇಲ್ ಗೇಮ್ ಟಾಸ್ಕ್ ಪೂರ್ಣಗೊಳಿಸಲು ಮನೆ ಬಿಟ್ಟು ಹೋಗಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರು ದಂಗಾಗಿಸುವಂತಹ ವಿಷ್ಯಗಳನ್ನು ಹೇಳಿದ್ದಾರೆ. ಇಬ್ಬರು ಬಾಲಕಿಯರು ಆಗ್ರಾದ ಸೈನಿಕ ಸ್ಕೂಲಿನಲ್ಲಿ ಓದುತ್ತಿದ್ದಾರೆ. ಮಂಗಳವಾರ Read more…

ಪಕ್ಕದ ಮನೆಯಲ್ಲಿ ಸಿಕ್ತು ಯುವಕನ ಶವ

ಆಗ್ರಾದ ಎಂಎಂ ಗೇಟ್ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ವ್ಯಕ್ತಿಯೊಬ್ಬನ ಶವ ಪಕ್ಕದ ಮನೆಯಲ್ಲಿ ಸಿಕ್ಕಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಪತ್ನಿ ಇದು ಕೊಲೆ ಎಂದು ಆರೋಪಿಸಿದ್ದಾಳೆ. Read more…

ಶಿಕ್ಷಿಸುವ ನೆಪದಲ್ಲಿ ಬಾಲಕಿಗೆ ಚಿತ್ರಹಿಂಸೆ ನೀಡಿದ್ದಾಳೆ ಶಿಕ್ಷಕಿ

ಆಗ್ರಾದಲ್ಲಿ ಶಿಕ್ಷಕಿಯೊಬ್ಳು ಒಂದನೇ ತರಗತಿಯ ಬಾಲಕಿಯನ್ನು ಕ್ಲಾಸ್ ರೂಮಿನಲ್ಲಿ ಕೂಡಿ ಹಾಕಿದ್ಲು. ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ರಿಂದ ಬಾಲಕಿಯ ತಲೆ ಬಾಗಿಲುಗಳ ಮಧ್ಯೆ ಸಿಕ್ಕಿಹಾಕಿಕೊಂಡಿತ್ತು. ಸುಮಾರು 2 ಗಂಟೆಗಳ ಕಾಲ Read more…

ಲಿಂಗ ಬದಲಿಸಿಕೊಂಡು 3 ವರ್ಷ ಲಿವ್ ಇನ್ ನಲ್ಲಿದ್ದವನ ಸ್ಥಿತಿ ಹೀಗಾಯ್ತು…!

ಆಗ್ರಾದಲ್ಲಿ ದಂಗಾಗಿಸುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬ ಇನ್ನೊಬ್ಬ ಯುವಕನ ಪ್ರೀತಿಗೆ ಬಿದ್ದಿದ್ದಾನೆ. ಆತನಿಗಾಗಿ ಲಿಂಗ ಬದಲಾಯಿಸಿಕೊಂಡು ಹುಡುಗಿಯಾಗಿದ್ದಾನೆ. ಮೂರು ವರ್ಷ ಲಿವ್ ಇನ್ ನಲ್ಲಿದ್ದು, ಹಣವನ್ನೆಲ್ಲ ಪ್ರೀತಿಸಿದ Read more…

ಜೀನ್ಸ್ ಹಾಕುವಂತೆ ಒತ್ತಾಯ ಮಾಡಿದ ಪತಿಗೆ ಪತ್ನಿ ಮಾಡಿದ್ಲು…!

ಉತ್ತರ ಪ್ರದೇಶದ ಆಗ್ರಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಜೀನ್ಸ್ ಹಾಕಿಕೊಳ್ಳುವಂತೆ ಪತ್ನಿಗೆ ಪತಿ ಒತ್ತಾಯ ಮಾಡಿದ್ದೇ ತಪ್ಪಾಗಿದೆ. ಸಿಟ್ಟಿಗೆದ್ದ ಪತ್ನಿ ಕತ್ತಿಯಿಂದ ದಾಳಿ ನಡೆಸಿದ್ದಾಳೆ. ತೀವ್ರವಾಗಿ ಗಾಯಗೊಂಡ ಪತಿಯನ್ನು Read more…

18 ಬಾರಿ ಗರ್ಭಪಾತದ ನಂತರ ಗಂಡು ಮಗು ಹೆತ್ತ ಮಹಾತಾಯಿ

ಕಳೆದ 20 ವರ್ಷಗಳಲ್ಲಿ 18 ಬಾರಿ ಗರ್ಭಪಾತಕ್ಕೊಳಗಾಗಿದ್ದ 38 ವರ್ಷದ ಮಹಿಳೆ ಕೊನೆಗೂ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ನಿಜಕ್ಕೂ ಇದೊಂದು ಪವಾಡ ಅಂತಾನೇ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ Read more…

ತಾಜ್ ಮಹಲ್ ನೋಡಲು ಬಂದವರಿಗೆ ಶಾಕ್..!

ಆಗ್ರಾ: ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಆಗ್ರಾದ ತಾಜ್ ಮಹಲ್ ಗೆ ಅಪಾರ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಂತಹ ತಾಜ್ ಮಹಲ್ ಗೆ ಅಪರೂಪದ ಅತಿಥಿಯೊಬ್ಬರು ಆಗಮಿಸಿದ್ದರಿಂದ Read more…

ಪತಿ ಅಂತ್ಯಸಂಸ್ಕಾರಕ್ಕೆ ಮಗನನ್ನೇ ಗಿರವಿಯಿಟ್ಟ ತಾಯಿ

ನಾಗಾಲ್ಯಾಂಡ್ ನ ದಿಮಾಪುರ್ ನಲ್ಲಿ ಮನಕಲಕುವ ಘಟನೆ ನಡೆದಿದೆ. ಪತಿಯ ಅಂತ್ಯಸಂಸ್ಕಾರಕ್ಕೆ ಮಗನನ್ನೇ ಗಿರವಿಯಿಟ್ಟಿದ್ದಾಳೆ ತಾಯಿ. ಕೇವಲ 2 ಸಾವಿರ ರೂಪಾಯಿಗೆ ಮಗನನ್ನು ಗಿರವಿಯಿಟ್ಟ ತಾಯಿ ಈಗ ಮಗನನ್ನು Read more…

ಅರ್ಚಕನಿಗೆ ಪೊಲೀಸರಿಂದ ಸಿಕ್ತು ಅಚ್ಚರಿಯ ದಕ್ಷಿಣೆ

ಆಗ್ರಾ: ವಾಹನಗಳ ನಂಬರ್ ಪ್ಲೇಟ್ ಮೇಲೆ ಏನೂ ಬರೆಯಬಾರದೆಂಬ ನಿಯಮವಿದ್ದರೂ, ಕೆಲವರು ಏನೇನೋ ಬರೆಸಿಕೊಂಡಿರುವುದನ್ನು ನೋಡಿರುತ್ತೀರಿ. ನಂಬರ್ ಪ್ಲೇಟ್ ಮೇಲೆ ಕೆಲವರು ತಮ್ಮ ವೃತ್ತಿಯ ಕುರಿತಾಗಿಯೂ ಬರೆಸಿಕೊಂಡಿರುತ್ತಾರೆ. ಹೀಗೆ Read more…

ಆಗ್ರಾ ತಾಜ್ ಮಹಲ್ ವೈಭವ ಕಣ್ತುಂಬಿಕೊಳ್ಳಿ

ತಾಜ್ ಮಹಲ್ ಮೊದಲಾದ ಐತಿಹಾಸಿಕ ಕಟ್ಟಡಗಳನ್ನು ಹೊಂದಿರುವ ಆಗ್ರಾ ವಿಶ್ವ ವಿಖ್ಯಾತ ಪ್ರವಾಸಿ ತಾಣವಾಗಿದೆ. ಮೊಘಲರ ಕಾಲದ ಸುಂದರ ಸ್ಮಾರಕಗಳು ಇಲ್ಲಿದ್ದು, ವಾಸ್ತುಶಿಲ್ಪ ಕಲೆಗೆ ಹೆಸರಾಗಿವೆ. 1526 ರಲ್ಲಿ Read more…

ಪತ್ನಿ ಮೇಲೆ ನಿಗಾ ಇಡಲು 8 ಕಡೆ ಸಿಸಿ ಟಿವಿ ಅಳವಡಿಸಿದ್ದಾನೆ ಪತಿ..!

ಆಗ್ರಾದಲ್ಲಿ ಮಹಿಳೆಯೊಬ್ಬಳು ಗಂಡನ ವಿರುದ್ಧ ವೇಶ್ಯಾವಾಟಿಕೆ ಹಾಗೂ ಅಶ್ಲೀಲ ಫೋಟೋ ತೆಗೆದು ಬ್ಲಾಕ್ ಮೇಲ್ ಮಾಡುತ್ತಿರುವ ಆರೋಪ ಹೊರಿಸಿದ್ದಾಳೆ. 24 ಗಂಟೆ ತನ್ನ ಮೇಲೆ ನಿಗಾ ಇಡಲು ಪತಿ Read more…

ಪತ್ನಿ ಕೊಲೆ ಮಾಡಿ 10 ಗಂಟೆ ಹೆಣದ ಜೊತೆಗಿದ್ದ ಪತಿ ಆಮೇಲೆ ಮಾಡಿದ್ದೇನು..?

ಪ್ರೇಮಿಗಳ ನೆಚ್ಚಿನ ತಾಣ ಆಗ್ರಾದಲ್ಲಿ ಪತಿಯೊಬ್ಬ ತನ್ನ ಪತ್ನಿಯ ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಮೊದಲು ಪತ್ನಿಯ ಕೊಲೆ ಮಾಡಿದ ಪತಿ ನಂತ್ರ ತಾನೂ ಸಾವಿಗೆ ಶರಣಾಗಿದ್ದಾನೆ. Read more…

ಶಿಕ್ಷಕಿ ಜೊತೆ ಶಾಲಾ ನಿರ್ದೇಶಕ ಮಾಡ್ದ ಇಂಥ ಕೆಲಸ

ಆಗ್ರಾದಲ್ಲಿ ಸ್ಕೂಲ್ ಶಿಕ್ಷಕಿಯೊಬ್ಬಳು, ಶಾಲಾ ನಿರ್ದೇಶಕನ ಜೊತೆ ಅಶ್ಲೀಲವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿದೆ. ಇದು ನವೆಂಬರ್ 2015 ರಲ್ಲಿ ನಡೆದ ಘಟನೆ. ಆದ್ರೆ ಈಗ ವಿಡಿಯೋ ವೈರಲ್ Read more…

ಆಗ್ರಾದ ಎರಡು ಕಡೆ ಸ್ಫೋಟ

ಉತ್ತರ ಪ್ರದೇಶದ ಆಗ್ರಾ ಜನತೆ ಬೆಚ್ಚಿಬಿದ್ದಿದ್ದಾರೆ. ಆಗ್ರಾದ ಎರಡು ಕಡೆ ಸ್ಫೋಟ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲವೆಂದು ಮೂಲಗಳು ತಿಳಿಸಿವೆ. ಒಂದು ಸ್ಫೋಟ ಆಗ್ರಾದ ರೈಲ್ವೆ ನಿಲ್ದಾಣದ Read more…

ಮದುವೆಯಾದ ಮರುದಿನವೇ ವಧು ಮಾಡಿದ್ಲು ಇಂಥ ಕಾರ್ಯ

ಆಗ್ರಾ: ಮತದಾನದ ದಿನದಂದು ಜವಾಬ್ದಾರಿಯುತ ಮತದಾರರು ತಮ್ಮ ಹಕ್ಕು ಚಲಾಯಿಸಿದರೆ, ಮತ್ತೆ ಕೆಲವರು ರಜೆ ಇದೆ ಎಂದು ಮನೆಯಲ್ಲೇ ಉಳಿಯುತ್ತಾರೆ. ಇಲ್ಲವೇ ಟ್ರಿಪ್ ಹೋಗಿ ಬಿಡುತ್ತಾರೆ. ಉತ್ತರ ಪ್ರದೇಶದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...