alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಆಸ್ಪತ್ರೆ ಐಸಿಯುನಲ್ಲಿ ವೃದ್ದನನ್ನು ಕಚ್ಚಿದ ಇಲಿಗಳು

ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ, 70 ವರ್ಷದ ವೃದ್ಧ ಸಾವನ್ನಪ್ಪಿದ್ದು, ಮೃತನ ಮೈಮೇಲೆ ಇಲಿ ಕಚ್ಚಿದ ಗುರುತುಗಳಿವೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಧ್ಯಪ್ರದೇಶದ ದಾಮೋಹ ಜಿಲ್ಲೆಯ ಸತ್ಪರ್ ಗ್ರಾಮದಲ್ಲಿ ಘಟನೆ Read more…

ಜೆ.ಡಿ.ಎಸ್. ಅಭ್ಯರ್ಥಿಗೆ ಶಾಕ್! ಕಾಂಗ್ರೆಸ್ ಶಾಸಕನ ಪಾಲಾಯ್ತು ಟಿಕೆಟ್

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಕ್ಷೇತ್ರದ ಶಾಸಕ ಶ್ರೀನಿವಾಸ್ ಕಾಂಗ್ರೆಸ್ ಟಿಕೆಟ್ ವಂಚಿತರಾಗಿ ಜೆ.ಡಿ.ಎಸ್. ಸೇರಿದ್ದಾರೆ. ಈ ಕ್ಷೇತ್ರದಲ್ಲಿ ಜೆ.ಡಿ.ಎಸ್. ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಟಿ.ಹೆಚ್. ಶಿವಶಂಕರಪ್ಪ ಬದಲಿಗೆ Read more…

2 ನೇ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಿ.ಜೆ.ಪಿ.ಯಲ್ಲಿ ಭುಗಿಲೆದ್ದ ಬಂಡಾಯ

ಮೊದಲ ಪಟ್ಟಿ ಬಿಡುಗಡೆಯಾದ ಸಂದರ್ಭದಲ್ಲಿ ಬಂಡಾಯದ ಬಿಸಿ ತಗುಲಿದ್ದರಿಂದ ಬಿ.ಜೆ.ಪಿ. ನಾಯಕರು ಅಳೆದು, ತೂಗಿ 2 ನೇ ಪಟ್ಟಿ ರಿಲೀಸ್ ಮಾಡಿದ್ದಾರೆ. 82 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, 2 Read more…

ಶಿವಣ್ಣ ಹೇಳಿದ್ರೂ ನಿಲ್ಲುತ್ತಿಲ್ಲ ‘ಟಗರು’ ಸಂಭಾಷಣೆ ವಿವಾದ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇದೇ ವೇಳೆ ಚಿತ್ರದಲ್ಲಿನ ಸಂಭಾಷಣೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಚಿತ್ರದಲ್ಲಿ ಖಳನಾಯಕರಾದ ಧನಂಜಯ, ವಸಿಷ್ಠ Read more…

‘ಟಗರು’ ನಿರ್ದೇಶಕರ ವಿರುದ್ಧ ಮತ್ತಷ್ಟು ಹೆಚ್ಚಾಯ್ತು ಆಕ್ರೋಶ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ‘ಟಗರು’ ವೀಕ್ಷಣೆಗೆ ಮುಗಿ ಬಿದ್ದಿದ್ದು, ಎಲ್ಲಾ ಕಡೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ Read more…

ಪೆಟ್ರೋಲ್ ತುಂಬಿಸಿಕೊಂಡ ಗ್ರಾಹಕರಿಗೆ ಕಾದಿತ್ತು ಶಾಕ್…!

ಮಂಡ್ಯ: ವಾಹನಗಳಿಗೆ ಪೆಟ್ರೋಲ್ ತುಂಬಿಸಿಕೊಂಡ ಗ್ರಾಹಕರು ತೊಂದರೆ ಅನುಭವಿಸುವಂತಾದ ಘಟನೆ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕಿರಂಗೂರು ಕ್ರಾಸ್ ಬಳಿ ನಡೆದಿದೆ. ಪಂಪ್ ನಿಂದ ವಾಹನಗಳಿಗೆ ಪೆಟ್ರೋಲ್ ತುಂಬಿಸಿದ Read more…

ಸೆಕ್ಸ್ ಬಗ್ಗೆ ಗೊತ್ತಾ? ‘ರಿಯಾಲಿಟಿ ಶೋ’ನಲ್ಲಿ ಕೇಳಿಬಂದ ರಿಯಲ್ ಪ್ರಶ್ನೆ

ಬೆಂಗಳೂರು: ಖಾಸಗಿ ಮನರಂಜನಾ ಚಾನಲ್ ನಡೆಸುತ್ತಿರುವ ರಿಯಾಲಿಟಿ ಶೋ ಆಡಿಷನ್ ಕುರಿತಾಗಿ ಆಕ್ರೋಶ ವ್ಯಕ್ತವಾಗಿದೆ. ಮಹಾರಾಣಿ ಅಮ್ಮಣ್ಣಿ ಕಾಲೇಜ್ ನಲ್ಲಿ ಆಯೋಜಿಸಿದ್ದ ಆಡಿಷನ್ ನಲ್ಲಿ ಕಿಸ್ ನೀಡುವಂತೆ ಕಾರ್ಯಕ್ರಮದ Read more…

ಮಠ-ಮಂದಿರ ವಶಕ್ಕೆ ಹುನ್ನಾರ, ಆಕ್ರೋಶಕ್ಕೆ ತುತ್ತಾದ ಸರ್ಕಾರ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಠ, ಮಂದಿರಗಳ ವಶಕ್ಕೆ ಮುಂದಾಗಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಧಾರ್ಮಿಕ ದತ್ತಿ ಕಾಯ್ದೆ ವ್ಯಾಪ್ತಿಗೆ ಮಠಗಳನ್ನು ತರುವ ಕುರಿತಾಗಿ Read more…

ಕೊರೆಯುವ ಚಳಿಯಲ್ಲೂ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ

ಬೆಂಗಳೂರು: ಕನಿಷ್ಠ ವೇತನ ಸೇರಿ ತಮ್ಮ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ, ಬಿಸಿಯೂಟ ಕಾರ್ಯಕರ್ತೆಯರು ರಾಜಧಾನಿಯಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ. ಕೊರೆಯುವ ಚಳಿಯನ್ನು ಲೆಕ್ಕಿಸದೇ ಫ್ರೀಡಂಪಾರ್ಕ್ ನಲ್ಲಿ ರಾತ್ರಿ ಕಳೆದಿದ್ದಾರೆ. ರಸ್ತೆ, Read more…

ಮೆರವಣಿಗೆಗೆ ಪಟ್ಟು, ಆಂಬುಲೆನ್ಸ್ ನಲ್ಲೇ ದೀಪಕ್ ಮೃತದೇಹ

ಮಂಗಳೂರು: ಮಂಗಳೂರಿನಲ್ಲಿ ಹತ್ಯೆಯಾದ ಬಿ.ಜೆಪಿ. ಕಾರ್ಯಕರ್ತ ದೀಪಕ್ ರಾವ್ ಅವರ ಮೃತದೇಹವನ್ನು ಆಸ್ಪತ್ರೆಯಿಂದ ಕಾಟಿಪಾಳ್ಯದ ಗಣೇಶ್ ಕಾಲೋನಿಗೆ ತರಲಾಗಿದೆ. ಪೊಲೀಸರ ಕ್ರಮಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕುಟುಂಬಸ್ಥರಿಗೆ Read more…

ಅತ್ಯಾಚಾರಿಗಳ ವಿರುದ್ಧ ಜಾಲತಾಣದಲ್ಲೂ ವ್ಯಾಪಕ ಆಕ್ರೋಶ

ವಿಜಯಪುರ: ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ದುಷ್ಕರ್ಮಿಗಳ ವಿರುದ್ಧ ಜಾಲತಾಣಗಳಲ್ಲಿಯೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಶಾಲೆಗೆ ತೆರಳುತ್ತಿದ್ದ Read more…

ಸೆಕ್ಸ್ ವಿಡಿಯೊ ವೈರಲ್: ಸ್ವಾಮೀಜಿ ನಾಪತ್ತೆ

ಬೆಂಗಳೂರು: ಬೆಂಗಳೂರಿನ ಮದ್ದೇವಣಾಪುರದ ಪ್ರತಿಷ್ಠಿತ ಮಠದಲ್ಲಿ ಸ್ವಾಮೀಜಿ ಪುತ್ರನ ರಾಸಲೀಲೆ ಪ್ರಕರಣ ಬಯಲಾಗಿದ್ದು, ಮಠದ ಬಳಿ ಭಕ್ತರು, ಸಮಾಜದ ಮುಖಂಡರು ನೆರೆದಿದ್ದಾರೆ. ನಟಿಯೊಂದಿಗೆ ಸ್ವಾಮೀಜಿ ಪುತ್ರ ನಡೆಸಿದ್ದ ರಾಸಲೀಲೆ Read more…

ಶಾಸಕರಿಗೆ ಚಿನ್ನದ ಬಿಸ್ಕೆಟ್, ಸಿಬ್ಬಂದಿಗೆ ಬೆಳ್ಳಿತಟ್ಟೆ

ಬೆಂಗಳೂರು: ವಿಧಾನಸೌಧ ವಜ್ರ ಮಹೋತ್ಸವದ ನೆನಪಲ್ಲಿ ಶಾಸಕರಿಗೆ ಚಿನ್ನದ ಬಿಸ್ಕೆಟ್ ಮತ್ತು ಸಿಬ್ಬಂದಿಗೆ ಬೆಳ್ಳಿ ತಟ್ಟೆಯನ್ನು ಉಡುಗೊರೆಯಾಗಿ ನೀಡಲು ಉದ್ದೇಶಿಸಲಾಗಿದ್ದು, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿಧಾನಸಭೆ ಮತ್ತು Read more…

ರಾಷ್ಟ್ರ ಪ್ರಶಸ್ತಿ ಹಿಂದಿರುಗಿಸುವುದಾಗಿ ನಟ ಪ್ರಕಾಶ್ ರೈ ಬೆದರಿಕೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದಕ್ಕೆ ನಟ ಪ್ರಕಾಶ್ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ಪ್ರಶಸ್ತಿಯನ್ನು ವಾಪಸ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. Read more…

ಡೆಂಗ್ಯುಗೆ ಮೂವರು ಬಲಿ : ಹೀಗಿತ್ತು ಗ್ರಾಮಸ್ಥರ ಆಕ್ರೋಶ

ಗದಗ: ಮಹಾಮಾರಿ ಡೆಂಗ್ಯುಗೆ ಮೂವರು ಬಲಿಯಾದ ಘಟನೆ ಗದಗ ಜಿಲ್ಲೆ ರೋಣ ತಾಲ್ಲೂಕಿನ ನಾಗರಸಕೊಪ್ಪ ಗ್ರಾಮದಲ್ಲಿ ನಡೆದಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮಕ್ಕೆ ಬಂದಿದ್ದ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ, Read more…

ಗೌರಿ ಲಂಕೇಶ್ ಹತ್ಯೆಗೆ ಖಂಡನೆ : ನಾಡಿನೆಲ್ಲೆಡೆ ಆಕ್ರೋಶ

ಬೆಂಗಳೂರು: ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ರಾತ್ರಿಯೇ ರಸ್ತೆಗಿಳಿದ ವಿವಿಧ ಸಂಘಟನೆಗಳ ಕಾರ್ಯಕರ್ತರು, ಚಿಂತಕರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೌರಿ Read more…

ಮಂಚಕ್ಕೆ ಕರೆಯುವ ಮೇಕರ್ ಗಳ ಬಗ್ಗೆ ಜಗ್ಗೇಶ್ ಕಿಡಿ

ಸಿನಿಮಾ ರಂಗದಲ್ಲಿನ ಕಾಸ್ಟಿಂಗ್ ಕೌಚ್ ಕುರಿತಾಗಿ ಆಗಾಗ ದೂರು ಕೇಳಿ ಬರುತ್ತವೆ. ಇಂತಹವರ ಕುರಿತಾಗಿ ನವರಸ ನಾಯಕ ಜಗ್ಗೇಶ್ ಕಿಡಿಕಾರಿದ್ದಾರೆ. ಹೆಣ್ಣುಮಕ್ಕಳನ್ನು ಮಂಚಕ್ಕೆ ಕರೆಯುವ ಸಿನಿಮಾ ಮೇಕರ್ ಗಳನ್ನು Read more…

ನಟಿ ಇಲಿಯಾನಾರೊಂದಿಗೆ ಅನುಚಿತ ವರ್ತನೆ

ಬಹುಭಾಷಾ ನಟಿ ಇಲಿಯಾನಾ ಡಿ ಕ್ರೂಜ್ ಕಾಮುಕರ ಕಾಟಕ್ಕೆ ನಲುಗಿ ಹೋಗಿದ್ದಾರೆ. 6 ಮಂದಿ ಕಾಮುಕರು ಅವರಿಗೆ ಕಾಟ ಕೊಟ್ಟಿದ್ದು, ಇದನ್ನು ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಫ್ಯಾಷನ್ Read more…

ಮಂಗಳೂರಲ್ಲಿ ಐ.ಟಿ. ಕಚೇರಿ ಮೇಲೆ ದಾಳಿ

ಬೆಂಗಳೂರು: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆ ಮೇಲೆ ಐ.ಟಿ. ದಾಳಿ ನಡೆದಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು, Read more…

ನಿರೋಧ್ ಫ್ರೀ ಇರುವಾಗ ಸ್ಯಾನಿಟರಿ ನ್ಯಾಪ್ ಕಿನ್ ಗೆ GST ಏಕೆ..?

‘ಡೋಂಟ್ ಟ್ಯಾಕ್ಸ್ ಮೈ ಮಂತ್ಲಿ ಪಿರಿಯಡ್ಸ್’ ಹೀಗೊಂದು ರಣಕಹಳೆ ಮೊಳಗಿದೆ. ಸ್ಯಾನಿಟರಿ ನ್ಯಾಪ್ ಕಿನ್ ಗೆ ಶೇ.12 ತೆರಿಗೆ ಹಾಕಿರುವುದಕ್ಕೆ ಹೆಣ್ಣುಮಕ್ಕಳಿಂದ ಆಕ್ರೋಶ ವ್ಯಕ್ತವಾಗಿದೆ. ಸರಕು ಮತ್ತು ಸೇವಾ Read more…

ಬಿಜೆಪಿ ವಿರುದ್ಧ ಸೋನಿಯಾ ಅಳಿಯನ ಆಕ್ರೋಶ

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಪೊಲೀಸ್ ಕುದುರೆ ಶಕ್ತಿಮಾನ್ ಗೆ ಥಳಿಸಿದ ಶಾಸಕನಿಗೆ ಉತ್ತರಾಖಂಡ್ ನಲ್ಲಿ ಟಿಕೆಟ್ ಕೊಟ್ಟಿರುವ Read more…

ಬೆಂಗಳೂರು ಲೈಂಗಿಕ ದೌರ್ಜನ್ಯದ ಬಗ್ಗೆ ಅಕ್ಕಿ ಹೇಳಿದ್ದೇನು?

ಹೊಸ ವರ್ಷದ ದಿನ ಐಟಿ ಸಿಟಿ ಬೆಂಗಳೂರಲ್ಲಿ ನಡೆದ ಕೃತ್ಯದಿಂದ ಇಡೀ ರಾಷ್ಟ್ರವೇ ತಲೆತಗ್ಗಿಸುವಂತಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳೆಲ್ಲ ಕಾಮುಕರ ಹೇಯ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟ ಅಮೀರ್ Read more…

ಮೋದಿ ಮೇಲಿನ ಕೋಪಕ್ಕೆ ಅರ್ಧ ತಲೆ ಬೋಳಿಸಿಕೊಂಡ ವೃದ್ಧ

ನೋಟು ನಿಷೇಧದಿಂದ ದೇಶದ ಹಲವು ನಾಗರೀಕರು ಬವಣೆ ಅನುಭವಿಸ್ತಿದ್ದಾರೆ. ಹಣಕ್ಕಾಗಿ ಬ್ಯಾಂಕ್ ಎದುರು ಕ್ಯೂನಿಂತು ಹಲವರು ಮೃತಪಟ್ಟಿದ್ದಾರೆ. ಇನ್ನು ಕೆಲವರು ನಿತ್ಯದ ಖರ್ಚಿಗೂ ಹಣವಿಲ್ಲದೆ ಪರದಾಡ್ತಿದ್ದಾರೆ. ಕೇರಳದ ಕೊಲ್ಲಂ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...