alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಮಾನವೀಯತೆ ಮರೆತ ಆಸ್ಪತ್ರೆ ಸಿಬ್ಬಂದಿ

ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸಿಗದ ಕಾರಣ, ಮಗನ‌ ಪ್ರಾಣ ಉಳಿಸಿಕೊಳ್ಳಲು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಮಗನನ್ನು ತಂದೆ ಕರೆದುಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದ ಬಾಂದ ಜಿಲ್ಲೆಯಲ್ಲಿ ನಡೆದಿದೆ. ಅನಾರೋಗ್ಯದಿಂದ Read more…

ಸಕಾಲಕ್ಕೆ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಂಡ ರೋಗಿಗಳು

ಸೋಮವಾರದಂದು ದಲಿತ ಸಂಘಟನೆಗಳು ಕರೆಕೊಟ್ಟಿದ್ದ ಭಾರತ್ ಬಂದ್ ವೇಳೆ ಇಬ್ಬರು ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಬಿಹಾರದ ವೈಶಾಲಿ ಜಿಲ್ಲೆಯಲ್ಲಿರೊ ಹಜಿಪುರ ಗ್ರಾಮದಲ್ಲಿ ಅನಾರೋಗ್ಯಪೀಡಿತ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದ್ರೆ Read more…

ಆಂಬ್ಯುಲೆನ್ಸ್ ನಲ್ಲಿ ಮೂತ್ರ ಮಾಡಿದ್ದಕ್ಕೆ ರೋಗಿಯ ಪ್ರಾಣಕ್ಕೇ ಕುತ್ತು ತಂದ ಚಾಲಕ

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಆಂಬ್ಯುಲೆನ್ಸ್ ಚಾಲಕನ ದುಷ್ಕೃತ್ಯದಿಂದ ಜೀವ ಕಳೆದುಕೊಂಡಿದ್ದಾನೆ. ಕೇರಳದ ಪಲಕ್ಕಾಡ್ ನಲ್ಲಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಆತ ಗಾಯಗೊಂಡಿದ್ದ. ಪಲಕ್ಕಾಡ್ ಆಸ್ಪತ್ರೆಯಲ್ಲಿ ಪ್ರಥಮ Read more…

ಅಂಬುಲೆನ್ಸ್ ಸಿಗದೇ ತಳ್ಳುಗಾಡಿಯಲ್ಲಿ ಪತ್ನಿಯ ಶವ ಸಾಗಿಸಿದ ಪತಿ

ಉತ್ತರ ಪ್ರದೇಶದಲ್ಲಿ ಜಿಲ್ಲಾಸ್ಪತ್ರೆ ಸಿಬ್ಬಂದಿ ಅಂಬುಲೆನ್ಸ್ ಒದಗಿಸಲು ನಿರಾಕರಿಸಿದ್ದರಿಂದ ವ್ಯಕ್ತಿಯೊಬ್ಬ ತಳ್ಳುಗಾಡಿಯಲ್ಲಿ ಪತ್ನಿಯ ಮೃತದೇಹವನ್ನು ಸಾಗಿಸಿದ್ದಾನೆ. 36 ವರ್ಷದ ಕನ್ಹಯ್ಯಲಾಲ್ ಒಬ್ಬ ಕಾರ್ಮಿಕ. ಈತನ ಪತ್ನಿ ಸೋನಿಗೆ ದಿಢೀರನೆ ಉಸಿರಾಟದ Read more…

ಆಸ್ಪತ್ರೆಯ ಅವ್ಯವಸ್ಥೆಗೆ ಬಲಿಯಾಯ್ತು 4 ವರ್ಷದ ಮಗು

ಮಧ್ಯಪ್ರದೇಶದ ನಂಡ್ಲೆಟಾ ಗ್ರಾಮದಲ್ಲಿ ಸೂಕ್ತ ಸಮಯಕ್ಕೆ ಆಂಬ್ಯುಲೆನ್ಸ್ ದೊರೆಯದೇ 4 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಗ್ರಾಮದಿಂದ 20 ಕಿಮೀ ದೂರದಲ್ಲಿರೋ ರತ್ಲಂ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ಬೈಕ್ ನಲ್ಲೇ Read more…

ಮಗುವಿನ ಪ್ರಾಣ ಉಳಿಸಲು ಸಾಹಸ ಮಾಡಿದ್ದಾನೆ ಆಂಬ್ಯುಲೆನ್ಸ್ ಚಾಲಕ

ಆಂಬ್ಯುಲೆನ್ಸ್ ಚಾಲಕ ತಮೀಮ್ ಗೆ ಬುಧವಾರ ರಾತ್ರಿ ತುರ್ತಾಗಿ ಬರುವಂತೆ ಕರೆ ಬಂದಿತ್ತು. ಕಣ್ಣೂರಿನ ಪ್ರಿಯರಾಮ್ ಮೆಡಿಕಲ್ ಕಾಲೇಜಿಗೆ ಬಂದ ತಮೀಮ್ ಗೆ ಹಿಂದೆಂದೂ ಮಾಡಿರದಂತಹ ಹೊಸ ಸಾಹಸದ Read more…

ವೈರಲ್ ಆಗಿದೆ ಆಂಬ್ಯುಲೆನ್ಸ್ ನ ಈ ವಿಡಿಯೋ

ಟ್ರಾಫಿಕ್ ಜಾಮ್ ಗಳಿಂದ ಆಂಬ್ಯುಲೆನ್ಸ್ ನಲ್ಲಿರೋ ರೋಗಿಗಳ ಪ್ರಾಣಕ್ಕೇ ಕುತ್ತು ಬಂದಿರೋ ಎಷ್ಟೋ ಉದಾಹರಣೆಗಳಿವೆ. ಸಂಚಾರ ದಟ್ಟಣೆಯಿಂದಾಗಿ ಸರಿಯಾದ ಸಮಯಕ್ಕೆ ರೋಗಿಯನ್ನು ಆಸ್ಪತ್ರೆಗೆ ತಲುಪಿಸಲು ಸಾಧ್ಯವಾಗುವುದಿಲ್ಲ. ಆದ್ರೀಗ ಸಾಮಾಜಿಕ Read more…

ಆಂಬ್ಯುಲೆನ್ಸ್ ಸಿಗದೇ 20 ಕಿಮೀ ನಡೆದ ಗರ್ಭಿಣಿಗೆ ರಸ್ತೆಯಲ್ಲೇ ಹೆರಿಗೆ

ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಆಂಬ್ಯುಲೆನ್ಸ್ ಸಿಗದೇ 20 ಕಿಲೋ ಮೀಟರ್ ದೂರದವರೆಗೂ ನಡೆದುಕೊಂಡೇ ಬಂದ ತುಂಬು ಗರ್ಭಿಣಿಗೆ ನಡುರಸ್ತೆಯಲ್ಲೇ ಹೆರಿಗೆಯಾಗಿದ್ದು, ಮಗು ಮೃತಪಟ್ಟಿದೆ. Read more…

ಕಾರು ಡಿಕ್ಕಿಯಾಗಿ ಆಂಬ್ಯುಲೆನ್ಸ್ ನಲ್ಲಿದ್ದ ರೋಗಿ ಸಾವು

ಆಂಬ್ಯುಲೆನ್ಸ್ ಗೆ ಕಾರು ಡಿಕ್ಕಿಯಾಗಿದ್ರಿಂದ ಹೃದ್ರೋಗಿಯೊಬ್ಬ ಮೃತಪಟ್ಟಿದ್ದಾನೆ. ಡೆಲ್ಲಿ ಗೇಟ್ ಏರಿಯಾದಲ್ಲಿ ಈ ಘಟನೆ ನಡೆದಿದೆ. ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ ಮಹಾ ಸಿಂಗ್ ಎಂಬಾತನನ್ನು ಹರಿಯಾಣದ ಸೋನಿಪತ್ ನಿಂದ Read more…

ಪ್ರವಾಹದಲ್ಲಿ ಕೊಚ್ಚಿ ಹೋಯ್ತು ನಾಲ್ವರನ್ನು ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್

ಜಾರ್ಖಂಡ್ ನ ಕೋಯೆಲ್ ನದಿಯ ಪ್ರವಾಹದಲ್ಲಿ ಆ್ಯಂಬ್ಯುಲೆನ್ಸ್ ಒಂದು ಕೊಚ್ಚಿ ಹೋಗಿದೆ. ಅದರಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು 6 ಮಂದಿ ಪ್ರಯಾಣಿಸ್ತಾ ಇದ್ರು. ಎಲ್ಲರೂ ನೀರುಪಾಲಾಗಿದ್ದಾರೆ. Read more…

ರಾಂಚಿಯಲ್ಲಿ ನಡೆದಿದೆ ಹೃದಯ ವಿದ್ರಾವಕ ಘಟನೆ

ರಾಂಚಿಯಲ್ಲಿ ರೈತ ಕುಟುಂಬವೊಂದು ಆಂಬ್ಯುಲೆನ್ಸ್ ಸಿಗದೇ ಮೃತದೇಹವನ್ನು ಕೈಯಲ್ಲೇ ಹೊತ್ತೊಯ್ದ ಘಟನೆ ನಡೆದಿದೆ. 35 ವರ್ಷದ ರಾಜೇಂದ್ರ ಎಂಬ ರೈತನಿಗೆ ಹಾವು ಕಡಿದಿತ್ತು. ಆತನನ್ನು ಚತ್ರ ಸರ್ದಾರ್ ಆಸ್ಪತ್ರೆಗೆ Read more…

ಆಂಬ್ಯುಲೆನ್ಸ್ ಗಾಗಿ ಕಾದು ಕಾದು ಪ್ರಾಣಬಿಟ್ಟ ಪ್ರೊಫೆಸರ್

ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ 64 ವರ್ಷ ವಯಸ್ಸಿನ ಹಿರಿಯ ಪ್ರೊಫೆಸರ್ ಒಬ್ರು 6 ಗಂಟೆ ಕಾದರೂ ಆಂಬ್ಯುಲೆನ್ಸ್ ಸಿಗದೇ ಮೃತಪಟ್ಟಿದ್ದಾರೆ. ಯೂನಿವರ್ಸಿಟಿಯ ಆಧುನಿಕ ಭಾರತೀಯ ಭಾಷೆಗಳ ವಿಭಾಗದ ಮುಖ್ಯಸ್ಥರಾಗಿದ್ದ Read more…

ಸಕಾಲಕ್ಕೆ ಬಾರದ ಆಂಬ್ಯುಲೆನ್ಸ್: ಆಟೋದಲ್ಲೇ ಆಯ್ತು ಹೆರಿಗೆ

ಸರ್ಕಾರದ ಆ್ಯಂಬ್ಯುಲೆನ್ಸ್ ಸೇವೆ ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಯಾಕಂದ್ರೆ ಮಧ್ಯಪ್ರದೇಶದಲ್ಲಿ ಸೂಕ್ತ ಸಮಯಕ್ಕೆ ಆಂಬ್ಯುಲೆನ್ಸ್ ಬಾರದೇ ಇದ್ದಿದ್ರಿಂದ ಗರ್ಭಿಣಿಯೊಬ್ಬಳು ಆಟೋದಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಬಿಹಾರಿ ಲಾಲ್ ಸಾಕೇತ್ Read more…

ಆಂಬುಲೆನ್ಸ್ ನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳು

ಚಿತ್ರದುರ್ಗ: ಮದುವೆ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಕೆಲವರು ವಿಮಾನದಲ್ಲಿ, ಆಕಾಶದಲ್ಲಿ, ಬೆಟ್ಟದ ತುದಿಯಲ್ಲಿ, ನೀರಿನಾಳದಲ್ಲಿ ಹೀಗೆ ವಿಭಿನ್ನವಾಗಿ ಮದುವೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಚಿತ್ರದುರ್ಗದಲ್ಲಿ ಪ್ರೇಮಿಗಳು, ಆಂಬುಲೆನ್ಸ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...