alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿಗೆ ವಿಚಿತ್ರ ಶಿಕ್ಷೆ ನೀಡಿದ್ದಾನೆ ಶಿಕ್ಷಕ…!

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ವಿದ್ಯಾರ್ಥಿಗೆ ಮೂತ್ರ ಬೆರೆಸಿದ ಜ್ಯೂಸ್ ಕುಡಿಯುವಂತೆ ಒತ್ತಾಯಿಸಿದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಎಸ್ ಪಿ ಆರ್ ವಿದ್ಯಾ ಕಾನ್ಸೆಪ್ಟ್ ಸ್ಕೂಲ್ ನಲ್ಲಿ ಈ ಘಟನೆ Read more…

ಉಪ ಚುನಾವಣೆಯಲ್ಲಿ ಸೋತ ಬಿ.ಜೆ.ಪಿ.ಗೆ ಮತ್ತೊಂದು ‘ಬಿಗ್’ ಶಾಕ್…!

ಹೈದರಾಬಾದ್: ರಾಜಸ್ತಾನದಲ್ಲಿ 2 ಲೋಕಸಭೆ ಮತ್ತು 1 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ ಬಿ.ಜೆ.ಪಿ.ಗೆ, ಆಂಧ್ರಪ್ರದೇಶದಲ್ಲಿ ಭಾರೀ ಹಿನ್ನಡೆಯಾಗುವ ಸಾಧ್ಯತೆ ಕಂಡು ಬಂದಿದೆ. ಎನ್.ಡಿ.ಎ. Read more…

ಹುಡುಗನ ಸೋಗಿನಲ್ಲಿ ಅಪ್ರಾಪ್ತೆ ಮಾಡಿದ್ದಾಳೆ ಇಂಥಾ ಕೆಲಸ….

ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಅಪ್ರಾಪ್ತೆಯೊಬ್ಬಳು ಯುವಕನ ಸೋಗಿನಲ್ಲಿ ಮೂವರನ್ನು ಮದುವೆಯಾಗಿದ್ದಾಳೆ. ಮೂರನೇ ಪತ್ನಿ ಈಗ ಅಪ್ರಾಪ್ತೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ವಂಚನೆ ಬೆಳಕಿಗೆ ಬಂದಿದೆ. ಬಿ.ರಮಾದೇವಿ ಎಂಬ Read more…

ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾದ 4 ತಿಂಗಳ ಗರ್ಭಿಣಿ

ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ಗರ್ಭಿಣಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ. ಆತ್ಮಹತ್ಯೆ ದೃಶ್ಯವನ್ನು ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿಟ್ಟಿದ್ದಾಳೆ. ಕಳೆದ ಆಗಸ್ಟ್ ನಲ್ಲಿ ಮದುವೆಯಾಗಿದ್ದ ಮಹಿಳೆ, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು. ಪತಿಯ Read more…

ಆಂಧ್ರ ಸಿಎಂಗೆ ಇಷ್ಟವಾಗಿಲ್ಲ ರಾಜಮೌಳಿ ಮಾಡಿರೋ ಡಿಸೈನ್…!

ಎಸ್.ಎಸ್. ರಾಜಮೌಳಿ ಬಾಹುಬಲಿ ಖ್ಯಾತಿಯ ಸ್ಟಾರ್ ಡೈರೆಕ್ಟರ್. ಅಮರಾವತಿಯಲ್ಲಿ ನಿರ್ಮಾಣವಾಗಲಿರುವ ಕಟ್ಟಡಗಳನ್ನು ವಿನ್ಯಾಸಗೊಳಿಸಲು ಆಂಧ್ರ ಪ್ರದೇಶ ಸರ್ಕಾರ ರಾಜಮೌಳಿ ಅವರ ಮೊರೆಹೋಗಿತ್ತು. ಯಾಕಂದ್ರೆ ಬಾಹುಬಲಿ ಚಿತ್ರಕ್ಕಾಗಿ ರಾಜಮೌಳಿ ಸೂಚನೆ Read more…

ಮೃತ ಪೊಲೀಸ್ ಅಧಿಕಾರಿಯನ್ನೂ ವರ್ಗಾವಣೆ ಮಾಡಿದೆ ಇಲಾಖೆ

ಆಂಧ್ರಪ್ರದೇಶದ ವಿಜಯವಾಡದಲ್ಲಿ ಪೊಲೀಸ್ ಇಲಾಖೆ ಮಾಡಿರೋ ಪ್ರಮಾದವೊಂದು ನಗೆಪಾಟಲಿಗೀಡಾಗಿದೆ. ಈಗಾಗ್ಲೇ ಮೃತಪಟ್ಟಿರುವ ಪೊಲೀಸ್ ಅಧಿಕಾರಿಗೆ ಇಲಾಖೆ ವರ್ಗಾವಣೆ ಆದೇಶ ನೀಡಿದೆ. ಡಿ.ರಾಮಾಂಜನೇಯುಲು ಎಂಬುವವರಿಗೆ ವರ್ಗಾವಣೆ ಆದೇಶ ನೀಡಲಾಗಿದ್ದು, ಅವರು Read more…

ಮೊದಲ ರಾತ್ರಿ ಹೀಗೆ ನಡೆದುಕೊಂಡ ನಪುಂಸಕ ಗಂಡ

ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮದುವೆ ಮೊದಲ ರಾತ್ರಿ ಪತಿಯೊಬ್ಬ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಪತಿ ನಪುಂಸಕ ಎಂಬುದು ಪತ್ನಿಗೆ ಗೊತ್ತಾಗಿದೆ. ಈ ವಿಷ್ಯವನ್ನು ಆಕೆ Read more…

ಮೊದಲ ರಾತ್ರಿಯೇ ಮೃಗದಂತೆ ವರ್ತಿಸಿದ ರಾಕ್ಷಸ

ಹೈದರಾಬಾದ್: ಮೊದಲ ರಾತ್ರಿ ಎಂದ ಕೂಡಲೇ ನವ ದಂಪತಿಗೆ ಏನೇನೋ ಆಸೆ ಕನಸುಗಳಿರುತ್ತವೆ. ಆದರೆ, ಇಲ್ಲೊಬ್ಬ ಯುವತಿಗೆ ಮೊದಲ ರಾತ್ರಿಯೇ ಭಯಾನಕ ಅನುಭವವಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಫಸ್ಟ್ Read more…

ಒಮ್ಮೆಲೇ ರಜಾ ಹಾಕಿದ್ದಾರೆ 100 ಶಾಸಕರು, ಕಲಾಪಕ್ಕೆ 2 ದಿನ ಬ್ರೇಕ್

ಆಂಧ್ರಪ್ರದೇಶ ವಿಧಾನಸಭಾ ಕಲಾಪ ನಡೆಯುತ್ತಿದ್ರೂ 100ಕ್ಕೂ ಹೆಚ್ಚು ಶಾಸಕರಿಗೆ ಸಾಮೂಹಿಕ ರಜೆ ನೀಡಲಾಗಿದೆ. ಮದುವೆ ಸಮಾರಂಭಗಳಿಗೆ ತೆರಳಲು ಜನಪ್ರತಿನಿಧಿಗಳು ರಜಾ ಪಡೆದಿದ್ದಾರೆ. ಇದು ಮದುವೆ ಸೀಸನ್ ಅನ್ನೋದನ್ನೇ ನೆಪ Read more…

ದೋಣಿ ದುರಂತದಲ್ಲಿ 11 ಸಾವು : 20 ಮಂದಿ ನಾಪತ್ತೆ

ವಿಶಾಖಪಟ್ಟಣಂ: ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಇಬ್ರಾಹಿಂಪಟ್ಟಣದ ಬಳಿ ಭೀಕರ ದೋಣಿ ದುರಂತ ಸಂಭವಿಸಿದೆ. ಕೃಷ್ಣಾ ನದಿಯಲ್ಲಿ ದೋಣಿ ಮುಳುಗಿ 11 ಮಂದಿ ಸಾವನ್ನಪ್ಪಿದ್ದು, 20 ಕ್ಕೂ ಅಧಿಕ ಮಂದಿ Read more…

ವೈರಲ್ ಆಯ್ತು ಮೊಬೈಲ್ ನಲ್ಲಿ ಸೆರೆಯಾದ ದೃಶ್ಯ

ಗುಂಟೂರು: ಆಂಧ್ರಪ್ರದೇಶದ ಗುಂಟೂರಿನಲ್ಲಿ 3 ಅಂತಸ್ತಿನ ಕಟ್ಟಡವೊಂದು ಕ್ಷಣಾರ್ಧದಲ್ಲಿ ಕುಸಿದು ಬಿದ್ದಿದ್ದು, ಈ ದೃಶ್ಯದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗುಂಟೂರಿನ ನಂದಿವೇಲಗು ರಸ್ತೆಯಲ್ಲಿನ ಈ ಕಟ್ಟಡ Read more…

ಸಾವಿಗೆ ಕಾರಣವಾಯ್ತು ಸ್ನ್ಯಾಕ್ಸ್ ಪ್ಯಾಕೇಟ್ ನಲ್ಲಿದ್ದ ಆಟಿಕೆ

ಅಮರಾವತಿ: ಆಘಾತಕಾರಿ ಘಟನೆಯೊಂದರಲ್ಲಿ ಸ್ನ್ಯಾಕ್ಸ್ ಪ್ಯಾಕೇಟ್ ನಲ್ಲಿದ್ದ ಲಘುವಾದ ಆಟಿಕೆ ತಿಂದ 4 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮುಂಬೈನಲ್ಲಿ ಗಣೇಶ ಉತ್ಸವದ ಸಂದರ್ಭದಲ್ಲಿ ಚಿಪ್ಸ್ ಪ್ಯಾಕೇಟ್ ನಲ್ಲಿದ್ದ ರಬ್ಬರ್ Read more…

ಡೈರಿ ಮಿಲ್ಕ್ ಚಾಕಲೇಟ್ ನಲ್ಲಿ ಹುಳ, ಕಂಪನಿಗೆ ಬಿತ್ತು ದಂಡ

ಗ್ರಾಹಕರಿಗೆ ಬ್ಯಾಕ್ಟೀರಿಯಾ ಇರುವ ಚಾಕಲೇಟ್ ಪೂರೈಸಿದ ಪ್ರಕರಣದಲ್ಲಿ ಕ್ಯಾಡ್ಬರಿ ಇಂಡಿಯಾದ ಮಾತೃಸಂಸ್ಥೆ ಮೊಂಡೆಲೆಝ್ ಇಂಡಿಯಾ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ದಂಡ ಹಾಕಲಾಗಿದೆ. ಆಂಧ್ರದ ಗುಂಟೂರಿನ ಗ್ರಾಹಕ ವೇದಿಕೆ Read more…

ವೈರಲ್ ಆಗಿದೆ ಆಂಧ್ರ ಪೊಲೀಸ್ ಮಾಡಿರೋ ಈ ವಿಶಿಷ್ಟ ಕೆಲಸ

ಸಂಚಾರಿ ನಿಯಮಗಳ ಬಗ್ಗೆ ವಾಹನ ಸವಾರರಲ್ಲಿ ಅರಿವು ಮೂಡಿಸಲು ವಿಭಿನ್ನ ಪ್ರಯತ್ನ ಮಾಡ್ತಿರೋ ಬೆಂಗಳೂರು ಟ್ರಾಫಿಕ್ ಪೊಲೀಸರು ಟ್ವಿಟ್ಟರ್ ನಲ್ಲಿ ಎಲ್ಲರ ಮನಗೆದ್ದಿದ್ದಾರೆ. ಈಗ ಆಂಧ್ರಪ್ರದೇಶದ ಫೋಟೋ ಒಂದು Read more…

ಈ ಕೆಲಸ ಮಾಡಿದ ವಿದ್ಯಾರ್ಥಿಗಳಿಗೆ ಸಿಗುತ್ತೆ ಹೆಚ್ಚುವರಿ ಅಂಕ

ವಿಜಯವಾಡ: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗಾಂಧಿ ಜಯಂತಿಯಂದು ‘ಸ್ವಚ್ಛ ಆಂಧ್ರ ಮಿಷನ್’ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಯೋಜನೆಗೆ ಶಟ್ಲರ್ ಪಿ.ವಿ. ಸಿಂಧು ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. Read more…

ರಾಜಮೌಳಿ ಹೆಗಲಿಗೆ ಆಂಧ್ರದ ರಾಜಧಾನಿ ನಿರ್ಮಾಣದ ಹೊಣೆ

ಬಾಹುಬಲಿ ಹಾಗೂ ಬಾಹುಬಲಿ-2 ನಂತಹ ಅದ್ಧೂರಿ ಚಿತ್ರಗಳನ್ನು ಮಾಡಿರುವ ನಿರ್ದೇಶಕ ಎಸ್.ಎಸ್.ರಾಜಮೌಳಿ ಈಗ ಒಳಾಂಗಣ ವಿನ್ಯಾಸದ ಹೊಣೆ ಹೊರಲಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಂಧ್ರದ ರಾಜಧಾನಿ ಅಮರಾವತಿಯಲ್ಲಿ Read more…

ಬೃಹತ್ ಯೋಜನೆಗೆ ಭರ್ಜರಿ ಹೂಡಿಕೆ ಮಾಡ್ತಿದ್ದಾರೆ ಈ ಖ್ಯಾತ ನಟ

ಆಂಧ್ರಪ್ರದೇಶದ ನೆಲ್ಲೂರ್ ಜಿಲ್ಲೆಯ ಸುಲ್ಲೂರ್ಪೇಟ್ ನಲ್ಲಿ ಬೃಹತ್ ಮಲ್ಟಿಪ್ಲೆಕ್ಸ್ ಒಂದು ನಿರ್ಮಾಣವಾಗ್ತಾ ಇದೆ. 7 ಎಕರೆ ವಿಸ್ತಾರವಾದ ಈ ಮಲ್ಟಿಪ್ಲೆಕ್ಸ್ ನಿರ್ಮಾಣಕ್ಕಾಗಿ ನಟ ಪ್ರಭಾಸ್ ಭಾರೀ ಮೊತ್ತವನ್ನು ಹೂಡಿಕೆ Read more…

ಕ್ಯಾಮೆರಾದಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ

ನೆಲ್ಲೂರು: ವೃದ್ಧೆಯ ಮೇಲೆ ಹಂದಿಗಳು ದಾಳಿ ಮಾಡಿದ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕವಾಲಿಯಲ್ಲಿ ನಡೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನೊಬ್ಬನ ಮೇಲೆ ಹಂದಿಗಳು ದಾಳಿ ಮಾಡಿದ್ದು, ಆತನನ್ನು ಪಾರು Read more…

ಸೆಲ್ಫಿ ಕೇಳಿದ ಅಭಿಮಾನಿಯ ಕಪಾಳಕ್ಕೆ ಬಾರಿಸಿದ ನಟ

ತೆಲುಗು ನಟ ನಂದಮೂರಿ ಬಾಲಕೃಷ್ಣ ಅಭಿಮಾನಿಯ ಕಪಾಳಕ್ಕೆ ಬಾರಿಸಿರುವ ವಿಡಿಯೋ ವೈರಲ್ ಆಗಿದೆ. ಅಭಿಮಾನಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ರಿಂದ ಸಹನೆ ಕಳೆದುಕೊಂಡ ನಟ, ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಆಂಧ್ರಪ್ರದೇಶದ Read more…

ಪಿ.ವಿ. ಸಿಂಧು ಈಗ ಡೆಪ್ಯುಟಿ ಕಲೆಕ್ಟರ್

ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರನ್ನು ಆಂಧ್ರಪ್ರದೇಶ ಸರ್ಕಾರ ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕ ಮಾಡಿದೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಅಪಾಯಿಂಟ್ಮೆಂಟ್ Read more…

ಬಾಡಿಗೆ ತಾಯಿ ಪಡೆದ ದಂಪತಿ ಮಾಡಿದ್ದಾರೆ ಇಂಥಾ ಕೆಲಸ

ಆಂಧ್ರಪ್ರದೇಶದ ಗುಂಟೂರಿನ ದಂಪತಿ ಬಾಡಿಗೆ ತಾಯಿಯನ್ನು ನಡುನೀರಲ್ಲೇ ಕೈಬಿಟ್ಟು ಪರಾರಿಯಾಗಿದ್ದಾರೆ. ಒಪ್ಪಂದದಂತೆ ಆಕೆಗೆ ಹಣವನ್ನು ಕೂಡ ನೀಡಿಲ್ಲ. ಕಳೆದ ನವೆಂಬರ್ ನಲ್ಲಿ ಮಕ್ಕಳಿಲ್ಲದ ದಂಪತಿಯೊಬ್ರು 20 ವರ್ಷದ ವೆಂಕಟಮ್ಮ Read more…

ಪ್ರೇಯಸಿ ಮನೆಗೆ ಕರೆಸಿಕೊಂಡು ಇಂತಹ ಕೃತ್ಯ

ವಿಶಾಖಪಟ್ಟಣ: ಆಘಾತಕಾರಿ ಘಟನೆಯೊಂದರಲ್ಲಿ ಯುವಕನೊಬ್ಬ ಪ್ರೇಯಸಿಯ ಕತ್ತು ಸೀಳಿ, ತಲೆಯ ಮೇಲೆ ಡಂಬಲ್ಸ್ ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ ಕೋಸ್ಟಲ್ ಸಿಟಿ ವಿಶಾಖಪಟ್ಟಣದಲ್ಲಿ ನಡೆದಿದೆ. Read more…

ಇಂದೂ ಎಣಿಕೆಯಾಗಲಿದೆ ಈ ಕುಬೇರನ ಆಸ್ತಿ

ಹೈದರಾಬಾದ್: ಕುಬೇರನನ್ನೂ ಮೀರಿಸುವಂತಿರುವ ಭ್ರಷ್ಟಾತಿಭ್ರಷ್ಟ ಅಧಿಕಾರಿಯ ಆಸ್ತಿ ಪರಿಶೀಲನೆ ಕಾರ್ಯ ಇಂದೂ ಮುಂದುವರೆಯಲಿದೆ. ಆಂಧ್ರಪ್ರದೇಶದ ನಗರಪಾಲಿಕೆ ಸಾರ್ವಜನಿಕ ಆರೋಗ್ಯ ವಿಭಾಗದ ಇಂಜಿನಿಯರ್ ಪಾಮು ಪಾಂಡುರಂಗರಾವ್ ಅವರ ಮನೆ ಮೇಲೆ Read more…

ಆಂಧ್ರಪ್ರದೇಶದಲ್ಲಿ ಅಪರೂಪದ ಮಗು ಜನನ

ಆಂಧ್ರಪ್ರದೇಶದ ಕಾಕಿನಾಡ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ಕಾಲುಗಳ ಮಗುವೊಂದು ಜನಿಸಿದೆ. ಅಪರೂಪದ ಮಗುವನ್ನು ನೋಡಿ ವೈದ್ಯರು ಸೇರಿದಂತೆ ಎಲ್ಲರೂ ಆಶ್ಚರ್ಯಕ್ಕೊಳಗಾಗಿದ್ದಾರೆ. ಇದೊಂದು ಅತ್ಯಂತ ಅಪರೂಪದ ಹಾಗೂ ವಿಚಿತ್ರ ಘಟನೆಯಾಗಿದೆ. Read more…

ಅತ್ಯಾಚಾರಕ್ಕೊಳಗಾದ ಬಾಲಕಿಯ ಹೆಸರನ್ನು ಬಹಿರಂಗಪಡಿಸಿದ ಸಿಎಂ

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಅತ್ಯಾಚಾರ ಸಂತ್ರಸ್ಥ ಬಾಲಕಿಯ ವಿವರವನ್ನು ಸಾಮಾಜಿಕ ತಾಣದಲ್ಲಿ ಬಹಿರಂಗಪಡಿಸಿದ್ದಾರೆ. ನಿವೃತ್ತ ಸರ್ಕಾರಿ ನೌಕರನೊಬ್ಬ ಬಾಲಕಿಯನ್ನು 50 ದಿನಗಳ ಕಾಲ ಅಪಹರಿಸಿ ಇಟ್ಟುಕೊಂಡಿದ್ದ. ಆಕೆಯ Read more…

ಸೋರುತ್ತಿಹುದು ಆಂಧ್ರ ಅಸೆಂಬ್ಲಿಯ ನೂತನ ಕಟ್ಟಡ

192 ದಿನಗಳಲ್ಲಿ 120 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಆಂಧ್ರ ಪ್ರದೇಶ ಅಸೆಂಬ್ಲಿ ಕಟ್ಟಡ ಉದ್ಘಾಟನೆಗೊಂಡ ಮೂರು ತಿಂಗಳಲ್ಲೇ ಸೋರಲಾರಂಭಿಸಿದೆ. ಕಟ್ಟಡ ಕಾಮಗಾರಿ ಆರಂಭವಾದಾಗಿನಿಂದಲೂ ಕಾಮಗಾರಿ ಗುಣಮಟ್ಟದ ಕುರಿತು Read more…

ಕಣ್ಣೆದುರಲ್ಲೇ ನಡೆದ ಘಟನೆಯಿಂದ ಬೆಚ್ಚಿ ಬಿದ್ದ ಜನ

ವಿಜಯವಾಡ: ನಡುರಸ್ತೆಯಲ್ಲೇ ವ್ಯಕ್ತಿಯೊಬ್ಬನನ್ನು ಕೊಚ್ಚಿ ಕೊಂದ ಭೀಕರ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪ್ರೊದತ್ತೂರಿನಲ್ಲಿ ನಡೆದಿದೆ. ಮಾರುತಿ ರೆಡ್ಡಿ ಕೊಲೆಯಾದ ದುರ್ದೈವಿ. ಅನೈತಿಕ ಸಂಬಂಧದ ಕಾರಣಕ್ಕೆ ರೆಡ್ಡಿಯನ್ನು ಕೊಲೆ Read more…

ಶಾಲೆಯಲ್ಲೇ ಬಾಲಕಿಯರ ಮೇಲೆ ಗ್ಯಾಂಗ್ ರೇಪ್

ವಿಶಾಖಪಟ್ಟಣಂ: ಇಬ್ಬರು ಅಪ್ರಾಪ್ತೆಯರ ಮೇಲೆ 8 ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಆಂಧ್ರಪ್ರದೇಶದ ಚಿಂತಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ತಜಂಗಿಯಲ್ಲಿ ನಡೆದಿದೆ. ಮೇ 20 ರಂದು Read more…

ಅಪಘಾತದಲ್ಲಿ ಸಚಿವರ ಪುತ್ರ ಸೇರಿ ಇಬ್ಬರ ಸಾವು

ಹೈದರಾಬಾದ್: ಜ್ಯುಬಿಲಿ ಹಿಲ್ಸ್ ಬಳಿ ನಡೆದ ಭೀಕರ ಅಪಘಾತದಲ್ಲಿ ಆಂಧ್ರ ಪ್ರದೇಶ ಸಚಿವರ ಪುತ್ರ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಪೌರಾಡಳಿತ ನಗರಾಭಿವೃದ್ಧಿ ಖಾತೆ ಸಚಿವ ಡಾ. ಪಿ. ನಾರಾಯಣ್ Read more…

ಲಾರಿ, ಕಾರ್ ಡಿಕ್ಕಿಯಾಗಿ 6 ಮಂದಿ ಸಾವು

ಗುಂಟೂರು: ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಸಾವು ಕಂಡಿದ್ದಾರೆ. ಗುಂಟೂರು ಜಿಲ್ಲೆಯ ಭೀನನೇನಿವರಿಪಲ್ಲಿಯಲ್ಲಿ ಲಾರಿ ಹಾಗೂ ಕಾರ್ ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...