alex Certify ಅಹಮದಾಬಾದ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

‘ವಾಟ್ಸಾಪ್’ ವದಂತಿ ನಂಬಿ ಪೆಟ್ರೋಲ್ ಪಂಪ್ ಗಳ ಮುಂದೆ ನೂರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತ ಜನ

ಸಾಮಾಜಿಕ ಜಾಲತಾಣ ವಾಟ್ಸಾಪ್ನಲ್ಲಿ ಬಂದ ವದಂತಿಯೊಂದನ್ನು ನಂಬಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಚಾಲಕರು ಪೆಟ್ರೋಲ್ ಬಂಕ್ ಗಳ ಮುಂದೆ ತಡರಾತ್ರಿ ಸಾಲುಗಟ್ಟಿ ನಿಂತ ಘಟನೆ ಗುಜರಾತಿನ Read more…

ಮೆಕ್‌ಡೊನಾಲ್ಡ್ಸ್ ಕೋಲ್ಡ್ ಡ್ರಿಂಕ್‌‌ನಲ್ಲಿ ಸತ್ತ ಹಲ್ಲಿ ಪತ್ತೆ; 1 ಲಕ್ಷ ರೂ. ದಂಡ

ಗ್ರಾಹಕರಿಗೆ ನೀಡಿದ ಕೋಲ್ಡ್ ಡ್ರಿಂಕ್‌‌ನಲ್ಲಿ ಸತ್ತ ಹಲ್ಲಿ ಪತ್ತೆಯಾದ ಕಾರಣ ಮೆಕ್ ಡೊನಾಲ್ಡ್ಸ್ ತಲೆ ತಗ್ಗಿಸಬೇಕಾಗಿ ಬಂದಿದೆ. ಸತ್ತ ಹಲ್ಲಿಯೊಂದು ತಂಪು ಪಾನೀಯದಲ್ಲಿ ತೇಲುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ Read more…

ಹಾರ್ದಿಕ್ ಪಾಂಡ್ಯ ಬಗ್ಗೆ ಹೀಗೆ ಹೇಳಿದ್ದು ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಟೀಂ ಇಂಡಿಯಾ ಕ್ರಿಕೆಟ್‍ನ ನಾಯಕತ್ವದ ಬಾಗಿಲು ಬಡಿಯುತ್ತಿದ್ದಾರೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿದ್ದಾರೆ. ತನ್ನ ನಾಯಕತ್ವದ ಗುಣಗಳೊಂದಿಗೆ ಇಂಡಿಯನ್ Read more…

ಮೆಕ್‌ಡೊನಾಲ್ಡ್ಸ್‌ ತಂಪು ಪಾನೀಯದಲ್ಲಿತ್ತು ಸತ್ತ ಹಲ್ಲಿ, ವೈರಲ್‌ ಆಗಿದೆ ವಿಡಿಯೋ….!

ಮೆಕ್‌ಡೊನಾಲ್ಡ್ಸ್‌ ಗ್ರಾಹಕರಿಗೆ ನೀಡಿದ ತಂಪು ಪಾನೀಯದಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗ್ತಿದ್ದಂತೆ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್, ಸೋಲಾದಲ್ಲಿರೋ ಮೆಕ್‌ಡೊನಾಲ್ಡ್ಸ್‌ ಔಟ್‌ಲೆಟ್‌ಗೆ ಬೀಗ Read more…

ಪ್ರಿಯತಮೆ ಜೊತೆ ಓಡಿಹೋಗಿದ್ದ ವಿವಾಹಿತ ವ್ಯಕ್ತಿಗೆ ದಂಡ; ಪೊಲೀಸ್ ಹುಡುಕಾಟದ ಶೇ.50 ರಷ್ಟು ವೆಚ್ಚ ಭರಿಸಲು ಹೈಕೋರ್ಟ್ ಆದೇಶ

ಅಹಮದಾಬಾದ್: ಕುತೂಹಲಕಾರಿ ಘಟನೆಯೊಂದರಲ್ಲಿ, ವಿವಾಹಿತ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯೊಂದಿಗೆ ಓಡಿಹೋಗಿದ್ದಕ್ಕೆ, ಪೊಲೀಸರ ಹುಡುಕಾಟ ವೆಚ್ಚವನ್ನು ಭರಿಸುವಂತೆ ಆತನಿಗೆ ಗುಜರಾತ್ ಹೈಕೋರ್ಟ್ ಆದೇಶಿಸಿದೆ. ಅಹಮದಾಬಾದ್‌ನ ವ್ಯಕ್ತಿಯೊಬ್ಬ ತಾನು ಓಡಿಹೋದ ಯುವತಿಯನ್ನು Read more…

ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಮಾನಸಿಕ ಅಸ್ವಸ್ಥೆ….!

ಅಹಮದಾಬಾದ್: ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಅಹಮದಾಬಾದ್‌ನ ಮಹಿಳಾ ರಕ್ಷಣಾ ಅಭಿವೃದ್ಧಿ ಗೃಹದ ಅಡಿಯಲ್ಲಿ ವಾಸಿಸುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆ, ಗುರುವಾರ ಶೌಚಾಲಯದಲ್ಲಿ ಮಗುವಿಗೆ Read more…

ಅಬ್ಬಬ್ಬಾ…….ತಲೆ ತಿರುಗಿಸುವಂತಿದೆ ಕೆಜಿ ನಿಂಬೆ ಹಣ್ಣಿನ ಬೆಲೆ…!

ಅಹಮದಾಬಾದ್: ಬೇಸಿಗೆಯ ಆಗಮನ ಮತ್ತು ಬಿಸಿಲಿನ ತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿವಿಧ ತರಕಾರಿ, ಹಣ್ಣುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಗುಜರಾತ್‍ನಲ್ಲಿ ನಿಂಬೆ ಹಣ್ಣಿನ ಬೆಲೆ ಕೇಳಿದ್ರೆ ಹೌಹಾರೋದು ಗ್ಯಾರಂಟಿ. ಹೌದು, Read more…

ಪತ್ನಿಯ ಅನೈತಿಕ ಸಂಬಂಧದ ಶಂಕೆಯಿಂದ ನಾಲ್ವರನ್ನು ಹತ್ಯೆಗೈದ ಪಾಪಿ..!

ಅಹಮದಾಬಾದ್‌: ಪತ್ನಿಯ ಶಂಕಿತ ವಿವಾಹೇತರ ಸಂಬಂಧವು ನಾಲ್ಕು ಕೊಲೆಗೆ ಕಾರಣವಾಗಿರೋ ಅಮಾನುಷ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ. ಬೀಗ ಹಾಕಿದ್ದ ಮನೆಯಲ್ಲಿ ಸೋನಾಲ್ ಮರಾಠಿ (37), ಅವರ ಮಕ್ಕಳಾದ Read more…

ಜೈಲಿನಲ್ಲಿ ಅತಿಕ್ ಅಹ್ಮದ್ ಹೋಳಿ ಆಡುತ್ತಿರುವ ಫೋಟೋ ವೈರಲ್

ಅಹಮದಾಬಾದ್‌: ಗುಜರಾತ್‌ನ ಅಹಮದಾಬಾದ್‌ನ ಸಬರಮತಿ ಜೈಲಿನಲ್ಲಿ ಮಾಜಿ ಸಂಸದ ಮತ್ತು ಯುಪಿ ಮಾಫಿಯಾ ನಾಯಕ ಅತೀಕ್ ಅಹ್ಮದ್ ಹೋಳಿ ಆಡುತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರಿ Read more…

ಹೊಸ ಬಟ್ಟೆ ಕೇಳಿದ್ದಕ್ಕೆ ಪತ್ನಿಯನ್ನೇ ಹೊರಗಟ್ಟಿದ ಪತಿ

ಗಂಡ-ಹೆಂಡತಿ ಎಂದರೆ ನೂರಾರು ಅಸಮಾಧಾನಗಳು ಇದ್ದೇ ಇರುತ್ತವೆ. ಮಾಡುವ ನೂರಾರು ಕೆಲಸಗಳಲ್ಲಿ ಭಿನ್ನಾಭಿಪ್ರಾಯಗಳಿರುತ್ತವೆ. ಎಲ್ಲರ ಮನೆಯಲ್ಲೂ ಇದೇ ರೀತಿಯ ಮನಸ್ತಾಪಗಳ ಕಾರಣ ನಿತ್ಯ ಜಗಳ ಇರುತ್ತದೆ. ಅಹಮದಾಬಾದ್‌ನಲ್ಲಿ 38 Read more…

ವರದಕ್ಷಿಣೆಗಾಗಿ ಮಾನಗೇಡಿ ಕೆಲಸ ಮಾಡಿದ್ದಾನೆ ಈ ಡಾಕ್ಟರ್‌

ಗುಜರಾತ್‌ ನ ಅಹಮದಾಬಾದ್‌ ನಲ್ಲಿ ವೈದ್ಯನೊಬ್ಬ ಪತ್ನಿ ಹಾಗೂ 7 ವರ್ಷದ ಮಗಳನ್ನು ಮನೆಯಿಂದ ಹೊರಹಾಕಿದ್ದಾನೆ. 20 ಲಕ್ಷ ರೂಪಾಯಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ರಾಜಸ್ತಾನ ಮೂಲದ Read more…

ನಿಮ್ಮನ್ನು ಅಚ್ಚರಿಗೊಳಿಸುತ್ತೆ ಈ ದೋಸೆ….!

ಸಾಮಾಜಿಕ ಜಾಲತಾಣಗಳಲ್ಲಿ ದಿನಂಪ್ರತಿ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆಹಾರದ ವಿಡಿಯೋಗಳಿಗೂ ಇಲ್ಲಿ ಯಾವುದೇ ಕೊರತೆಯಿಲ್ಲ. ವಿವಿಧ ಶೈಲಿಯ ಪಾಕ ವಿಧಾನಗಳು ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಗುತ್ತದೆ. ಇದೀಗ Read more…

ಮಹಿಳೆ ಹೊಟ್ಟೆಯಿಂದ ಬರೋಬ್ಬರಿ 47 ಕೆ.ಜಿ. ತೂಕದ ಗೆಡ್ಡೆ ಹೊರತೆಗೆದ ವೈದ್ಯರು..!

ಅಹಮದಾಬಾದ್: 56 ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 47 ಕೆ.ಜಿ. ತೂಕದ ಗೆಡ್ಡೆ ತೆಗೆದಿರುವ ವೈದ್ಯರು ಆಕೆಗೆ ಹೊಸ ಜೀವನವನ್ನು ನೀಡಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನ ವೈದ್ಯರು ಮಹಿಳೆಯ ಹೊಟ್ಟೆಯಲ್ಲಿದ್ದ Read more…

ಕುಡಿಯಲು ಹಾಲು ತರಲು ವಿಳಂಬ ಮಾಡಿದ ಪತ್ನಿಗೆ ತಲಾಕ್​ ನೀಡಿದ ಪತಿರಾಯ….!

ತನಗೆ ಕುಡಿಯಲು ಹಾಲು ನೀಡುವ ಮುನ್ನ ಮಕ್ಕಳಿಗೆ ನೀಡಿದಳು ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಕ್​ ನೀಡಿದ ಘಟನೆಯು ವರದಿಯಾಗಿದೆ. ಅಹಮದಾಬಾದ್​ನ ಕರಂಜ್​​ನ ನಿವಾಸಿಯಾದ 31 Read more…

ವೆಸ್ಟ್ ಇಂಡೀಸ್ ವಿರುದ್ಧದ ಮೂರನೆ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಡಕ್ ಔಟ್..!

ಅಹಮದಾಬಾದ್‌:  ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರ ನೀರಸ ಪ್ರದರ್ಶನ ಮುಂದುವರೆದಿದೆ. ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೂರನೇ ಹಾಗೂ ಅಂತಿಮ Read more…

ಸೂರತ್‌ ಬುಲೆಟ್ ರೈಲು ನಿಲ್ದಾಣದ ಚಿತ್ರಗಳು ಬಹಿರಂಗ

ಭಾರತದ ಮೊದಲ ಬುಲೆಟ್ ರೈಲು ಯೋಜನೆಯ ಭಾಗವಾಗಿ ನಿರ್ಮಾಣಗೊಳ್ಳಲಿರುವ ಮೊದಲ ನಿಲ್ದಾಣ ಸೂರತ್‌ನಲ್ಲಿ ತಲೆಯೆತ್ತಲಿದೆ. ಉದ್ದೇಶಿತ ನಿಲ್ದಾಣದ ಕಾಲ್ಪನಿಕ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ರೈಲ್ವೇ ಖಾತೆ ರಾಜ್ಯ Read more…

ಮಾನವ ಕಳ್ಳಸಾಗಣಿಕೆ ಪ್ರಕರಣ ಭೇದಿಸಿದ ದೆಹಲಿ ಪೊಲೀಸರು: ಇಬ್ಬರು ಸಂತ್ರಸ್ತೆಯರ ರಕ್ಷಣೆ

ಮಾನವ ಕಳ್ಳಸಾಗಣಿಕೆ ಆರೋಪದ ಅಡಿಯಲ್ಲಿ ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಯಲ್ಲಿ ಗುಜರಾತ್​ನಿಂದ ಅಪಹರಣಕ್ಕೊಳಗಾದ ಓರ್ವ ಯುವತಿ ಹಾಗೂ ಬಾಲಕಿಯನ್ನು ರಕ್ಷಣೆ ಮಾಡಿರುವ ಪೊಲೀಸರು ಬಾಲಕಿಯರನ್ನು ಅಹಮದಾಬಾದ್​ Read more…

ಐಪಿಲ್‌ 2022: ಈ ವೇಳೆ ನಡೆಯಲಿದೆ ಆಟಗಾರರ ಹರಾಜು

ಐಪಿಎಲ್‌ 2022ಗೆ ಆಟಗಾರರನ್ನು ಖರೀದಿ ಮಾಡಲು ತಂಡಗಳು ತಮ್ಮೆಲ್ಲಾ ಯೋಜನೆಗಳೊಂದಿಗೆ ಅಖಾಡಕ್ಕಿಳಿಯಲು ಸಜ್ಜಾಗಿದ್ದು, ಇದಕ್ಕಾಗಿ ಬೆಂಗಳೂರನ್ನು ಆಯ್ಕೆ ಮಾಡಲಾಗಿದೆ. “ಹರಾಜು ಬೆಂಗಳೂರಿನಲ್ಲಿ ನಡೆಯಲಿದ್ದು, ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ. Read more…

BIG NEWS: 9 ನಗರಗಳಿಗೆ ಹೈಸ್ಪೀಡ್ ರೈಲು ಸಂಪರ್ಕ; 2,500 ಕಿಮೀ ಬುಲೆಟ್ ರೈಲು ಕಾರಿಡಾರ್‌‌ ನಿರ್ಮಾಣಕ್ಕೆ ಯೋಜನೆ

ದೇಶದ ಒಂಬತ್ತು ನಗರಗಳನ್ನು ಸಂಪರ್ಕಿಸುವ ನಾಲ್ಕು ಹೊಸ ಬುಲೆಟ್ ರೈಲುಗಳ ಕಾರಿಡಾರ್‌ಗಳ ಅಭಿವೃದ್ಧಿಗೆ ಭಾರತೀಯ ರೈಲ್ವೇ ಚಿಂತನೆ ನಡೆಸಿದೆ. ಅದಾಗಲೇ ಯೋಜನಾ ಹಂತದಲ್ಲಿರುವ ಎಂಟು ಹೈ-ಸ್ಪೀಡ್‌ ರೈಲುಗಳ ಕಾರಿಡಾರ್‌‌ಗಳ Read more…

ಗುಜರಾತ್​ನ ಗಲಭೆ ಸಮಿತಿಯ ಮುಖ್ಯಸ್ಥರಾಗಿದ್ದ ನಿವೃತ್ತ ನ್ಯಾಯಮೂರ್ತಿ ಜಿ.ಟಿ. ನಾನಾವತಿ ಇನ್ನಿಲ್ಲ

2002ರ ಗುಜರಾತ್​ ಗಲಭೆ ಹಾಗೂ 1984ರ ಸಿಖ್​​ ವಿರೋಧಿ ದಂಗೆಗಳ ತನಿಖೆಗಳ ಆಯೋಗದ ನೇತೃತ್ವ ವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಜಿ.ಟಿ. ನಾನಾವತಿ ಅಹಮದಾಬಾದ್​ ನಿವಾಸದಲ್ಲಿ ನಿಧನರಾಗಿದ್ದಾರೆ. ಜಿ.ಟಿ. ನಾನಾವತಿ Read more…

ಗುಜರಾತ್‌ನಲ್ಲಿ ದ್ವಿಚಕ್ರ ವಾಹನಗಳ ಇಂಜಿನ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ಹೋಂಡಾ

ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟವಾಗುವ ತನ್ನ ದ್ವಿಚಕ್ರ ವಾಹನಗಳಿಗೆ, ಗುಜರಾತ್‌‌ನ ವಿಠ್ಠಲಾಪುರದಲ್ಲಿ ಇಂಜಿನ್‌ ಉತ್ಪಾದಿಸುವ ಘಟಕವೊಂದಕ್ಕೆ ಹೋಂಡಾ ಮೋಟರ್‌ ಸೈಕಲ್ ಮತ್ತು ಸ್ಕೂಟರ್‌ ಚಾಲನೆ ನೀಡಿದೆ. 250ಸಿಸಿ ಹಾಗೂ ಅದರ Read more…

ದೃಷ್ಟಿ ಸವಾಲಿನ ವಿದ್ಯಾರ್ಥಿನಿಗೆ ಬರೆಯಲು ನೆರವಾಗಲು ಬಂದು ’ಪ್ರೇಮ ಪರೀ‌ಕ್ಷೆ’ಯಲ್ಲಿ ಪಾಸಾದ ಸಹಾಯಕ

ತನ್ನ ಜೀವನ ಸಂಗಾತಿಯನ್ನು ಪರೀಕ್ಷಾ ಕೋಣೆಯಲ್ಲಿ ಕಂಡುಕೊಳ್ಳುತ್ತೇನೆಂದು ಪಾಯಲ್ ಶರ್ಮಾ ತಮ್ಮ ಕನಸಿನಲ್ಲೂ ಊಹಿಸಿರಲಿಲ್ಲ. ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಅರಸಿ ಹೊರಟಿರುವ ಪಾಯಲ್‌ಗೆ ದೃಷ್ಟಿ ಸವಾಲಿದೆ. ಪಾಯಲ್‌ ತಮ್ಮ Read more…

ಬೆಚ್ಚಿಬೀಳಿಸುವಂತಿದೆ ಈ ಗೋಲ್ಗಾಪ್ಪ ತಿನ್ನುವ ಪರಿ…!

ಅಹಮದಾಬಾದ್‌: ಬೆಂಕಿ ಪಾನ್ ಬಗ್ಗೆ ನೀವು ಕೇಳಿರ್ತೀರಾ.. ಆದ್ರೆ, ಬೆಂಕಿ ಗೋಲ್ಗಪ್ಪಾ ಬಗ್ಗೆ ಎಂದಾದ್ರೂ ಕೇಳಿದ್ದೀರಾ..? ಹೌದು, ಗುಜರಾತ್ ನ ಅಹಮದಾಬಾದ್ ನಲ್ಲಿ ಆಹಾರ ಪ್ರಿಯರೊಬ್ಬರು ವಿಶೇಷ ಬೆಂಕಿ Read more…

ಕೋವಿಡ್ ಲಸಿಕೆ ಪಡೆದವರಿಗೆ 60,000 ರೂ. ಮೌಲ್ಯದ ಸ್ಮಾರ್ಟ್‌ಫೋನ್‌ ಆಫರ್…!

2021ರಲ್ಲಿ ಲಸಿಕೆಯೇ ಅಮೃತ ಎನ್ನುವ ಮಟ್ಟದ ಮಾತುಗಳು ಟ್ರೆಂಡ್‌ ಆಗುತ್ತಿವೆ. ಕೋವಿಡ್‌-19 ಸಾಂಕ್ರಾಮಿಕದ ನಡುವೆ ಸಂಪೂರ್ಣ ಪ್ರಮಾಣದಲ್ಲಿ ಲಸಿಕೆಯನ್ನು ಪ್ರತಿಯೊಬ್ಬರಿಗೂ ನೀಡುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಕೋವಿಡ್ ಲಸಿಕೆ Read more…

ಇದು ಭಾರತದ ಮೊದಲ ಮಲ್ಟಿ ಸ್ಪೆಷಾಲಿಟಿ ಪಶುವೈದ್ಯಕೀಯ ಆಸ್ಪತ್ರೆ

ಅಹಮದಾಬಾದ್: ಸೌಲಭ್ಯಗಳ ಕೊರತೆಯಿಂದ ಒಂದು ವರ್ಷದ ಹಿಂದೆ ತನ್ನ ಮುದ್ದಿನ ನಾಯಿಯನ್ನು ಕಳೆದುಕೊಂಡ ನಂತರ ವ್ಯಕ್ತಿಯೊಬ್ಬರು ಗುಜರಾತ್ ನ ಅಹಮದಾಬಾದ್‌ನಲ್ಲಿ ಭಾರತದ ಮೊದಲ ಪಶುವೈದ್ಯಕೀಯ ವೆಂಟಿಲೇಟರ್ ಆಸ್ಪತ್ರೆಯನ್ನು ತೆರೆದಿದ್ದಾರೆ. Read more…

ಪ್ರದರ್ಶನ ನೀಡುತ್ತಿದ್ದ ವೇಳೆ ಗಾಯಕಿಯ ಮೇಲೆ ಹಣದ ಹೊಳೆ….! ದಂಗಾದ ನೆಟ್ಟಿಗರು

ಗುಜರಾತ್​ನ ಜಾನಪದ ಗಾಯಕಿ ಊರ್ವಶಿ ರಾಡಾಡಿಯಾ ಅಹಮದಾಬಾದ್​​ನಲ್ಲಿ ಹಿಂದೂ ಧರ್ಮದ ತುಳಸಿ ವಿವಾಹ ಕಾರ್ಯಕ್ರಮದಲ್ಲಿ ತಮ್ಮ ಪ್ರದರ್ಶನದ ವಿಡಿಯೋವೊಂದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಇದೀಗ ಸೋಶಿಯಲ್​ Read more…

ಕಳ್ಳತನ ಮಾಡಲು 10 ಕೆ.ಜಿ. ತೂಕ ಇಳಿಸಿಕೊಂಡ ಭೂಪ..! ಇದಕ್ಕಾಗಿ ಮೂರು ತಿಂಗಳು ಕಾಲ ಒಂದೇ ಹೊತ್ತು ಊಟ

ಅಹಮದಾಬಾದ್: ತುಂಬಾ ದಪ್ಪ ಇರೋರಿಗೆ ಸಣ್ಣ ಆಗುವ ಚಿಂತೆ. ಇದಕ್ಕಾಗಿ ಡಯೆಟ್ ಮಾಡುತ್ತಿರುತ್ತಾರೆ. ಆದರೆ, ಕಳ್ಳತನ ಮಾಡಲು ಸಣ್ಣ ಆಗಿರೋರ ಬಗ್ಗೆ ಎಂದಾದ್ರೂ ಕೇಳಿದ್ರಾ..? ಹೌದು, ಇಲ್ಲೊಬ್ಬ ಐನಾತಿ Read more…

BIG NEWS: ಬಾಹ್ಯಮಂಡಲದಲ್ಲಿ ‘ಗುರು’ಗಿಂತಲೂ ದೊಡ್ಡ ಗ್ರಹ ಪತ್ತೆ

ಗುರುಗಿಂತಲೂ ದೊಡ್ಡ ಗಾತ್ರದ ಗ್ರಹವೊಂದು ಸೌರಮಂಡಲದ ಬಾಹ್ಯವರ್ತುಲದಲ್ಲಿ ಕಂಡಿರುವುದಾಗಿ ಅಹಮದಾಬಾದ್ ಮೂಲದ ಭೌತಿಕ ಸಂಶೋಧನಾ ಪ್ರಯೋಗಾಲಯದ (ಪಿಆರ್‌ಎಲ್‌) ಅಧ್ಯಯನ ತಂಡವೊಂದು ತಿಳಿಸಿದೆ. ಸೂರ್ಯನ 1.5 ಪಟ್ಟು ಗಾತ್ರವಿರುವ ಬಾಹ್ಯ Read more…

ಇಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಮಾಂಸಾಹಾರ ಮಾರಾಟಕ್ಕೆ ಬ್ರೇಕ್​….!

ಗುಜರಾತ್​ನಲ್ಲಿ ಮಾಂಸಾಹಾರ ಪದಾರ್ಥಗಳ ಮೇಲಿನ ಸಮರ ಮುಂದುವರಿದಿದ್ದು ಅಹಮದಾಬಾದ್​​ ಮುನ್ಸಿಪಲ್​ ಕಾರ್ಪೋರೇಷನ್​​​ ವ್ಯಾಪ್ತಿಯ ಸಾರ್ವಜನಿಕ ರಸ್ತೆಗಳ ಬದಿಯಲ್ಲಿರುವ ಅಂಗಡಿಗಳಲ್ಲಿ ಮಾಂಸಾಹಾರ ಮಾರಾಟ ನಿಷೇಧಿಸಲಾಗಿದೆ. ಸಾರ್ವಜನಿಕ ರಸ್ತೆಗಳಲ್ಲಿ, ಶಾಲಾ ಕಾಲೇಜು Read more…

ಆಹಾರ ಪ್ರಿಯರ ಚರ್ಚೆಗೆ ಕಾರಣವಾಗಿದೆ ಈ ವಿಚಿತ್ರ ಕಾಂಬಿನೇಷನ್‌ ಖಾದ್ಯ

ಇತ್ತೀಚಿನ ದಿನಗಳಲ್ಲಿ ಭಕ್ಷ್ಯ, ತಿನಿಸು ತಯಾರಿಕೆಯಲ್ಲಿ ಹೊಸ ಪ್ರಯೋಗ ವಿಲಕ್ಷಣವಾಗಿ ಕಾಣಿಸುತ್ತಿದ್ದು ಟೀಕೆಗೂ ಗುರಿಯಾಗುತ್ತಿದೆ. ಕೆಲವರಿಗೂ ಇಷ್ಟವೂ ಆಗಬಹುದು. ಸದ್ಯ ಅಹಮದಾಬಾದ್‌ನ ಆಹಾರ ಮಳಿಗೆಯ ಒಂದು ಪ್ರಯೋಗದ ಬಗ್ಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...