alex Certify
ಕನ್ನಡ ದುನಿಯಾ       Mobile App
       

Kannada Duniya

ಅಸ್ಸಾಂ ಪೊಲೀಸರ ಕಾರ್ಯಕ್ಕೆ ನಟಿ ಕಾಜೋಲ್ ಮೆಚ್ಚುಗೆ

ಅಸ್ಸಾಂ: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚಟುವಟಿಕೆಯಿಂದಿರುವ ಸರಕಾರಿ ಇಲಾಖೆಗಳಲ್ಲಿ ಮುಂಬೈ ಹಾಗೂ ಬೆಂಗಳೂರು ಪೊಲೀಸ್‌ ಇಲಾಖೆ ಮುಂಚೂಣಿಯಲ್ಲಿದೆ. ಇದೀಗ ಅಸ್ಸಾಂ ಪೊಲೀಸರೂ ಸಾಮಾಜಿಕ ಜಾಲತಾಣ ಟ್ವಿಟರ್‌ ನಲ್ಲಿ ಜಾಗೃತಿ Read more…

ಚಿನ್ನ ಗೆದ್ದ ಹಿಮಾ ಈಗ ಅಸ್ಸಾಂ ಕ್ರೀಡಾ ರಾಯಭಾರಿ

ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಆಗಸದೆತ್ತರಕ್ಕೆ ಹಾರಿಸಿದ ಹಿಮಾ ದಾಸ್ ಅವರನ್ನು ಅಸ್ಸಾಂ ರಾಜ್ಯದ ಕ್ರೀಡಾ Read more…

ಅತ್ಯಾಚಾರ ಆರೋಪಿ ಕೋರ್ಟ್ ನಲ್ಲಿ ಮಾಡ್ದ ಇಂಥ ಕೆಲಸ

ಅಸ್ಸಾಂನ ದಿಬ್ರುಗಢ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಕೋರ್ಟ್ ಆವರಣದಲ್ಲಿಯೇ ವ್ಯಕ್ತಿಯೊಬ್ಬ ಪತ್ನಿಯ ಕತ್ತು ಕತ್ತರಿಸಿದ್ದಾನೆ. ಇಷ್ಟೇ ಅಲ್ಲ ಈ ಆರೋಪಿ ವಿರುದ್ಧ ಅಪ್ರಾಪ್ತ ಮಗಳನ್ನು ಅತ್ಯಾಚಾರವೆಸಗಿದ ಆರೋಪವಿದೆ. Read more…

ಅಸ್ಸಾಂ ನಲ್ಲಿ 5.1 ತೀವ್ರತೆಯ ಭೂಕಂಪ

ಅಸ್ಸಾಂ ನ ನಾಗೊನ್ ಎಂಬ ಪ್ರದೇಶದಲ್ಲಿ 5.1 ಪ್ರಮಾಣದ ಭೂಕಂಪನ ವರದಿ ಆಗಿದ್ದು, ಸದ್ಯಕ್ಕೆ ಸಾವು ಹಾಗೂ ಆಸ್ತಿ ನಷ್ಟದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. Read more…

ಇವನೇ ನೋಡಿ ಭಾರತದ ಅತಿ ಕಿರಿಯ ಲೇಖಕ…!

ಅಸ್ಸಾಂ ನ ನಾಲ್ಕು ವರ್ಷದ ಬಾಲಕ ಅಯಾನ್ ಗೊಗಾಯ್ ದೇಶದ ಅತಿ ಕಿರಿಯ ಲೇಖಕ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ. ದಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅಯಾನ್ ಗೆ Read more…

ತನ್ನೊಂದಿಗೆ ಸಮಯ ಕಳೆಯದಿದ್ದಕ್ಕೆ ಪತಿಯ ಖಾಸಗಿ ಅಂಗಕ್ಕೆ ಕತ್ತರಿ ಹಾಕಿದ್ಲು ಎರಡನೇ ಪತ್ನಿ

ತನ್ನ ಜೊತೆ ಎರಡನೇ ವಿವಾಹವಾದ ಪತಿ ತನ್ನೊಂದಿಗೆ ಹೆಚ್ಚು ಸಮಯ ಕಳೆಯದೆ ಮೊದಲ ಪತ್ನಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾನೆಂಬ ಕಾರಣಕ್ಕೆ ಆಕ್ರೋಶಗೊಂಡಾಕೆ ಪತಿಯ ಖಾಸಗಿ ಅಂಗವನ್ನೇ ಕತ್ತರಿಸಿರುವ ಘಟನೆ Read more…

ನಿವೃತ್ತ ಶಿಕ್ಷಕರಿಂದ ಮೈಕ್ ಕಿತ್ತುಕೊಂಡ ಕೇಂದ್ರ ಸಚಿವ

ಅಸ್ಸಾಂ ನ ನಾಗೋನ್ ಜಿಲ್ಲೆಯಲ್ಲಿ ನಡೆದ ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮವೊಂದರಲ್ಲಿ ಕೆಟ್ಟದಾಗಿರುವ ರಸ್ತೆಗಳ ಬಗ್ಗೆ ಮಾತನಾಡುತ್ತಿದ್ದ ನಿವೃತ್ತ ಶಿಕ್ಷಕರನ್ನು ಕೇಂದ್ರ ಮಂತ್ರಿ ಮಧ್ಯದಲ್ಲೇ ತಡೆದ ಘಟನೆ ನಡೆದಿದೆ. Read more…

ಭೂತಾನ್ ಗೆ ಹೋಗಿ ಪೆಟ್ರೋಲ್ ತರುತ್ತಿದ್ದಾರೆ ಜನ, ಯಾಕೆ ಗೊತ್ತಾ?

ಭೂತಾನ್ ನಲ್ಲಿ ತೈಲ ಬೆಲೆ ಹಾಗೂ ಆಲ್ಕೋಹಾಲ್ ಬೆಲೆ ಕಡಿಮೆ ಇರೋದ್ರಿಂದಾಗಿ ಅಸ್ಸಾಂ ಮೂಲಕವಾಗಿ ಜನರು ತಂಡೋಪತಂಡವಾಗಿ ತೆರಳಿ ತೈಲ ಹಾಗೂ ಆಲ್ಕೋಹಾಲ್ ತರುತ್ತಿದ್ದಾರೆ. ಹೌದು….ಆಸ್ಸಾಂ ಗಡಿಯಲ್ಲಿರುವ ಹೆಚ್ಚಿನ Read more…

ಜೊತೆಯಾಗಿದ್ದ ಜೋಡಿಗೆ ಹಿಗ್ಗಾಮುಗ್ಗಾ ಥಳಿತ

ಗುವಾಹಟಿ: ಅಸ್ಸಾಂನ ಗೋಪಾಲ್ ಪುರ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಲಾಗಿದೆ. ಜೊತೆಯಾಗಿದ್ದ ಜೋಡಿಯ ಮೇಲೆ ದಾಳಿ ಮಾಡಿದ ಯುವಕರ ಗುಂಪು, ಇಬ್ಬರನ್ನೂ ಹಿಗ್ಗಾಮುಗ್ಗಾ ಥಳಿಸಿದೆ. ಘಟನೆಯ ದೃಶ್ಯಗಳನ್ನು Read more…

ಕುಡಿದು ಶಾಲೆಗೆ ಬಂದ ಶಿಕ್ಷಕ ಮಾಡಿದ್ದೇನು ಗೊತ್ತಾ?

ಅಸ್ಸಾಂ ಸರ್ಕಾರಿ ಶಾಲೆ ಶಿಕ್ಷಕನೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಡಿದ ಮತ್ತಿನಲ್ಲಿ ಶಾಲೆಗೆ ಬಂದ ಶಿಕ್ಷಕ ಮಕ್ಕಳ ಮುಂದೆ ಮನಸ್ಸಿಗೆ ಬಂದಂತೆ ನೃತ್ಯ ಮಾಡಿದ್ದಾನೆ. ಇದನ್ನು Read more…

ಬಾಲಕಿ ಮೇಲೆ ಅತ್ಯಾಚಾರವೆಸಗಿ ಸಜೀವ ದಹನ

ಅಸ್ಸಾಂನ ನಗೌನ್ ಜಿಲ್ಲೆಯಲ್ಲಿ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಸಹಪಾಠಿಗಳು, ಆಕೆಯನ್ನು ಬೆಂಕಿ ಹಚ್ಚಿ ಕೊಂದಿದ್ದಾರೆ. ಮೂವರಲ್ಲಿ ಇಬ್ಬರು ಆರೋಪಿಗಳು ಬಾಲಕಿಯ ಸಹಪಾಠಿಗಳು, ಇನ್ನೋರ್ವ ಆರೋಪಿ Read more…

ಮತ್ತೆ ವಿವಾದಕ್ಕೆ ಕಾರಣವಾಯ್ತು ನಟಿ ಪ್ರಿಯಾಂಕ ಡ್ರೆಸ್

ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ನಟಿ ಪ್ರಿಯಾಂಕ ಚೋಪ್ರಾ ವಿರುದ್ಧ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ಕ್ಯಾಲೆಂಡರ್ ಒಂದರಲ್ಲಿ ಬಳಸಿರುವ ಪ್ರಿಯಾಂಕ ಚೋಪ್ರಾ ಫೋಟೋಕ್ಕೆ ಅಸ್ಸಾಂನಲ್ಲಿ ವಿರೋಧ ಕೇಳಿ Read more…

ಅಸ್ಸಾಂನಲ್ಲಿ ಮೈಕ್ರೋಲೈಟ್ ವಿಮಾನ ಪತನ

ಅಸ್ಸಾಂನ ಮಜುಲಿ ಎಂಬಲ್ಲಿ ಮೈಕ್ರೋಲೈಟ್ ವಿಮಾನವೊಂದು ಪತನವಾಗಿದೆ. ವಿಮಾನದಲ್ಲಿದ್ದ ಇಬ್ಬರು ವಾಯುಸೇನೆ ಪೈಲಟ್ ಗಳು ದುರ್ಮರಣಕ್ಕೀಡಾಗಿದ್ದಾರೆ. ಇಬ್ಬರೂ ಪೈಲಟ್ ಗಳು ವಿಂಗ್ ಕಮಾಂಡರ್ ಗ್ರೇಡ್ ನ ಅಧಿಕಾರಿಗಳಾಗಿದ್ದರು. ಜೊರ್ಹಾತ್ Read more…

ಅತಿವೇಗದ ರೈಲಿಗೆ ಹಾರಿಹೋಯ್ತು 4 ಆನೆಗಳ ಪ್ರಾಣ

ಅತಿವೇಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ 4 ಆನೆಗಳು ಸಾವನ್ನಪ್ಪಿದ ಘಟನೆ ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ರಾತ್ರಿ ಗುವಾಹಟಿ–ಸಿಲ್ ಚಾರ್ ಪ್ಯಾಸೆಂಜರ್ ರೈಲಿಗೆ ಆನೆಗಳು ಸಿಲುಕಿವೆ. ಹಬೈಪುರ್ Read more…

ಗರ್ಭಿಣಿ ಸಹಿತ 5 ಆನೆಗಳನ್ನು ಬಲಿ ಪಡೆದಿದೆ ರೈಲು

ಅಸ್ಸಾಂನ ಸೋನಿತ್ಪುರ್ ಜಿಲ್ಲೆಯಲ್ಲಿ ರೈಲು ಡಿಕ್ಕಿಯಾಗಿ 5 ಆನೆಗಳು ದುರಂತ ಸಾವಿಗೀಡಾಗಿವೆ. ಅವುಗಳ ಪೈಕಿ ಒಂದು ಆನೆ ಗರ್ಣಿಣಿಯಾಗಿತ್ತು. ಬಾಮ್ಗೌನ್ ಚಹಾ ಎಸ್ಟೇಟ್ ಬಳಿ ಬೆಳಗಿನ ಜಾವ 1.30ರ Read more…

ಹಳಿದಾಟುತ್ತಿದ್ದ ಆನೆಗಳಿಗೆ ಡಿಕ್ಕಿ ಹೊಡೆದ ರೈಲು

ಸೋನಿತ್ ಪುರ: ಹಳಿದಾಟುತ್ತಿದ್ದ ಆನೆಗಳಿಗೆ ಅತಿವೇಗವಾಗಿ ಸಂಚರಿಸುತ್ತಿದ್ದ ರೈಲು ಡಿಕ್ಕಿ ಹೊಡೆದ ಘಟನೆ ಅಸ್ಸಾಂನ ಸೋನಿತ್ ಪುರದ ಬಳಿ ನಡೆದಿದೆ. ಅಪಘಾತದಲ್ಲಿ 1 ಮರಿಯಾನೆ ಸೇರಿ 6 ಆನೆಗಳು Read more…

ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದೆ ಬ್ರಹ್ಮಪುತ್ರ ನದಿ

ಅಸ್ಸಾಂನ ಜೀವನದಿಯಾಗಿದ್ದ ಬ್ರಹ್ಮಪುತ್ರ ವಿಷವಾಗಿದೆ. ಬ್ರಹ್ಮಪುತ್ರ ನದಿಯ ನೀರು ಸಂಪೂರ್ಣ ಕಪ್ಪುಬಣ್ಣಕ್ಕೆ ತಿರುಗಿದ್ದು, ಕುಡಿಯಲು ಯೋಗ್ಯವಾಗಿಲ್ಲ ಅಂತಾ ಅಲ್ಲಿನ ಜಲಸಂಪನ್ಮೂಲ ಇಲಾಖೆ ಹೇಳಿದೆ. ಬ್ರಹ್ಮಪುತ್ರ ನದಿಯ ನೀರು ಈಗ Read more…

ಹಣ ಕಳೆದುಕೊಂಡು 90 ಕಿಮೀ ನಡೆದ ವ್ಯಾಪಾರಿ

ಅಸ್ಸಾಂನಲ್ಲಿ ಕಳೆದ ಶುಕ್ರವಾರ ನಾಪತ್ತೆಯಾಗಿದ್ದ ತರಕಾರಿ ವ್ಯಾಪಾರಿಯೊಬ್ಬ 90 ಕಿಮೀ ದೂರ ನಡೆದುಕೊಂಡೇ ಮನೆ ಸೇರಿದ್ದಾನೆ. ಜೆಬಿಲ್ ಸಂಗ್ಮಾ ಸತತ ಮೂರು ದಿನಗಳ ಕಾಲ ಎಡೆಬಿಡದೆ ನಡೆದಿದ್ದಾನೆ. ಹೊಟ್ಟೆ Read more…

ಕ್ಯಾನ್ಸರ್ ಕುರಿತ ಹೇಳಿಕೆಗೆ ಕ್ಷಮೆ ಕೋರಿದ ಸಚಿವ

ನೂತನವಾಗಿ ನೇಮಕಗೊಂಡ ಶಿಕ್ಷಕರನ್ನುದ್ದೇಶಿಸಿ ಮಾತನಾಡುವ ವೇಳೆ ಕ್ಯಾನ್ಸರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಈಗ ಕ್ಷಮೆ ಕೋರಿದ್ದಾರೆ. ಯಾವ ಮನುಷ್ಯ Read more…

ವಿವಾದಕ್ಕೆ ಕಾರಣವಾಗಿದೆ ಕ್ಯಾನ್ಸರ್ ಕುರಿತ ಅಸ್ಸಾಂ ಸಚಿವರ ಹೇಳಿಕೆ

ಅಸ್ಸಾಂ ನ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ, ಕ್ಯಾನ್ಸರ್ ಬರಲು ಕಾರಣವೇನೆಂಬುದನ್ನು ಹೇಳಿದ್ದಾರೆ. ಅವರ ಪ್ರಕಾರ ಯಾವ ಮನುಷ್ಯ ಪಾಪಗಳನ್ನು ಮಾಡುತ್ತಾನೋ ಅಂತವರು ಈ ಕಾಯಿಲೆಗೆ ತುತ್ತಾಗುತ್ತಾರಂತೆ. Read more…

ಕೋಪಗೊಂಡ ಶಿಕ್ಷಕ ಕ್ಲಾಸ್ ನಲ್ಲಿಯೇ ಮಾಡಿದ ಇಂಥ ಕೆಲಸ…!

ಮಕ್ಕಳು ವಿದ್ಯಾಭ್ಯಾಸ ಸರಿಯಾಗಿ ಮಾಡಿಲ್ಲ ಎನ್ನುವ ಕಾರಣಕ್ಕೆ ಶಿಕ್ಷಕರು ಕೋಪಗೊಳ್ಳೋದು ಮಾಮೂಲಿ. ಕೋಪಕ್ಕೆ ಕೈಕೊಟ್ಟು ಕೆಲ ಶಿಕ್ಷಕರು ವಿದ್ಯಾರ್ಥಿಗಳಿಗೆ ಮನಸ್ಸಿಗೆ ಬಂದಂತೆ ಥಳಿಸ್ತಾರೆ. ಆದ್ರೆ ಈ ಶಿಕ್ಷಕನೊಬ್ಬ ಕೋಪಗೊಂಡು Read more…

ಯುವತಿಯರು ಜೀನ್ಸ್ ಧರಿಸದಂತೆ ವಾರ್ನಿಂಗ್

ಗುವಾಹಟಿ: ಅಸ್ಸಾಂನಲ್ಲಿ ಯುವತಿಯರು ಜೀನ್ಸ್ ಧರಿಸದಂತೆ ಪೋಸ್ಟರ್ ನಲ್ಲಿ ಎಚ್ಚರಿಕೆ ನೀಡಲಾಗಿದ್ದು, ಇದು ಪರ, ವಿರೋಧ ಚರ್ಚೆಗೆ ಕಾರಣವಾಗಿದೆ. ಅಸ್ಸಾಂ ಬೋಡೋ ಸಮುದಾಯದವರು ಪ್ರಾಬಲ್ಯವಾಗಿರುವ ಸ್ಥಳದಲ್ಲಿ ಬೋಡೋ ಯುವತಿಯರು Read more…

ರಣಜಿ ಕ್ರಿಕೆಟ್: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಗೆಲುವು

ಮೈಸೂರು: ಇಲ್ಲಿನ ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ಶುಭಾರಂಭ ಮಾಡಿದೆ. ಅಸ್ಸಾಂ ವಿರುದ್ಧ ಇನಿಂಗ್ಸ್, 121 ರನ್ Read more…

ಖ್ಯಾತ ಗಾಯಕನಿಗೆ ಮೂರು ತಿಂಗಳು ಜೈಲು

ಅಪ್ರಾಪ್ತನಿಗೆ ಕಪಾಳಮೋಕ್ಷ ಮಾಡಿದ ಪ್ರಕರಣದಲ್ಲಿ ಅಸ್ಸಾಂನ ಖ್ಯಾತ ಗಾಯಕ ಜುಬೀನ್ ಗರ್ಗ್ ಗೆ ಕೋರ್ಟ್ 3 ತಿಂಗಳ ಕಠಿಣ ಸಜೆ ಹಾಗೂ 5000 ರೂಪಾಯಿ ದಂಡ ವಿಧಿಸಿದೆ. ಗಾಯಕ Read more…

ರೈಲಿನಲ್ಲಿ ಕುಳಿತು ಈತ ಮಾಡಿದ್ದಾನೆ ಮಾನಗೇಡಿ ಕೆಲಸ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಸಾರ್ವಜನಿಕ ಸ್ಥಳಗಳಲ್ಲಿ ಕೂಡ ಕಾಮುಕರು ಅಟ್ಟಹಾಸ ಮೆರೆಯುತ್ತಿದ್ದಾರೆ. ರೈಲಿನಲ್ಲಿ ನಡೆದ ಘಟನೆಯೊಂದರ ಬಗ್ಗೆ ಅಸ್ಸಾಂ ಯುವತಿ ಫೇಸ್ಬುಕ್ Read more…

ಪ್ರತಿಯೊಬ್ಬ ಭಾರತೀಯನೂ ಶೇರ್ ಮಾಡುವಂತಿದೆ ಈ ಫೋಟೋ

ಕಳೆದ ಕೆಲ ದಿನಗಳಿಂದ ಈ ಫೋಟೋ ವಾಟ್ಸಾಪ್, ಫೇಸ್ಬುಕ್, ಟ್ವಿಟ್ಟರ್ ಎಲ್ಲಾ ಕಡೆ ಹರಿದಾಡ್ತಾ ಇದೆ. ಅಸ್ಸಾಂ ಶಾಲೆಯೊಂದರಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಈ ಫೋಟೋ ನಿಜಕ್ಕೂ ಸಖತ್ ಸ್ಪೆಷಲ್ Read more…

ವೈರಲ್ ಆಯ್ತು ಚಕ್ಕಂದವಾಡಿದ ಶಿಕ್ಷಕನ ಫೋಟೋ

ಕಾಟ್ಲಿಚೆರಾ: ಆಘಾತಕಾರಿ ಘಟನೆಯೊಂದರಲ್ಲಿ ತರಗತಿಯಲ್ಲೇ ವಿದ್ಯಾರ್ಥಿನಿಯೊಂದಿಗೆ ಚಕ್ಕಂದವಾಡಿದ ಶಿಕ್ಷಕನೊಬ್ಬ, ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಫೋಟೋಗಳು ವೈರಲ್ ಆಗಿದ್ದು, ಘಟನೆ ಬೆಳಕಿಗೆ ಬರುತ್ತಲೇ ಆರೋಪಿ ಶಿಕ್ಷಕನನ್ನು ಅರೆಸ್ಟ್ Read more…

ಅಸ್ಸಾಂನಲ್ಲಿ ವರುಣನ ಅಬ್ಬರಕ್ಕೆ 45 ಬಲಿ

ದೇಶದ ಅನೇಕ ರಾಜ್ಯಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ನಾಗಾಲ್ಯಾಂಡ್ ನಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತವುಂಟಾಗಿದೆ. ಭೂಕುಸಿತದಿಂದಾಗಿ ಜಮ್ಮು-ಕಾಶ್ಮೀರ ಪ್ರಮುಖ ಹೆದ್ದಾರಿ ಸಂಚಾರ ಬಂದ್ ಆಗಿದೆ. ಅಸ್ಸಾಂನಲ್ಲಿ ಪ್ರವಾಹಕ್ಕೆ  ಐದು Read more…

ಮಳೆಯ ಆರ್ಭಟಕ್ಕೆ 8 ಮಂದಿ ಸಾವು

ನವದೆಹಲಿ: ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಮಿಜೊರಾಂನಲ್ಲಿ ಧಾರಾಕಾರ ಮಳೆಯಾಗಿದ್ದು, ಪ್ರವಾಹದಲ್ಲಿ 6 ಮಂದಿ ಕೊಚ್ಚಿ ಹೋಗಿದ್ದಾರೆ. ಕಟ್ಟಡಗಳು ಧರೆಗೆ ಉರುಳಿದ್ದು, 350 ಕ್ಕೂ ಅಧಿಕ ಮನೆಗಳು ಕೊಚ್ಚಿ Read more…

ಸಿಎಂ ವಿಧಾನಸಭಾ ಕ್ಷೇತ್ರದಲ್ಲೇ ಇಂತ ಅವ್ಯವಸ್ಥೆ…!

ಪತ್ನಿಯ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದ ಓಡಿಶಾ ಬುಡಕಟ್ಟು ಜನಾಂಗದ ವ್ಯಕ್ತಿ ವಿಶ್ವದಾದ್ಯಂತ ಸುದ್ದಿ ಮಾಡಿದ್ದ. ಈಗ ಅಸ್ಸಾಂನಿಂದ ಇಂತಹದ್ದೇ ಘಟನೆ ಬೆಳಕಿಗೆ ಬಂದಿದೆ. ಸಿಎಂ ಸರ್ಬಾನಂದ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...