alex Certify
ಕನ್ನಡ ದುನಿಯಾ       Mobile App
       

Kannada Duniya

ಮೋಸ್ಟ್ ವಾಟೆಂಡ್ ಟೆರರಿಸ್ಟ್ ಮಸೂದ್ ಅಝಾರ್ ತೀವ್ರ ಅಸ್ವಸ್ಥ

ಭಾರತ ಸಂಸತ್ ದಾಳಿ ಸೇರಿದಂತೆ ಹಲವು ಉಗ್ರ ಚಟುವಟಿಕೆಗಳ ಪ್ರಮುಖ ರೂವಾರಿಯಾಗಿದ್ದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಝಾರ್ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾನೆ. Read more…

ಮದುವೆ ಊಟ ಸೇವಿಸಿ 200 ಮಂದಿ ಅಸ್ವಸ್ಥ

ದಾವಣಗೆರೆ: ಮದುವೆ ಮನೆಯಲ್ಲಿ ಊಟ ಮಾಡಿದ 200 ಕ್ಕೂ ಅಧಿಕ ಮಂದಿ ಅಸ್ವಸ್ಥರಾದ ಘಟನೆ ಚನ್ನಗಿರಿ ತಾಲ್ಲೂಕಿನ ಜಯಂತಿನಗರ ಗ್ರಾಮದಲ್ಲಿ ನಡೆದಿದೆ. ಮದುವೆ ಬಳಿಕ ವರ ಮಂಜುನಾಯ್ಕ ಮನೆಯಲ್ಲಿ Read more…

ಸರಿಗಮಪ ಶೂಟಿಂಗ್ ನಲ್ಲಿ ಅಸ್ವಸ್ಥರಾದ ಹಂಸಲೇಖ ಆಸ್ಪತ್ರೆಗೆ ದಾಖಲು

ಬೆಂಗಳೂರು: ಖಾಸಗಿ ವಾಹಿನಿಯ ಸರಿಗಮಪ ಕಾರ್ಯಕ್ರಮದ ಚಿತ್ರೀಕರಣದ ವೇಳೆ, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸತತ ಪ್ರಯಾಣದಿಂದ ಬಳಲಿದ್ದ ಅವರಿಗೆ ಕಾಲಿನ ನೋವು Read more…

ಜೈಲಲ್ಲೇ ಇಂದ್ರಾಣಿ ಮುಖರ್ಜಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಮುಂಬೈ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿ ಅಸ್ವಸ್ಥರಾಗಿದ್ದಾರೆ. ಮಾತ್ರೆ ನುಂಗಿದ ಇಂದ್ರಾಣಿ ದಿಢೀರ್ ಅಸ್ವಸ್ಥರಾಗಿದ್ದು, ಕೂಡಲೇ ಜೈಲಿನ ಅಧಿಕಾರಿಗಳು ಅವರನ್ನು ಮುಂಬೈನ Read more…

ಹಿರಿಯನಟಿ ಜಯಂತಿ ಆರೋಗ್ಯ ವಿಚಾರಿಸಿದ ಕಲಾವಿದರು

ಬೆಂಗಳೂರು: ಹಿರಿಯ ನಟಿ ಜಯಂತಿ ಅವರು ಅಸ್ವಸ್ಥರಾಗಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದು, ಐ.ಸಿ.ಯು.ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಅಸ್ವಸ್ಥರಾಗಿದ್ದರಿಂದ ಕುಟುಂಬದವರು ಆಸ್ಪತ್ರೆಗೆ ಸೇರಿಸಿದ್ದಾರೆ. Read more…

ಕಲಬೆರಕೆ ಮದ್ಯ ಸೇವಿಸಿ 20 ಮಂದಿ ಅಸ್ವಸ್ಥ

ಹೈದರಾಬಾದ್: ಕಲಬೆರಕೆ ಮದ್ಯ ಸೇವಿಸಿ 20 ಮಂದಿ ಅಸ್ವಸ್ಥಗೊಂಡ ಘಟನೆ, ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಜೂಕಾಲ್ ನಲ್ಲಿ ನಡೆದಿದೆ. ಹೊಟ್ಟೆ ನೋವು, ತೀವ್ರ ವಾಂತಿ, ತಲೆಸುತ್ತು ಮೊದಲಾದ ತೊಂದರೆಯಿಂದ Read more…

ಅನಾಹುತಕ್ಕೆ ಕಾರಣವಾಯ್ತಾ ಹನಿ ಕೇಕ್…?

ಗದಗ: ಹನಿಕೇಕ್ ತಿಂದು ಒಂದೇ ಕುಟುಂಬದ 10 ಮಕ್ಕಳು ಅಸ್ವಸ್ಥರಾದ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಆದ್ರಳ್ಳಿ ಗ್ರಾಮದಲ್ಲಿ ನಡೆದಿದೆ. ಉಮೇಶ್ ವಡ್ಡರ ಅವರ ಕುಟುಂಬದ ಮಕ್ಕಳು Read more…

ಸಚಿವ ರಮೇಶ್ ಕುಮಾರ್ ಅಸ್ವಸ್ಥ

ಕೋಲಾರ: ಆರೋಗ್ಯ ಇಲಾಖೆ ಸಚಿವ ಕೆ.ಆರ್. ರಮೇಶ್ ಕುಮಾರ್ ಅವರು ಅಸ್ವಸ್ಥರಾಗಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಅವರು ಅಸ್ವಸ್ಥರಾಗಿ ರಸ್ತೆಯಲ್ಲೇ ವಾಂತಿ ಮಾಡಿಕೊಂಡಿದ್ದಾರೆ. ಡಿ.ಸಿ.ಸಿ. ಬ್ಯಾಂಕ್ ನಿಂದ ಏರ್ಪಡಿಸಿದ್ದ Read more…

ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಆಸ್ಪತ್ರೆಗೆ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರು ಅಸ್ವಸ್ಥರಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕಲಾಪದಲ್ಲಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರಿಂದ ಅವರು ಮಾನಸಿಕ ಒತ್ತಡಕ್ಕೆ Read more…

ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಕಪಿಲ್ ಶರ್ಮಾ

ಎಲ್ಲರನ್ನೂ ನಗಿಸುವ ಕಾಮಿಡಿಯನ್ ಕಪಿಲ್ ಶರ್ಮಾ ಅಭಿಮಾನಿಗಳಿಗೆ ಕಹಿ ಸುದ್ದಿಯೊಂದಿದೆ. ಕಪಿಲ್ ಆಸ್ಪತ್ರೆ ಸೇರಿದ್ದಾರೆ. ಚಿತ್ರೀಕರಣದ ವೇಳೆ ರಕ್ತದೊತ್ತಡ ಇಳಿಕೆಯಿಂದ ಕಪಿಲ್ ಶರ್ಮಾಗೆ ಉಸಿರಾಡಲು ಕೂಡ ಕಷ್ಟವಾಗುತ್ತಿತ್ತು. ತೀವ್ರ Read more…

ಆಸ್ಪತ್ರೆ ಸೇರಿದ್ದಾರೆ ಕೇರಳದ 100ಕ್ಕೂ ಹೆಚ್ಚು ಯೋಧರು

ಕೇರಳದಲ್ಲಿ 100ಕ್ಕೂ ಹೆಚ್ಚು ಸಿ ಆರ್ ಪಿ ಎಫ್ ಯೋಧರು ಆಸ್ಪತ್ರೆ ಸೇರಿದ್ದಾರೆ. ವಿಷಾಹಾರ ಸೇವನೆಯಿಂದ ಯೋಧರು ಅಸ್ವಸ್ಥರಾಗಿದ್ದು, ಇವರನ್ನೆಲ್ಲ ತ್ರಿವೆಂಡ್ರಮ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. Read more…

ತುಮಕೂರಿನಲ್ಲಿ ಕೇಕ್ ತಿಂದು ಐವರು ಅಸ್ವಸ್ಥ

ತುಮಕೂರು: ತುಮಕೂರು ಜಿಲ್ಲೆ ಹುಳಿಯಾರು ಶಾಲೆಯಲ್ಲಿ ವಿಷಾಹಾರ ಸೇವಿಸಿ, ನಾಲ್ವರು ಮೃತಪಟ್ಟ ಘಟನೆ ಬೆನ್ನಲ್ಲೇ, ಬೇಕರಿ ಕೇಕ್ ತಿಂದು ಐವರು ಅಸ್ವಸ್ಥರಾದ ಪ್ರಕರಣ ನಡೆದಿದೆ. ಮಧುಗಿರಿ ಸಮೀಪದ ತೋವಿನಕೆರೆಯ Read more…

ಜೆಟ್ ಏರ್ವೇಸ್ ನಲ್ಲಿ ಆಹಾರದ ಜೊತೆ ಜಿರಲೆ ಫ್ರೀ..!

ಮುಂಬೈ: ರೈಲು ಹಾಗೂ ವಿಮಾನದಲ್ಲಿ ಸರ್ವ್ ಮಾಡಿದ ಆಹಾರದಲ್ಲಿ ಕೆಲವೊಮ್ಮೆ ಹುಳ, ಜಿರಲೆ ಸಿಕ್ಕಿದ ಹಲವು ಘಟನೆಗಳು ನಡೆದಿವೆ. ಅಂತಹ ಮತ್ತೊಂದು ಘಟನೆಯ ವರದಿ ಇಲ್ಲಿದೆ ನೋಡಿ. ವಿಮಾನದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...