alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಖಾನ್ ಮನೆಯಲ್ಲಿ ಶೀಘ್ರವೇ ನಡೆಯಲಿದೆ ಮದುವೆ

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಇನ್ನೂ ಬ್ಯಾಚುಲರ್. ಸಲ್ಮಾನ್ ಯಾವಾಗ ಹಾಗೆ ಯಾರನ್ನು ಮದುವೆಯಾಗ್ತಾರೆಂಬ ಪ್ರಶ್ನೆ ಪ್ರಶ್ನೆಯಾಗೆ ಉಳಿದಿದೆ. ಈ ಮಧ್ಯೆ ಸಲ್ಮಾನ್ ಮನೆಯಲ್ಲಿ ಮತ್ತೊಮ್ಮೆ ಮದುವೆ ಸಮಾರಂಭ Read more…

ಬೆಟ್ಟಿಂಗ್ ವಿಚಾರಣೆಗೂ ಮುನ್ನ ಸಲ್ಮಾನ್ ಭೇಟಿಯಾದ ಅರ್ಬಾಜ್

ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಸಲ್ಮಾನ್ ಖಾನ್ ಸಹೋದರ, ನಟ ಹಾಗೂ ನಿರ್ಮಾಪಕ ಅರ್ಬಾಜ್ ಖಾನ್ ಹೆಸರು ಕೇಳಿ ಬಂದಿದೆ. ಥಾಣೆ ಪೊಲೀಸರು ಈಗಾಗಲೇ ಅರ್ಬಾಜ್ ಖಾನ್ ಗೆ ಸಮನ್ಸ್ Read more…

ಸಂಕಷ್ಟಕ್ಕೆ ಸಿಲುಕಿದ ಸಲ್ಮಾನ್ ಸಹೋದರ…!

ಐಪಿಎಲ್ ಬೆಟ್ಟಿಂಗ್ ನಲ್ಲಿ ಈಗ ಸಲ್ಮಾನ್ ಖಾನ್ ಸಹೋದರ ನಟ ಹಾಗೂ ನಿರ್ದೇಶಕ ಅರ್ಬಾಜ್ ಖಾನ್ ಹೆಸರು ಥಳಕು ಹಾಕಿಕೊಂಡಿದೆ. ಅಂತರಾಷ್ಟ್ರೀಯ ಬೆಟ್ಟಿಂಗ್ ಪ್ರಕರಣದಲ್ಲಿ ಅರ್ಬಾಜ್ ಖಾನ್ ಗೆ Read more…

`ಖಾಲಿ ಖಾಲಿ ದಿಲ್’ ನಲ್ಲಿ ಸನ್ನಿ-ಅರ್ಬಾಜ್ ರೋಮ್ಯಾನ್ಸ್

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಅನೇಕ ದಿನಗಳ ನಂತ್ರ ಮತ್ತೆ ದೊಡ್ಡ ತೆರೆ ಮೇಲೆ ಕಾಣಿಸಿಕೊಳ್ತಿದ್ದಾಳೆ. ಆಕೆ ಹೊಸ ಚಿತ್ರ ತೇರಾ ಇಂತಜಾರ್ ಬಿಡುಗಡೆಗೂ ಮುನ್ನವೇ ಸದ್ದು Read more…

ಮಾಜಿ ಪತಿಯ ಬರ್ತಡೇ ಪಾರ್ಟಿಯಲ್ಲಿ ಮಲೈಕಾ

ನಟ ಅರ್ಬಾಜ್ ಖಾನ್ ನಿನ್ನೆಯಷ್ಟೆ 50ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮುಂಬೈನಲ್ಲಿ ಗ್ರಾಂಡ್ ಬರ್ತಡೇ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯ ಪ್ರಮುಖ ಆಕರ್ಷಣೆ ಅರ್ಬಾಜ್ ಮಾಜಿ ಪತ್ನಿ ಮಲೈಕಾ ಅರೋರಾ. ಸಹೋದರ Read more…

ಸಹೋದರರ ನಡುವೆ ಮುನಿಸು!? ದಬಾಂಗ್-3 ನಲ್ಲಿ ಕಾಣಿಸಿಕೊಳ್ತಿಲ್ಲ ಸಲ್ಲು

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ವಿರುದ್ಧ ಮುನಿಸಿಕೊಂಡಿದ್ದಾರೆ. ಉದ್ದೇಶಪೂರ್ವಕವಾಗಿ ಅರ್ಬಾಜ್ ಚಿತ್ರ ದಬಾಂಗ್ 3 ಗೆ ಸಲ್ಮಾನ್ ಸಮಯ ನೀಡ್ತಾ ಇಲ್ಲ ಎನ್ನಲಾಗ್ತಾ ಇದೆ. Read more…

ಅಧಿಕೃತವಾಗಿ ಬೇರೆಯಾದ ಬಾಲಿವುಡ್ ಜೋಡಿ

ಬಾಲಿವುಡ್ ಪ್ರಸಿದ್ಧ ಜೋಡಿ ಮಲೈಕಾ ಅರೋರಾ ಖಾನ್ ಹಾಗೂ ಅರ್ಬಾಜ್ ಖಾನ್ ಅಧಿಕೃತವಾಗಿ ಬೇರೆಯಾಗಿದ್ದಾರೆ. ಮುಂಬೈನ ಬಾಂದ್ರಾ ಕೋರ್ಟ್ ಗುರುವಾರ ಬಾಲಿವುಡ್ ಜೋಡಿಗೆ ವಿಚ್ಛೇದನ ನೀಡಿದೆ. 1998ರಲ್ಲಿ ಮಲೈಕಾ Read more…

ಹೊಸ ಬಾಂಬ್ ಸಿಡಿಸಿದ ಅರ್ಬಾಜ್ ಖಾನ್..!

ನಟಿ ಮಲೈಕಾ ಅರೋರಾ ಹಾಗೂ ಅರ್ಬಾಜ್ ಖಾನ್ ಬೇರೆ ಬೇರೆಯಾಗಿರೋದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಆಗಾಗ ಫ್ಯಾಮಿಲಿ ಪಾರ್ಟಿ ಫಂಕ್ಷನ್ ಗಳಲ್ಲಿ ಮಲೈಕಾ ಕಾಣಿಸಿಕೊಳ್ತಾ ಇರೋದನ್ನು ನೋಡಿ ಮತ್ತೆ Read more…

ಗರ್ಲ್ಸ್ ಗ್ಯಾಂಗ್ ಜೊತೆ ಗೋವಾದಲ್ಲಿ ಮಲೈಕಾ

ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ನಿಂದ ದೂರವಾದ ನಂತ್ರ ನಟಿ ಮಲೈಕಾ ಅರೋರಾ ಮತ್ತಷ್ಟು ಸುದ್ದಿಯಲ್ಲಿದ್ದಾಳೆ. ಪಾರ್ಟಿ, ಮೋಜು, ಮಸ್ತಿ ಅಂತಾ ಲೈಫ್ ಎಂಜಾಯ್ ಮಾಡ್ತಿದ್ದಾಳೆ. ಸದ್ಯ Read more…

10 ಕೋಟಿ ರೂ., ಮನೆ, ಕಾರ್ ಕೇಳಿದ ಮಲೈಕಾ

ಬಾಲಿವುಡ್ ದಬಾಂಗ್ ಭಾಯ್ ಸಲ್ಮಾನ್ ಸಹೋದರ ಅರ್ಬಾಜ್ ಖಾನ್ ನಿಂದ ವಿಚ್ಛೇದನ ಕೇಳಿರುವ ಮಲೈಕಾ ಅರೋರಾ ಬೇಡಿಕೆ ಪಟ್ಟಿ ದೊಡ್ಡದಿದೆ. 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಮಲೈಕಾ Read more…

ಸಲ್ಮಾನ್ ಸೆಕ್ಸ್ ಲೈಫ್ ಗುಟ್ಟು ಬಿಚ್ಚಿಟ್ಟ ಅರ್ಬಾಜ್ ಖಾನ್

ವೃತ್ತಿಗಿಂತ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಚರ್ಚೆಯಲ್ಲಿರುವ ನಟ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್. ಬಾಲಿವುಡ್ ನ ಬ್ಯಾಚುಲರ್ ಎಂದು ಕರೆಸಿಕೊಳ್ಳುವ ಸಲ್ಮಾನ್ ತಾನಿನ್ನು ವರ್ಜಿನ್ ಎಂದೇ ಹೇಳಿಕೊಳ್ತಾರೆ. ಸಲ್ಮಾನ್ Read more…

ಕೋರ್ಟ್ ಮೆಟ್ಟಿಲೇರಿದ ಮಲೈಕಾ- ಅರ್ಬಾಜ್

ಬಾಲಿವುಡ್ ಪ್ರಸಿದ್ಧ ಜೋಡಿ ಮಲೈಕಾ ಅರೋರಾ ಹಾಗೂ ಅರ್ಬಾಜ್ ಖಾನ್ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಬಾಂದ್ರಾ ಫ್ಯಾಮಿಲಿ ಕೋರ್ಟ್ ನಲ್ಲಿ ವಕೀಲರ ಮುಖಾಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ Read more…

ಎರಡು ವಾರ ಹೈದ್ರಾಬಾದ್ ನಲ್ಲಿ ಸನ್ನಿ ಏನು ಮಾಡ್ತಾಳೆ..?

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಸದ್ಯ ಹೈದ್ರಾಬಾದ್ ನಲ್ಲಿದ್ದಾಳೆ. ಮುಂಬರುವ ಚಿತ್ರ ‘ತೇರಾ ಇಂತಜಾರ್’ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾಳೆ. ಇಂದಿನಿಂದ ಆಗಸ್ಟ್ 24 ರವರೆಗೆ ಸನ್ನಿ ಹೈದ್ರಾಬಾದ್ Read more…

ಸೋನಾಕ್ಷಿ ಮೇಲೆ ಮುನಿಸಿಕೊಂಡ ಸಲ್ಲು

ಸೋನಾಕ್ಷಿ ಸಿನ್ಹಾ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು ‘ದಬಾಂಗ್’ ಮೂಲಕ. ‘ದಬಾಂಗ್- 2’ ನಲ್ಲಿ ಕೂಡ ಸಲ್ಮಾನ್ ಖಾನ್ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದಳು ಸೋನಾಕ್ಷಿ. ಈ ಎರಡೂ ಚಿತ್ರಗಳು Read more…

ಅತ್ಯಾಚಾರ ಹೇಳಿಕೆ ನೀಡಿದ್ದ ಸಲ್ಮಾನ್ ಖಾನ್ ವಿರುದ್ಧ ಸಹೋದರನ ಕಿಡಿ

ಬಾಲಿವುಡ್ ಬಹುನಿರೀಕ್ಷೆಯ ಚಿತ್ರ ‘ಸುಲ್ತಾನ್’ ಚಿತ್ರೀಕರಣದ ಕುರಿತಾಗಿ ಸೂಪರ್ ಸ್ಟಾರ್ ಸಲ್ಮಾನ್ ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಚಿತ್ರೀಕರಣ ಮುಗಿಸಿದ ನಂತರ, ನಾನು ಅತ್ಯಾಚಾರಕ್ಕೆ ಒಳಗಾದ ಮಹಿಳೆಯರಂತೆ Read more…

ಪ್ರತಿ ದಿನ ನಟಿ ಸೋನಲ್ ಮನೆಗೆ ಬರ್ತಿದೆ 1000 ಗುಲಾಬಿ ಹೂ

ಬಾಲಿವುಡ್ ಬೆಡಗಿ ಸೋನಲ್ ಚೌಹಾಣ್ ಮನೆ ಗುಲಾಬಿ ಹೂವಿನ ಗಾರ್ಡನ್ ಆಗಿ ಮಾರ್ಪಟ್ಟಿದೆ. ಮುಂಬೈನ ವೆರ್ಸೋವಾದಲ್ಲಿರುವ ಆಕೆ ಮನೆಗೆ ಪ್ರತಿದಿನ ಯಾರೋ ಗುಲಾಬಿ ಹೂಗಳನ್ನು ಕಳುಹಿಸ್ತಿದ್ದಾರಂತೆ. ಪ್ರತಿದಿನ 1000 Read more…

ತತ್ವಜ್ಞಾನಿಯಾದ್ರು ಮಲೈಕಾರಿಂದ ದೂರವಾದ ಅರ್ಬಾಜ್

ವರ್ಷಾರಂಭದಲ್ಲಿಯೇ ಅಭಿಮಾನಿಗಳಿಗೆ ಶಾಕ್ ನೀಡಿದ್ದು ಮಲೈಕಾ ಅರೋರಾ ಹಾಗೂ ಅರ್ಬಾಜ್ ಖಾನ್. ಸುಂದರ ದಾಂಪತ್ಯಕ್ಕೆ ಅಂತ್ಯ ಹಾಡಿದ್ದ ಈ ಜೋಡಿ ಈಗ ಬೇರೆ ಬೇರೆಯಾಗಿದ್ದಾರೆ. ಅವರಿಬ್ಬರನ್ನು ಒಂದು ಮಾಡಲು Read more…

ಅಡ್ಡ ಹೆಸರು ‘ಖಾನ್’ ಬಗ್ಗೆ ಮಲೈಕಾ ಹೇಳಿದ್ದೇನು ಗೊತ್ತಾ..?

ಮಲೈಕಾ ಅರೋರಾ ಮತ್ತು  ಅರ್ಬಾಜ್ ಖಾನ್ 17 ವರ್ಷಗಳ ದಾಂಪತ್ಯ ಮುರಿದು ಬಿದ್ದಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಲ ದಿನಗಳಿಂದ ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ Read more…

ತಡರಾತ್ರಿ ಮಲೈಕಾ ಮನೆಗೆ ಬಂದವರಾರು..?

ಅರ್ಬಾಜ್ ಖಾನ್ ನಿಂದ ದೂರವಾಗಿರುವ ಮಲೈಕಾ ಅರೋರಾ ಖಾನ್ ಬೇರೆ ಮನೆಯಲ್ಲಿ ವಾಸಿಸ್ತಿದ್ದಾಳೆ. ಮುಂಬೈನ ಆಕೆಯ ಹೊಸ ಮನೆಗೆ ಒಮ್ಮೆಯೂ ಅರ್ಬಾಜ್ ಖಾನ್ ಬಂದಿಲ್ಲ. ಆದ್ರೆ ಮಲೈಕಾ ತಂಗಿ Read more…

ಕೊನೆಗೂ ಡೈವೋರ್ಸ್ ಬಗ್ಗೆ ಬಾಯ್ಬಿಟ್ಟ ಮಲೈಕಾ-ಅರ್ಬಾಜ್ ಖಾನ್

ಬಾಲಿವುಡ್ ನಲ್ಲಿ ಲವ್ ಬ್ರೇಕ್ ಅಪ್, ಡೈವೋರ್ಸ್ ವಿಚಾರ ಕಾಮನ್ ಆದರೂ, ಚರ್ಚೆ ಮಾತ್ರ ಬೆಟ್ಟದಷ್ಟಿರುತ್ತದೆ. ಸದ್ಯಕ್ಕೆ ಭಾರೀ ಚರ್ಚೆಯಲ್ಲಿರುವ ಡೈವೋರ್ಸ್ ಪ್ರಕರಣ ಎಂದರೆ, ಬಾಲಿವುಡ್ ಸೂಪರ್ ಸ್ಟಾರ್ Read more…

ಮಲೈಕಾ ಅರೋರಾ-ಅರ್ಬಾಜ್ ಖಾನ್ ವಿರಸಕ್ಕೆ ಹೊಸ ತಿರುವು

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇಬ್ಬರೂ ಬೇರೆಯಾಗಲು ನಿರ್ಧರಿಸಿದ್ದು, ಇದನ್ನು ಸರಿಪಡಿಸಲು ಹಲವರು ಪ್ರಯತ್ನಿಸಿದ್ದರಾದರೂ Read more…

ಬಹಿರಂಗವಾಯ್ತು ಮಲೈಕಾ-ಅರ್ಬಾಜ್ ಖಾನ್ ವಿರಸಕ್ಕೆ ಕಾರಣ

ಮುಂಬೈ: ಬಾಲಿವುಡ್ ನಲ್ಲಿ ಮದುವೆ, ವಿಚ್ಛೇದನ ಪಡೆಯುವುದು ಮಾಮೂಲಿಯಾಗಿದೆ. ಸೆಲೆಬ್ರಿಟಿಗಳ ಡೈವೋರ್ಸ್ ವಿಚಾರ ಸಾಕಷ್ಟು ಚರ್ಚೆಗೆ ಒಳಗಾಗುತ್ತವೆ. ಇದೀಗ ಬಂದಿರುವ ಮಾಹಿತಿಯಂತೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಕುಟುಂಬದ Read more…

ನಟ ಡೈವೋರ್ಸ್ ಕೊಡೋದು ಗ್ಯಾರಂಟಿಯಾಯ್ತು !

ಇತ್ತೀಚೆಗೆ ಸೆಲೆಬ್ರಿಟಿಗಳ ವಿಚ್ಛೇದನ ಪ್ರಕರಣಗಳು ಹೆಚ್ಚಾಗತೊಡಗಿವೆ. ಹಲವು ವರ್ಷಗಳ ಕಾಲ ಜೊತೆಗಿದ್ದ ದಂಪತಿ ನಡುವೆ ಬಿರುಕು ಮೂಡಿ, ದಾಂಪತ್ಯ ಕಲಹ ಬೀದಿಗೆ ಬರುತ್ತಿವೆ. ಸೆಲೆಬ್ರಿಟಿಗಳ ವಿಚ್ಛೇದನ ಪ್ರಕರಣಕ್ಕೆ ಮತ್ತೊಂದು Read more…

ಅರ್ಬಾಜ್ ನನ್ನು ನಿರ್ಲಕ್ಷಿಸಿದ ಮಲೈಕಾ

ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ಖಾನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಆಂಕರಿಂಗ್ ಮಾಡ್ತಿದ್ದ `ಪವರ್ ಕಪಲ್’ ರಿಯಾಲಿಟಿ ಶೋ ನ ಫೈನಲ್ ಮಾರ್ಚ್ 5ರಂದು ನಡೆಯಲಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...