alex Certify
ಕನ್ನಡ ದುನಿಯಾ       Mobile App
       

Kannada Duniya

ಬಹುಮಾನದೊಂದಿಗೆ ಪ್ರವಾಸದ ಅವಕಾಶ ಗಿಟ್ಟಿಸಿಕೊಂಡಿದ್ದ ಪೇದೆ ಅರೆಸ್ಟ್

ಕುಖ್ಯಾತ ಕಳ್ಳನನ್ನು ಬೆನ್ನತ್ತಿ ಹಿಡಿದು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಶಹಬ್ಬಾಸ್ ಗಿರಿ ಜೊತೆಗೆ ಪಲ್ಸರ್ ಬೈಕ್ ಹಾಗೂ ಪ್ರವಾಸಕ್ಕೆ ಹೋಗಲು ವೇತನ ಸಹಿತ ರಜೆ ಅವಕಾಶ ಗಿಟ್ಟಿಸಿಕೊಂಡಿದ್ದ ಪೊಲೀಸ್ ಪೇದೆ, Read more…

ಶಾಕಿಂಗ್: ಕರ್ತವ್ಯನಿರತ ವೈದ್ಯೆ ಮೇಲೆ ಆಸ್ಪತ್ರೆಯಲ್ಲೇ ಅತ್ಯಾಚಾರ

ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರತರಾಗಿದ್ದ ವೈದ್ಯೆ ಮೇಲೆ ಸಹ ವೈದ್ಯನೊಬ್ಬ ಆಸ್ಪತ್ರೆಯಲ್ಲಿಯೇ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಗುಜರಾತಿನ ರಾಜ್ ಕೋಟ್ ನಲ್ಲಿ ನಡೆದಿದೆ. ಆಗಸ್ಟ್ 31 ರಂದು ಈ Read more…

ಲಿವ್ ಇನ್ ಸಂಗಾತಿ ಮೇಲೆ ಹಲ್ಲೆ ನಡೆಸಿದ್ದ ನಟ ಅರೆಸ್ಟ್

ತನ್ನ ಲಿವ್ ಇನ್ ಸಂಗಾತಿ ಮೇಲೆ ಹಲ್ಲೆ ನಡೆಸಿದ್ದ ಬಾಲಿವುಡ್ ನಟ ಅರ್ಮಾನ್ ಕೊಹ್ಲಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಜೂನ್ 3 ರಂದು ಅರ್ಮಾನ್ ಕೊಹ್ಲಿ, ತನ್ನ ಲಿವ್ Read more…

ಗೌರಿ ಲಂಕೇಶ್ ಹತ್ಯೆ ಆರೋಪಿ ಪರಶುರಾಮ್ ಯಾರು? ಆತನ ಹಿನ್ನೆಲೆ ಏನು?

ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲೇ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ಸಿಕ್ಕಿದೆ. ಗೌರಿ ಲಂಕೇಶ್ ರ ಮೇಲೆ Read more…

ತಮಿಳುನಾಡಿನ ಸೈಕೋ ಕಿಲ್ಲರ್ ಬೆಂಗಳೂರಿನಲ್ಲಿ ಅರೆಸ್ಟ್

ತಮಿಳುನಾಡಿನ ಕುಖ್ಯಾತ ಸೈಕೋ ಕಿಲ್ಲರ್ 50 ವರ್ಷದ ದೊರೆಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬ್ಯಾಡರಹಳ್ಳಿ ಠಾಣೆ ಪೊಲೀಸರು ಸೈಕೋ ಕಿಲ್ಲರ್ ದೊರೆಯನ್ನು ಬಂಧಿಸಿದ್ದು, ಇನ್ಸ್ಪೆಕ್ಟರ್ ಸತ್ಯನಾರಾಯಣ ನೇತೃತ್ವದಲ್ಲಿ ಕಾರ್ಯಾಚರಣೆ Read more…

ಸಣ್ಣ ವಿಷಯಕ್ಕೆ ಬಾಲಕಿಯನ್ನೇ ಕೊಂದ್ರಾ ಪಾಪಿಗಳು…!

ಮುಂಬೈನಲ್ಲಿ ಕಳೆದ ವಾರ ಆಂಟೋಪ್ ಹಿಲ್ ಪ್ರದೇಶದಲ್ಲಿ ಚಿಕ್ಕ ಹುಡುಗಿಯನ್ನು ಕೊಂದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕ ವಿಷಯಕ್ಕೆ ವಾದ ಮಾಡಿದ ಹುಡುಗಿಯನ್ನು, ಈ ಮಹಿಳೆಯರು ಕೊಂದು Read more…

ರಜನಿ ನಿವಾಸದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಕರೆ ಮಾಡಿದ್ದ ಆರೋಪಿ ಅಂದರ್

ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸ್ವಾಮಿ ಮತ್ತು ಖ್ಯಾತ ನಟ ರಜನಿಕಾಂತ್ ನಿವಾಸದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹುಸಿ ಕರೆ ಮಾಡಿದ ವ್ಯಕ್ತಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. 21 ವರ್ಷದ Read more…

ಲಂಚ ಪಡೆಯುವಾಗಲೇ ಸಿಕ್ಕಿ ಬಿದ್ದ GST ಕಮೀಷನರ್

ಉದ್ಯಮಿಗಳಿಂದ ಲಂಚ ಪಡೆಯುವ ವೇಳೆ ಕಾನ್ಪುರದ ಸರಕು ಮತ್ತು ಸೇವಾ ತೆರಿಗೆ ಇಲಾಖೆ ಕಮೀಷನರ್ ಸಿಬಿಐ ಬಲೆಗೆ ಬಿದ್ದಿದ್ದಾರೆ. ಈತನ ಜೊತೆಗೆ ಇಲಾಖೆಯ ಇತರೆ ಮೂವರು ಹಾಗೂ ಐದು Read more…

ಉದ್ಯಮಿ ವಿಜಯ್ ಮಲ್ಯ ವಿರುದ್ದ ಅರೆಸ್ಟ್ ವಾರಂಟ್

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಉದ್ಯಮಿ ವಿಜಯ್ ಮಲ್ಯ ಸೇರಿದಂತೆ 18 ಮಂದಿ ವಿರುದ್ದ ಅರೆಸ್ಟ್ ವಾರಂಟ್ ಜಾರಿಗೊಳಿಸಿದೆ. ಅಲ್ಲದೇ ಈ 19 ಮಂದಿ ವಿರುದ್ದ ವಿಶೇಷ Read more…

ನಕಲಿ ಐಫೋನ್ ಮಾರಾಟಗಾರರ ಅರೆಸ್ಟ್

ಐಫೋನ್ ಖರೀದಿಸಬೇಕೆಂಬ ಬಯಕೆ ಆನೇಕರಿಗಿರುತ್ತದೆ. ಆದರೆ ದುಬಾರಿ ಬೆಲೆಯ ಕಾರಣ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಕಡಿಮೆ ಬೆಲೆಗೆ ಐಫೋನ್ ಸಿಗುತ್ತದೆಂದರೆ ಯಾರು ಬಿಡುತ್ತಾರೆ ಹೇಳಿ. ಹೀಗೆ ಐಫೋನ್ ಕೊಳ್ಳುವ Read more…

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆ ಅರೆಸ್ಟ್

ಉದ್ಯೋಗದ ಆಮಿಷವೊಡ್ಡಿ ಬಡ ಕುಟುಂಬದ ಯುವತಿಯರನ್ನು ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದ ಮಹಿಳೆ ಸೇರಿದಂತೆ ಇಬ್ಬರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರಲ್ಲದೇ ಇವರುಗಳು ಘೋಷಿತ ಅಪರಾಧಿಗಳೆಂದು ತಿಳಿಸಿದ್ದಾರೆ. ದೆಹಲಿ ಹೊರ Read more…

ರಾಖಿ ಬಂಧನ ವದಂತಿಯನ್ನು ತಳ್ಳಿ ಹಾಕಿದ ಪೊಲೀಸರು

ಕಳೆದ ವರ್ಷ ನಡೆದ ಟಿವಿ ಸಂದರ್ಶನವೊಂದರಲ್ಲಿ ವಾಲ್ಮೀಕಿ ಸಮುದಾಯದ ಕುರಿತು ಅಪಮಾನಕಾರಿ ಹೇಳಿಕೆ ನೀಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಬಾಲಿವುಡ್ ಐಟಂ ಗರ್ಲ್ ರಾಖಿ ಸಾವಂತ್ ಬಂಧನವಾಗಿದೆ ಎಂಬ ವದಂತಿಯನ್ನು Read more…

ಬಾಡಿಗೆ ಪಡೆದ ಕಾರುಗಳನ್ನು Olx ನಲ್ಲಿ ಮಾರುತ್ತಿದ್ದ ಭೂಪ

ಬಹುರಾಷ್ಟ್ರೀಯ ಕಂಪನಿಗಳ ಬಳಕೆಗೆ ಐಷಾರಾಮಿ ಕಾರುಗಳು ಬಾಡಿಗೆಗೆ ಬೇಕೆಂದು ಕಾರು ಮಾಲೀಕರನ್ನು ನಂಬಿಸುತ್ತಿದ್ದ ವಂಚಕನೊಬ್ಬ ಅವುಗಳನ್ನು ಪಡೆದು ಬಳಿಕ ಆನ್ ಲೈನ್ ಜಾಹೀರಾತು ಸಂಸ್ಥೆ OLX ಮೂಲಕ ಮಾರಾಟ Read more…

ಮಗಳಿಗೆ ಟಾಪರ್ ಆಗಲು ನೆರವು ನೀಡಿದ್ದ ತಂದೆ ಅರೆಸ್ಟ್

ಪರೀಕ್ಷೆಯಲ್ಲಿ ಪಾಸ್ ಆಗಲು ನೆರವು ನೀಡುವಂತೆ ಕೇಳಿದ್ದ ಮಗಳನ್ನು ತನಗಿದ್ದ ಸಂಪರ್ಕದ ಮೂಲಕ ರಾಜ್ಯಕ್ಕೇ ಟಾಪರ್ ಆಗುವಂತೆ ಮಾಡಿದ್ದ ತಂದೆಯನ್ನು ವಿಶೇಷ ತನಿಖಾ ದಳದ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. Read more…

50 ಮಹಿಳೆಯರಿಗೆ ವಂಚಿಸಿದ್ದ ನಕಲಿ ವರ ಅಂದರ್

ತಾನೊಬ್ಬ ವಿಚ್ಛೇದಿತನೆಂದು ಹೇಳಿಕೊಂಡು ಮ್ಯಾಟ್ರಿಮೊನಿ ಸೈಟ್ ಮೂಲಕ 50ಕ್ಕೂ ಹೆಚ್ಚು ಮಹಿಳೆಯರಿಗೆ ಪಂಗನಾಮ ಹಾಕಿದ್ದ ವಂಚಕ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ದೆಹಲಿಯ ಮನೀಶ್ ಗುಪ್ತಾ ತಾನು ವಿಚ್ಛೇದಿತನೆಂದು ಮ್ಯಾಟ್ರಿಮೊನಿ ಸೈಟ್ Read more…

ವಂಚನೆ ಪ್ರಕರಣದಲ್ಲಿ ‘ಪದ್ಮಭೂಷಣ’ ಪ್ರಶಸ್ತಿ ವಿಜೇತನ ಅರೆಸ್ಟ್

ಬಹು ಕೋಟಿ ರೂ. ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿಶ್ವ ಬಿಲಿಯರ್ಡ್ಸ್ ಮಾಜಿ ಚಾಂಪಿಯನ್ ಹಾಗೂ ‘ಪದ್ಮಭೂಷಣ’ ಪ್ರಶಸ್ತಿ ಪುರಸ್ಕೃತ ಮೈಕೆಲ್ ಫೆರಾರರನ್ನು ಹೈದರಾಬಾದ್ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. Read more…

ಮ್ಯಾಚ್ ಫಿಕ್ಸಿಂಗ್ ಕಿಂಗ್ ಪಿನ್ ಚಾವ್ಲಾ ಅರೆಸ್ಟ್

2000 ನೇ ಇಸ್ವಿಯಲ್ಲಿ ನಡೆದ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಆರೋಪಿ ಸಂಜೀವ್ ಕುಮಾರ್ ಚಾವ್ಲಾ ಕೊನೆಗೂ ಲಂಡನ್ ನಲ್ಲಿ ಸೆರೆಸಿಕ್ಕಿದ್ದಾನೆ. ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ಬಗ್ಗೆ Read more…

ಟಾಯ್ಲೆಟ್ ನಲ್ಲಿ ಮೊಬೈಲ್ ಇಟ್ಟವ ಸಿಕ್ಕಿ ಬಿದ್ದದ್ದು ಹೀಗೆ..!

ಆತ ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾವೊಂದನ್ನು ಇಟ್ಟಿದ್ದ. ಇದೇ ಕ್ಯಾಮರಾ ಪೊಲೀಸರಿಗೆ ತನ್ನನ್ನು ಹಿಡಿದುಕೊಡಬಹುದು ಅನ್ನೋ ಕಲ್ಪನೆಯೂ ಅವನಿಗಿರಲಿಲ್ಲ. ತನ್ನ ಗುರುತು ಸಿಗಬಾರದು ಅನ್ನೋ ಕಾರಣಕ್ಕೆ Read more…

ಬಿಹಾರದ ಅಪಹೃತ ಬಾಲೆ ನೇಪಾಳದಲ್ಲಿ ಪತ್ತೆ

ಅಪಹರಣಕಾರರ ಕಪಿಮುಷ್ಠಿಯಲ್ಲಿ ಸಿಲುಕಿದ್ದ ಬಿಹಾರದ ಈ ಮುದ್ದು ಬಾಲಕಿ ಕೊನೆಗೂ ಅಮ್ಮನ ಮಡಿಲು ಸೇರಿದ್ದಾಳೆ. ಕಳೆದ ವಾರ ಬಿಹಾರದಲ್ಲಿ ಕಿಡ್ನಾಪ್ ಆಗಿದ್ದ ಬಾಲೆ ನಿನ್ನೆ ನೇಪಾಳದಲ್ಲಿ ಪತ್ತೆಯಾಗಿದ್ದಾಳೆ. ಉದ್ಯಮಿ Read more…

ಮಾಡೆಲ್ ಕ್ವಂಡೇಲ್ ಹತ್ಯೆ ಮಾಡಿದ್ದ ಸಹೋದರನ ಅರೆಸ್ಟ್

ತನ್ನ ವಿವಾದಾತ್ಮಕ ಹೇಳಿಕೆ, ಫೋಟೋ ಹಾಗೂ ವಿಡಿಯೋಗಳಿಂದಲೇ ಸದಾ ಸುದ್ದಿಯಲ್ಲಿರುತ್ತಿದ್ದ ಪಾಕಿಸ್ತಾನದ ಮಾಡೆಲ್ ಕ್ವಂಡೇಲ್ ಬಲೋಚ್ ಳನ್ನು ಹತ್ಯೆ ಮಾಡಿದ್ದ ಆಕೆಯ ಸಹೋದರ ಮಹಮ್ಮದ್ ವಾಸೀಂ ನನ್ನು ಬಂಧಿಸಲಾಗಿದೆ. Read more…

ಕಾಲಿವುಡ್ ಚಿತ್ರರಂಗಕ್ಕೆ ಕಾಲಿಡಬೇಕೆಂದು ಬಯಸಿದ್ದನಂತೆ ಹಂತಕ

ಜೂನ್ 24 ರಂದು ಹಾಡಹಗಲೇ ಚೆನ್ನೈನ ನುಂಗಂಬಾಕಂ ರೈಲು ನಿಲ್ದಾಣದಲ್ಲಿ ಟೆಕ್ಕಿ ಸ್ವಾತಿಯ ಹತ್ಯೆ ಮಾಡಿದ್ದ ರಾಮ್ ಕುಮಾರ್ ವಿಚಾರಣೆ ವೇಳೆ ಹಲವು ಮಹತ್ವದ ವಿಷಯಗಳು ತಿಳಿದುಬರುತ್ತಿದ್ದು, ಕಾಲಿವುಡ್ Read more…

ಗೆಳತಿಯೊಂದಿಗಿನ ವಿಡಿಯೋವನ್ನು ಆಕೆಯ ಪತಿಗೆ ಕಳುಹಿಸಿದ್ದವನ ಅರೆಸ್ಟ್

ಕಾಲೇಜು ವ್ಯಾಸಂಗದ ವೇಳೆ ತಾನು ಪ್ರೀತಿಸುತ್ತಿದ್ದ ಯುವತಿ ಜೊತೆ ಸಂಬಂಧ ಹೊಂದಿದ್ದ ಯುವಕನೊಬ್ಬ ಆಕೆ ಬೇರೊಬ್ಬನ ಜೊತೆ ವಿವಾಹವಾಗಿದ್ದರಿಂದ ತಮ್ಮಿಬ್ಬರ ಅಶ್ಲೀಲ ವಿಡಿಯೋವನ್ನು ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದಲ್ಲದೇ Read more…

ಬಾಲಿವುಡ್ ತಾರೆಯರ ಕಾಲ್ ಡಿಟೇಲ್ಸ್ ಕದ್ದಿದ್ದ ಟೆಕ್ಕಿ ಅರೆಸ್ಟ್

ಖ್ಯಾತ ಬಾಲಿವುಡ್ ನಟ- ನಟಿಯರೂ ಸೇರಿದಂತೆ ಕೆಲ ಸೆಲೆಬ್ರಿಟಿಗಳ ಮೊಬೈಲ್ ಕರೆ ವಿವರಗಳನ್ನು ಕದ್ದಿದ್ದ ಟೆಕ್ಕಿಯೊಬ್ಬ ಅವುಗಳನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದ್ದು, ಈಗ ಟೆಕ್ಕಿಯನ್ನು ಬಂಧಿಸಲಾಗಿದೆ. ಗುರಂಗಾವ್ Read more…

ಕ್ರಿಮಿನಲ್ ಕೃತ್ಯಗಳಲ್ಲಿ ಶಾಸಕಿ ಪತಿಯೂ ಕಡಿಮೆಯೇನಿಲ್ಲ

ತನ್ನ ಕಾರನ್ನು ಓವರ್ ಟೇಕ್ ಮಾಡಿದನೆಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯೊಬ್ಬನನ್ನು ಬಿಹಾರದ ಜೆಡಿಯು ವಿಧಾನಪರಿಷತ್ ಸದಸ್ಯೆ ಮನೋರಮಾ ದೇವಿ ಬಿಂದಿ ಯಾದವ್ ಅವರ ಪುತ್ರ ರಾಕಿ ಯಾದವ್ ಹತ್ಯೆ Read more…

14.2 ಕೋಟಿ ರೂ. ಮೌಲ್ಯದ ಬಂಗಾರ ದರೋಡೆ ಮಾಡಿಸಿದ್ದ ಸೇನಾಧಿಕಾರಿ

ಸೇನಾಧಿಕಾರಿಯೊಬ್ಬರು ಸೈನಿಕರಿಂದ ಸುಮಾರು 14.2 ಕೋಟಿ ರೂ. ಮೌಲ್ಯದ ಬಂಗಾರದ ಗಟ್ಟಿಗಳನ್ನು ದರೋಡೆ ಮಾಡಿಸಿದ್ದ ಆಘಾತಕಾರಿ ಘಟನೆ ಬಹಿರಂಗಗೊಂಡಿದ್ದು, ಇದೀಗ ಪೊಲೀಸರು ಸೇನಾಧಿಕಾರಿಯನ್ನು ಬಂಧಿಸಿದ್ದಾರೆ. ಅಸ್ಸಾಂ ರೈಫಲ್ಸ್ ನ Read more…

ಹಾಡಹಗಲೇ ಯುವತಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿದ್ದವನ ಅರೆಸ್ಟ್

ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳನ್ನು ಹಾಡಹಗಲೇ ಎಳೆದೊಯ್ದು ಅತ್ಯಾಚಾರವೆಸಗಿದ್ದ ಘಟನೆ ಪಂಜಾಬ್ ನ ಮುಕ್ತಸರ್ ಜಿಲ್ಲೆಯಲ್ಲಿ ನಡೆದಿದ್ದು, ರಕ್ಷಣೆಗಾಗಿ ಯುವತಿ ಮೊರೆಯಿಟ್ಟರೂ ಯಾರೊಬ್ಬರೂ ಆಕೆಯ ನೆರವಿಗೆ ಧಾವಿಸದಿರುವುದು ಸಿಸಿ Read more…

1.4 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ಜಾಂಬಿಯಾ ಪ್ರಜೆ ಅರೆಸ್ಟ್

ಅಂದಾಜು 1.4 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಜಾಂಬಿಯಾ ಪ್ರಜೆಯನ್ನು ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಜಾಂಬಿಯಾ ಪ್ರಜೆ ಮೆವ್ವಾಂಡ್ ಪೌಲ್ Read more…

ಮಾಡೆಲ್ ಪತ್ನಿ ಜೊತೆ ರಾಕ್ಷಸನಂತೆ ವರ್ತಿಸಿದ್ದ ಪತಿ

ತನ್ನ ಪತಿಯ ಚಿತ್ರಹಿಂದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ದೆಹಲಿ ಮಾಡೆಲ್ ಪ್ರಿಯಾಂಕಾ ಕಪೂರ್, ಪತಿಯಿಂದ ಹಿಂಸೆಗೊಳಗಾಗಿದ್ದ ವೇಳೆ ಅನುಭವಿಸಿದ್ದ ಯಮ ಯಾತನೆಯ ಫೋಟೋವನ್ನು ಆಕೆಯ ಸಹೋದರಿ ಡಿಂಪಿ ಮಾಧ್ಯಮಗಳಿಗೆ Read more…

ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಶಂಕಿತ ಉಗ್ರರ ಅರೆಸ್ಟ್

2013 ಏಪ್ರಿಲ್ 17 ರಂದು ಮಲ್ಲೇಶ್ವರಂನ ಬಿಜೆಪಿ ಕಚೇರಿ ಬಳಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂಬ Read more…

ಈತ ಕದ್ದಿರುವ ವಾಚ್ ಗಳ ಮೌಲ್ಯ ಕೇಳಿದ್ರೆ..!

ಈತ ಸಾಮಾನ್ಯ ಕಳ್ಳನಲ್ಲ. ಬೆಲೆ ಬಾಳುವ ಬ್ರಾಂಡೆಡ್ ವಾಚ್ ಗಳನ್ನು ಕಳವು ಮಾಡುತ್ತಿದ್ದವನು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬರೋಬ್ಬರಿ 2.09 ಕೋಟಿ ರೂ. ಮೌಲ್ಯದ ವಾಚುಗಳನ್ನು ಈತ ಕಳವು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...