alex Certify
ಕನ್ನಡ ದುನಿಯಾ       Mobile App
       

Kannada Duniya

ಪಟಾಕಿ ಸದ್ದಿಗೆ ಹೈರಾಣಾದ ಆನೆಗಳು

ಕೋಲಾರ: ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿಭಾಗದಲ್ಲಿ ಕಳೆದ 1 ವಾರದಿಂದ, ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಅವುಗಳನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ನಡೆಸುತ್ತಿದ್ದಾರೆ. Read more…

ಹಾಡಹಗಲೇ ಗ್ರಾಮದಲ್ಲಿ ಅಡ್ಡಾಡಿದ ಸಿಂಹ

ಮಾನವನ ದುರಾಸೆಗೆ ಕಾಡು ನಾಶವಾಗುತ್ತಿರುವುದರ ಪರಿಣಾಮ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರಲಾರಂಭಿಸಿವೆ. ಹೀಗೆ ಗುಜರಾತ್ ನ ಗ್ರಾಮವೊಂದಕ್ಕೆ ಹಾಡಹಗಲೇ ನುಗ್ಗಿದ ಹೆಣ್ಣು ಸಿಂಹವೊಂದು ಗ್ರಾಮಸ್ಥರ ಕಣ್ಣ Read more…

12 ನೇ ದಿನಕ್ಕೆ ಕಾಲಿಟ್ಟ ಆದಿವಾಸಿಗಳ ಹೋರಾಟ

ಮಡಿಕೇರಿ: 577 ಆದಿವಾಸಿ ಕುಟುಂಬಗಳನ್ನು ತೆರವುಗೊಳಿಸಿರುವುದನ್ನು ವಿರೋಧಿಸಿ, ನಡೆಯುತ್ತಿರುವ ಹೋರಾಟ 12 ನೇ ದಿನಕ್ಕೆ ಕಾಲಿಟ್ಟಿದೆ. ಮಡಿಕೇರಿ ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ Read more…

ರಾಷ್ಟ್ರಪತಿ ಭವನದ ಹಿಂದಿರುವ ಅರಣ್ಯದಲ್ಲಿ ಗುಪ್ತ ವಾಸ

ರಾಷ್ಟ್ರಪತಿ ಭವನದ ಹಿಂದಿರುವ ಕಾಡಿನಲ್ಲಿ ಕಳೆದ 40 ವರ್ಷಗಳಿಂದ ವ್ಯಕ್ತಿಯೊಬ್ಬ ವಾಸವಾಗಿದ್ದ ಎಂಬ ಸಂಗತಿ ರಕ್ಷಣಾ ಸಿಬ್ಬಂದಿಗೆ ಈಗ ತಿಳಿದಿದೆ. ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ರಾಷ್ಟ್ರಪತಿ Read more…

ಹುಲಿಗಳ ತಲೆ ಕತ್ತರಿಸಿಕೊಂಡು ಹೋದ ಕಿರಾತಕರು

ಶಿವಮೊಗ್ಗ: ಭದ್ರಾ ಅಭಯಾರಣ್ಯ ಪ್ರದೇಶದಲ್ಲಿ 2 ಹುಲಿಗಳು ಬೇಟೆಗಾರರಿಗೆ ಬಲಿಯಾಗಿವೆ. ಹುಲಿಗಳನ್ನು ಕೊಂದಿರುವ ದುಷ್ಕರ್ಮಿಗಳು ತಲೆ, ಕಾಲು ಕತ್ತರಿಸಿಕೊಂಡು ಹೋಗಿದ್ದಾರೆ. ಭದ್ರಾ ಅಭಯಾರಣ್ಯ ವ್ಯಾಪ್ತಿಯ ಉಂಬಳೇಬೈಲು ಅರಣ್ಯ ಪ್ರದೇಶದ Read more…

ಚಿರತೆ ಕೊಂದು ಸೆಲ್ಫಿ ತೆಗೆದುಕೊಂಡ ಗ್ರಾಮಸ್ಥರು

ಗುರುಗ್ರಾಮ: ಗ್ರಾಮದಲ್ಲಿ ಹಲವರ ಮೇಲೆ ದಾಳಿ ಮಾಡಿ, ಭೀತಿ ಮೂಡಿಸಿದ್ದ ಚಿರತೆಯನ್ನು ಗ್ರಾಮಸ್ಥರು ದೊಣ್ಣೆಯಿಂದ ಹೊಡೆದು ಕೊಂದ ಘಟನೆ ವರದಿಯಾಗಿದೆ. ಗುರುಗ್ರಾಮ ಸಮೀಪದ ಮಂದವಾರ ಗ್ರಾಮದಲ್ಲಿ ಕಾಡಿನಿಂದ ಬಂದಿದ್ದ Read more…

ಆಗುಂಬೆಯಲ್ಲಿ ಕಿಮ್ಮನೆ ರತ್ನಾಕರ್ ಸತ್ಯಾಗ್ರಹ

ಶಿವಮೊಗ್ಗ: ರೈತರು, ಬಗರ್ ಹುಕುಂ ಸಾಗುವಳಿದಾರರಿಗೆ ಅರಣ್ಯ ಇಲಾಖೆಯಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ, ಮಾಜಿ ಸಚಿವ ಹಾಗೂ ಶಾಸಕ ಕಿಮ್ಮನೆ ರತ್ನಾಕರ್ ಹೋರಾಟ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆ Read more…

ಕಾಡಾನೆ ದಾಳಿಗೆ ಬಲಿಯಾದ ಯುವಕ

ಚಾಮರಾಜನಗರ: ಕಾಡಾನೆ ದಾಳಿಗೆ ಯುವಕನೊಬ್ಬ ಬಲಿಯಾದ ಘಟನೆ, ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನಲ್ಲಿ ನಡೆದಿದೆ. ಹೊಸಪಾಳ್ಯ ಗ್ರಾಮದ 22 ವರ್ಷದ ಜಡೇಸ್ವಾಮಿ ಮೃತಪಟ್ಟವರು. ಜಮೀನಿನಲ್ಲಿ ಮಲಗಿದ್ದ ಜಡೇಸ್ವಾಮಿ ಅವರ Read more…

ಬಾಲಕಿ ಬಹಿರ್ದೆಸೆಗೆ ತೆರಳಿದ್ದಾಗಲೇ ನಡೀತು ದುರಂತ

ಸೂರತ್: ಬಹಿರ್ದೆಸೆಗೆ ತೆರಳಿದ್ದ ಬಾಲಕಿಯನ್ನು ಕೊಂದ ಚಿರತೆಗೆ, ಗ್ರಾಮಸ್ಥರು ಬೆಂಕಿ ಹಚ್ಚಿ ಜೀವಂತ ಸುಟ್ಟುಹಾಕಿದ ಘಟನೆ ಸೂರತ್ ಸಮೀಪ ನಡೆದಿದೆ. ಸೂರತ್ ಜಿಲ್ಲೆ ಉಮ್ರಪಾದ ಸಮೀಪದ ವಾಡಿ ಗ್ರಾಮದಲ್ಲಿ Read more…

ಬೆಳ್ಳಂಬೆಳಿಗ್ಗೆ ನಡು ರಸ್ತೆಯಲ್ಲಿ ಅಡ್ಡಾಡಿದ ಸಿಂಹಗಳು

ಕಾಡು ಪ್ರಾಣಿಗಳು ನಾಡಿಗೆ ಬರುತ್ತಿರುವುದು ಹೊಸದೇನೂ ಅಲ್ಲ. ಅದರಲ್ಲೂ ಅರಣ್ಯದಂಚಿನಲ್ಲಿ ವಾಸಿಸುವವರು ಭಯದಿಂದಲೇ ಜೀವನ ಮಾಡಬೇಕಾದ ಪರಿಸ್ಥಿತಿಯಿರುತ್ತದೆ. ಆದರೆ ಗುಜರಾತ್ ನ ಜುನಾಗಡ್ ಮುನ್ಸಿಪಲ್ ಕಾರ್ಪೋರೇಷನ್ ವ್ಯಾಪ್ತಿಯ ಜನತೆಗೆ Read more…

ಆನೆ ದಾಳಿಗೆ ಅರಣ್ಯ ಇಲಾಖೆ ನೌಕರ ಬಲಿ

ರಾಮನಗರ: ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ, ಅರಣ್ಯ ಇಲಾಖೆ ನೌಕರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಭೆಂಡರಕಟ್ಟೆಯಲ್ಲಿ ನಡೆದಿದೆ. ಅರಣ್ಯ ಇಲಾಖೆ ಕಾವಲುಗಾರ 38 Read more…

ಎಟಿಎಂ ನಲ್ಲಿತ್ತು ಹೆಬ್ಬಾವು..!

ಆಗ್ರಾದ ಎಟಿಎಂ ಒಂದರಲ್ಲಿ ಹಣ ಡ್ರಾ ಮಾಡಲು ಹೋಗಿದ್ದ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ. ಅಲ್ಲಿನ ಎಂಜಿ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ನಲ್ಲಿ ಹೆಬ್ಬಾವು ಸೇರಿಕೊಂಡಿದ್ದು, Read more…

ಆಹಾರ ಅರಸುತ್ತಾ ಬಂದು ಬಾವಿಗೆ ಬಿದ್ದ ಕರಡಿ

ರಾಮನಗರ: ಅರಣ್ಯ ನಾಶವಾದಂತೆಲ್ಲಾ ಕಾಡಿನ ಪ್ರಾಣಿಗಳು, ಆಹಾರ, ನೀರು ಅರಸುತ್ತಾ ಕಾಡಿನಂಚಿನ ಗ್ರಾಮಗಳಿಗೆ ಲಗ್ಗೆ ಇಡುತ್ತವೆ. ಹೀಗೆ ಬಂದ ಕಾಡು ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡಿದ, ಬೆಳೆ Read more…

ಬೇಟೆಗಾರರ ಗುಂಡೇಟಿಗೆ ಬಲಿಯಾಯ್ತು ಹುಲಿ

ಚಾಮರಾಜನಗರ: ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ನುಗ್ಗಿದ ಬೇಟೆಗಾರರು, ಹುಲಿಯೊಂದನ್ನು ಹತ್ಯೆ ಮಾಡಿದ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸಮೀಪದಲ್ಲಿ ಈ ಘಟನೆ ನಡೆದಿದೆ. Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ ! ಗುಹೆಯೇ ಈತನ ಮನೆ !!

ಕೆಲವರು ಹಾಗೇ ಇರುತ್ತಾರೆ. ಅವರದು ಎಲ್ಲರಿಗಿಂತ ವಿಭಿನ್ನ ವ್ಯಕ್ತಿತ್ವ. ಜೀವನ ಶೈಲಿ ನಿಗೂಢ, ಆಶ್ಚರ್ಯ ಮತ್ತು ಸ್ವಾರಸ್ಯಕರವಾಗಿರುತ್ತದೆ. ಒಮ್ಮೊಮ್ಮೆ ಅಷ್ಟೇ ಭಯಂಕರವಾಗಿರುತ್ತೆ ಕೂಡಾ. ಇಂತಹುದೇ ಒಂದು ಜೀವನ ಅರ್ಜೆಂಟಿನಾದ  Read more…

ರಾಷ್ಟ್ರಪಕ್ಷಿ ನವಿಲನ್ನು ಬೇಟೆಯಾಡಿದ್ದ ಜನಪ್ರತಿನಿಧಿ ಅರೆಸ್ಟ್

ಶಿವಮೊಗ್ಗ: ಗುಂಡುಹಾರಿಸಿ ರಾಷ್ಟ್ರಪಕ್ಷಿ ನವಿಲು ಹತ್ಯೆ ಮಾಡಿದ್ದ ಆರೋಪದ ಮೇಲೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೊಬ್ಬರನ್ನು ಗ್ರಾಮಸ್ಥರೇ ಹಿಡಿದು ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ Read more…

ಪುಂಡಾನೆಗಳನ್ನು ಗುಂಡಿಟ್ಟು ಕೊಂದ ಅರಣ್ಯ ಸಿಬ್ಬಂದಿ

ಪಶ್ಚಿಮ ಬಂಗಾಳದ ಅರಣ್ಯ ಇಲಾಖೆ ಸಿಬ್ಬಂದಿ, ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡು ಪುಂಡಾನೆಗಳನ್ನು ಗುಂಡಿಟ್ಟು ಹತ್ಯೆ ಮಾಡಿದ್ದು, ಇದಕ್ಕೆ ಪ್ರಾಣಿ ಪ್ರಿಯರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ತನ್ನ Read more…

ಹುಲಿ ಹುಡುಕಿಕೊಟ್ರೆ 50,000 ರೂ. ಬಹುಮಾನ

ಮೂರು ತಿಂಗಳಾಯ್ತು, ನಮ್ಮ ನಿಮ್ಮೆಲ್ಲರ ಪ್ರೀತಿಯ ‘ಜೈ’ ಕಣ್ಮರೆಯಾಗಿ. ಅವನೆಲ್ಲಿದ್ದಾನೋ, ಹೇಗಿದ್ದಾನೋ ಯಾರಿಗೂ ಗೊತ್ತಿಲ್ಲ. ಕಾಡಿನ ಮೂಲೆ ಮೂಲೆ ಹುಡುಕಿದ್ರೂ ಅವನ ಸುಳಿವೇ ಇಲ್ಲ. ಹೌದು, ಭಾರತದ ಪ್ರೀತಿಯ Read more…

ಛತ್ತೀಸ್ ಘಡದಲ್ಲಿ ಪತ್ತೆಯಾಯ್ತು ಅಪರೂಪದ ಹಾವು

ಛತ್ತೀಸ್ ಘಡದ ರಾಯ್ಪುರ್ ನಂದನವನ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅಪರೂಪದ ಹಾವೊಂದು ಪತ್ತೆಯಾಗಿದೆ. ಎರಡು ತಲೆಯುಳ್ಳ ಇದು 45 ದಿನಗಳ ಹಿಂದೆ ಜನಿಸಿರಬಹುದೆಂದು ಅಂದಾಜಿಸಲಾಗಿದೆ. ವಿಷಪೂರಿತವಲ್ಲದ ಈ ಹಾವು Read more…

ಕೇವಲ 5 ಸಾವಿರ ರೂಪಾಯಿಗೆ ನೋಡಿ ಬನ್ನಿ ಈ ಊರ

ದಿನನಿತ್ಯದ ಬ್ಯುಸಿ ಲೈಫ್ ನಲ್ಲಿ ಮನಸ್ಸು ದೇಹ ಸ್ವಲ್ಪ ರೆಸ್ಟ್ ಬಯಸೋದು ಸಾಮಾನ್ಯ. ರಿಲಾಕ್ಸ್ ಗಾಗಿ ಕೆಲವರು ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡ್ತಾರೆ. ವಿದೇಶಕ್ಕೆ ಹೋಗುವಷ್ಟು ಹಣ ಇರೋದಿಲ್ಲ. Read more…

ಮದುವೆ ಹಿಂದಿನ ದಿನ ವರನ ವಿರುದ್ದ ದಾಖಲಾಯ್ತು ರೇಪ್ ದೂರು

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪರಿಚಿತಳಾಗಿದ್ದ ಯುವತಿಗೆ ಮದುವೆಯಾಗುವ ಆಮಿಷವೊಡ್ಡಿ ಅತ್ಯಾಚಾರವೆಸಗಿ ಈಗ ಮತ್ತೊಬ್ಬಳೊಂದಿಗೆ ಮದುವೆಯಾಗಲು ಮುಂದಾಗಿದ್ದ ಐಎಫ್ಎಸ್ ಅಧಿಕಾರಿಯ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಾಗಿರುವ ಘಟನೆ ತಮಿಳುನಾಡಿನಲ್ಲಿ Read more…

ಆಶ್ಚರ್ಯ ಆದ್ರೂ ನಿಜ ! ರಕ್ತ ಸುರಿಸಿದ ಮರ

ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗಿದೆ. ಈ ವೇಳೆ ಪರಿಸರದ ರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಭಾರೀ ಚರ್ಚೆ ನಡೆದಿದೆ. ಆದರೂ ಮಾನವನ ದುರಾಸೆಯ ಕಾರಣದಿಂದ ಅರಣ್ಯ Read more…

ವ್ಯಾಪಾರಸ್ಥರಿಗೆ ತಲೆ ನೋವಾಗಿದ್ದ ರೌಡಿ ಮಂಗನ ಸೆರೆ

ಮಾರ್ಕೆಟ್ ನಲ್ಲಿ ವ್ಯಾಪಾರ ಮಾಡುವವರಿಗೆ ರೌಡಿಗಳು ಮಾಮೂಲಿ ಕೊಡುವಂತೆ ಬೆದರಿಕೆ ಹಾಕುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ರೌಡಿ ಮಂಗನ ಕಾಟದಿಂದ ರೋಸತ್ತು, ವ್ಯಾಪಾರಸ್ಥರು ಅದನ್ನು ಸೆರೆ ಹಿಡಿದು ಪಂಜರದಲ್ಲಿಟ್ಟ Read more…

ಮನೆ ಮುಂದೆ ನಿಂತಿದ್ದಾಗಲೇ ನಡೆಯಿತು ದುರಂತ

ಮಡಿಕೇರಿ: ರಾಜ್ಯದಲ್ಲಿ ಕಾಡಾನೆ ದಾಳಿಯಿಂದ ಹಲವರು ಮೃತಪಟ್ಟಿದ್ದಾರೆ. ಶುಕ್ರವಾರವಷ್ಟೇ ಸುಬ್ರಹ್ಮಣ್ಯ ಸಮೀಪದ ಬಿಸಿಲೆ ಎಂಬಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದವರ ಮೇಲೆ ಕಾಡಾನೆ ದಾಳಿ ಮಾಡಿದ್ದು, ಒಬ್ಬರು ಸಾವು ಕಂಡಿದ್ದರು. Read more…

ದರ್ಶನ್ ಕಾರಿಗೆ ತಡೆಯೊಡ್ಡಿದ ಅರಣ್ಯಾಧಿಕಾರಿಗಳು

ಮಾಲಾಧಾರಿಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ತಮ್ಮ ಸ್ನೇಹಿತರ ಜೊತೆ ಶಬರಿಮಲೈಗೆ ತೆರಳುವ ಮಾರ್ಗ ಮಧ್ಯೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಹಿಮವತ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಲು ಮುಂದಾದ ವೇಳೆ Read more…

ಆ ಮನೆಯಲ್ಲಿದ್ವು 150 ಕ್ಕೂ ಅಧಿಕ ಹಾವುಗಳು !

ಆ ಮನೆಯಲ್ಲಿ ಮಲಗಿದ್ದವರು ಎಚ್ಚರಗೊಂಡ ವೇಳೆ ಕಂಡುಬಂದ ದೃಶ್ಯಕ್ಕೆ ಬೆಚ್ಚಿ ಬಿದ್ದಿದ್ದಾರೆ. ಸುಮಾರು 150 ಕ್ಕೂ ಅಧಿಕ ಹಾವುಗಳು ಮನೆಯಲ್ಲಿ ಹರಿದಾಡುತ್ತಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ಹೌದು. ಇಂತದೊಂದು ಘಟನೆ Read more…

ನಾಟಿ ಕೋಳಿ ತಿನ್ನಲು ಬಂದು ಸಿಕ್ಕಿ ಬಿದ್ದಿದ್ದ ಚಿರತೆ ಪರಾರಿ

ರೈತರೊಬ್ಬರು ಸಾಕಿದ್ದ ನಾಟಿ ಕೋಳಿಗಳನ್ನು ತಿನ್ನಲು ಬಂದಿದ್ದ ಚಿರತೆಯೊಂದು ಗೂಡಿನೊಳಗೆ ಸಿಕ್ಕಿ ಬಿದ್ದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಹಿಡಿಯಲು ಮುಂದಾದ ವೇಳೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಹಾಸನದಲ್ಲಿ Read more…

ಕಾಡ್ಗಿಚ್ಚಿಗೆ ನಾಶವಾಯ್ತು 2000 ಹೆಕ್ಟೇರ್ ಅರಣ್ಯ

ಡೆಹ್ರಾಡೂನ್: ಉತ್ತರಾಖಂಡ್ ರಾಜ್ಯದ ನಾಲ್ಕೈದು ಜಿಲ್ಲೆಗಳ ಕಾಡಿನಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚಿನಿಂದ ಸುಮಾರು 2000 ಹೆಕ್ಟೇರ್ ಅರಣ್ಯ ಪ್ರದೇಶ ಭಸ್ಮವಾಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆ ಸತತವಾಗಿ ನಡೆಯುತ್ತಿದೆ. ಫೆಬ್ರವರಿಯಿಂದಲೂ ಸಣ್ಣ Read more…

ಜನವಸತಿ ಪ್ರದೇಶಕ್ಕೆ ಬಂದ ಬೃಹತ್ ಮೊಸಳೆ

ಬೃಹತ್ ಮೊಸಳೆಯೊಂದು ಜನ ವಸತಿ ಪ್ರದೇಶಕ್ಕೆ ಬಂದು ಅಲ್ಲಿನ ನಿವಾಸಿಗಳನ್ನು ಬೆಚ್ಚಿ ಬೀಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಶುಕ್ರವಾರದಂದು ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಗ್ರಾಮವೊಂದರಲ್ಲಿ ಈ Read more…

ನಿರ್ಮಾಣ ಹಂತದ ಕಟ್ಟಡದೊಳಗೆ ನುಗ್ಗಿದ ಚಿರತೆ

ಕಾಡಿನಿಂದ ನಾಡಿಗೆ ಬಂದಿರುವ ಚಿರತೆಯೊಂದು ಉತ್ತರ ಪ್ರದೇಶದ ಮೀರತ್ ನ ಸೇನಾ ಆಸ್ಪತ್ರೆ ಬಳಿ ಕಾಣಿಸಿಕೊಂಡಿದ್ದು, ಹಲವರ ಮೇಲೆ ದಾಳಿ ನಡೆಸಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಸೇನಾ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...