alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಕೂಟರ್ ನಲ್ಲಿ ಬೆಚ್ಚಗೆ ಮುದುಡಿ ಕುಳಿತಿತ್ತು ಹೆಬ್ಬಾವು…!

ದೆಹಲಿಯಲ್ಲಿ ಮಳೆ ಸುರಿಯುತ್ತಿದೆ. ಪರಿಣಾಮ ಅರಣ್ಯವಾಸಿಗಳು ನಾಡಿನತ್ತ ಮುಖ ಮಾಡಿವೆ. ಇತ್ತೀಚೆಗೆ ದೆಹಲಿಯಲ್ಲಿ ಹೆಬ್ಬಾವು ಹಾಗೂ ಹಾವುಗಳು ಪತ್ತೆಯಾಗಿದ್ದವು. ಈಗ ಸ್ಕೂಟರ್ ಮೇಲೆ ಹೆಬ್ಬಾವು ಬೆಚ್ಚಗೆ ಮುದುಡಿಕೊಂಡು ಕುಳಿತಿದ್ದು Read more…

ಸುಂದರ ಗಿರಿಧಾಮ ಜೋಗಿಮಟ್ಟಿ

ಚಿತ್ರದುರ್ಗದಿಂದ ಸುಮಾರು 11 ಕಿಲೋ ಮೀಟರ್ ದೂರದಲ್ಲಿ ಜೋಗಿಮಟ್ಟಿ ಗಿರಿಧಾಮವಿದ್ದು, ಇಲ್ಲಿನ ನಿಸರ್ಗ ಸೌಂದರ್ಯ, ತಂಪಾದ ಹವಾಮಾನ ಬಯಲುಸೀಮೆಯಲ್ಲಿ ಮಲೆನಾಡಿನ ಸೊಬಗನ್ನು ನೆನಪಿಸುತ್ತದೆ. ಜೋಗಿಮಟ್ಟಿಗೆ ಹೋಗುವ ಮಾರ್ಗ ಮಧ್ಯದಲ್ಲಿ Read more…

ಕಲುಷಿತ ಗಾಳಿಯಿಂದ ಹೃದಯಾಘಾತ !

ಹೊರಗೆ ಕಾಲಿಟ್ಟರೆ ಸಾಕು ಭರ್ರೆಂದು ಕಪ್ಪು ಹೊಗೆ ಸೂಸುತ್ತ ಸಾಗುವ ವಾಹನಗಳು, ಎತ್ತರವಾದ ಚಿಮಣಿಯಿಂದ ಹೊಗೆ ಉಗುಳುವ ಫ್ಯಾಕ್ಟರಿಗಳು… ಉಸಿರಾಡಲೂ ಹೆಣಗಬೇಕಾದ ಪರಿಸ್ಥಿತಿ. ವಾಯು ಮಾಲಿನ್ಯ ಇಂದು ವಿಶ್ವದಾದ್ಯಂತ Read more…

ತಾಯಿಯಿಂದ ಬೇರ್ಪಟ್ಟಿದ್ದ ‘ಬಾಲಾಜಿ’ ಇನ್ನಿಲ್ಲ

ಶಿವಮೊಗ್ಗ ಸಮೀಪದ ಸಕ್ರೇಬೈಲು ಆನೆ ಬಿಡಾರದಲ್ಲಿ 2 ವರ್ಷದ ಆನೆ ಮರಿ (ಬಾಲಾಜಿ) ಬುಧವಾರ ನಿಧನ ಹೊಂದಿದೆ. ದಾಂಡೇಲಿ ಅರಣ್ಯದಲ್ಲಿ ತಾಯಿಯಿಂದ ಬೇರ್ಪಟ್ಟ ಒಂದು ತಿಂಗಳ ಆನೆಮರಿಯನ್ನು ರಕ್ಷಿಸಿ Read more…

ದಾಂಡೇಲಿ ಎಂಬ ಮಲೆನಾಡ ಸ್ವರ್ಗ

ಮಲೆನಾಡು, ಕರಾವಳಿ, ಬಯಲು ಸೀಮೆ ಹೀಗೆ ಮೂರು ವಿಧದ ಪ್ರದೇಶಗಳನ್ನೂ ತನ್ನ ಒಡಲಿನಲ್ಲಿಟ್ಟುಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ, ಕಾಳಿ ನದಿಯ ದಡದಲ್ಲಿರುವ ಚಿಕ್ಕ ನಗರ. ತನ್ನ ಪರಿಸರದಿಂದಲೇ Read more…

ಇಲ್ಲಿದೆ ನೋಡಿ ವಿಷಕಾರಿ ಸಸ್ಯಗಳ ವಿವರ

ಸಾವಿರಾರು ಪ್ರಬೇಧದ ಹೂವು ಬಿಡುವ, ಹಣ್ಣು ಬಿಡುವ ಅಥವಾ ಅಲಂಕಾರಕ್ಕಾಗಿ ಬಳಸುವ ಸಸ್ಯಗಳನ್ನು ನಾವು ನೋಡಿದ್ದೇವೆ. ಇಂತಹ ಸಸ್ಯರಾಶಿಯಲ್ಲಿ ಕೆಲವು ವಿಷಕಾರಿಯೂ ಆಗಿರುತ್ತವೆ. ಹೆಮ್ ಲಾಕ್ ಎನ್ನುವುದೊಂದು ವಿಷಸಸ್ಯ. Read more…

ಕರಡಿಯೊಂದಿಗಿನ ಸೆಲ್ಫಿ ಕ್ರೇಜ್ ಗೆ ಬಲಿಯಾಯ್ತು ಜೀವ

ಗಾಯಗೊಂಡಿದ್ದ ಕರಡಿಯ ಜೊತೆಗೆ ಸೆಲ್ಪಿ ತೆಗೆದುಕೊಳ್ಳಲು ಹೋಗಿ ವ್ಯಕ್ತಿಯೊಬ್ಬ ಜೀವವನ್ನೇ ಕಳೆದುಕೊಂಡಿರುವ ಘಟನೆ ಓಡಿಶಾದಲ್ಲಿ ನಡೆದಿದೆ. ಪ್ರಭು ಭಾತ್ರಾ ಎಂಬವ ಜೊತೆಗಾರರೊಂದಿಗೆ ಎಸ್ ಯು ವಿ ಕಾರ್ ನಲ್ಲಿ Read more…

ಕಣ್ಣೆದುರೇ ಮನೆ ಧ್ವಂಸವಾಗುತ್ತಿದ್ದರೂ ಅಸಹಾಯಕವಾಗಿ ನೋಡುತ್ತಿತ್ತು ಆ ಕುಟುಂಬ

ಛತ್ತೀಸ್ಘಡದ ಸರ್ಜಾಪುರದಲ್ಲಿ ಮದವೇರಿದ ಆನೆಯೊಂದು ನಾಡಿಗೆ ಬಂದು ಮನೆಯೊಂದನ್ನು ಧ್ವಂಸಗೊಳಿಸಿದೆ. ಆನೆಯನ್ನು ನೋಡಿ ಭಯಭೀತರಾಗಿದ್ದ ಮನೆಯವರು ಅಸಹಾಯಕತೆಯಿಂದ ಇದನ್ನು ನೋಡುತ್ತ ನಿಂತಿದ್ದರು. ಕಾಡಿನಿಂದ ಬಂದಿದ್ದ ಈ ಮದಗಜ ಮಣ್ಣಿನ Read more…

ಸುಳ್ಯ ಬಳಿ ಕಾಡಾನೆಗಳ ಹಿಂಡು, ಸ್ಥಳೀಯರಲ್ಲಿ ಆತಂಕ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪಟ್ಟಣದ ಸಮೀಪ ಭಸ್ಮಡ್ಕದ ಪಯಸ್ವಿನಿ ನದಿಯಲ್ಲಿ 8 ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ. ನಿನ್ನೆಯಿಂದಲೂ ಬೀಡುಬಿಟ್ಟಿರುವ ಕಾಡಾನೆಗಳು ನದಿ ನೀರಿನಲ್ಲಿ ಆಟವಾಡುತ್ತಾ ಕಾಡಿನಂಚಿನಲ್ಲಿಯೇ Read more…

ಹುಲಿಯೊಂದಿಗೆ ಹೋರಾಡಿ ಸೆಲ್ಫಿ ತೆಗೆದುಕೊಂಡ್ಲು ಯುವತಿ

ತಮ್ಮ ಮನೆ ಮುಂದೆ ಕಟ್ಟಿ ಹಾಕಿದ್ದ ಮೇಕೆಯನ್ನು ತಿನ್ನಲು ಬಂದ ಹುಲಿಯೊಂದಿಗೆ ಹೋರಾಡಿದ 23 ವರ್ಷದ ಯುವತಿಯೊಬ್ಬಳು ಅದನ್ನು ಓಡಿಸಲು ಯಶಸ್ವಿಯಾಗಿದ್ದಾಳೆ. ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದ್ದು, ರೂಪಾಲಿ Read more…

ಕಾಡಿನಲ್ಲಿ ಯುವಕರ ನಾಪತ್ತೆ ಪ್ರಕರಣ, ಇಬ್ಬರ ಮೃತದೇಹ ಪತ್ತೆ

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆ ಮೂಡಬಿದ್ರೆ ತಾಲ್ಲೂಕಿನ ಕರಿಂಜೆ ದಟ್ಟ ಅರಣ್ಯದಲ್ಲಿ 3 ದಿನಗಳಿಂದ ನಾಪತ್ತೆಯಾಗಿದ್ದ ಯುವಕರಿಬ್ಬರ ಮೃತದೇಹ ಪತ್ತೆಯಾಗಿದೆ. ಪ್ರವೀಣ್ ತಾವ್ರೋ(32), ಗ್ರೇಸನ್(32) ಮೃತಪಟ್ಟವರು. 3 ದಿನಗಳ ಹಿಂದೆ Read more…

ಮಾಲ್ದಾರೆಯಲ್ಲಿ ಹುಲಿ ದಾಳಿಗೆ ಹಸು ಬಲಿ

ಹುಲಿ ದಾಳಿಗೆ ಹಸು ಬಲಿಯಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮಾಲ್ದಾರೆಯಲ್ಲಿ ನಡೆದಿದೆ. ಮಾಲ್ದಾರೆಯ ಶ್ರೀನಿವಾಸ ಎಸ್ಟೇಟ್ ನಲ್ಲಿ ಹಸುವಿನ ಮೃತದೇಹ ಪತ್ತೆಯಾಗಿದ್ದು, ಸನಿಹದಲ್ಲಿ ಹುಲಿ ಹೆಜ್ಜೆ Read more…

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ

ಬೆಂಗಳೂರು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಇಲ್ಲಿದೆ. ಅರಣ್ಯ ಇಲಾಖೆಯ 3085 ಹೊಸ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಕಾನೂನು ಸಚಿವ ಟಿ.ಬಿ. ಜಯಚಂದ್ರ ವಿಧಾನ ಪರಿಷತ್ Read more…

ಹುಲಿ ಹಿಡಿಯಲು ಹೋದ ಪೊಲೀಸರಿಗೆ ಸಿಕ್ಕಿದ್ದೇನು ಗೊತ್ತಾ?

ತಮಗೆ ಬಂದ ಕರೆಯನ್ನನುಸರಿಸಿ ಹುಲಿ ಹಿಡಿಯಲೆಂದು ಹೋದ ಸ್ಕಾಟ್ಲ್ಯಾಂಡ್ ಪೊಲೀಸರು ಬೇಸ್ತು ಬಿದ್ದಿದ್ದಾರೆ. ಪೊಲೀಸರಿಗೆ ಬಂದ ಕರೆ ಹುಸಿಯಲ್ಲವಾದರೂ ಹುಲಿಯನ್ನು ಹುಡುಕಿಕೊಂಡು ಹೋದವರಿಗೆ ಸಿಕ್ಕಿದ್ದು ಮಾತ್ರ ನಗು ತರಿಸುವಂತಿದೆ. Read more…

ಸೆರೆಯಾಯ್ತು 2 ಜಿಲ್ಲೆಗಳಲ್ಲಿ ಪುಂಡಾಟ ನಡೆಸಿದ್ದ ಆನೆ

ದಾವಣಗೆರೆ: ಶಿವಮೊಗ್ಗ –ದಾವಣಗೆರೆ ಜಿಲ್ಲೆ ಗಡಿಭಾಗಗಳಲ್ಲಿ ಪುಂಡಾಟಿಕೆ ಮೆರೆದಿದ್ದ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆ ಅರಣ್ಯ ಪ್ರದೇಶದಲ್ಲಿ ಅರೆವಳಿಕೆ ಚುಚ್ಚುಮದ್ದು ನೀಡಿ Read more…

ಮರ್ಮಾಂಗಕ್ಕೆ ಬಾಸುಂಡೆ ಬರುವಂತೆ ಹಲ್ಲೆ

ಮಂಗಳೂರು: ಮರಗಳವು ಆರೋಪದಡಿ ವ್ಯಕ್ತಿಯೊಬ್ಬನಿಗೆ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ನೀಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಪುದಬೆಟ್ಟು ಗ್ರಾಮದ ವ್ಯಕ್ತಿಯನ್ನು ಮರಗಳವು ಆರೋಪದ ಮೇಲೆ ವಶಕ್ಕೆ Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ಅಪರೂಪದ ಬಿಳಿ ಹುಲಿ

ಬೆಂಗಳೂರಿನ ವನ್ಯಜೀವಿ ಛಾಯಾಗ್ರಾಹಕರೊಬ್ಬರ ಕ್ಯಾಮರಾದಲ್ಲಿ ಅಪರೂಪದ ಬಿಳಿ ಹುಲಿ ಸೆರೆಯಾಗಿದ್ದು, ಕಳೆದ ವಾರ ನೀಲಗಿರಿ ಅರಣ್ಯ ಪ್ರದೇಶಕ್ಕೆ ತೆರಳಿದ್ದ ವನ್ಯಜೀವಿ ಛಾಯಾಗ್ರಾಹಕ ನಿಲಾಂಜನ್ ರೇ ಅವರ ಕಣ್ಣಿಗೆ ಈ Read more…

ದಿಡ್ಡಳ್ಳಿಯಲ್ಲಿ ಗುಡಿಸಲು ತೆರವು ಕಾರ್ಯಾಚರಣೆ

ಮಡಿಕೇರಿ: ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ದಿಡ್ಡಳ್ಳಿಯಲ್ಲಿ ಆದಿವಾಸಿಗಳ ತೀವ್ರ ವಿರೋಧದ ನಡುವೆಯೂ, ಗುಡಿಸಲು ತೆರವು ಕಾರ್ಯಾಚರಣೆ ನಡೆಸಲಾಗಿದೆ. 500 ಕ್ಕೂ ಅಧಿಕ ಗುಡಿಸಲುಗಳನ್ನು ಮೀಸಲು ಅರಣ್ಯದಲ್ಲಿ ನಿರ್ಮಿಸಲಾಗಿದೆ Read more…

ಚಿರತೆ ದಾಳಿಗೆ ಬಲಿಯಾದ್ವು 30 ಕುರಿ

ಕೋಲಾರ: ಬೆಳ್ಳಂಬೆಳಿಗ್ಗೆ ಚಿರತೆ ದಾಳಿಗೆ 30 ಕುರಿಗಳು ಬಲಿಯಾದ ಘಟನೆ ಕೋಲಾರ ತಾಲ್ಲೂಕಿನ ತೋಕಲಗಡ್ಡ ಗ್ರಾಮದಲ್ಲಿ ನಡೆದಿದೆ. ನರಸಿಂಹಪ್ಪ ಅವರಿಗೆ ಸೇರಿದ ಕುರಿಗಳು ಮನೆಯ ಸಮೀಪವಿದ್ದ ಕೊಟ್ಟಿಗೆಯಲ್ಲಿದ್ದವು. ದಾಳಿ Read more…

ಪರದಾಡುತ್ತಿದೆ ಜಿಂಕೆಯನ್ನು ನುಂಗಿದ ಹೆಬ್ಬಾವು

ಜಿಂಕೆಯನ್ನು ಸಜೀವವಾಗಿ ನುಂಗಿದ ಹೆಬ್ಬಾವೊಂದು ಈಗ ಅದನ್ನು ಜೀರ್ಣಿಸಿಕೊಳ್ಳಲಾಗದೆ ಪರದಾಡುತ್ತಿರುವ ಘಟನೆ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ವಾಲ್ಮೀಕ್ ಹುಲಿಧಾಮದಲ್ಲಿ ನಡೆದಿದೆ. ಸುಮಾರು 3 ಮೀಟರ್ ಉದ್ದದ ಈ Read more…

ದುಷ್ಕರ್ಮಿಗಳಿಂದ ಕಪ್ಪತಗುಡ್ಡಕ್ಕೆ ಬೆಂಕಿ

ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಕರೆಯಲ್ಪಡುವ, ಕಪ್ಪತಗುಡ್ಡಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, 10 ಕ್ಕೂ ಅಧಿಕ ಎಕರೆಯಷ್ಟು ಅರಣ್ಯ ಪ್ರದೇಶ ಸುಟ್ಟು ಹೋಗಿದೆ. ಅಮೂಲ್ಯವಾದ ಆಯುರ್ವೇದ ಔಷಧ Read more…

ಸಿಂಹವನ್ನೇ ಬೆದರಿಸಿ ಓಡಿಸಿದ ಭೂಪ

ಸೂರತ್: ಗುಜರಾತ್ ನ ಗೀರ್ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಸಿಂಹವನ್ನೇ ಓಡಿಸಿದ್ದು, ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಹಸುಗಳನ್ನು ಮೇಯಿಸಲು ಕಾಡಿಗೆ ಹೋಗಿದ್ದ ಸಂದರ್ಭದಲ್ಲಿ, ಸಿಂಹ ಹಸುಗಳಿಗೆ Read more…

ತಾವೇ ಹಾಕಿದ್ದ ಉರುಳಿಗೆ ಸಿಕ್ಕಿಬಿದ್ದ ಬೇಟೆಗಾರರು

ಮಡಿಕೇರಿ: ಉರುಳು ಹಾಕಿ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ 5 ಮಂದಿಯನ್ನು, ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಬಸವ, ಕುಟ್ಟ, ಮುತ್ತ, ಕಾವಲ, ಚುಬ್ರ ಬಂಧಿತ ಆರೋಪಿಗಳು. ಕಾಡು ಹಾಗೂ Read more…

ತೆಂಗಿನ ಮರ ಏರಿ ಕುಳಿತ ಚಿರತೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬಚ್ಚೇಗೌಡನ ಪಾಳ್ಯದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕರಿಯಪ್ಪ ಎಂಬವರ ಮನೆ ಬಳಿಯಿರುವ 30 ಅಡಿ ಎತ್ತರದ ತೆಂಗಿನ ಮರವೇರಿ Read more…

ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ವಿದೇಶಿಗರು

ಕೊಪ್ಪಳ: ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ, ಮೋಜು, ಮಸ್ತಿ ಮಾಡುತ್ತಿದ್ದ ವಿದೇಶಿಗರನ್ನು ತೆರವುಗೊಳಿಸಲು ಹೋಗಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಲಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ Read more…

ಕಾಡಾನೆ ತುಳಿದು ಇಬ್ಬರು ಸ್ಥಳದಲ್ಲೇ ಸಾವು

ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಸೋರೆಕಾಯಿ ಪೇಟೆಯಲ್ಲಿ, ಕಾಡಾನೆ ತುಳಿದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಗರಾಜು(50) ಹಾಗೂ ಮೂಳಗಿರಿಯಯ್ಯ(55) ಮೃತಪಟ್ಟವರು. ಸೋರೆಕಾಯಿ ಪೇಟೆ ಸಮೀಪದ ಜಮೀನಿನಲ್ಲಿ ಕೆಲಸ Read more…

2 ತಲೆಯ ಹಾವು ಮಾರುತ್ತಿದ್ದ ಓರ್ವ ಅರೆಸ್ಟ್

ಶಿವಮೊಗ್ಗ: ಸಂಪತ್ತು ವೃದ್ಧಿಸುತ್ತದೆ ಎಂದು ನಂಬಿಸಿ, ಇತ್ತೀಚೆಗೆ 2 ತಲೆಯ ಹಾವು(ಮಣ್ಣುಮುಕ್ಕ) ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದರು. ಅದೇ ರೀತಿಯ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ Read more…

ಪಟಾಕಿ ಸದ್ದಿಗೆ ಹೈರಾಣಾದ ಆನೆಗಳು

ಕೋಲಾರ: ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿಭಾಗದಲ್ಲಿ ಕಳೆದ 1 ವಾರದಿಂದ, ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಅವುಗಳನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ನಡೆಸುತ್ತಿದ್ದಾರೆ. Read more…

ಹಾಡಹಗಲೇ ಗ್ರಾಮದಲ್ಲಿ ಅಡ್ಡಾಡಿದ ಸಿಂಹ

ಮಾನವನ ದುರಾಸೆಗೆ ಕಾಡು ನಾಶವಾಗುತ್ತಿರುವುದರ ಪರಿಣಾಮ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರಲಾರಂಭಿಸಿವೆ. ಹೀಗೆ ಗುಜರಾತ್ ನ ಗ್ರಾಮವೊಂದಕ್ಕೆ ಹಾಡಹಗಲೇ ನುಗ್ಗಿದ ಹೆಣ್ಣು ಸಿಂಹವೊಂದು ಗ್ರಾಮಸ್ಥರ ಕಣ್ಣ Read more…

12 ನೇ ದಿನಕ್ಕೆ ಕಾಲಿಟ್ಟ ಆದಿವಾಸಿಗಳ ಹೋರಾಟ

ಮಡಿಕೇರಿ: 577 ಆದಿವಾಸಿ ಕುಟುಂಬಗಳನ್ನು ತೆರವುಗೊಳಿಸಿರುವುದನ್ನು ವಿರೋಧಿಸಿ, ನಡೆಯುತ್ತಿರುವ ಹೋರಾಟ 12 ನೇ ದಿನಕ್ಕೆ ಕಾಲಿಟ್ಟಿದೆ. ಮಡಿಕೇರಿ ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...