alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಲಿಪ್ಕಾರ್ಟ್ ಖರೀದಿಗೆ ಮುಂದಾಗಿದೆ ಅಮೆಜಾನ್

ಅಮೆಜಾನ್ ಕಂಪನಿ ಭಾರತದ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ಕಾರ್ಟ್ ಅನ್ನೇ ಖರೀದಿಸಲು ಮುಂದಾಗಿದೆ. ಫ್ಲಿಪ್ಕಾರ್ಟ್ ತನ್ನ ಷೇರುಗಳನ್ನು ಮಾರಾಟ ಮಾಡುವ ಸಂಬಂಧ ವಾಲ್ಮಾರ್ಟ್ ಜೊತೆಗೆ ಮಾತುಕತೆ ನಡೆಸಿತ್ತು. ಉಭಯ ಸಂಸ್ಥೆಗಳು Read more…

ಗೂಗಲ್ ನ ಮಾತೃಸಂಸ್ಥೆಯನ್ನೂ ಹಿಂದಿಕ್ಕಿದ ಅಮೆಜಾನ್

ಅಮೆಜಾನ್ ಕಂಪನಿ ಉದ್ಯಮ ಜಗತ್ತನ್ನೇ ಆಳುತ್ತಿದೆ. ಯಾಕಂದ್ರೆ ಗೂಗಲ್ ನ ಮಾತೃಸಂಸ್ಥೆಯನ್ನೂ ಈಗ ಅಮೆಜಾನ್ ಹಿಂದಿಕ್ಕಿದೆ. ಅಲ್ಫಾಬೆಟ್ ಗಿಂತ್ಲೂ ಶ್ರೀಮಂತ ಕಂಪನಿ ಎನಿಸಿಕೊಂಡಿದೆ. ಎರಡು ದಿನಗಳ ಹಿಂದಷ್ಟೆ ಅಮೆಜಾನ್ Read more…

ನಿಮ್ಮ ಬಳಿಯೂ ಇದೆಯಾ ಈ ಪವರ್ ಬ್ಯಾಂಕ್…?

ಅಮೆಜಾನ್ ಕಂಪನಿಯ ಸುಮಾರು 2.6 ಲಕ್ಷ ಪವರ್ ಬ್ಯಾಂಕ್ ಗಳನ್ನು ಗ್ರಾಹಕರಿಂದ ವಾಪಸ್ ಪಡೆಯಲಾಗ್ತಿದೆ. ಪವರ್ ಬ್ಯಾಂಕ್ ನಲ್ಲಿ ಸಮಸ್ಯೆ ಇದ್ದು, ಬೆಂಕಿ ಹೊತ್ತಿಕೊಂಡ ಘಟನೆಗಳು ಕೂಡ ವರದಿಯಾಗಿದ್ದವು. Read more…

ಅಮೆಜಾನ್ ನಿಂದ ಬಂದ ಬಾಟಲಿಯಲ್ಲಿ ತುಂಬಿತ್ತು ಮೂತ್ರ…!

ಅಮೆಜಾನ್ ತನ್ನ ಗ್ರಾಹಕರೊಬ್ಬರಿಗೆ ಮೂತ್ರ ತುಂಬಿದ ಬಾಟಲಿಯನ್ನು ಡೆಲಿವರಿ ಮಾಡಿದೆ. ಅಮೆಜಾನ್ ನಿಂದ ಬಂದಿದ್ದ ಪಾರ್ಸಲ್ ಗ್ರಾಹಕನ ಕೈಸೇರುವ ಮುನ್ನವೇ ಡ್ಯಾಮೇಜ್ ಆಗಿತ್ತು. ಚಾಲಕನೊಬ್ಬ ಅದನ್ನು ಹಸ್ತಾಂತರಿಸಿ ಹೋಗಿದ್ದ. Read more…

ವಿಶಿಷ್ಟವಾಗಿದೆ ಅಮೆಜಾನ್ ಆಫ್ ಲೈನ್ ಮಳಿಗೆ

ಆನ್ ಲೈನ್ ಮಾರುಕಟ್ಟೆಯ ದೈತ್ಯ ಎನಿಸಿಕೊಂಡಿದ್ದ ಅಮೆಜಾನ್ ಕಂಪನಿ ಈಗ ಆಫ್ ಲೈನ್ ಗೂ ಕಾಲಿಟ್ಟಿದೆ. ಅಮೆಜಾನ್ ನ ನೂತನ ಮುಖ್ಯಕಚೇರಿ ಸಿಯಾಟಲ್ ನಲ್ಲಿ ಆಫ್ ಲೈನ್ ಮಳಿಗೆ Read more…

ಕೆಲಸದ ಒತ್ತಡಕ್ಕೆ ಕುಸಿದು ಬೀಳ್ತಿದ್ದಾರೆ ಅಮೆಜಾನ್ ಉದ್ಯೋಗಿಗಳು

ಅಮೆಜಾನ್ ನಲ್ಲಿ ಕೆಲಸದ ಒತ್ತಡ ತಡೆಯಲಾಗದೆ ಸಿಬ್ಬಂದಿ ನಿಂತಲ್ಲೇ ಕುಸಿದು ಬೀಳ್ತಿದ್ದಾರೆ. ಕಂಪನಿ ವಾರಕ್ಕೆ 55 ಗಂಟೆಗಳ ಕಾಲ ಸಿಬ್ಬಂದಿಯಿಂದ ಕೆಲಸ ಮಾಡಿಸಿಕೊಳ್ತಿದೆ. ಕಂಪನಿಯ ಗೋದಾಮಿನಲ್ಲಂತೂ ಕೆಲಸಗಾರರ ಸ್ಥಿತಿ Read more…

ವಿಶ್ವದ ಅತಿ ಶ್ರೀಮಂತನ ಆಸ್ತಿ ಎಷ್ಟಿದೆ ಗೊತ್ತಾ…?

ಬ್ಲಾಕ್ ಫ್ರೈಡೆ ಅಮೆಜಾನ್ ಕಂಪನಿಗೆ ಮತ್ತಷ್ಟು ಲಾಭ ತಂದುಕೊಟ್ಟಿದೆ. ಅಮೆಜಾನ್ ಷೇರುಗಳ ಬೆಲೆ ಕೂಡ ಏರಿಕೆಯಾಗಿದ್ದು, ಸಿಇಓ ಜೆಫ್ ಬೆಜೋಸ್ ಆಸ್ತಿ ಮೌಲ್ಯ ಈಗ 100.3 ಬಿಲಿಯನ್ ಡಾಲರ್ Read more…

ಬಿಲ್ ಗೇಟ್ಸ್ ರನ್ನು ಮತ್ತೆ ಹಿಂದಿಕ್ಕಿದ ಅಮೆಜಾನ್ ಒಡೆಯ

ಜಗತ್ತಿನ ಅತಿ ದೊಡ್ಡ ಆನ್ ಲೈನ್ ರಿಟೇಲರ್ ಕಂಪನಿ ಅಮೆಜಾನ್ ಸಿಇಓ ಜೆಫ್ ಬೆಜೋಸ್ ಮತ್ತೆ ಬಿಲ್ ಗೇಟ್ಸ್ ರನ್ನು ಹಿಂದಿಕ್ಕಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ಎನಿಸಿಕೊಂಡಿದ್ದಾರೆ. ಅಮೆಜಾನ್ Read more…

ಅಮೆಜಾನ್ ಕೀ ಆಫರ್ ಕೇಳಿ ಬೆಚ್ಚಿ ಬಿದ್ದಿದ್ದಾರೆ ಜನ

ಅಮೆಜಾನ್ ಕಂಪನಿ ವಿಚಿತ್ರವಾದ ಹೊಸ ಆಫರ್ ಬಿಡುಗಡೆ ಮಾಡಿದೆ. ಹಾಲಿಡೇ ಸೀಸನ್ ಗಾಗಿಯೇ ಲಾಂಚ್ ಮಾಡಿರೋ ಈ ಕೊಡುಗೆಯ ಹೆಸರು ಅಮೆಜಾನ್ ಕೀ. ಈ ಆಫರ್ ಅಡಿಯಲ್ಲಿ ಲಾಕ್ Read more…

166 ಮೊಬೈಲ್ ಆರ್ಡರ್ ಮಾಡಿದ್ದವನು ಗಳಿಸಿದ್ದೆಷ್ಟು..?

ದೆಹಲಿಯಲ್ಲಿ ಅಮೆಜಾನ್ ಕಂಪನಿಗೆ ಟೋಪಿ ಹಾಕಿದ್ದ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈತ 166 ದುಬಾರಿ ಸ್ಮಾರ್ಟ್ ಫೋನ್ ಗಳನ್ನು ಅಮೆಜಾನ್ ನಲ್ಲಿ ಬುಕ್ ಮಾಡಿದ್ದ. ತನಗೆ Read more…

ಪ್ರೈಮ್ ಸದಸ್ಯರಿಗೆ ಶಾಕ್ ಕೊಡ್ತಿದೆ ಅಮೆಜಾನ್

ಅಮೆಜಾನ್ ಇಂಡಿಯಾ ತನ್ನ ಪ್ರೈಮ್ ಸೇವಾ ಶುಲ್ಕವನ್ನು ಹೆಚ್ಚಳ ಮಾಡಲು ಮುಂದಾಗಿದೆ. ಸದ್ಯ ಅಮೆಜಾನ್ ಪ್ರೈಮ್ ಸಬ್ ಸ್ಕ್ರಿಪ್ಷನ್ ಶುಲ್ಕ 499 ರೂಪಾಯಿ ಇದೆ. ಇದನ್ನು 999 ರೂ.ಗೆ Read more…

ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ದೀಪಾವಳಿಗೂ ಭರ್ಜರಿ ಡಿಸ್ಕೌಂಟ್

ಇ-ಕಾಮರ್ಸ್ ಕಂಪನಿಗಳಾದ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಗ್ರಾಹಕರಿಗೆ ಮತ್ತೊಮ್ಮೆ ಬಂಪರ್ ಆಫರ್ ನೀಡಲು ಸಜ್ಜಾಗಿವೆ. ಇತ್ತೀಚೆಗಷ್ಟೆ ಎರಡೂ ಕಂಪನಿಗಳು ಹಬ್ಬಕ್ಕೆ ಭರ್ಜರಿ ಕೊಡುಗೆ ನೀಡಿದ್ದವು. ನಾಲ್ಕು ದಿನಗಳ ಕಾಲ Read more…

ಅಮೆಜಾನ್ ನಲ್ಲಿ ಆನ್ ಲೈನ್ ಶಾಪಿಂಗ್ ಮಾಡಿದೆ ಗಿಳಿ

ಲಂಡನ್ ನಲ್ಲಿ ಗಿಳಿಯೊಂದು ಸ್ವನಿಯಂತ್ರಿತ ಸ್ಮಾರ್ಟ್ ಸ್ಪೀಕರ್ ನಲ್ಲಿ ತನ್ನ ಮಾಲೀಕಳ ಮಿಮಿಕ್ರಿ ಮಾಡುವ ಮೂಲಕ ಅಮೆಜಾನ್ ನಲ್ಲಿ ಶಾಪಿಂಗ್ ಆರ್ಡರ್ ಗಿಟ್ಟಿಸಿಕೊಂಡಿದೆ. ಬಡ್ಡಿ ಅನ್ನೋ ಈ ಗಿಳಿ Read more…

ಬಳಸಿದ ವಸ್ತುಗಳ ಮಾರಾಟಕ್ಕೆ ಅಮೆಜಾನ್ ಶುರುಮಾಡಿದೆ ಹೊಸ ಪೀಚರ್

ಇ-ಕಾಮರ್ಸ್ ಕಂಪನಿ ಅಮೆಜಾನ್ ತನ್ನ ಅಪ್ಲಿಕೇಷನ್ ನಲ್ಲಿ ಹೊಸ ಫೀಚರ್ ಶುರುಮಾಡಿದೆ. ಲೋಕಲ್ ಫೈಂಡ್ಸ್ ಹೆಸರಿನ ಈ ಫೀಚರ್ ನಲ್ಲಿ ಬಳಕೆದಾರರು ತಮ್ಮ ನಗರದಲ್ಲಿ ಬಳಕೆಯಾಗಿರುವ ಉತ್ಪನ್ನಗಳನ್ನು ಮಾರಾಟ Read more…

‘ಅಮೆಜಾನ್ ಪ್ರೈಮ್ ಡೇ ಸೇಲ್’ನಲ್ಲಿ ಭರ್ಜರಿ ಮಾರಾಟ

ಅಮೆಜಾನ್ ಪ್ರೈಮ್ ಡೇ ಸೇಲ್ ಆನ್ ಲೈನ್ ಮಾರಾಟದಲ್ಲಿ ಹೊಸ ಇತಿಹಾಸ ಸೃಷ್ಟಿಸುವತ್ತ ಹೆಜ್ಜೆ ಇಟ್ಟಿದೆ ಅಂತಾ ಕಂಪನಿ ಹೇಳಿಕೊಂಡಿದೆ. ವಿಶ್ವದ ಅತಿದೊಡ್ಡ ಆನ್ ಲೈನ್ ರಿಟೇಲರ್ ಎನಿಸಿಕೊಂಡಿರೋ Read more…

‘ಅಮೆಜಾನ್ ಪ್ರೈಮ್ ಡೇ ಸೇಲ್’ನಲ್ಲಿ ಭರ್ಜರಿ ಆಫರ್

ಅಮೆಜಾನ್ ಪ್ರೈಮ್ ಡೇ ಸೇಲ್ ಇನ್ನು ಕೆಲಹೊತ್ತಿನಲ್ಲೇ ಆರಂಭವಾಗ್ತಿದೆ. ಭಾರತದಲ್ಲಿ ಸಂಜೆ 6 ಗಂಟೆಗೆ ಸೇಲ್ ಆರಂಭವಾಗಲಿದ್ದು, ವಿವಿಧ ಆಫರ್ ಹಾಗೂ ಕ್ಯಾಶ್ ಬ್ಯಾಕ್ ಕೂಡ ಇದೆ. 30 Read more…

ಭಾರತದಲ್ಲಿ ಪ್ರೈಂ ಸದಸ್ಯರಿಗಾಗಿ ಅಮೇಜಾನ್ ಶುರುಮಾಡ್ತಿದೆ ಬಿಗ್ ಸೇಲ್

ಅಮೇಜಾನ್ ಪ್ರೈಂ ಡೇ ಸೇಲ್ ಇಂದು ಸಂಜೆ ಆರು ಗಂಟೆಗೆ ಶುರುವಾಗಲಿದೆ. ಸುಮಾರು 30 ಗಂಟೆಗಳ ಕಾಲ ಈ ಸೇಲ್ ನಡೆಯಲಿದ್ದು, ಅಮೆಜಾನ್ ಪ್ರೈಂ ಸದಸ್ಯರಿಗಾಗಿ ಅನೇಕ ಆಫರ್ Read more…

ಹಾಟ್ ಕೇಕ್ ನಂತೆ ಸೇಲ್ ಆಗ್ತಿದೆ ಸಗಣಿ ಬೆರಣಿ

ಆನ್ಲೈನ್ ಮಾರುಕಟ್ಟೆಯಲ್ಲಿ ಎಲ್ಲವೂ ಲಭ್ಯ. ಸಗಣಿ ಬೆರಣಿ ಕೂಡ ಆನ್ಲೈನ್ ವೆಬ್ ಸೈಟ್ ಗಳಲ್ಲಿ ಸಿಗ್ತಾ ಇದೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆನ್ಲೈನ್ ಮಾರುಕಟ್ಟೆಯನ್ನು ಬಂಡವಾಳ ಮಾಡಿಕೊಂಡು Read more…

ಫ್ಲಿಪ್ಕಾರ್ಟ್-ಅಮೆಜಾನ್ ಪೈಪೋಟಿಯಲ್ಲಿ ಗ್ರಾಹಕರಿಗೆ ಬಂಪರ್

ಆನ್ಲೈನ್ ಖರೀದಿದಾರರಿಗೊಂದು ಖುಷಿ ಸುದ್ದಿ. ಈ ತಿಂಗಳು  ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ ಹೊಸ ಸೇಲ್ ನೊಂದಿಗೆ ಬರ್ತಾ ಇದೆ. ಈ ಸೇಲ್ ನಲ್ಲಿ ಅತಿ ಕಡಿಮೆ ಬೆಲೆಗೆ ಗ್ರಾಹಕರಿಗೆ Read more…

ಅದ್ಭುತವಾಗಿತ್ತು ‘ಅಮೆಜಾನ್’ ಮೊದಲ ಡ್ರೋನ್ ಡೆಲಿವರಿ

ಇದೇ ಮೊದಲ ಬಾರಿಗೆ ಅಮೆಜಾನ್ ಡ್ರೋನ್ ಮೂಲಕ ಪ್ಯಾಕೇಜ್ ಡೆಲಿವರಿ ಮಾಡಿದೆ. ಆರ್ಡರ್ ಪ್ಲೇಸ್ ಮಾಡಿ ಕೇವಲ 13 ನಿಮಿಷಗಳಲ್ಲಿ ಗ್ರಾಹಕರಿಗೆ ಡೆಲಿವರಿ ಕೊಟ್ಟಿರೋದು ವಿಶೇಷ. ಇಂಗ್ಲೆಂಡ್ ನ Read more…

ಫ್ಲಿಪ್ ಕಾರ್ಟ್ ಅನ್ನು ಹಿಂದಿಕ್ಕಿದೆಯಾ ಅಮೆಜಾನ್ ?

ನಂಬರ್ ಒನ್ ಇ-ಕಾಮರ್ಸ್ ತಾಣವಾಗಿದ್ದ ಫ್ಲಿಪ್ ಕಾರ್ಟ್ ಈಗ ತನ್ನ ಸ್ಥಾನ ಕಳೆದುಕೊಂಡಿದೆ. ಇ-ಕಾಮರ್ಸ್ ಮೂಲಕ ಹಲವಾರು ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ ಫ್ಲಿಪ್ ಕಾರ್ಟ್ ಅನ್ನು ಅಮೆಜಾನ್ ಹಿಂದಿಕ್ಕಿದೆ Read more…

ಈ ಹುಡುಗನ ಪ್ರಶ್ನೆಗೆ ಅಮೆಜಾನ್, ಸ್ನ್ಯಾಪ್ ಡೀಲ್ ಬಳಿಯೂ ಇಲ್ಲ ಉತ್ತರ

ನಿಮ್ಮ ಬಳಿ ಇರುವ ಅತ್ಯಂತ ಕಠಿಣ ಪ್ರಶ್ನೆ  ಯಾವುದು ಅಂತಾ ನೀವು ಯೋಚನೆ ಮಾಡಿದ್ದೀರಾ? ಯಾರೂ ಉತ್ತರ ಕೊಡಲು ಸಾಧ್ಯವಾಗದ ಪ್ರಶ್ನೆ ನಿಮ್ಮ ಬಳಿ ಇದೆಯಾ? ನಿಮ್ಮ ಬಳಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...