alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಟ್ವೀಟ್ ನಿಂದ ಬಚಾವಾಯ್ತು ಅಪ್ಪನ ಬೇಕರಿ

ಅಮೆರಿಕದ ಯುವತಿಯೊಬ್ಳು ಒಂದೇ ಒಂದು ಟ್ವೀಟ್ ಮಾಡಿ ತನ್ನ ತಂದೆಯ ಬೇಕರಿಯನ್ನು ಬಚಾವ್ ಮಾಡಿದ್ದಾಳೆ. ಮೆಕ್ಸಿಕೋ ಮೂಲದ ಟ್ರಿನಿಡಾಡ್ ಗಾರ್ಜಾಗೆ ಈಗ 73 ವರ್ಷ. ಸುಮಾರು 10 ವರ್ಷಗಳಿಂದ Read more…

ಫೋಟೋ ಶೂಟ್ ಗಾಗಿ ಯುವಕ ಗರ್ಭ ಧರಿಸಿದ್ದು ಹೀಗೆ….

ಮಗುವಿನ ನಿರೀಕ್ಷೆಯಲ್ಲಿರೋ ಅಮೆರಿಕದ ದಂಪತಿ ವಿಚಿತ್ರ ಫೋಟೋ ಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದ್ದಾರೆ. ಸಾಮಾನ್ಯವಾಗಿ ಗರ್ಭಿಣಿಯ ಫೋಟೋ ಶೂಟ್ ಮಾಡೋದು, ಪಾರ್ಟಿ, ಸೀಮಂತ ಇವನ್ನೆಲ್ಲ ಎಲ್ರೂ Read more…

2ನೇ ಬಾರಿ ಮಹಿಳೆಯ ಪಾಲಾಯ್ತು ಬಂಪರ್ ಲಾಟರಿ

ಅಮೆರಿಕದ ಮೇರಿಲ್ಯಾಂಡ್ ನಿವಾಸಿಯಾಗಿರೋ ಮಹಿಳೆಗೆ ಪದೇ ಪದೇ ಅದೃಷ್ಟ ಖುಲಾಯಿಸ್ತಿದೆ. ಈ ಮಹಿಳೆಗೆ 2 ಮಿಲಿಯನ್ ಡಾಲರ್ ಲಾಟರಿ ಹೊಡೆದಿದೆ. ಈಕೆ ಕೇವಲ 30 ಡಾಲರ್ ಕೊಟ್ಟು ಲಾಟರಿ Read more…

ನ್ಯೂಯಾರ್ಕ್ ನಲ್ಲಿ ಪ್ರಬಲ ಬಾಂಬ್ ಸ್ಪೋಟ

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ನಲ್ಲಿ ಪ್ರಬಲ ಸ್ಪೋಟ ಸಂಭವಿಸಿದೆ. ಮ್ಯಾನ್ ಹಟ್ಟನ್ ನಲ್ಲಿರುವ ಬಂದರು ಪ್ರಾಧಿಕಾರದ ಬಸ್ ನಿಲ್ದಾಣದ ಬಳಿ ಸ್ಪೋಟ ಸಂಭವಿಸಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ತಕ್ಷಣ Read more…

ಸ್ಕೈಪ್ ನಲ್ಲೇ ಮದುವೆ, ICU ನಲ್ಲೇ ಶಾಸ್ತ್ರ…!

ಕೋಲ್ಕತ್ತಾ : ತಾಯಿಯ ಕೊನೆಯ ಆಸೆ ಈಡೇರಿಸುವ ಉದ್ದೇಶದಿಂದ, ವ್ಯಕ್ತಿಯೊಬ್ಬರು ಅಮೆರಿಕದಲ್ಲಿದ್ದ ಯುವತಿಯೊಂದಿಗೆ ಸ್ಕೈಪ್ ನಲ್ಲೇ ಮದುವೆ ಮಾಡಿಕೊಂಡ ವಿಶೇಷ ಪ್ರಸಂಗವೊಂದು ಕೋಲ್ಕತ್ತಾದಲ್ಲಿ ನಡೆದಿದೆ. ಅಮೆರಿಕದ ನೆವಾರ್ಕ್ ಜೆನೆಸಿಯೊ Read more…

ಜಾಲತಾಣಗಳಲ್ಲಿ ಮೋಡಿ ಮಾಡಿದ್ದಾರೆ ಕ್ಯಾನ್ಸರ್ ಗೆದ್ದ ದಂಪತಿ

67 ವರ್ಷದ ವಂಡಾ ಹಾಗೂ 70ರ ಹರೆಯದ ಮಾರ್ವಿನ್ ಬ್ರೂವಿಂಗ್ಟನ್ ದಂಪತಿಯ ಬದುಕು ಇಡೀ ಜಗತ್ತಿಗೇ ಮಾದರಿ. ಅಮೆರಿಕದ ನಾರ್ತ್ ಕೆರೊಲಿನಾ ನಿವಾಸಿಗಳಾಗಿರೋ ವಂಡಾ ಹಾಗೂ ಮಾರ್ವಿನ್ 47 Read more…

ಸ್ಕೂಬಾ ಡೈವಿಂಗ್ ನಲ್ಲಿ ಮಂಗಳೂರು ಮೂಲದ ಮಹಿಳೆ ಸಾವು

ಸ್ಕೂಬಾ ಡೈವಿಂಗ್ ನಡೆಸುತ್ತಿದ್ದ ವೇಳೆ ಟೈಗರ್ ಶಾರ್ಕ್ ದಾಳಿಗೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮಂಗಳೂರು ಮೂಲದ ರೊಹಿನಾ ಭಂಡಾರಿ ಮೃತಪಟ್ಟವರು. ಅಮೆರಿಕದ ಕೋಸ್ಟಾರಿಕಾದ ಇಸ್ಲಾಡೆಲ್ ದ್ವೀಪದಲ್ಲಿ ನವೆಂಬರ್ 30 ರಂದು Read more…

ಮುಟ್ಟಿನ ನೋವು ಕಡಿಮೆ ಮಾಡುವ ಕೇಕ್

ಸಾಮಾನ್ಯವಾಗಿ ಎಲ್ಲಾ ಮಹಿಳೆಯರೂ ಮುಟ್ಟಿನ ನೋವಿನಿಂದ ಹೈರಾಣಾಗುತ್ತಾರೆ. ಪ್ರತಿ ತಿಂಗಳು ರುತುಸ್ರಾವದ ಮೂರು ದಿನಗಳ ಕಾಲ ಕಾಡುವ ನೋವನ್ನು ತಡೆಯಲಾಗದೆ ಒದ್ದಾಡುತ್ತಾರೆ. ಆ ಸಮಯದಲ್ಲಿ ಸಿಹಿ ತಿಂದರೆ ನೋವು Read more…

ಚಾಟಿ ಬೀಸಿದ ಅಮೆರಿಕ: ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ

ವಾಷಿಂಗ್ಟನ್ : ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸೈಯದ್ ನನ್ನು ಬಿಡುಗಡೆ ಮಾಡಿರುವ ಪಾಕಿಸ್ತಾನದ ಕ್ರಮಕ್ಕೆ ಅಮೆರಿಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಗೃಹ ಬಂಧನದಲ್ಲಿರುವ ಹಫೀಜ್ Read more…

ಅಮೆರಿಕದಲ್ಲಿ ಭಾರತೀಯನ ಬಂಧನ, ಕಾರಣ ಕೇಳಿದ್ರೆ….

ಒಂದು ತಿಂಗಳ ಮಗು ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. 34 ವರ್ಷದ ದಿವ್ಯ ಪಟೇಲ್ ಬಂಧಿತ ಆರೋಪಿ. ಈತ 1 ತಿಂಗಳ ಪ್ರಾಯದ Read more…

ಪ್ರೇಯಸಿ ಚುಂಬಿಸಿದ್ದಕ್ಕೆ ಸತ್ತೇ ಹೋದ ಪ್ರಿಯಕರ

ಮುತ್ತು ಮತ್ತು ಬರಿಸುತ್ತೆ ಅನ್ನೋ ಮಾತಿದೆ. ಆದ್ರೆ ಮತ್ತು ಭರಿತ ಮುತ್ತು ವ್ಯಕ್ತಿಯೊಬ್ಬನ ಪ್ರಾಣವನ್ನೇ ತೆಗೆದಿದೆ. ಒರೆಗಾನ್ ನಲ್ಲಿ ಮಹಿಳೆಯೊಬ್ಳು ಡ್ರಗ್ಸ್ ಸೇವಿಸಿ ತನ್ನ ಪ್ರಿಯಕರನಿಗೆ ಚುಂಬಿಸಿದ್ದರಿಂದ ಆತ Read more…

ಬಂಧಿಸಲು ಬಂದ ಪೊಲೀಸರ ಮುಂದೆ ಕುಣಿಯಲಾರಂಭಿಸಿದ್ದ ಆರೋಪಿ, ಆಮೇಲೆ..?

ಪೊಲೀಸರು ಅರೆಸ್ಟ್ ಮಾಡಿದ್ರೆ ಎಲ್ಲರೂ ಭಯ ಬೀಳ್ತಾರೆ. ಮುಂದೇನು ಅಂತಾ ಆತಂಕಗೊಳ್ತಾರೆ. ಆದ್ರೆ ಅಮೆರಿಕದ ಹೋಸ್ಟನ್ ನಲ್ಲಿ ಮಾತ್ರ ವ್ಯಕ್ತಿಯೊಬ್ಬ ಪೊಲೀಸರು ಬಂಧಿಸುತ್ತಿದ್ದಂತೆ ಡಾನ್ಸ್ ಮಾಡಲು ಆರಂಭಿಸಿದ್ದ. 20 Read more…

ಆತುರದಲ್ಲಿ ಆಗಿಹೋಯ್ತು ಇಂಥಾ ಪ್ರಮಾದ….

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜೀನಾಮೆಗೆ ಒತ್ತಾಯಿಸಿದ್ದ ಟ್ವೀಟ್ ಒಂದನ್ನು ಪೆಂಟಗಾನ್ ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ರಿಟ್ವೀಟ್ ಮಾಡಲಾಗಿದೆ. ತನ್ನ ತಪ್ಪಿನ ಅರಿವಾಗ್ತಿದ್ದಂತೆ ಪೆಂಟಗಾನ್ ಅಧಿಕಾರಿಗಳು ಕೂಡಲೇ Read more…

ಜಡ್ಜ್ ಎದುರಲ್ಲೇ ಯಡವಟ್ಟು ಮಾಡ್ಕೊಂಡ ಆರೋಪಿ

ಅಮೆರಿಕದ ಈಗಲ್ ಕಂಟ್ರಿ ಆಫ್ ಕೊಲರಾಡೋನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಡ್ರಗ್ಸ್ ಸೇವನೆ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರೆದುರು ತಾನು ನಿರಪರಾಧಿ ಅಂತಾ ಸಾಬೀತು Read more…

ಟ್ರಂಪ್ ಗೆ ಬೆರಳು ತೋರಿಸಿದ ಮಹಿಳೆಗೆ ನೆರವಿನ ಮಹಾಪೂರ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತವರ ಬೆಂಗಾವಲು ವಾಹನಕ್ಕೆ ಸೈಕಲ್ ನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬಳು ಮಧ್ಯ ಬೆರಳು ತೋರಿಸಿ ಅವಮಾನಿಸಿದ್ದಳು. ಈ ತಪ್ಪಿಗೆ 50 ವರ್ಷದ ಸೈಕ್ಲಿಸ್ಟ್ ಜೂಲಿ Read more…

ಚರ್ಚ್ ನಲ್ಲಿ ಗುಂಡಿನ ದಾಳಿಗೆ 27 ಮಂದಿ ಸಾವು

ಎಸ್ಟರ್ ಲ್ಯಾಂಡ್ ಸ್ಟ್ರಿಂಗ್ಸ್(ಅಮೆರಿಕ): ಅಮೆರಿಕದ ಟೆಕ್ಸಾಸ್ ನ ವಿಲ್ಸನ್ ಕೌಂಟಿ ಫಸ್ಟ್ ಬ್ಯಾಪ್ಟಿಸ್ಟ್ ಚರ್ಚ್ ನಲ್ಲಿ ದಾಳಿಕೋರನೊಬ್ಬ ಮನಬಂದಂತೆ ಗುಂಡು ಹಾರಿಸಿದ್ದು, 27 ಮಂದಿ ಸಾವನ್ನಪ್ಪಿದ್ದಾರೆ. ಸ್ಯಾನ್ ಆಂಟೋನಿಯಾದಿಂದ Read more…

ಅದೃಷ್ಟವಂತೆ ಅಂದ್ರೆ ಈಕೆಯೇ ನೋಡಿ

ನಾರ್ತ್ ಕೆರೊಲಿನಾ: ಅದೃಷ್ಟ ಬಂದ್ರೆ ಹೀಗೆ ಬರಬೇಕು. ಅಮೆರಿಕದ ನಾರ್ತ್ ಕೆರೊಲಿನಾದ ಮಹಿಳೆಯೊಬ್ಬರಿಗೆ ಲಾಟರಿಯಲ್ಲಿ 10,000 ಡಾಲರ್ ಬಹುಮಾನ ಬಂದಿದೆ. ಅದೇ ದಿನ ಮತ್ತೊಂದು ಲಾಟರಿಯಲ್ಲಿ 1 ದಶಲಕ್ಷ Read more…

ಹರಾಜಾಗ್ತಿದೆ ಸ್ಟೀವ್ ಜಾಬ್ಸ್ ಕಾರು, ಬೆಲೆ ಕೇಳಿದ್ರೆ….

ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಬಿಎಂಡಬ್ಲ್ಯೂ ಕಾರು ಅಮೆರಿಕದಲ್ಲಿ ಹರಾಜಾಗ್ತಿದೆ. ಈ ಕಾರು 400,000 ಡಾಲರ್ ಗೆ ಬಿಕರಿಯಾಗುವ ನಿರೀಕ್ಷೆ ಇದೆ. ಸ್ಟೀವ್ ಗೆ ಕಾರುಗಳ Read more…

16 ವರ್ಷದ ವಿದ್ಯಾರ್ಥಿಗಳನ್ನೂ ಬಿಡಲಿಲ್ಲ ಸಹಾಯಕ ಶಿಕ್ಷಕಿ

ಶಾಲಾ ಮಕ್ಕಳ ಜೊತೆಗೇ ದೈಹಿಕ ಸಂಬಂಧ ಬೆಳೆಸಿದ್ದ ಸಹಾಯಕ ಶಿಕ್ಷಕಿಗೆ ಜೈಲು ಶಿಕ್ಷೆಯ ಭೀತಿ ಎದುರಾಗಿದೆ. 24 ವರ್ಷದ ಕಿಂಬರ್ಲಿ ಗೆರ್ಸೊಂಡೆ ಅಮೆರಿಕದ ವಿಸ್ಕೊನ್ಸಿನ್ ಶಾಲೆಯಲ್ಲಿ ಕೆಲಸ ಮಾಡ್ತಾಳೆ. Read more…

ಹೊಟ್ಟೆಯಲ್ಲಿರೋ ಮಗುವಿಗೇ ನೋಟಿಸ್ ನೀಡಿದ್ಲು ತಾಯಿ

ಹೆರಿಗೆ ನೋವು ತಾಳಲಾರದೆ ತುಂಬು ಗರ್ಭಿಣಿ ಹೊಟ್ಟೆಯಲ್ಲಿರೋ ಮಗುವಿಗೆ ನ್ಯಾಯಾಧೀಶರಿಂದ ಸಹಿ ಮಾಡಲ್ಪಟ್ಟ ಎವಿಕ್ಷನ್ ನೋಟಿಸ್ ನೀಡಿದ್ದಾಳೆ. ಅಮೆರಿಕದ ಕೈಲೀ ಬೇ ಎಂಬ ಮಹಿಳೆಗೆ ಅಕ್ಟೋಬರ್ 16ರಂದು ಹೆರಿಗೆ Read more…

ಯುವಕನ ಜೀವ ಉಳಿಸಿದೆ ಆ್ಯಪಲ್ ವಾಚ್

ತಂತ್ರಜ್ಞಾನದಿಂದ ಲಾಭ ಹೆಚ್ಚೋ? ನಷ್ಟ ಹೆಚ್ಚೋ ಅನ್ನೋ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಅದರಲ್ಲೂ ನಾವು ಧರಿಸಬಹುದಾದಂತಹ ಹೊಸ ಹೊಸ ಡಿವೈಸ್ ಗಳು ಈಗ ಭಾರೀ ಸುದ್ದಿಯಲ್ಲಿವೆ. ಆದ್ರೆ Read more…

ಟ್ರಂಪ್ ದೋಷಾರೋಪಣೆಗೆ ಸಾಕ್ಷ್ಯ ನೀಡಿದ್ರೆ ಬಂಪರ್ ಬಹುಮಾನ..!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ದೋಷಾರೋಪಣೆಗೆ ಗುರಿಪಡಿಸುವಂತ ಮಾಹಿತಿ ನೀಡಿದ್ರೆ ಅಂಥವರಿಗೆ 10 ಮಿಲಿಯನ್ ಡಾಲರ್ ಬಹುಮಾನ ಕೊಡೋದಾಗಿ ಪೋರ್ನ್ ಮ್ಯಾಗಝೀನ್ ‘ಹಸ್ಲರ್’ ಸಂಸ್ಥಾಪಕ ಲ್ಯಾರಿ ಫ್ಲಿಂಟ್ Read more…

ಸಹಮತದ ಸೆಕ್ಸ್ ಮಾಡಿದ್ರೂ ಯುವಕನಿಗಾಗಿದೆ ಶಿಕ್ಷೆ, ಕಾರಣ ಗೊತ್ತಾ?

ಒಮ್ಮತದ ಸೆಕ್ಸ್ ನಂತರವೂ ಅಮೆರಿಕದಲ್ಲಿ ವ್ಯಕ್ತಿಯೊಬ್ಬನಿಗೆ ಶಿಕ್ಷೆಯಾಗಿದೆ. 37 ವರ್ಷದ ವೈದ್ಯಕೀಯ ಪದವೀಧರ ಫಿಲಿಪ್ ಕ್ವಿರಿ ತಪ್ಪಿತಸ್ಥ ಅಂತಾ ಕೋರ್ಟ್ ತೀರ್ಪು ನೀಡಿದೆ. ಫಿಲಿಪ್ ಯುವತಿಯೊಬ್ಬಳ ಜೊತೆಗೆ ಡೇಟಿಂಗ್ Read more…

ಪುಟ್ಟ ಮಗ ಕಾಣೆಯಾಗಿ ಒಂದು ದಿನ ಕಳೆದ್ರೂ ತಾಯಿಗೆ ಗೊತ್ತೇ ಇರಲಿಲ್ಲ!

ಅಮೆರಿಕದ ಮಹಿಳೆಯೊಬ್ಬಳಿಗೆ ತನ್ನ 3 ವರ್ಷದ ಮಗ ಕಾಣೆಯಾಗಿರೋದು ಒಂದು ದಿನದ ಬಳಿಕ ಗಮನಕ್ಕೆ ಬಂದಿದೆ. ಮನೆಯವರೆಲ್ಲ ಒಟ್ಟಾಗಿ ಹ್ಯಾಲೋವೀನ್ ಹಬ್ಬ ಆಚರಿಸಲು ತೆರಳಿದ್ರು. ಅಲ್ಲೇ ಆಟವಾಡುತ್ತಿದ್ದ 3 Read more…

ಹಾಲು ಕುಡಿಯದ ಮಗುವನ್ನು ಮನೆಯಿಂದ ಹೊರಹಾಕಿದ ಅಪ್ಪ, ಮುಂದೆ?

  ಅಮೆರಿಕದ ಡಲ್ಲಾಸ್ ನಲ್ಲಿ 3 ವರ್ಷದ ಎನ್ ಆರ್ ಐ ಬಾಲಕಿಯೊಬ್ಳು ಕಾಣೆಯಾಗಿದ್ದಾಳೆ. ಮಗು ಹಾಲು ಕುಡಿಯಲಿಲ್ಲ ಅನ್ನೋ ಕಾರಣಕ್ಕೆ ಅವಳ ತಂದೆ ರಾತ್ರಿ ಅವಳನ್ನು ಮನೆಯಿಂದ Read more…

ಟ್ರಂಪ್ ಪತ್ನಿಯಂತೆ ಕಾಣಲು ಸರ್ಜರಿಗೆ ಒಳಗಾದ್ಲು ಮಹಿಳೆ

ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ರಂತೆ ಕಾಣಬೇಕೆಂಬ ಆಸೆಯಿಂದ ಹೋಸ್ಟನ್ ನಲ್ಲಿ ಮಹಿಳೆಯೊಬ್ಳು 9 ಗಂಟೆಗಳ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದಾಳೆ. ಟೆಕ್ಸಾಸ್ ನ ಇಂಟೀರಿಯರ್ ಡಿಸೈನರ್ ಕ್ಲೌಡಿಯಾ Read more…

ಪುಟ್ಟ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಪ್ರವಾಸ ಹೋಗಿದ್ಲು ತಾಯಿ

ಮನೆಯಲ್ಲಿ ಗನ್ ಇಟ್ಟು, ನಾಲ್ವರು ಮಕ್ಕಳನ್ನು ಬಿಟ್ಟು ಮಹಿಳೆಯೊಬ್ಳು 11 ದಿನ ಹಾಲಿಡೇ ಕಳೆಯಲು ಹೋಗಿದ್ದಾಳೆ. 30 ವರ್ಷದ ಎರಿನ್ ಲೀ ಮಾಕೆ ಎಂಬಾಕೆಗೆ 12 ವರ್ಷದ ಅವಳಿಗಳಿದ್ದಾರೆ. Read more…

8 ಡಾಲರ್ ಆಭರಣ ಹರಾಜಾಗಿದ್ದೆಷ್ಟಕ್ಕೆ ಗೊತ್ತಾ..?

ನ್ಯೂಯಾರ್ಕ್ ನ ಗ್ಯಾರೇಜ್ ಸೇಲ್ ಒಂದರಲ್ಲಿ ಕೇವಲ 8 ಡಾಲರ್ ಕೊಟ್ಟು ಖರೀದಿಸಿದ್ದ 20ನೇ ಶತಮಾನದ ಆಭರಣ 26,000 ಡಾಲರ್ ಗೆ ಹರಾಜಾಗಿದೆ. ಈ ಆಭರಣದಲ್ಲಿ ಅಮೂಲ್ಯವಾದ ವಜ್ರ, Read more…

ಈಕೆಗಾಗಿ ಬಲೆ ಬೀಸಿದ್ದಾರೆ ಪೊಲೀಸರು, ಕಾರಣ ಕೇಳಿದ್ರೆ….

ಅಮೆರಿಕದಲ್ಲಿ ಮಹಿಳೆಯೊಬ್ಬಳನ್ನು ಪೊಲೀಸರು ದುರ್ಬೀನು ಹಾಕಿಕೊಂಡು ಹುಡುಕ್ತಿದ್ದಾರೆ. ಹಾಗಂತ ಆಕೆ ಕೊಲೆ, ದರೋಡೆ ಅಥವಾ ಇನ್ಯಾವುದೋ ಘೋರ ಕೃತ್ಯ ಮಾಡಿದ್ದಾಳೆ ಅಂದ್ಕೋಬೇಡಿ. ಪ್ರತಿ ನಿತ್ಯ ಯಾರದ್ದೋ ಮನೆ ಮುಂದೆ Read more…

8 ತಿಂಗಳಿನಿಂದ ಪಾರ್ಕಿಂಗ್ ಲಾಟ್ ನಲ್ಲೇ ಕೊಳೆಯುತ್ತಿತ್ತು ಮೃತದೇಹ

ಅಮೆರಿಕದ ಕಾನ್ಸಾಸ್ ನಗರದಲ್ಲಿರೋ ಮಿಸ್ಸೌರಿ ಎಂಬಲ್ಲಿ ವ್ಯಕ್ತಿಯೊಬ್ಬನ ಮೃತದೇಹ 8 ತಿಂಗಳುಗಳಿಂದ ವಿಮಾನ ನಿಲ್ದಾಣದ ಪಾರ್ಕಿಂಗ್ ಲಾಟ್ ನಲ್ಲೇ ಕೊಳೆಯುತ್ತಿತ್ತು. 53 ವರ್ಷದ ರ್ಯಾಂಡಿ ಪಾಟರ್ ಎಂಬಾತ ಜನವರಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...