alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕಾ ಶಾಲೆಯಲ್ಲಿ ಮತ್ತೆ ಮೊಳಗಿದ ಗುಂಡು

ಅಮೆರಿಕಾದ ಲಾಸ್ ಎಂಜಲೀಸ್ ನಲ್ಲಿ ಮಿಡ್ಲ್ ಸ್ಕೂಲ್ ನ 12 ವರ್ಷದ ವಿದ್ಯಾರ್ಥಿನಿಯೊಬ್ಬಳು ಶಾಲಾ ಕೊಠಡಿಯಲ್ಲೆ ಗುಂಡು ಹಾರಿಸಿದ್ದು, ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗುರುವಾರದಂದು ಈ ಘಟನೆ ನಡೆದಿದ್ದು, Read more…

ಘೂಮರ್ ಹಾಡಿಗೆ ಸ್ಟೆಪ್ ಹಾಕಿದ ಚಿಯರ್ ಲೀಡರ್ಸ್

ತೀವ್ರ ಪ್ರತಿಭಟನೆ ಹಾಗೂ ವಿವಾದದ ನಡುವೆಯೇ ಕೊನೆಗೂ ಬಿಡುಗಡೆಯಾಗಿರೋ ಸಂಜಯ್ ಲೀಲಾ ಬನ್ಸಾಲಿ ಅವರ ಪದ್ಮಾವತ್ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರದಲ್ಲಿರೋ ಘೂಮರ್ ಹಾಡು ಭಾರೀ Read more…

ಟ್ರಂಪ್ ವಿಮಾನದ ‘ಫ್ರಿಡ್ಜ್’ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ…!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಗೆ ಹೊತ್ತೊಯ್ಯುವ ಏರ್ ಫೋರ್ಸ್ ವನ್ ವಿಮಾನಕ್ಕೆ ಹೊಸ ರೆಫ್ರಿಜರೇಟರ್ ಅಳವಡಿಸಲಾಗ್ತಿದೆ. ಅದರ ಬೆಲೆ ಎಷ್ಟು ಗೊತ್ತಾ? Read more…

ಲೇಡೀಸ್ ಟಾಯ್ಲೆಟ್ ನಲ್ಲಿ ನಡೀತು ಮದುವೆ, ಕಾರಣ ಗೊತ್ತಾ…?

ಅಮೆರಿಕದ ಬ್ರಿಯಾನ್ ಹಾಗೂ ಮಾರಿಯಾ ಮದುವೆಯಾಗಲು ಕೋರ್ಟ್ ಗೆ ಬಂದಿದ್ರು. ತಮ್ಮ ಮದುವೆಯ ವಿಧಿ ವಿಧಾನಗಳು ಲೇಡಿಸ್ ಟಾಯ್ಲೆಟ್ ನಲ್ಲಿ ನೆರವೇರಬಹುದು ಅನ್ನೋ ಕಲ್ಪನೆ ಕೂಡ ಅವರಿಗೆ ಇರಲಿಲ್ಲ. Read more…

ಪೇಂಟಿಂಗ್ ಬದಲು ಚಿನ್ನದ ಟಾಯ್ಲೆಟ್, ಟ್ರಂಪ್ ಆಫರ್ ತಿರಸ್ಕರಿಸಿದ ಡಚ್ಚರು

ನೆದರ್ಲೆಂಡ್ ನ ಜನಪ್ರಿಯ ಕಲಾವಿದ ವ್ಯಾನ್ ಗಾಗ್ ಅವರ ಪೇಂಟಿಂಗ್ ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾರುಹೋಗಿದ್ದಾರೆ. ವ್ಯಾನ್ ಅವರ ಪೇಂಟಿಂಗ್ ಅನ್ನು ವೈಟ್ ಹೌಸ್ ಗೆ Read more…

ಬ್ಯಾಕ್ಟೀರಿಯಾ ಪತ್ತೆ ಮಾಡಲಿದೆ ನಿಮ್ಮ ಸ್ಮಾರ್ಟ್ ಫೋನ್…!

ನೀವು ಸೇವಿಸುವ ಆಹಾರ ಮತ್ತು ಕುಡಿಯೋ ನೀರಿನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಇದ್ರೆ ಇನ್ಮೇಲೆ ಸ್ಮಾರ್ಟ್ ಫೋನ್ ಅದನ್ನು ಪತ್ತೆ ಮಾಡಲಿದೆ. ಇಂತಹ ಚಿಪ್ ಒಂದನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಅತ್ಯಂತ Read more…

ಲೈವ್ ಶೋ ನಲ್ಲೇ ಕಾಮಿಡಿಯನ್ ಮೇಲೆ ‘ಅಟ್ಯಾಕ್’…!

ಕೆಲವೊಮ್ಮೆ ಕಾಮಿಡಿಯನ್ ಗಳು ಮಾಡೋ ಹಾಸ್ಯವನ್ನು ಪ್ರೇಕ್ಷಕರು ಸಮಾಧಾನದಿಂದ ಸ್ವೀಕರಿಸೋದಿಲ್ಲ. ಇತ್ತೀಚೆಗಷ್ಟೆ ಅಮೆರಿಕದ ಕಾಮಿಡಿಯನ್ ಸ್ಟೀವ್ ಬ್ರೌನ್ ಮೇಲೆ ಪ್ರೇಕ್ಷಕನೊಬ್ಬ ದಾಳಿ ಮಾಡಿದ್ದಾನೆ. ಈ ವಿಡಿಯೋವನ್ನು ಖುದ್ದು ಬ್ರೌನ್ Read more…

ಸಾವು ಯಾವಾಗ ಬರುತ್ತೆ ಅನ್ನೋದನ್ನು ಮೊದಲೇ ಹೇಳ್ಬಹುದು…!

ಸಾವು ಅನ್ನೋದು ಅನಿಶ್ಚಿತ, ಯಾವಾಗ ಬೇಕಾದರೂ ಬರಬಹುದು. ಆದ್ರೀಗ ಸಾವು ಯಾವಾಗ ಬರುತ್ತದೆ ಅನ್ನೋದನ್ನು ಕೂಡ ಮೊದಲೇ ತಿಳಿದುಕೊಳ್ಳಬಹುದು. ಅಂಥದ್ದೊಂದು ವಿನೂತನ ತಂತ್ರಜ್ಞಾನವನ್ನು ಆವಿಷ್ಕರಿಸಲಾಗಿದೆ. ಸ್ಟ್ಯಾನ್ ಫೋರ್ಡ್ ಯೂನಿವರ್ಸಿಟಿಯ Read more…

ಪ್ರಧಾನಿ ಮೋದಿಗೆ ಹೀಗೆ ಟಾಂಗ್ ಕೊಟ್ರಾ ಟ್ರಂಪ್….?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಿಮಿಕ್ರಿ ಮಾಡಿದ್ದಾರೆ. ಅಫ್ಘಾನಿಸ್ತಾನಕ್ಕೆ ಇನ್ನಷ್ಟು ಭದ್ರತಾ ಪಡೆಗಳನ್ನು ಕಳುಹಿಸುವ ಅಮೆರಿಕದ ನಿರ್ಧಾರ ಕುರಿತಂತೆ ನಡೆದ ಮಾತುಕತೆ Read more…

ಕಾರಿನೊಳಗೆ ಲಾಕ್ ಆಗಿತ್ತು ಕರಡಿ….!

ಒಂದಷ್ಟು ಸ್ನೇಹಿತರು ಜೊತೆಯಾಗಿ ಅಮೆರಿಕದ ಟೆನ್ನೆಸ್ಸೀಗೆ ಪ್ರವಾಸ ಹೋಗಿದ್ರು. ಕಾಡಿನಲ್ಲಿ ಸಫಾರಿ ಹೋಗಿದ್ದ ಅವರಿಗೆ ಭಯಾನಕ ಅನುಭವವಾಗಿದೆ. ಕಾರು ನಿಲ್ಲಿಸಿ ಕ್ಯಾಬಿನ್ ಗೆ ಹೋಗುವ ಭರದಲ್ಲಿ ಅದನ್ನು ಲಾಕ್ Read more…

ಅಮೆರಿಕದಲ್ಲಿ ತಲೆಯೆತ್ತಲಿದೆ ಅತಿ ದೊಡ್ಡ ಕ್ಯಾಂಪಸ್

ಅಮೆರಿಕದಲ್ಲಿರೋ ತಂತ್ರಜ್ಞರಿಗಾಗಿ ಆ್ಯಪಲ್ ಕಂಪನಿ ಹೊಸ ಕ್ಯಾಂಪಸ್ ನಿರ್ಮಾಣ ಮಾಡಲು ಮುಂದಾಗಿದೆ. ಮುಂದಿನ 5 ವರ್ಷಗಳಲ್ಲಿ 20,000 ಉದ್ಯೋಗ ಸೃಷ್ಟಿಸಲು ಯೋಜನೆ ಹಾಕಿಕೊಂಡಿದೆ. ಕ್ಯಾಂಪಸ್ ನಿರ್ಮಾಣಕ್ಕೆ ಸ್ಥಳ ಇನ್ನೂ Read more…

ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ ಈ ಸೆನೆಟರ್ ಮಾಡಿರೋ ಕೆಲ್ಸ

ಅಮೆರಿಕದಲ್ಲಿ ನಡೆದಿರೋ ತಮಾಷೆಯ ಘಟನೆಯೊಂದರ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಟ್ವಿಟ್ಟರ್ ನಲ್ಲಿ ನಗೆಪಾಟಲಿಗೀಡಾದವರು ಅಮೆರಿಕದ ಸೆನೆಟರ್ ಒರಿನ್ ಹ್ಯಾಚ್. ಸೆನೆಟ್ ಜುಡಿಶಿಯರಿ ಕಮಿಟಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ರು. ಮಾತಿನ Read more…

ಟ್ರಂಪ್ ಮಾನಸಿಕ ಅಸ್ವಸ್ಥತೆ ಬಗ್ಗೆ ವೈದ್ಯರು ಹೇಳಿದ್ದೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಗ್ಯ ಉತ್ತಮವಾಗಿದೆ, ಅಧ್ಯಕ್ಷ ಪದವಿ ಅಲಂಕರಿಸಲು ಮಾನಸಿಕವಾಗಿ ಅವರು ಸ್ವಸ್ಥರು ಅಂತಾ ವೈಟ್ ಹೌಸ್ ವೈದ್ಯರು ಹೇಳಿದ್ದಾರೆ. ಟ್ರಂಪ್ ಅವರ ಆರೋಗ್ಯ Read more…

ಟಾಯ್ಲೆಟ್ ನಲ್ಲಿ ಕೂತಿದ್ದ ಪತಿಯತ್ತ ಗುಂಡು ಹಾರಿಸಿದ್ಲು ಪತ್ನಿ, ಕಾರಣ?

ಪತಿ – ಪತ್ನಿ ಮಧ್ಯೆ ಜಗಳ ಕಾಮನ್. ಒಮ್ಮೊಮ್ಮೆ ಅತಿರೇಕಕ್ಕೆ ಹೋಗೋದುಂಟು. ಅಮೆರಿಕದ ಅರಿಜೋನಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಟಾಯ್ಲೆಟ್ ನಲ್ಲಿ ಬ್ಯುಸಿಯಾಗಿದ್ದ ಪತಿಯತ್ತ, ಕೆರಳಿದ ಪತ್ನಿ 2 Read more…

ಅನಿವಾಸಿ ಭಾರತೀಯರಿಗೆ ಅಮೆರಿಕದಿಂದ ಗುಡ್ ನ್ಯೂಸ್

ಅಮೆರಿಕ ತೊರೆಯಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದ ಅನಿವಾಸಿ ಭಾರತೀಯರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಎಚ್ 1ಬಿ ವೀಸಾ ಹೊಂದಿರುವವರ ಗಡಿಪಾರು ಇಲ್ಲ ಅಂತಾ ಅಮೆರಿಕ ಸರ್ಕಾರ ಸ್ಪಷ್ಟಪಡಿಸಿದೆ. ಎಚ್ 1ಬಿ Read more…

ವಿಮಾನ ಸಿಬ್ಬಂದಿ ಯಡವಟ್ಟಿನಿಂದ ಯುವತಿಗೆ ಖುಲಾಯಿಸ್ತು ಅದೃಷ್ಟ

ವಿಮಾನ ಪ್ರಯಾಣ ಅಷ್ಟೊಂದು ಸುಖಕರವಾಗೇನು ಇರುವುದಿಲ್ಲ. ಜನಜಂಗುಳಿ, ಇಕ್ಕಟ್ಟಾದ ಸೀಟುಗಳು, ಮುದುಡಿಕೊಂಡು ಕುಳಿತುಕೊಳ್ಳಬೇಕಾಗುತ್ತದೆ. ಇಡೀ ವಿಮಾನಕ್ಕೆ ಒಬ್ಬರೇ ಪ್ರಯಾಣಿಕರಿದ್ರೆ ಹೇಗಿರಬಹುದು ಹೇಳಿ? ಇಂಥಾ ಅದೃಷ್ಟ ಯುವತಿಯೊಬ್ಬಳಿಗೆ ಸಿಕ್ಕಿತ್ತು. ಏರ್ಲೈನ್ Read more…

ಭೀಕರ ಹಿಮ ಬಿರುಗಾಳಿಗೆ ತತ್ತರಿಸಿದ ಅಮೆರಿಕ

ನ್ಯೂಯಾರ್ಕ್: ಕಳೆದ ವಾರದಿಂದ ಈಶಾನ್ಯ ಅಮೆರಿಕದ ವಾತಾವರಣ ಬದಲಾಗಿದ್ದು, ಭೀಕರವಾದ ಹಿಮ ಚಂಡಮಾರುತದ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಕೆಲವು ಕಡೆಗಳಲ್ಲಿ ಉಷ್ಣಾಂಶ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದ್ದು, ಚಳಿಯ Read more…

ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೊಂದು ಸಿಹಿ ಸುದ್ದಿ

H-1B ವೀಸಾ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲು ಮುಂದಾಗಿರುವ ಟ್ರಂಪ್ ಸರ್ಕಾರವನ್ನು ಅಮೆರಿಕದ ಜನಪ್ರತಿನಿಧಿಗಳು ಹಾಗೂ ವಕೀಲರ ಗುಂಪುಗಳು ಟೀಕಿಸಿವೆ. ಸರ್ಕಾರದ ಈ ನಿರ್ಧಾರದಿಂದಾಗಿ ಅಮೆರಿಕದಲ್ಲಿ ಪ್ರತಿಭಾವಂತರೇ ಇಲ್ಲದಂತಾಗಲಿದೆ ಅಂತಾ Read more…

ಪತ್ನಿ ಪಕ್ಕದಲ್ಲಿದ್ರೂ ಸಹ ಪ್ರಯಾಣಿಕಳೊಂದಿಗೆ ಅಸಭ್ಯ ವರ್ತನೆ…!

ವಿಮಾನದಲ್ಲಿ ಪಕ್ಕದ ಸೀಟಿನಲ್ಲಿ ಮಲಗಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯನ್ನು ಮಿಚಿಗನ್ ನ ಫೆಡರಲ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಪ್ರಭು ರಾಮಮೂರ್ತಿ ತಾತ್ಕಾಲಿಕ Read more…

ಅಮೆರಿಕದಲ್ಲಿರೋ ಭಾರತೀಯ ವೈದ್ಯನಿಗೆ ಜೈಲು

ಅಮೆರಿಕದಲ್ಲಿ ಭಾರತೀಯ ಮೂಲದ ವೈದ್ಯನಿಗೆ 10 ತಿಂಗಳುಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈತ ಆಸ್ಪತ್ರೆಗೆ ಬಂದ ರೋಗಿಗಳನ್ನು, ಅದರಲ್ಲೂ ಹೆಣ್ಣುಮಕ್ಕಳನ್ನು ಬಲವಂತವಾಗಿ ತಬ್ಬಿಕೊಳ್ಳುತ್ತಿದ್ದ. ಜೈಲು ಶಿಕ್ಷೆ ಪೂರ್ಣಗೊಂಡ ಬಳಿಕ Read more…

ವೀಸಾ ಸಂಕಷ್ಟದಿಂದಾಗಿ ಕೆನಡಾದತ್ತ ಮುಖಮಾಡಿದ್ದಾರೆ ಭಾರತದ ಟೆಕ್ಕಿಗಳು

H-1B ವೀಸಾ ಬಗ್ಗೆ ಅಮೆರಿಕ ತಳೆದಿರುವ ಕಠಿಣ ನಿಲುವು ಭಾರತೀಯರಿಗೆ ಸಂಕಷ್ಟ ತಂದಿದೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಅತಂತ್ರ ಸ್ಥಿತಿಗೆ ತಲುಪುವ ಆತಂಕ ಎದುರಾಗಿದೆ. ಯಾಕಂದ್ರೆ ಅಮೆರಿಕ H-1B Read more…

ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಪೊಲೀಸ್

ಅಮೆರಿಕದ ಟೆಕ್ಸಾಸ್ ನಗರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ರಸ್ತೆ ಪೂರ್ತಿ ಹಿಮದಿಂದ ಆವೃತವಾಗಿದ್ದರಿಂದ ಜಾರುತ್ತಿತ್ತು. ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಪೊಲೀಸ್ ಅಧಿಕಾರಿ ಕಾಲು ಜಾರಿ Read more…

ಗಾಯವನ್ನು ಬಹುಬೇಗ ಮಾಯ ಮಾಡುತ್ತೆ ಈ ಡಿವೈಸ್

ಏನಾದ್ರೂ ಪೆಟ್ಟಾಯ್ತು, ಗಾಯ ಆಯ್ತು ಅಂದ್ರೆ ಅದು ವಾಸಿಯಾಗಲು ಬಹಳ ಸಮಯ ಬೇಕು. ಬ್ಯಾಂಡೇಜ್, ಔಷಧ ಅಂತೆಲ್ಲಾ ಉಪಚಾರ ಮಾಡಬೇಕು. ಆದ್ರೆ ಇನ್ಮೇಲೆ ಆ ತಲೆನೋವೇ ಇಲ್ಲ. ಗಾಯವನ್ನು Read more…

ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿದೆ ನಯಾಗರ ಜಲಪಾತದ ಸೌಂದರ್ಯ….

ಉತ್ತರ ಅಮೆರಿಕ ಚಳಿಯಲ್ಲಿ ನಡುಗುತ್ತಿದೆ. ಪ್ರಖ್ಯಾತ ನಯಾಗರ ಜಲಪಾತ ಕೂಡ ಹೆಪ್ಪುಗಟ್ಟಿದೆ. ಜಲಪಾತದ ಬಹುಭಾಗ ಹೆಪ್ಪುಗಟ್ಟಿದ್ದು, ಅದ್ಭುತವಾಗಿ ಕಾಣ್ತಿದೆ. ಚಳಿಗಾಲ ಮುಕ್ತಾಯವಾಗುವುದರೊಳಗೆ ಜಲಪಾತ ಸಂಪೂರ್ಣ ಹೆಪ್ಪುಗಟ್ಟಿದ್ರೂ ಅಚ್ಚರಿಯಿಲ್ಲ ಎನ್ನುತ್ತಾರೆ Read more…

ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ಕೊಟ್ಟ ಅಮೆರಿಕಾ

ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಮೃದು ಧೋರಣೆ ತೋರಿಸುತ್ತಿರುವ ಪಾಕಿಸ್ತಾನದ ನಡೆಗೆ ಟ್ರಂಪ್ ಆಡಳಿತ ಆಕ್ರೋಶಗೊಂಡಿದ್ದು, ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿದೆ. ಗೃಹ ಬಂಧನದಿಂದ ಬಿಡುಗಡೆಯಾಗಿರುವ ಭಯೋತ್ಪಾದಕ Read more…

ಹೇರ್ ಕಟ್ ಮಾಡಿಸಲು ಹೋದ ಯುವಕನಿಗೆ ಆಗಿದ್ದೇನು…?

ಹೊಸ ಹೊಸ ಹೇರ್ ಸ್ಟೈಲ್ ಮಾಡಿಸಿಕೊಳ್ಳೋ ಕ್ರೇಝ್ ಎಲ್ಲರಿಗೂ ಇರುತ್ತೆ. ಅಮೆರಿಕದ ವಿಸ್ಕನ್ಸಿನ್ ನಗರದ ಯುವಕ ಕೂಡ ಟ್ರೆಂಡಿಯಾಗಿ ಕಾಣಿಸಿಕೊಳ್ಳಬೇಕು ಅನ್ನೋ ಆಸೆ ಇಟ್ಟುಕೊಂಡಿದ್ದ. ಕ್ರಿಸ್ಮಸ್ ಗಾಗಿ ಸ್ಟೈಲಿಶ್ Read more…

ಕರೆಂಟ್ ಬಿಲ್ ನೋಡಿ ‘ಶಾಕ್’ ಗೊಳಗಾದ್ಲು ಮಹಿಳೆ…!

ಅಮೆರಿಕದ ಮಹಿಳೆಯೊಬ್ಳು ಕರೆಂಟ್ ಬಿಲ್ ನೋಡಿ ಅಕ್ಷರಶಃ ಬೆಚ್ಚಿಬಿದ್ದಿದ್ದಾಳೆ. ಕ್ರಿಸ್ಮಸ್ ಹಾಲಿಡೇ ಸಮಯದಲ್ಲಿ ಆಕೆಗೆ ಬರೋಬ್ಬರಿ 284 ಬಿಲಿಯನ್ ಡಾಲರ್ ವಿದ್ಯುತ್ ಬಿಲ್ ಬಂದಿದೆ. 2018ರ ನವೆಂಬರ್ ಒಳಗೆ Read more…

ಮಹಿಳೆಯ ಮಡಿಲು ತುಂಬಿದೆ 24 ವರ್ಷಗಳ ಹಿಂದೆ ಹೆಪ್ಪುಗಟ್ಟಿಸಿ ಇಟ್ಟಿದ್ದ ಭ್ರೂಣ

24 ವರ್ಷಗಳ ಹಿಂದೆ ಹೆಪ್ಪುಗಟ್ಟಿಸಿ ಇರಿಸಿದ್ದ ಭ್ರೂಣ ಈಗ ಮಗುವಾಗಿ ಭೂಮಿಗೆ ಬಂದಿದೆ. ಅಮೆರಿಕದ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಇದು ಅತ್ಯಂತ ದೀರ್ಘಾವಧಿವರೆಗೆ ಹೆಪ್ಪುಗಟ್ಟಿಸಿ ಇರಿಸಿದ್ದ ಭ್ರೂಣ Read more…

ಮುದ್ದಿನ ನಾಯಿಗಳಿಂದ್ಲೇ ಸಾವಿಗೀಡಾದ್ಲ ಯುವತಿ…?

ಅಮೆರಿಕದ ವರ್ಜಿನಿಯಾದಲ್ಲಿ 22 ವರ್ಷದ ಯುವತಿಯನ್ನು ಆಕೆ ಮುದ್ದಿನಿಂದ ಸಾಕಿದ್ದ ಎರಡು ನಾಯಿಗಳೇ ಹತ್ಯೆ ಮಾಡಿವೆ. ಕಳೆದ ವಾರ ಈ ನಾಯಿಗಳ ಜೊತೆ ಯುವತಿ ವಾಕಿಂಗ್ ಗೆ ಹೋಗಿದ್ಲು. Read more…

ಹೆರಿಗೆ ನೋವಿನಲ್ಲೂ ಪರೀಕ್ಷೆ ಬರೆದ ಗರ್ಭಿಣಿ…!

ಪರೀಕ್ಷೆ ಅಂದ್ರೆ ಸಾಕು ಎಲ್ರೂ ಭಯ ಬೀಳ್ತಾರೆ. ಯಾಕಾದ್ರೂ ಈ ಎಕ್ಸಾಮ್ ಬರುತ್ತೋ ಅಂದುಕೊಳ್ತಾರೆ. ಅಂಥವರೆಲ್ಲ ಈ ಮಹಿಳೆಯನ್ನೊಮ್ಮೆ ಭೇಟಿ ಮಾಡಬೇಕು. ಯಾಕೆ ಗೊತ್ತಾ? ನೈಜಿಯಾ ಥಾಮಸ್ ಹೆರಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...