alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಮದ ಮದದಲ್ಲಿ ನಾಯಿಯೊಂದಿಗೆ ಲೈಂಗಿಕ ಕ್ರಿಯೆ

ಕಾಮದ ಮದವೇರಿದವರಿಗೆ ಭಯ ನಾಚಿಕೆ ಎಂಬುದೇ ಇರಲ್ಲ. ಅದಕ್ಕೆ ಪೂರಕವಾದ ಘಟನೆಯೊಂದು ಅಮೆರಿಕದ ಕೊಲರಾಡೊದಲ್ಲಿ ನಡೆದಿದೆ. ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಜೋಡಿ ಕಂಬಿ ಎಣಿಸುವಂತಾಗಿದೆ. ಅರೋರಾದಿಂದ ಕೊಲರಾಡೊಗೆ Read more…

ವ್ಯಕ್ತಿಯ ಜೀವ ಉಳಿಸಿದೆ 50 ವರ್ಷದ ಹಿಂದಿನ ಸ್ನೇಹ

50 ವರ್ಷದ ಹಿಂದಿನ ಸ್ನೇಹವೊಂದು ವ್ಯಕ್ತಿಯೊಬ್ಬನ ಜೀವ ಉಳಿಸಿದೆ. ಕ್ಲಾಸ್ ಮೇಟ್ ಆಗಿದ್ದವನಿಗೆ ಹಿಂದೆಮುಂದೆ ಯೋಚಿಸದೇ ಸ್ನೇಹಿತನೊಬ್ಬ ಕಿಡ್ನಿ ನೀಡಿದ ಘಟನೆ ಅಮೆರಿಕದಲ್ಲಿ ನಡೆದಿದೆ. ವಾಷಿಂಗ್ ಟನ್ ಡಿಸಿಯಲ್ಲಿ Read more…

ವೈರಲ್ ಆಗಿದೆ ಮಗುವಿಗೆ ಮುತ್ತಿಟ್ಟ ಗೊರಿಲ್ಲಾ ಫೋಟೋ

ತಾಯಿ-ಮಗುವಿನ ಬಾಂಧವ್ಯ ಅದು ಅನನ್ಯವಾದದ್ದು. ಎಲ್ಲ ಜೀವರಾಶಿಗಳಲ್ಲಿಯೂ ಈ ಬಂಧ ಹೀಗೆಯೇ ಇರುತ್ತದೆ. ಈ ಭಾವನೆಗೆ ಮನುಷ್ಯರು, ಪ್ರಾಣಿ-ಪಕ್ಷಿಗಳೆಂಬ ಬೇಧವಿಲ್ಲ. ಅದಕ್ಕೆ ಸಾಕ್ಷಿಯೆಂಬಂತೆ ಸೆರೆಯಾಗಿದೆ ಒಂದು ಫೋಟೋ. ಹೌದು, Read more…

ಕಳ್ಳತನಕ್ಕೆ ಹೋಗಿದ್ದವನು ಸುಲಭವಾಗಿ ಸಿಕ್ಕಿಬಿದ್ದ…!

ಪಾರದರ್ಶಕ ಪ್ಲಾಸ್ಟಿಕ್ ನಿಂದ ಮುಖ ಮುಚ್ಚಿಕೊಂಡು ಕಳ್ಳತನ ಮಾಡಲು ಹೋಗಿ ಕಳ್ಳನೊಬ್ಬ ಸಿಕ್ಕಿಬಿದ್ದ ಘಟನೆ ಅಮೆರಿಕದ ಜೋರ್ಜಿಯಾ ಎಂಬಲ್ಲಿ ನಡೆದಿದೆ. ಇಲ್ಲಿನ ಗೇಮಿಂಗ್ ಪಾರ್ಲರ್ ನಲ್ಲಿ ಕಳ್ಳತನ ಮಾಡಿದ್ದ Read more…

ಲ್ಯಾಬ್ ನಿಂದ ತಪ್ಪಿಸಿಕೊಂಡ ಮಂಗ….ಮುಂದೇನಾಯ್ತು ಗೊತ್ತಾ?

ಅಮೆರಿಕದ ಪ್ರೈಮೇಟ್ ರೀಸರ್ಚ್ ಫೆಸಿಲಿಟಿ ಲ್ಯಾಬ್ ನಿಂದ 4 ದೊಡ್ಡ ಮಂಗಗಳು ತಪ್ಪಿಸಿಕೊಂಡಿದ್ದು, ಸಿಬ್ಬಂದಿಗಳು ಹರಸಾಹಸ ಪಟ್ಟು ಮಂಗಗಳನ್ನು ಹಿಡಿದಿದ್ದಾರೆ. ಶನಿವಾರ ಸಾಯಂಕಾಲ ಈ ಲ್ಯಾಬ್ ನಲ್ಲಿದ್ದ 1,100 Read more…

ಸಖತ್ ತುಂಟತನ ಮಾಡುತ್ತೆ ಈ ಗೊರಿಲ್ಲಾ

ಪ್ರಾಣಿಗಳನ್ನು ನಾವು ಹೇಗೆ ಟ್ರೈನ್ ಮಾಡ್ತೀವೋ ಹಾಗೆ ಕೇಳುತ್ತವೆ. ಪುಟ್ಟ ಬೆಕ್ಕಿನಿಂದ ಹಿಡಿದು ದೊಡ್ಡ ಆನೆಯವರೆಗೂ ಇದು ಸತ್ಯ. ನಾವು ಹೇಗೆ ಟ್ರೈನಿಂಗ್ ನೀಡ್ತೀವೋ ಹಾಗೆಯೇ ಕೇಳುತ್ತವೆ. ಜೊತೆಗೆ Read more…

ಫೇಸ್ಬುಕ್ ಒಡೆಯನ ಡಬಲ್ ಕುಷನ್ ಮೇಲೆ ಎಲ್ಲರ ಕಣ್ಣು

ಫೇಸ್ಬುಕ್ ಮಾಲೀಕ ಮಾರ್ಕ್ ಜುಕರ್ಬರ್ಗ್ ಅಮೆರಿಕ ಸೆನೆಟ್ ಮುಂದೆ ಹಾಜರಾಗಿದ್ದರು. ಕೇಂಬ್ರಿಡ್ಜ್ ಎನಲಿಟಿಕಾ ಹಗರಣಕ್ಕೆ ಸಂಬಂಧಪಟ್ಟಂತೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಮೆರಿಕದ ಸೆನೆಟರ್ ಗಳು ಮಾರ್ಕ್ ಜುಕರ್ಬರ್ಗ್ ಗೆ Read more…

ಸೀಟು ಸಿಕ್ಕ ಸಂತಸದಲ್ಲಿ ಕಣ್ಣೀರಿಟ್ಟ ವಿದ್ಯಾರ್ಥಿ…!

ಒಮ್ಮೆಲೇ 20 ಬೆಸ್ಟ್ ಕಾಲೇಜುಗಳಲ್ಲಿ ಸೀಟು ಸಿಕ್ಕಿದ್ರೆ ಹೇಗಿರುತ್ತೆ ಹೇಳಿ? ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳೋದು ನಿಜಕ್ಕೂ ಕಷ್ಟದ ಕೆಲಸ. ಹೋಸ್ಟನ್ ನ 17 ವರ್ಷದ ವಿದ್ಯಾರ್ಥಿ ಮೈಕಲ್ Read more…

ನಾಯಿ ಕರೆದೊಯ್ಯೋದಿಕ್ಕೆ 31 ಸಾವಿರ ಡಾಲರ್…!

ಪ್ರಾಣಿಗಳನ್ನು ಸಾಕಿಕೊಂಡ ಬಳಿಕ ಅವುಗಳನ್ನು ಬಿಟ್ಟಿರೋದು ತುಂಬಾನೇ ಕಷ್ಟ. ಎಲ್ಲಿ ಹೋದರೂ ಅವುಗಳನ್ನು ನಮ್ಮೊಂದಿಗೆ ಕರೆದೊಯ್ಯೋದು ಅನಿವಾರ್ಯವಾಗುತ್ತದೆ. ಇಲ್ಲೇ ಹತ್ತಿರವಾದರೆ ಕರೆದುಕೊಂಡು ಹೋಗಬಹುದು. ಆದರೆ ದೂರದ ದೇಶಗಳಿಗೆ ಪೆಟ್ Read more…

ಇಂಥಾ ಕಾರಣಕ್ಕೆ ತುಂಬು ಗರ್ಭಿಣಿಯಾಗಿದ್ದ ಪತ್ನಿಯನ್ನೇ ಕೊಂದಿದ್ದಾನೆ ಪತಿ

ಅಮೆರಿಕದಲ್ಲಿ ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಆಕೆ ಹೈಬ್ರಿಡ್ ಮಾನವಳೆಂಬ ಭಾವನೆ ಅವನ ಮನಸ್ಸಿನಲ್ಲಿ ಬೇರೂರಿಬಿಟ್ಟಿತ್ತು. 25 ವರ್ಷದ ಡಯಾನಾ ಜೀಗ್ಲರ್ ಕೊಲೆಯಾದ ಮಹಿಳೆ. Read more…

ಅಪರಿಚಿತನಿಂದ ಬಂದಿದ್ದ ಸಂದೇಶ ಕಂಡು ಬೆರಗಾದ್ಲು ವಧು

ಕ್ಯಾಸಂಡ್ರಾ ವಾರೆನ್ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ಲು. 200 ಅತಿಥಿಗಳಿಗೆ ಕರೆಯೋಲೆ ನೀಡಬೇಕು ಅನ್ನೋ ಗಡಿಬಿಡಿ. ಒರೆಗಾನ್ ನ ಯುಜೀನ್ ನಲ್ಲಿ ನೆಲೆಸಿರುವ ತನ್ನ ಚಿಕ್ಕಪ್ಪ- ಚಿಕ್ಕಮ್ಮನಿಗೂ ಕ್ಯಾಸಂಡ್ರಾ ಆಹ್ವಾನ Read more…

ಚಹಾ ಮಾರಿಯೇ ಕೋಟ್ಯಾಧೀಶೆಯಾಗಿದ್ದಾಳೆ ಈ ಮಹಿಳೆ

ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿದ್ದಾರೆ. ಅಮೆರಿಕದಲ್ಲಿ ಮಹಿಳೆಯೊಬ್ಬಳು ಚಹಾ ಮಾರಾಟ ಮಾಡಿ ಕೋಟ್ಯಾಧೀಶೆಯಾಗಿದ್ದಾಳೆ. ಇವಳು ಗಳಿಸಿರೋ ಆಸ್ತಿ 7 ಮಿಲಿಯನ್ ಡಾಲರ್. ಬ್ರೂಕ್ Read more…

4 ವರ್ಷದ ಮಗುವನ್ನು ವೇಶ್ಯಾವಾಟಿಕೆ ಮಾರಿದ್ದ ತಂದೆಗೆ 60 ವರ್ಷ ಜೈಲು

ಅಮೆರಿಕದ ವಿಸ್ಕನ್ಸಿನ್ ನಲ್ಲಿ 4 ವರ್ಷದ ಮಗಳನ್ನೇ ವೇಶ್ಯಾವಾಟಿಕೆಗೆ ಮಾರಲು ಯತ್ನಿಸಿದ ತಂದೆಗೆ 60 ವರ್ಷ ಜೈಲು ಶಿಕ್ಷೆಯಾಗಿದೆ. ಆಂಡ್ರೂ ಜೇಮ್ಸ್ ಟರ್ಲಿ ಎಂಬಾತ ಮಗಳು ಮಾರಾಟಕ್ಕಿದ್ದಾಳೆ ಅಂತಾ Read more…

ಡ್ರೈವಿಂಗ್ ಟೆಸ್ಟ್ ಗೆ ಬಂದಿದ್ದ ಯುವತಿ ಮಾಡಿದ್ದಾಳೆ ಇಂಥಾ ಯಡವಟ್ಟು

ಅಮೆರಿಕದ ಮಿನ್ನೆಸೋಟ ಎಂಬಲ್ಲಿ ಡ್ರೈವಿಂಗ್ ಟೆಸ್ಟ್ ಗಾಗಿ ಬಂದಿದ್ದ ಯುವತಿ ಯಡವಟ್ಟು ಮಾಡಿಕೊಂಡಿದ್ದಾಳೆ. 17 ವರ್ಷದ ಯುವತಿ ಅಧಿಕಾರಿಗಳ ಸೂಚನೆಯಂತೆ ಡ್ರೈವಿಂಗ್ ಟೆಸ್ಟ್ ಗಾಗಿ ಕಾರು ಚಲಾಯಿಸುತ್ತಿದ್ಲು. ಕಾರನ್ನು Read more…

ಟ್ರಂಪ್ ಕುರಿತು ಸ್ಪೋಟಕ ಸತ್ಯ ಬಿಚ್ಚಿಟ್ಟ ಮಾಡೆಲ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೊಂದಿಗೆ 2006ರಲ್ಲಿ 10 ತಿಂಗಳುಗಳ ಕಾಲ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗ್ತಿರೋ ಮಾಜಿ ಪ್ಲೇಬಾಯ್ ರೂಪದರ್ಶಿ ಕರೆನ್ ಮೆಕ್ಡೊಗಲ್ ಮತ್ತಷ್ಟು ಆಘಾತಕಾರಿ ವಿವರಗಳನ್ನು Read more…

ಗೂಗಲ್ ನ ಮಾತೃಸಂಸ್ಥೆಯನ್ನೂ ಹಿಂದಿಕ್ಕಿದ ಅಮೆಜಾನ್

ಅಮೆಜಾನ್ ಕಂಪನಿ ಉದ್ಯಮ ಜಗತ್ತನ್ನೇ ಆಳುತ್ತಿದೆ. ಯಾಕಂದ್ರೆ ಗೂಗಲ್ ನ ಮಾತೃಸಂಸ್ಥೆಯನ್ನೂ ಈಗ ಅಮೆಜಾನ್ ಹಿಂದಿಕ್ಕಿದೆ. ಅಲ್ಫಾಬೆಟ್ ಗಿಂತ್ಲೂ ಶ್ರೀಮಂತ ಕಂಪನಿ ಎನಿಸಿಕೊಂಡಿದೆ. ಎರಡು ದಿನಗಳ ಹಿಂದಷ್ಟೆ ಅಮೆಜಾನ್ Read more…

ವಿಚ್ಛೇದನಕ್ಕಾಗಿ ಅರ್ಜಿ ಹಾಕಿದ್ದಾಳೆ ಟ್ರಂಪ್ ಸೊಸೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಹಿರಿಯ ಸೊಸೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾಳೆ. ಹಿರಿಯ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಪತ್ನಿ ವನೆಸ್ಸಾ ಟ್ರಂಪ್, ಡೈವೋರ್ಸ್ ಗಾಗಿ ನ್ಯೂಯಾರ್ಕ್ Read more…

65 ಲಕ್ಷ ಮೌಲ್ಯದ ಆಭರಣವನ್ನು ಕಸಕ್ಕೆ ಎಸೆದಿದ್ಲು ಮಹಿಳೆ, ಮುಂದೆ?

ಅಮೆರಿಕದ ಜಾರ್ಜಿಯಾದಲ್ಲಿ ಮಹಿಳೆಯೊಬ್ಬಳು ಆಕಸ್ಮಿಕವಾಗಿ ಸುಮಾರು 65 ಲಕ್ಷ ರೂಪಾಯಿ ಮೌಲ್ಯದ ಆಭರಣವನ್ನು ಕಸಕ್ಕೆ ಎಸೆದುಬಿಟ್ಟಿದ್ಲು. ಆಭರಣ ಕಸದ ರಾಶಿ ಸೇರಿರೋದು ಅರಿವಿಗೆ ಬರುತ್ತಿದ್ದಂತೆ ಸಹಾಯಕ್ಕಾಗಿ ಪೊಲೀಸರಿಗೆ ಕರೆ Read more…

ಅಪ್ರಾಪ್ತನಿಗೆ ಮುತ್ತಿಕ್ಕಿ ಸಂಕಷ್ಟಕ್ಕೆ ಸಿಲುಕಿದ್ಲು ಗಾಯಕಿ

ಹಾಲಿವುಡ್ ಗಾಯಕಿ ಕೇಟಿ ಪೆರಿಗೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಒರ್ಲಾಂಡೋ ಬ್ಲೂಮ್ ಜತೆಗಿನ ಅಫೇರ್, ಟೈಲರ್ ಸ್ವಿಫ್ಟ್ ಮೇಲಿನ ದ್ವೇಷ ಎಲ್ಲವೂ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕಳೆದ ವರ್ಷ Read more…

ನಿಮ್ಮ ಬಳಿಯೂ ಇದೆಯಾ ಈ ಪವರ್ ಬ್ಯಾಂಕ್…?

ಅಮೆಜಾನ್ ಕಂಪನಿಯ ಸುಮಾರು 2.6 ಲಕ್ಷ ಪವರ್ ಬ್ಯಾಂಕ್ ಗಳನ್ನು ಗ್ರಾಹಕರಿಂದ ವಾಪಸ್ ಪಡೆಯಲಾಗ್ತಿದೆ. ಪವರ್ ಬ್ಯಾಂಕ್ ನಲ್ಲಿ ಸಮಸ್ಯೆ ಇದ್ದು, ಬೆಂಕಿ ಹೊತ್ತಿಕೊಂಡ ಘಟನೆಗಳು ಕೂಡ ವರದಿಯಾಗಿದ್ದವು. Read more…

ಮದುವೆ ದಿನದಂದೇ ಕಂಠಪೂರ್ತಿ ಕುಡಿದು ಬಂಧನಕ್ಕೊಳಗಾದ್ಲು ವಧು

ಅಮೆರಿಕದಲ್ಲಿ ವಧು ಒಬ್ಬಳು ಮದುವೆಗೆ ಕೆಲವೇ ಘಂಟೆಗಳ ಮುನ್ನ ಪೊಲೀಸರ ಅತಿಥಿಯಾಗಿದ್ದಾಳೆ. ಕುಡಿದು ವಾಹನ ಚಲಾಯಿಸಿರುವ ಶಂಕೆ ಮೇಲೆ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. 32 ವರ್ಷದ ಅಂಬರ್ ಯಂಗ್ Read more…

ವಿಮಾನ ಸಿಬ್ಬಂದಿಯ ಯಡವಟ್ಟಿಗೆ ಬಲಿಯಾಯ್ತು ಶ್ವಾನ

ಅಮೆರಿಕ ಮೂಲದ ಯುನೈಟೆಡ್ ಏರ್ ಲೈನ್ಸ್ ನಲ್ಲಿ ಅಮಾನವೀಯ ಕೃತ್ಯವೊಂದು ನಡೆದಿದೆ. ವಿಮಾನ ಸಿಬ್ಬಂದಿ ನಾಯಿಯ ಸಾವಿಗೆ ಕಾರಣರಾಗಿದ್ದಾರೆ. ಮಹಿಳೆಯೊಬ್ಬಳು ನಾಯಿಯನ್ನು ಕೂಡ ವಿಮಾನದೊಳಕ್ಕೆ ತಂದಿದ್ಲು. ನಾಯಿಗೆ ಅಂತಾನೇ Read more…

ಕುತೂಹಲಕ್ಕೆ ಕಾರಣವಾಗಿದೆ ವಿಶ್ವದ ಸಿರಿವಂತ ವ್ಯಕ್ತಿಯ ಮನೆ

ಶ್ರೀಮಂತರು ಅಂದ ತಕ್ಷಣ ಅವರ ಬದುಕು ಕೂಡ ಐಷಾರಾಮಿಯಾಗಿಯೇ ಇರುತ್ತದೆ. ದೊಡ್ಡ ದೊಡ್ಡ ಬಂಗಲೆಯಲ್ಲಿ ವಾಸ, ದುಬಾರಿ ಕಾರು, ಮನೆ ತುಂಬಾ ಆಳು ಕಾಳು ಹೀಗೆ ಸಕಲ ಸೌಲಭ್ಯಗಳೂ Read more…

ವಿದೇಶಾಂಗ ಸಚಿವರನ್ನು ವಜಾಗೊಳಿಸಿದ ಟ್ರಂಪ್

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ವಿದೇಶಾಂಗ ಸಚಿವ ಸ್ಥಾನದಿಂದ ರೆಕ್ಸ್ ಟಿಲ್ಲರ್ಸನ್ ಅವರನ್ನು ವಜಾಗೊಳಿಸಿದ್ದಾರೆ. ಅಧ್ಯಕ್ಷರಾದ ಬಳಿಕ ಆಡಳಿತಾತ್ಮಕ ವಿಚಾರಗಳಲ್ಲಿ Read more…

ಯುವಕರನ್ನೂ ನಾಚಿಸುವಂತಿದೆ 67ರ ವೃದ್ಧನ ಕಟ್ಟುಮಸ್ತಾದ ದೇಹ

ವಯಸ್ಸು 67, ಅಮೆರಿಕದ ಡಲ್ಲಾಸ್ ನಿವಾಸಿ. ನೌಕಾ ಸೇನೆಯ ಮಾಜಿ ಅಧಿಕಾರಿ. ಎಲ್ಲಕ್ಕಿಂತ್ಲೂ ಮುಖ್ಯವಾಗಿ ಗಮನ ಸೆಳೆಯೋದು ಇವರ ಕಟ್ಟುಮಸ್ತಾದ ದೇಹ. ಬಹುಷಃ ಬಿಲ್ ಹೆಂಡ್ರಿಕ್ಸ್ ಜಗತ್ತಿನಲ್ಲೇ ಅತ್ಯಂತ Read more…

ಬೈಕ್ ಮೇಲಿನ ತೆರಿಗೆ ಕುರಿತು ಟ್ರಂಪ್ ಹೇಳಿದ್ದೇನು…?

ಭಾರತದಲ್ಲೂ ಅಮೆರಿಕದ ಉತ್ಪನ್ನಗಳ ಬೆಲೆ ಕಡಿಮೆ ಮಾಡಬೇಕು ಅನ್ನೋದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ವಾದ. ಅದರಲ್ಲೂ ಹಾರ್ಲೆ ಡೇವಿಡ್ಸನ್ ಬೈಕ್ ನ ಬೆಲೆ ಕಡಿಮೆ ಮಾಡದೇ ಇದ್ರೆ Read more…

ಬದ್ಧ ವೈರಿಗಳಾದ ಟ್ರಂಪ್-ಕಿಮ್ ಜಾಂಗ್ ಮಧ್ಯೆ ದೋಸ್ತಿ…!

ಅಮೆರಿಕ ಹಾಗೂ ಉತ್ತರ ಕೊರಿಯಾ ಬದ್ಧ ವೈರಿಗಳು. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯೆ ಆಗಾಗ ಮಾತಿನ ಸಮರ Read more…

ನೀರವ್ ಮೋದಿ ಬಗ್ಗೆ ಅಮೆರಿಕದ ‘ಶಾಕಿಂಗ್’ ಹೇಳಿಕೆ

ವಜ್ರ ವ್ಯಾಪಾರಿ ನೀರವ್ ಮೋದಿ ಭಾರತದಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಹಾರಿದ್ದಾರೆ. ನೀರವ್ ಮೋದಿ ಅಮೆರಿಕದಲ್ಲಿ ಅಡಗಿದ್ದಾರೆ ಅನ್ನೋದು ಸದ್ಯದ Read more…

ಮಕ್ಕಳಿಗಾಗಿ ಬಂದಿದೆ ಬುಲೆಟ್ ಪ್ರೂಫ್ ಬ್ಯಾಕ್ ಪ್ಯಾಕ್

ಅಮೆರಿಕಾದ ಫ್ಲೋರಿಡಾದ ಶಾಲೆಯೊಂದರಲ್ಲಿ ನಡೆದ ಶೂಟೌಟ್ ನಲ್ಲಿ 17 ಮಂದಿ ಹತರಾಗಿ ಹಲವಾರು ಜನರು ಗಾಯಗೊಂಡ ಘಟನೆ ಬಳಿಕ ಜನರಲ್ಲಿ ಭಯ ಮನೆಮಾಡಿದೆ. ತಮ್ಮ ಮಕ್ಕಳಿಗೆ ಯಾವಾಗ  ಏನು Read more…

ಚಿನ್ನ ಖರೀದಿದಾರರಿಗೆ ಗುಡ್ ನ್ಯೂಸ್: ಇಳಿಕೆಯಾಗುತ್ತಲೇ ಇದೆ ಚಿನ್ನದ ದರ

ಜಾಗತಿಕ ಮಾರುಕಟ್ಟೆಯಲ್ಲಿ ಮತ್ತೆ ಚಿನ್ನದ ಬೆಲೆ ಇಳಿಕೆಯಾಗಿದೆ. ಕಳೆದ ಎರಡೂವರೆ ತಿಂಗಳುಗಳಲ್ಲಿ ಬಂಗಾರದ ದರ ಸತತ ಇಳಿಮುಖ ಕಾಣ್ತಿರೋದು ಇದೇ ಮೊದಲು. 0338 GMTಗೆ ಶೇ.0.2ರಷ್ಟು ಇಳಿಕೆಯಾಗಿದ್ದು, 1328.90 Read more…

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...