alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕಾದಲ್ಲಿ ದಾಖಲೆ ಬರೆದ ಭಾರತದ ಚಿತ್ರ

ಎಸ್.ಎಸ್.ರಾಜಮೌಳಿ ಚಿತ್ರ ಬಾಹುಬಲಿ-2 ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯುತ್ತಿದೆ. ದಾಖಲೆಗಳ ಮೇಲೆ ದಾಖಲೆ ಮಾಡ್ತಾ ಹಣ ಬಾಚಿಕೊಳ್ತಾ ಇದೆ. ಈ ದಾಖಲೆ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅಮೆರಿಕಾದಲ್ಲಿ ಕೂಡ ದಾಖಲೆ Read more…

ಟ್ರಕ್ ಚಾಲಕನ ಯಡವಟ್ಟಿಗೆ ಕಾರು ಚಾಲಕ ಕಂಗಾಲು

ಅಮೆರಿಕಾದ ಕ್ಯಾಲಿಪೋರ್ನಿಯಾ ಹೈವೇಯಲ್ಲಿ ನಡೆದಿರುವ ಅಪಘಾತವೊಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಈಗಾಗಲೇ 6 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಟ್ರಕ್ ಡ್ರೈವರ್ ಮಾಡಿದ ಯಡವಟ್ಟಿಗೆ Read more…

ರಾತ್ರಿಯಾಗ್ತಿದ್ದಂತೆ ಪೋರ್ನ್ ಸ್ಟಾರ್ ಆಗ್ತಿದ್ದ ಸೈನಿಕ

ಸಮಾಜದಲ್ಲಿ ಸೇನೆಗೆ ಗೌರವ ಸ್ಥಾನವಿದೆ. ಆದ್ರೆ ಕೆಲವೊಂದು ವ್ಯಕ್ತಿಗಳು ಹಾಗೂ ಘಟನೆಗಳು ಸೇನೆ ಮುಜಗರಕ್ಕೀಡು ಮಾಡವಂತೆ ಮಾಡುತ್ತದೆ. ಇಂಥಹದ್ದೇ ಒಂದು ಘಟನೆ ಅಮೆರಿಕಾದಲ್ಲಿ ಬೆಳಕಿಗೆ ಬಂದಿದೆ. ನೌಕಾದಳದ ಸೈನಿಕರೊಬ್ಬರು Read more…

ಮಲಗುವ ಮೊದಲು ಲಾಲಿ ಹಾಡುತ್ತೆ ಈ ದಿಂಬು..!

ರಾತ್ರಿ ನಿದ್ರೆ ಬರೋದಿಲ್ಲ ಅಂತಾ ಅನೇಕರು ಹೇಳ್ತಾರೆ. ಕೆಲವರು ಬೇಗ ನಿದ್ರೆ ಬರಲಿ ಎನ್ನುವ ಕಾರಣಕ್ಕೆ ಮೊಬೈಲ್ ನಲ್ಲಿ ಹಾಡು ಕೇಳ್ತಾ ಮಲಗುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಆದ್ರೆ ಇನ್ಮುಂದೆ Read more…

15 ವರ್ಷಗಳ ಹಿಂದಿನ ದುರಂತದ ಚಿತ್ರ ಬಿಡುಗಡೆ

ಸೆಪ್ಟೆಂಬರ್ 11, 2001 ಅಮೆರಿಕನ್ನರ ಪಾಲಿಗೆ ಮರೆಯಲಾಗದ ಕರಾಳ ದಿನ. ಅಂದು ಅಮೆರಿಕನ್ ಏರ್ಲೈನ್ಸ್ ಗೆ ಸೇರಿದ ನಾಲ್ಕು ವಿಮಾನಗಳನ್ನು ವಿವಿಧ ವಿಮಾನ ನಿಲ್ದಾಣಗಳಿಂದ ಅಪಹರಿಸಿದ್ದ ಅಲ್ ಖೈದಾ Read more…

ವಿಭಿನ್ನ ಡಿಸೈನ್ ನಲ್ಲಿ ನಿರ್ಮಾಣವಾಗಿವೆ ಈ ಹೊಟೇಲ್ಸ್

ಜಗತ್ತಿನಲ್ಲಿ ಅನೇಕ ಅದ್ಭುತ, ಅನನ್ಯ, ಚಿತ್ರ-ವಿಚಿತ್ರ ಸ್ಥಳಗಳಿವೆ. ಇವೆಲ್ಲವನ್ನೂ ನಾವು ನೋಡಿರಲು ಸಾಧ್ಯವಿಲ್ಲ. ಇಂದು ನಾವು ಕೆಲ ಹೊಟೇಲ್ ಗಳ ಬಗ್ಗೆ ನಿಮಗೆ ಹೇಳ್ತೇವೆ. ಚಿತ್ರವಿಚಿತ್ರವಾಗಿ ಕಟ್ಟಿರುವ ಈ Read more…

ಲೆಗ್ಗಿಂಗ್ಸ್ ಧರಿಸಿ ಬಂದ ಯುವತಿಯರಿಗೆ ಆಗಿದ್ದೇನು..?

ಲೆಗ್ಗಿಂಗ್ಸ್ ಧರಿಸಿ ವಿಮಾನ ಏರಲು ಮುಂದಾಗಿದ್ದ ಇಬ್ಬರು ಯುವತಿಯರ  ಪ್ರಯಾಣಕ್ಕೆ ಯುನೈಟೆಡ್ ಏರ್ಲೈನ್ಸ್ ನಿರಾಕರಿಸಿರುವ ಘಟನೆ ಅಮೆರಿಕಾದ ಡೆನ್ವೆರ್ ಇಂಟರ್ ನ್ಯಾಷನಲ್ ಏರ್ಪೋರ್ಟ್ ನಲ್ಲಿ ನಡೆದಿದೆ. ಈ ಕುರಿತು ಈಗ Read more…

ಅಮೆರಿಕಾ ನೈಟ್ ಕ್ಲಬ್ ನಲ್ಲಿ ಶೂಟೌಟ್

ಅಮೆರಿಕಾದ ಓಹಿಯೋ ಸಿನ್ಸಿನ್ನಾಟಿ  ನೈಟ್ ಕ್ಲಬ್ ಒಂದರಲ್ಲಿ ಶೂಟೌಟ್ ನಡೆದಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಧ್ಯಮಗಳ ವರದಿ ಪ್ರಕಾರ Read more…

ಟ್ರಕ್ ಡ್ರೈವರ್ ಆದ ಡೊನಾಲ್ಡ್ ಟ್ರಂಪ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರಕ್ ಚಲಾಯಿಸಿದ್ದಾರೆ. ಟ್ರಕ್ ಬಿಡುವ ಜೊತೆಗೆ ದೊಡ್ಡದಾಗಿ ಹಾರನ್ ಮಾಡಿ ಚಾಲಕರಿಗೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಅಮೆರಿಕಾ ವೈಟ್ ಹೌಸ್ ಗೆ ಟ್ರಕ್ Read more…

ಮುಸ್ಲೀಂ ದೇಶಗಳ ಬಗ್ಗೆ ಮತ್ತೊಂದು ದೊಡ್ಡ ನಿರ್ಧಾರ ತೆಗೆದುಕೊಂಡ ದೊಡ್ಡಣ್ಣ

ವಿಶ್ವದ ದೊಡ್ಡಣ್ಣ ಅಮೆರಿಕಾ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 8 ಮುಸ್ಲೀಂ ರಾಷ್ಟ್ರಗಳ ನಾಗರೀಕರು ವಿಮಾನದಲ್ಲಿ ಲ್ಯಾಪ್ ಟಾಪ್, ಟ್ಯಾಬ್ಲೆಟ್,  ಐಪ್ಯಾಡ್ ಸೇರಿದಂತೆ ವಿದ್ಯುನ್ಮಾನ ಉಪಕರಣಗಳನ್ನು ಕೊಂಡೊಯ್ಯುವಂತಿಲ್ಲ. ಆಂತರಿಕ Read more…

ಅಮೆರಿಕಾ ವಿಮಾನ ನಿಲ್ದಾಣದಲ್ಲಿ ಮಹಿಳೆಗೆ ಧಮಕಿ

ಮುಸ್ಲಿಂ ಮಹಿಳೆ ಮೇಲೆ ದಾಳಿ, ಧಾರ್ಮಿಕ ಟೀಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಾ ನ್ಯಾಯಾಲಯವೊಂದು ರಾಬಿನ್ ರೋಡ್ಸ್ ಎಂಬ ವ್ಯಕ್ತಿಗೆ ಶಿಕ್ಷೆ ವಿಧಿಸಿದೆ. ಅಮೆರಿಕಾ ಕಾನೂನಿನ ಪ್ರಕಾರ ರೋಡ್ಸ್ ಗೆ Read more…

ಒಳ್ಳೆ ಉದ್ಯೋಗಿಯಾಗಲು ಆರೋಗ್ಯಕರ ಲೈಂಗಿಕತೆಯೂ ಕಾರಣ..!

ಆರೋಗ್ಯಕರ ಜೀವನಕ್ಕೆ ಆರೋಗ್ಯಕರ ಲೈಂಗಿಕತೆಯ ಅವಶ್ಯಕತೆಯೂ ಇದೆ. ಇದು ಅನೇಕರಿಗೆ ತಿಳಿದ ವಿಚಾರ. ಉತ್ತಮ ಉದ್ಯೋಗಿಯಾಗಲು ಸೆಕ್ಸ್ ಸಹಕಾರಿ ಎಂಬ ವಿಷಯ ಹೊರಬಿದ್ದಿದೆ. ಅಮೆರಿಕಾ ಸಂಶೋಧಕರು ಈ ವಿಷಯವನ್ನು Read more…

ರೈಲಿನಲ್ಲಿ ಭಾರತೀಯ ಯುವತಿಗೆ ಜನಾಂಗೀಯ ನಿಂದನೆ

ಅಮೆರಿಕಾದ ಕನ್ಸಾಸ್ ನಲ್ಲಿ ಭಾರತೀಯ ಮೂಲದ ಇಂಜಿನಿಯರ್ ಶ್ರೀನಿವಾಸ್ ಕುಚಿಭೋಟ್ಲಾರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ಮಾಸುವ ಮುನ್ನವೇ ನ್ಯೂಯಾರ್ಕ್ ರೈಲಿನಲ್ಲಿ ಭಾರತೀಯ ಮೂಲದ ಯುವತಿಗೆ Read more…

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಭಾರತೀಯ ಅಥ್ಲೆಟ್ ಅರೆಸ್ಟ್

ಸ್ನೋ ಶೂ ರೇಸ್ ಗೆ ಅಮೆರಿಕಾಕ್ಕೆ ತೆರಳಿದ್ದ ಭಾರತೀಯ ಅಥ್ಲೆಟ್, 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿದ್ದು, ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ Read more…

ಟ್ವಿಟ್ಟಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ ಈಕೆಯ ಫೋಟೋ

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಶ್ವೇತಭವನದ ಓವಲ್ ಕಛೇರಿಯಲ್ಲಿ ವಿವಿಧ ವಿಶ್ವವಿದ್ಯಾನಿಲಯ ಹಾಗೂ ಕಾಲೇಜು ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸುತ್ತಿದ್ದ ವೇಳೆ ಶ್ವೇತ ಭವನದ ಸಲಹೆಗಾರ್ತಿ ಕೆಲ್ಲಿಆ್ಯನೆ ಕಾನ್ವೆ ತೋರಿರುವ Read more…

ಫಸ್ಟ್ ನೈಟ್ ನಲ್ಲಿ ಇರಬೇಕು ಮಮ್ಮಿ..!

ದೇಶಗಳ ಕಾನೂನು ಹಾಗೂ ಸಂವಿಧಾನ ಬೇರೆ ಬೇರೆ. ಹಾಗೆ ವಿಚಿತ್ರ ಕಾನೂನುಗಳೂ ಅನೇಕ ದೇಶಗಳಲ್ಲಿವೆ. ಶಾರೀರಿಕ ಸಂಬಂಧ ಬಗ್ಗೆಯೂ ಅಂತಹದ್ದೆ ಕೆಲವು ಕಾನೂನುಗಳಿವೆ. ಕೊಲಂಬಿಯಾದಲ್ಲಿ ಮೊದಲ ರಾತ್ರಿ ಹುಡುಗಿ Read more…

ಅತ್ಯಾಚಾರ ಆರೋಪಿಗೆ ವಿಚಿತ್ರ ಶಿಕ್ಷೆ ನೀಡಿದ ಕೋರ್ಟ್

ಅಮೆರಿಕಾದ ಇಡಾಹೊದ ನ್ಯಾಯಾಧೀಶರೊಬ್ಬರು ಅತ್ಯಾಚಾರಿಗೆ ವಿಚಿತ್ರ ಶಿಕ್ಷೆ ವಿಧಿಸಿದ್ದಾರೆ. ಹೆಂಡತಿ ಬಿಟ್ಟು ಒಂದು ವರ್ಷದವರೆಗೆ ಮತ್ಯಾವ ಮಹಿಳೆ ಜೊತೆಯೂ ಸೆಕ್ಸ್ ಮಾಡಬಾರದೆಂದು ತೀರ್ಪು ನೀಡಿದ್ದಾರೆ. ಆದ್ರೆ ಆರೋಪಿ ಅವಿವಾಹಿತನಾಗಿದ್ದು, Read more…

ಬ್ರೆಷ್ ಮಾಡದ ಮಗಳಿಗೆ ತಾಯಿ ಮಾಡಿದ್ದೇನು..?

ಅಮೆರಿಕಾದಲ್ಲಿ ತಾಯಿಯೊಬ್ಬಳು ನಾಲ್ಕು ವರ್ಷದ ಮಗಳನ್ನು ಕೊಲೆಗೈದಿರುವ ಘಟನೆ ನಡೆದಿದೆ. ಬ್ರೆಷ್ ಮಾಡಲು ಮಗಳು ಒಲ್ಲೆ ಎಂದಿದ್ದೇ ಇದಕ್ಕೆ ಕಾರಣವಾಗಿದೆ. ಘಟನೆ ನಡೆದಿರೋದು ಜನವರಿ 26 ರಂದು. ಮಗಳು Read more…

ಒಂದು ವಾರದಲ್ಲಿ 1 ಲಕ್ಷ ಮಂದಿ ವೀಸಾ ರದ್ದುಗೊಳಿಸಿದ ದೊಡ್ಡಣ್ಣ

ಅಮೆರಿಕಾ ಒಂದು ವಾರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿಯ ವೀಸಾವನ್ನು ರದ್ದುಗೊಳಿಸಿದೆ. ಅಲೆಕ್ಸಾಂಡ್ರಿಯ ಫೆಡರಲ್ ಕೋರ್ಟ್ನಲ್ಲಿ ಸರ್ಕಾರಿ ಪರ ವಕೀಲರು ಹೇಳಿಕೆ ನೀಡಿದ್ದಾರೆ. ಜನವರಿ 27ರಂದು ಅಮೆರಿಕಾ ನೂತನ Read more…

ಪಾಕ್ ಸೇರಿದಂತೆ 5 ರಾಷ್ಟ್ರಗಳ ವೀಸಾ ಬ್ಯಾನ್ ಮಾಡಿದ ಕುವೈತ್

ಅಮೆರಿಕಾ ಆಯ್ತು ಈಗ ಕುವೈತ್ ಸರದಿ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ 7 ಮುಸ್ಲಿಂ ರಾಷ್ಟ್ರಗಳ ನಾಗರೀಕರಿಗೆ ಅಮೆರಿಕಾ ವೀಸಾವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಇದೇ ದಾರಿಯನ್ನು ಈಗ ಕುವೈತ್ ತುಳಿದಿದೆ. Read more…

ಆಸ್ಟ್ರೇಲಿಯಾ ಪಿಎಂ ಜೊತೆ ಹೀಗೆ ನಡೆದುಕೊಂಡ ಟ್ರಂಪ್

ಅಮೆರಿಕಾ ಅಧ್ಯಕ್ಷೀಯ ಪಟ್ಟಕ್ಕೇರಿರುವ ಡೊನಾಲ್ಡ್ ಟ್ರಂಪ್ ವಿದೇಶಿ ನಾಯಕರ ಜೊತೆ ಮಾತನಾಡ್ತಿದ್ದಾರೆ. ದೂರವಾಣಿ ಮೂಲಕ ನಾಯಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಮಾಲ್ಕಮ್ ಟರ್ನ್ಬುಲ್ ಜೊತೆ Read more…

ಐಎಸ್ಐಎಸ್ ನಿರ್ನಾಮಕ್ಕೆ ಟ್ರಂಪ್ ಹೊಸ ಪ್ಲಾನ್

ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಆಟ ಶುರುಮಾಡಿದ್ದಾರೆ. ಅಧಿಕಾರ ಹಿಡಿದ ಕೆಲವೇ ದಿನಗಳಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಐಎಸ್ಐಎಸ್ ನಿರ್ನಾಮಕ್ಕೆ ಹೊಸ ಯೋಜನೆಯೊಂದನ್ನು ರೂಪಿಸಿದ್ದಾರೆ. ಅಮೆರಿಕಾ Read more…

ಉಗ್ರ ಹಫೀಜ್ ಸಯೀದ್ ಗೆ ಗೃಹ ಬಂಧನ

2008 ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್ ಇ ತಯ್ಯಬಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನನ್ನು ಪಾಕಿಸ್ತಾನ ಸರ್ಕಾರ 6 ತಿಂಗಳುಗಳ ಕಾಲ ಗೃಹ ಬಂಧನದಲ್ಲಿರಿಸಲು Read more…

ಚಂಡಮಾರುತಕ್ಕೆ 19 ಬಲಿ

ಅಮೆರಿಕಾದ ದಕ್ಷಿಣ ಭಾಗ ಚಂಡಮಾರುತಕ್ಕೆ ತತ್ತರಿಸಿ ಹೋಗಿದೆ. ಈಗಾಗಲೇ 19 ಮಂದಿ ಚಂಡಮಾರುತಕ್ಕೆ ಬಲಿಯಾಗಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದು, ಜಾರ್ಜಿಯಾ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ Read more…

ಅಮೆರಿಕಾದಲ್ಲಿ ನೆಲೆಸೋದು ಈಗ ಸುಲಭವಲ್ಲ

ಗ್ರೀನ್ ಕಾರ್ಡ್ ಪಡೆದು ಅಮೆರಿಕಾದಲ್ಲಿ ವಾಸಿಸುವ ಕನಸು ಕಾಣ್ತಿರುವವರಿಗೊಂದು ಕೆಟ್ಟ ಸುದ್ದಿ. ಅಮೆರಿಕಾ ಇಬಿ-5 ಅಂದ್ರೆ ಹೂಡಿಕೆಗೆ ಸಂಬಂಧಿಸಿದಂತೆ ವೀಸಾ ಪಡೆಯುವ ಭಾರತೀಯರಿಗೆ 5.4 ಕೋಟಿ ರೂಪಾಯಿ ಹೆಚ್ಚಿಗೆ Read more…

ಬರಾಕ್ ಒಬಾಮಾ ಹೊಸ ಮನೆ ಹೇಗಿದೆ ಗೊತ್ತಾ?

ಒಂದ್ಕಡೆ ಡೊನಾಲ್ಡ್ ಟ್ರಂಪ್ ಆಗಮನದ ಖುಷಿಯಿದ್ದರೆ ಇನ್ನೊಂದು ಕಡೆ ಬರಾಕ್ ಒಮಾಬಾ ನಿರ್ಗಮನದ ದುಃಖ ಅಮೆರಿಕಾದಲ್ಲಿ ಮನೆ ಮಾಡಿದೆ. ಈಗಾಗಲೇ ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ಪ್ರವೇಶ ಮಾಡಿದ್ದಾರೆ. Read more…

24 ಸಾವಿರ ಕೋಟಿ ಆಸ್ತಿ ಮಾಲೀಕ ಡೊನಾಲ್ಡ್ ಟ್ರಂಪ್

ಶುಕ್ರವಾರ ಅಮೆರಿಕಾ ದೊಡ್ಡಣ್ಣನಾಗಿ ಡೊನಾಲ್ಡ್ ಟ್ರಂಪ್ ಅಧಿಕಾರವಹಿಸಿಕೊಂಡಿದ್ದಾರೆ. ಈಗೇನಿದ್ದರೂ ಅಮೆರಿಕಾದಲ್ಲಿ ಡೊನಾಲ್ಡ್ ಹವಾ. ಇನ್ಮುಂದೆ ವೈಟ್ ಹೌಸಿನಲ್ಲಿ ಡೊನಾಲ್ಡ್ ಟ್ರಂಪ್ ಕುಟುಂಬ ಸಮೇತ ನೆಲೆಸಲಿದ್ದಾರೆ. ವೃತ್ತಿಯಲ್ಲಿ ಉದ್ಯಮಿಯಾಗಿದ್ದ ಅವರು Read more…

ಭಾರತದಲ್ಲೂ ತಲೆ ಎತ್ತುತ್ತಿದೆ ಟ್ರಂಪ್ ಟವರ್

ಅಮೆರಿಕಾ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸ್ವೀಕರಿಸಿಯಾಗಿದೆ. ಇದಕ್ಕೂ ಮೊದಲೇ ಟ್ರಂಪ್ ಭಾರತದಲ್ಲಿ   ಬ್ಯುಸಿನೆಸ್ ವಿಸ್ತರಿಸಿದ್ದಾರೆ, ಟ್ರಂಪ್ ಹೆಸರಿನಲ್ಲಿ 5 ರಿಯಲ್ ಎಸ್ಟೇಟ್ ಯೋಜನೆಯ ಕೆಲಸ ನಡೆಯುತ್ತಿದೆ. ನೀವೂ Read more…

ಟ್ರಂಪ್ ಪ್ರಮಾಣವಚನ ಸಮಾರಂಭಕ್ಕೆ ಮಾಡ್ತಿರೋ ವೆಚ್ಚವೆಷ್ಟು ಗೊತ್ತಾ?

ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅಧಿಕಾರಾವಧಿ ಇಂದಿಗೆ ಮುಗಿಯಲಿದೆ. ಇಂದು ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಲಿದ್ದಾರೆ. ಶುಕ್ರವಾರ 45ನೇ ರಾಷ್ಟ್ರಪತಿಯಾಗಿ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. Read more…

ಹಿಜಬ್ ಕಾರಣಕ್ಕೆ ಹುಡುಗಿಯನ್ನು ಬಸ್ ನಿಂದ ಇಳಿಸಿದ ಚಾಲಕ

ತಲೆವಸ್ತ್ರ(ಹಿಜಬ್) ಕಾರಣಕ್ಕೆ ಎರಡು ಬಾರಿ ಸ್ಕೂಲ್ ಬಸ್ ನಿಂದ ನನ್ನನ್ನು ಕೆಳಗಿಳಿಸಲಾಗಿದೆ ಎಂದು ಅಮೆರಿಕಾರ ಮುಸ್ಲಿಂ ಹುಡುಗಿಯೊಬ್ಬಳು ಆರೋಪ ಮಾಡಿದ್ದಾಳೆ. ಬಸ್ ಚಾಲಕನೊಬ್ಬ ಎರಡು ಬಾರಿ ತನ್ನನ್ನು ಬಸ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...