alex Certify
ಕನ್ನಡ ದುನಿಯಾ       Mobile App
       

Kannada Duniya

ಹೈದ್ರಾಬಾದ್ ಗೆ ಬಂದಿಳಿದ ಇವಾಂಕ : ಸಂಜೆ ಮೋದಿ ಜೊತೆ ಭೋಜನ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಹಾಗೂ ಸಲಹೆಗಾರರಾಗಿರುವ ಇವಾಂಕ ಟ್ರಂಪ್ ಭಾರತಕ್ಕೆ ಬಂದಿಳಿದಿದ್ದಾರೆ. ಇವಾಂಕ ಬೆಳಿಗ್ಗೆ 5 ಗಂಟೆಗೆ ಹೈದ್ರಾಬಾದ್ ಗೆ ಬಂದಿದ್ದಾರೆ. ಇವಾಂಕ ಹೈದ್ರಾಬಾದ್ ನಲ್ಲಿ Read more…

ಚಾಕು ತೋರಿಸಿ 19 ವರ್ಷದ ಹುಡುಗನನ್ನು ರೇಪ್ ಮಾಡಿದ್ಲು ಹುಡುಗಿ

ಅಮೆರಿಕಾದಲ್ಲಿ 18 ವರ್ಷದ ಹುಡುಗಿ ಚಾಕು ತೋರಿಸಿ 19 ವರ್ಷದ ಹುಡುಗನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಲೆಸ್ಟಿನ್ ಮೇರಿ ಸ್ಮಿತ್ ಈ ಕೃತ್ಯವೆಸಗಿದ ಹುಡುಗಿ. Read more…

ಮಾಲ್ ನಲ್ಲಿ ಬಟ್ಟೆಯಿಲ್ಲದೆ ಓಡಾಡಿದ್ಲು ಮಾಡೆಲ್

ಈ ಫೋಟೋದಲ್ಲಿರುವ ಮಾಡೆಲ್ ಬಟ್ಟೆ ಧರಿಸಿಲ್ಲವೆಂದ್ರೆ ನಂಬೋದು ಕಷ್ಟವಾಗುತ್ತದೆ. ಕಣ್ಣು ಕಾಣಿಸಲ್ವಾ? ಕಪ್ಪು ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಹಾಕಿದ್ದಾಳಲ್ಲ ಎನ್ನಬೇಡಿ. ಸ್ವಾಮಿ ಆಕೆ ಬಟ್ಟೆ ತೊಟ್ಟಿಲ್ಲ. ಇದು Read more…

ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ ಬರಾಕ್ ಒಬಾಮಾ

ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಡಿಸೆಂಬರ್ 1 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಡಿಸೆಂಬರ್ 1 ರಂದು ಒಬಾಮಾ ಫೌಂಡೇಶನ್ ವತಿಯಿಂದ ನವದೆಹಲಿಯ ಟೌನ್ ಹಾಲ್ ನಲ್ಲಿ Read more…

ಶೇ.1 ರಷ್ಟು ಮಂದಿ ಬಳಿ ಇದೆ ವಿಶ್ವದ ಅರ್ಧ ಸಂಪತ್ತು

ವಿಶ್ವದಲ್ಲಿ ಶ್ರೀಮಂತ ಹಾಗೂ ಬಡವರ ನಡುವಿನ ಅಂತರ ಹೆಚ್ಚಾಗುತ್ತಲೇ ಇದೆ. ಸಿರಿವಂತರ ಸಂಪತ್ತಿನಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದರೆ ಇತ್ತ ಬಡ ಜನತೆ ಜೀವನ ನಡೆಸುವುದೇ ದುಸ್ತರವಾಗುತ್ತಿದೆ. ಇದಕ್ಕೆ ಭಾರತವೂ Read more…

ಮತ್ತೆ ಸುದ್ದಿಯಲ್ಲಿದ್ದಾನೆ ಹಾಟ್ ಯೋಗಗುರು ಬಿಕ್ರಮ್

ಜಗತ್ತಿನ ಹಾಟ್ ಯೋಗಗುರು ಬಿಕ್ರಮ್ ಚೌಧರಿ ಮತ್ತೆ ಸುದ್ದಿಯಲ್ಲಿದ್ದಾನೆ. ಬಿಕ್ರಮ್ ಚೌಧರಿ ತನ್ನನ್ನು ದಿವಾಳಿಯೆಂದು ಘೋಷಣೆ ಮಾಡುವಂತೆ ಅಮೆರಿಕಾ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಪೀಡಿತರಿಗೆ ನೀಡಲು ಹಣವಿಲ್ಲ. Read more…

ಗುಂಡಿನ ದಾಳಿಗೆ ಅನಿವಾಸಿ ಭಾರತೀಯ ಬಲಿ

ಅಮೆರಿಕಾದ ನಾರ್ತ್ ಕೆರೋಲಿನಾದಲ್ಲಿ ಅಪರಿಚಿತ ದುಷ್ಕರ್ಮಿಗಳ ಗುಂಡಿಗೆ ಅನಿವಾಸಿ ಭಾರತೀಯರೊಬ್ಬರು ಬಲಿಯಾಗಿದ್ದಾರೆ. ಗುಜರಾತ್ ನ ಅನಂದ್ ನಿವಾಸಿ ರಮೇಶ್ ತಲಾಟಿ ಎಂಬವರ ಪುತ್ರ ಆಕಾಶ್ ತಲಾಟಿ ಮೃತಪಟ್ಟ ದುರ್ದೈವಿ. Read more…

ಅಪ್ರಾಪ್ತೆಗೆ ಕಿರುಕುಳ ನೀಡಿ ಸಂಕಷ್ಟಕ್ಕೆ ಸಿಲುಕಿದ ವೈದ್ಯ

ಭಾರತೀಯ ಮೂಲದ ವೈದ್ಯನೊಬ್ಬ ವಿಮಾನ ಪ್ರಯಾಣದ ವೇಳೆ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿ ಬಿದ್ದಿದ್ದಾನೆ. ಅಮೆರಿಕಾದಲ್ಲಿ ಈ ಘಟನೆ ನಡೆದಿದ್ದು, ತನಿಖೆ ನಡೆಸಿದ ಪೊಲೀಸರು ವೈದ್ಯನ ವಿರುದ್ದ Read more…

ಭದ್ರತೆ ಚೆಕ್ಕಿಂಗ್ ವೇಳೆ ಮುಜುಗರಕ್ಕೊಳಗಾದ್ರಾ ಪ್ರಯಾಣಿಕರು..?

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕಿರಿಕಿರಿಯಾಗುವಂತೆ ಚೆಕ್ಕಿಂಗ್ ನಡೆಯುತ್ತಿದೆ ಎಂಬ ಸುದ್ದಿಯೊಂದು ಹರಡಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಫೋಟೋಗಳು ವೈರಲ್ ಆಗಿವೆ. ಕೆಟ್ಟ ರೀತಿಯಲ್ಲಿ ನಡೆಯುತ್ತಿರುವ ಚೆಕ್ಕಿಂಗ್ ಪ್ರಯಾಣಿಕರಿಗೆ ಮುಜುಗರವುಂಟು Read more…

ವ್ಯಾನನ್ನೇ ಮನೆ ಮಾಡಿ ವಿಶ್ವ ಸುತ್ತುತ್ತಿದ್ದಾರೆ ದಂಪತಿ

ಅಮೆರಿಕಾದ ಜೋಡಿಯೊಂದು ವ್ಯಾನ್ ನಲ್ಲಿ ವಿಶ್ವ ಸುತ್ತಲು ಮುಂದಾಗಿದೆ. ಸದಾ ತಮ್ಮೊಂದಿಗಿರುವ ಈ ವ್ಯಾನನ್ನೇ ಈ ಜೋಡಿ ಮನೆ ಮಾಡಿಕೊಂಡಿದೆ. ಅಡುಗೆ ಮಾಡುವುದು, ಮಲಗುವುದು ಸೇರಿದಂತೆ ಎಲ್ಲ ಕೆಲಸವನ್ನೂ Read more…

ಭಾರತೀಯ ಮೂಲದ ವಿದ್ಯಾರ್ಥಿಗೆ 27 ವರ್ಷ ಜೈಲು

ಉನ್ನತ ಶಿಕ್ಷಣ ಪಡೆಯಲು ಅಮೆರಿಕಾಗೆ ತೆರಳಿದ್ದ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬ ಭಯೋತ್ಪಾದಕ ಸಂಘಟನೆ ಅಲ್ ಖೈದಾಕ್ಕೆ ಹಣ ಸಹಾಯ ಮಾಡಿದ ಆರೋಪದ ಮೇಲೆ 27.5 ವರ್ಷ ಜೈಲು ಶಿಕ್ಷೆಗೆ Read more…

ಫೋಟೋ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದಾಳೆ ಮಹಿಳೆ

ಅಮೆರಿಕಾದಲ್ಲಿ ಮಹಿಳೆಯೊಬ್ಬಳು ವಿಚಿತ್ರ ಕಾರಣಕ್ಕೆ ತನ್ನ ಕೆಲಸ ಕಳೆದುಕೊಂಡಿದ್ದಾಳೆ. ಬಿಲ್ಡರ್ ಸಂಸ್ಥೆಯಲ್ಲಿ ಮಾರ್ಕೆಂಟಿಂಗ್ ಅಧಿಕಾರಿಯಾಗಿದ್ದ ಮಹಿಳೆ ಮಾಡಿದ ಕೃತ್ಯವೊಂದರ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಂಸ್ಥೆ ಆಕೆಯನ್ನು Read more…

ಒಂದು ತಪ್ಪಿನಿಂದ 11 ನಿಮಿಷ ನಿಷ್ಕ್ರಿಯಗೊಂಡಿತ್ತು ಟ್ರಂಪ್ ಟ್ವೀಟರ್ ಅಕೌಂಟ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಪ್ ಟ್ವೀಟರ್ ಅಕೌಂಟ್ ಕೆಲ ಕಾಲ ನಿಷ್ಕ್ರಿಯಗೊಂಡ ಘಟನೆ ನಡೆದಿದೆ. ಸ್ವಲ್ಪ ಸಮಯದ ನಂತ್ರ ಅದನ್ನು ಸರಿಪಡಿಸಲಾಗಿದೆ. ಈಗ ಟ್ವೀಟರ್ ಅಕೌಂಟ್ ಮತ್ತೆ ಕಾರ್ಯನಿರ್ವಹಿಸುತ್ತಿದೆ. Read more…

ಇನ್ಸ್ಟ್ರಾಗ್ರಾಮ್ ಫೋಟೋ ನೋಡಿ ಈ ಹುಡುಗಿಗೆ ಬಂತು ಫೋನ್ ಕರೆ

ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗ್ತಿದ್ದಂತೆ ಯುವತಿಯೊಬ್ಬಳ ಮಾಡೆಲಿಂಗ್ ಕನಸು ನನಸಾಗಿದೆ. ಯಸ್, ಅಮೆರಿಕಾದ Anokyai ಹೆಸರಿನ 19 ವರ್ಷ ವಯಸ್ಸಿನ ಯುವತಿಯೊಬ್ಬಳ ಫೋಟೋ ಇನ್ಸ್ಟ್ರಾಗ್ರಾಮ್ ನಲ್ಲಿ ವೈರಲ್ Read more…

ಮಾಪ್ ಹಿಡಿದು ರಸ್ತೆಗಿಳಿದ ಮಹಿಳೆ ಬಕೆಟ್ ನಲ್ಲಿತ್ತು ಇಂಥ ವಸ್ತು

ಅಮೆರಿಕಾದ ಕೆಂಟುಕಿಯಲ್ಲಿ ಮಹಿಳೆಯೊಬ್ಬಳು ಮಾಪ್ ಮತ್ತು ಬಕೆಟ್ ಹಿಡಿದು ರಸ್ತೆಗಿಳಿದಿದ್ದಳು. ಮಹಿಳೆ ನೋಡಿ ಸ್ಥಳೀಯರು ಆಶ್ಚರ್ಯಕ್ಕೊಳಗಾಗಿದ್ದರು. ಮಹಿಳೆ ಯಾಕೆ ಹೀಗೆ ಮಾಡ್ತಿದ್ದಾಳೆಂಬ ಗೊಂದಲ ಜನರನ್ನು ಕಾಡಿತ್ತು. ಹತ್ತಿರ ಹೋಗಿ Read more…

ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಸಿದ್ಧ – ಅಮೆರಿಕಾ

ಭಾರತ ಪ್ರವಾಸದಲ್ಲಿರುವ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಟಿಲ್ಲರ್ ಸನ್ ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಸಿದ್ಧ ಎಂದಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು ಭಾರತ-ಅಮೆರಿಕಾ ಸಹಜ ಮಿತ್ರ ರಾಷ್ಟ್ರಗಳು. ಪ್ರಧಾನ Read more…

4 ದಿನದಲ್ಲಿ 100 ಪುರುಷರ ಜೊತೆ ಮಲಗುವಂತೆ ಒತ್ತಡ

ಫ್ಲೋರಿಡಾದ ವ್ಯಕ್ತಿಯೊಬ್ಬನ ವಿರುದ್ಧ ಮಾನವ ಕಳ್ಳಸಾಗಣೆ ದೂರು ದಾಖಲಾಗಿದೆ. ಮಾಡೆಲ್, ಆ್ಯಕ್ಟರ್ ಮಾಡುವುದಾಗಿ ನಂಬಿಸಿ ಮಾನವ ಕಳ್ಳಸಾಗಣೆ ವ್ಯವಹಾರ ನಡೆಸ್ತಿದ್ದ ಎಂಬ ವಿಷ್ಯ ಬಹಿರಂಗವಾಗಿದೆ. ಯುವತಿಯೊಬ್ಬಳಿಗೆ 4 ದಿನದಲ್ಲಿ Read more…

ಮಗುವಿನ ಜನನದ ನಂತರ ಪ್ಲೆಸೆಂಟಾ ತಿನ್ನುವ ತಾಯಂದಿರು..!

ಮಗುವಿನ ಜನನದ ನಂತರ, ಹೊಟ್ಟೆಯಲ್ಲಿ ಮಗುವಿಗಾಗಿ ತಯಾರಾಗಿದ್ದ ಗರ್ಭಚೀಲ ಕೂಡ ವಿಸರ್ಜನೆಯಾಗುತ್ತದೆ. ಇದನ್ನ ಕನ್ನಡದಲ್ಲಿ ಮಾಸುಚೀಲ ಎಂದು ಕರೆದರೆ ಇಂಗ್ಲೀಷಿನಲ್ಲಿ ಇದಕ್ಕೆ ಪ್ಲೆಸೆಂಟಾ ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ಅಮೆರಿಕ Read more…

ಪುಟಾಣಿ ಮಕ್ಕಳ ಮದುವೆ ಫೋಟೋ ಶೂಟ್‌ ಮಾಡಿಸಿದ ತಾಯಂದಿರು

ಈ ಕಾಲದ ಮಕ್ಕಳಿಗೆ ಫೋಟೋ ಶೂಟ್‌ ಬಗ್ಗೆ ಆಸಕ್ತಿ ಜಾಸ್ತಿ. ಚೆನ್ನಾಗಿ ಡ್ರೆಸ್‌ ಮಾಡಿಕೊಂಡು ಕ್ಯಾಮರಾಕ್ಕೆ ಪೋಸ್‌ ಕೊಡೋದನ್ನ ಅವರಿಗೆ ವಿಶೇಷವಾಗಿ ಹೇಳಿಕೊಡೋದೇ ಬೇಡ. ಅದರಲ್ಲೂ ಅಮೆರಿಕದ ಮಕ್ಕಳೆಂದರೆ Read more…

ಪಾರ್ಕ್ ನಲ್ಲಿ ಒಂದಾದ ದಂಪತಿ : ವಿಡಿಯೋ ಮಾಡ್ತಿದ್ದವನಿಗೆ ಮಹಿಳೆ ಹೇಳಿದ್ದೇನು?

ಪಾರ್ಕ್ ಒಂದರಲ್ಲಿ ಸಂಬಂಧ ಬೆಳೆಸಿದ್ದ ಜೋಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾರ್ಕ್ ನಲ್ಲಿ ಸಂಬಂಧ ಬೆಳೆಸಿ ಕಾನೂನನ್ನು ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ದಂಪತಿಗೆ ಎರಡು Read more…

2 ಸಾವಿರ ಲೀಟರ್ ಎದೆಹಾಲು ದಾನ ಮಾಡಿದ ಮಹಿಳೆ

ರಕ್ತದಾನ ಮಹಾದಾನ. ರಕ್ತದಾನ ಇನ್ನೊಬ್ಬರಿಗೆ ಜೀವ ದಾನ ಮಾಡಿದಂತೆ. ರಕ್ತದಾನಿಗಳ ಬಗ್ಗೆ ನಾವು-ನೀವೆಲ್ಲ ಕೇಳಿರುತ್ತೇವೆ. ಕೆಲವೊಮ್ಮೆ ನಾವೇ ರಕ್ತದಾನ ಮಾಡಿರುತ್ತೇವೆ. ಆದ್ರೆ ಎದೆ ಹಾಲು ದಾನಿಗಳ ಬಗ್ಗೆ ನೀವು Read more…

4 ವಿದ್ಯಾರ್ಥಿಗಳ ಜೊತೆ ಶಾರೀರಿಕ ಸಂಬಂಧ ಬೆಳೆಸಿದ ಶಿಕ್ಷಕಿ

ಅಮೆರಿಕಾದ ಅರ್ಕಾನ್ಸಾಸ್ ನಲ್ಲಿ ಮಹಿಳೆ ಶಿಕ್ಷಕಿಯೊಬ್ಬಳು ನಾಲ್ವರು ವಿದ್ಯಾರ್ಥಿಗಳ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದಾಳೆ. ಶಿಕ್ಷಕಿ ವಿರುದ್ಧ ದೂರು ದಾಖಲಾಗಿದ್ದು ವಿಚಾರಣೆ ಮುಂದುವರೆದಿದೆ. ಒಂದು ವೇಳೆ ಪ್ರಕರಣ ಸಾಬೀತಾದಲ್ಲಿ Read more…

ವೈರಲ್ ಆಗಿದೆ ಈ ಜೋಡಿಯ ನ್ಯೂಡ್ ಫೋಟೋ

ಆಧುನಿಕ ಯುಗದಲ್ಲಿ ಜನರು ತೆಳ್ಳಗಾಗಲು ಏನೆಲ್ಲ ಕಸರತ್ತು ಮಾಡ್ತಾರೆ. ತುಂಬಾ ದಪ್ಪಗಿರುವ ವ್ಯಕ್ತಿಗಳು ಬೇರೆಯವರ ಹಾಸ್ಯಕ್ಕೆ ಗುರಿಯಾಗ್ತಾರೆ. ಮದುವೆ ಸಂದರ್ಭದಲ್ಲಿ ಹುಡುಗ-ಹುಡುಗಿ ಇಬ್ಬರೂ ಫಿಟ್ನೆಸ್ ಗೆ ಹೆಚ್ಚಿನ ಮಹತ್ವ Read more…

ಪತ್ನಿ ಯೋನಿಯಲ್ಲಿ ಸಿಕ್ಕಿಬಿತ್ತು ಪತಿ ತಲೆ..!

ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ಯುವಜನತೆ ಸೆಕ್ಸ್ ನಲ್ಲಿ ಪ್ರಯೋಗ ಮಾಡ್ತಿದ್ದಾರೆ. ಹೊಸ ಹೊಸ ಪ್ರಯೋಗಗಳನ್ನು ಮಾಡಿ ಶಾರೀರಿಕ ಸಂಬಂಧವನ್ನು ಎಂಜಾಯ್ ಮಾಡ್ತಿದ್ದಾರೆ. ಯಾವ ಕ್ಷೇತ್ರದಲ್ಲಿಯಾದ್ರೂ ಹೊಸ ಹೆಜ್ಜೆ ಒಳ್ಳೆಯದೆ. Read more…

ಪತ್ನಿಗೆ ಕೈಕೊಟ್ಟು ಸುದ್ದಿಗೆ ಬಂದ್ರು ಡೊನಾಲ್ಡ್ ಟ್ರಂಪ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಸಾಮಾಜಿಕ ಜಾಲತಾಣಗಳಿಗೆ ಆಹಾರವಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ Read more…

ಅಭಿಮಾನಿಗಳ ಪ್ರೀತಿಗೆ ಪಿಜ್ಜಾ ಗಿಫ್ಟ್ ನೀಡಿದ ಹಿಲರಿ

ಅಮೆರಿಕಾದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಾಗೂ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಹಿಲರಿ ಕ್ಲಿಂಟನ್ ಪುಸ್ತಕ ವಾಟ್ ಹ್ಯಾಪನ್ಡ್ ಬಿಡುಗಡೆಯಾಗಿದೆ. ಪುಸ್ತಕ ಬಿಡುಗಡೆಗೂ ಮೊದಲ ದಿನವೇ ಹಿಲರಿ ಕ್ಲಿಂಟನ್ ಅಭಿಮಾನಿಗಳಿಗೆ Read more…

ಟ್ರಂಪ್ ಬಗ್ಗೆ ಇಂಥ ಮಾತನಾಡಿದ್ಲು ಕಿಮ್ ಕರ್ದಾಶಿಯನ್

ವಿಶ್ವದ ಶಕ್ತಿಶಾಲಿ ದೇಶದ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್. ನಿಸ್ಸಂಶಯವಾಗಿ ವಿಶ್ವದ ಅತ್ಯಂತ ಶಕ್ತಿಶಾಲಿ ಜನರಲ್ಲಿ ಒಬ್ಬರು. ಆದ್ರೆ ಇತ್ತೀಚಿನ ದಿನಗಳಲ್ಲಿ ಟ್ರಂಪ್ ವಿರುದ್ಧ ಅನೇಕರು ದನಿ ಎತ್ತುತ್ತಿದ್ದಾರೆ. ಟಿವಿ Read more…

ಚಂಡಮಾರುತ-ಮಳೆಗೆ ಕೊಚ್ಚಿಹೋದ ಟೆಕ್ಸಾಸ್

ಭಾರತದಲ್ಲಿ ವರುಣ ಆರ್ಭಟಿಸ್ತಿದ್ದಾನೆ. ಅತ್ತ ಹಾರ್ವೆ ಚಂಡಮಾರುತ ಅಮೆರಿಕಾದ ಕೆಲ ಪ್ರದೇಶಗಳ ನಾಶಕ್ಕೆ ಕಾರಣವಾಗಿದೆ. ಸುಮಾರು 12 ವರ್ಷಗಳ ನಂತ್ರ ಅಮೆರಿಕಾದಲ್ಲಿ ಇಂತ ಭಯಾನಕ ಬಿರುಗಾಳಿ ಬೀಸಿದ್ದು, ಬಿರುಗಾಳಿಯಿಂದಾಗಿ Read more…

ಹಾರ್ವೆ ಚಂಡಮಾರುತಕ್ಕೆ ತತ್ತರಿಸಿದೆ ಟೆಕ್ಸಾಸ್‌

ಅಮೆರಿಕದ ಹಾರ್ವೆಯಲ್ಲಿ ಉಲ್ಬಣವಾಗಿರುವ ಚಂಡಮಾರುತದಿಂದ ಉಂಟಾದ ಪ್ರವಾಹಕ್ಕೆ ಟೆಕ್ಸಾಸ್‌ ಕೊಚ್ಚಿಹೋಗುತ್ತಿದ್ದು, ಈಗಾಗಲೇ ಏಳಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಪ್ರವಾಹದಲ್ಲಿ ಏರಿಕೆ ಕಂಡುಬರುತ್ತಿರುವ ಕಾರಣ ಸಾವಿರಾರು ಜನರು Read more…

ಖಗ್ರಾಸ ಸೂರ್ಯಗ್ರಹಣದಿಂದ ಅಮೆರಿಕಾಕ್ಕೆ 4486 ಕೋಟಿ ರೂ. ನಷ್ಟ

ಅಮೆರಿಕಾ 100 ವರ್ಷಗಳ ಕಾಯುವಿಕೆ ಇಂದು ಮುಕ್ತಾಯವಾಗಲಿದೆ. 2017ರಲ್ಲಿ ಅಮೆರಿಕಾದಲ್ಲಿ ಖಗ್ರಾಸ ಸೂರ್ಯಗ್ರಹಣ ಗೋಚರಿಸಲಿದೆ. 21ನೇ ಶತಮಾನದಲ್ಲಿ ಮೊದಲ ಬಾರಿ ಅಮೆರಿಕಾದಲ್ಲಿ ಖಗ್ರಾಸ ಸೂರ್ಯ ಗ್ರಹಣ ನೋಡಲು ಅವಕಾಶ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...