alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಾರಣೆ ವೇಳೆ ಸ್ಪೋಟಕ ಸತ್ಯ ಬಾಯ್ಬಿಟ್ಟಿದ್ದಾನೆ ಯುವತಿಯ ಹಂತಕ

ಅಮೆರಿಕಾದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ನಡೆದಿದ್ದ 19 ವರ್ಷದ ಯುವತಿಯ ಹತ್ಯೆ ಪ್ರಕರಣವನ್ನು ಬೇಧಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ ವೇಳೆ ಆತ Read more…

175,000 ಬೈಕ್ ಗಳನ್ನು ಹಿಂಪಡೆಯಲಿದೆ ಹಾರ್ಲೆ…!

ಅತ್ಯಾಕರ್ಷಕವಾದ ಹಾರ್ಲೆ ಡೇವಿಡ್ ಸನ್ ಬೈಕ್ ಹೊಂದುವುದು ಬಹುತೇಕರಿಗೆ ಪ್ರತಿಷ್ಟೆಯ ಸಂಗತಿ. ಅದರ ಮನಮೋಹಕ ವಿನ್ಯಾಸ, ವೇಗ ಯುವಜನತೆಯನ್ನು ಆಕರ್ಷಿಸುತ್ತದೆ. ಆದರೆ ಈಗ ಈ ಬೈಕ್ ನಲ್ಲಿ ತಲೆದೋರಿರುವ Read more…

ಅಮೆರಿಕಾದ ಈ ನಗರದಲ್ಲಿ ಆಚರಿಸಲಾಗುತ್ತದೆ ‘ಶಾಹಿದ್ ಆಫ್ರಿದಿ ದಿನ’

ಪಾಕಿಸ್ತಾನದ ಕ್ರಿಕೆಟರ್ ಶಾಹಿದ್ ಅಫ್ರಿದಿ ‘ಬೂಂ ಬೂಂ’ ಎಂಬ ಹೆಸರಿನಿಂದಲೇ ಖ್ಯಾತಿ ಪಡೆದಿದ್ದಾರೆ. ಇವರಿಗೆ ಕೇವಲ ಪಾಕಿಸ್ತಾನ ಮಾತ್ರವಲ್ಲ ವಿಶ್ವದ ಹಲವೆಡೆ ಅಭಿಮಾನಿಗಳಿದ್ದಾರೆ. ಆದರೆ ಕ್ರಿಕೆಟ್ ಅಷ್ಟೇನೂ ಜನಪ್ರಿಯವಲ್ಲದ Read more…

ಅಮೆರಿಕಾ ಥಿಯೇಟರ್ ನಲ್ಲಿ ‘ಪದ್ಮಾವತ್’ ಹೌಸ್ ಫುಲ್…!

ಭಾರೀ ವಿವಾದದ ನಂತ್ರ ಹೆಸರು ಬದಲಾಯಿಸಿ ಥಿಯೇಟರ್ ಗೆ ಬಂದ ಪದ್ಮಾವತ್ ಗೆ ಉತ್ತಮ ಪ್ರತಿಕ್ರಿಯೆ ಸಿಗ್ತಿದೆ. ಭಾರತದಲ್ಲಿ ಪದ್ಮಾವತ್ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಚಿತ್ರ Read more…

ಶಾಲಾ ವಿದ್ಯಾರ್ಥಿಗಳ ಬೆತ್ತಲೆ ಫೋಟೋಗೆ ಬೇಡಿಕೆ…!

ಸಾಮಾಜಿಕ ಜಾಲತಾಣಗಳು ಇಂದು ಉಪಯೋಗಕ್ಕಿಂತ ದುರುಪಯೋಗವಾಗುತ್ತಿರುವುದೇ ಹೆಚ್ಚು. ಒಳ್ಳೆಯ ಮಾಹಿತಿಗಳನ್ನು ಹಂಚಿಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕಾದ ಸಂದರ್ಭದಲ್ಲಿ ದುರ್ಬಳಕೆಯಾಗುತ್ತಿರುವ ಕಾರಣ ಇವುಗಳನ್ನು ನಿಷೇಧಿಸಬೇಕೆಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆ ಮತ್ತೊಂದು Read more…

ಚಿಕಿತ್ಸೆ ಹೆಸರಲ್ಲಿ ಲೈಂಗಿಕ ಶೋಷಣೆ ಮಾಡ್ತಿದ್ದ ವೈದ್ಯನಿಗೆ 175 ವರ್ಷ ಜೈಲು

ಚಿಕಿತ್ಸೆ ಹೆಸರಿನಲ್ಲಿ ಅನೇಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ವೈದ್ಯನೊಬ್ಬನಿಗೆ ಕೋರ್ಟ್ 175 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಮೆರಿಕಾದ ಮಾಜಿ ವೈದ್ಯ ಲಾರಿ ನಸಾರ್ ತನ್ನ ಪೂರ್ತಿ Read more…

ಅಮೆರಿಕಾದಲ್ಲಿ ನಕಲಿ ಸಿಗರೇಟ್ ವ್ಯವಹಾರ ನಡೆಸ್ತಿದ್ದ ಭಾರತೀಯರಿಗೆ ಶಿಕ್ಷೆ

ನಕಲಿ ಸಿಗರೇಟ್ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಾ ನ್ಯಾಯಾಲಯ ಇಬ್ಬರು ಭಾರತೀಯರು ಹಾಗೂ ಭಾರತೀಯ ಮೂಲದ ಕಂಪನಿಯೊಂದನ್ನು ದೋಷಿ ಎಂದು ತೀರ್ಪಿತ್ತಿದೆ. ಅಭಿಷೇಕ್ ಶುಕ್ಲಾ ಹಾಗೂ ಹರೀಶ್ ಗೆ Read more…

ಟಿಕೇಟ್ ಇಲ್ಲದೇ ವಿಮಾನದಲ್ಲಿ ಪ್ರಯಾಣಿಸಿದ್ಲು ಕಿಲಾಡಿ ಅಜ್ಜಿ

ಭಯೋತ್ಪಾದಕರ ದಾಳಿ ಭೀತಿ ಹಿನ್ನಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಬಿಗಿ ತಪಾಸಣೆಯನ್ನು ಕೈಗೊಳ್ಳಲಾಗುತ್ತದೆ. ಇಂತಹ ಸನ್ನಿವೇಶದಲ್ಲಿ ವೃದ್ದೆಯೊಬ್ಬಳು ಟಿಕೇಟ್ ಇರಲಿ ಪಾಸ್ ಪೋರ್ಟ್ ಕೂಡಾ ಇಲ್ಲದೇ ಸಲೀಸಾಗಿ ಒಂದು ದೇಶದಿಂದ Read more…

ಮೀನು ತಿನ್ನುತ್ತಿದ್ದವನ ಗುದದ್ವಾರದಿಂದ ಹೊರಬಂತು…!?

ಪ್ರತಿದಿನ ಹಸಿ ಮೀನು ತಿನ್ನುವವರು ನೀವಾಗಿದ್ದರೆ ಸ್ವಲ್ಪ ಎಚ್ಚೆತ್ತುಕೊಳ್ಳಿ. ಪ್ರತಿದಿನ ಇಂತಹ ಮೀನು ತಿನ್ನುವ ನಿಮ್ಮ ಅಭ್ಯಾಸ ಅನಾರೋಗ್ಯಕ್ಕೆ ಕಾರಣವಾಗಬಹುದು. ಹೊಟ್ಟೆಯಲ್ಲಿ ಹುಳುಗಳ ಕಾಣಿಸಿಕೊಳ್ಳಬಹುದು. ಅಮೆರಿಕಾದಲ್ಲಿ ಇಂಥಹದ್ದೇ ಒಂದು Read more…

ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ ಚಾಲಕ

ಅಮೆರಿಕಾದ ಮಿಚಿಗನ್ ನಲ್ಲಿ ಟೌ ಟ್ರಕ್ ಚಾಲಕನೊಬ್ಬ ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ರಸ್ತೆ ಬದಿಯಲ್ಲಿ Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ಅಮೆರಿಕಾ ಸೇನೆಯ ಹೀನಕೃತ್ಯ

ಅಮೆರಿಕಾ-ಮೆಕ್ಸಿಕೋ ಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯುಎಸ್ ಗಡಿ ಭದ್ರತಾ ಸಿಬ್ಬಂದಿ ನಡೆಸಿರುವ ಅಮಾನವೀಯ ಕೃತ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಮೆಕ್ಸಿಕೋದಿಂದ ಅಮೆರಿಕಾಕ್ಕೆ ಗಡಿ ದಾಟಲು ಯತ್ನಿಸುವ ನಿರಾಶ್ರಿತರಿಗಾಗಿ ಸ್ವಯಂ ಸೇವಾ Read more…

ಮುಗ್ದ ಮಗುವಿಗೆ ಲೈಂಗಿಕ ಶೋಷಣೆ ನೀಡಿ ವಿಡಿಯೋ ಮಾಡಿದ್ಲು ಮಹಿಳೆ

ವಿವಾಹಿತ ಮಹಿಳೆಯೊಬ್ಬಳು ನಾಲ್ಕು ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಅದ್ರ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹರಿ ಬಿಟ್ಟಿದ್ದಾಳೆ. ಆಘಾತಕಾರಿ ಘಟನೆ ನಡೆದಿರುವುದು ಅಮೆರಿಕಾದಲ್ಲಿ. 25 ವರ್ಷದ ಕೈಲೀ Read more…

ಸೆಕ್ಸ್ ನಂತ್ರ ಬಾಯಿ ಮುಚ್ಚಿಸಲು ಟ್ರಂಪ್ ನೀಡಿದ್ರು ಇಷ್ಟೊಂದು ಹಣ…!?

ಅಮೆರಿಕಾದ ಪೋರ್ನ್ ಸ್ಟಾರ್ ಒಬ್ಬಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಪೋರ್ನ್ ಸ್ಟಾರ್ ಸ್ಟೀಫನಿ ಕ್ಲಿಫರ್ಡ್ ಪ್ರಕಾರ, ಟ್ರಂಪ್ ಒಂದು ರಾತ್ರಿ ಸ್ಟೀಫನಿ ಕ್ಲಿಫರ್ಡ್ Read more…

ಅಮೆರಿಕಾದಲ್ಲಿ ಮೊದಲ ಬಾರಿ ಗಲ್ಲಿಗೇರಲಿದ್ದಾನೆ ಒಬ್ಬ ಭಾರತೀಯ….

ಅಮೆರಿಕಾದಲ್ಲಿ ಮೊದಲ ಬಾರಿ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತಿದೆ. ಮೂಲತಃ ಆಂಧ್ರಪ್ರದೇಶ ನಿವಾಸಿಯಾಗಿರುವ 32 ವರ್ಷದ ರಘುನಂದನ್ ಅಮೆರಿಕಾದ ವೃದ್ಧ ಮಹಿಳೆ ಹಾಗೂ ಆಕೆ ಮೊಮ್ಮಗಳನ್ನು Read more…

ಜೀವಾವಧಿ ಶಿಕ್ಷೆಗೊಳಗಾದ ಕೈದಿ ಮದುವೆಯಾಗಲಿದ್ದಾಳೆ 3 ಮಕ್ಕಳ ತಾಯಿ

ಬ್ರಿಟನ್ ನಲ್ಲಿ ವಾಸವಾಗಿರುವ ಮಹಿಳೆಯೊಬ್ಬಳು ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಮೆರಿಕಾ ಮೂಲಕ ಕೈದಿ ಜೊತೆ ಮದುವೆಯಾಗಲಿದ್ದಾಳಂತೆ. ಮಹಿಳೆ ಹೆಸರು ಎಮ್ಮಾ ಪಿಕೆಟ್. ಆಕೆ ಗೆಳೆಯನ ಹೆಸರು ಜಸ್ಟಿನ್ ಏರ್ಸ್ಕಿನ್. Read more…

ಸ್ಟೋರ್ ಮ್ಯಾನೇಜರ್ ನೀಡಿದ ತಪ್ಪು ಲಾಟರಿ ಬದಲಿಸ್ತು ಅದೃಷ್ಟ…!

ಅದೃಷ್ಟ ಖುಲಾಯಿಸಿದ್ರೆ ಭಿಕ್ಷುಕ ಕೂಡ ಶ್ರೀಮಂತನಾಗಬಹುದು. ದೇವರು ಕೊಟ್ಟರೆ ಕೈಬಿಚ್ಚಿ ಕೊಡ್ತಾನೆಂಬ ಮಾತಿದೆ. ಇದಕ್ಕೆ ನ್ಯೂಯಾರ್ಕ್ ಮಹಿಳೆ ಉತ್ತಮ ಉದಾಹರಣೆ. ಮನಸ್ಸಿಲ್ಲದ ಮನಸ್ಸಿನಲ್ಲಿ ಲಾಟರಿ ಖರೀದಿ ಮಾಡಿದ್ದ ಮಹಿಳೆ Read more…

ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುತ್ತಿದೆ ಪಾಕ್…!

ಭಯೋತ್ಪಾದನೆ ನಿಗ್ರಹ ಹೆಸರಿನಲ್ಲಿ ಹಲವು ವರ್ಷಗಳಿಂದ ಅಮೆರಿಕಾದಿಂದ ಕೋಟ್ಯಾಂತರ ಡಾಲರ್ ಆರ್ಥಿಕ ನೆರವು ಪಡೆಯುತ್ತಾ ಪರೋಕ್ಷವಾಗಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸರಿಯಾದ Read more…

ಸದಾ ಯಂಗ್ ಆಗಿರಲು ಈತ ಮಾಡ್ತಾನೆ ಇಂಥ ಕೆಲಸ..!

ಕ್ಯಾಲಿಫೋರ್ನಿಯಾದ ನಿವಾಸಿಯೊಬ್ಬ ಸದಾ ಯಂಗ್ ಹಾಗೂ ಫಿಟ್ ಆಗಿ ಕಾಣಲು ಮಾಡ್ತಿರುವ ಕೆಲಸ ಕೇಳಿದ್ರೆ ದಂಗಾಗ್ತಿರಾ. ಸ್ಟೀವ್ ಲುಡ್ವಿನ್ ಹಾವಿನ ವಿಷವನ್ನು ಇಂಜೆಕ್ಷನ್ ರೂಪದಲ್ಲಿ ತೆಗೆದುಕೊಳ್ತಿದ್ದಾನೆ. ತನ್ನ 17ನೇ Read more…

ಸ್ತನ ಕ್ಯಾನ್ಸರ್ ರೋಗಿ ಸಾಯುವ ಮುನ್ನ ಆಸ್ಪತ್ರೆಯಲ್ಲಿ ನಡೀತು ಮದುವೆ

ಅಮೆರಿಕಾ ಕನೆಕ್ಟಿಕಟ್ ನ ವಧುವೊಬ್ಬಳ ಫೋಟೋದಲ್ಲಿ ವಿಶೇಷತೆ ಏನೂ ಕಾಣದಿರಬಹುದು. ಆದ್ರೆ ಆಕೆ ಕಥೆ ಕೇಳಿದ್ರೆ ಕಣ್ಣಲ್ಲಿ ನೀರು ಬರದೆ ಇರದು. ಆಸ್ಪತ್ರೆ ಬೆಡ್ ಮೇಲೆ ಖುಷಿಯಾಗಿ ಮದುವೆಯಾದ Read more…

ಪಾಕಿಸ್ತಾನಕ್ಕೆ ‘ದೊಡ್ಡಣ್ಣ’ನ ಶಾಕ್…!

ತನ್ನ ಎಚ್ಚರಿಕೆಯ ನಂತರವೂ ಉಗ್ರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿರುವ ಪಾಕಿಸ್ತಾನಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕಾ ಶಾಕ್ ನೀಡಿದೆ. ಅಮೆರಿಕಾದ ಉಗ್ರರ ಪಟ್ಟಿಯಲ್ಲಿರುವ ಹಫೀಜ್ ಸಹೀದ್ ನೇತೃತ್ವದ Read more…

ವಿವಸ್ತ್ರಳಾಗಿ ಫೋಟೋಶೂಟ್ ನಲ್ಲಿ ಪಾಲ್ಗೊಂಡ ಜಿಮ್ನಾಸ್ಟ್

ಅಮೆರಿಕಾದ ಮೆಡಲ್ ವಿಜೇತೆ ಜಿಮ್ನಾಸ್ಟ್ ಎಲಿ ರಾಸ್ಮೆನ್ ಮತ್ತೆ ಸುದ್ದಿಯಲ್ಲಿದ್ದಾಳೆ. ಆಕೆ ಫೋಟೋ ಈ ಬಾರಿ ಸದ್ದು ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಫೋಟೋ ಹಾಕುವ ಎಲಿ ಇಎಸ್ಪಿಎನ್ Read more…

ದತ್ತುಪುತ್ರಿ ಶವವನ್ನು ಬ್ಯಾಗ್ ನಲ್ಲಿ ತುಂಬಿ ಸೇತುವೆ ಬಳಿ ಎಸೆದಿದ್ದ ಪಾಪಿ

ಭಾರತೀಯ ಹುಡುಗಿ ಶೆರಿನ್ ಮ್ಯಾಥ್ಯೂಸ್ ನಿಗೂಢ ಸಾವಿನ ಬಗ್ಗೆ ಹೊಸ ವಿಷಯವೊಂದನ್ನು ಅಮೆರಿಕಾದ ಡೆಲ್ಲಾಸ್ ಪೊಲೀಸರು ಬಹಿರಂಗಪಡಿಸಿದ್ದಾರೆ. ಶೆರಿನ್ ಶವವನ್ನು ಬ್ಯಾಗಿನಲ್ಲಿ ತುಂಬಿ ಕಾರಿನ ಹಿಂಬದಿ ಸೀಟಿನಲ್ಲಿಟ್ಟುಕೊಂಡು ಮನೆಯಿಂದ Read more…

6 ವರ್ಷದ ಬಾಲಕನನ್ನು ಭಯೋತ್ಪಾದಕ ಎಂದ ಟೀಚರ್

ಅಮೆರಿಕಾದ ಶಾಲೆಯೊಂದರಲ್ಲಿ ಡೌನ್ ಸಿಂಡ್ರೋಮ್ ಖಾಯಿಲೆಯಿಂದ ಬಳಲುತ್ತಿದ್ದ ಆರು ವರ್ಷದ ಬಾಲಕ ಪದೇ ಪದೇ ಅಲ್ಲಾ ಹಾಗೂ ಬೂಮ್ ಶಬ್ದವನ್ನು ಉಚ್ಚರಿಸಿದ್ದಾನೆ. ಇದನ್ನು ಕೇಳಿದ ಶಿಕ್ಷಕರು ಬಾಲಕನನ್ನು ಭಯೋತ್ಪಾದಕ Read more…

ಗೆಳತಿ ಸ್ತನದ ತೊಟ್ಟು ಕತ್ತರಿಸಿದ್ದವನಿಗೆ 45 ವರ್ಷ ಜೈಲು

ಶುಕ್ರವಾರ ಅಮೆರಿಕಾದ 46 ವರ್ಷದ ಟೋನಿ ಡೆವಲ್ ಗೆ 45 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಲಿಂಕನ್ ಟೌನ್ ನಲ್ಲಿ ವಾಸವಾಗಿರುವ ಟೋನಿ ತನ್ನ ಗೆಳತಿ ಮೇಲೆ ಮಾರಣಾಂತಿಕ Read more…

ಒಬಾಮಾರಿಗೆ “ಐ ಆಮ್ ಬ್ಲಾಕ್ ಬ್ಯೂಟಿ, ಐ ಲವ್ ಯೂ’’ ಎಂದ ಟ್ರಾನ್ಸ್ಜೆಂಡರ್

ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಭಾರತ ಪ್ರವಾಸದಲ್ಲಿದ್ದಾರೆ. ದೆಹಲಿ ಟೌನ್ ಹಾಲ್ ನಲ್ಲಿ ಒಬಾಮಾ ದೇಶದ 300 ಯುವಜನತೆ ಜೊತೆ ಮಾತುಕತೆ ನಡೆಸಿದ್ರು. ಈ ವೇಳೆ ತಂತ್ರಜ್ಞಾನ, Read more…

ಅಮೆರಿಕಾ ಪೌರತ್ವ ಪಡೆಯುವಲ್ಲಿ 2ನೇ ಸ್ಥಾನದಲ್ಲಿದೆ ಭಾರತ

ಅಮೆರಿಕಾ ಅನೇಕ ಭಾರತೀಯರ ಕನಸು. ಅಮೆರಿಕಾದಲ್ಲಿ ನೆಲೆಯೂರುತ್ತಿರುವ ಭಾರತೀಯರ ಸಂಖ್ಯೆ ವರ್ಷದಿಂದ ವರ್ಷಕ್ಕೂ ಹೆಚ್ಚಾಗ್ತಿದೆ.ಅತಿ ಹೆಚ್ಚು ಅಮೆರಿಕಾ ಪೌರತ್ವ ಪಡೆದ ದೇಶಗಳ ಪಟ್ಟಿಯಲ್ಲಿ ಮೆಕ್ಸಿಕೋ ನಂತ್ರದ ಸ್ಥಾನ ಭಾರತಕ್ಕಿದೆ. Read more…

ಅಲ್ಟ್ರಾಸೌಂಡ್ ಬದಲಾಯಿಸ್ತು ತಾಯಿಯ ಬದುಕು

ಪ್ರತಿಯೊಬ್ಬ ಮಹಿಳೆಯೂ ತಾಯಿಯಾಗ ಬಯಸ್ತಾಳೆ. ಹಾಗೆ ಅಮೆರಿಕಾದ ರಾಜ್ಯ ಇಂಡಿಯಾನಾದಲ್ಲಿ ವಾಸವಾಗಿರುವ ಸಾರಾ ಇಂಬರಿಯೊವಿಕ್ಜ್ ಕೂಡ ತಾಯಿಯಾಗುವ ಕನಸು ಕಂಡಿದ್ದಳು. ಮದುವೆಯಾಗಿ ಮೂರು ವರ್ಷವಾದ್ರೂ ಸಾರಾಗೆ ತಾಯಿ ಭಾಗ್ಯ Read more…

ಇವಾಂಕಗೆ ಉಡುಗೊರೆಯಾಗಿ ಸಿಕ್ತು 40 ಲಕ್ಷ ರೂ. ಸೀರೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಇವಾಂಕ ಟ್ರಂಪ್ ಭಾರತದ ಪ್ರವಾಸದಲ್ಲಿದ್ದಾರೆ. ಹೈದ್ರಾಬಾದ್ ನಲ್ಲಿ ಮಂಗಳವಾರ ನಡೆದ ಜಾಗತಿಕ ಉದ್ಯಮಶೀಲ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಇವಾಂಕಗೆ ತೆಲಂಗಾಣ ಸಿಎಂ ಚಂದ್ರಶೇಖರ್ Read more…

ಸ್ನೇಹಿತ ಮೋದಿ ಭೇಟಿಗೆ ಭಾರತಕ್ಕೆ ಬರ್ತಿದ್ದಾರೆ ಒಬಾಮಾ

ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಶೀಘ್ರವೇ ಭಾರತಕ್ಕೆ ಬರಲಿದ್ದಾರೆ. ಮುಂದಿನ ವಾರವೇ ಒಬಾಮಾ ಭಾರತಕ್ಕೆ ಬರುವ ಸಾಧ್ಯತೆಯಿದೆ. ಭಾರತ ಭೇಟಿ ವೇಳೆ ಒಬಾಮಾ ಪ್ರಧಾನ ಮಂತ್ರಿ ನರೇಂದ್ರ Read more…

ಪ್ರಸಿದ್ಧ ಸ್ಪಾನಲ್ಲಿ 180 ಮಹಿಳೆಯರಿಗೆ ಲೈಂಗಿಕ ಶೋಷಣೆ

ಸುಸೇನ್ ಇಂಗ್ರಾಮ್ ಹೆಸರಿನ ಮಹಿಳೆ ಪ್ರಸಿದ್ಧ ಸ್ಪಾಗೆ ಹೋಗಿದ್ದಳು. ಆಕೆ ಹೋಗಿದ್ದು ಇದೇ ಮೊದಲಲ್ಲ. 6 ಬಾರಿ ಅಲ್ಲಿ ಮಸಾಜ್ ಮಾಡಿಸಿಕೊಂಡಿದ್ದ ಮಹಿಳೆಗೆ ಸ್ಪಾ ಮೇಲೆ ವಿಶ್ವಾಸ ಮೂಡಿತ್ತು. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...