alex Certify ಅಮೆರಿಕಾ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್; 60 ಲಕ್ಷ ಭಾರತೀಯರು ಸೇರಿದಂತೆ 50 ಕೋಟಿ ಮಂದಿಯ ಡೇಟಾ ಮಾರಾಟಕ್ಕೆ…!

ಸಾಮಾಜಿಕ ಜಾಲತಾಣಗಳು ಇಂದು ಜನ ಜೀವನದ ಅವಿಭಾಜ್ಯ ಅಂಗವಾಗಿವೆ. ಅದರಲ್ಲೂ ವಾಟ್ಸಾಪ್ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದ್ದು ಪ್ರಭಾವಿ ಮಾಧ್ಯಮವಾಗಿದೆ. ಇದೀಗ ಬಂದಿರುವ ವರದಿಯೊಂದು ಬಳಕೆದಾರರ ನಿದ್ದೆಗೆಡಿಸುವಂತಿದೆ. 60 Read more…

Shocking: ಸಾಯುವ ಸ್ಥಿತಿಯಲ್ಲಿದ್ದ ವ್ಯಕ್ತಿ ಪಾದ ಕತ್ತರಿಸಿದ ನರ್ಸ್‌…!

ಆಸ್ಪತ್ರೆಗಳ ಉದಾಸೀನ, ನಿರ್ಲಕ್ಷ್ಯ ಅಥವಾ ತಪ್ಪು ಚಿಕಿತ್ಸೆಯಿಂದ ರೋಗಿಗಳ ಸಾವಿನ ಪ್ರಕರಣಗಳು ಭಾರತದಲ್ಲಿ ಆಗಾಗ್ಗೆ ಸುದ್ದಿ ಮಾಡುತ್ತವೆ. ಆದರೆ ವಿಶ್ವದ ಅತ್ಯುತ್ತಮ ವೈದ್ಯಕೀಯ ವ್ಯವಸ್ಥೆಯನ್ನು ಹೊಂದಿದೆ ಎಂದು ನಂಬಲಾದ Read more…

115 ನೇ ಜನ್ಮದಿನ ಆಚರಿಸಿಕೊಂಡ ಅಮೆರಿಕಾದ ಅತ್ಯಂತ ಹಿರಿಯ ವ್ಯಕ್ತಿ

ಇಲ್ಲೊಬ್ಬ ವ್ಯಕ್ತಿ ಬಲು ಅಪರೂಪದ ಹುಟ್ಟು ಹಬ್ಬ ಆಚರಿಸಿಕೊಂಡು ವಿಶ್ವದ ಗಮನ ಸೆಳೆದಿದ್ದಾರೆ‌. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ವಾಸಿಸುವ ಅತ್ಯಂತ ಹಿರಿಯ ವ್ಯಕ್ತಿ ಬೆಸ್ಸಿ ಹೆಂಡ್ರಿಕ್ಸ್ ಎಂಬಾಕೆ Read more…

ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್; ಖಾದ್ಯ ತೈಲ ಬೆಲೆಯಲ್ಲಿ ಮತ್ತೆ ಹೆಚ್ಚಳ

ದೈನಂದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಕಂಗೆಟ್ಟಿರುವ ಜನಸಾಮಾನ್ಯರಿಗೆ ಈಗ ಮತ್ತೊಂದು ಶಾಕಿಂಗ್ ಸುದ್ದಿ ಇಲ್ಲಿದೆ. ಕಳೆದ 15 ದಿನಗಳಿಂದ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ Read more…

ಪಾಕಿಸ್ತಾನ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರ: ಅಮೆರಿಕಾ ಅಧ್ಯಕ್ಷ ಜೋ ಬೈಡನ್

ಅಣ್ವಸ್ತ್ರ ಹೊಂದಿರುವ ಪಾಕಿಸ್ತಾನ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರ ಎಂದು ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಅಭಿಪ್ರಾಯಪಟ್ಟಿದ್ದಾರೆ. ಗುರುವಾರದಂದು ಡೆಮಾಕ್ರೆಟಿಕ್ ಪಕ್ಷದ ಪ್ರಚಾರ ಸಮಿತಿ ಉದ್ದೇಶಿಸುವ ಮಾತನಾಡುವ ವೇಳೆ Read more…

ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರು ನೀವಾಗಿದ್ದರೆ ಓದಲೇಬೇಕು ಈ ಸುದ್ದಿ…!

ಕನ್ನಡಕ ಧರಿಸಲು ಇಚ್ಛೆ ಪಡೆದವರು ಕಾಂಟ್ಯಾಕ್ಟ್ ಲೆನ್ಸ್ ಧರಿಸುತ್ತಾರೆ. ಆದರೆ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರು ಬಲು ಎಚ್ಚರಿಕೆಯಿಂದ ಇರಬೇಕು. ಲೆನ್ಸ್ ಹಾಕಿಕೊಳ್ಳುವಾಗ ಹಾಗೂ ತೆಗೆಯುವಾಗ ಕೈಗಳನ್ನು ಸ್ವಚ್ಛವಾಗಿಟ್ಟುಕೊಂಡಿರಬೇಕು. ಅಲ್ಲದೆ Read more…

ಶ್ವೇತ ಭವನದಲ್ಲಿ ಭಾರತೀಯ ಸಮುದಾಯದವರೊಂದಿಗೆ ಬೈಡನ್ ‘ದೀಪಾವಳಿ’

ಭಾರತದಲ್ಲಿ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿದ್ದು, ಮುಂಬರುವ ದೀಪಾವಳಿಗೆ ಸಿದ್ಧತೆ ನಡೆಯುತ್ತಿದೆ. ಇದರ ಮಧ್ಯೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಕೂಡಾ ದೀಪಾವಳಿ ಆಚರಿಸಲು ಸಜ್ಜಾಗಿದ್ದಾರೆ. ಹೌದು, ಅಕ್ಟೋಬರ್ Read more…

ಹಿಂದೂ ಸಂಪ್ರದಾಯಕ್ಕೆ ಮಾರುಹೋಗಿ ಮುಸ್ಲಿಂ ದಂಪತಿ ಮರುಮದುವೆ

ನೋಡುಗರನ್ನು ಬೇಗ ಸೆಳೆಯುವಂತಹ, ಆಕರ್ಷಿತ ಮಾಡುವ ಶಕ್ತಿ ನಮ್ಮ ಸಂಪ್ರದಾಯದಲ್ಲಿ ಇದೆ. ಅನೇಕ ವಿದೇಶಿಯರು ನಮ್ಮ ಸಂಪ್ರದಾಯ ಒಪ್ಪಿ, ಇಲ್ಲಿನ ಉಡುಗೆ ತೊಡುಗೆ ರೂಢಿ ಮಾಡಿಕೊಂಡಿದ್ದಾರೆ. ಇದೀಗ ಇಂಥಹದ್ದೇ Read more…

ಮತ್ತೆ ನರಿಬುದ್ದಿ ತೋರಿಸಿದ ಅಮೆರಿಕಾ; ಪಾಕ್‌ ವಾಯುಪಡೆಗೆ ಸಾವಿರಾರು ಕೋಟಿ ರೂ. ನೆರವು

ಮಗು ಚಿವುಟಿ ತೊಟ್ಟಿಲು ತೂಗೋದು ಅಂತಾರೆ. ಇದು ಅಮೇರಿಕಾಕ್ಕೆ ಒಪ್ಪುವಂತಹ ಮಾತು ಅಂದರೆ ತಪ್ಪಾಗಲ್ಲ. ಪಾಕ್ ನ ಉಗ್ರವಾದವನ್ನು ವಿಶ್ವಮಟ್ಟದಲ್ಲಿ ಖಂಡಿಸಿದ್ದ ಅಮೆರಿಕಾ ಇದೀಗ ಪಾಕ್ ಗೆ ನೆರವು Read more…

BIG NEWS: ಟಾಲ್ಕಮ್ ಬೇಬಿ ಪೌಡರ್ ಮಾರಾಟ ಸ್ಥಗಿತಗೊಳಿಸಲು ತೀರ್ಮಾನಿಸಿದ ಜಾನ್ಸನ್ ಅಂಡ್ ಜಾನ್ಸನ್

ಜಾನ್ಸನ್ ಅಂಡ್ ಜಾನ್ಸನ್ ಅವರ ಜನಪ್ರಿಯ ಉತ್ಪನ್ನವಾದ ಟಾಲ್ಕಮ್ ಬೇಬಿ ಪೌಡರ್ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ಆರೋಪ ಕೇಳಿ ಬಂದಿದ್ದ ಬಳಿಕ ಇದೀಗ ಕಂಪನಿ ಇದರ ಮಾರಾಟವನ್ನು Read more…

ಪುತ್ರಿ ಡಾಕ್ಟರೇಟ್ ಪದವಿ ಪಡೆದಿದ್ದಕ್ಕೆ ಹೋರ್ಡಿಂಗ್ ಅಳವಡಿಸೋ ಮೂಲಕ ಸಂಭ್ರಮಿಸಿದ ತಾಯಿ..!

ಈ ಹೃದಯಸ್ಪರ್ಶಿ ಕಥೆ ಕೇಳಿದ್ರೆ, ಖಂಡಿತಾ ನಿಮ್ಮ ಹೃದಯ ಕರಗದೆ ಇರಲಾರದು. ನ್ಯೂಜೆರ್ಸಿಯ ಮಹಿಳೆಯೊಬ್ಬರು ತಮ್ಮ ಮಗಳನ್ನು ಅಭಿನಂದಿಸಲು ಸಂಪೂರ್ಣ ಬಿಲ್ಬೋರ್ಡ್ ಪ್ರದೇಶವನ್ನು ಬಾಡಿಗೆಗೆ ಪಡೆದಿದ್ದಾರೆ. ಆಕೆ ಡಾಕ್ಟರೇಟ್ Read more…

ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಚಿತ್ರೀಕರಿಸಿದ್ದ ಜೋಡಿ ಅಂದರ್

ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಪೊಲೀಸರು ಮಹಿಳೆಯನ್ನು ಬಂಧಿಸಿರುವ ಪ್ರಸಂಗ ನಡೆದಿದೆ. ಅಷ್ಟೇ ಅಲ್ಲದೇ ಆಕೆಯ ಮಾಜಿ ಗೆಳೆಯ ಲೈಂಗಿಕ ‌ಕ್ರಿಯೆಯ ವಿಡಿಯೋ‌ ಚಿತ್ರಿಕರಿಸಿದ್ದಕ್ಕಾಗಿ ಆತನೂ Read more…

ಇಲ್ಲಿದೆ ನೋಡಿ ವಿಶ್ವದ ರೊಮ್ಯಾಂಟಿಕ್ ನಗರಗಳ ಪಟ್ಟಿ

ನವ ದಂಪತಿಗಳು ಮಧುಚಂದ್ರಕ್ಕೆ ಹೋಗಲು ಸೂಕ್ತ ತಾಣ ಯಾವುದು ಎಂಬುದನ್ನು ಅರಸುತ್ತಾರೆ. ದುಡಿದ್ದವರು ವಿದೇಶಕ್ಕೆ ತೆರಳಿದರೆ, ಮಧ್ಯಮ ವರ್ಗದ ಮಂದಿ ದೇಶದಲ್ಲಿನ ನಗರಗಳನ್ನು ಆಯ್ದುಕೊಳ್ಳುತ್ತಾರೆ. ಖಾಸಗಿ ಸಂಸ್ಥೆಯೊಂದು ವಿಶ್ವದ 25 Read more…

ಈ ಮಸಾಜ್‌ ಬಗ್ಗೆ ನಿಮಗೆಷ್ಟು ಗೊತ್ತು….?

ಮಸಾಜ್ ದಣಿದ ದೇಹಕ್ಕೆ ಹಾಗೂ ಮನಸ್ಸಿಗೆ ಆರಾಮ ನೀಡುತ್ತದೆ. ಕಾಲಿಗೆ, ಕೈಗೆ, ಕಣ್ಣಿಗೆ ಹೀಗೆ ಬೇರೆ ಬೇರೆ ಭಾಗಕ್ಕೆ ಭೇರೆ ಬೇರೆ ಮಸಾಜ್ ಗಳಿವೆ. ಈಗಂತೂ ಹೊಸ ಹೊಸ Read more…

ಹಸಿರು ಆಕಾಶವನ್ನು ಎಂದಾದರೂ ನೋಡಿದ್ದೀರಾ ? ನೆಟ್ಟಿಗರನ್ನು ನಿಬ್ಬೆರಗಾಗಿಸಿದೆ ಅಪರೂಪದ ಈ ವಿದ್ಯಮಾನ..!

ಈ ವಾರ ಅಮೆರಿಕಾದ ದಕ್ಷಿಣ ಡಕೋಟಾದಲ್ಲಿ ಚಂಡಮಾರುತ ಉಂಟಾಗಿತ್ತು. ಈ ವೇಳೆ ಇಲ್ಲಿನ ನಿವಾಸಿಗಳು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾದರು. ಆಕಾಶವು ಹಸಿರು ಬಣ್ಣದ ಛಾಯೆಯಿಂದ ಮೂಡಿತ್ತು. ಆಕಾಶವು ಹಸಿರು Read more…

ಅಮೆರಿಕಾದಲ್ಲಿ ಹರೇ ರಾಮ….. ಹರೇ ಕೃಷ್ಣ…. ಗುಣಗಾನ: ಬೀಚ್ ನಲ್ಲಿ ಭಗವಂತನ ತೇರೆಳೆದ ಭಕ್ತಗಣ..!

ಅಮೆರಿಕದ ಫ್ಲೋರಿಡಾದಲ್ಲಿ ನಡೆಯುತ್ತಿರುವ ರಥಯಾತ್ರೆಯ ವಿಡಿಯೋ ವೈರಲ್ ಆಗಿದೆ. ವಿಡಿಯೋವನ್ನು ಬಳಕೆದಾರರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಕೋವಿಡ್ ನಿಂದಾಗಿ ಎರಡು ವರ್ಷಗಳ ವಿರಾಮದ ನಂತರ ಜುಲೈ 1 ರಂದು Read more…

BIG NEWS: ತನ್ನದೇ ದಾಖಲೆಯನ್ನು ಮುರಿದ ನೀರಜ್‌ ಚೋಪ್ರಾ; ಡೈಮಂಡ್‌ ಲೀಗ್‌ ನಲ್ಲಿ ಬೆಳ್ಳಿ ಪದಕ

ಭಾರತದ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಪ್ರತಿಷ್ಟಿತ ಡೈಮಂಡ್‌ ಲೀಗ್‌ ನಲ್ಲಿ 89.94 ಮೀಟರ್‌ ದೂರ ಎಸೆಯುವ ಮೂಲಕ ತಮ್ಮದೇ ಈ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿದ್ದಾರಲ್ಲದೇ Read more…

ಇದು ಅಂತಿಂಥಾ ಕ್ಯಾಚ್‌ ಅಲ್ಲವೇ ಅಲ್ಲ….! ಗಿನ್ನಿಸ್‌ ಬುಕ್‌ ಆಫ್ ರೆಕಾರ್ಡ್‌ ನಲ್ಲೂ ಇದು ದಾಖಲು

ಯಾವುದೇ ಕ್ರೀಡೆಯಾಗಲಿ ಅಲ್ಲಿ ದಿನಕ್ಕೊಂದು ದಾಖಲೆಗಳಾಗುತ್ತಲೇ ಇರುತ್ತೆ. ಈ ಬಾರಿಯೂ ಅಂತಹದ್ದೇ ಒಂದು ವಿಶೇಷ ದಾಖಲೆ ಮಾಡಲಾಗಿದೆ. ಅದು ಈ ಬಾರಿ ಗಿನ್ನಿಸ್ ಬುಕ್ ಆಫ್ ರಿಕಾರ್ಡ್‌ಗೆ ಸೇರಿದೆ. Read more…

‘ಗರ್ಭಪಾತ’ ಹೇಗೆ ಜೀವ ಉಳಿಸುತ್ತದೆ ಎಂಬ ಕುರಿತು ವೈರಲ್ ಆಗುತ್ತಿದೆ ಈ ಇನ್ಸ್ಟಾಗ್ರಾಂ ಪೋಸ್ಟ್

ಇತ್ತೀಚೆಗಷ್ಟೇ ಅಮೆರಿಕಾದಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಅದರಲ್ಲಿ ಜನರ ಗರ್ಭಪಾತ ಹಕ್ಕನ್ನು ಕೋರ್ಟ್ ರದ್ದುಗೊಳಿಸಿತ್ತು. ಇದು ಅಮೆರಿಕದೆಲ್ಲೆಡೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಅಪಸ್ಥಾನೀಯ ಗರ್ಭಧಾರಣೆಯ Read more…

‘ಕೊರೊನಾ’ ಸೋಂಕಿನ ಕುರಿತ ಮತ್ತೊಂದು ಶಾಕಿಂಗ್ ಸಂಗತಿ ಬಹಿರಂಗ

ಕಳೆದ ಎರಡು ವರ್ಷಗಳ ಹಿಂದೆ ದೇಶದಲ್ಲಿ ಕಾಣಿಸಿಕೊಂಡ ಕಾರಣ ಮಹಾಮಾರಿ ಜನಸಾಮಾನ್ಯರನ್ನು ಇನ್ನಿಲ್ಲದಂತೆ ಕಾಡಿದೆ. ವಿಶ್ವದಾದ್ಯಂತ ಕೋಟ್ಯಾಂತರ ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದು, ಈಗಲೂ ಸಹ ಕೊರೊನಾ ಹಲವು Read more…

ಬೇಸ್‌ಬಾಲ್ ಆಟಕ್ಕೆ ಅಡ್ಡಿಪಡಿಸಿದ ಅಳಿಲು: ವಿಡಿಯೋ ವೈರಲ್

ಆಟಗಾರರು ಮೈದಾನದಲ್ಲಿ ಬಹುಮುಖ್ಯ ಪಂದ್ಯವನ್ನಾಡುತ್ತಿರಬೇಕಾದ್ರೆ ಯಾವುದೇ ಪ್ರಾಣಿಗಳ ಪ್ರವೇಶವು ಪ್ರೇಕ್ಷಕರಿಗೆ ಮನರಂಜನೆಯುನ್ನುಂಟು ಮಾಡುತ್ತಿದೆ. ಇತ್ತೀಚೆಗೆ ಲೀಗ್ ಫುಟ್ಬಾಲ್ ಕಪ್ ಪಂದ್ಯವೊಂದರಲ್ಲಿ ಪೊಲೀಸ್ ನಾಯಿ ಮೈದಾನ ಪ್ರವೇಶಿಸಿ ತಾನು ಆಟಗಾರರ Read more…

ಕಾಫಿಗಾಗಿ ಹಾಲು ಖರೀದಿಸಲು ಹೋದವನಿಗೆ ಖುಲಾಯಿಸಿತು ಅದೃಷ್ಟ….!

ಬೆಳ್ಳಂಬೆಳಗ್ಗೆ ಕಾಫಿಗಾಗಿ ಹಾಲು ಖರೀದಿಸಲು ಹೋದ ವ್ಯಕ್ತಿಯೊಬ್ಬನಿಗೆ ಬಂಪರ್ ಲಾಟರಿ ದೊರೆತಿದೆ. ಅಯ್ಯೋ.. ಹಾಲು ತರಬೇಕೆ ಅಂತಾ ಸೋಂಬೇರಿ ತನದಿಂದ ಹೋದವನ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಹೌದು, ದಕ್ಷಿಣ Read more…

ಶಿಕ್ಷಣ ಪಡೆಯಲು ವಯಸ್ಸಿನ ಅಡ್ಡಿಯಿಲ್ಲ: 88ನೇ ವಯಸ್ಸಿನಲ್ಲಿ ಪದವಿ ಪೂರೈಸಿದ ವ್ಯಕ್ತಿ…..!

ನ್ಯೂಯಾರ್ಕ್‌: ಶಿಕ್ಷಣ ಪಡೆಯಲು ವಯಸ್ಸು ಎಂದಿಗೂ ಅಡ್ಡಿಯಾಗಲಾರದು. ಇದನ್ನು ಹಲವಾರು ಮಂದಿ ಸಾಬೀತುಪಡಿಸಿದ್ದಾರೆ. ಇದೀಗ ಅನಿವಾರ್ಯ ಕಾರಣಗಳಿಂದ ಓದು ಪೂರ್ಣಗೊಳಿಸಲು ಸಾಧ್ಯವಾಗದ್ದನ್ನು, ಆರು ದಶಕಗಳ ನಂತರ 88 ವರ್ಷದ Read more…

ಮೊಸಳೆ ರೀತಿಯ ಅಪರೂಪದ ಬ್ಲಾಕ್ ರಿವರ್ ಬೀಸ್ಟ್ ಪತ್ತೆ

ಅಮೆರಿಕಾದಲ್ಲಿ ಬಲು ಅಪರೂಪವಾದ ಮೊಸಳೆ ರೀತಿಯ ಜೀವಿ ಪತ್ತೆಯಾಗಿದೆ. ಮೀನುಗಾರರಾದ ಜಸ್ಟಿನ್ ಜೋರ್ಡಾನ್ ಮತ್ತು ಟೆರೆಲ್ ಮ್ಯಾಗೈರ್ ಅವರು ಇತ್ತೀಚೆಗೆ ಆಗ್ನೇಯ ಟೆಕ್ಸಾಸ್‌ನಲ್ಲಿ ಅಪರೂಪವಾಗಿ ಕಂಡುಬರುವ ಕಪ್ಪು ಬಣ್ಣದ Read more…

ಮಹಿಳೆಗೆ ಈ ಕಾರಣಕ್ಕೆ 3,000 ರೂ. ಶುಲ್ಕ ವಿಧಿಸಿದ ಕ್ಲಿನಿಕ್: ಬಿಲ್ ನೋಡಿದ ನೆಟ್ಟಿಗರು ತಬ್ಬಿಬ್ಬು…..!

ಅಂತರ್ಜಾಲದಲ್ಲಿ ವಿಲಕ್ಷಣ ಸುದ್ದಿಗಳಿಗೆ ಯಾವುದೇ ಕೊರತೆಯಿಲ್ಲ. ಆಗೊಮ್ಮೆ ಈಗೊಮ್ಮೆ, ಜನರು ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಇದು ನೆಟ್ಟಿಗರನ್ನು ದಿಗ್ಭ್ರಮೆಗೊಳಿಸುತ್ತದೆ. ಇದೀಗ, ಅಮೆರಿಕಾದ ಆಸ್ಪತ್ರೆಯೊಂದರಲ್ಲಿ ನಡೆದ ಘಟನೆಯೊಂದನ್ನು ಕೇಳಿ Read more…

ಪೋಷಕರಿಗಾಗಿ ಅವರಿಷ್ಟದ ಅಮೂಲ್ಯ ಕ್ಷಣದ ಉಡುಗೊರೆ ನೀಡಿದ ಪುತ್ರ…..!

ನಾವು ನಮ್ಮ ಹೆತ್ತವರಿಗಾಗಿ ಏನನ್ನಾದರೂ ಮಾಡಿದ್ರೆ ಅದು ಯಾವಾಗಲೂ ಹೆಮ್ಮೆಯ ಕ್ಷಣವಾಗಿರುತ್ತದೆ. ಅಮೆರಿಕಾದಲ್ಲಿ ನೆಲೆಸಿರುವ ಅಸೋಸಿಯೇಟ್ ಪ್ರೊಫೆಸರ್ ಗೌರವ್ ಸಬ್ನಿಸ್ ಅವರೂ ಇದನ್ನೇ ಮಾಡಿದ್ದಾರೆ. ಪುತ್ರನನ್ನು ಭೇಟಿ ಮಾಡಲು Read more…

ಜನಾಂಗೀಯ ದಾಳಿ ವರದಿ ಮಾಡುತ್ತಲೇ ಕಣ್ಣೀರು ಹರಿಸಿದ ಆಂಕರ್: 2 ಮಿಲಿಯನ್ ವೀಕ್ಷಣೆ ಗಳಿಸಿದೆ ಈ ವಿಡಿಯೋ

ಅಮೆರಿಕಾದ ಬಫಲೋದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ 18 ವರ್ಷದ ಯುವಕನೊಬ್ಬ ಸೂಪರ್ ಮಾರ್ಕೆಟ್‌ನಲ್ಲಿ ಹತ್ತು ಮಂದಿಯನ್ನು ಗುಂಡಿಟ್ಟು ಕೊಂದಿದ್ದಾನೆ. ಮೇ 14 ರ ಶನಿವಾರದಂದು ಜನಾಂಗೀಯ ಪ್ರೇರಿತ ದಾಳಿ Read more…

BIG NEWS: ಅಮೆರಿಕಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ; ಬೆಚ್ಚಿಬೀಳಿಸುವಂತಿದೆ CDPHR ಅಧ್ಯಯನದಲ್ಲಿ ಬಹಿರಂಗವಾಗಿರುವ ಸಂಗತಿ

ಅಮೆರಿಕಾ ಹೆಸರಿಗೆ ಮಾತ್ರ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿದೆ. ಆದರೆ ಅಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ, ವರ್ಣಬೇಧ ನೀತಿ, ಲೈಂಗಿಕ ದೌರ್ಜನ್ಯ, ಲಿಂಗ ತಾರತಮ್ಯ ಇವುಗಳಲ್ಲಿಯೂ ಅಭಿವೃದ್ದಿ ಹೊಂದಿದ Read more…

ಏಲಿಯನ್ಸ್ ಅಸ್ತಿತ್ವದಲ್ಲಿದೆಯೇ..? ಪ್ರಶ್ನೆಗಳನ್ನು ಹುಟ್ಟುಹಾಕಿದೆ ಯುಎಫ್ಒ ವಿಡಿಯೋ

ಇಂದಿಗೂ ಕೂಡ ಜಗತ್ತನ್ನು ಕಾಡುತ್ತಿರುವುದು ಒಂದೇ ಒಂದು ಪ್ರಶ್ನೆ. ಅದು ಏಲಿಯನ್ಸ್ ಅಸ್ತಿತ್ವದಲ್ಲಿದೆಯೇ ಎಂಬುದಾಗಿದೆ. ಅನ್ಯಗ್ರಹಗಳಲ್ಲಿ ಜೀವಿಗಳಿರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದು, ಇದುವರೆಗೂ ನಿಖರವಾದ ಮಾಹಿತಿ ಲಭಿಸಿಲ್ಲ. ಇದೀಗ Read more…

ಪದವಿ ಸ್ವೀಕಾರ ಮಾಡಿದ ತಂದೆ ಫೋಟೋ ಕ್ಲಿಕ್ಕಿಸಿದ ಪುಟ್ಟ ಬಾಲಕಿ..!

ಪೋಷಕರು ತಮ್ಮ ಮಕ್ಕಳ ಪದವಿ ಪ್ರದಾನ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದನ್ನು ನೋಡುವುದು ಸಾಮಾನ್ಯವಾಗಿದೆ. ಆದರೆ, ಇಲ್ಲೊಂದೆಡೆ ತನ್ನ ತಂದೆಯ ಪದವಿ ಸ್ವೀಕಾರ ಸಮಾರಂಭದಲ್ಲಿ ಪುಟ್ಟ ಬಾಲೆ ಪಾಲ್ಗೊಂಡಿದ್ದಲ್ಲದೆ, ಫೋಟೋ ಕೂಡ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...