alex Certify ಅಮೆರಿಕಾ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕು: ಜಾಗತಿಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಭಾರತ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಇದೀಗ ಜಾಗತಿಕ ಮಟ್ಟದಲ್ಲಿ ಅಮೆರಿಕಾ ಮತ್ತು ಬ್ರೆಜಿಲ್ ನಂತರದ ಸ್ಥಾನದಲ್ಲಿ ಭಾರತವಿದೆ. ಭಾರತದಲ್ಲಿ ಈವರೆಗೆ 6.97 ಲಕ್ಷಕ್ಕೂ ಅಧಿಕ Read more…

ಟ್ರಂಪ್ ವೀಸಾ ನೀತಿಯಿಂದ ದೂರವಾಯ್ತು ಭಾರತೀಯ ಕುಟುಂಬ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ -1 ಬಿ ವೀಸಾದಲ್ಲಿ ಬದಲಾವಣೆ ಮಾಡಿದ್ದಾರೆ. ಇದ್ರಿಂದಾಗಿ ಭಾರತೀಯ ಮೂಲದ ಕುಟುಂಬವೊಂದು ಬೇರೆ ವಾಸ ಮಾಡುವಂತಾಗಿದೆ. ಕರಣ್ ಭಾರತದ ಪ್ರಜೆ. ಮಾರ್ಚ್ Read more…

‘ಕೊರೊನಾ’ ಸಕ್ರಿಯ ಪ್ರಕರಣದಲ್ಲಿ 3ನೇ ಸ್ಥಾನಕ್ಕೇರಿದ ಭಾರತ

ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗಿದೆ. ದೇಶದಲ್ಲಿ 24 ಗಂಟೆಯಲ್ಲಿ 20,903 ಹೊಸ ಪ್ರಕರಣ ಬೆಳಕಿಗೆ ಬಂದಿದೆ. 379 ಮಂದಿ 24 ಗಂಟೆಯಲ್ಲಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು Read more…

ಬದಲಾಗಲಿದೆ ‘ಫೇರ್ ಅಂಡ್ ಲವ್ಲಿ’ ಹೆಸರು

ಅಮೆರಿಕದಲ್ಲಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಎಂಬಾತನನ್ನು ಶ್ವೇತವರ್ಣದ ಪೊಲೀಸ್ ಅಧಿಕಾರಿಯೊಬ್ಬ ಅಮಾನುಷವಾಗಿ ಹತ್ಯೆ ಮಾಡಿದ ಬಳಿಕ ವರ್ಣಭೇದ ನೀತಿಯ ವಿರುದ್ಧ ಸಂಘರ್ಷ ಆರಂಭವಾಗಿದೆ. ಅಲ್ಲದೆ ಇದೀಗ ಈ Read more…

‘ಕೊರೊನಾ’ ಸೋಂಕಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ

ಮಹಾಮಾರಿ ಕೊರೊನಾ ಭಾರತದಲ್ಲಿ ದಿನೇ ದಿನೇ ವ್ಯಾಪಕವಾಗುತ್ತಿದೆ. ಪ್ರಸ್ತುತ ದೇಶದಲ್ಲಿ 2.97 ಲಕ್ಷ ಮಂದಿ ಸೋಂಕಿತರಿದ್ದು ವಿಶ್ವ ರಾಷ್ಟ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಂದು ನಿಂತಿದೆ. ಅಲ್ಲದೆ ಸೋಂಕು Read more…

ಶಾಕಿಂಗ್ ಸಂಗತಿ ಬಿಚ್ಚಿಟ್ಟ ಕರ್ನಾಟಕದ ಕ್ರಿಕೆಟಿಗ…!

ಅಮೆರಿಕಾದ ಮಿನಿಯಾಪೊಲೀಸ್ ನಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಎಂಬಾತನ ಕುತ್ತಿಗೆ ಮೇಲೆ ಕಾಲಿಟ್ಟು ಅಮಾನುಷವಾಗಿ ಹತ್ಯೆ ಮಾಡಿದ ಪ್ರಕರಣದ ಬಳಿಕ ಅಲ್ಲಿ Read more…

ಈ ಕಾರಣಕ್ಕೆ ಡಾಲರ್ ಎದುರು ಏರಿಕೆ ಕಂಡ ರೂಪಾಯಿ ಬೆಲೆ

ಅಮೆರಿಕಾ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯದಲ್ಲಿ ಏರಿಕೆ ಕಂಡು ಬಂದಿದೆ. ಭಾರತೀಯ ಕರೆನ್ಸಿಯ ಬಲವು ಪೆಟ್ರೋಲ್-ಡೀಸೆಲ್ ಬೆಲೆಯ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಭಾರತ ತನ್ನ ಅಗತ್ಯತೆಯ Read more…

ಕೊರೊನಾ ಸಂಕಷ್ಟದ ನಡುವೆಯೂ ಹಿಂಸಾಚಾರದಿಂದ ಹೊತ್ತಿ ಉರಿಯುತ್ತಿದೆ ಅಮೆರಿಕಾ

ಮಹಾಮಾರಿ ಕೊರೊನಾ ಅಮೆರಿಕದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು, ಈ ಮಾರಣಾಂತಿಕ ಸೋಂಕಿಗೆ ಈಗಾಗಲೇ ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಇದರ ಮಧ್ಯೆಯೂ ಅಮೆರಿಕಾದಲ್ಲಿ ಜನಾಂಗೀಯ ಸಂಘರ್ಷ ತಾರಕಕ್ಕೇರಿದ್ದು, ಹಿಂಸಾಚಾರದಿಂದ ಹೊತ್ತಿ Read more…

ಅಮೆರಿಕಾದಲ್ಲಿ 24 ಗಂಟೆಯಲ್ಲಿ 1561 ಮಂದಿ ಸಾವು

ಕಳೆದ ಕೆಲ ತಿಂಗಳಿಂದ ಜಗತ್ತಿನಲ್ಲಿ ಸಾಂಕ್ರಾಮಿಕ ರೂಪವನ್ನು ಪಡೆದಿರುವ ಕೊರೊನಾ ವೈರಸ್ ಗೆ ಮುಕ್ತಿ ಸಿಗುವ ಲಕ್ಷಣ ಕಾಣ್ತಿಲ್ಲ. ದಿನ ದಿನಕ್ಕೂ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈಗಾಗಲೇ ಕೊರೊನಾಗೆ Read more…

BIG NEWS: ಅಮೆರಿಕಾದಿಂದ ಕೊನೆಗೂ ಕೊರೊನಾ ಲಸಿಕೆ ಸಿದ್ಧ

ಕೊರೊನಾಗೆ ಯುಎಸ್ ಎ ಕಂಡು ಹಿಡಿದಿರುವ ಲಸಿಕೆ ಸಕಾರಾತ್ಮಕ ಪರಿಣಾಮ ಬೀರಿದ್ದು, ಜನರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಔಷಧಿ ಕಂಪನಿ ಮಾಡರ್ನಾ, ಈ ಲಸಿಕೆಯನ್ನು 8 ಮಂದಿಗಳಿಗೆ ನೀಡಲಾಗಿದ್ದು, ಸಕಾರಾತ್ಮಕ Read more…

ವಿಶ್ವಸಂಸ್ಥೆ ವಿರುದ್ದ ವಾಗ್ದಾಳಿ ಮುಂದುವರೆಸಿದ ಡೋನಾಲ್ಡ್‌ ಟ್ರಂಪ್

ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಅಮೆರಿಕಾ ಅಧ್ಯಕ್ಷ ವಾಗ್ದಾಳಿ ನಡೆಸಿದ್ದಾರೆ. ಚೀನಾ ಕೈಗೊಂಬೆಯಾಗಿ ವಿಶ್ವಸಂಸ್ಥೆ ನಡೆದುಕೊಳ್ಳುತ್ತಿದೆ. ಚೀನಾ ಹೇಳಿದ ರೀತಿ ವಿಶ್ವಸಂಸ್ಥೆ ಕೇಳುತ್ತಿದೆ ಎಂದು ಕಿಡಿ ಕಾರಿದ್ದಾರೆ. ಹಾಗೂ Read more…

ವಿಶ್ವದ ಸೂಪರ್ ಪವರ್ ರಾಷ್ಟ್ರವಾಗಲು ಬೇಕೆಂದೇ ಕೊರೊನಾ ವೈರಸ್ ಬಿಟ್ಟ ಚೀನಾ…!

ಮಾರಣಾಂತಿಕ ಕೊರೊನಾ ವೈರಸ್ ಮೊಟ್ಟಮೊದಲಿಗೆ ಚೀನಾದ ವುಹಾನ್ ನಗರದಲ್ಲಿ ಆರಂಭವಾಗಿದ್ದು, ಇದೀಗ ಇಡಿ ವಿಶ್ವವನ್ನೇ ವ್ಯಾಪಿಸಿದೆ. ಈ ಮಹಾಮಾರಿಯ ನಿಯಂತ್ರಣಕ್ಕಾಗಿ ಬಹುತೇಕ ಎಲ್ಲ ರಾಷ್ಟ್ರಗಳು ಲಾಕ್ ಡೌನ್ ಜಾರಿಗೊಳಿಸಿದ್ದು, Read more…

ಅಮೆರಿಕಾಕ್ಕೆ ಹಾರಿದ ಸನ್ನಿ ಅಲ್ಲಿ ಸುರಕ್ಷಿತವಾಗಿದ್ದಾಳಂತೆ…!

ಕೊರೊನಾ ವೈರಸ್ ಅಬ್ಬರ ಎಲ್ಲೆಡೆ ಮನೆ ಮಾಡಿದೆ. ಜನರು ಸತತ ಎರಡು ತಿಂಗಳಿಂದ ಕ್ವಾರಂಟೈನ್ ನಲ್ಲಿದ್ದಾರೆ. ಕೆಲವರು ಭಾರತ ಬಿಟ್ಟು ಹೋಗುವ ಪ್ರಯತ್ನದಲ್ಲಿದ್ದಾರೆ. ಅದ್ರಲ್ಲಿ ಬಾಲಿವುಡ್ ಬೇಬಿ ಡಾಲ್ Read more…

ಲಸಿಕೆ ಕಂಡು ಹಿಡಿಯುವ ಎರಡು ರಾಷ್ಟ್ರಗಳ ಪ್ರತಿಷ್ಠಾ ಸಮರದಿಂದ ವಿಶ್ವಕ್ಕೆ ಸಿಗುತ್ತಾ ಸಿಹಿ ಸುದ್ದಿ…?

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕರೋನಾ ಮಹಾಮಾರಿ ಈಗ ಇಡೀ ವಿಶ್ವವನ್ನೇ ಕಂಗೆಡಿಸಿದೆ. ಈ ಸೋಂಕು ಹರಡಲು ಚೀನಾವೇ ಕಾರಣವೆಂದು ವಿಶ್ವದ ದೊಡ್ಡಣ್ಣ ಅಮೆರಿಕಾ ಪದೇ ಪದೇ ಆರೋಪ Read more…

ಶಾಕಿಂಗ್ ನ್ಯೂಸ್: ಸೋಂಕು ಹರಡಲೆಂದೇ ನಡೆಸಲಾಗ್ತಿದೆ ಕೋವಿಡ್ ಪಾರ್ಟಿ…!

ವಿಶ್ವಾದ್ಯಂತ ಕರೊನಾ ಸಾವಿರಾರು ಜನರನ್ನು ಬಲಿ ಪಡೆದಿದೆ. ಇದೇ ವೇಳೆ ಕರೊನಾ ಹಿಮ್ಮೆಟ್ಟಿಸಲು ಎಲ್ಲೆಡೆ ಲಾಕ್ಡೌನ್ ಜಾರಿಯಲ್ಲಿದೆ. ಆದರೆ ಇದನ್ನು ವಿರೋಧಿಸಿ ಕೆಲವು ಕಿಡಿಗೇಡಿಗಳು ಕೋವಿಡ್ 19 ಪಾರ್ಟಿಗಳನ್ನು Read more…

ಅಮೆರಿಕಾದಲ್ಲಿ ಮತ್ತೊಬ್ಬ ಕನ್ನಡತಿ ವೈದ್ಯೆಗೆ ವಿಶಿಷ್ಟ ಗೌರವ

ಇಡೀ ವಿಶ್ವವೇ ಕರೋನಾ ಮಹಾಮಾರಿಯ ವಿರುದ್ಧ ಸೆಣಸಾಡುತ್ತಿರುವ ನಡುವೆ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ವೈದ್ಯರೂ ಸಹ ಈ ಸೋಂಕಿನಿಂದ ಜನರನ್ನು ರಕ್ಷಿಸಲು ಅಭೂತಪೂರ್ವವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ Read more…

ಬೆಚ್ಚಿಬೀಳಿಸುವಂತಿದೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆ

ಮಹಾಮಾರಿ ಕರೋನಾ ವೈರಸ್ ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಮರಣ ಮೃದಂಗ ಬಾರಿಸುತ್ತಿದ್ದು, ಈವರೆಗೆ ಅಲ್ಲಿ 72,695 ಮಂದಿ ಬಲಿಯಾಗಿದ್ದಾರೆ. 12,40,809 ಮಂದಿ ಸೋಂಕಿತರಿದ್ದು, ಈ ಪೈಕಿ ಹಲವು ಮಂದಿ Read more…

ಟ್ರಂಪ್ ಆರೋಪಕ್ಕೆ ತಲೆ ಕೆಡಿಸಿಕೊಳ್ಳದೆ ಚೀನಾವನ್ನು ಮತ್ತೆ ಹೊಗಳಿದ ವಿಶ್ವ ಆರೋಗ್ಯ ಸಂಸ್ಥೆ

ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕರೋನಾ ಮಹಾಮಾರಿಯ ಮೂಲ ಚೀನಾದ ವುಹಾನ್ ನಗರ ಎಂಬ ಆರೋಪ ಈ ಮೊದಲಿನಿಂದಲೂ ಕೇಳಿಬರುತ್ತಿದ್ದು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿಯೇ ಈ ಆರೋಪ Read more…

ಭಾರತಕ್ಕೆ ಮರಳಿದ್ದ H-1B ವೀಸಾದಾರರಿಗೆ ಎದುರಾಗಿದೆ ಸಂಕಷ್ಟ

ಮಾರಣಾಂತಿಕ ಕರೋನಾ ವೈರಸ್ ಈಗ ವಿಶ್ವದಾದ್ಯಂತ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಈ ಮಹಾಮಾರಿಯ ನಿಯಂತ್ರಣಕ್ಕಾಗಿ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿವೆ. ಕರೋನಾ ವೈರಸ್ ನಿಂದಾಗಿ ಜೀವ Read more…

ಹೆಚ್ಚಾಗ್ತಿದೆ ಎಚ್ -1ಬಿ ವೀಸಾ ಹೊಂದಿದವರ ಸಮಸ್ಯೆ

ಎಚ್ -1 ಬಿ ವೀಸಾ ಮೂಲಕ ಅಮೆರಿಕಾದಲ್ಲಿ ಕೆಲಸ ಮಾಡ್ತಿರುವ ಭಾರತೀಯರ ತೊಂದರೆ ಹೆಚ್ಚಾಗುವ ಸಾಧ್ಯತೆಯಿದೆ.  ಈ ವೀಸಾ ಪಡೆದು ಅಮೆರಿಕದಲ್ಲಿ ಲಕ್ಷಾಂತರ ಭಾರತೀಯರು ಕೆಲಸ ಮಾಡ್ತಿದ್ದಾರೆ. ಕೊರೊನಾ Read more…

ಔಷಧಿ ಸಿಗ್ತಿದ್ದಂತೆ ಪ್ರಧಾನಿ ಮೋದಿ ಟ್ವಿಟ್ಟರ್‌ ಖಾತೆ ಅನ್‌ ಫಾಲೋ ಮಾಡಿದ ಅಮೆರಿಕಾ

ಚೀನಾದಿಂದ ಹರಡಿದ ಕೊರೊನಾ ವೈರಸ್ ಇಡೀ ವಿಶ್ವವನ್ನೇ ದಂಗಾಗಿಸಿದೆ. ಕೊರೊನಾ ನಿಯಂತ್ರಣಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಬೆಸ್ಟ್ ಎಂಬ ಮಾಹಿತಿ ಸಿಗ್ತಿದ್ದಂತೆ ಅಮೆರಿಕಾ, ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ನೀಡುವಂತೆ ಭಾರತಕ್ಕೆ ಮನವಿ Read more…

ವೆಂಟಿಲೇಟರ್ ನಲ್ಲಿದ್ದ ಪತಿ ಜೊತೆ 3 ಗಂಟೆ ಮಾತನಾಡಿದ ಪತ್ನಿ: ಆಮೇಲೆನಾಯ್ತು…?

ಅಮೆರಿಕಾದಲ್ಲಿ ಕೊರೊನಾ ಸೋಂಕಿಗೆ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಈ ಮಧ್ಯೆ ಚಮತ್ಕಾರವೊಂದು ನಡೆದಿದೆ. ವೃತ್ತಿಯಲ್ಲಿ ವಕೀಲರಾಗಿದ್ದು, ಅಥ್ಲೆಟ್ ಆಗಿಯೂ ಮಿಂಚಿದ್ದ ಜಿಮ್ ಬೆಲ್ಲೊ ಚಮತ್ಕಾರದಿಂದ ಚೇತರಿಸಿಕೊಂಡಿದ್ದಾರೆ. ಆರಂಭದಲ್ಲಿ ಅವ್ರಿಗೆ Read more…

ಕೊರೊನಾ ಮಧ್ಯೆ ಮನೆಯೊಂದರಲ್ಲಿ 1000 ಮಂದಿಯಿಂದ ಪಾರ್ಟಿ

ಕೊರೊನಾ ವೈರಸ್ ಗೆ ಇಡೀ ವಿಶ್ವವೇ ದಂಗಾಗಿದೆ. ಅಮೆರಿಕಾದಲ್ಲಿ ಕೊರೊನಾ ಸೋಂಕಿಗೆ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. 938,154 ಮಂದಿ ಸೋಂಕಿಗೆ ತುತ್ತಾಗಿದ್ದರೆ 53 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಆದ್ರೆ Read more…

ಸಾವಿಗೂ ಮುನ್ನ ಪತ್ನಿಗೆ ಭಾವನಾತ್ಮಕ ಪತ್ರ ಬರೆದ ಕೊರೊನಾ ಪೀಡಿತ

ಕೊರೊನಾ ಸಾವಿನ ಸಂಖ್ಯೆ ಅಮೆರಿಕಾದಲ್ಲಿ ದುಪ್ಪಟ್ಟಾಗ್ತಿದೆ. ಇದಕ್ಕೆ ವಯಸ್ಸಿನ ಮಿತಿಯಿಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕೊರೊನಾಗೆ ಬಲಿಯಾಗ್ತಿದ್ದಾರೆ. ಕೊರೊನಾ ಪೀಡಿತ 30 ವರ್ಷದ ವ್ಯಕ್ತಿ ಸಾಯುವ ಮುನ್ನ Read more…

BIG NEWS: ಅಮೆರಿಕಾದಲ್ಲಿ ಒಂದು ವರ್ಷ ಶಾಲಾ-ಕಾಲೇಜ್ ‘ಬಂದ್’

ಅಮೆರಿಕಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವಿಶ್ವದಲ್ಲಿಯೇ ನಂಬರ್ ಒನ್ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಕೊರೊನಾ ಅಬ್ಬರದ ಹಿನ್ನಲೆಯಲ್ಲಿ ಒಂದು ವರ್ಷಗಳ ಕಾಲ ಶಾಲಾ-ಕಾಲೇಜು ಬಂದ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. Read more…

ಮೈಸೂರು ಮೂಲದ ವೈದ್ಯೆಗೆ ಅಮೆರಿಕಾದಲ್ಲಿ ವಿಶೇಷ ಗೌರವ

ಅಮೆರಿಕಾದ ಸೌತ್‌ ವಿಂಡ್ಸರ್‌ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೈಸೂರು ಮೂಲದ ವೈದ್ಯೆಗೆ ವಿಶೇಷ ಗೌರವ ಲಭಿಸಿದೆ. ವೈದ್ಯೆ ಉಮಾ ಮಧುಸೂದನ್‌ ಕರೋನಾ ಸೋಂಕಿತರ ಚಿಕಿತ್ಸೆಯಲ್ಲಿ ತೋರಿಸಿರುವ ಕಾಳಜಿಯ ಕಾರಣಕ್ಕಾಗಿ Read more…

ದೀಪಾವಳಿಯ ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸಿದ ಅಮೆರಿಕಾ

ಅಮೆರಿಕಾದ ಅಂಚೆ ಇಲಾಖೆ, ಭಾರತೀಯರ ಸಂಭ್ರಮದ ಹಬ್ಬ ದೀಪಾವಳಿಗೂ ಮುನ್ನ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡುವ ಮೂಲಕ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರ ಸಡಗರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ದೀಪಾವಳಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...