alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ವೇತಭವನದ ಪ್ರಥಮ ಕೃಷ್ಣವರ್ಣೀಯ ವರದಿಗಾರ್ತಿಯ ವ್ಯಥೆ ಕೇಳಿ….

ಕೆಂಟುಕಿಯಲ್ಲಿ ಜನಿಸಿದ ಪತ್ರಕರ್ತೆ ಅಲಿಸ್ ಡುನ್ನಿಗನ್ ಅವರು ಅಮೆರಿಕದ ಶ್ವೇತಭವನ, ಕಾಂಗ್ರೆಸ್, ಸುಪ್ರೀಂಕೋರ್ಟ್ ಹಾಗೂ ಸ್ಟೇಟ್ ಡಿಪಾರ್ಟ್‌ಮೆಂಟ್‌ನ ವರದಿಗಾರಿಕೆಯ ಅನುಮತಿ ಪಡೆದುಕೊಂಡ ಮೊದಲ ಆಫ್ರಿಕನ್- ಅಮೆರಿಕನ್ ಮಹಿಳೆಯೆನಿಸಿಕೊಂಡಿದ್ದಾರೆ. 1940 Read more…

ಆ ಕೆಲಸ ಮಾಡುವವರಿಗೆ ಇದು ಅನಿವಾರ್ಯ

ವಿಶ್ವದಲ್ಲಿ ಚಿತ್ರವಿಚಿತ್ರ ಉದ್ಯೋಗಗಳಿವೆ. ಕೆಲವೊಂದು ಕೆಟ್ಟ ಉದ್ಯೋಗಗಳಾದ್ರೆ ಮತ್ತೆ ಕೆಲವೊಂದು ಆಶ್ಚರ್ಯ ಹುಟ್ಟಿಸುತ್ತವೆ. ಸಾಮಾನ್ಯವಾಗಿ ಕೆಲಸಕ್ಕೆ ಹೋಗುವವರು ಟಿಪ್ ಟಾಪ್ ಆಗಿ ಹೋಗ್ತಾರೆ. ಸುಂದರ ಬಟ್ಟೆ ಧರಿಸಿ ಹೋಗ್ತಾರೆ. Read more…

ಲೈಂಗಿಕ ಜೀವನಕ್ಕೆ ಅಪಾಯಕಾರಿಯಾಗ್ತಿದೆ ಸಾಬೂನು !

ಹಿಂದಿನ ಕಾಲದಲ್ಲಿ ಸಾಬೂನು ಬಳಕೆಯಲ್ಲಿರಲಿಲ್ಲ. ಜನರು ಚರ್ಮವನ್ನು ಸ್ವಚ್ಛಗೊಳಿಸಿಕೊಳ್ಳಲು ಕಡಲೆ ಹಿಟ್ಟು, ಔಷಧಿ ಎಲೆಗಳು, ಔಷಧಿ ಗಿಡದ ಬೀಜಗಳನ್ನು ಪುಡಿ ಮಾಡಿ ಬಳಸ್ತಾ ಇದ್ದರು. ಆದ್ರೆ ಈಗ ಕಾಲ Read more…

ದರೋಡೆಗೆ ಬಂದವನ ಪ್ಯಾಂಟ್ ಉದುರಿ ಹೋದಾಗ….

ದರೋಡೆ ಮಾಡಲೆಂದು ಹೋದ ಕಳ್ಳನೊಬ್ಬ, ತನ್ನ ತಪ್ಪಿನಿಂದ ಪೇಚಿಗೆ ಸಿಲುಕಿದ ಘಟನೆ ಅಮೆರಿಕಾದಲ್ಲಿ ನಡೆದಿದೆ. ಅಮೆರಿಕಾದ ಡೆನ್ವೆರ್ ಪ್ರಾಂತ್ಯದ ಆರೋರಾದ ಅಂಗಡಿಯೊಂದರಲ್ಲಿ ದರೋಡೆಗೆಂದು ಹೋಗಿದ್ದ ಕಳ್ಳನೊಬ್ಬ, ಜೇಬಿನಲ್ಲಿದ್ದ ಗನ್ ತೆಗೆಯುವಾಗ Read more…

ಮಕ್ಕಳನ್ನು ಮನೆಯಿಂದ ದೂರವಿಡಲು ಈ ಖತರ್ನಾಕ್ ಪ್ಲಾನ್ ಮಾಡಿದ

ನೆರೆ ಹೊರೆಯವರು ಒಳ್ಳೆಯವರಾಗಿರಲಿ ಎಂದು ಎಲ್ಲರೂ ಬಯಸುತ್ತಾರೆ. ಅಕ್ಕಪಕ್ಕದವರು ಹೊಂದಿಕೊಂಡು ಖುಷಿಯಿಂದಿರಲಿ ಎಂಬುದು ಎಲ್ಲರ ಆಸೆ. ಆದ್ರೆ ಕೆಲವೊಮ್ಮೆ ಅಂದುಕೊಂಡಂತೆ ಆಗುವುದಿಲ್ಲ. ನೆರೆಹೊರೆಯವರು ಶತ್ರುಗಳಾಗ್ತಾರೆ. ಅಮೆರಿಕಾದಲ್ಲಿ ದಂಗಾಗಿಸುವ ಘಟನೆಯೊಂದು Read more…

ಒಂದಲ್ಲ ಎರಡಲ್ಲ 14 ಲಾಟರಿ ಗೆದ್ದವನ ಫಾರ್ಮುಲಾ ಏನು ಗೊತ್ತಾ?

ಒಮ್ಮೆ ಲಾಟರಿ ಗೆಲ್ಲಬೇಕೆಂಬುದು ಎಲ್ಲರ ಬಯಕೆ. ಆದ್ರೆ ರೊಮೇನಿಯಾದ ವ್ಯಕ್ತಿಯೊಬ್ಬನಿಗೆ ಲಾಟರಿ ಗೆಲ್ಲೋದು ಹೊಸ ವಿಷ್ಯವೇನಲ್ಲ. ಅವ್ನು ಒಂದು, ಎರಡು ಬಾರಿಯಲ್ಲ 14 ಬಾರಿ ಲಾಟರಿ ಗೆದ್ದಿದ್ದಾನೆ. ವಿಶೇಷವೆಂದ್ರೆ Read more…

ಭಾರತೀಯ ವೈದ್ಯನಿಗೆ ಅಮೆರಿಕಾ ಕೋರ್ಟ್ ನೀಡ್ತು ಜೈಲು ಶಿಕ್ಷೆ

ಭಾರತೀಯ ಮೂಲದ ವೈದ್ಯನೊಬ್ಬನಿಗೆ ಅಮೆರಿಕಾ ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ರೋಗಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ವಿಚಾರಣೆ ನಡೆಸಿದ ಕೋರ್ಟ್ ವೈದ್ಯನಿಗೆ ಶಿಕ್ಷೆ ವಿಧಿಸಿದೆ. Read more…

ಬೆಡ್, ಬ್ಲಾಂಕೆಟ್ ಇಲ್ದಿದ್ರೆ ನಿದ್ರೆನೇ ಬರ್ತಿರಲಿಲ್ಲ ಈ ಸಿಂಹಕ್ಕೆ…!

ಕಾಡಿನ ರಾಜನೆಂದೇ ಕರೆಸಿಕೊಳ್ಳುವ ಸಿಂಹವೊಂದು ಸಾಕು ಪ್ರಾಣಿಯಂತೆ ಬೆಳೆದ ಕಾರಣ ಮತ್ತೇ ಕಾಡಿನ ವಾತಾವರಣಕ್ಕೆ ಹೊಂದಿಕೊಳ್ಳಲು ಫಜೀತಿ ಪಟ್ಟಿದೆ. ಮರಿಯಾಗಿದ್ದಾಗ ಮಾಡಿಕೊಂಡ ಅಭ್ಯಾಸವನ್ನು ತೊರೆಯಲು ಸಾಕಷ್ಟು ಕಸರತ್ತು ನಡೆಸಿದೆ. Read more…

ಮಾಜಿ ಸಹಾಯಕಿಗೆ ನಾಯಿ ಎಂದ ಟ್ರಂಪ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಟ್ರಂಪ್ ತಮ್ಮ ಮಾಜಿ ಸಹೋದ್ಯೋಗಿ Omarosa Manigault ರಿಗೆ ನಾಯಿ ಎಂದು ಕರೆದು ವಿವಾದ ಹುಟ್ಟುಹಾಕಿದ್ದಾರೆ. ಟ್ರಂಪ್ Read more…

ದಣಿದ ದೇಹಕ್ಕೆ ಹೀಗೂ ಮಸಾಜ್ ಮಾಡ್ತಾರೆ ಗೊತ್ತಾ…?

ಮಸಾಜ್ ದಣಿದ ದೇಹಕ್ಕೆ ಹಾಗೂ ಮನಸ್ಸಿಗೆ ಆರಾಮ ನೀಡುತ್ತದೆ. ಕಾಲಿಗೆ, ಕೈಗೆ, ಕಣ್ಣಿಗೆ ಹೀಗೆ ಬೇರೆ ಬೇರೆ ಭಾಗಕ್ಕೆ ಭೇರೆ ಬೇರೆ ಮಸಾಜ್ ಗಳಿವೆ. ಈಗಂತೂ ಹೊಸ ಹೊಸ Read more…

ಪಾಕ್ ಪ್ರಧಾನಿಯಾಗುತ್ತಿದ್ದಂತೆಯೇ ಇಮ್ರಾನ್ ಖಾನ್ ಗೆ ಕಾದಿದೆ ‘ಬಿಗ್ ಶಾಕ್’

ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದಿದ್ದರೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ ಪಕ್ಷ ಅತ್ಯಧಿಕ ಸ್ಥಾನ ಗಳಿಸಿದ್ದು, Read more…

ವಿಮಾನ ತರಬೇತಿ ಪಡೆಯುತ್ತಿದ್ದ ಭಾರತೀಯ ಮೂಲದ ಯುವತಿ ಸಾವು

ಅಮೆರಿಕಾದ ಫ್ಲೋರಿಡಾದಲ್ಲಿ ವಿಮಾನ ತರಬೇತಿ ಪಡೆಯುತ್ತಿದ್ದ ಭಾರತೀಯ ಮೂಲದ ಯುವತಿಯೊಬ್ಬರು ವಿಮಾನ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾರೆ. 19 ವರ್ಷದ ನಿಶಾ ಸೆಜ್ವಾಲ್ ಸಾವನ್ನಪ್ಪಿದವರಾಗಿದ್ದು, ಇವರೊಂದಿಗೆ ತರಬೇತಿ ಪಡೆಯುತ್ತಿದ್ದ Read more…

ಟ್ರಂಪ್ ಈ ನಿರ್ಧಾರದಿಂದ ಚೀನಾದಲ್ಲಿ ಧಮಾಲ್ ಮಾಡಲಿದೆ ಬಾಲಿವುಡ್ ಸಿನಿಮಾ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರ ಭಾರತೀಯ ಚಲನಚಿತ್ರಗಳಿಗೆ ಬಂಪರ್ ಕೊಡುಗೆಯಾಗುವ ಸಾಧ್ಯತೆಯಿದೆ. ಅಮೆರಿಕಾ-ಚೀನಾ ನಡುವಿನ ಟ್ರೇಡ್ ವಾರ್ ಭಾರತೀಯರಿಗೆ ಲಾಭವಾಗಲಿದೆ. ಎರಡೂ ದೇಶಗಳ ನಡುವೆ ಶುರುವಾಗಿರುವ ವ್ಯಾಪಾರಿ Read more…

200 ಅಡಿ ಆಳಕ್ಕೆ ಬಿದ್ದವಳು 7 ದಿನ ಜೀವ ಉಳಿಸಿಕೊಂಡಿದ್ದು ಹೇಗೆ ಗೊತ್ತಾ?

ಅಮೆರಿಕಾದ ಒರೆಗಾನ್ ನಲ್ಲಿ ಹುಡುಗಿಯೊಬ್ಬಳು ಸಾವು ಗೆದ್ದು ಬರಲು ನಡೆಸಿದ ಹೋರಾಟ ದಂಗಾಗಿಸುವಂತಿದೆ. ಬದುಕುಳಿಯಲು ಹುಡುಗಿ ಸತತ 7 ದಿನಗಳ ಕಾಲ ಜೀಪಿನ ರೇಡಿಯೇಟರ್ ನಲ್ಲಿದ್ದ ನೀರು ಕುಡಿದಿದ್ದಾಳೆ. Read more…

ಲಿಪ್ಸ್ಟಿಕ್ ಹಚ್ಚಿಕೊಳ್ಳುವ ಮಹಿಳೆ ಓದಲೇಬೇಕಾದ ಸುದ್ದಿ

ಸೌಂದರ್ಯ ವೃದ್ಧಿಗೆ ಮಹಿಳೆಯರು ಏನೆಲ್ಲ ಕಸರತ್ತು ಮಾಡ್ತಾರೆ. ಮೇಕಪ್ ಜೊತೆಗೆ ತುಟಿಯ ರಂಗನ್ನು ಹೆಚ್ಚಿಸಿಕೊಳ್ಳಲು ಲಿಪ್ಸ್ಟಿಕ್ ಬಳಸ್ತಾರೆ. ಇನ್ನು ಮುಂದೆ ತುಟಿ ಸುಂದರವಾಗಿ ಕಾಣಲೆಂದು ಸಿಕ್ಕಾಪಟ್ಟೆ ಲಿಪ್ಸ್ಟಿಕ್ ಹಚ್ಚಿಕೊಳ್ಳುವಾಗ Read more…

ಅಮೆರಿಕಾ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯ ಮಹಿಳೆಯರು

ಫೋರ್ಬ್ಸ್ ನಿಯತಕಾಲಿಕೆ, ಸ್ವಂತ ಪರಿಶ್ರಮದಿಂದ ಉದ್ದಿಮೆ ಸ್ಥಾಪಿಸಿ ಯಶಸ್ವಿಯಾದ ಅಮೆರಿಕಾದ 60 ಶ್ರೀಮಂತ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಇಬ್ಬರು ಭಾರತ ಮೂಲದ ಮಹಿಳೆಯರು ಸ್ಥಾನ ಪಡೆದಿದ್ದಾರೆ. Read more…

OMG: 66 ವರ್ಷಗಳ ಬಳಿಕ ಇವರ ಉಗುರುಗಳಿಗೆ ಬೀಳುತ್ತಿದೆ ಕತ್ತರಿ

ಭಾರತದ ಪುಣೆ ಮೂಲದ ಶ್ರೀಧರ್ ಚಿಲ್ಲಾಳ ವಿಶಿಷ್ಟ ದಾಖಲೆಯೊಂದನ್ನು ಮಾಡಿದ್ದರು. ಕಳೆದ 66 ವರ್ಷಗಳಿಂದ ಅವರು ತಮ್ಮ ಎಡಗೈ ಬೆರಳಿನ ಉಗುರುಗಳನ್ನು ಕತ್ತರಿಸದೆ ಹಾಗೇ ಬಿಟ್ಟುಕೊಂಡಿದ್ದು, ಅತಿ ಉದ್ದದ Read more…

ಬಿಸಿ ಬಿಸಿ ಟೀ ಕುಡಿಯುವ ಮುನ್ನ ಇದನ್ನೊಮ್ಮೆ ಓದಿ

ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಟೀ ಬೇಕು. ಬೆಡ್ ಟೀ ಕುಡಿಯದೆ ಹೋದ್ರೆ ನಿದ್ದೆ ಹೋಗೋದಿಲ್ಲ ಎನ್ನುವವರಿದ್ದಾರೆ. ಟೀ ಕುಡಿಯೋದು ಹಾನಿಕಾರಕವೇನಲ್ಲ. ಆದ್ರೆ ಬಿಸಿ-ಬಿಸಿ ಟೀ ಸೇವಿಸೋದು ಒಳ್ಳೆಯದಲ್ಲ. Read more…

ಡಿಲೆವರಿ ಬಾಯ್ ನಿಂದ ಗೊತ್ತಾಯ್ತು ಬಾಯ್ ಫ್ರೆಂಡ್ ಮೋಸ

ಪ್ರತಿಯೊಬ್ಬರು ಸಂಬಂಧದಲ್ಲಿ ಸಣ್ಣ ಸಣ್ಣ ಖುಷಿಯನ್ನು ಹುಡುಕುತ್ತಿರುತ್ತೇವೆ. ಆದ್ರೆ ಕೆಲವೊಮ್ಮೆ ನಾವು ಅಂದುಕೊಂಡಿದ್ದಕ್ಕೆ ತದ್ವಿರುದ್ಧವಾದ ಘಟನೆ ನಡೆಯುತ್ತದೆ. ಇದಕ್ಕೆ ಅಮೆರಿಕಾದ ಕಯ್ಲಾ ಉತ್ತಮ ನಿದರ್ಶನ. ಕಯ್ಲಾ ಅಮೆರಿಕಾದ ಸ್ಯಾಂಡ್ವಿಚ್ Read more…

ನಿದ್ರೆಯಲ್ಲಿ ಸಾವನ್ನಪ್ಪಿತ್ತು ಮಗು: ಕಾರಣ ಕೇಳಿ ದಂಗಾದ ಪಾಲಕರು

ಅಮೆರಿಕಾದ ಶಾರ್ಟ್ಲ್ಯಾಂಡ್ ಕುಟುಂಬದ ಕಥೆ ಎಲ್ಲ ಪಾಲಕರಿಗೆ ಎಚ್ಚರಿಕೆ ಘಂಟೆ. 2016 ರಲ್ಲಿ ಜೋಷ್ ಹಾಗೂ ಜಾಸ್ಮಿನ್ ದಂಪತಿಯ ಮೂರು ವರ್ಷದ ಮಗ ಮಲಗಿದ್ದಾಗ ಸಾವನ್ನಪ್ಪಿದ್ದ. ಮೂರು ತಿಂಗಳ Read more…

ಪಾರ್ಟಿ ಹುಚ್ಚಿನಲ್ಲಿ 10 ತಾಸು ಮಗುವನ್ನು ಕಾರಿನಲ್ಲಿ ಬಿಟ್ಟ ಮಹಿಳೆ

ಮಗು ಹತ್ಯೆ ಪ್ರಕರಣದಲ್ಲಿ ಅಮೆರಿಕಾ ಪೊಲೀಸರು ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾದ 23 ವರ್ಷದ ಎಜೆಕ್ಸಾಂಡ್ರಾ ರಾವೆಲ್ ಸ್ಕಾಟ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಕಾಟ್ 10 ಗಂಟೆಗಳ Read more…

ಜಾಗ್ ಮಾಡುತ್ತಾ ಗಡಿ ದಾಟಿದ ಯುವತಿ ಅರೆಸ್ಟ್

ಕೆನಡಾ ಬೀಚಿನಲ್ಲಿ ಜಾಗಿಂಗ್ ಮಾಡುತ್ತಿದ್ದ ಯುವತಿಯೊಬ್ಬಳು ಆಕಸ್ಮಿಕವಾಗಿ ಅಮೆರಿಕಾ ಗಡಿ ಪ್ರವೇಶಿಸಿದ್ದು, ಆಕೆಯನ್ನು ಗಡಿ ಕಾವಲು ಪಡೆಯ ಅಧಿಕಾರಿಗಳು ಬಂಧಿಸಿದ್ದಾರೆ. 19 ವರ್ಷದ ಸೆಡೆಲ್ಲಾ ಬಂಧನಕ್ಕೊಳಗಾಗಿದ್ದ ಯುವತಿಯಾಗಿದ್ದು, ಈಕೆ Read more…

ಟಿನೇಜ್ ನಲ್ಲಿ ಮಾಡಿದ ತಪ್ಪಿಗೆ ಓಲ್ಡ್ ಏಜ್ ನಲ್ಲಿ ಕ್ಷಮೆ ಯಾಚನೆ…!

ವೃದ್ಧಾಪ್ಯ ಅನ್ನೋದು ಮನುಷ್ಯನ ಜೀವನದ ಇಳಿಸಂಜೆಯ ಹಾಗೆ. ಇಡೀ ಜೀವಮಾನದಲ್ಲಿ ಆಡಿದ ತುಂಟಾಟ, ಮಾಡಿದ ತಪ್ಪುಗಳನ್ನೆಲ್ಲಾ ಮೆಲುಕು ಹಾಕುವ ಸಮಯ. ಅಮೆರಿಕದ ಟೆಕ್ಸಾಸ್ನಲ್ಲಿ 90ರ ವಯೋವೃದ್ಧರೊಬ್ಬರು ತಮ್ಮ ಜೀವನದ Read more…

ಈ ಯುವಕನ ಮನೆಯ ದೇವರ ಕೋಣೆಯಲ್ಲಿದೆ ಟ್ರಂಪ್ ಫೋಟೋ…!

ತೆಲಂಗಾಣದ ಜಾನ್ಗಾಂವ್ ಜಿಲ್ಲೆಯಲ್ಲಿರುವ ಪುಟ್ಟ ಗ್ರಾಮ ಕೊನ್ನೆ ನಿವಾಸಿ 31 ವರ್ಷದ ಬುಸ್ಸಾ ಕೃಷ್ಣಾನಿಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೂ ಎಲ್ಲಿಯ ಸಂಬಂಧ. ಆದರೂ ಈತ ತನಗೆ Read more…

ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ ಮೆಲಾನಿಯಾ ಟ್ರಂಪ್ ಜಾಕೆಟ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಾದಾತ್ಮಕ ವಲಸೆ ನೀತಿಯನ್ನು ಈಗಾಗಲೇ ವಾಪಸ್ ಪಡೆದಿದ್ದಾರೆ. ಟ್ರಂಪ್ ದಾಖಲೆಗೆ ಸಹಿ ಹಾಕಿದ ಒಂದು ದಿನದ ನಂತ್ರ ಟ್ರಂಪ್ ಪತ್ನಿ ಮೆಲಾನಿಯಾ ವಲಸೆ Read more…

ಸಿಂಹ-ಮಾನವರ ನಡುವಿನ ಹಗ್ಗ ಜಗ್ಗಾಟದಲ್ಲಿ ಗೆದ್ದವರ್ಯಾರು ಗೊತ್ತಾ…?

ಅತಿ ಬಲಿಷ್ಠ ಪ್ರಾಣಿ ಸಿಂಹ. ಹೀಗಾಗಿಯೇ ಸಿಂಹವನ್ನು ಕಾಡಿನ ರಾಜ ಎಂದು ಕರೆಯಲಾಗುತ್ತದೆ. ಸಿಂಹ ಹಾಗೂ ಮಾನವರ ನಡುವೆ ಹಗ್ಗ ಜಗ್ಗಾಟದ ಸ್ಪರ್ಧೆ ನಡೆದರೆ ಯಾರು ಗೆಲ್ಲುತ್ತಾರೆ ಎಂಬುದಕ್ಕೆ Read more…

ಒತ್ತಡಕ್ಕೆ ಮಣಿದು ಆದೇಶ ಹಿಂಪಡೆದ ಅಮೆರಿಕ ಅಧ್ಯಕ್ಷ ಟ್ರಂಪ್

ವಲಸಿಗ ಪೋಷಕರಿಂದ ಮಕ್ಕಳನ್ನು ಬೇರ್ಪಡಿಸುವ ವಿವಾದಾತ್ಮಕ ಆದೇಶವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಪಸ್ ಪಡೆದಿದ್ದು, ಆದರೆ ಅಕ್ರಮವಾಗಿ ಗಡಿ ನುಸುಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. Read more…

ಗೂಗಲ್ ಸ್ಪರ್ಧೆ ವಿಜೇತೆಯಾದ 7 ವರ್ಷದ ಬಾಲಕಿಗೆ ಸಿಗ್ತಿದೆ 20 ಲಕ್ಷ ರೂ.

ಅಮೆರಿಕಾದ ಸಣ್ಣ ಬಾಲಕಿಯೊಬ್ಬಳು ಸ್ಟಾರ್ ಆಗಿ ಹೊರಹೊಮ್ಮಿದ್ದಾಳೆ. ವಿಶ್ವದ ಜನರಿಗೆ ಆಯೋಜನೆ ಮಾಡಲಾಗಿದ್ದ ಡೂಡಲ್ 4 ಗೂಗಲ್ ಸ್ಪರ್ಧೆಯಲ್ಲಿ ವಿಜೇತಳಾಗಿದ್ದಾಳೆ. ವರ್ಜೀನಿಯಾ ಫಾಲ್ಸ್ ಚರ್ಚ್ ನಿವಾಸಿ ಏಳು ವರ್ಷದ Read more…

ಉತ್ತಮ ಗಳಿಕೆಯ ಮೂಲವಾಗ್ತಿದೆ ಯೋಗ

ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಯೋಗ ಬಹಳ ಒಳ್ಳೆಯದು. ಬಹಳ ಜನರಿಗೆ ಯೋಗ ಹಣ ಸಂಪಾದಿಸುವ ಒಳ್ಳೆ ಮಾರ್ಗವಾಗಿದೆ. ಯೋಗ ಶಿಬಿರಗಳು ವಿಶ್ವದಾದ್ಯಂತ ವ್ಯಾಪಿಸಿವೆ. ಆರೋಗ್ಯ ಹಾಗೂ ಫಿಟ್ನೆಸ್ Read more…

‘ಚಾಯ್ ಪೀಲೋ’ ಆಂಟಿಗೆ ನೆಟ್ಟಿಗರು ಫುಲ್ ಫಿದಾ

ಸಾಮಾಜಿಕ ಜಾಲತಾಣಗಳು ಕೆಲವರನ್ನು ರಾತ್ರೋರಾತ್ರಿ ಸ್ಟಾರ್ ಗಳನ್ನಾಗಿ ಮಾಡಿಬಿಡುತ್ತವೆ. ಇದಕ್ಕೆ ಹಲವಾರು ನಿದರ್ಶನಗಳಿದ್ದು, ಸಂಬಂಧಿಕರ ವಿವಾಹ ಸಮಾರಂಭದಲ್ಲಿ ನಟ ಗೋವಿಂದ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದ ಡಬ್ಬು ಅಂಕಲ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...