alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಯಾನಿಟರಿ ಪ್ಯಾಡ್ ಧರಿಸಿದ ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚಲು ಎಲ್ಲರ ಬಟ್ಟೆ ಬಿಚ್ಚಿಸಿದ ಶಿಕ್ಷಕ

ಪಂಜಾಬಿನ ಫಾಜಿಲ್ಕಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲೆಯ ಶೌಚಾಲಯದಲ್ಲಿ ಸ್ಯಾನಿಟರಿ ಪ್ಯಾಡ್ ಎಸೆದಿದ್ದ ಕಾರಣಕ್ಕೆ, ಯಾರು ಈ ಕೆಲಸ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಶಿಕ್ಷಕನೊಬ್ಬ ಎಲ್ಲ Read more…

ಕೋತಿಯ ಕೈಯಲ್ಲಿ ಬಸ್ ಸ್ಟೇರಿಂಗ್; ಚಾಲಕ ಅಮಾನತು

ದಾವಣಗೆರೆ: ಕೋತಿಯ ಕೈಯಲ್ಲಿ ಬಸ್ ಚಾಲನೆ ಮಾಡಲು ಕೊಟ್ಟು ಬೇಜವಾಬ್ದಾರಿ ತೋರಿದ ಕೆ.ಎಸ್.ಆರ್.ಟಿ.ಸಿ. ಚಾಲಕನೊರ್ವನನ್ನು ಅಧಿಕಾರಿಗಳು ಅಮಾನತು ಮಾಡಿದ್ದಾರೆ. ದಾವಣಗೆರೆ ಕೆ.ಎಸ್.ಆರ್.ಟಿ.ಸಿ. ಡಿಪೋದ ಪ್ರಕಾಶ್ ಅಮಾನತುಗೊಂಡ ಚಾಲಕ. ಅಕ್ಟೋಬರ್ Read more…

ನಿವೃತ್ತಿ ದಿನದಂದೇ ಉಪ ಪ್ರಾಂಶುಪಾಲರ ಅಮಾನತು

ದೆಹಲಿಯ ಮಯೂರ್ ವಿಹಾರ್ ಸರ್ಕಾರಿ ಶಾಲೆ ಉಪ ಪ್ರಾಂಶುಪಾಲರನ್ನು ಭ್ರಷ್ಟಾಚಾರದ ಆರೋಪದಲ್ಲಿ ನಿವೃತ್ತಿ ದಿನದಂದೇ ಅಮಾನತ್ತು ಮಾಡಲಾಗಿದೆ. ಸರ್ಕಾರಿ ಶಾಲೆಯ ಶಿಕ್ಷಕರಿಗೆ ಸರ್ಕಾರ ಕಲಿಕಾ ಸಾಮಗ್ರಿಗಳನ್ನು ಕೊಳ್ಳಲು 500 Read more…

ಆಟೋ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ ಪೇದೆ

ಲಕ್ನೋ: ಆಟೋ ಚಾಲಕನಿಗೆ ವಿನಾಕಾರಣ ಹಲ್ಲೆ ನಡೆಸಿದ ಪೊಲೀಸ್‌ ಪೇದೆ ಹಾಗೂ ಪಿಆರ್‌ವಿ ಇನ್‌ಚಾರ್ಜ್‌ನ್ನು ಅಮಾನತ್ತುಗೊಳಿಸಿ ಉತ್ತರ ಪ್ರದೇಶ ಸರಕಾರ ಆದೇಶ ಹೊರಡಿಸಿದೆ. ಆಟೋ ಚಾಲಕನಿಗೆ ವಿನಾಕಾರಣ ಹಲ್ಲೆ Read more…

ಮಧ್ಯರಾತ್ರಿ 15 ಮಂದಿ ಬಾಲಾಪರಾಧಿಗಳು ಎಸ್ಕೇಪ್

ಪುನರ್ವಸತಿ ಕೇಂದ್ರದಿಂದ 15 ಮಂದಿ ಬಾಲಾಪರಾಧಿಗಳು ತಪ್ಪಿಸಿಕೊಂಡ ಘಟನೆ ಹೈದ್ರಾಬಾದ್ ಸಮೀಪ ನಡೆದಿದೆ. ಇವರುಗಳು ತಪ್ಪಿಸಿಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ಸಂಬಂಧ ಇಬ್ಬರು ಮೇಲ್ವಿಚಾರಕರನ್ನು Read more…

ಯೂನಿಫಾರ್ಮ್ ನಲ್ಲಿಯೇ ಕುಡಿದು ತೂರಾಡಿದ ಪೊಲೀಸ್, ವೈರಲ್ ಆಗಿದೆ ವಿಡಿಯೋ

ಪೊಲೀಸರೆಂದರೆ ಶಿಸ್ತಿಗೆ ಹೆಸರಾದವರು. ಅದರಲ್ಲಿಯೂ ಯೂನಿಫಾರ್ಮ್ ನಲ್ಲಿದ್ದಾಗ ಇನ್ನೂ ಕಟ್ಟುನಿಟ್ಟು. ಆದರೆ ಡ್ಯೂಟಿಯಲ್ಲಿದ್ದ ಈ ಪೊಲೀಸಪ್ಪ ಸಿಕ್ಕಾಪಟ್ಟೆ ಕುಡಿದು ತೂರಾಡಿ ಈಗ ಸಸ್ಪೆಂಡ್ ಆಗಿದ್ದಾನೆ. ಹೌದು, ಮಧ್ಯಪ್ರದೇಶದಲ್ಲಿ ಹಾಡಹಗಲೇ Read more…

ಅತ್ಯಾಚಾರಕ್ಕೆ ಯತ್ನಿಸಿದ ಎ.ಎಸ್.ಐ.

ಚಿಕ್ಕಮಗಳೂರು: ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಎ.ಎಸ್.ಐ. ಒಬ್ಬರನ್ನು ಅಮಾನತು ಮಾಡಲಾಗಿದೆ. ನರಸಿಂಹರಾಜಪುರ ಠಾಣೆ ಪೊಲೀಸರು, ಮಹಿಳೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದು, ಅವರು Read more…

ಅಮಿತ್ ಶಾ ಗೆ ಅವಹೇಳನ, ವಿದ್ಯಾರ್ಥಿ ಅಮಾನತು

ಬೆಂಗಳೂರು: ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ್ದ ಕಾಲೇಜು ವಿದ್ಯಾರ್ಥಿಯನ್ನು ಅಮಾನತು ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಕಾನೂನು Read more…

ಕಾಂಗ್ರೆಸ್ ಗೆ ಮತ್ತೆ ಮುಳುವಾಗುತ್ತಾ ಅಯ್ಯರ್ ಹೇಳಿಕೆ…?

ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎನ್ನುವಂತೆ ಮಣಿಶಂಕರ್ ಅಯ್ಯರ್ ಆಡಿದ ಮಾತಿನಿಂದ ಕಾಂಗ್ರೆಸ್ ಕೈ ಕೈ ಹಿಸುಕಿಕೊಳ್ಳುತ್ತಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಆದ ತಪ್ಪು ಮರುಕಳಿಸದಂತೆ Read more…

ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ನಾಯಕನಿಗೆ ಗೇಟ್ ಪಾಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ನೀಚ್ ಆದ್ಮಿ’ ಎಂದು ಟೀಕಿಸಿದ್ದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಗೆ ಗೇಟ್ ಪಾಸ್ ನೀಡಲಾಗಿದೆ. ಮಣಿಶಂಕರ್ ಅಯ್ಯರ್ ನೀಡಿದ್ದ ಹೇಳಿಕೆ Read more…

ಪರೀಕ್ಷೆಯಲ್ಲೇ ಇಂತಹ ಕೆಲಸ ಮಾಡಿದ್ರು ಶಿಕ್ಷಕರು

ದಾವಣಗೆರೆ: ಶಿಕ್ಷಕರೇ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಿಸಿದ ಘಟನೆ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಸೇವಾನಗರ ಶಾಲೆಯಲ್ಲಿ ನಡೆದಿದೆ. ಮಕ್ಕಳ ಕಲಿಕಾ ಗುಣಮಟ್ಟ ತಿಳಿಯುವ ಉದ್ದೇಶದಿಂದ 4 ರಿಂದ Read more…

ಠಾಣೆಯಲ್ಲೇ ಗಲಾಟೆ: ASI, ಮುಖ್ಯಪೇದೆ ಸಸ್ಪೆಂಡ್

ಬೆಂಗಳೂರು: ಎಸ್.ಐ. ಅವರೊಂದಿಗೆ ಠಾಣೆಯಲ್ಲಿಯೇ ಗಲಾಟೆ ಮಾಡಿಕೊಂಡಿದ್ದ ಎ.ಎಸ್.ಐ. ಮತ್ತು ಮುಖ್ಯಪೇದೆಯನ್ನು ಅಮಾನತು ಮಾಡಲಾಗಿದೆ. ಮಹದೇವಪುರ ಠಾಣೆಯ ಎ.ಎಸ್.ಐ. ಮತ್ತು ಮುಖ್ಯಪೇದೆ ಅಮಾನತುಗೊಂಡವರು. ನಾರಾಯಣಪುರದಲ್ಲಿ ಇಸ್ಪೀಟ್ ಅಡ್ಡೆ ಮೇಲೆ Read more…

ಯುವತಿಯನ್ನು ಅಪ್ಪಿಕೊಂಡ ಕೋಚ್ ಗೆ ಹೀಗಾಯ್ತು….

ನವದೆಹಲಿ: ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಭಾರತೀಯ ಆರ್ಚರಿ(ಬಿಲ್ಲುಗಾರಿಕೆ) ತಂಡದ ಕೋಚ್ ಸುನಿಲ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಅರ್ಜೈಂಟೈನಾದಲ್ಲಿ ನಡೆದ ವಿಶ್ವ ಯುವ ಬಿಲ್ಲುಗಾರಿಕೆ ಚಾಂಪಿಯನ್ Read more…

ಶಾಲೆಯಲ್ಲೇ ಶಿಕ್ಷಕನಿಂದ ಮಾನಗೇಡಿ ಕೃತ್ಯ..?

ಬಳ್ಳಾರಿ: ಶಾಲೆಯಲ್ಲಿಯೇ ಸಹ ಶಿಕ್ಷಕಿಯೊಬ್ಬರಿಗೆ ಶಿಕ್ಷಕ ಲೈಗಿಕ ಕಿರುಕುಳ ನೀಡಿದ ಘಟನೆ ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ನಡೆದಿದೆ. ಕಾಮುಕ ಶಿಕ್ಷಕ ಆಗಸ್ಟ್ Read more…

ಎ.ಸಿ. ಕಾರಲ್ಲಿ ಕೋರ್ಟ್ ಗೆ ಬಂದ ಕೊಲೆ ಆರೋಪಿಗಳು

ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಆರೋಪಿಗಳನ್ನು ಕೋರ್ಟ್ ಗೆ ಎ.ಸಿ. ಕಾರ್ ನಲ್ಲಿ ಕರೆ ತಂದಿದ್ದ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಭಾಸ್ಕರ ಶೆಟ್ಟಿ ಅವರ Read more…

ಬಟಾಬಯಲಾಯ್ತು ಈ ದಂಪತಿ ಮಾಡಿದ್ದ ಮೋಸ

ಪುಣೆ: ಮೌಂಟ್ ಎವರೆಸ್ಟ್ ಏರಿರುವುದಾಗಿ ಹೇಳಿದ್ದ ಪೊಲೀಸ್ ದಂಪತಿಯ ಮೋಸ ಬಯಲಾಗಿದೆ. ತಪ್ಪು ಮಾಹಿತಿ ನೀಡಿದ ತಪ್ಪಿಗೆ ಇಬ್ಬರನ್ನೂ ಸೇವೆಯಿಂದ ಅಮಾನತು ಮಾಡಲಾಗಿದೆ. ದಿನೇಶ್ ಮತ್ತು ತಾರಕೇಶ್ವರಿ ರಾಥೋಡ್ Read more…

ಲಂಕಾ ವಿರುದ್ಧ 3ನೇ ಟೆಸ್ಟ್ ಆಡುವಂತಿಲ್ಲ ಜಡೇಜಾ

ಭಾರತದ ಸ್ಪಿನ್ನರ್ ರವೀಂದ್ರ ಜಡೇಜಾರನ್ನು ಐಸಿಸಿ ಒಂದು ಟೆಸ್ಟ್ ಪಂದ್ಯದಿಂದ ಅಮಾನತು ಮಾಡಿದೆ. ಹಾಗಾಗಿ ಆಗಸ್ಟ್ 12ರಿಂದ ಪಲ್ಲೆಕೆಲೆಯಲ್ಲಿ ಆರಂಭವಾಗಲಿರೋ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಡೇಜಾ ಆಡುವಂತಿಲ್ಲ. ಕಳೆದ Read more…

ಶಿಕ್ಷಕನಿಗೆ ಮಕ್ಕಳಿಂದ ಮರೆಯಲಾಗದ ಪಾಠ

ಹೈದರಾಬಾದ್: ತರಗತಿಯಲ್ಲಿ ಪಾಠ ಮಾಡುವ ಬದಲು ಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದ ಶಿಕ್ಷಕನಿಗೆ ಮಕ್ಕಳು ಮರೆಯಲಾಗದ ಪಾಠ ಕಲಿಸಿದ್ದಾರೆ. ತೆಲಂಗಾಣ ಮೆಹಬೂಬ್ ನಗರದ ಮಿಡ್ಜಿಲ್ ಮಂಡಲ್ ನ ಸರ್ಕಾರಿ ಶಾಲೆಯ Read more…

ದೈಹಿಕ ಸಂಬಂಧ ಬೆಳೆಸಿ ಕೈಕೊಟ್ಟ ಪೇದೆ

ಮಂಡ್ಯ: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿದ ಪೇದೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಮಾನತು ಮಾಡಿದ್ದಾರೆ. ಮಂಡ್ಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಪೇದೆಯಾಗಿರುವ ಯುವಕ, ಸರ್ಕಾರಿ ಇಲಾಖೆಯಲ್ಲಿ ಕೆಲಸ Read more…

ಮೀಟರ್ ರೀಡರ್ ನ ರಾಸಲೀಲೆ ವಿಡಿಯೋ ವೈರಲ್

ಜೆಸ್ಕಾಂ ಮೀಟರ್ ರೀಡರ್ ಒಬ್ಬನ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಫುಲ್ ವೈರಲ್ ಆಗಿದ್ದು, ವಿಡಿಯೋ ಬಹಿರಂಗವಾಗುತ್ತಿದ್ದಂತೆಯೇ ಹಿರಿಯ ಅಧಿಕಾರಿಗಳು ಮೀಟರ್ ರೀಡರ್ ನನ್ನು ಕೆಲಸದಿಂದ ಅಮಾನತುಗೊಳಿಸಿದ್ದಾರೆ. ಬೀದರ್ ಜಿಲ್ಲೆ Read more…

ಪ್ರಜಾಪತಿಗೆ ಜಾಮೀನು ನೀಡಿದ್ದ ಜಡ್ಜ್ ಸಸ್ಪೆಂಡ್

ಲಖ್ನೋ: ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಸಚಿವ ಗಾಯತ್ರಿ ಪ್ರಜಾಪತಿಗೆ ಜಾಮೀನು ನೀಡಿದ್ದ ನ್ಯಾಯಾಧೀಶರನ್ನು ಅಮಾನತು ಮಾಡಲಾಗಿದೆ. ಸಮಾಜವಾದಿ ಪಕ್ಷದ ಅಖಿಲೇಶ್ ಸಿಂಗ್ ಯಾದವ್ ಸರ್ಕಾರದಲ್ಲಿ Read more…

ಪೇದೆ ಅಮಾನತು ಆದೇಶ ವಾಪಸ್

ಉಡುಪಿ: ಪತ್ನಿಗೆ ಕಿರುಕುಳ ನೀಡಿದ್ದ ಯುವಕನಿಗೆ ಥಳಿಸಿ, ಅಮಾನತುಗೊಂಡಿದ್ದ ಮಲ್ಪೆ ಠಾಣೆಯ ಪೇದೆ ಪ್ರಕಾಶ್ ಮತ್ತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಅವರ ಅಮಾನತು ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ. ಪ್ರಕಾಶ್ ತಮ್ಮ Read more…

ಪೊಲೀಸ್ ಫೇಸ್ ಬುಕ್ ಪೇಜ್ ನಲ್ಲೇ ಪೋಸ್ಟ್ ಆಗಿತ್ತು ಆ ವಿಡಿಯೋ

ಹೈದರಾಬಾದ್ ಟ್ರಾಫಿಕ್ ಪೊಲೀಸರ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ವ್ಯಕ್ತಿಯೊಬ್ಬರು ಅಪ್ ಲೋಡ್ ಮಾಡಿದ್ದ ವಿಡಿಯೋ ವೈರಲ್ ಆಗಿದೆ. ಹೀಗಾಗಲೇ ಈ ವಿಡಿಯೋವನ್ನು 500,000 ಮಂದಿ ವೀಕ್ಷಿಸಿದ್ದಾರಲ್ಲದೇ Read more…

ಬಿ.ಜೆ.ಪಿ.ಯಲ್ಲಿ ಕಂಪನ: 33 ಮಂದಿ ಅಮಾನತು

ಡೆಹ್ರಾಡೂನ್: ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಷ್ಟೇ ಇರುವಾಗ, ಬಿ.ಜೆ.ಪಿ.ಯಲ್ಲಿ ತಲ್ಲಣ ಉಂಟಾಗಿದ್ದು, ಬರೋಬ್ಬರಿ 33 ಮಂದಿಯನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಕಾಂಗ್ರೆಸ್ ನಿಂದ ಬಂದವರಿಗೆ ಟಿಕೆಟ್ ನೀಡಲಾಗಿದೆ ಎಂದು Read more…

20 ಲಕ್ಷ ರೂ. ದೋಚಿದ್ದ 7 ಪೊಲೀಸರು ಸಸ್ಪೆಂಡ್

ಬಾಗಲಕೋಟೆ: ರಕ್ಷಕರಾಗಬೇಕಿದ್ದ ಪೊಲೀಸರೇ, ಹಣ ದೋಚಿದ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ. ವಿಚಾರಣೆ ನೆಪದಲ್ಲಿ 20 ಲಕ್ಷ ರೂಪಾಯಿ ದೋಚಿದ್ದ 7 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಕಮಿಷನ್ Read more…

ವಿಮಾನದ ಫ್ಲೋರ್ ಮೇಲೆ ಮಲಗಲು ಬಿಟ್ಟ ಸಿಬ್ಬಂದಿ ಸಸ್ಪೆಂಡ್

ಏರ್ ಇಂಡಿಯಾ ವಿಮಾನದಲ್ಲಿ ಸಂಸ್ಥೆಯ ಉದ್ಯೋಗಿಗೆ ನೆಲದ ಮೇಲೆ ಮಲಗಲು ಅವಕಾಶ ಮಾಡಿಕೊಟ್ಟ ತಪ್ಪಿಗೆ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಇವರಲ್ಲಿ ಇಬ್ಬರು ಗಗನಸಖಿಯರಿದ್ದಾರೆ. ಕಳೆದ ವಾರ ನ್ಯೂಯಾರ್ಕ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...