alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಆಡಲಿದೆ ಅಫ್ಘಾನಿಸ್ತಾನ

ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಟೆಸ್ಟ್ ಗೂ ಪದಾರ್ಪಣೆ ಮಾಡ್ತಿದೆ. ಭಾರತದ ವಿರುದ್ಧ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಲಿದೆ. ಬಿಸಿಸಿಐ ಜಂಟಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಈ ವಿಷಯವನ್ನು Read more…

ಅಫ್ಘಾನ್ ಕ್ರಿಕೆಟಿಗನ ಹೆಸರಲ್ಲಿದೆ ಈ ವಿಶಿಷ್ಟ ದಾಖಲೆ…!

ಅಫ್ಘಾನಿಸ್ತಾನದ ಮುಜೀಬ್ ಜದ್ರನ್ 21ನೇ ಶತಮಾನದಲ್ಲಿ ಜನಿಸಿದ ವಿಶ್ವದ ಮೊದಲ ಅಂತರಾಷ್ಟ್ರೀಯ ಕ್ರಿಕೆಟಿಗ. ಶಾರ್ಜಾದಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 4 ವಿಕೆಟ್ ಪಡೆಯುವ ಮೂಲಕ Read more…

ಟಿ-20 ಯಲ್ಲಿ ದ್ವಿಶತಕ ಸಿಡಿಸಿದ ಅಫ್ಘಾನ್ ಕ್ರಿಕೆಟಿಗ

ಕ್ರಿಕೆಟ್ ಜಗತ್ತಿನ ಶಿಶು ಅಫ್ಘಾನಿಸ್ತಾನ ದಿನೇ ದಿನೇ ದೈತ್ಯನಾಗಿ ಬೆಳೆಯುತ್ತಿದೆ. ರಶೀದ್ ಖಾನ್ ಮಾತ್ರವಲ್ಲ ತಂಡದ ಇತರ ಆಟಗಾರರು ಕೂಡ ಅದ್ಭುತ ಬ್ಯಾಟಿಂಗ್, ಬೌಲಿಂಗ್ ಮೂಲಕ ಜಗತ್ತಿನ ಗಮನ Read more…

ಅಫ್ಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿಗೆ 29 ಬಲಿ

ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದ ಲಷ್ಕರ್ ಘಾದ ನ್ಯೂ ಕಾಬೂಲ್ ಬ್ಯಾಂಕ್  ಶಾಖೆ ಮುಂದೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಭಯೋತ್ಪಾದನಾ ದಾಳಿಯಲ್ಲಿ 29 ಮಂದಿ ಸಾವನ್ನಪ್ಪಿದ್ದಾರೆ. 66ಕ್ಕೂ ಹೆಚ್ಚು Read more…

ಪಾಕ್ ಗೆ ಶಾಕ್ ಕೊಟ್ಟ ಅಫ್ಘಾನ್ ಕ್ರಿಕೆಟ್ ಮಂಡಳಿ

ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗೆ ಪಾಕಿಸ್ತಾನದ ಬೆಂಬಲವಿದೆ ಅನ್ನೋದು ಎಲ್ಲರೂ ತಿಳಿದಿರೋ ಸತ್ಯ, ಮೊನ್ನೆಯಷ್ಟೆ ಕಾಬೂಲ್ ನಲ್ಲಿರೋ ಭಾರತೀಯ ರಾಯಭಾರ ಕಚೇರಿ ಬಳಿ ಆತ್ಮಹತ್ಯಾ ಬಾಂಬ್ ಸ್ಫೋಟಿಸಿದ್ದ ಉಗ್ರರು Read more…

ಕೋರ್ಟ್ ನಲ್ಲಿ ಬಾಂಬ್ ಸ್ಪೋಟ : 12 ಮಂದಿ ಸಾವು

ಕಾಬೂಲ್: ಸುಪ್ರೀಂ ಕೋರ್ಟ್ ಆವರಣದಲ್ಲಿ ಶಕ್ತಿಶಾಲಿ ಬಾಂಬ್ ಸ್ಪೋಟಿಸಿ, ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಆಫ್ಘಾನಿಸ್ತಾನದ ಸುಪ್ರೀಂ ಕೋರ್ಟ್ ಆವರಣದಲ್ಲಿ ಹೆಚ್ಚಿನ ಜನ ಸೇರಿದ್ದ ಸಂದರ್ಭದಲ್ಲೇ ಬಾಂಬ್ ಸ್ಪೋಟಿಸಲಾಗಿದೆ. Read more…

ಪತ್ನಿಯ ಕಿವಿಗಳನ್ನೇ ಕತ್ತರಿಸಿ ಹಾಕಿದ್ದಾನೆ ಈ ಕ್ರೂರಿ

ಪತ್ನಿ ಪರಪುರುಷನ ಜೊತೆ ಮಾತನಾಡ್ತಾಳೆ ಅನ್ನೋ ಅನುಮಾನದಿಂದ ಅಫ್ಘಾನಿಸ್ತಾನದಲ್ಲಿ ವ್ಯಕ್ತಿಯೊಬ್ಬ ಅವಳ ಕಿವಿಗಳನ್ನೇ ಕತ್ತರಿಸಿ ಹಾಕಿದ್ದಾನೆ. ಬಾಲ್ಕ್ ಪ್ರದೇಶದ ನಿವಾಸಿ 23 ವರ್ಷದ ಜರೀನಾ ಎಂಬಾಕೆಯ ಪತಿ ನೂರ್ Read more…

ಒಂಟಿಯಾಗಿ ಬಂದಿದ್ದಕ್ಕೆ ಮಹಿಳೆಯ ತಲೆ ಕತ್ತರಿಸಿ ಹತ್ಯೆ

ಅಫ್ಘಾನಿಸ್ತಾನಲ್ಲಿ ತಾಲಿಬಾನ್ ಹಿಡಿತದಲ್ಲಿರುವ ಲತ್ತಿ ಗ್ರಾಮದಲ್ಲಿ ಪತಿಯ ಜೊತೆಗೆ ಬಾರದೇ ಒಬ್ಬಳೇ ಬಂದಿದ್ದಾಳೆ ಎಂಬ ಕಾರಣಕ್ಕೆ ಮಹಿಳೆಯ ತಲೆ ಕತ್ತರಿಸಲಾಗಿದೆ. ಆಕೆಯ ಪತಿ ಸದ್ಯ ಇರಾನ್ ನಲ್ಲಿದ್ದಾನೆ. ಆಕೆ Read more…

ಮಹಿಳಾ ಪೈಲಟ್ ಮೇಲೆ ಅಫ್ಘಾನಿಗಳ ಆಕ್ರೋಶ

25 ರ ಹರೆಯದ ನಿಲೋಫರ್ ರಹ್ಮನಿ ಅಫ್ಘಾನಿಸ್ತಾನ ವಾಯುಸೇನೆಯ ಮೊದಲ ಮಹಿಳಾ ಪೈಲಟ್. 18 ತಿಂಗಳ ತರಬೇತಿ ಮುಗಿಸಿರುವ ನಿಲೋಫರ್ ಇದೀಗ ಅಮೆರಿಕದ ಆಶ್ರಯ ಬೇಡಿರುವುದು ಅಫ್ಘಾನಿಗಳ ಕೋಪಕ್ಕೆ Read more…

‘ಅಫ್ಘಾನ್ ಗರ್ಲ್’ ಬಿಡುಗಡೆಗೆ ಮುಂದಾದ ಪಾಕ್

ನಕಲಿ ದಾಖಲೆಗಳನ್ನಿಟ್ಟುಕೊಂಡು ಪಾಕಿಸ್ತಾನದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದ ಮೇಲೆ ಬಂಧಿತಳಾಗಿದ್ದ ‘ಅಫ್ಘಾನ್ ಗರ್ಲ್’ ಖ್ಯಾತಿಯ ಶರ್ಬತ್ ಗುಲಾಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. 1980 ರಲ್ಲಿ ಪಾಕಿಸ್ತಾನದ Read more…

ಚಾಕುವಿನಿಂದ ಬೆನ್ನು ಕೊಯ್ದುಕೊಂಡು ಮೊಹರಂ ಆಚರಣೆ

ಅಫ್ಘಾನಿಸ್ತಾನದಲ್ಲಿ ಮೊಹರಂ ಪ್ರಯುಕ್ತ ಪುರುಷರೆಲ್ಲ ಬೆನ್ನು ಕೊಯ್ದುಕೊಂಡು ಹರಕೆ ಸಲ್ಲಿಸಿದ್ದಾರೆ. ಅಫ್ಘಾನಿಸ್ತಾನದ ಮಸೀದಿಯಲ್ಲಿ ಒಟ್ಟುಗೂಡಿದ ಎಲ್ಲರೂ ಸರಪಳಿಗೆ ಹೊಂದಿಕೊಂಡಿರುವ ಚಾಕುವಿನಿಂದ ತಮ್ಮ ಬೆನ್ನನ್ನು ಕೊಯ್ದುಕೊಂಡಿದ್ದಾರೆ. ಚಿಕ್ಕ ಮಕ್ಕಳು ಕೂಡ ಈ Read more…

ಲಾರಿ ಕೆಳಗೆ 400 ಕಿ.ಮೀ. ಪ್ರಯಾಣ ಬೆಳೆಸಿದ ವ್ಯಕ್ತಿ

ಟ್ರಕ್ ಒಳಗೆ ಕುಳಿತು 200 ಕಿಲೋಮೀಟರ್ ಚಲಿಸೋದೆ ಕಷ್ಟ. ಹಾಗಿರುವಾಗ ಟ್ರಕ್ ಕೆಳಗಿನ ಭಾಗದಲ್ಲಿ ಬೆಲ್ಟ್ ಕಟ್ಟಿಕೊಂಡು  400 ಕಿಲೋಮೀಟರ್ ಚಲಿಸೋದು ಅಸಾಧ್ಯ. ಪ್ರಾಣದ ವಿಷಯ ಬಂದಾಗ ಎಲ್ಲವೂ Read more…

60 ವರ್ಷದ ವರ, 6 ವರ್ಷದ ವಧು..!

ಆರು ವರ್ಷದ ಬಾಲಕಿಯನ್ನು ಮದುವೆಯಾದ ಆರೋಪದ ಮೇಲೆ 60 ವರ್ಷದ ಮೌಲ್ವಿಯನ್ನು ಅಫ್ಘಾನಿಸ್ತಾನದಲ್ಲಿ ಬಂಧಿಸಲಾಗಿದೆ. ಮೌಲ್ವಿ ಮೊಹಮ್ಮದ್ ಕರೀಮ್, ಪೋಷಕರೇ ಮಗುವನ್ನು ನನಗೆ ಉಡುಗೊರೆಯಾಗಿ ನೀಡಿದ್ದಾರೆಂದಿದ್ದಾನೆ. ಮೌಲ್ವಿ ಆರೋಪನ್ನು Read more…

ಕಾಬೂಲ್ ನಲ್ಲಿ ಮೊಳಗುತ್ತಿದೆ ಶಾಂತಿಯ ಸಂಗೀತ

ಜಗತ್ತಿನಲ್ಲಿ ಅತೀ ಹೆಚ್ಚಿನ ಅಶಾಂತಿಯ ತಾಣಗಳಲ್ಲಿ ಒಂದಾಗಿರುವ ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಶಾಂತಿಯ ಸಂಗೀತ ಮೀಟುತ್ತಿದ್ದಾಳೆ 12 ವರ್ಷದ ಮುರ್ಸಲ್.  12 ವರ್ಷದ ಮುರ್ಸಲ್, ಕೆಲ ವರ್ಷದ ಹಿಂದೆ Read more…

ಕಾಬೂಲ್ ನಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ– ಹೊಣೆ ಹೊತ್ತ ಐಸಿಎಸ್

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಮತ್ತೆ ನೆತ್ತರು ಹರಿದಿದೆ. ಉಗ್ರರ ಅಟ್ಟಹಾಸಕ್ಕೆ ಅಮಾಯಕರು ಬಲಿಯಾಗಿದ್ದಾರೆ. ಕಾಬೂಲ್ ನಲ್ಲಿ ಆತ್ಮಾಹುತಿ ಬಾಂಬ್ ಸ್ಪೋಟಗೊಂಡಿದ್ದು,ಇದರ ಹೊಣೆಯನ್ನು ಐಎಸ್ ಐಎಸ್ ಹೊತ್ತುಕೊಂಡಿದೆ. ವಿದ್ಯುತ್ Read more…

ಅಪಹರಣಕ್ಕೊಳಗಾಗಿದ್ದ ಭಾರತೀಯ ಮಹಿಳೆಯ ರಕ್ಷಣೆ

ಕಳೆದ ತಿಂಗಳು ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಶಂಕಿತ ಭಯೋತ್ಪಾದಕರಿಂದ ಅಪಹರಣಗೊಂಡಿದ್ದ ಭಾರತೀಯ ಮಹಿಳೆ 40 ವರ್ಷದ ಜುಡಿತ್ ಡಿಸೋಜಾರನ್ನು ಸುರಕ್ಷಿತವಾಗಿ ಪಾರು ಮಾಡಲಾಗಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ Read more…

ಅಪ್ಪ ಮಾಡಿದ ತಪ್ಪಿಗೆ ಮಗಳಿಗೆ ಇದೆಂಥಾ ಶಿಕ್ಷೆ..?

ಗರ್ಭಿಣಿ ಯುವತಿಯ ತಂದೆಯೊಬ್ಬ, ಮಗಳ ಪತಿಯ ಸಂಬಂಧಿಯೊಂದಿಗೆ ಪರಾರಿಯಾದ ಹಿನ್ನಲೆಯಲ್ಲಿ ಪತಿ ಮತ್ತು ಆಕೆಯ ಮನೆಯವರು ಗರ್ಭಿಣಿಯನ್ನು ಜೀವಂತ ಸುಟ್ಟ ಘಟನೆ ಅಫ್ಘಾನಿಸ್ಥಾನದ ಘೋರ್ ಪ್ರಾಂತ್ಯದಲ್ಲಿ ನಡೆದಿದೆ. ಜ್ಹಾರಾ ಆಜಾಮ್ Read more…

ಬೆಚ್ಚಿ ಬೀಳಿಸುವಂತಿದೆ ತಾಲಿಬಾನ್ ಉಗ್ರರ ರಾಕ್ಷಸಿ ಕೃತ್ಯ

ಅಮಾನವೀಯ ವರ್ತನೆಗಳಿಂದ ವಿಶ್ವದ ನೆಮ್ಮದಿಗೆ ಭಂಗ ತಂದಿರುವ ಐಸಿಸ್ ಉಗ್ರರ ರೀತಿಯಲ್ಲೇ ತಾಲಿಬಾನ್ ಉಗ್ರರು ಹಿಂಸಾಕೃತ್ಯ ಎಸಗಿರುವ ವಿಡಿಯೊವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬೆಚ್ಚಿ ಬೀಳಿಸುವಂತಿದೆ. ಅಫ್ಘಾನಿಸ್ತಾನದಲ್ಲಿ ಕ್ರೌರ್ಯ ಮೆರೆದಿರುವ Read more…

ಇಂಟರ್ನೆಟ್ ನಲ್ಲಿ ಫೇಮಸ್ ಆಗಿದ್ದ ಬಾಲಕನಿಗೆ ಪ್ರಾಣ ಭೀತಿ

ಅರ್ಜೈಂಟಿನಾದ ಖ್ಯಾತ ಫುಟ್ಬಾಲ್ ಆಟಗಾರ ಲಿಯೊನಿಲ್ ಮೆಸ್ಸಿಯ ಅಭಿಮಾನಿಯಾಗಿದ್ದ ಅಫ್ಘಾನಿಸ್ತಾನದ ಪುಟ್ಟ ಬಾಲಕನೊಬ್ಬ ಈಗ ಪ್ರಾಣ ಭೀತಿ ಎದುರಿಸುತ್ತಿದ್ದಾನೆ. ಈ ಕಾರಣಕ್ಕಾಗಿಯೇ ಈತನ ಕುಟುಂಬ ಈಗ ದೇಶ ತೊರೆದಿದೆ. Read more…

ಕಾಬೂಲ್​ನಲ್ಲಿ ಆತ್ಮಾಹುತಿ ದಾಳಿ: ಹರಿಯಿತು ನೆತ್ತರು

ಅಫ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ ಹೆಚ್ಚುತ್ತಿದ್ದು, ರಾಜಧಾನಿ ಕಾಬೂಲ್​ ನ ಅಮೆರಿಕ ರಾಯಭಾರಿ ಕಚೇರಿಯ ಬಳಿ ಮಾನವ ಬಾಂಬ್ ಸ್ಪೋಟ ನಡೆಸಿದ್ದು, ಘಟನೆಯಲ್ಲಿ 28 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿ, 161 Read more…

ದೂತಾವಾಸ ಕಚೇರಿ ಮೇಲೆ ಆತ್ಮಾಹುತಿ ದಾಳಿ

ಅಫ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ ಹೆಚ್ಚುತ್ತಿದ್ದು, ಪೂರ್ವ ಅಫ್ಘಾನಿಸ್ತಾನ ನಗರದ ಜಲಾಲಬಾದ್ ನಲ್ಲಿರುವ ಭಾರತೀಯ ದೂತಾವಾಸ ಕಚೇರಿ ಮೇಲೆ ಉಗ್ರರು ಆತ್ಮಹತ್ಯಾ ಬಾಂಬ್ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಭಾರತದ Read more…

ಅಫ್ಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿ: 15 ಸಾವು

ಅಫ್ಘಾನಿಸ್ತಾನದ ಕುನಾರ್‌ ನಲ್ಲಿ ಉಗ್ರರು ಆತ್ಮಾಹುತಿ ದಾಳಿ ನಡೆಸಿ ಹದಿನೈದಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ 50 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಪಾಕ್ ಗಡಿಗೆ Read more…

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...