alex Certify ಅಪ್ರಾಪ್ತೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ರಾಪ್ತೆಯನ್ನು ಅನುಚಿತವಾಗಿ ಸ್ಪರ್ಶಿಸಿದ ವೃದ್ಧನಿಗೆ ಜೈಲು ಶಿಕ್ಷೆ

ಮುಂಬೈ: ಅಪ್ರಾಪ್ತ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿದ 72 ವರ್ಷದ ವ್ಯಕ್ತಿಗೆ ಪೋಕ್ಸೊ ಪ್ರಕರಣದಡಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಅಡಿಯಲ್ಲಿ ಪ್ರಕರಣಗಳನ್ನು ವಿಚಾರಣೆ Read more…

ತಂದೆಗೆ ಯಕೃತ್ತು ದಾನ ಮಾಡುವುದಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ ಅಪ್ರಾಪ್ತೆ

ಮುಂಬೈ: ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಯಕೃತ್ತನ್ನು ದಾನ ಮಾಡಬಹುದೇ ಎಂದು ನಿರ್ಧರಿಸಲು ಬಾಂಬೆ ಹೈಕೋರ್ಟ್, ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ತನ್ನ ತಂದೆಗೆ ಕಸಿ ಮಾಡಲು Read more…

ಹೊಟ್ಟೆನೋವು ಎಂದ ಬಾಲಕಿಯನ್ನು ವೈದ್ಯರ ಬಳಿ ಕರೆದೊಯ್ದ ಪೋಷಕರಿಗೆ ಬಿಗ್ ಶಾಕ್

ದಾವಣಗೆರೆ: ಯುವಕನೊಬ್ಬ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಘಟನೆ ಮೂರು ತಿಂಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೊಟ್ಟೆ ನೋವು ಎಂದು ಹೇಳಿದ ಬಾಲಕಿಯನ್ನು ಪೋಷಕರು ದಾವಣಗೆರೆಯ Read more…

ಪತ್ನಿ ಮನೆಗೆ ಬರಲು ಒಪ್ಪಲಿಲ್ಲವೆಂದು ನಾದಿನಿ ಜತೆ ಪತಿ ಪರಾರಿ…..!

ಪಾಟ್ನಾ: ಪತ್ನಿಯು ತನ್ನೊಂದಿಗೆ ಮನೆಗೆ ಬರಲು ಒಪ್ಪದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ನಾದಿನಿಯ ಜತೆಗೆ ಪರಾರಿಯಾಗಿದ್ದಾನೆ. ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೃಷ್ಣ ರಾಮ್ ಎಂಬ Read more…

ಪ್ರೀತಿಸುವುದಾಗಿ ಪುಸಲಾಯಿಸಿ ಮದುವೆಯಾಗಿ ಲೈಂಗಿಕ ದೌರ್ಜನ್ಯ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ

ದಾವಣಗೆರೆ: ಅಪ್ರಾಪ್ತೆಯೊಂದಿಗೆ ಮದುವೆಯಾಗಿ ಲೈಂಗಿಕ ಕಿರುಕುಳ ನೀಡಿದ 5 ವರ್ಷಗಳ ಹಿಂದೆ ಜರುಗಿದ ಪ್ರಕರಣವೊಂದರ ಅಪರಾಧಕ್ಕಾಗಿ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಪೋಕ್ಸೋ Read more…

ಪ್ರೀತಿಸಿ ಜೈಲು ಸೇರಿದ್ದ ಯುವಕ, ಪ್ರಿಯತಮೆ ಭೇಟಿ ಬೆನ್ನಲ್ಲೇ ದುಡುಕಿನ ನಿರ್ಧಾರ

ಗದಗ: ಜಿಲ್ಲಾ ಕಾರಾಗೃಹದಲ್ಲಿ ಕೈದಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 19 ವರ್ಷದ ರಾಜು ಲಮಾಣಿ ನೇಣಿಗೆ ಶರಣಾದ ಯುವಕ ಎಂದು ಹೇಳಲಾಗಿದೆ. ಗದಗ ತಾಲೂಕಿನ Read more…

ಹಾಲಿ ಪ್ರೇಮಿಯೊಂದಿಗೆ ಸೇರಿ ಮಾಜಿ ಪ್ರಿಯಕರನ ಹತ್ಯೆಗೈದ ಅಪ್ರಾಪ್ತೆ..!

ರಾಯ್‍ಪುರ: ಹಾಲಿ ಪ್ರೇಮಿಯೊಂದಿಗೆ ಸೇರಿಕೊಂಡು ಮಾಜಿ ಪ್ರಿಯಕರನನ್ನು 17 ವರ್ಷದ ಅಪ್ರಾಪ್ತೆ ಹತ್ಯೆಗೈದಿರುವ ಘಟನೆ ರಾಯ್‍ಪುರದಲ್ಲಿ ನಡೆದಿದೆ. ಮೃತನನ್ನು 17 ವರ್ಷದ ನರೇಂದ್ರ ಅಲಿಯಾಸ್ ಬಂಟಿ ಎಂದು ಗುರುತಿಸಲಾಗಿದೆ. Read more…

ಅಪ್ರಾಪ್ತೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಬಯಲಾಯ್ತು ಬೆಚ್ಚಿಬೀಳಿಸುವ ಸಂಗತಿ…!

ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ತಾಯಿಯ ಪ್ರಿಯತಮ ಪದೇ ಪದೇ ಅತ್ಯಾಚಾರವೆಸಗಿದ ಪರಿಣಾಮ ಆಕೆ ಗರ್ಭಿಣಿಯಾದ ಬೆಚ್ಚಿ ಬೀಳಿಸುವ ಘಟನೆಯು ದುಂಡಿಗಲ್​ ಪ್ರದೇಶದಲ್ಲಿ ನಡೆದಿದೆ 12 ವರ್ಷದ ಬಾಲಕಿ Read more…

ಅಪ್ರಾಪ್ತೆ ಗರ್ಭಧರಿಸ್ತಿದ್ದಂತೆ ಓಡಿ ಹೋದ ಮಗ: ಮದುವೆ ಆಸೆ ತೋರಿಸಿ ಅತ್ಯಾಚಾರವೆಸಗಿದ ತಂದೆ

ರಾಜಸ್ಥಾನದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಗನ ಮೋಸಕ್ಕೆ ನ್ಯಾಯ ಕೇಳಲು ಬಂದ ಅಪ್ರಾಪ್ತೆ ಮೇಲೆ ತಂದೆ ಕೂಡ ಅತ್ಯಾಚಾರವೆಸಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂದೆ ಸೇರಿದಂತೆ ಮೂವರನ್ನು Read more…

ಲೈಂಗಿಕ ಕಿರುಕುಳದ ಸುಳ್ಳು ಕೇಸ್ ದಾಖಲಿಸಿದ್ದ ಅಪ್ರಾಪ್ತೆ; ಜೈಲು ವಾಸದ ನಂತರ ಮಲತಂದೆಯನ್ನ ಖುಲಾಸೆಗೊಳಿಸಿದ ಕೋರ್ಟ್…!

ಅಪ್ರಾಪ್ತೆಯೊಬ್ಬಳ ಮೇಲೆ ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ಆಕೆಯ ಮಲತಂದೆಯನ್ನು ಬಂಧಿಸಿದ್ದ ಕೋರ್ಟ್, ಇತ್ತೀಚಿಗೆ ಆತನನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಕಾರಣ ಇಷ್ಟೇ, ತನ್ನ ಮಲತಂದೆಯ ವಿರುದ್ಧ ದ್ವೇಷ ತೀರಿಸಿಕೊಳ್ಳಲು ಸುಳ್ಳು Read more…

ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಗೆ 20 ವರ್ಷ ಜೈಲು, ದಂಡ

ದಾವಣಗೆರೆ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಅಪರಾಧಕ್ಕೆ ಸಂಬಂಧಿಸಿದಂತೆ ದಾವಣಗೆರೆಯ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ 20 ವರ್ಷಗಳ ಕಾರಾಗೃಹ ಶಿಕ್ಷೆ Read more…

SHOCKING: ಮಕ್ಕಳ ಕೈಗೆ ಫೋನ್ ಕೊಟ್ರೆ ಗಮನಿಸಿ; ಆನ್ಲೈನ್ ಕ್ಲಾಸ್ ನೆಪದಲ್ಲಿ ಅಶ್ಲೀಲ ಚಿತ್ರಗಳಿಂದ ಉತ್ತೇಜಿತರಾದ ಅಪ್ರಾಪ್ತರಿಂದ ಆಘಾತಕಾರಿ ಕೃತ್ಯ; ಸಂಬಂಧಿ ಬಾಲಕಿ ಮೇಲೆ ಪದೇ ಪದೇ ಅತ್ಯಾಚಾರ

ರಾಯ್‌ ಪುರ: 8 ವರ್ಷದ ಬಾಲಕಿಯನ್ನು ಆಕೆಯ 6 ಮಂದಿ ಅಪ್ರಾಪ್ತ ಸೋದರಸಂಬಂಧಿಗಳು ಮತ್ತು ಅವರ ಸ್ನೇಹಿತ ಎರಡು ತಿಂಗಳಿನಿಂದ ಅತ್ಯಾಚಾರವೆಸಗಿದ್ದಾರೆ. ಆನ್‌ ಲೈನ್ ತರಗತಿಗಳ ನೆಪದಲ್ಲಿ ಅಪ್ರಾಪ್ತ Read more…

ಪೋಷಕರಿಲ್ಲದ ವೇಳೆ ತಂದೆ, ಮಗನಿಂದ ನೀಚ ಕೃತ್ಯ: ಅಪ್ರಾಪ್ತೆ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಇಬ್ಬರು ಅರೆಸ್ಟ್

ಥಾಣೆ: 16 ವರ್ಷದ ಬಾಲಕಿ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸ್ಕ್ರಾಪ್ ಡೀಲರ್ ಮತ್ತು ಆತನ ಮಗನನ್ನು ಥಾಣೆ ನಗರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು Read more…

ಚಾಕು ತೋರಿಸಿ ಅತ್ಯಾಚಾರ ಎಸಗಿದ್ದ ಕಾಮುಕರು ಅರೆಸ್ಟ್

ರಾಂಚಿ: ಅಪ್ರಾಪ್ತೆಯನ್ನು ಅಪಹರಿಸಿ ಚಾಕು ತೋರಿಸಿ ಬೆದರಿಸಿ ಸಾಮೂಹಿ ಅತ್ಯಾಚಾರ ಎಸಗಿದ್ದ ಮೂವರು ಆರೋಪಿಗಳನ್ನು ರಾಂಚಿ ಪೊಲೀಸ್ ವಿಶೇಷ ತಂಡ ಬಂಧಿಸಿದೆ. ರಾಂಚಿಯ ಚಾನ್ಹೋ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ Read more…

SHOCKING: ಅಪ್ರಾಪ್ತರಿಂದಲೇ ಆಘಾತಕಾರಿ ಕೃತ್ಯ; ಬಾಲಕಿ ಮೇಲೆ ಅತ್ಯಾಚಾರ

ಧಾರವಾಡ: ಅಪ್ರಾಪ್ತರಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ. ಧಾರವಾಡ ನಗರದ ಬಡಾವಣೆಯೊಂದರಲ್ಲಿ ಘಟನೆ ನಡೆದಿದೆ. 16 ವರ್ಷದ ಬಾಲಕಿಯ ಮೇಲೆ ಐದು ಮಂದಿ ಅಪ್ರಾಪ್ತರು Read more…

ತಾಯಿ ಪ್ರಿಯತಮನಿಂದಲೇ ಅತ್ಯಾಚಾರಕ್ಕೊಳಗಾಗಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ

ಅಪ್ರಾಪ್ತ ಸಂತ್ರಸ್ತೆಯೊಬ್ಬಳು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಪೂರ್ವ ಮಗುವಿಗೆ ಜನ್ಮ ನೀಡಿದ ಘಟನೆಯು ಚೆನ್ನೈನಲ್ಲಿ ನಡೆದಿದೆ. ವರದಿಗಳ ಪ್ರಕಾರ ಈ ಅಪ್ರಾಪ್ತೆಯ ಮೇಲೆ ಕನಿಷ್ಟ ಅಂದರೂ ನಾಲ್ವರು ಅತ್ಯಾಚಾರ Read more…

ಸಂತಾನೋತ್ಪತ್ತಿ ಆಯ್ಕೆ, ದೈಹಿಕ ಸಮಗ್ರತೆ ರಕ್ಷಣೆ ಮಹಿಳೆಯರ ಹಕ್ಕು: ಅತ್ಯಾಚಾರ ಸಂತ್ರಸ್ತೆ ಗರ್ಭಪಾತಕ್ಕೆ ಅನುಮತಿ ನೀಡಿದ ಹೈಕೋರ್ಟ್

ಬೆಂಗಳೂರು: ಸಂತಾನೋತ್ಪತ್ತಿ ಆಯ್ಕೆಯ ಹಕ್ಕು ಮಹಿಳೆಯರ ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಅನುಮತಿ ನೀಡಿದೆ. ದೈಹಿಕ ಸಮಗ್ರತೆಯನ್ನು ರಕ್ಷಿಸಿಕೊಳ್ಳುವ ಪವಿತ್ರ ಹಕ್ಕನ್ನು Read more…

ಅಪ್ರಾಪ್ತೆ ಮೇಲೆ ಕಿರುಕುಳ ಆರೋಪದಡಿ ಕೇಸ್: ಸರೋವರಕ್ಕೆ ಧುಮುಕಿ ವ್ಯಕ್ತಿ ಸಾವು

ನಾಗ್ಪುರ: ಸರೋವರಕ್ಕೆ ಹಾರಿ 41 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಒಂಬತ್ತು ವರ್ಷದ ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ತಹಸಿಲ್ ಪೊಲೀಸ್ ಠಾಣೆಯಲ್ಲಿ Read more…

ಬೆಚ್ಚಿ ಬೀಳಿಸುವಂತಿದೆ ಈ ಘಟನೆ: 6 ತಿಂಗಳ ಅವಧಿಯಲ್ಲಿ ಅಪ್ರಾಪ್ತೆ ಮೇಲೆ 400 ಮಂದಿಯಿಂದ ಅತ್ಯಾಚಾರ….!

ಆರು ತಿಂಗಳಲ್ಲಿ 400 ಮಂದಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದ ಅಮಾನವೀಯ ಘಟನೆಯು ಮಹಾರಾಷ್ಟ್ರದ ಬೀಡ್​ ಜಿಲ್ಲೆಯಲ್ಲಿ ವರದಿಯಾಗಿದೆ. ಈ ಸಂಬಂಧ ದೂರು ದಾಖಲಿಸಲು ಪ್ರಯತ್ನಿಸಿದ ವೇಳೆಯಲ್ಲಿ Read more…

ವಿದ್ಯಾರ್ಥಿನಿಗೆ ಕಾಮುಕ ಉಪನ್ಯಾಸಕನಿಂದ ಕಿರುಕುಳ; ಮನನೊಂದ ಅಪ್ರಾಪ್ತೆ ನೇಣಿಗೆ ಶರಣು

ಕಾಲೇಜು ಉಪನ್ಯಾಸಕ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕೆ ಮನನೊಂದ 17 ವರ್ಷದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ Read more…

13ರ ಬಾಲಕಿ ಮೇಲೆ ಅತ್ಯಾಚಾರವೆಸಗಲು ನೋಡಿದ ತರಬೇತುದಾರನಿಗೆ ಜೈಲು ಶಿಕ್ಷೆ

  ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಶಿಕ್ಷಕನೊಬ್ಬನಿಗೆ ತ್ರಿಶ್ಶೂರಿನ ವಿಶೇಷ ನ್ಯಾಯಾಲಯ ಐದು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ್ದು, ಜೊತೆಗೆ 50,000 ರೂ.ಗಳ ದಂಡವನ್ನೂ ವಿಧಿಸಿದೆ. Read more…

ಪುಸಲಾಯಿಸಿ ಕಾಮುಕರ ನೀಚ ಕೃತ್ಯ, ಪುತ್ರಿಯನ್ನು ಆಸ್ಪತ್ರೆಗೆ ಕರೆದೊಯ್ದ ಪೋಷಕರಿಗೆ ಬಿಗ್ ಶಾಕ್

ಧಾರವಾಡ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಇಬ್ಬರನ್ನು ಧಾರವಾಡದ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಧಾರವಾಡದ ನೆಹರು ನಗರ ನಿವಾಸಿ ಶ್ರೀನಿವಾಸ, ಫಯೂಮ್ ಬಂಧಿತ ಆರೋಪಿಗಳು ಎಂದು Read more…

5 ವರ್ಷದ ಬಾಲಕಿಗೆ ನೀಲಿಚಿತ್ರ ತೋರಿ ಲೈಂಗಿಕ ಕಿರುಕುಳ ಕೊಟ್ಟ ಶಿಕ್ಷಕನಿಗೆ ಒಂದು ವರ್ಷ ಜೈಲು

ಐದು ವರ್ಷದ ಬಾಲಕಿಗೆ ನೀಲಿ ಚಿತ್ರ ತೋರಿಸಿ ಆಕೆಯ ಮುಂದೆ ಹಸ್ತಮೈಥುನ ಮಾಡಿಕೊಂಡ 30 ವರ್ಷ ವಯಸ್ಸಿನ ಶಿಶುಕಾಮಿಯೊಬ್ಬನಿಗೆ ಪೋಕ್ಸೋ ವಿಶೇಷ ನ್ಯಾಯಾಲಯವು ಒಂದು ವರ್ಷದ ಕಠಿಣ ಕಾರಾಗೃಹ Read more…

ಶಬರಿಮಲೆಯಾತ್ರೆ ಸಂಬಂಧ ಮಹತ್ವದ ಆದೇಶ ಪ್ರಕಟಿಸಿದ ಕೇರಳ ಹೈಕೋರ್ಟ್​

ಶಬರಿಮಲೆ ಮಂದಿರದ ವಿಚಾರದಲ್ಲಿ ಕೇರಳ ಹೈಕೋರ್ಟ್ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಈ ತೀರ್ಪಿನ ಪ್ರಕಾರ ಶಬರಿಮಲೆಗೆ ತೆರಳುವ ಪುರುಷರು ತಮ್ಮ ಜೊತೆಯಲ್ಲಿ 10 ವರ್ಷದೊಳಗಿನ ಪ್ರಾಯದ ಪುತ್ರಿಯನ್ನು ಕರೆದೊಯ್ಯಬಹುದಾಗಿದೆ. Read more…

ಬೆಚ್ಚಿಬೀಳಿಸುವಂತಿದೆ ತಾಯಿ ಹತ್ಯೆಗೆ ಬಾಲಕಿ ಮಾಡಿದ ಸ್ಕೆಚ್

ತಮ್ಮ ಪ್ರೇಮಸಲ್ಲಾಪಕ್ಕೆ ಅಡ್ಡ ಬಂದು ಬುದ್ಧಿ ಹೇಳಿದ ತಾಯಿಯನ್ನು 16 ವರ್ಷದ ಬಾಲಕಿಯೊಬ್ಬಳು 18 ವರ್ಷ ವಯಸ್ಸಿನ ತನ್ನ ಬಾಯ್‌ಫ್ರೆಂಡ್ ಮಾತು ಕೇಳಿಕೊಂಡು ಕೊಲೆ ಮಾಡಿದ ಶಾಕಿಂಗ್ ಘಟನೆಯೊಂದು Read more…

ಪ್ರೀತಿಸಿದ ಹುಡುಗಿ ಗರ್ಭಿಣಿಯಾದ ನಂತರ ತಾಳಿ ಕಟ್ಟಿದವನಿಗೆ ಬಿಗ್ ಶಾಕ್

ಶಿವಮೊಗ್ಗ: ಅಪ್ರಾಪ್ತೆಯನ್ನು ಪ್ರೀತಿಸಿ ಆಕೆ ಗರ್ಭಿಣಿಯಾದ ನಂತರ ಮದುವೆಯಾಗಿದ್ದ ವ್ಯಕ್ತಿಗೆ ಶಿವಮೊಗ್ಗ ನ್ಯಾಯಾಲಯ 10 ವರ್ಷ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಪ್ರಾಪ್ತೆ ಪ್ರೀತಿಸುವುದಾಗಿ ನಂಬಿಸಿದ್ದ ಆರೋಪಿ ಆಕೆಯೊಂದಿಗೆ Read more…

ಹೊಟ್ಟೆ ನೋವು ಎಂದ ಮಗಳನ್ನು ಆಸ್ಪತ್ರೆಗೆ ಕರೆದೊಯ್ದ ಪೋಷಕರಿಗೆ ಶಾಕ್: ಮದುವೆ ನೆಪದಲ್ಲಿ ಲೈಂಗಿಕ ಸಂಪರ್ಕ ಬೆಳೆಸಿದ ಆಟೋ ಚಾಲಕ ಅರೆಸ್ಟ್

ಮಂಡ್ಯ: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ 4 ತಿಂಗಳ ಗರ್ಭಿಣಿಯಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಕೆಆರ್ ಪೇಟೆ Read more…

10 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ವಿಡಿಯೋ ವೈರಲ್ ಮಾಡಿದ ಅಪ್ರಾಪ್ತರು

ಹರ್ಯಾಣದ ರೇವರಿಯಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ. 10 ವರ್ಷದ ಬಾಲಕಿ ಮೇಲೆ ಐದು ಮಂದಿ ಅಪ್ರಾಪ್ತರಿಂದ ಲೈಂಗಿಕ ದೌರ್ಜನ್ಯ ನಡೆದಿದೆ. ಘಟನೆ ಮೇ 24 ರಂದು ನಡೆದಿದ್ದು, Read more…

ಅಂಕಲ್ ವಿಚಾರಿಸಿದಾಗ ಬಯಲಾಯ್ತು ಆಘಾತಕಾರಿ ಸಂಗತಿ: 5 ಮಂದಿಯಿಂದ 6 ತಿಂಗಳು ಲೈಂಗಿಕ ದೌರ್ಜನ್ಯ

ತಮಿಳುನಾಡಿನ ಕಡಲೂರುನಲ್ಲಿ 15 ವರ್ಷದ ಬಾಲಕಿ ಮೇಲೆ 6 ತಿಂಗಳ ಕಾಲ 5 ಮಂದಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅವರಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. 19 ರಿಂದ 21 Read more…

ಅಣ್ಣನ ಪ್ರೀತಿಯ ಬಲೆಗೆ ಬಿದ್ದ ಅಪ್ರಾಪ್ತೆ: ದುಡುಕಿನ ನಿರ್ಧಾರ ಕೈಗೊಂಡ ಜೋಡಿ

ರಾಯಚೂರು ಜಿಲ್ಲೆಯ ಜಾಗಿರ ವೆಂಕಟಾಪುರ ಗ್ರಾಮದ ನಿವಾಸಿಗಳಾದ ಯುವಕ ಮತ್ತು ಅಪ್ರಾಪ್ತೆ ಪ್ರೀತಿಸಿದ್ದು ಮಾನಕ್ಕೆ ಹೆದರಿ ವಿಷ ಸೇವಿಸಿದ್ದಾರೆ. ಪ್ರಿಯಕರ ಮೃತಪಟ್ಟಿದ್ದು, ಪ್ರೇಯಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...