alex Certify
ಕನ್ನಡ ದುನಿಯಾ       Mobile App
       

Kannada Duniya

ವರುಣಾರ್ಭಟಕ್ಕೆ ಸಿಲಿಕಾನ್ ಸಿಟಿ ಜನ ತತ್ತರ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಜನ ತತ್ತರಿಸಿದ್ದಾರೆ. ಮಳೆಯ ಆರ್ಭಟಕ್ಕೆ ವಾಹನ ಸವಾರರು ಮನೆ ಸೇರಲು ಪರದಾಡಿದ್ದಾರೆ. ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ Read more…

ಕೆನಡಾದಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ

ಕೆನಡಾದಲ್ಲಿ ನೆಲೆಸಿರುವ ಭಾರತೀಯ ಮೂಲದ 27 ವರ್ಷದ ಯುವಕನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ತನ್ನ ಅಪಾರ್ಟ್‌ಮೆಂಟ್‌ ನಲ್ಲಿದ್ದ ಪಲ್ವಿಂದರ್‌ ನನ್ನು ನಾಲ್ವರು ಹುಡುಗರು ಗುಂಡಿಟ್ಟು ಕೊಲೆ ಮಾಡಿದ್ದು, ಬ್ರಾಮ್‌ಪ್ಟನ್‌ Read more…

ಬಯಲಾಗುತ್ತಿದೆ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಭೀಕರ ಸತ್ಯ

ಚೆನ್ನೈನ ಅಪಾರ್ಟ್‌ಮೆಂಟ್‌ ನಲ್ಲಿ 11 ವರ್ಷದ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದಲ್ಲಿ ಆರೋಪಿಗಳ ಅಸಲಿಯತ್ತು ವಿಚಾರಣೆಯಲ್ಲಿ ಒಂದೊಂದಾಗಿ ಬಯಲಾಗುತ್ತಿದೆ. 17 ಮಂದಿ ಆರೋಪಿಗಳ ಪೈಕಿ, ಒಬ್ಬ ನಿದ್ರೆ Read more…

ಅತ್ಯಾಚಾರವೆಸಗಿದ್ದ ಆರೋಪಿಗಳಿಗೆ ನ್ಯಾಯಾಲಯದಲ್ಲೇ ಹಿಗ್ಗಾಮುಗ್ಗಾ ಥಳಿತ

ಚೆನ್ನೈ: ಚೆನ್ನೈನ ಮಹಿಳಾ ಕೋರ್ಟ್ ನ ನ್ಯಾಯವಾದಿಗಳು 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ 17 ಮಂದಿ ಆರೋಪಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಿವಿ ಕೇಳದ ಬಾಲಕಿಯನ್ನು ಕಳೆದ Read more…

ವೈರಲ್ ಆಯ್ತು ಪ್ರಿಯಾಂಕ ಚೋಪ್ರಾ ಮನೆ ಫೋಟೋ

ಬಟ್ಟೆ ಹಾಗೂ ಜೀವನ ಶೈಲಿಯಿಂದ ಸದಾ ಸುದ್ದಿಯಲ್ಲಿರುವ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಮತ್ತೊಮ್ಮೆ ಅಭಿಮಾನಿಗಳಿಗೆ ಶಾಕ್ ನೀಡಿದ್ದಾಳೆ. ಮುಂಬೈನಿಂದ ನ್ಯೂಯಾರ್ಕ್ ಗೆ ಹಾರಿರುವ ಪ್ರಿಯಾಂಕ ಅಲ್ಲೊಂದು ಗೂಡು Read more…

ಬಾಗಿಲನ್ನು ತೆಗೆಯಲಾಗದಷ್ಟು ಗಾಢ ನಿದ್ದೆಯಲ್ಲಿದ್ದ ಬಾಲಕಿಯನ್ನು ಎಬ್ಬಿಸಿದ ಅಗ್ನಿಶಾಮಕ ಸಿಬ್ಬಂದಿ

ಬಾಗಿಲನ್ನು ತೆರೆಯಲು ಆಗದಷ್ಟು ನಿದ್ದೆಯಲ್ಲಿದ್ದ ಬಾಲಕಿಯನ್ನು ಅಗ್ನಿಶಾಮಕದಳ ಸಿಬ್ಬಂದಿ ಎಬ್ಬಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಬಿಜೈನಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, 12 ವರ್ಷದ Read more…

ಪ್ಯಾರಿಸ್ ಅಪಾರ್ಟ್ಮೆಂಟ್ ನಿಂದ ಬಾಲಿವುಡ್ ನಟಿಯನ್ನು ಹೊರದಬ್ಬಿದ್ದೇಕೆ ಗೊತ್ತಾ…?

ಬಾಡಿಗೆ ಪಾವತಿಸದ ನಟಿ ಮಲ್ಲಿಕಾ ಶೆರಾವತ್ ಳನ್ನು ಪ್ಯಾರಿಸ್ ಅಪಾರ್ಟ್ಮೆಂಟ್ ನಿಂದ ಹೊರಹಾಕುವಂತೆ ಫ್ರಾನ್ಸ್ ನ ಕೋರ್ಟ್ ಸೂಚನೆ ನೀಡಿದೆ. ಮಲ್ಲಿಕಾ ಮತ್ತವಳ ಪತಿ ಸಿರಿಲ್ಲೆ ಆಕ್ಸನ್ಫನ್ಸ್ ಅಪಾರ್ಟ್ಮೆಂಟ್ Read more…

ಡಬಲ್ ಮರ್ಡರ್ ನಂತ್ರ ಬಟ್ಟೆ ಬದಲಿಸಿ ಮನೆಯಿಂದ ಹೊರ ಹೋದ ಮಗ

ಗ್ರೇಟರ್ ನೋಯ್ಡಾದ ಗೌರ್ ಸಿಟಿ-2ನ ಫ್ಲಾಟ್ ನಂಬರ್ 1449ರಲ್ಲಿ ನಡೆದ ಡಬಲ್ ಮರ್ಡರ್ ಗೆ ಸಂಬಂಧಿಸಿದಂತೆ ಆಘಾತಕಾರಿ ವಿಷ್ಯವೊಂದು ಪೊಲೀಸರಿಗೆ ಗೊತ್ತಾಗಿದೆ. ಕೊಲೆ ನಡೆದ ಕೆಲ ಗಂಟೆ ನಂತ್ರ Read more…

ರಸ್ತೆಯಲ್ಲಿ ಸಿಕ್ತು ಗಗನಸಖಿ ಶವ : ಅಪಾರ್ಟ್ಮೆಂಟ್ ನಲ್ಲಿದ್ರು ಗೆಳೆಯರು

ಕೋಲ್ಕತ್ತಾ ಇಂಡಿಗೊ ಏರ್ಲೈನ್ಸ್ ಗಗನಸಖಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ. ಮೇಘಾಲಯದ ನಿವಾಸಿ ಖೊಂಗ್ಸಿಟ್ ಕ್ಲಾರಾ ಬನ್ಶಾ ಶವ ಆಕೆಯ ಅಪಾರ್ಟ್ಮೆಂಟ್ ಹೊರಗಿನ ಬೀದಿಯಲ್ಲಿ ಸಿಕ್ಕಿದೆ. ಸುದ್ದಿ ತಿಳಿದ ತಕ್ಷಣ Read more…

ಮನೆ ಹುಡುಕುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ತನ್ನ ಪತಿಯೊಂದಿಗೆ ಬಾಡಿಗೆ ಮನೆ ಹುಡುಕಾಟ ನಡೆಸುತ್ತಿದ್ದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ಸೋಮವಾರದಂದು ಅಂಬೋಲಿ ಏರಿಯಾದಲ್ಲಿ ಈ ಘಟನೆ ನಡೆದಿದ್ದು, Read more…

ಮುಸ್ಲಿಮರಿಗೆ ಮನೆ ಮಾರಬೇಡಿ ಎಂದ ಹೌಸಿಂಗ್ ಸೊಸೈಟಿ

ಮುಂಬೈನ ವಸೈ ಹೌಸಿಂಗ್ ಸೊಸೈಟಿಯ ಸದಸ್ಯರು ಮುಸ್ಲಿಂ ಕುಟುಂಬಕ್ಕೆ ಫ್ಲಾಟ್ ಮಾರಾಟ ಮಾಡಕೂಡದು ಅಂತಾ ಆಕ್ಷೇಪ ಎತ್ತಿದ್ದಾರೆ. ಸೆಪ್ಟೆಂಬರ್ 4ರಂದು ನಡೆದ ಸಭೆಯಲ್ಲಿ 16 ಫ್ಲಾಟ್ ಗಳಲ್ಲಿರುವ ನಿವಾಸಿಗಳು, Read more…

ಮಹಿಳೆಯ ಕೆನ್ನೆ ಕಚ್ಚಿ ಪರಾರಿಯಾದ ಯುವಕ

ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದ ಡಾರ್ಜಿಲಿಂಗ್ ಮೂಲದ ಮಹಿಳೆ ತನ್ನ ಮನೆಯಲ್ಲಿ ಮಲಗಿದ್ದ ವೇಳೆ ಅಕ್ರಮವಾಗಿ ಒಳ ಪ್ರವೇಶಿಸಿರುವ ಯುವಕನೊಬ್ಬ ಆಕೆಯ ಮೇಲೆ ಹಲ್ಲೆ ಮಾಡಿ ಕೆನ್ನೆ ಕಚ್ಚಿ ಪರಾರಿಯಾಗಿರುವ Read more…

ಜಾಹೀರಾತಿನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಬಾಲಿವುಡ್ ನಟ

ಈ ಹಿಂದೆ ಮ್ಯಾಗಿಯಲ್ಲಿ ವಿಷಕಾರಕ ಅಂಶ ಪತ್ತೆಯಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದ ವೇಳೆ ಇದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಕೆಲ ನಟ, ನಟಿಯರ ವಿರುದ್ದ ನ್ಯಾಯಾಲಯಗಳಲ್ಲಿ ದೂರು ದಾಖಲಾಗಿತ್ತು. Read more…

2 ನೇ ಅಂತಸ್ತಿನಿಂದ ಬಿದ್ದು ದುರಂತ ಸಾವನ್ನಪ್ಪಿದ ಕಂದ

ಅಪಾರ್ಟ್ಮೆಂಟ್ ನ ಎರಡನೇ ಅಂತಸ್ತಿನಲ್ಲಿ ತನ್ನ ಮನೆಯ ಬಾಲ್ಕನಿಯಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗುವೊಂದು ಬಾಲ್ಕನಿಯ ಗ್ರಿಲ್ ಮೂಲಕ ಕೆಳಗೆ ಬಿದ್ದು ದುರಂತ ಸಾವನ್ನಪ್ಪಿರುವ ಘಟನೆ ಕೊಯಮತ್ತೂರಿನ ಆರ್.ಎಸ್. Read more…

ಕೂದಲು ಒಣಗಿಸಲು ಹೋಗಿ ದುರಂತ ಸಾವು ಕಂಡ ಟೆಕ್ಕಿ

ಕೇವಲ 6 ದಿನಗಳ ಹಿಂದಷ್ಟೇ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದ ಬೆಂಗಳೂರಿನ ಟೆಕ್ಕಿಯೊಬ್ಬರು ಸ್ನಾನ ಮಾಡಿದ ಬಳಿಕ ಕೂದಲನ್ನು ಒಣಗಿಸಲು ತಮ್ಮ ಫ್ಲಾಟ್ ನ ಕಿಟಕಿ ಬಳಿ Read more…

ಧೋನಿಯ ಬೆನ್ನು ಬಿಡ್ತಿಲ್ಲ ಅಮ್ರಪಾಲಿ ನಿವಾಸಿಗಳು

ನೋಯ್ಡಾದ ಸೆಕ್ಟರ್ 45 ರ ‘ಅಮ್ರಪಾಲಿ ಸಫೈರ್’ ನಿವಾಸಿಗಳು ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಬೆನ್ನು ಬಿದ್ದಿದ್ದಾರೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನ #AmrapaliMisuseDhoni ಯಲ್ಲಿ ಧೋನಿಗೆ Read more…

ನಟ ದರ್ಶನ್ ಗೆ ಎದುರಾಯ್ತು ಮತ್ತೊಂದು ಸಂಕಷ್ಟ

ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ದ ಅವರ ಪತ್ನಿ ವಿಜಯಲಕ್ಷ್ಮಿ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದರ ಹಿಂದೆಯೇ ವಿಜಯಲಕ್ಷ್ಮಿಯವರು ವಾಸಿಸುತ್ತಿದ್ದ ಅಪಾರ್ಟ್ಮೆಂಟ್ ಸೆಕ್ಯುರಿಟಿ ಗಾರ್ಡ್ ಸಹ Read more…

ತಿಂಗಳ ಕಾಲ ಲಿಫ್ಟ್ ನಲ್ಲೇ ಇತ್ತು ಮಹಿಳೆಯ ಶವ

ಅಪಾರ್ಟ್ಮೆಂಟಿನ ಲಿಫ್ಟ್ ವ್ಯವಸ್ಥೆ ನಿರ್ವಹಿಸುವ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ 43 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಆಕೆಯ ದೇಹ ಲಿಫ್ಟ್ ನಲ್ಲೇ ತಿಂಗಳ ಬಳಿಕ ಸಂಪೂರ್ಣವಾಗಿ ಅಸ್ಥಿಪಂಜರವಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚೀನಾದ Read more…

ಭೀಕರ ಅಪಘಾತದ ಶಾಕಿಂಗ್ ವಿಡಿಯೋ ಇಲ್ಲಿದೆ ನೋಡಿ

ತಮಿಳುನಾಡು: ಹೊಸದಾಗಿ ಕಾರು ಚಾಲನೆ ಮಾಡಲು ಕಲಿತಿದ್ದ ಬ್ಯಾಂಕ್ ಮ್ಯಾನೇಜರ್ ಒಬ್ಬರು ಬ್ರೇಕ್ ಬದಲಿಗೆ ಆಕ್ಸಿಲೇಟರ್ ತುಳಿದ ಪರಿಣಾಮ ಇಬ್ಬರು ಸಾವಿಗೀಡಾಗಿ, ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...