alex Certify
ಕನ್ನಡ ದುನಿಯಾ       Mobile App
       

Kannada Duniya

‘ಕೋಟ್ಯಾಧಿಪತಿ’ಯ ಕಂಪನಿಗೆ ಕಳ್ಳನದ್ದೇ ಐಡಿಯಾ…!

ಆತ ಕಾರುಗಳ ದೊಡ್ಡ ಕಳ್ಳ. ಆದರೆ ವಾಹನ ಕಳವು ತಡೆ ಉಪಕರಣ ರೂಪಿಸುವವನೊಬ್ಬ ಅವನ ಅಪರಾಧದ ಜ್ಞಾನವನ್ನೇ ಬಂಡವಾಳ ಆಗಿಸಿಕೊಂಡಿದ್ದಾನೆ. ಅಂದರೆ ಒಂದು ಕಾಲದಲ್ಲಿ ಕಾರುಗಳನ್ನು ಕದ್ದು ಜೈಲಿನಲ್ಲಿದ್ದ Read more…

ಕಾರಿನಲ್ಲಿ ಸಂಬಂಧ ಬೆಳೆಸಲು ನಿರಾಕರಿಸಿದ ಪ್ರೇಮಿಗೆ ಮಹಿಳೆ ಮಾಡಿದ್ಲು….

ಮಧ್ಯಪ್ರದೇಶದ ಅನುಪಪುರ್ ನಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಜಯ್ ಎಂಬಾತನಿಗೆ ಕದ್ದುಮುಚ್ಚಿ ಪ್ರಿಯತಮೆ ಭೇಟಿಯಾಗಿದ್ದು ದುಬಾರಿಯಾಗಿ ಪರಿಣಮಿಸಿದೆ. ಸಂಬಂಧ ಬೆಳೆಸಲು ನಿರಾಕರಿಸಿದ ಎನ್ನುವ ಕಾರಣಕ್ಕೆ ಪ್ರಿಯತಮೆ, ಪ್ರೇಮಿ Read more…

ಈ ಕಾರಣಕ್ಕೆ ಪತಿ ಖಾಸಗಿ ಅಂಗ ಕತ್ತರಿಸಿದ ಪತ್ನಿ…!

ಮಹಿಳೆಯೊಬ್ಬಳು ಮಾಡಿದ ಕೆಲಸ ಆಘಾತವುಂಟು ಮಾಡಿದೆ. ಶಾರೀರಿಕ ಸಂಬಂಧ ಬೆಳೆಸುವ ವೇಳೆ ಪತಿ ಖಾಸಗಿ ಅಂಗದಿಂದ ಬೇಸರಗೊಂಡ ಮಹಿಳೆ, ಪತಿಯ ಖಾಸಗಿ ಅಂಗವನ್ನೇ ಕತ್ತರಿಸಿದ್ದಾಳೆ. ನೋವಿನಿಂದ ಬಳಲುತ್ತಿದ್ದ ಪತಿಯನ್ನು Read more…

ಈತನ ಹುಚ್ಚುತನಕ್ಕೆ ಬಲಿಯಾಗಿದ್ದು ಬರೋಬ್ಬರಿ 100 ಮಂದಿ

ಜನರನ್ನು, ಸಹೋದ್ಯೋಗಿಗಳನ್ನು, ಮೇಲಾಧಿಕಾರಿಗಳನ್ನು ಮೆಚ್ಚಿಸಲು ನಾನಾ ಕಸರತ್ತುಗಳನ್ನು ಮಾಡುವವರಿದ್ದಾರೆ. ಆದರೆ ಇಲ್ಲೊಬ್ಬ ಇದಕ್ಕಾಗಿ ಜನರ ಪ್ರಾಣದ ಜೊತೆಗೇ ಆಟವಾಡಿ, ನೂರು ಮಂದಿಯ ಸಾವಿಗೆ ಕಾರಣವಾಗಿದ್ದಾನೆ. ಇಂಥದ್ದೊಂದು ಅಮಾನವೀಯ ಕೆಲಸ Read more…

ಇವ್ರು ಮಂಗಳವಾರ ಮಾತ್ರ ಕದಿಯುವ ಕಳ್ಳರು…!

ವ್ರತ, ಆಚರಣೆ, ಆಹಾರ ಸೇವನೆಗಳಿಗೆ ವಾರದ ನಂಬಿಕೆ ಸಾಮಾನ್ಯರಲ್ಲಿರುತ್ತದೆ, ಸೋಮವಾರ ನಾನ್ವೆಜ್ ತಿನ್ನಲ್ಲ, ಮಂಗಳವಾರ ಒಳ್ಳೆ ಕೆಲಸ ಆರಂಭಿಸಲ್ಲ ಎಂಬಿತ್ಯಾದಿ ನಂಬಿಕೆ ಸರ್ವೇ ಸಾಮಾನ್ಯ. ಆದರೆ, ಕಳ್ಳರಿಬ್ಬರು ತಮ್ಮ Read more…

ಸದ್ಯದಲ್ಲೇ ಜಾರಿಗೆ ಬರಲಿದೆ ಇರುವ ಜಾಗದಿಂದಲೇ ದೂರು ಸಲ್ಲಿಸುವ ವ್ಯವಸ್ಥೆ

ರೈಲಿನಲ್ಲಿ ಸಂಚರಿಸುತ್ತಿರುವಾಗ ಕಿರುಕುಳ, ಕಳ್ಳತನ ಮುಂತಾದ ಯಾವುದೇ ಅಪರಾಧಗಳು ಸಂಭವಿಸಿದಾಗ ಇನ್ನು ಮುಂದೆ ಪ್ರಯಾಣಿಕರು ತಕ್ಷಣ ಇರುವ ಜಾಗದಿಂದಲೇ ದೂರು ದಾಖಲಿಸಬಹುದು. ಅದಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ಸದ್ಯದಲ್ಲೇ Read more…

ಗಂಡನ ನಿರೀಕ್ಷೆಯಲ್ಲಿದ್ದ ಗರ್ಭಿಣಿ ಬಾಗಿಲು ತೆರೆದಿದ್ದೇ ತಪ್ಪಾಯ್ತು….

ಆಕೆ ನಾಲ್ಕು ತಿಂಗಳ ಗರ್ಭಿಣಿ. ಗಂಡನ ಬರುವಿಕೆಗಾಗಿ ರಾತ್ರಿ ಮನೆಯಲ್ಲಿ ಕಾಯುತ್ತಿದ್ದಳು. ಬಾಗಿಲು ತಟ್ಟಿದ ಸದ್ದು ಕೇಳಿ ಗಂಡನೇ ಬಂದಿರಬಹುದು ಎಂದುಕೊಂಡು ಹೋಗಿ ಬಾಗಿಲು ತೆರೆದಿದ್ದಳು. ತಕ್ಷಣ ಬಾಗಿಲು Read more…

ವೇತನ ಕೊಟ್ಟು ಕಳ್ಳತನ ಮಾಡಿಸುತ್ತಿದ್ದ ಭೂಪ…!

ಜೈಪುರ: ಈತ ದರೋಡೆ, ಕಳ್ಳತನಕ್ಕೂ ಒಂದು ವೃತ್ತಿಪರ ಪದ್ಧತಿ ಇದೆ ಎಂದು ತೋರಿಸಿಕೊಟ್ಟ ಮಹಾನ್ ಭೂಪ! ಕಳ್ಳತನಕ್ಕಾಗಿಯೇ 6 ಮಂದಿಯನ್ನು ನೇಮಿಸಿಕೊಂಡಿದ್ದ 21 ವರ್ಷದ ಈ ಯುವಕ, ಅವರಿಗೆಲ್ಲ Read more…

ಸಿನಿಮೀಯ ಶೈಲಿಯಲ್ಲಿ ತಪ್ಪಿಸಿಕೊಳ್ಳಲೆತ್ನಿಸಿದವರ ಪ್ಲಾನ್ ಠುಸ್

ಅಪರಾಧಿಗಳನ್ನು ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಕರೆದೊಯ್ಯಲು ಕೋರ್ಟ್ ಆವರಣದಲ್ಲೇ ಬಾಂಬ್ ಸಿಡಿಸಿ, ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರೂ ಕೊನೆಗೂ ಅವರ ಯತ್ನ ಫಲಿಸಲಿಲ್ಲ. ಇಂಥದ್ದೊಂದು ಆಪರೇಷನ್ ಎಸ್ಕೇಪ್‍ನ Read more…

ಮಗಳನ್ನ ‘ಆಫೀಸರ್’ ಮಾಡೋಕೆ ಈ ದಾರಿ ಹಿಡಿದಿದ್ದ ತಂದೆ

ಮಗಳ ಕನಸು ನನಸು ಮಾಡೋದಕ್ಕೆ ಅಡ್ಡದಾರಿ ಹಿಡಿದ ತಂದೆಯೊಬ್ಬನನ್ನು ಬಿಹಾರದ ಪಾಟ್ನಾ ಪೊಲೀಸರು ಬಂಧಿಸಿದ್ದಾರೆ. ರಾಮಕಿಶೋರ್ ಸಿಂಗ್ ಅಲಿಯಾಸ್ ಬಾಬಾ ಎಂಬಾತನನ್ನ ಇತ್ತೀಚೆಗೆ ಪೊಲೀಸರು ಕಳ್ಳತನದ ಆರೋಪದ ಮೇಲೆ Read more…

‘ಸಲಿಂಗ ಸಂಬಂಧ’ಕ್ಕೆ ಸಿಕ್ತು ಕಾನೂನಿನ ಮಾನ್ಯತೆ…!

ಸಲಿಂಗ ಕಾಮಿಗಳಿಗೆ ಸುಪ್ರೀಂ ಕೋರ್ಟ್ ಸಿಹಿ ಸುದ್ದಿ ನೀಡಿದೆ. ಇಂದು ಐವರು ನ್ಯಾಯಾಧೀಶರ ಸಂವಿಧಾನಿಕ ಪೀಠ, ಭಾರತದಲ್ಲಿ ಸಲಿಂಗ ಕಾಮ ಅಪರಾಧವಲ್ಲ ಎಂದು ತಿಳಿಸಿದೆ. ಐಪಿಸಿ ಸೆಕ್ಷನ್ 377 Read more…

ನೌಕಾಪಡೆ ಜಾಗದಲ್ಲಿ ಗಾಂಜಾ ಬೆಳೆದಿದ್ದ ಭೂಪ…!

ಪಣಜಿ: ಯಾರೇ ಆಗಲಿ ತಮ್ಮ ಜಾಗದಲ್ಲಿ ಗಾಂಜಾ ಬೆಳೆಯುವುದು ಅಪರಾಧ. ಹಾಗೆಂದು ಬೇರೆಯವರ ಜಾಗದಲ್ಲಿ ಬೆಳೆದರೆ? ಅದರಲ್ಲೂ ಸರ್ಕಾರಿ ಜಾಗದಲ್ಲಿ ಬೆಳೆದರೆ ಹೇಗೆ? ಇಂಥದ್ದೊಂದು ಕ್ರಿಮಿನಲ್ ಐಡಿಯಾ ಮಾಡಿದ್ದ Read more…

ಹುಷಾರ್…! ಸಂಸ್ಥೆಯ ಮಾಹಿತಿ ಕದ್ದರೆ ಜೈಲು ಪಾಲು

ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಸ್ಥೆಯ ಮಾಹಿತಿಯ ಬಗ್ಗೆ ಸಾಕಷ್ಟು ಎಚ್ಚರ ವಹಿಸಬೇಕಾದ ಅನಿವಾರ್ಯತೆ ಇದೆ. ಇಲ್ಲವಾದ್ರೆ ಅವರು ಕೂಡ ಜೈಲು ಶಿಕ್ಷೆಯನ್ನ ಎದುರಿಸಬೇಕಾದ ಸಾಧ್ಯತೆ ಇದೆ. ಹೌದು, ಒಂದು Read more…

ಅತಿ ಹೆಚ್ಚು ಅಪಹರಣ ಪ್ರಕರಣಗಳು ದಾಖಲಾಗಿರುವುದು ಯಾವ ಪಕ್ಷದ ಜನ ಪ್ರತಿನಿಧಿಗಳ ಮೇಲೆ ಗೊತ್ತಾ?

ನವದೆಹಲಿ: ರಾಷ್ಟ್ರದಲ್ಲಿ ಅತಿ ಹೆಚ್ಚು ಅಪರಾಧ ಪ್ರಕರಣ ದಾಖಲಾಗಿರುವ ರಾಜಕೀಯ ಮುಖಂಡರ ಪೈಕಿ ಬಿಜೆಪಿಗೆ ಮೊದಲ ಸ್ಥಾನ ಸಿಕ್ಕಿದೆ. ಅದರಲ್ಲೂ ಅಪಹರಣದಂತಹ ಪ್ರಕರಣಗಳಲ್ಲಿ ಬಿಜೆಪಿ ಸಂಸದರು ಹಾಗೂ ಶಾಸಕರ Read more…

ತಾಯಿ, ತಮ್ಮನನ್ನೇ ಕತ್ತಲ ಕೋಣೆಯಲ್ಲಿಟ್ಟಿದ್ದ ಮಲಮಗ

ಕಳೆದ ಒಂದು ವರ್ಷದಿಂದ ಕತ್ತಲ ಕೋಣೆಯಲ್ಲಿ ಜಾನುವಾರುಗಳ ರೀತಿ ಜೀವನ ಸಾಗಿಸುತ್ತಿದ್ದ 50 ವರ್ಷದ ಮಹಿಳೆ ಹಾಗೂ ಆಕೆಯ 7 ವರ್ಷದ ಮಗನನ್ನು ಲುಧಿಯಾನಾ ಜಿಲ್ಲಾ ಸೇವಾ ಕಾನೂನು Read more…

ಪೊಲೀಸರ ಸಕಾಲಿಕ ಪ್ರವೇಶದಿಂದ ತಪ್ಪಿದ ಅನಾಹುತ

ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡುವ ಯತ್ನವೊಂದು ಪೊಲೀಸರ ಸಕಾಲಿಕ ಪ್ರವೇಶದಿಂದಾಗಿ ತಪ್ಪಿದೆ. ತೆಲಂಗಾಣದ ಸಿಕಂದರಾಬಾದ್ ನಲ್ಲಿ ಶುಕ್ರವಾರದಂದು ಈ ಘಟನೆ ನಡೆದಿದ್ದು, ಗಜರಾಜ್ Read more…

ಕೊಲೆ ಮಾಡಿ ಶವದ ಜೊತೆ ಸೆಲ್ಫಿ ತೆಗೆದಿದ್ದವನಿಗೆ ಜೀವಾವಧಿ ಶಿಕ್ಷೆ

ಛತ್ತೀಸ್ಗಡದಲ್ಲಿ ನಡೆದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಪರಾಧಿ ಕೊಲೆ ಮಾಡಿದ್ದಲ್ಲದೆ ಶವದ ಜೊತೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದ. ಘಟನೆ Read more…

ಸೈಬರ್ ಕ್ರೈಂ ವಿರುದ್ಧ ವೈಯಕ್ತಿಕ ವಿಮೆ

ಸೈಬರ್ ಕ್ರೈಂ ವಿರುದ್ಧ ನೀವು ವೈಯಕ್ತಿಕವಾಗಿ ವಿಮೆ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಇದೇ ಮೊದಲ ಬಾರಿ ಈ ಅವಕಾಶವನ್ನು ನೀಡಲಾಗ್ತಿದೆ. ಆನ್ಲೈನ್ ವಂಚನೆ,ಗುರುತಿನ ಕಳ್ಳತನ,ಆರ್ಥಿಕ ನಷ್ಟ,ಸೈಬರ್ ಸ್ಟಾಕಿಂಗ್ Read more…

ಯುವತಿಯರಿಗೆ ವಂಚಿಸುತ್ತಿದ್ದ ನಕಲಿ ನಿರ್ಮಾಪಕ ಅರೆಸ್ಟ್

ಖ್ಯಾತ ನಿರ್ಮಾಪಕ ಕೆ. ಮಂಜು ಅವರ ಹೆಸರಿನಲ್ಲಿ ಯುವತಿಯರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರದ ಪುಣೆ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಮೂಲದ ಮಂಜುನಾಥ್ ಮೂರ್ತಿ ಬಂಧಿತ ವ್ಯಕ್ತಿಯಾಗಿದ್ದು, ಈತ ತಾನು ಕನ್ನಡದ Read more…

ವೇಶ್ಯಾವಾಟಿಕೆ ಅಪರಾಧವೇನಲ್ಲ ಎಂದ ಕೋರ್ಟ್

ಅಹಮದಾಬಾದ್: ಬಲವಂತದಿಂದ ವೇಶ್ಯಾವಾಟಿಕೆಗೆ ನೂಕಿ ಅದರಿಂದ ಹಣ ಸಂಪಾದನೆ ಮಾಡುವುದು ಅಪರಾಧ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ. ಸ್ವಂತ ಇಚ್ಛೆಯಿಂದ ವೇಶ್ಯಾವಾಟಿಕೆಗೆ ಬಂದಿದ್ದಲ್ಲಿ ಅವರ ವಿರುದ್ಧ ಅಪರಾಧ ಪ್ರಕರಣ Read more…

ಉತ್ತರ ಪ್ರದೇಶದಲ್ಲಿ ನಡೆದಿದೆ ಮಾನವ ತಲೆತಗ್ಗಿಸುವ ಕೆಲಸ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಮಾನವ ತಲೆತಗ್ಗಿಸುವಂತಹ ಘಟನೆ ನಡೆದಿದೆ. ಕೃಷ್ಣಾನಗರದ ಇಂದ್ರಾಪುರಿ ಪ್ರದೇಶದ ವ್ಯಕ್ತಿಯೊಬ್ಬನ ಮೇಲೆ ಆತನ ಇಬ್ಬರು ಹೆಣ್ಣು ಮಕ್ಕಳು ಅತ್ಯಾಚಾರದ ಆರೋಪ ಹೊರಿಸಿದ್ದಾರೆ. ಆಶಾ Read more…

ಟಿವಿ ಶೋನಲ್ಲಿ ತಪ್ಪೊಪ್ಪಿಕೊಂಡ ಕೊಲೆಗಾರ

ಆ್ಯಂಕರ್ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ವ್ಯಕ್ತಿಯೊಬ್ಬ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿರುವ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಟಿವಿ ಕಾರ್ಯಕ್ರಮದಲ್ಲಿ ತಪ್ಪೊಪ್ಪಿಕೊಂಡ ಕಾಮುಕನನ್ನು Read more…

ಗೂಗಲ್ ನಿಂದ ಬಯಲಾಯ್ತು ವಂಚಕನ ಬಂಡವಾಳ

ವಂಚನೆಯನ್ನೇ ಕಾಯಕವನ್ನಾಗಿಸಿಕೊಂಡಿದ್ದ ವ್ಯಕ್ತಿಯೊಬ್ಬ ತಾನು ಉನ್ನತ ಸರ್ಕಾರಿ ಅಧಿಕಾರಿಯಾಗಿದ್ದು, ಇನ್ನೂ ಅವಿವಾಹಿತನೆಂದು ಹೇಳಿ ಅನಿವಾಸಿ ಭಾರತೀಯ ವಿಚ್ಚೇದಿತ ಮಹಿಳೆಯನ್ನು ವಿವಾಹವಾಗಿದ್ದಲ್ಲದೇ ಆಕೆಗೆ ವಂಚಿಸಿ 20 ಲಕ್ಷ ರೂ. ಪಡೆದು Read more…

ಮಗಳ ಪ್ರೀತಿಗೆ ಮುಳ್ಳಾದ ತಂದೆ ಮಾಡಿದ್ದೇನು ಗೊತ್ತಾ?

ಮಗಳ ಪ್ರೀತಿಯನ್ನು ತಿರಸ್ಕರಿಸಿದ ತಂದೆ, ಮಗಳು ಮತ್ತು ಆಕೆಯ ಪ್ರಿಯಕರನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಪಂಜಾಬಿನ ತರನತಾರನ್ ನ ಭಾಯೀ ಲಾಧೂ ಹಳ್ಳಿಯಲ್ಲಿ ನಡೆದಿದೆ. ಡೋಗಾರ್ ಸಿಂಗ್ Read more…

ಬೆಟ್ಟಿಂಗ್ ಗಾಗಿ ಮಹಿಳೆಯ ಬಟ್ಟೆ ಸೆಳೆದ ಯುವಕ

ಸ್ನೇಹಿತರೊಂದಿಗೆ ಬೆಟ್ ಕಟ್ಟಿದ್ದ ಯುವಕನೊಬ್ಬ, ಮಹಿಳೆಯೊಬ್ಬರು ತಮ್ಮ ಪತಿ ಹಾಗೂ ಪುತ್ರಿಯೊಂದಿಗೆ ವಾಕಿಂಗ್ ಮಾಡುತ್ತಿದ್ದ ವೇಳೆ ಸಾರ್ವಜನಿಕವಾಗಿಯೇ ಆಕೆಯ ಬಟ್ಟೆ ಸೆಳೆದಿರುವ ಘಟನೆ ಲೂಧಿಯಾನಾದ ಜಾಗ್ರೋಂನ್ ನಲ್ಲಿ ನಡೆದಿದೆ. Read more…

2 ಕೋಟಿ ರೂ. ಮೌಲ್ಯದ ಆಭರಣ ದೋಚಿದ ಪಂಕ್ಚರ್ ಗ್ಯಾಂಗ್

ಪಂಕ್ಚರ್ ಗ್ಯಾಂಗ್, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ತನ್ನ ಕೈ ಚಳಕ ತೋರಿಸಿದೆ. ಒಬ್ಬ ವ್ಯಾಪಾರಿಯ ಕಾರನ್ನು ನಿಲ್ಲಿಸಿದ ಈ ತಂಡ, ಆತನ ಬಳಿಯಿದ್ದ ಕೋಟ್ಯಾಂತರ ರೂ. ಮೌಲ್ಯದ ಆಭರಣಗಳನ್ನು ಅಪಹರಿಸಿದೆ. ದೆಹಲಿಯ Read more…

ಮಹಿಳೆಯ ಕೆನ್ನೆ ಕಚ್ಚಿ ಪರಾರಿಯಾದ ಯುವಕ

ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದ ಡಾರ್ಜಿಲಿಂಗ್ ಮೂಲದ ಮಹಿಳೆ ತನ್ನ ಮನೆಯಲ್ಲಿ ಮಲಗಿದ್ದ ವೇಳೆ ಅಕ್ರಮವಾಗಿ ಒಳ ಪ್ರವೇಶಿಸಿರುವ ಯುವಕನೊಬ್ಬ ಆಕೆಯ ಮೇಲೆ ಹಲ್ಲೆ ಮಾಡಿ ಕೆನ್ನೆ ಕಚ್ಚಿ ಪರಾರಿಯಾಗಿರುವ Read more…

ಚಲಿಸುತ್ತಿದ್ದ ರೈಲಿನಲ್ಲೇ ನಡೀತು ಹೀನ ಕೃತ್ಯ

ಉತ್ತರ ಪ್ರದೇಶದಲ್ಲೊಂದು ಹೇಯ ಕೃತ್ಯ ನಡೆದಿದೆ. ಚಲಿಸುತ್ತಿದ್ದ ರೈಲಿನಲ್ಲೇ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಲು ಮುಂದಾಗಿದ್ದ ದುಷ್ಕರ್ಮಿಗಳು, ಅದಕ್ಕೆ ಪ್ರತಿರೋಧ ಒಡ್ಡಿದ ಕಾರಣ ಆಕೆ ಮೇಲೆ ಆಸಿಡ್ ಎರಚಿದ್ದಾರೆ. ಶುಕ್ರವಾರದಂದು ಈ Read more…

ಏರ್ ಇಂಡಿಯಾ ಸೈಟ್ ಹ್ಯಾಕ್ ಮಾಡಿ ದೇಶ ಸುತ್ತಿದ

ಜಗತ್ತು ಸುತ್ತುವ ಆಸೆ ಅನೇಕರಿಗಿರುತ್ತದೆ. ಹೊಸ ಹೊಸ ಜಾಗಗಳನ್ನು ಕಣ್ತುಂಬಿಕೊಳ್ಳುವ ಹವ್ಯಾಸವನ್ನು ಕೆಲವರು ರೂಢಿಸಿಕೊಂಡಿರುತ್ತಾರೆ. ಅನಿತೇಶ್ ಗಿರಿ ಗೋಸ್ವಾಮಿ ಕೂಡ ದೇಶ ಸುತ್ತಲು ಮುಂದಾಗಿದ್ದಾನೆ. ಆದ್ರೆ ಇದಕ್ಕೆ ಅನಿತೇಶ್ Read more…

ಪೊಲೀಸ್ ನೇಮಕಾತಿಗೆ ಪರೀಕ್ಷೆಯಲ್ಲಿ ಪಾಲ್ಗೊಂಡ ಖೈದಿ

ಮೂವರು ಪೊಲೀಸರು ವಿಚಾರಣಾಧೀನ ಖೈದಿಯೊಬ್ಬನ ಕೈಗೆ ಕೋಳ ತೊಡಿಸಿಕೊಂಡು ರಸ್ತೆಗೆ ಬಂದ್ರು. ಅಲ್ಲಿ ಪೊಲೀಸರು ಆತನ ಕೈ ಕೋಳ ಬಿಚ್ಚುತ್ತಿದ್ದಂತೆ ಆತ ಓಡಲು ಶುರುಮಾಡಿದ. ಆದ್ರೆ ಆತ ತಪ್ಪಿಸಿಕೊಂಡು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...