alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಅನುಷ್ಕಾ ನೋಡಿ ಕಣ್ಣೀರಿಟ್ಟ ಅಭಿಮಾನಿ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ವರುಣ್ ಧವನ್ ಅಭಿನಯದ ಸೂಯಿ ಧಾಗಾ ಚಿತ್ರ ಸೆಪ್ಟೆಂಬರ್ 28ರಂದು ತೆರೆಗೆ ಬರ್ತಿದೆ. ಚಿತ್ರದ ಪ್ರಚಾರದಲ್ಲಿ ಕಲಾವಿದರು ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ನಟಿ Read more…

ಕ್ಯೂಟ್ ಕಪಲ್ ಡ್ರೆಸ್ಸಿಂಗ್ ಗೆ ಅಭಿಮಾನಿಗಳು ಫಿದಾ

ಸ್ಟಾರ್ ಗಿರಿ ಬಂದ ಮೇಲೆ ಮುಗೀತು….ತಾವು ಹಾಕಿಕೊಳ್ಳುವ ಬಟ್ಟೆಯ ಬಗ್ಗೆ ಸ್ಟಾರ್ಗಳು ಹೆಚ್ಚು ಗಮನ ನೀಡ್ತಾರೆ. ಇದಕ್ಕೆ ಉತ್ತಮ ಉದಾಹರಣೆ ವಿರಾಟ್-ಅನುಷ್ಕಾ ಜೋಡಿ. ಈ ಜೋಡಿ ಯಾವುದೇ ಸಮಾರಂಭದಲ್ಲಿ Read more…

ಕೊಹ್ಲಿ ಜೊತೆ ಸುಖ ದಾಂಪತ್ಯದ ಗುಟ್ಟು ಬಿಚ್ಚಿಟ್ಟ ಅನುಷ್ಕಾ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಈಗ ಪತಿ-ಪತ್ನಿ. ಮದುವೆಗೂ ಮುನ್ನ ಅನೇಕ ಬಾರಿ ಒಂದಾಗಿ ಕಾಣಿಸಿಕೊಂಡ್ರೂ ಅನುಷ್ಕಾ, ಕೊಹ್ಲಿ ತಮ್ಮ Read more…

ಮಕ್ಕಳ ಬಾಯಲ್ಲಿ ಪತ್ನಿ ಹಾಡು ಕೇಳಿ ಕೊಹ್ಲಿ ಖುಷ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ಪ್ರವಾಸ ಮುಗಿಸಿ ವಾಪಸ್ ಆಗಿದ್ದಾರೆ. ಕೊಹ್ಲಿ ಏಷ್ಯಾ ಕಪ್ ನಲ್ಲಿ ಆಡ್ತಿಲ್ಲ. ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಒಂದು ಕಡೆ ಏಷ್ಯಾ Read more…

ಪೋಸ್ ನೀಡಲು ಹೋಗಿ ಯಡವಟ್ಟು ಮಾಡಿಕೊಂಡ್ರಾ ರಣವೀರ್

ರಣವೀರ್ ಸಿಂಗ್ ಬಾಲಿವುಡ್ ನ ಖ್ಯಾತ ನಟ. ಈ ಸ್ಟಾರ್ ನಟನಿಗೆ ಸಾಕಷ್ಟು ಅಭಿಮಾನಿಗಳ ಬಳಗ ಇದೆ. ಅಭಿಮಾನಿಗಳ ಬೇಡಿಕೆಗೆ ರಣವೀರ್ ಸ್ಪಂದಿಸುತ್ತಾರೆ. ಸದ್ಯ ಬಾಲಿವುಡ್ ನ ಬಹು Read more…

ಕೊಹ್ಲಿ ಪತ್ನಿ ಅನುಷ್ಕಾಗೆ ಕಾಡ್ತಿದೆ ಈ ಖಾಯಿಲೆ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಫಿಟ್ ನಟಿಯರಲ್ಲಿ ಒಬ್ಬರು. ಕೆಲಸದಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳುವ ಅನುಷ್ಕಾ ಸದ್ಯ ಸೂಯಿ Read more…

ಕೊಹ್ಲಿ ಪತ್ನಿಗೆ ಇರಿಸುಮುರಿಸು ಉಂಟು ಮಾಡಿದ ಯೂಟ್ಯೂಬ್ ಸ್ಟಾರ್

ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಯಾವ ವಿಚಾರಕ್ಕೆ ವಿರೋಧವನ್ನು ಎದುರಿಸಬೇಕಾಗುತ್ತೆ ಅನ್ನೋದು ಗೊತ್ತೇ ಆಗೋದಿಲ್ಲ. ಒಂದು ಸಾಮಾನ್ಯ ಫೋಟೋಗೆ ಕೂಡ ಕೆಲ ಪುಂಡ ಟ್ವಿಟ್ಟರಿಗರಿಂದ ಸೆಲೆಬ್ರಿಟಿಗಳಿಗೆ ಇರಿಸುಮುರಿಸು ಉಂಟಾಗಬಹುದು. ಇಂತದ್ದೇ Read more…

ಸೂಯಿ ಧಾಗಾ ಪ್ರಚಾರದ ವೇಳೆ ಕೊಹ್ಲಿ ಹೆಸ್ರು ಕೇಳಿ ಅನುಷ್ಕಾ ಹೇಳಿದ್ದೇನು…?

ಬಾಲಿವುಡ್ ನಟ ವರುಣ್ ಧವನ್ ಹಾಗೂ ನಟಿ ಅನುಷ್ಕಾ ಶರ್ಮಾ ಸೂಯಿ ಧಾಗಾ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ಜೋಡಿ ಜೈಪುರಕ್ಕೆ ತೆರಳಿತ್ತು. ಈ ವೇಳೆ ಅಭಿಮಾನಿಗಳ Read more…

ಕೊಹ್ಲಿ ಯಶಸ್ಸಿನ ಹಿಂದಿದ್ದಾಳೆ ಈ ಬೆಡಗಿ…!

ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋಲುಂಡಿದ್ದ ಟೀಂ ಇಂಡಿಯಾ ಮೂರನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಟೀಂ ಇಂಡಿಯಾ 203 ರನ್ ಗಳಿಂದ ಇಂಗ್ಲೆಂಡ್ ಸೋಲಿಸಿ ಗೆಲುವಿನ Read more…

ಔತಣ ಕೂಟದಲ್ಲಿ ಪಾಲ್ಗೊಂಡಿದ್ದಕ್ಕೆ ಅನುಷ್ಕಾ ಶರ್ಮಾ ಹೇಳಿದ್ದೇನು…?

ಲಂಡನ್‌ನಲ್ಲಿನ ಭಾರತೀಯ ಹೈಕಮೀಷನ್‌ ಆಯೋಜಿಸಿದ್ದ ಔತಣ ಕೂಟದಲ್ಲಿ ಬಾಲಿವುಡ್‌ ನಟಿ, ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕಾಣಿಸಿಕೊಂಡಿರುವ ಕುರಿತು ಉಂಟಾಗಿದ್ದ ಗೊಂದಲಕ್ಕೆ Read more…

ಟೀಮ್ ಜೊತೆ ಪೋಸ್ ನೀಡಿ ಟ್ರೋಲ್ ಆದ ಅನುಷ್ಕಾ…!

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿ ಸದಾ ಸುದ್ದಿಯಲ್ಲೇ ಇರುತ್ತಾರೆ. ಇವರಿಬ್ಬರನ್ನು ಸದಾ ಬೆಂಬಲಿಸುತ್ತಾ ಅಭಿಮಾನಿಗಳು ಈಗ ಬೇಸರಗೊಂಡಿದ್ದಾರೆ. ಅಲ್ಲದೆ Read more…

ಸ್ನೇಹಿತರ ದಿನದಂದು ಕೊಹ್ಲಿಗೆ ಅನುಷ್ಕಾ ವಿಶ್ ಮಾಡಿದ್ದು ಹೀಗೆ….

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬೆಸ್ಟ್ ದಂಪತಿ ಮಾತ್ರವಲ್ಲ ಒಳ್ಳೆ ಸ್ನೇಹಿತರು ಕೂಡ. ಆಗಸ್ಟ್ 5, ಭಾನುವಾರ ಸ್ನೇಹಿತರ ದಿನಾಚರಣೆಯನ್ನು Read more…

ವಿರುಷ್ಕಾ ದಂಪತಿಗಳಿಗೆ ಖುಷಿ ಸುದ್ದಿ ನೀಡಿದ ಬಿಸಿಸಿಐ

ಕಳೆದ ವರ್ಷ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ತಮ್ಮ ತಮ್ಮ ವೃತ್ತಿ ಜೀವನದ ಕಾರಣಕ್ಕಾಗಿ Read more…

ಇದನ್ನು ಬಿಟ್ಟು ಸಾಕಷ್ಟು ಲಾಭ ಪಡೆದಿದ್ದಾರೆ ಅನುಷ್ಕಾ..!?

ಬಾಲಿವುಡ್ ನಟಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಕಳೆದ ಮೂರುವರೆ ವರ್ಷಗಳಿಂದ ಅನುಷ್ಕಾ ಮಾಂಸಹಾರ ಸೇವನೆ ಮಾಡ್ತಿಲ್ಲ. Read more…

ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದ್ದಾರೆ ಅನುಷ್ಕಾ ಶರ್ಮಾ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅನುಷ್ಕಾ 30 ಅಂಡರ್ 30 ಏಷ್ಯಾ 2018 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಈಗ Read more…

ಅನುಷ್ಕಾ ಜೊತೆ ರೋಮ್ಯಾಂಟಿಕ್ ಫೋಟೋದಲ್ಲಿ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆಗಿರುವ ರೋಮ್ಯಾಂಟಿಕ್ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ Day out with my beauty Read more…

ಧೋನಿ ಬರ್ತ್ ಡೇ ಪಾರ್ಟಿಯಲ್ಲಿ ಅನುಷ್ಕಾ ಕೋಪಿಸಿಕೊಂಡಿದ್ದೇಕೆ?

ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ 37 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧ ಎರಡನೇ ಟಿ-20 ಪಂದ್ಯದಲ್ಲಿ ಸೋಲುಂಡರೂ ಟೀಂ ಇಂಡಿಯಾ ಆಟಗಾರರು ಮಹೇಂದ್ರ ಸಿಂಗ್ ಧೋನಿ Read more…

ಅಭಿಮಾನಿಗಳ ಕಣ್ಣು ತಪ್ಪಿಸಿ ಇಂಗ್ಲೆಂಡ್ ತಲುಪಿದ ಕೊಹ್ಲಿ ಪತ್ನಿ

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಶುಕ್ರವಾರ ಇಂಗ್ಲೆಂಡ್ ವಿರುದ್ಧ ಎರಡನೇ ಟಿ-20 ಪಂದ್ಯವನ್ನಾಡಲಿದೆ. ಇದಕ್ಕೆ ಎಲ್ಲ ತಯಾರಿ ನಡೆದಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಮಣಿಸಿರುವ ಭಾರತ ಎರಡನೇ ಪಂದ್ಯವನ್ನು Read more…

ವೇಶ್ಯೆಯರಿಗೆ ಅವಮಾನ ಹಿನ್ನೆಲೆ: ರಣಬೀರ್, ಅನುಷ್ಕಾ ವಿರುದ್ಧ ದೂರು

ಸಂಜಯ್ ದತ್ ಜೀವನಚರಿತ್ರೆ ಸಂಜು ಚಿತ್ರದ ನಟ ರಣಬೀರ್ ಕಪೂರ್ ಹಾಗೂ ನಟಿ ಅನುಷ್ಕಾ ಶರ್ಮಾ ವಿರುದ್ಧ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿದೆ. ಚಿತ್ರದ ಒಂದು ದೃಶ್ಯದಲ್ಲಿ ರಣಬೀರ್ Read more…

ಕುತೂಹಲಕಾರಿಯಾಗಿದೆ ಕ್ರಿಕೆಟಿಗರ ಕುರಿತ ಈ ಮಾಹಿತಿ

ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಒತ್ತಡವಿರದಿದ್ದರೆ ಯಶಸ್ಸು ಸಾಧಿಸಲು ಸಾಧ್ಯ. ಕ್ರಿಕೆಟ್ ಗೆ ಸಂಬಂಧಪಟ್ಟಂತೆ ಒಂದು ಕುತೂಹಲದ ಮಾಹಿತಿ ಹೊರ ಬಿದ್ದಿದೆ. ಯಾವ ಯಾವ ಕ್ರಿಕೆಟಿಗರು ವಿವಾಹಕ್ಕೂ ಮುನ್ನ ಯಶಸ್ವಿಯಾಗಿದ್ದಾರೆ ಅಥವಾ Read more…

ವಿಡಿಯೋ ಪೋಸ್ಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ವಿರುಷ್ಕಾ

ಇತ್ತೀಚೆಗೆ ಸೆಲೆಬ್ರಿಟಿ ದಂಪತಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಫೇಸ್ಬುಕ್ ಮತ್ತು ಟ್ವಿಟ್ಟರ್ನಲ್ಲಿ ವಿಡಿಯೋ ಒಂದರ ಮೂಲಕ ಮಿಂಚು ಹರಿಸಿದ ಘಟನೆ ನಿಮಗೆ ನೆನಪಿರಬಹುದು. ರಸ್ತೆಯಲ್ಲಿ ಕಸ Read more…

ಕೊಹ್ಲಿಗೆ ಹೀಗೆ ಬೀಳ್ಕೊಡುಗೆ ನೀಡಿದ ಅನುಷ್ಕಾ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪ್ರೇಮಿಗಳಿಗೆ ಮಾದರಿ. ಆಗಾಗ ಕೈ ಕೈ ಹಿಡಿದುಕೊಂಡು ಕ್ಯಾಮರಾ ಮುಂದೆ ಬರುವ ಜೋಡಿ ಮತ್ತೆ Read more…

ಇಲ್ಲಿದೆ ಕೊಹ್ಲಿ ವಿಡಿಯೋದಲ್ಲಿದ್ದ ಯುವಕನ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ

ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಲು ರಸ್ತೆಯಲ್ಲಿ ಕಸ ಎಸೆದಿದ್ದವರೊಬ್ಬರಿಗೆ ತಮ್ಮ ಪತ್ನಿ ಅನುಷ್ಕಾ ಶರ್ಮಾ ತರಾಟೆಗೆ ತೆಗೆದುಕೊಂಡಿದ್ದ ವಿಡಿಯೋವನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ Read more…

ವಿರುಷ್ಕಾ ಬೆಂಬಲಕ್ಕೆ ನಿಂತ ಕೇಂದ್ರ ಸಚಿವ ಕಿರಣ್ ರಿಜಿಜು

ಸಾಮಾಜಿಕ ಜಾಲತಾಣದಲ್ಲಿ ಜೂನ್ 16 ರಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಕಿದ್ದ ಪತ್ನಿ ಅನುಷ್ಕಾ ಶರ್ಮಾ ವಿಡಿಯೋ ಈಗ್ಲೂ ವಾದ ವಿವಾದಕ್ಕೆ ಕಾರಣವಾಗ್ತಿದೆ. ಕಾರ್ ನಲ್ಲಿ Read more…

ಅನುಷ್ಕಾ ಮಾಡಿರೋ ಈ ಕಾರ್ಯವನ್ನ ನೀವೂ ಮಾಡಿ ಎಂದಿದ್ದಾರೆ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಪರೀಕ್ಷೆಗಾಗಿ ಬೆಂಗಳೂರಿಗೆ ಬಂದಿದ್ದರು. ಅವರಿಗೆ ಪತ್ನಿ ಅನುಷ್ಕಾ ಕೂಡ ಸಾಥ್ ನೀಡಿದ್ದು, ಕಾರ್ಯಕ್ರಮವೊಂದರಲ್ಲೂ ದಂಪತಿಗಳು ಪಾಲ್ಗೊಂಡಿದ್ದರು. ಇದರ ಮಧ್ಯೆ ಅನುಷ್ಕಾ Read more…

ಫಿಟ್ನೆಸ್ ಪರೀಕ್ಷೆಗಾಗಿ ಬೆಂಗಳೂರಿಗೆ ಬಂದ ವಿರುಷ್ಕಾ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಪರೀಕ್ಷೆ ಜೂನ್ 15 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೊಹ್ಲಿ, ಪತ್ನಿ ಅನುಷ್ಕಾ ಜೊತೆ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿಗೆ ಹೊರಟ Read more…

ಪತ್ನಿ ಜೊತೆ ಜಿಮ್ ನಲ್ಲಿ ಬೆವರಿಳಿಸ್ತಿದ್ದಾರೆ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆಯಾಗಿ ಕೆಲ ತಿಂಗಳು ಕಳೆದಿದೆ. ಆದ್ರೆ ಒಟ್ಟಿಗೆ ಕಾಣಿಸಿಕೊಂಡಿದ್ದು ಅಪರೂಪ. ಕೊಹ್ಲಿ ಪಂದ್ಯದಲ್ಲಿ ಬ್ಯುಸಿಯಿದ್ರೆ Read more…

ಪತಿ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ವಿಡಿಯೋ ಹಾಕಿದ ಅನುಷ್ಕಾ

ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ನೀಡಿದ್ದ ಫಿಟ್ನೆಸ್ ಸವಾಲನ್ನು ಸ್ವೀಕರಿಸಿದ್ದಾರೆ. ಕೊಹ್ಲಿ ಚಾಲೆಂಜ್ ಸ್ವೀಕರಿಸಿದ ಅನುಷ್ಕಾ ತನ್ನ ಅಧಿಕೃತ ಟ್ವೀಟರ್ ಅಕೌಂಟ್ ನಲ್ಲಿ ಒಂದು Read more…

ಶೀಘ್ರದಲ್ಲೇ ಬಹಿರಂಗವಾಗುತ್ತೆ ಮೋದಿಯವರ ಈ ವಿಡಿಯೋ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಡ್ಡಿದ್ದ ಸವಾಲಿಗೆ ಪ್ರಧಾನಿ ನರೇಂದ್ರ ಮೋದಿ, ಶೀಘ್ರದಲ್ಲೇ ವಿಡಿಯೋ ಮೂಲಕ ಉತ್ತರ ನೀಡಲಿದ್ದಾರೆ. ಅಂದಹಾಗೆ ಮೋದಿ ಅವರಿಗೆ ವಿರಾಟ್ ಕೊಹ್ಲಿ ಒಡ್ಡಿದ Read more…

ಫ್ಯಾಮಿಲಿ ಫ್ಲಾನ್ ಬಗ್ಗೆ ಕೊಹ್ಲಿ ಹೇಳಿದ್ದೇನು?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆ ನಂತ್ರವೂ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೇ ವಿರಾಟ್ ಕೊಹ್ಲಿ ಅನುಷ್ಕಾರನ್ನು ಆಫ್ ಫೀಲ್ಡ್ ಕ್ಯಾಪ್ಟನ್ ಮಾಡಿದ್ದರು. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...