alex Certify
ಕನ್ನಡ ದುನಿಯಾ       Mobile App
       

Kannada Duniya

ಅಧಿಕಾರಿಯೊಂದಿಗೆ ಬಿಜೆಪಿ ಶಾಸಕನ ಅನುಚಿತ ವರ್ತನೆ

ಲಕ್ನೋ: ದೇಶ ಬಲಿಷ್ಠವಾಗಬೇಕಾದರೆ ಹಿಂದುಗಳೂ ಕನಿಷ್ಠ ಐದು ಮಕ್ಕಳನ್ನು ಹೊಂದಬೇಕು ಎಂದು ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಮತ್ತೊಮ್ಮೆ Read more…

ಶಾಕಿಂಗ್ ಸಂಗತಿ ಬಿಚ್ಚಿಟ್ಟ ಮಾಜಿ ವಿಶ್ವ ಸುಂದರಿ

ಬಾಲಿವುಡ್ ಸೆಲೆಬ್ರಿಟಿಗಳು ಸಾಮಾನ್ಯವಾಗಿ ತಮ್ಮ ರಕ್ಷಣೆಗಾಗಿ ಬಾಡಿಗಾರ್ಡ್ ಗಳನ್ನು ನೇಮಿಸಿಕೊಂಡಿರುತ್ತಾರೆ. ಸಾರ್ವಜನಿಕ ಸಮಾರಂಭಗಳಿಗೆ ತೆರಳಿದ ವೇಳೆ ಅಭಿಮಾನಿಗಳಿಂದ ಈ ಸೆಲೆಬ್ರಿಟಿಗಳನ್ನು ಬಾಡಿಗಾರ್ಡ್ ಗಳು ರಕ್ಷಿಸುತ್ತಾರೆ. ಇಷ್ಟೆಲ್ಲಾ ರಕ್ಷಣೆ ಇದ್ದರೂ Read more…

ಮತ್ತಿನಲ್ಲಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ

ಬೆಂಗಳೂರು: ರಾಜಧಾನಿಯಲ್ಲಿ ಪುಂಡರ ಹಾವಳಿ ಮಿತಿ ಮೀರಿದೆ. ಯುವಕರು ಮತ್ತಿನಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದ್ದು, ಬ್ಯಾಟರಾಯನಪುರ ಠಾಣೆಗೆ ದೂರು ನೀಡಲಾಗಿದೆ. ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ Read more…

ಪ್ರಚಾರದ ವೇಳೆ ಡ್ಯಾನ್ಸ್, ಕೈ ಹಾಕಿದ ಕಾಮುಕರು

ಚಿಕ್ಕಬಳ್ಳಾಪುರ: ಚುನಾವಣೆಯಲ್ಲಿ ಜನರನ್ನು ಸೆಳೆಯಲ ಏನೆಲ್ಲಾ ಮಾಡುತ್ತಾರೆ ಎಂಬುದು ತಿಳಿದೇ ಇದೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಸಮೀಪದ ವರ್ಲಕೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಘಟನೆ ಸೋಷಿಯಲ್ ಮೀಡಿಯಾದಲ್ಲಿ Read more…

ನದಿ ತೀರದಲ್ಲಿ ಅನುಚಿತವಾಗಿ ವರ್ತಿಸಿದ ಜೋಡಿ

ಮಡಿಕೇರಿ: ಇಬ್ಬರು ಯುವಕರು, ಇಬ್ಬರು ಯುವತಿಯರು ನದಿ ತಿರದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಹಿನ್ನಲೆಯಲ್ಲಿ ಸ್ಥಳೀಯರು ಯುವಕರಿಗೆ ಥಳಿಸಿದ್ದಾರೆ. ಆದರೆ, ಪ್ರೇಮಿಗಳ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಲಾಗಿದೆ ಎಂಬ Read more…

ಮಾಜಿ ಪ್ರಿಯತಮೆ ಎದುರು ಅನುಚಿತ ವರ್ತನೆ

ಬೆಂಗಳೂರು: ಬೆಂಗಳೂರು ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಕಾಮುಕನೊಬ್ಬ ಮಾಜಿ ಪ್ರಿಯತಮೆ ಎದುರು ಪ್ಯಾಂಟ್ ಜಿಪ್ ತೆಗೆದು ಅನುಚಿತವಾಗಿ ವರ್ತಿಸಿದ್ದಾನೆ. ಮಾರ್ಚ್ 31 ರಂದು ಘಟನೆ ನಡೆದಿದ್ದು, ತಡವಾಗಿ Read more…

ಎಲ್ಲರೆದುರಲ್ಲೇ ಕಾಲೇಜ್ ಕ್ಯಾಂಟೀನ್ ನಲ್ಲಿ ರಂಗಿನಾಟ

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ಕ್ಯಾಂಟೀನ್ ನಲ್ಲಿ ಪ್ರಾಧ್ಯಾಪಕನೊಬ್ಬ ವಿದ್ಯಾರ್ಥಿನಿಯೊಂದಿಗೆ ರಂಗಿನಾಟ ನಡೆಸಿದ ಆರೋಪ ಕೇಳಿ ಬಂದಿದೆ. ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕನಾಗಿರುವ ಕಾಮುಕ, ವಿದ್ಯಾರ್ಥಿನಿಯರನ್ನು ರಜೆ ದಿನಗಳಲ್ಲಿಯೂ ಕರೆಸಿಕೊಂಡು Read more…

ಅರೆಬೆತ್ತಲಾಗಿ ಕಾರಿನ ಮೇಲೆ ಸವಾರಿ

ಬೆಂಗಳೂರು: ರಾಜಧಾನಿಯಲ್ಲಿ ಪುಂಡರ ಹಾವಳಿ ಮಿತಿ ಮೀರಿದ್ದು, ಅರೆನಗ್ನರಾಗಿ ಕಾರಿನ ಮೇಲೆ ಸವಾರಿ ಮಾಡಿದ ಘಟನೆ ನಡೆದಿದೆ. ಯಶವತಂಪುರ ಬಳಿ ಮದ್ಯಸೇವನೆ ಮಾಡಿ ಇಂಡಿಕಾ ಕಾರಿನಲ್ಲಿ ಆಗಮಿಸಿದ್ದ ಮೂವರು Read more…

ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಕಂಡಕ್ಟರ್

ಹುಬ್ಬಳ್ಳಿ: ಬಸ್ ಸಂಚಾರ ಮಾರ್ಗದ ಕುರಿತಾಗಿ ಮಾಹಿತಿ ಕೇಳಿದ ಮಹಿಳೆಯೊಂದಿಗೆ, ಕೆ.ಎಸ್.ಆರ್.ಟಿ.ಸಿ. ಬಸ್ ಕಂಡಕ್ಟರ್ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣಕ್ಕೆ ಮಂಗಳವಾರ Read more…

ಬಸ್ ನಲ್ಲೇ ಜಿಪ್ ತೆಗೆದ ಕಾಮುಕನಿಂದ ಅನುಚಿತ ವರ್ತನೆ

ಬೆಂಗಳೂರು: ಪ್ರಯಾಣದ ಸಂದರ್ಭದಲ್ಲಿ ಮಹಿಳೆಯರೊಂದಿಗೆ ಕಾಮುಕರು ಅನುಚಿತವಾಗಿ ವರ್ತಿಸಿದ ಅನೇಕ ಘಟನೆ ನಡೆದಿವೆ. ಅಂತಹ ಮತ್ತೊಂದು ಘಟನೆಯ ವರದಿ ಇಲ್ಲಿದೆ ನೋಡಿ. ಬೆಂಗಳೂರಿನಲ್ಲಿ ಬಿ.ಎಂ.ಟಿ.ಸಿ. ಬಸ್ ನಲ್ಲಿ ಯುವತಿಯ Read more…

ವಿಮಾನದಲ್ಲೇ ಬೆತ್ತಲಾಗಿ ವಿಚಿತ್ರವಾಗಿ ವರ್ತಿಸಿದ ಯುವಕ

ಕ್ವಾಲಲಾಂಪುರ್: ವಿಮಾನದಲ್ಲಿಯೇ ಮೈಮರೆತ ಯುವಕನೊಬ್ಬ ಪೋರ್ನ್ ನೋಡುತ್ತಾ, ಬಟ್ಟೆಗಳನ್ನೆಲ್ಲಾ ಕಿತ್ತೆಸೆದು ಅನುಚಿತವಾಗಿ ವರ್ತಿಸಿದ್ದಾನೆ. ಮಲೇಷ್ಯಾ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಬಾಂಗ್ಲಾದೇಶದ 20 ವರ್ಷದ ಯುವಕ ಹೀಗೆ ಅನುಚಿತವಾಗಿ ವರ್ತಿಸಿದವ. ಕ್ವಾಲಲಾಂಪುರ್ Read more…

ರಶ್ ಆಯ್ತು ಬಸ್, ಮೈಮರೆತ ಯುವ ಜೋಡಿ

ಮಂಡ್ಯ: ಬಸ್ ನಲ್ಲಿ ಪ್ರಯಾಣಿಸುವಾಗಲೇ ಯುವಕ, ಯುವತಿ ಅನುಚಿತವಾಗಿ ವರ್ತಿಸಿದ್ದು, ಇದಕ್ಕೆ ಆಕ್ಷೇಪಿಸಿದ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ರಾಜಘಟ್ಟ ಮಾರ್ಗದಲ್ಲಿ Read more…

ವೈರಲ್ ಆಗಿದೆ ಶಾಲೆ ಹಿಂಭಾಗದಲ್ಲೇ ಮೈಮರೆತ ವಿದ್ಯಾರ್ಥಿಗಳ ವಿಡಿಯೋ

ಹಾಸನ: ಹಾಸನ ಜಿಲ್ಲೆ ಬೇಲೂರಿನಲ್ಲಿ ಆಘಾತಕಾರಿ ಬೆಳವಣಿಗೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳ ಅನುಚಿತ ವರ್ತನೆಯ ವಿಡಿಯೋ ವೈರಲ್ ಆಗಿದೆ. ಅಪ್ರಾಪ್ತ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಶಾಲೆಯ ಹಿಂಭಾಗದಲ್ಲಿಯೇ ಅನುಚಿತವಾಗಿ Read more…

ಚಿಕಿತ್ಸೆಗೆ ಬಂದವಳಿಗೆ ಕಿಸ್ ಕೊಟ್ಟ ವೈದ್ಯ…!

ಬೆಂಗಳೂರು: ಚಿಕಿತ್ಸೆಗೆ ಬಂದಿದ್ದ ಮಹಿಳೆಗೆ ವೈದ್ಯನೊಬ್ಬ ಮುತ್ತು ಕೊಟ್ಟು ಅನುಚಿತವಾಗಿ ವರ್ತಿಸಿದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜ್ವರದಿಂದ ಬಳಲುತ್ತಿದ್ದ 25 ವರ್ಷದ ಮಹಿಳೆ Read more…

ಸಿಕ್ಕಿಬಿದ್ದ ಕಾಮುಕರಿಗೆ ಅರೆಬೆತ್ತಲೆಗೊಳಿಸಿ ಹಲ್ಲೆ

ಹಾಸನ: ಆಟೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಕಾಮುಕರಿಬ್ಬರಿಗೆ, ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದಲ್ಲಿ ಗ್ರಾನೈಟ್ ಕೆಲಸ ಮಾಡಿಕೊಂಡಿರುವ ಅಸ್ಸಾಂ ಮೂಲದ ಪ್ರೇಮ್ ಮಹಾಂತ, Read more…

ಮಹಿಳೆಯರ ಮೈ ಸವರಿದ ಡೋಂಗಿಬಾಬಾಗೆ ಧರ್ಮದೇಟು

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕಂಚೀಪುರದಲ್ಲಿ ಡೋಂಗಿಬಾಬಾಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ಮತ್ತೋಡು ಗ್ರಾಮದ ಲೋಕೇಶ್ ಜನರಿಂದ ಏಟು ತಿಂದವ. ಚಾಲಕನಾಗಿದ್ದ ಲೋಕೇಶ್ ತಾನು ದೇವಮಾನವನೆಂದು ಹೇಳಿಕೊಂಡು Read more…

ನಡು ರಸ್ತೆಯಲ್ಲೇ ಯುವತಿಯರ ಅನುಚಿತ ವರ್ತನೆ

ಬೆಂಗಳೂರು: ಹೊರ ರಾಜ್ಯದ ಯುವತಿಯರು ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ಬೆಂಗಳೂರಿನ ಬಿ.ಬಿ.ಎಂ.ಪಿ. ಕಚೇರಿ ಸಮೀಪದ ಸಿಗ್ನಲ್ ನಲ್ಲಿ ನಡೆದಿದೆ. ಹೋಂಡಾ ಆಕ್ಟಿವಾದಲ್ಲಿ ಬಂದಿದ್ದ ಯುವತಿಯರು ಹೆಲ್ಮೆಟ್ ಧರಿಸದೇ Read more…

ಶಿಕ್ಷಕರು, ಉಪನ್ಯಾಸಕರಿಗೆ ಇಲ್ಲಿದೆ ಒಂದು ಮಾಹಿತಿ

ಬೆಂಗಳೂರು: ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸುವ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಸೇವೆಯಿಂದ ವಜಾ ಮಾಡಲಾಗುವುದು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ತನ್ವೀರ್ ಸೇಠ್, ತಪ್ಪು ಕಂಡು ಬಂದಲ್ಲಿ ಶಿಕ್ಷಕರು, Read more…

ಸಂಭ್ರಮಾಚರಣೆಯಲ್ಲೇ ಕೈ ಹಾಕಿದ ಕಾಮುಕರು

ಬೆಂಗಳೂರು: ಕಳೆದ ವರ್ಷ ಹೊಸ ವರ್ಷಾಚರಣೆ ವೇಳೆ ಅಹಿತಕರ ಘಟನೆ ನಡೆದ ಹಿನ್ನಲೆಯಲ್ಲಿ, ಬೆಂಗಳೂರಿನ ಎಂ.ಜಿ. ರಸ್ತೆ, ಬ್ರಿಗೇಡ್ ರೋಡ್ ಮೊದಲಾದ ಕಡೆಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಇದರ Read more…

ಬರ್ತಡೇ ಪಾರ್ಟಿಗೆ ಬಂದು ಅನುಚಿತವಾಗಿ ವರ್ತಿಸಿದ್ರು….

ಉಡುಪಿ: ಕೋಡಿಬೇಂಗ್ರೆ ಬೀಚ್ ಬಳಿ ಅನುಚಿತವಾಗಿ ವರ್ತಿಸಿದ ಮೂವರು ಯುವಕರು ಹಾಗೂ ಮೂವರು ಯುವತಿಯರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೇರೆ ಬೇರೆ ಸಮುದಾಯಕ್ಕೆ ಸೇರಿದ ಯುವಕರು ಹಾಗೂ ಯುವತಿಯರು, Read more…

ಅತ್ತಿಗೆಗೆ ಅಶ್ಲೀಲ ವಿಡಿಯೋ ತೋರಿಸಿ ನೀಚಕೃತ್ಯ

ಇಂದೋರ್: ಅತ್ತಿಗೆ ಮೇಲೆ ಕಣ್ಣು ಹಾಕಿದ ಕಾಮುಕನೊಬ್ಬ, ಅಣ್ಣನಿಲ್ಲದ ವೇಳೆಯಲ್ಲಿ ಆಕೆಯ ಕೊಠಡಿಗೆ ತೆರಳಿ ಅಶ್ಲೀಲ ವಿಡಿಯೋ ತೋರಿಸಿದ್ದಾನೆ. ಮಾತ್ರವಲ್ಲ, ಮೈ ಕೈ ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾನೆ. ಇಂದೋರ್ Read more…

ನಟಿ ಇಲಿಯಾನಾರೊಂದಿಗೆ ಅನುಚಿತ ವರ್ತನೆ

ಬಹುಭಾಷಾ ನಟಿ ಇಲಿಯಾನಾ ಡಿ ಕ್ರೂಜ್ ಕಾಮುಕರ ಕಾಟಕ್ಕೆ ನಲುಗಿ ಹೋಗಿದ್ದಾರೆ. 6 ಮಂದಿ ಕಾಮುಕರು ಅವರಿಗೆ ಕಾಟ ಕೊಟ್ಟಿದ್ದು, ಇದನ್ನು ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಫ್ಯಾಷನ್ Read more…

ಯುವಕನ ತಲೆ ಬೋಳಿಸಿ ಮೆರವಣಿಗೆ, ಕಾರಣ ಗೊತ್ತಾ?

ವಿಜಯಪುರ: ವಿಜಯಪುರ ಜಿಲ್ಲೆ ಸಿಂಧಗಿ ತಾಲ್ಲೂಕಿನ ಹಿಟ್ನಳ್ಳಿ ತಾಂಡಾದಲ್ಲಿ ಯುವಕನೊಬ್ಬನ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ. ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಹಿನ್ನಲೆಯಲ್ಲಿ ಯುವಕನನ್ನು ಹಿಗ್ಗಾಮುಗ್ಗಾ Read more…

ಬಿಯರ್ ಕೊಡಿಸುವುದಾಗಿ ಸೆಕ್ಸ್ ಗೆ ಕರೆದ ನೀಚ

ತುಮಕೂರು: ಕಾಮುಕನೊಬ್ಬ ಹಣ, ಬಿಯರ್ ಕೊಡುವುದಾಗಿ ಹೇಳಿ ಸ್ನೇಹಿತನ ಪತ್ನಿಯನ್ನೇ ಸೆಕ್ಸ್ ಗೆ ಆಹ್ವಾನಿಸಿದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ನಡೆದಿದೆ. ರಮೇಶ್ ಎಂಬಾತನೇ ಇಂತಹ ನೀಚ ಕೆಲಸ Read more…

ಯುವತಿಯ ಖಾಸಗಿ ಅಂಗಕ್ಕೆ ಕೈ ಹಾಕಿದ ಪೊಲೀಸ್

ಲಖ್ನೋ: ಪೊಲೀಸ್ ಠಾಣೆಯಲ್ಲಿಯೇ ಯುವತಿಯ ಖಾಸಗಿ ಅಂಗಕ್ಕೆ ಪೊಲೀಸ್ ಅಧಿಕಾರಿ ಕೈ ಹಾಕಿದ ಆಘಾತಕಾರಿ ಬೆಳವಣಿಗೆ ಉತ್ತರ ಪ್ರದೇಶದ ಮೈನ್ ಪುರಿ ಜಿಲ್ಲೆಯಲ್ಲಿ ನಡೆದಿದೆ. ಕರ್ಹಾಲ್ ಗೇಟ್ ಪೊಲೀಸ್ Read more…

ಯುವಕರ ಕೃತ್ಯಕ್ಕೆ ಗೌತಮ್ ಗಂಭೀರ್ ಹೇಳಿದ್ದೇನು..?

ಮೂರು ದಿನಗಳ ಹಿಂದೆ ಶ್ರೀನಗರದ ಮತಗಟ್ಟೆಯಿಂದ ವಾಪಸ್ಸಾಗುತ್ತಿದ್ದ ಸಿ ಆರ್ ಪಿ ಎಫ್ ಯೋಧನ ಜೊತೆ ಯುವಕರ ಗುಂಪೊಂದು ಅನುಚಿತವಾಗಿ ವರ್ತಿಸಿತ್ತು. ಈ  ಕೃತ್ಯವನ್ನು ಕ್ರಿಕೆಟಿಗ ಗೌತಮ್ ಗಂಭೀರ್ Read more…

ನಟಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಯುವಕ

ಬೆಂಗಳೂರು: ನಟಿಯೊಂದಿಗೆ ಆಫ್ರಿಕಾ ಯುವಕನೊಬ್ಬ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದ್ದು, ಇದನ್ನು ನಟಿಯೇ ತಡವಾಗಿ ಬಹಿರಂಗಪಡಿಸಿದ್ದಾರೆ. ನಟಿ ಶ್ವೇತಾ ಪಂಡಿತ್ ಅವರು ‘ಉರ್ವಿ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ Read more…

ವೈದ್ಯೆ ಜೊತೆ ಅಟೆಂಡೆಂಟ್ ಅನುಚಿತ ವರ್ತನೆ

ದೆಹಲಿಯ ಆರ್.ಎಂ.ಎಲ್. ಆಸ್ಪತ್ರೆಯಲ್ಲಿ ಅಟೆಂಡೆಂಟ್ ಒಬ್ಬ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಅಂತಾ ಮಹಿಳಾ ವೈದ್ಯರೊಬ್ಬರು ಆರೋಪಿಸಿದ್ದಾರೆ. ಆರ್ ಎಂ ಎಲ್ ಆಸ್ಪತ್ರೆಯ ರಿಸೆಪ್ಷನ್ ಏರಿಯಾದಲ್ಲಿ ಈ ಘಟನೆ ನಡೆದಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...