alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿನಲ್ಲೂ ಜೊತೆಯಾದ ದಂಪತಿ

ಶಿವಮೊಗ್ಗ: ಇಷ್ಟು ದಿನ ಜೊತೆಯಾಗಿದ್ದ ಪತಿ ಇನ್ನಿಲ್ಲ ಎನ್ನುವುದನ್ನು ತಡೆಯಲಾಗದ ಪತ್ನಿಯೂ ಆಘಾತದಿಂದ ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹಂಚಿನ ಸಿದ್ಧಾಪುರದಲ್ಲಿ ದಂಪತಿ ಸಾವಿನಲ್ಲೂ ಜೊತೆಯಾಗಿದ್ದಾರೆ. 70 Read more…

ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಶಾಕ್

ಕೇಪ್ ಟೌನ್: ಸೌತ್ ಆಫ್ರಿಕಾದಲ್ಲಿ ಮೊದಲ ಟೆಸ್ಟ್ ಆರಂಭಕ್ಕೂ ಮೊದಲೇ ಭಾರತ ತಂಡಕ್ಕೆ ಆಘಾತ ಎದುರಾಗಿದೆ. ಟೀಂ ಇಂಡಿಯಾದ ಪ್ರಮುಖ ಆಟಗಾರ ರವೀಂದ್ರ ಜಡೇಜ ವೈರಲ್ ಜ್ವರದಿಂದ ಆಸ್ಪತ್ರೆಗೆ Read more…

ನಿಮ್ಮ ಮನ ಕಲಕುತ್ತೆ ಈ ಸ್ಟೋರಿ….

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ತಮ್ಮ ತಮ್ಮ ಕಾರ್ಯಗಳಲ್ಲಿ ಬ್ಯುಸಿಯಾಗಿರುತ್ತಾರೆ. ಒಂದೇ ಮನೆಯಲ್ಲಿದ್ದರೂ ಪರಸ್ಪರ ಸುಖ, ದುಃಖ ವಿಚಾರಿಸಿಕೊಳ್ಳುವ ವ್ಯವಧಾನವೂ ಇಲ್ಲದಂತಾಗಿದೆ. ಅದರಲ್ಲೂ ಮನೆಯಲ್ಲಿ ವೃದ್ದರಿದ್ದರೆ ಅವರ ಸೇವೆ Read more…

ಹೆಚ್.ಡಿ. ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರು

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಅನಾರೋಗ್ಯ ಉಂಟಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ಹಗಲು, ರಾತ್ರಿ ನಿರಂತರವಾಗಿ ಪಕ್ಷ ಸಂಘಟನೆ ಪ್ರವಾಸದಲ್ಲಿ ತೊಡಗಿದ ಕಾರಣ, ಮೈ Read more…

ಆಸ್ಪತ್ರೆ ಸೇರಿರುವ ಬಾಕ್ಸರ್ ಗೆ ಹಣ ಸಹಾಯ ಮಾಡಿದ ನಟ

ಆಸ್ಪತ್ರೆ ಬಿಲ್ ಕಟ್ಟಲಾಗದೆ ಸಂಕಷ್ಟದಲ್ಲಿರುವ ಪಂಜಾಬ್ ನ ಬಾಕ್ಸರ್ ಕೌರ್ ಸಿಂಗ್ ಗೆ ನಟ ಶಾರುಖ್ ಖಾನ್ ನೆರವಿನ ಹಸ್ತ ಚಾಚಿದ್ದಾರೆ. 5 ಲಕ್ಷ ರೂಪಾಯಿ ನೀಡಿ ಸಹಕರಿಸಿದ್ದಾರೆ. Read more…

ಜಯದೇವ ಆಸ್ಪತ್ರೆಗೆ ದಾಖಲಾದ ರವಿ ಬೆಳಗೆರೆ

ಬೆಂಗಳೂರು: ಡಯಾಬಿಟಿಸ್, ಬಿ.ಪಿ., ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ರವಿ ಬೆಳಗೆರೆ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ವೈದ್ಯರು ಆರೋಗ್ಯ Read more…

ರವಿ ಬೆಳಗೆರೆಗೆ ತಾತ್ಕಾಲಿಕ ರಿಲೀಫ್

ಬೆಂಗಳೂರು: ಪತ್ರಕರ್ತ ರವಿಬೆಳಗೆರೆ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅನಾರೋಗ್ಯದ ಕಾರಣ, ಸೆಷನ್ಸ್ ಕೋರ್ಟ್ ನಿಂದ ಅವರಿಗೆ ಡಿಸೆಂಬರ್ 16 ರ ವರೆಗೆ ಜಾಮೀನು ಮಂಜೂರು ಮಾಡಲಾಗಿದೆ. 1 Read more…

ಜೈಲಿನ ಆಸ್ಪತ್ರೆಯಲ್ಲೇ ರವಿ ಬೆಳಗೆರೆಗೆ ಚಿಕಿತ್ಸೆ

ಬೆಂಗಳೂರು: ಪತ್ರಕರ್ತ ರವಿಬೆಳಗೆರೆ ಅವರಿಗೆ ಅನಾರೋಗ್ಯದ ಕಾರಣ, ಜೈಲಿನಿಂದ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಮತ್ತೆ ಜೈಲಿಗೆ ಕರೆತರಲಾಗಿದೆ. ಜೈಲು ಆವರಣದಲ್ಲಿರುವ ಆಸ್ಪತ್ರೆಯಲ್ಲೇ ಇಬ್ಬರು ವೈದ್ಯರು ಅವರ Read more…

ಜೈಲಿನಿಂದ ಆಸ್ಪತ್ರೆಗೆ ರವಿ ಬೆಳಗೆರೆ ಶಿಫ್ಟ್

ಬೆಂಗಳೂರು: ಪತ್ರಕರ್ತ ರವಿ ಬೆಳಗೆರೆ ಅವರಿಗೆ ಅನಾರೋಗ್ಯದ ಕಾರಣ, ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಹೆಚ್ಚಿನ ಶುಗರ್ ಮತ್ತು ಬಿ.ಪಿ. ಕಾರಣದಿಂದ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು Read more…

ಜೈಲಿನಲ್ಲಿ ರಾತ್ರಿ ಕಳೆದ ರವಿ ಬೆಳಗೆರೆ

ಬೆಂಗಳೂರು: ಸಹೋದ್ಯೋಗಿಯಾಗಿದ್ದ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದ ಆರೋಪದ ಮೇಲೆ ಬಂಧಿತರಾಗಿರುವ, ಪತ್ರಕರ್ತ ರವಿ ಬೆಳಗೆರೆ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ Read more…

ಸ್ಕೈಪ್ ನಲ್ಲೇ ಮದುವೆ, ICU ನಲ್ಲೇ ಶಾಸ್ತ್ರ…!

ಕೋಲ್ಕತ್ತಾ : ತಾಯಿಯ ಕೊನೆಯ ಆಸೆ ಈಡೇರಿಸುವ ಉದ್ದೇಶದಿಂದ, ವ್ಯಕ್ತಿಯೊಬ್ಬರು ಅಮೆರಿಕದಲ್ಲಿದ್ದ ಯುವತಿಯೊಂದಿಗೆ ಸ್ಕೈಪ್ ನಲ್ಲೇ ಮದುವೆ ಮಾಡಿಕೊಂಡ ವಿಶೇಷ ಪ್ರಸಂಗವೊಂದು ಕೋಲ್ಕತ್ತಾದಲ್ಲಿ ನಡೆದಿದೆ. ಅಮೆರಿಕದ ನೆವಾರ್ಕ್ ಜೆನೆಸಿಯೊ Read more…

ಬೆಳಗಿನ ಉಪಹಾರ ತ್ಯಜಿಸಿದರೆ ಏನಾಗುತ್ತೆ ಗೊತ್ತಾ…?

ನಿಮ್ಮ ದಿನವನ್ನು ಉತ್ತಮವಾಗಿ ಆರಂಭಿಸಬೇಕಾದರೆ ಮೊದಲು ನೀವು ಮಾಡಬೇಕಿರುವುದು ಹೆಲ್ತಿಯಾದ ಉಪಹಾರವನ್ನು ಸೇವಿಸುವುದು. ಈ ಪ್ರಕ್ರಿಯೆಯನ್ನು ನಿಯಮಿತವಾಗಿ ಪಾಲಿಸಬೇಕು, ಇಲ್ಲವಾದಲ್ಲಿ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸಾಮಾನ್ಯವಾಗಿ ರಾತ್ರಿ Read more…

ಜೆ.ಡಿ.ಎಸ್. ಶಾಸಕ ಚಿಕ್ಕಮಾದು ನಿಧನ

ಮೈಸೂರು: ಹೆಚ್.ಡಿ. ಕೋಟೆ ಕ್ಷೇತ್ರದ ಜೆ.ಡಿ.ಎಸ್. ಪಕ್ಷದ ಶಾಸಕ ಚಿಕ್ಕಮಾದು ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಕಳೆದ 3 ದಿನಗಳಿಂದ ಆಸ್ಪತ್ರೆಯಲ್ಲಿದ್ದ ಅವರಿಗೆ Read more…

ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ನವದೆಹಲಿ: ಅನಾರೋಗ್ಯದ ಕಾರಣ ಎ.ಐ.ಸಿ.ಸಿ. ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ಸೇರಿಸಲಾಗಿದೆ. ಶಿಮ್ಲಾ ಪ್ರವಾಸದಲ್ಲಿದ್ದ ಅವರು ಅಸ್ವಸ್ಥರಾಗಿದ್ದು, ಪ್ರವಾಸವನ್ನು ಮೊಟಕುಗೊಳಿಸಿ, ದೆಹಲಿಗೆ ಆಗಮಿಸಿದ್ದಾರೆ. ಆಸ್ಪತ್ರೆಯಲ್ಲಿ Read more…

ಕರೀಂಲಾಲ್ ತೆಲಗಿ ಗಂಭೀರ

ಬೆಂಗಳೂರು: ಬಹುಕೋಟಿ ನಕಲಿ ಛಾಪಾ ಕಾಗದ ದಂಧೆಯ ಮೂಲಕ ದೇಶದಲ್ಲೇ ಗಮನ ಸೆಳೆದಿದ್ದ, ಕರೀಂಲಾಲ್ ತೆಲಗಿ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ Read more…

BSY ಗೆ 2 ದಿನ ಚಿಕಿತ್ಸೆ ಮುಂದುವರಿಕೆ

ಬೆಂಗಳೂರು: ಜ್ವರ ಹಾಗೂ ರಕ್ತದ ಒತ್ತಡದ ಕಾರಣದಿಂದ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬನ್ನೇರುಘಟ್ಟ ರಸ್ತೆಯ ಸಾಗರ್ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ವೈದ್ಯರಾದ ಡಾ. ಪ್ರಮೋದ್ ಮತ್ತು Read more…

ತಡರಾತ್ರಿ ಬಿ.ಎಸ್.ವೈ. ಆಸ್ಪತ್ರೆಗೆ ದಾಖಲು

ಬೆಂಗಳೂರು: ಅನಾರೋಗ್ಯದ ಕಾರಣ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಡರಾತ್ರಿ ಬನ್ನೇರುಘಟ್ಟ ರಸ್ತೆಯ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸತತ ಪ್ರವಾಸದಿಂದಾಗಿ ಜ್ವರ, ಶೀತದಿಂದ ಅವರು ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾದ Read more…

‘ಚೆಲುವಿನ ಚಿತ್ತಾರ’ ಖ್ಯಾತಿಯ ನಟ ರಾಕೇಶ್ ನಿಧನ

ಎಸ್. ನಾರಾಯಣ್ ನಿರ್ದೇಶನದ ‘ಚೆಲುವಿನ ಚಿತ್ತಾರ’ದಲ್ಲಿ ಬಾಲನಟರಾಗಿ ಅಭಿನಯಿಸಿದ್ದ ನಟ ರಾಕೇಶ್(21) ಅನಾರೋಗ್ಯದಿಂದ ನಿಧನರಾಗಿದ್ದಾರೆ. ರಾಕೇಶ್ ಅನಾರೋಗ್ಯದ ಕಾರಣ ಬೆಂಗಳೂರು ಕೋರಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ Read more…

ಆಸ್ಪತ್ರೆಗೆ ದಾಖಲಾದ ಹೆಚ್.ಡಿ.ಕೆ.ಗೆ ನಾಳೆ ಶಸ್ತ್ರಚಿಕಿತ್ಸೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ. ಧೂಳಿನ ಅಲರ್ಜಿ ಮತ್ತು ಕಫದ ತೊಂದರೆಯಿಂದ ಅವರಿಗೆ ಹೃದಯದ ಕವಾಟದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. Read more…

ಸಿದ್ಧಗಂಗಾ ಶ್ರೀ ಆರೋಗ್ಯದಲ್ಲಿ ಏರುಪೇರು

ತುಮಕೂರು: ತುಮಕೂರು ಸಿದ್ಧಗಂಗಾ ಮಠದ ಶ್ರೀಗಳಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ತಡರಾತ್ರಿಯೇ ತುಮಕೂರು ವೈದ್ಯರ ತಂಡ ಮಠಕ್ಕೆ ತೆರಳಿ ಚಿಕಿತ್ಸೆ ನೀಡಿದೆ. ಶೀತ, ಗಂಟಲು ನೋವು, ಅಜೀರ್ಣದಿಂದ ಶ್ರೀಗಳು ಅಸ್ವಸ್ಥಗೊಂಡಿದ್ದು, Read more…

‘ಕಪಿಲ್ ಶರ್ಮಾ ಶೋ’ ಗಾಗಿ ಕಾದ ‘ಮುಬಾರಕನ್’ ತಂಡ

ನಟ ಕಪಿಲ್ ಶರ್ಮಾ ಅನಾರೋಗ್ಯದಿಂದಾಗಿ ‘ದಿ ಕಪಿಲ್ ಶರ್ಮಾ’ ಶೋನ ಮತ್ತೊಂದು ಎಪಿಸೋಡ್ ರದ್ದಾಗಿದೆ. ಪ್ರಮೋಷನ್ ಗಾಗಿ ಆಗಮಿಸಿದ್ದ ‘ಮುಬಾರಕನ್’ ಚಿತ್ರತಂಡ 4 ಗಂಟೆ ಕಾದು ವಾಪಸ್ಸಾಗಿದೆ. ಶೋ Read more…

ಮಾವು ಖರೀದಿ ಮೊದಲು ಇದು ತಿಳಿದಿರಲಿ

ಮಳೆಗಾಲ ಶುರುವಾಗ್ತಾ ಇದೆ. ಮಾರುಕಟ್ಟೆಗೆ ಬರುವ ಮಾವಿನ ಹಣ್ಣಿನ ಪ್ರಮಾಣ ಕಡಿಮೆಯಾಗುತ್ತಿದೆ. ಮಾವು ಪ್ರಿಯರು ಋತುವಿನ ಕೊನೆಯ ಹಣ್ಣಿನ ಸವಿ ಸವಿಯುತ್ತಿದ್ದಾರೆ. ಆದ್ರೆ ಮಾವಿನ ಹಣ್ಣು ಖರೀದಿ ಮಾಡುವಾಗ Read more…

ಆರೋಗ್ಯದಲ್ಲಿ ಚೇತರಿಕೆ: ಶ್ರೀಗಳಿಂದ ಇಷ್ಟಲಿಂಗ ಪೂಜೆ

ತುಮಕೂರು: ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಬೆಳಿಗ್ಗೆ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ. ಜ್ವರ ಮತ್ತು ದಣಿವಾಗಿದ್ದರಿಂದ ಶ್ರೀಗಳ ಆರೋಗ್ಯದಲ್ಲಿ ವ್ಯತ್ಯಾಸವಾಗಿತ್ತು. Read more…

ಪಾರ್ವತಮ್ಮ ರಾಜ್ ಕುಮಾರ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಖ್ಯಾತ ನಿರ್ಮಾಪಕರಾದ ಪಾರ್ವತಮ್ಮ ರಾಜ್ ಕುಮಾರ್ ಅವರು ಅಸ್ವಸ್ಥರಾಗಿದ್ದು, ತಡರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ರಾತ್ರಿ ಮನೆಯಲ್ಲಿ ತಲೆ ಸುತ್ತು ಹಾಗೂ ದೇಹದಲ್ಲಿ ಸಕ್ಕರೆ ಪ್ರಮಾಣ Read more…

ನಟ ಖಾದರ್ ಖಾನ್ ಸ್ಥಿತಿ ಗಂಭೀರ: ಚಿಕಿತ್ಸೆಗಾಗಿ ಕೆನಡಾಗೆ ರವಾನೆ

ಬಾಲಿವುಡ್ ನ ಹಿರಿಯ ನಟ ಖಾದರ್ ಖಾನ್ ಅವರ ಆರೋಗ್ಯ ತೀವ್ರ ಹದಗೆಟ್ಟಿದೆ. ಮಂಡಿ ಶಸ್ತ್ರಚಿಕಿತ್ಸೆ ವಿಫಲವಾಗಿದ್ದು, ಸದ್ಯ ಅವರು ವ್ಹೀಲ್ ಚೇರ್ ಆಸರೆ ಪಡೆದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ Read more…

ಇನ್ಮುಂದೆ ರೈಲಿನಲ್ಲಿರ್ತಾರೆ ವೈದ್ಯರು

ಅನಾರೋಗ್ಯದಿಂದ ಬಳಲುತ್ತಿರುವವರಿಗೆ ತಕ್ಷಣ ಚಿಕಿತ್ಸೆ ನೀಡಲು ಸಮಸ್ಯೆಯಾಗುತ್ತೆ ಎಂಬುದು ರೈಲು ಪ್ರಯಾಣಿಕರ ಕೊರಗು. ಆದ್ರೆ ಇನ್ಮುಂದೆ ಈ ಬಗ್ಗೆ ಚಿಂತೆ ಬೇಡ. ಆರೋಗ್ಯ ಹದಗೆಟ್ಟರೆ ರೈಲಿನಲ್ಲಿಯೇ ಸೂಕ್ತ ಚಿಕಿತ್ಸೆ Read more…

ಅನಾರೋಗ್ಯದಿಂದ ಐಸಿಯುಗೆ ದಾಖಲಾದ ಪಾಸ್ವಾನ್

ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಾಟ್ನಾದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. Read more…

ಮೈಕೆಲ್ ಶುಮಾಕರ್ ಫೋಟೋ 7 ಕೋಟಿಗೆ ಸೇಲ್…!

ಅಪಘಾತದಲ್ಲಿ ಗಾಯಗೊಂಡು ಹಾಸಿಗೆ ಹಿಡಿದಿದ್ದ ಫಾರ್ಮುಲಾ ವನ್ ಚಾಂಪಿಯನ್ ಮೈಕೆಲ್ ಶುಮಾಕರ್ ಅವರ ಫೋಟೋವನ್ನು ರಹಸ್ಯವಾಗಿ ಕ್ಲಿಕ್ಕಿಸಿ ಬರೋಬ್ಬರಿ 7 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. 2013 ರಲ್ಲಿ Read more…

ಸತ್ತ ಬಾಲಕಿಯನ್ನು ಬದುಕಿಸಲು ಇವರು ಮಾಡಿದ್ದೇನು ?

ತಂತ್ರವಿದ್ಯೆ ಮತ್ತು ಪೂಜೆಯ ಮೂಲಕ ಸತ್ತವರನ್ನು ಬದುಕಿಸಬಹುದು ಎಂಬ ನಂಬಿಕೆ ಓಡಿಶಾದ ಕೆಲ ಭಾಗಗಳಲ್ಲಿ ಇನ್ನೂ ಜೀವಂತವಾಗಿದೆ. ಇಂಥದ್ದೇ ವಿಲಕ್ಷಣ ಘಟನೆ ಓಡಿಶಾದ ಬೋಧ್ ಜಿಲ್ಲೆಯ ಸನಬಂಕಪಾಡಾ ಗ್ರಾಮದಲ್ಲಿ Read more…

ಆಸ್ಪತ್ರೆಯ ಮೇಲ್ಮಹಡಿಗೆ ಗಂಡನನ್ನು ಎಳೆದು ತಂದ ಅಸಹಾಯಕ ಪತ್ನಿ

ಆಂಧ್ರಪ್ರದೇಶದ ಗುಂತ್ಕಲ್ ಆಸ್ಪತ್ರೆಯಲ್ಲಿ ಮನಕಲಕುವಂತಹ ಘಟನೆಯೊಂದು ನಡೆದಿದೆ. ವೀಲ್ ಚೇರ್ ಹಾಗೂ ಸ್ಟ್ರೆಚರ್ ಇಲ್ಲದೇ ಇದ್ದಿದ್ರಿಂದ ಮಹಿಳೆಯೊಬ್ಬಳು, ಗಂಭೀರ ಸ್ಥಿತಿಯಲ್ಲಿದ್ದ ತನ್ನ ಪತಿಯನ್ನು ಆಸ್ಪತ್ರೆಯ ಮೇಲ್ಮಹಡಿವರೆಗೆ ಎಳೆದುಕೊಂಡು ಹೋಗಿದ್ದಾಳೆ. Read more…

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...