alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ನಡ ರಾಜ್ಯೋತ್ಸವಕ್ಕೂ ಮುನ್ನವೇ ಕನ್ನಡಿಗರಿಗೆ ಸಿಹಿ ಸುದ್ದಿ

ಕನ್ನಡ ರಾಜ್ಯೋತ್ಸವ ಆಚರಣೆಗೆ ಇನ್ನೊಂದು ದಿನವಷ್ಟೇ ಬಾಕಿಯಿದೆ. ನವೆಂಬರ್ 1ರ ನಾಳೆ ಕನ್ನಡಿಗರ ಉತ್ಸವ ಆಚರಿಸಲಾಗುತ್ತಿದ್ದು, ಇದಕ್ಕೂ ಮುನ್ನವೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನೀಡಿರುವ ಮಹತ್ವದ ಸೂಚನೆಯೊಂದು ಕನ್ನಡಿಗರಲ್ಲಿ ಖುಷಿ Read more…

ಬಿಬಿಎಂಪಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಡಿಸಿಎಂ ಪರಮೇಶ್ವರ್

ಬೆಂಗಳೂರು: ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಪರಮೇಶ್ವರ್, ಬಿಬಿಎಂಪಿ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಪರಮೇಶ್ವರ್ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೇ ಬಿಬಿಎಂ ಅಧಿಕಾರಿಗಳೂ ತಡಬಡಾಯಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ….? Read more…

ಜೈಲು ಹಕ್ಕಿಯೊಂದಿಗೆ ಹಾರಿದ ಮಹಿಳಾ ಸಿಬ್ಬಂದಿ…!

ಪ್ರೀತಿ ಕುರುಡು‌ ಎನ್ನುತ್ತಾರೆ. ಆದರೆ ಪ್ರೀತಿಗಾಗಿ‌ ಸರಕಾರಿ‌ ಕೆಲಸವನ್ನು ಬಿಟ್ಟು ಜೈಲಿನಿಂದ ಬಿಡುಗಡೆಯಾದ ಖೈದಿಯೊಂದಿಗೆ ಓಡಿ ಹೋಗಿರುವ ಜೈಲಾಧಿಕಾರಿಯ ಕಥೆ ಕೇಳಿಲ್ಲದಿದ್ದರೆ, ಇಲ್ಲಿದೆ ನೋಡಿ ಸ್ಕಾಟ್ ಲ್ಯಾಂಡ್ ನ Read more…

ತಡಕಾಡಿದ ಕಡೆಯೆಲ್ಲಾ ಸಿಗ್ತಿದೆಯಂತೆ ಕಂತೆ ಕಂತೆ ಹಣ…!

ಭ್ರಷ್ಟಾಚಾರ ನಿಗ್ರಹ ದಳ ತಂಡ ಇಂದು, ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅಧಿಕಾರಿಯೊಬ್ಬನ ಮನೆಯಲ್ಲಿ ಕಂಡು ಬಂದ ಕಂತೆ ಕಂತೆ ಹಣ ಹಾಗೂ ಆಸ್ತಿ Read more…

ಆಕಸ್ಮಿಕವಾಗಿ ಹಾರಿದ ಗುಂಡಿಗೆ ವಾಯುಪಡೆ ಅಧಿಕಾರಿಗೆ ಗಾಯ

ನವದೆಹಲಿ: ಭಾರತೀಯ ವಾಯುಪಡೆ ಅಧಿಕಾರಿ ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಶಿರೀಶ್​ ಬಬನ್ ದೇವ್​ ಅವರು ಕರ್ತವ್ಯದಲ್ಲಿದ್ದಾಗ ಅವರ ಕೈಯಲ್ಲಿದ್ದ Read more…

ಸರ್ಕಾರದ ಕಠಿಣ ನಿಲುವಿಗೆ ತಲೆ ಬಾಗಿದ ವಾಟ್ಸಾಪ್

ಸುಳ್ಳು ಸುದ್ದಿಗಳ ಮೇಲೆ ನಿಯಂತ್ರಣ ಹೇರುವಂತೆ ಭಾರತ ಸರ್ಕಾರ, ಕಠಿಣವಾಗಿ ವಾಟ್ಸಾಪ್ ನಿರ್ವಹಣಾ ಮಂಡಳಿಗೆ ಸೂಚಿಸಿದ ಕ್ರಮಕ್ಕೆ ಕೊನೆಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವ Read more…

ಮಗಳಿಗೆ ಹೆಮ್ಮೆಯಿಂದ ಸೆಲ್ಯೂಟ್ ಮಾಡಿದ್ದಾರೆ ಈ ತಂದೆ

ಅವರು ಕಳೆದ ಮೂರು ದಶಕಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮಗಳು ನಾಲ್ಕು ವರ್ಷಗಳ ಹಿಂದೆ ಪೊಲೀಸ್ ಪಡೆಗೆ ಸೇರ್ಪಡೆಯಾದವರು. ಮೊನ್ನೆ ಭಾನುವಾರ ಅವರು ಮುಖಾಮುಖಿಯಾದಾಗ ಅಪ್ಪ Read more…

ಶಾಕಿಂಗ್: ನಿರಾಶ್ರಿತರಿಗೆ ಸಂಗ್ರಹಿಸಿದ್ದ ಬಟ್ಟೆಗಳನ್ನು ಬೀದಿಯಲ್ಲಿ ಸುರಿದಿದ್ದ ಅಧಿಕಾರಿಗಳು

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಕೊಡಗು ಜಿಲ್ಲೆ ತತ್ತರಿಸಿಹೋಗಿದೆ. ಸಂಕಷ್ಟಕ್ಕೊಳಗಾದವರ ನೆರವಿಗೆ ರಾಜ್ಯದ ಜನತೆ ಧಾವಿಸಿದ್ದು, ತಮ್ಮ ಕೈಲಾದಷ್ಟು ನೆರವನ್ನು ನೀಡುತ್ತಿದ್ದಾರೆ. ಆರ್ಥಿಕ ನೆರವಿನ ಜೊತೆ ನಿರಾಶ್ರಿತರಿಗೆ ಬಟ್ಟೆಗಳನ್ನೂ Read more…

ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣಪತ್ರ ನೀಡಿದ ಅಧಿಕಾರಿ…!

ಸರ್ಕಾರಿ ಸೇವೆಯಲ್ಲಿರುವ ಕೆಲ ಅಧಿಕಾರಿಗಳು ಮಾಡುವ ಯಡವಟ್ಟಿನಿಂದ ಏನೆಲ್ಲಾ ತೊಂದರೆಗಳಾಗುತ್ತವೆ ಎಂಬುದಕ್ಕೆ ಈ ಪ್ರಕರಣವೇ ಒಂದು ಸ್ಪಷ್ಟ ಉದಾಹರಣೆ. ತಂದೆಯ ಮರಣ ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸಿದ Read more…

ಯುಪಿ ಮಹಿಳಾ ಅಧಿಕಾರಿ ಮೇಲೆ ಭೋಪಾಲ್ ನಲ್ಲಿ ನಡೀತು ಅತ್ಯಾಚಾರ

ಉತ್ತರ ಪ್ರದೇಶ ಸರ್ಕಾರಿ ಇಲಾಖೆಯ ವಾಣಿಜ್ಯ ವಿಭಾಗದಲ್ಲಿ ಡೆಪ್ಯೂಟಿ ಕಮಿಷನರ್ ಆಗಿ ಕೆಲಸ ಮಾಡ್ತಿರುವ ಅಧಿಕಾರಿ ವಿರುದ್ಧ ಅತ್ಯಾಚಾರದ ದೂರು ದಾಖಲಾಗಿದೆ. ನೋಯ್ಡಾದಲ್ಲಿ ಕೆಲಸ ಮಾಡ್ತಿರುವ ಪಂಕಜ್ ಕುಮಾರ್ Read more…

ರಾಜ್ಯ ರಾಜಧಾನಿಯಲ್ಲಿ ನಡೆದಿದೆ ಬೆಚ್ಚಿಬೀಳಿಸುವ ಕಿಡ್ನಾಪ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜುಲೈ 5 ರಂದು ನಡೆದಿದ್ದ ಅಧಿಕಾರಿಯೊಬ್ಬರ ಅಪಹರಣ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಬೆಚ್ಚಿಬೀಳಿಸುವಂತಿದೆ. ಶಾಂತಿನಗರ ಸಬ್ ರಿಜಿಸ್ಟ್ರಾರ್ ರಂಗಸ್ವಾಮಿಯವರು ಜುಲೈ 5 ರಂದು Read more…

ದೇಶದಲ್ಲಿವೆ 19500 ಮಾತೃಭಾಷೆಗಳು…!

ದೇಶದಲ್ಲಿ ಸುಮಾರು 19,500 ಭಾಷೆಗಳನ್ನು ಮಾತೃಭಾಷೆಯನ್ನಾಗಿ ಬಳಸುತ್ತಿದ್ದಾರೆ. ದೇಶಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದ್ದು, 121 ಭಾಷೆಯನ್ನು ಕೇವಲ 10 ಸಾವಿರ ಮಂದಿ ಬಳಸುತ್ತಿದ್ದಾರೆ. 121 Read more…

ಪತ್ನಿಯನ್ನು ಸೆಕ್ಸ್ ಸ್ಲೇವ್ ಮಾಡಿ ಐಎಸ್ಐಗೆ ಮಾರಾಟ ಮಾಡಲು ಮುಂದಾಗಿದ್ದ ಪತಿ

ಕೇರಳದ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಕರ್ನಾಟಕದ ಮಾರಾಟ ತೆರಿಗೆ ಅಧಿಕಾರಿಯೊಬ್ಬರ ಪತ್ನಿಯ ವಿಚಾರಣೆ ನಡೆಸುತ್ತಿದೆ. ಕೇರಳದ ಮಹಿಳೆಯೊಬ್ಬಳು ತನ್ನ ಪತಿ Read more…

ಬಹಿರಂಗವಾಗಿ ಕಿತ್ತಾಡಿಕೊಂಡಿದ್ದ ಮಹಿಳಾ ಅಧಿಕಾರಿಗಳಿಗೆ ಸಿಎಂ ಬುದ್ದಿಮಾತು

ಶಿಕ್ಷಣ ಸಚಿವರ ಸಮ್ಮುಖದಲ್ಲೇ ಕಿತ್ತಾಡಿಕೊಂಡಿದ್ದ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳನ್ನು ತಮ್ಮ ಗೃಹ ಕಚೇರಿ ‘ಕೃಷ್ಣಾ’ ಗೆ ಕರೆಸಿಕೊಂಡಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬುದ್ದಿಮಾತು ಹೇಳಿದ್ದಾರೆ. ಪ್ರಾಥಮಿಕ ಶಿಕ್ಷಣ Read more…

ಧರಣಿ ಕೈಬಿಟ್ಟ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್

ತಮ್ಮ ಸರ್ಕಾರದ ವಿರುದ್ಧ ಐಎಎಸ್ ಅಧಿಕಾರಿಗಳು ಅಸಹಕಾರ ಧೋರಣೆ ತೋರಿಸುತ್ತಿದ್ದಾರೆ. ಇದನ್ನು ಬಗೆಹರಿಸಲು ಲೆಫ್ಟಿನೆಂಟ್ ಗವರ್ನರ್ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿ ಕಳೆದ 9 ದಿನಗಳಿಂದ ಧರಣಿ ನಡೆಸುತ್ತಿದ್ದ ದೆಹಲಿ Read more…

”ನವ ವಧುವಿನಂತೆ ಎಲ್ಲ ಹೇಳ್ಬೇಕಾ” ಐಎಎಸ್ ಅಧಿಕಾರಿ ವಿರುದ್ಧ ಕಿರುಕುಳ ಆರೋಪ

ಹರ್ಯಾಣ ಸರ್ಕಾರದಡಿ ಕೆಲಸ ಮಾಡುವ ಐಎಎಸ್ ಮಹಿಳಾ ಅಧಿಕಾರಿಯೊಬ್ಬರು ಹಿರಿಯ ಅಧಿಕಾರಿ ವಿರುದ್ಧ ಕಿರುಕುಳದ ಆರೋಪ ಹೊರಿಸಿದ್ದಾರೆ. ಭಾನುವಾರ ಫೇಸ್ಬುಕ್ ಮೂಲಕ ಮಹಿಳಾ ಅಧಿಕಾರಿ ತನ್ನ ನೋವನ್ನು ಬಹಿರಂಗಪಡಿಸಿದ್ದಾರೆ. Read more…

ಮಕ್ಕಳ ಮುಂದೆ ನಡೆಯುತ್ತೆ ತಾಯಂದಿರ ಬಲತ್ಕಾರ

ಸಂಯುಕ್ತ ರಾಷ್ಟ್ರ(ಯುಎನ್), ದಕ್ಷಿಣ ಸುಡಾನ್ ನ ಮಾನವ ಹಕ್ಕುಗಳ ದುಸ್ಥಿತಿ ಬಗ್ಗೆ ವರದಿ ನೀಡಿದೆ. ಯುಎ ನೀಡಿರುವ ವರದಿ ಆತಂಕ ಹುಟ್ಟಿಸುವಂತಿದೆ. ವರದಿ ಪ್ರಕಾರ ದಕ್ಷಿಣ ಸುಡಾನ್ ನಲ್ಲಿ Read more…

ಜಾಲತಾಣದಲ್ಲಿ ವೈರಲ್ ಆಗಿದೆ ಸಚಿವೆಯ ಈ ವಿಡಿಯೋ

ಕೇಂದ್ರ ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮನೇಕಾ ಗಾಂಧಿ, ಅಧಿಕಾರಿಯೊಬ್ಬರ ಮೇಲೆ ಹರಿಹಾಯ್ದಿದ್ದಾರೆ, ಅವರನ್ನು ನಿಂದಿಸಿದ್ದಾರೆ. ಅಷ್ಟೇ ಅಲ್ಲ ಅಧಿಕಾರಿಯ ತೂಕದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಉತ್ತರ ಪ್ರದೇಶದ ಬಹೇರಿ Read more…

ಲಂಚ ಪಡೆಯುವಾಗಲೇ ಸಿಕ್ಕಿ ಬಿದ್ದ GST ಕಮೀಷನರ್

ಉದ್ಯಮಿಗಳಿಂದ ಲಂಚ ಪಡೆಯುವ ವೇಳೆ ಕಾನ್ಪುರದ ಸರಕು ಮತ್ತು ಸೇವಾ ತೆರಿಗೆ ಇಲಾಖೆ ಕಮೀಷನರ್ ಸಿಬಿಐ ಬಲೆಗೆ ಬಿದ್ದಿದ್ದಾರೆ. ಈತನ ಜೊತೆಗೆ ಇಲಾಖೆಯ ಇತರೆ ಮೂವರು ಹಾಗೂ ಐದು Read more…

ದೆಹಲಿ ಪೊಲೀಸರ ಬಲೆಗೆ ಬಿದ್ದ ಸ್ಯಾಂಡಲ್ವುಡ್ ನಿರ್ಮಾಪಕ

ಕೇಂದ್ರ ಗೃಹ ಇಲಾಖೆಯ ನಿರ್ದೇಶಕನೆಂದು ಹೇಳಿಕೊಂಡು ವಂಚಿಸುತ್ತಿದ್ದ ಸ್ಯಾಂಡಲ್ ವುಡ್ ನಿರ್ಮಾಪಕನನ್ನು ದೆಹಲಿ ಪೊಲೀಸರು ಕೆಲ ದಿನಗಳ ಹಿಂದೆ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಬೆಂಗಳೂರಿನ ಯಲಹಂಕ Read more…

ಸುಪ್ರೀಂ ಅಧಿಕಾರಿಗಳಿಗೆ ಇನ್ಮುಂದೆ ಸಿಗಲಿದೆ ಬಟ್ಟೆ ಒಗೆಯುವ ಭತ್ಯೆ

ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ಖುಷಿ ಸುದ್ದಿಯೊಂದಿದೆ. ಅಧಿಕಾರಿಗಳಿಗೆ ಪ್ರತಿ ವರ್ಷ ಬಟ್ಟೆ ಒಗೆಯಲು ಭತ್ಯೆ ನೀಡಲಾಗುವುದು. ಬಟ್ಟೆ ಒಗೆಯಲು ಬೀಳುವ ಖರ್ಚನ್ನು ಗಮನಿಸಿ ಅಧಿಕಾರಿಗಳಿಗೆ ಪ್ರತಿ ವರ್ಷ 21 Read more…

ಉಪ ವಿಭಾಗಾಧಿಕಾರಿ ಮನೆ ಮೇಲೆ ಎ.ಸಿ.ಬಿ. ದಾಳಿ

ಬಳ್ಳಾರಿ: ಭ್ರಷ್ಟಾಚಾರ ನಿಗ್ರಹದಳದ(ಎ.ಸಿ.ಬಿ.) ಅಧಿಕಾರಿಗಳು, ಬಳ್ಳಾರಿಯಲ್ಲಿ ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ. ಉಪ ವಿಭಾಗಾಧಿಕಾರಿ ಶಿವಕುಮಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿ, ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಶಿವಕುಮಾರ್ Read more…

ಭೀಕರ ಅಪಘಾತದಲ್ಲಿ ನವ ವಿವಾಹಿತ ಅಧಿಕಾರಿ ಸಾವು

ನವದೆಹಲಿ: ಉತ್ತರ ಪ್ರದೇಶದ ಆಗ್ರಾ –ಲಖ್ನೋ ಎಕ್ಸ್ ಪ್ರೆಸ್ ವೇ ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಐ.ಐ.ಎಸ್.(ಇಂಡಿಯನ್ ಇನ್ ಫಾರ್ಮೇಷನ್ ಸರ್ವೀಸ್ IIS) ಅಧಿಕಾರಿ ಮೃತಪಟ್ಟಿದ್ದಾರೆ. 2015 ರ Read more…

ಕುಬೇರನನ್ನೂ ಮೀರಿಸುವಂತಿದ್ದಾನೆ ಈ ಭ್ರಷ್ಟ ಅಧಿಕಾರಿ

ನವದೆಹಲಿ: ನೋಯ್ಡಾದ ಮಾಜಿ ಮುಖ್ಯ ಇಂಜಿನಿಯರ್ ಬಳಿ ಬರೋಬ್ಬರಿ 25.8 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಜಾರಿ ನಿರ್ದೇಶನಾಲಯ ನಡೆಸಿದ ತನಿಖೆಯಲ್ಲಿ ಈ ಅಧಿಕಾರಿ ಅಕ್ರಮ ಆಸ್ತಿ Read more…

ಬೆಳ್ಳಂಬೆಳಿಗ್ಗೆ ಬಿಸಿ ಮುಟ್ಟಿಸಿದ ಎ.ಸಿ.ಬಿ. ಅಧಿಕಾರಿಗಳು

ಬಳ್ಳಾರಿ: ಬಳ್ಳಾರಿಯಲ್ಲಿ ಎ.ಸಿ.ಬಿ. ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ. ಬಳ್ಳಾರಿಯ ಕುವೆಂಪು ನಗರದಲ್ಲಿರುವ ಅಧಿಕಾರಿ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ತೋರಣಗಲ್ ವಿಜಯನಗರ ಅಭಿವೃದ್ಧಿ ಪ್ರಾಧಿಕಾರದ ಕಮಿಷನರ್ ಪಕ್ಷಾವಲಿ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಸಿನಿಮೀಯ ದೃಶ್ಯ

ಬ್ರೆಜಿಲ್ ನಲ್ಲಿ ಆಫ್ ಡ್ಯೂಟಿಯಲ್ಲಿದ್ದ ಮಿಲಿಟರಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಪತ್ನಿ ಮತ್ತು ಮಗನ ಜೊತೆಗೆ ಔಷಧ ಕೊಳ್ಳಲು ಅಂಗಡಿಗೆ ಬಂದಿದ್ರು. ಅದೇ ಸ್ಥಳದಲ್ಲಿ ದಿಢೀರ್ ಅಂತ ಇಬ್ಬರು Read more…

ವಂಚನೆ ಪ್ರಕರಣದಲ್ಲಿ ಕಿಯೋನಿಕ್ಸ್ ಅಧಿಕಾರಿ ಅರೆಸ್ಟ್

ಬೆಂಗಳೂರು: ಬಡವರಿಗೆ ಮನೆ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚಿಸಿದ್ದ ಕಿಯೋನಿಕ್ಸ್ ಅಧಿಕಾರಿಯೊಬ್ಬರನ್ನು ಹೆಚ್.ಎ.ಎಲ್. ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಿಯೋನಿಕ್ಸ್ ದಕ್ಷಿಣ ವಿಭಾಗದಲ್ಲಿ ಪ್ರಮುಖ ಹುದ್ದೆಯಲ್ಲಿರುವ ಅಧಿಕಾರಿ ಬಂಧಿತ ಆರೋಪಿ. Read more…

ಬೆಚ್ಚಿ ಬೀಳಿಸುತ್ತೆ ಭ್ರಷ್ಟ ಐಟಿ ಅಧಿಕಾರಿಯ ಅಸಲಿಯತ್ತು

ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ವಿವೇಕ್ ಬತ್ರಾ ಮತ್ತವರ ಪತ್ನಿ ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಕಳೆದ 6 ವರ್ಷಗಳಲ್ಲಿ ವಿವೇಕ್ Read more…

ಸಿಹಿ ಸುದ್ದಿ! ಜಾರಿಯಾಯ್ತು ರೇರಾ ಕಾಯ್ದೆ

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಗಳು, ಬಿಲ್ಡರ್ ಗಳಿಂದ ಜನಸಾಮಾನ್ಯರಿಗೆ ಆಗುವ ವಂಚನೆಯನ್ನು ತಡೆಗಟ್ಟುವ ಉದ್ದೇಶದಿಂದ, ಕೇಂದ್ರ ಸರ್ಕಾರ ‘ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ(ರೇರಾ) ಕಾಯ್ದೆ’ ಜಾರಿಗೆ ತಂದಿದೆ. Read more…

ಲಂಚದ ಸಮೇತ ACB ಬಲೆಗೆ ಬಿದ್ದ ನೌಕರ

ಶಿವಮೊಗ್ಗ: ಮಂಜೂರಾದ ಹಣ ಬಿಡುಗಡೆ ಮಾಡಲು ಫಲಾನುಭವಿಯಿಂದ ಲಂಚದ ಹಣ ಪಡೆಯುತ್ತಿದ್ದ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ನೌಕರನನ್ನು ಭ್ರಷ್ಟಾಚಾರ ನಿಗ್ರಹದಳ(ಎ.ಸಿ.ಬಿ.) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದ ಅಂಬೇಡ್ಕರ್ ಅಭಿವೃದ್ಧಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...