alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಟೇಲ್ ಗೆ ನುಗ್ಗಿದ ಸಿಂಹ, ಮುಂದೇನಾಯ್ತು ಗೊತ್ತಾ…?

ಅಮೆರಿಕದ ಕೊಲೊರೆಡೊ ವನ್ಯ ಜೀವಿ ವಿಭಾಗದ ಅಧಿಕಾರಿಗಳು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿರುವ ವಿಡಿಯೋ ನೋಡಿದ್ರೆ ಮೈ ನಡುಗುತ್ತದೆ. ಈ ದೃಶ್ಯದಲ್ಲಿ ಸಿಂಹವೊಂದು ಹೊಟೇಲ್ ಗೆ ನುಗ್ಗಿದೆ. ಸಿಂಹ Read more…

ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸದ ಅಧಿಕಾರಿಗಳ ವಿರುದ್ಧ ಸಿಎಂ ಗರಂ

ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸದ ಅಧಿಕಾರಿಗಳ ವಿರುದ್ಧ ಕಿಡಿಕಾರಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಇಂತಹ ಅಧಿಕಾರಿಗಳು ಇನ್ನು 15 ದಿನಗಳೊಳಗಾಗಿ ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು. ಇಲ್ಲದಿದ್ದರೆ ಅಂತಹ Read more…

ನಶೆ ಮಾತ್ರೆ ಮಾರಾಟ ಜಾಲ ಬೇಧಿಸಿದ ಪೊಲೀಸರು

ಬಾಲ್ಕಿ: ಮನೆ ಮುಂದೆ ಬೃಂದಾವನ ಮಾಡೋದೆಲ್ಲ ಅನಾಚಾರ ಎಂಬ ಮಾತು ಈ ವ್ಯಕ್ತಿಗೆ ಹೇಳಿ ಮಾಡಿಸಿದಂತಿದೆ. ಹೌದು. ಮನೆಯ ಅಂಗಳದಲ್ಲಿ ದೇವಾಲಯವನ್ನು ನಿರ್ಮಿಸಿ, ಮನೆಯಲ್ಲಿ ಭಾರೀ ಪ್ರಮಾಣದಲ್ಲಿ ಮಾದಕ Read more…

ಸರ್ಕಾರಿ ಕಚೇರಿಯಲ್ಲೇ ಅಧಿಕಾರಿಗಳ ಗುಂಡು-ತುಂಡು ಪಾರ್ಟಿ

ದಾವಣಗೆರೆ: ಸರ್ಕಾರಿ ಕೆಲಸ ಎಂದರೆ ದೇವರ ಕೆಲಸ ಅಂತಾರೆ. ಆದರೆ ಅಧಿಕಾರಿಗಳು ಸರ್ಕಾರಿ ಕಛೇರಿಯಲ್ಲೇ ಗುಂಡು-ತುಂಡು ಪಾರ್ಟಿ ಮಾಡಿರುವುದು ದಾವಣಗೆರೆ ನಗರದಲ್ಲಿ ಬೆಳಕಿಗೆ ಬಂದಿದೆ. ಕೋರ್ಟ್ ಪಕ್ಕದಲ್ಲಿಯೇ ಇರುವ Read more…

ಮೊಳಕಾಲ್ಮೂರಿನಲ್ಲಿ ಸಿಕ್ಕ ಹಣ ಎಷ್ಟು ಗೊತ್ತಾ…?

ಬೆಂಗಳೂರು: ಮತದಾನಕ್ಕೆ ಕೆಲವೇ ಗಂಟೆಗಳಿರುವಾಗ ಹಣದ ಹೊಳೆಯೇ ಹರಿಯುತ್ತಿದ್ದು, ವಿವಿಧೆಡೆ ಕಾರ್ಯಾಚರಣೆ ನಡೆಸಿರುವ ಚುನಾವಣಾಧಿಕಾರಿಗಳು ಅಪಾರ ಪ್ರಮಾಣದ ನಗದು ವಶಕ್ಕೆ ಪಡೆದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಎದ್ದಲಬೊಮ್ಮನಹಳ್ಳಿಯಲ್ಲಿ Read more…

ಮತದಾನಕ್ಕೆ 3 ದಿನವಿರುವಾಗ ಬಯಲಾಯ್ತು ಭಾರೀ ಸಂಚು

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಹೀಗಿದ್ದರೂ ಕೂಡ ಗೆಲುವಿಗೆ ಹೇಗೆಲ್ಲಾ ಅಕ್ರಮ ನಡೆಸಲಾಗುತ್ತದೆ ಎಂಬ ರಹಸ್ಯ ಬಯಲಾಗಿದೆ. ಬೆಂಗಳೂರಿನಲ್ಲಿ Read more…

ಏರ್ ಇಂಡಿಯಾದ ಅಧಿಕೃತ ಟ್ವಿಟ್ಟರ್ ಅಕೌಂಟ್ ಹ್ಯಾಕ್

ನಾಗರಿಕ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿ, ತಪ್ಪು ಮಾಹಿತಿ ರವಾನಿಸಲಾದ ಘಟನೆ ನಡೆದಿದೆ. ಕಳೆದ ರಾತ್ರಿ ಏರ್ ಇಂಡಿಯಾದ Read more…

ಅಪಘಾತದಲ್ಲಿ ಅಧಿಕಾರಿಗಳಿಬ್ಬರಿಗೆ ಗಂಭೀರ ಗಾಯ

ಕೊಪ್ಪಳ: ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಕಳಮಳ್ಳಿ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಅಧಿಕಾರಿಗಳಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಗಾವತಿ ನಗರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಉದಯರವಿ, Read more…

ಗಂಡನ ಚಿಕಿತ್ಸೆಗಾಗಿ ಮಹಿಳೆ ಮಾಡಿದ್ದೇನು ಗೊತ್ತಾ..?

ಹಾಸನ: ಪತಿಯ ಅನಾರೋಗ್ಯದ ಕಾರಣ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ಮಹಿಳೆಯೊಬ್ಬರು ಹೆತ್ತ ಮಗುವನ್ನೇ ಮಾರಾಟ ಮಾಡಿದ ಘಟನೆ ಹಾಸನ ಜಿಲ್ಲೆ ಬೇಲೂರಿನಲ್ಲಿ ನಡೆದಿದೆ. ಬೇಲೂರಿನ ಹೊಸನಗರ ಬಡಾವಣೆಯ ಮಹಿಳೆಯೊಬ್ಬರ Read more…

‘ಮದುವೆ ದಿಬ್ಬಣ’ದ ದಾಳಿಗೆ ಬೆಚ್ಚಿ ಬಿದ್ದ ಶಶಿಕಲಾ ಸಾಮ್ರಾಜ್ಯ

ಚೆನ್ನೈ: ತಮಿಳುನಾಡಿನಲ್ಲಿ ಜಯಾ ಟಿ.ವಿ. ಸೇರಿದಂತೆ ವಿವಿಧೆಡೆ ನಡೆದ ಐ.ಟಿ. ದಾಳಿಯ ವಿಚಾರ ಭಾರೀ ಚರ್ಚೆಗೆ ಒಳಗಾಗಿದೆ. ಅತಿ ದೊಡ್ಡ ದಾಳಿ ಇದಾಗಿದ್ದು, ಸಾಕಷ್ಟು ಪೂರ್ವ ಸಿದ್ಧತೆಯೊಂದಿಗೆ ಐ.ಟಿ. Read more…

ಜಯಾ ಟಿ.ವಿ. ಕಚೇರಿ ಮೇಲೆ ಐಟಿ ದಾಳಿ

ಚೆನ್ನೈ: ಚೆನ್ನೈನಲ್ಲಿರುವ ಜಯಾ ಟಿ.ವಿ. ಕಚೇರಿ ಮೇಲೆ ಐ.ಟಿ. ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಒಡೆತನದ ಟಿ.ವಿ. ಸ್ಂಸ್ಥೆ Read more…

ಹೆಲಿಕಾಪ್ಟರ್ ಪತನವಾಗಿ ಸೌದಿ ರಾಜಕುಮಾರ ಸಾವು

ರಿಯಾದ್: ಯೆಮನ್ ಗಡಿಯಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸೌದಿ ರಾಜಕುಮಾರ ಹಾಗೂ ಹಲವು ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಆಸಿರ್ ಪ್ರಾಂತ್ಯದ ಉಪ ಗವರ್ನರ್ ಪ್ರಿನ್ಸ್ ಮನ್ಸೂರ್ ಬಿನ್ ಮುಕ್ರಿನ್ ಮೃತಪಟ್ಟಿರುವುದಾಗಿ Read more…

ಬಾಬಾನ ಬೆಡ್ ರೂಂನಿಂದ ಲೇಡಿಸ್ ಹಾಸ್ಟೆಲ್ ಗೆ ಸುರಂಗ ಮಾರ್ಗ

ಚಂಡೀಗಡ: ಸಿರ್ಸಾದಲ್ಲಿರುವ ಗುರ್ಮಿತ್ ರಾಮ್ ರಹೀಂ ಸಿಂಗ್ ನ ಡೇರಾ ಸಚ್ಚಾ ಸೌಧದಲ್ಲಿ ಅಧಿಕಾರಿಗಳ ತಂಡ 2 ನೇ ದಿನವೂ ಶೋಧ ಕಾರ್ಯ ನಡೆಸಿದೆ. ಬಾಬಾ ರಾಮ್ ರಹೀಂನ Read more…

ಡೇರಾದಲ್ಲಿ ಶೋಧ ನಡೆಸಿದ ಅಧಿಕಾರಿಗಳು ದಂಗಾದರು

ಚಂಡೀಗಡ: ಸಿರ್ಸಾದಲ್ಲಿರುವ ಗುರ್ಮಿತ್ ರಾಮ್ ರಹೀಂ ಸಿಂಗ್ ನ ಡೇರಾ ಸಚ್ಚಾ ಸೌಧದಲ್ಲಿ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸಿದೆ. ದಾಳಿಯ ಸಂದರ್ಭದಲ್ಲಿ ನೊಂದಣಿಯಾಗದ ಐಷಾರಾಮಿ ಕಾರ್, ನಿಷೇಧಿತ Read more…

ರೈಲು ದುರಂತ: ತಪ್ಪಿತಸ್ಥರ ವಿರುದ್ಧ ಕ್ರಮ

ನವದೆಹಲಿ: ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಶನಿವಾರ ಸಂಜೆ ನಡೆದ ಉತ್ಕಲ್ ಎಕ್ಸ್ ಪ್ರೆಸ್ ರೈಲು ದುರಂತದಲ್ಲಿ 22 ಮಂದಿ ಸಾವನ್ನಪ್ಪಿದ್ದು, 90 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. Read more…

ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದ್ದು, ಬರೋಬ್ಬರಿ 21 ಮಂದಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಕೆ.ಟಿ. ಬಾಲಕೃಷ್ಣ –ಹೋಮ್ ಗಾರ್ಡ್ಸ್ ಡೆಪ್ಯುಟಿ ಕಮಾಂಡೆಂಟ್ ಜನರಲ್, Read more…

ಐ.ಟಿ. ದಾಳಿ ರಹಸ್ಯ ಬಿಚ್ಚಿಟ್ಟ ಡಿ.ಕೆ.ಶಿ. ತಾಯಿ

ಬೆಂಗಳೂರು: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆ, ಕಚೇರಿಗಳ ಮೇಲೆ ಐ.ಟಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯ ಕುರಿತಾಗಿ ಶಿವಕುಮಾರ್ ತಾಯಿ ಗೌರಮ್ಮನವರು ಪ್ರತಿಕ್ರಿಯೆ ನೀಡಿದ್ದಾರೆ. ಅವರ Read more…

ಅಧಿಕಾರಿಗಳ ಜಟಾಪಟಿಗೆ ಕೈದಿಗಳು ಶಿಫ್ಟ್

ಬೆಂಗಳೂರು: ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ಅಕ್ರಮಗಳ ಬಗ್ಗೆ ಅಧಿಕಾರಿಗಳ ನಡುವೆ ಜಟಾಪಟಿ ನಡೆದಿದ್ದು, ಇದರಿಂದಾಗಿ ಕೈದಿಗಳ ಮೇಲೆ ಪರಿಣಾಮ ಬೀರಿದೆ. ಡಿ.ಐ.ಜಿ. ರೂಪಾ ಅವರಿಗೆ Read more…

ಇಲ್ಲಿ ಹೆಣ್ಣು-ಹೆಂಡ ಸಪ್ಲೈ ಮಾಡೋದು ಕೂಡ ಒಂದು ಸಂಪ್ರದಾಯ..!

ಥೈಲ್ಯಾಂಡ್ ನ ಕೆಲ ಪ್ರದೇಶದಲ್ಲಿ ವಿಚಿತ್ರ ಸಂಪ್ರದಾಯವೊಂದು ರೂಢಿಯಲ್ಲಿದೆ. ಇಲ್ಲಿನ ಗ್ರಾಮೀಣ ಪ್ರದೇಶಗಳಿಗೆ ಭೇಟಿ ಕೊಡುವ ಹಿರಿಯ ಅಧಿಕಾರಿಗಳಿಗೆ ಭೂರಿ ಭೋಜನ, ಕಂಠಪೂರ್ತಿ ಮದ್ಯದ ಜೊತೆಗೆ ಹುಡುಗಿಯರನ್ನು ಕೂಡ ಸಪ್ಲೈ Read more…

ಬಹಿರ್ದೆಸೆಗೆ ಹೋದ ಮಹಿಳೆಯ ಫೋಟೋ ತೆಗೆದರು

ಸ್ವಚ್ಛ ಭಾರತ ಅಭಿಯಾನದ ಹೆಸರಲ್ಲಿ ಅಧಿಕಾರಿಗಳು ರಾಕ್ಷಸರಂತೆ ವರ್ತಿಸಿದ ಘಟನೆ ರಾಜಸ್ತಾನದ ಪ್ರತಾಪ್ ಗಡದಲ್ಲಿ ನಡೆದಿದೆ. ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಬಯಲು ಶೌಚ ಮುಕ್ತವಾಗಿಸಲು ಅಭಿಯಾನ Read more…

ಮುಹೂರ್ತದ ವೇಳೆ ನಿಲ್ತು ಮದುವೆ, ಕಾರಣ ಗೊತ್ತಾ..?

ಚಿಕ್ಕಬಳ್ಳಾಪುರ: ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಬಂಧು, ಬಾಂಧವರೆಲ್ಲ ಆಗಮಿಸಿದ್ದರು. ಮದುವೆ ಕಾರ್ಯಗಳು ನಡೆಯುತ್ತಿರುವಾಗಲೇ ಅಧಿಕಾರಿಗಳು ದಿಢೀರ್ ಎಂಟ್ರಿ ಕೊಟ್ಟಿದ್ದು, ಮದುವೆ ನಿಲ್ಲಿಸಿದ್ದಾರೆ. ಬಾಲ್ಯವಿವಾಹಕ್ಕೆ ಅಧಿಕಾರಿಗಳು ಬ್ರೇಕ್ Read more…

ಮತ ಯಂತ್ರದಲ್ಲಿನ ದೋಷ: ಅಧಿಕಾರಿಗಳ ವರ್ಗ

ಭೋಪಾಲ್: ಮಧ್ಯಪ್ರದೇಶದ ಬಿಂಢ್ ನಲ್ಲಿ ಮತಯಂತ್ರದಲ್ಲಿ ಯಾವುದೇ ಬಟನ್ ಒತ್ತಿದರೂ ಬಿ.ಜೆ.ಪಿ.ಗೆ ಮತ ಬೀಳುತ್ತಿರುವುದು ಪ್ರಾತ್ಯಕ್ಷಿಕೆಯಲ್ಲಿಯೇ ಬಹಿರಂಗವಾಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು. ಭಿಂಡ್ ಜಿಲ್ಲೆಯ ಅಟೆರ್ ಕ್ಷೇತ್ರದ ಉಪ Read more…

ರಾಜ್ಯದ ವಿವಿಧೆಡೆ ಎ.ಸಿ.ಬಿ. ದಾಳಿ

ಬೆಂಗಳೂರು: ಭ್ರಷ್ಟಾಚಾರ ನಿಗ್ರಹದಗಳದ(ಎ.ಸಿ.ಬಿ.) ಅಧಿಕಾರಿಗಳು ರಾಜ್ಯದ ವಿವಿಧ ಕಡೆಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು, ಚಿತ್ರದುರ್ಗ, ಬೆಳಗಾವಿ, ಹಾಸನ, ಶಿವಮೊಗ್ಗ, ಹುಬ್ಬಳ್ಳಿ ಮೊದಲಾದ ಕಡೆಗಳಲ್ಲಿ ಅಧಿಕಾರಿಗಳ ಮನೆ ಮೇಲೆ Read more…

ಕೊಟ್ಟೂರು ರಥ : ಮೂವರ ವಿರುದ್ಧ ಕೇಸ್

ಬಳ್ಳಾರಿ: ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಕೊಟ್ಟೂರಿನ ಕೊಟ್ಟೂರೇಶ್ವರ ರಥೋತ್ಸವದಲ್ಲಿ, ನಡೆದ ಘಟನೆಗೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳ ವಿರುದ್ಧ ಕೇಸ್ ದಾಖಲಾಗಿದೆ. 60 ಅಡಿ ಎತ್ತರದ ರಥ ಇದಾಗಿದ್ದು, Read more…

ರಾಜ್ಯದ 22 ಪೊಲೀಸರಿಗೆ ರಾಷ್ಟ್ರಪತಿ ಪದಕ

ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ, 22 ಮಂದಿಗೆ ರಾಷ್ಟ್ರಪತಿ ಪದಕ ಲಭಿಸಿದ್ದು, ಜನವರಿ 26 ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬೆಂಗಳೂರು ಎ.ಸಿ.ಬಿ. ಐ.ಜಿ.ಪಿ. ಎಂ. Read more…

ಹುಬ್ಬಳ್ಳಿ ಸಮೀಪ ಹಳಿ ತಪ್ಪಿದ ರೈಲು

ಹುಬ್ಬಳ್ಳಿ: ಗೂಡ್ಸ್ ರೈಲಿನ 4 ಬೋಗಿಗಳು ಹಳಿ ತಪ್ಪಿದ ಘಟನೆ, ಹುಬ್ಬಳ್ಳಿ ಸಮೀಪದ ಮಂಟೂರು ರಸ್ತೆಯ ಸುಣ್ಣದಕೊಪ್ಪ ಗ್ರಾಮದ ಬಳಿ ನಡೆದಿದೆ. ಆಂಧ್ರ ಪ್ರದೇಶದಿಂದ ಅಕ್ಕಿ ಸಾಗಿಸುತ್ತಿದ್ದ ಗೂಡ್ಸ್ Read more…

ವಾಸ್ತವ ಚಿತ್ರಣ ಬಿಚ್ಚಿಟ್ಟ ಸೈನಿಕನ ಸೆಲ್ಫಿ ವಿಡಿಯೋ

ನವದೆಹಲಿ: ದೇಶದ ಗಡಿಯಲ್ಲಿ ತಮ್ಮ ಪ್ರಾಣವನ್ನೇ, ಒತ್ತೆ ಇಟ್ಟು ಹೋರಾಡುವ, ಸೈನಿಕರ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದೆ ವೈರಲ್ ಆಗಿರುವ ಸೆಲ್ಫಿ ವಿಡಿಯೋ. ಜಮ್ಮು ಮತ್ತು ಕಾಶ್ಮೀರದ ಬಿ.ಎಸ್.ಎಫ್. 29 Read more…

ಮತ್ತಿಬ್ಬರು ಆರ್.ಬಿ.ಐ. ಅಧಿಕಾರಿಗಳು ಅರೆಸ್ಟ್

ಬೆಂಗಳೂರು: ನೋಟ್ ವಿನಿಮಯ ದಂಧೆಯಲ್ಲಿ ತೊಡಗಿದ್ದ, ಭಾರತೀಯ ರಿಸರ್ವ್ ಬ್ಯಾಂಕ್ ನ (ಆರ್.ಬಿ.ಐ.) ಮತ್ತಿಬ್ಬರು ಅಧಿಕಾರಿಗಳನ್ನು ಸಿ.ಬಿ.ಐ. ಬಂಧಿಸಿದೆ. ಕವಿನ್ ಮತ್ತು ಸದಾನಂದ ನಾಯಕ್ ಬಂಧಿತ ಅಧಿಕಾರಿಗಳು. ಇವರು Read more…

ಬ್ಲಾಕ್ ಮನಿ ದಂಧೆಯಲ್ಲಿ ರಾಜ್ಯದ ಪ್ರಭಾವಿ ಸಚಿವರು..?

ಬೆಂಗಳೂರು: ದೇಶದಲ್ಲಿ ನೋಟ್ ಬ್ಯಾನ್ ಮಾಡಿದ ಬಳಿಕ, ಬೆಂಗಳೂರಿನಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳ ಮನೆಯ ಮೇಲೆ ಐ.ಟಿ. ದಾಳಿ ನಡೆದಾಗ ಭಾರೀ ಪ್ರಮಾಣದಲ್ಲಿ ಬ್ಲಾಕ್ ಮನಿ ಪತ್ತೆಯಾಗಿತ್ತು. ಈ Read more…

ಜೊತೆಯಾಗಿಯೇ ಸಾವಿನ ಮನೆ ಸೇರಿದ ಪ್ರಾಣ ಸ್ನೇಹಿತರು

ಜೀವದ ಗೆಳೆಯರಾಗಿದ್ದ ಅಟ್ಲಾಂಟಾದ ಇಬ್ಬರು ಪೊಲೀಸ್ ಅಧಿಕಾರಿಗಳು ಸಾವಿನಲ್ಲೂ ಜೊಯಾಗಿದ್ದಾರೆ. ಕಳೆದ ವಾರ ಜಾರ್ಜಿಯಾದಲ್ಲಿ ಇವರಿಬ್ಬರೂ ಹತ್ಯೆಯಾಗಿದ್ದಾರೆ. ನಿಕೋಲಸ್ ಸ್ಮರ್, ನೈರುತ್ಯ ಜಾರ್ಜಿಯಾದಲ್ಲಿ ಅಮೆರಿಕ ಪೊಲೀಸ್ ಪಡೆಯಲ್ಲಿ ಕರ್ತವ್ಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...