alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣೆಯಲ್ಲಿ ಅತ್ತಿಗೆ ಸೋಲು: ಹತಾಶೆಗೊಂಡ ಮೈದುನನಿಂದ ಮಹಿಳೆಗೆ ಚಾಕು ಇರಿತ

ಕೊಪ್ಪಳ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತನ್ನ ಅತ್ತಿಗೆ ಸೋತ ಹಿನ್ನಲೆಯಲ್ಲಿ ಬೇಸರಗೊಂಡ ಮೈದುನ ಮಹಿಳೆಯೊಬ್ಬರಿಗೆ ಚಾಕು ಇರಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಸಯ್ಯದ್ ನಿಜಾಮುದ್ದೀನ್ ಹುಸೇನಿ ಎಂಬ Read more…

ಪ್ರೀತಿಯಲ್ಲಿ ಬಿದ್ದ ಅತ್ತಿಗೆ-ಮೈದುನನ ತಲೆ ಬೋಳಿಸಿ ಮೆರವಣಿಗೆ

ಜಾರ್ಖಂಡನ ಹಜರಿಬಾಗ್ ನಲ್ಲಿ ಅತ್ತಿಗೆ-ಮೈದುನನ ತಲೆ ಬೋಳಿಸಿ ಊರು ಸುತ್ತಿಸಿದ ಘಟನೆ ಬೆಳಕಿಗೆ ಬಂದಿದೆ. ಇಬ್ಬರಿಗೂ ಗ್ರಾಮಸ್ಥರು ಹೊಡೆದಿದ್ದಾರೆಂಬ ಆರೋಪ ಕೂಡ ಕೇಳಿ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು Read more…

ಅತ್ತಿಗೆ ಅಪ್ಪಿಕೊಳ್ಳುವ ಹುಚ್ಚು ಪ್ರೀತಿಗೆ ಜೈಲು ಸೇರಿದ ಮೈದುನ

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಆಸಕ್ತಿದಾಯಕ ಘಟನೆಯೊಂದು ನಡೆದಿದೆ. ಅತ್ತಿಗೆ ಪ್ರೀತಿ ಹುಚ್ಚಿಗೆ ಬಿದ್ದ ಮೈದುನನೊಬ್ಬ ಜೈಲು ಪಾಲಾಗಿದ್ದಾನೆ. ಐದನೇ ತರಗತಿಯವರೆಗೆ ಓದಿದ್ದ ವ್ಯಕ್ತಿಯೊಬ್ಬನಿಗೆ ಅತ್ತಿಗೆ ಮೇಲೆ ಪ್ರೀತಿ ಹುಟ್ಟಿದೆ. Read more…

ಮದುವೆಯಾದ 15 ವರ್ಷದ ಹುಡುಗ ಆತ್ಮಹತ್ಯೆಗೆ ಶರಣಾದ

ಬಿಹಾರದ ಗಯಾದಲ್ಲಿ ಎರಡು ಮಕ್ಕಳ ತಾಯಿ ರುಬಿ ಮತ್ತೆ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಒತ್ತಾಯಕ್ಕೆ ಎರಡನೇ ಮದುವೆಯಾದ ರುಬಿ, ಮಗನ ಸ್ಥಾನದಲ್ಲಿದ್ದ ಮೈದುನನನ್ನು ಕಳೆದುಕೊಂಡಿದ್ದಾಳೆ. ರುಬಿ ಪತಿ ಸತೀಶ್ ಕೆಲ Read more…

ಮೈದುನನ ಮೇಲೆ ಪತ್ನಿ ಪ್ರೀತಿ : ಮದುವೆ ಮಾಡಿಸಿ ಶುಭಕೋರಿದ ಪತಿ

ಪಾಟ್ನಾದ ಭಾಗಲ್ಪುರದಲ್ಲೊಂದು ಅಪರೂಪದ ಘಟನೆ ನಡೆದಿದೆ. ಅತ್ತಿಗೆಗೆ ಮೈದುನನ ಮೇಲೆ ಪ್ರೀತಿ ಚಿಗುರಿದೆ. ಇದ್ರಿಂದ ಸಂಸಾರ ಒಡೆದು ಕುಟುಂಬದ ಬಿರುಕು ಮೂಡುವುದು ಆಕೆ ಪತಿಗೆ ಇಷ್ಟವಿರಲಿಲ್ಲ. ಹಾಗಾಗಿ ತನ್ನ Read more…

ವಿಧವೆ ಅತ್ತಿಗೆಯನ್ನು ಅದ್ಧೂರಿಯಾಗಿ ಮದುವೆಯಾದ ಮೈದುನ

ಉಜ್ಜಯನಿಯ ನಾಗ್ಡಾದಲ್ಲಿ ಸಾಮಾಜಿಕ ಬದಲಾವಣೆಯ ಮದುವೆಯೊಂದಕ್ಕೆ ನೂರಾರು ಮಂದಿ ಸಾಕ್ಷಿಯಾದರು. ತಂದೆಯೊಬ್ಬ ತನ್ನ ಮಗನ ಮರಣದ ನಂತ್ರ ಸೊಸೆಯನ್ನು ಏಕಾಂಗಿಯಾಗಿ ಬಿಡಲಿಲ್ಲ. ತನ್ನ ಕಿರಿಯ ಮಗನಿಗೆ ಸೊಸೆಯನ್ನು ಮದುವೆ Read more…

ಮೊಬೈಲ್ ನೆಪ ಹೇಳಿ ರಾತ್ರಿ 11ಕ್ಕೆ ಅತ್ತಿಗೆ ರೂಮಿಗೆ ಬಂದ

ಇಂದೋರ್ ನಲ್ಲಿ ಅತ್ತಿಗೆಯೊಬ್ಬಳು ಮೈದುನನ ವಿರುದ್ಧ ದೂರು ನೀಡಿದ್ದಾಳೆ. ಮೈದುನ ಪತಿಯಿಲ್ಲದ ವೇಳೆ ಕೋಣೆಗೆ ಬಂದು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆಂದು ಮಹಿಳೆ ದೂರಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು Read more…

ಅತ್ತಿಗೆಗೆ ಅಶ್ಲೀಲ ವಿಡಿಯೋ ತೋರಿಸಿ ನೀಚಕೃತ್ಯ

ಇಂದೋರ್: ಅತ್ತಿಗೆ ಮೇಲೆ ಕಣ್ಣು ಹಾಕಿದ ಕಾಮುಕನೊಬ್ಬ, ಅಣ್ಣನಿಲ್ಲದ ವೇಳೆಯಲ್ಲಿ ಆಕೆಯ ಕೊಠಡಿಗೆ ತೆರಳಿ ಅಶ್ಲೀಲ ವಿಡಿಯೋ ತೋರಿಸಿದ್ದಾನೆ. ಮಾತ್ರವಲ್ಲ, ಮೈ ಕೈ ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾನೆ. ಇಂದೋರ್ Read more…

ಸಾವಿಗೆ ಕಾರಣವಾಯ್ತು ಅತ್ತಿಗೆ -ಮೈದುನನ ಸಂಬಂಧ

ಬೆಂಗಳೂರು: ಅನೈತಿಕ ಸಂಬಂಧ ಹೊಂದಿದ್ದ ಅತ್ತಿಗೆಯನ್ನೇ ವ್ಯಕ್ತಿಯೊಬ್ಬ ಕತ್ತು ಸೀಳಿ, ಭೀಕರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪತಿ ತೀರಿದ ಬಳಿಕ Read more…

ಅತ್ತಿಗೆ ಮೇಲೆಯೇ ಹೀನಕೃತ್ಯ ಎಸಗಿದ ಕಾಮುಕ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹಾಲುಮಾದೇನಹಳ್ಳಿಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಕಾಮುಕನೊಬ್ಬ ಹೀನಕೃತ್ಯ ಎಸಗಿದ್ದಾನೆ. ಅತ್ತಿಗೆ ಮೇಲೆಯೇ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಲ್ಲದೇ, ಶವವನ್ನು ಗ್ರಾಮದ ಹೊರವಲಯದಲ್ಲಿ Read more…

ತನ್ನ ಅಕ್ರಮ ಸಂಬಂಧ ಪತ್ನಿಗೆ ಗೊತ್ತಾಗ್ತಿದ್ದಂತೆ ಪತಿ ಮಾಡ್ದ..!

ಉತ್ತರ ಪ್ರದೇಶದ ಕನೌಜ್ ನಲ್ಲಿ ಅತ್ತಿಗೆ ಜೊತೆಗಿನ ಅಕ್ರಮ ಸಂಬಂಧ ಬಯಲಾಗ್ತಿದ್ದಂತೆ ಪತ್ನಿಯನ್ನು ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಕುಟುಂಬಸ್ಥರ ಜೊತೆ ಸೇರಿ ಪತ್ನಿ ಹತ್ಯೆ ಮಾಡಿದ Read more…

ಯುವಿ-ಹೆಜೆಲ್ ಜೋಡಿಗೆ ಅತ್ತಿಗೆಯ ‘ಹಿತ’ನುಡಿ

ಕ್ರಿಕೆಟಿಗ ಯುವರಾಜ್ ಸಿಂಗ್, ಹಾಲಿವುಡ್ ಬೆಡಗಿ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಎರಡು ದಿನಗಳ ಹಿಂದಷ್ಟೆ ಯುವಿ- ಹೆಜೆಲ್ ಕೀಚ್ ವಿವಾಹ ನೆರವೇರಿದೆ. ಈ ನವದಂಪತಿಗೆ ಶುಭ ಹಾರೈಸುವುದರ Read more…

ಅಮ್ಮನ ಕೊಲೆಗೆ ಸಾಕ್ಷಿಯಾದ ನಾಲ್ಕು ವರ್ಷದ ಮಗ

ಮೈದುನ ಹಾಗೂ ಅತ್ತಿಗೆ ಸಂಬಂಧ ಅಮ್ಮ- ಮಗನ ಸಂಬಂಧ ಎನ್ನಲಾಗುತ್ತದೆ. ಆದ್ರೆ ಈ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಕೆಲಸ ಮಾಡಿದ್ದಾನೆ ಇಲ್ಲೊಬ್ಬ ವ್ಯಕ್ತಿ. ಮಗನ ಜೊತೆ ವಾಸವಾಗಿದ್ದ Read more…

ಮೈದುನನ ಜೊತೆ ಮದುವೆ ಮಾಡಿಕೊಡಿ ಎಂದ್ಲು ಮಹಿಳೆ..ಯಾಕೆ ಗೊತ್ತಾ?

ಮದುವೆಯಾಗುವುದಾಗಿ ನಂಬಿಸಿ ಶಾರೀರಿಕ ಸಂಬಂಧ ಬೆಳೆಸಿ ನಂತ್ರ ಮೋಸ ಮಾಡುವ ಪ್ರಕರಣ ಈಗ ಮಾಮೂಲಿಯಾಗಿಬಿಟ್ಟಿದೆ. ಪ್ರೀತಿ, ಸೆಕ್ಸ್ ಕೊನೆಯಲ್ಲಿ ದೋಖಾ. ಆದ್ರೆ ಉತ್ತರಾಖಂಡ್ ನಲ್ಲಿ ಸ್ವಲ್ಪ ಭಿನ್ನವಾಗಿರುವ ಘಟನೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...