alex Certify
ಕನ್ನಡ ದುನಿಯಾ       Mobile App
       

Kannada Duniya

ಈತನ ತಲೆಯೊಳಗಿತ್ತು 48 ಮಿ.ಮೀ. ಉದ್ದದ ಮೊಳೆ…!

ತಲೆಯೊಳಗೆ ಯೋಚನೆಗಳ ರೂಪದಲ್ಲಿ ಏನೇನೆಲ್ಲ ಸುಳಿದಾಡಿದರೂ ಭೌತಿಕವಾಗಿ ತಲೆಯಲ್ಲಿ ಏನೆಲ್ಲ ಇರಬೇಕೋ ಅದಷ್ಟೇ ಇರುತ್ತದೆ. ಆದರೆ ಅಸಹಜ ಎಂಬಂತೆ ತಲೆಯೊಳಗೆ ಉದ್ದದ ಮೊಳೆ ಪತ್ತೆಯಾದ ಅಪರೂಪದ ಪ್ರಕರಣವೊಂದು ವರದಿಯಾಗಿದೆ. Read more…

ಎಲ್ಲರೆದುರಲ್ಲೇ ಮದುವೆ ಪ್ರಸ್ತಾವನೆ ಮುಂದಿಟ್ಟು ಅಚ್ಚರಿ ಮೂಡಿಸಿದ ಚೆಸ್ ಆಟಗಾರ

ತಾವು ಇಷ್ಟ ಪಡುವವರೆದುರು ಮದುವೆ ಪ್ರಸ್ತಾವನೆ ಇಡುವುದೇ ಸವಾಲಿನ ಕೆಲಸ. ಅದರಲ್ಲೂ ಕೆಲವರು ಈ ಕ್ಷಣವನ್ನು ಸ್ಮರಣೀಯವಾಗಿಸಲು ಅತಿ‌ದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಾರೆ. ಅದೇ ರೀತಿ ಭಾರತೀಯ ಚೆಸ್ ಆಟಗಾರ Read more…

ನಟನ ಬಳಿ ‘ಅದನ್ನು’ ತೋರಿಸು ಅಂದಿದ್ನಂತೆ ನಿರ್ದೇಶಕ

ಬಾಲಿವುಡ್‍ನ ನಟರೊಬ್ಬರು “ನಾನೂ ಒಮ್ಮೆ ಕಾಸ್ಟಿಂಗ್ ಕೌಚ್‍ಗೆ ಒಳಗಾಗಿದ್ದೆ” ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಅಂದ ಹಾಗೆ ಇದನ್ನು ಹೇಳಿಕೊಂಡ ನಟ ಆಯುಷ್ಮಾನ್ ಖುರಾನಾ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಅವರಿಗೆ, Read more…

ನಾಪತ್ತೆಯಾಗಿದ್ದ ಹಡಗು 9 ವರ್ಷಗಳ ಬಳಿಕ ಪತ್ತೆ…!

‘ಸ್ಯಾಮ್ ರಟುಲಾಂಗಿ ಪಿಬಿ 1600’ ಎಂಬ ಸರಕು ಹಡಗೊಂದು ಸರಿಸುಮಾರು ದಶಕದ ಹಿಂದೆ ಸಮುದ್ರದ ಮಧ್ಯೆ ನಾಪತ್ತೆಯಾಗಿತ್ತು. ಕಳೆದ ವಾರ ಆ ಹಡಗು ಪತ್ತೆಯಾಗಿದೆ, ಆದರೆ ಅದರಲ್ಲಿ ಸರಕೂ Read more…

ಅಪರೂಪದ ದೃಶ್ಯವನ್ನು ಅಚ್ಚರಿಯಿಂದ ನೋಡಿದ ಜನ

ಯಾದಗಿರಿ: ಯಾದಗಿರಿ ಸಮೀಪದ ವರ್ಕನಹಳ್ಳಿ ಯಲ್ಲಿ ದೇವರ ದರ್ಶನಕ್ಕೆ ಬಂದ ಹಾವನ್ನು ನೋಡಲು ಜನಸಾಗರವೇ ನೆರೆದಿದೆ. ವರ್ಕನಹಳ್ಳಿ ಗ್ರಾಮದ ಹೊರ ವಲಯದಲ್ಲಿ ಆಂಜನೇಯ ಸ್ವಾಮಿ ದೇವಾಲಯವಿದ್ದು, ಮುಖ್ಯ ದ್ವಾರದ Read more…

ನಿಮಗೆ ಗೊತ್ತಿಲ್ಲದ ಕ್ರಿಕೆಟ್ ಲೋಕದ ಅಚ್ಚರಿಯ ಸಂಗತಿ….

ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆ. ಮೈದಾನದಲ್ಲಿ ಸಾಕಷ್ಟು ಕುತೂಹಲಕರ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದ್ರೆ ಅವುಗಳಲ್ಲಿ ಎಷ್ಟೋ ಸಂಗತಿಗಳು ನಮಗೆ ತಿಳಿದಿರುವುದಿಲ್ಲ. ಅಂಥದ್ದೇ ಕೆಲವು ಇಂಟ್ರೆಸ್ಟಿಂಗ್ ಸತ್ಯಗಳು ಯಾವುವು Read more…

ನವ ವಿವಾಹಿತೆಗೆ ಶಾಕ್..! ಪತಿ ಆಕೆಯ ಸ್ವಂತ ತಾತನಾಗಿದ್ದ

ವಾಷಿಂಗ್ಟನ್: ತನ್ನ ಸ್ವಂತ ತಾತನನ್ನೇ ಯುವತಿಯೊಬ್ಬಳು ಮದುವೆಯಾದ ವಿಚಿತ್ರ ಬೆಳವಣಿಗೆ ಅಮೆರಿಕದಲ್ಲಿ ನಡೆದಿದೆ. ಆಕೆ ಮೊಮ್ಮಗಳೆಂದು ತಿಳಿಯದ ವೃದ್ಧನೂ ಮದುವೆಯಾಗಿದ್ದಾನೆ. ಫ್ಲೋರಿಡಾದಲ್ಲಿ 3 ತಿಂಗಳ ಹಿಂದಷ್ಟೇ 68 ವರ್ಷದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...