alex Certify
ಕನ್ನಡ ದುನಿಯಾ       Mobile App
       

Kannada Duniya

ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ಮೋದಿಯವರಿಗೆ ಬಿಗ್ ‘ಶಾಕ್’

ಬಿಜೆಪಿಯ ಹಿರಿಯ ಮುಖಂಡ ಯಶವಂತ ಸಿನ್ಹಾ ಹಾಗೂ ಸಂಸದ ಶತ್ರಘ್ನ ಸಿನ್ಹಾ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರೊಂದಿಗೆ ಪಕ್ಷದ ಕೇಂದ್ರ ಕಚೇರಿಯಲ್ಲಿ ವೇದಿಕೆ ಹಂಚಿಕೊಳ್ಳುವುದರೊಂದಿಗೆ, Read more…

ಲೋಕಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಗೆ ಶಾಕ್ ಕೊಟ್ಟ ಅಖಿಲೇಶ್

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಸ್ಪರ್ಧೆ ಒಡ್ಡುವ ಸಲುವಾಗಿ ‘ಮಹಾ ಮೈತ್ರಿ’ ಮಾಡಿಕೊಂಡು ಕಣಕ್ಕಿಳಿಯಲು ಮುಂದಾಗಿದ್ದ ಕಾಂಗ್ರೆಸ್ ಗೆ ಈಗ ಮತ್ತೊಂದು ಶಾಕ್ ಸಿಕ್ಕಿದೆ. ಕೆಲ ದಿನಗಳ Read more…

ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್‌ ಗೆ ಸಂಕಷ್ಟ

ನವದೆಹಲಿ: ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್‌ ಯಾದವ್‌ ಸರಕಾರಿ ಆಸ್ತಿ ಹಾನಿಗೊಳಿಸಿದ್ದಕ್ಕಾಗಿ 6 ಲಕ್ಷ ರೂ. ಪಾವತಿಸಬೇಕಾಗಿದೆ. ಸಿಎಂ ಆಗಿದ್ದ ವೇಳೆ ಸರಕಾರಿ ಬಂಗಲೆಯಲ್ಲಿದ್ದ ಅವರು, ಅದನ್ನು Read more…

ಗೆಲುವಿನ ಹುಡುಕಾಟದಲ್ಲಿ ಸೈಕಲ್ ಏರಲಿದ್ದಾರೆ ಅಖಿಲೇಶ್

2017 ರ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿರುವ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ 2019 ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಪಣತೊಟ್ಟಿದ್ದಾರೆ. ಲೋಕಸಭೆಯಲ್ಲಿ ಗೆಲುವಿನ ನಗೆ ಬೀರಲು ಮತ್ತೆ Read more…

ಟಾಪರ್ ವಿದ್ಯಾರ್ಥಿಗಳ ಊರಿನಲ್ಲಿ ನಿರ್ಮಾಣವಾಗಲಿದೆ ಟಾರ್ ರಸ್ತೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂದಿನ ಲೋಕಸಭಾ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶದ ನೂತನ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಅದರಲ್ಲೂ ವಿದ್ಯಾರ್ಥಿಗಳ ಹಾದಿ ಸುಗಮಗೊಳಿಸೋದಕ್ಕೆ ಮುಂದಾಗಿದ್ದಾರೆ. Read more…

ಹೊಟೇಲ್ ಉದ್ಯಮಕ್ಕೆ ಯುಪಿ ಮಾಜಿ ಮುಖ್ಯಮಂತ್ರಿ…!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ರಾಜಕೀಯದಿಂದ ಹೊಟೇಲ್ ಉದ್ಯಮದತ್ತ ಮುಖ ಮಾಡುತ್ತಿರುವ ಹಾಗಿದೆ. ಉತ್ತರ ಪ್ರದೇಶದ ರಾಜಧಾನಿಯಲ್ಲಿ ಐಷಾರಾಮಿ ಹೊಟೇಲ್ ನಿರ್ಮಾಣಕ್ಕೆ ಮಾಜಿ ಸಿಎಂ ಅಖಿಲೇಖ್ ಯಾದವ್ ಮತ್ತು Read more…

ಕನೌಜ್ ನಲ್ಲಿ ಅಖಿಲೇಶ್, ಮೈನ್ಪುರಿಯಲ್ಲಿ ಮುಲಾಯಂ ಸ್ಪರ್ಧೆ ನಿಶ್ಚಿತ

ಎಸ್ಪಿ ನಾಯಕ ಅಖಿಲೇಶ್ ಯಾದವ್ ಕನೌಜ್ ಕ್ಷೇತ್ರದಿಂದ ಲೋಕಸಭಾ ಚುನಾವಣಾ ಕಣಕ್ಕಿಳಿಯಲಿದ್ದಾರೆ. ಮುಲಾಯಂ ಸಿಂಗ್ ಯಾದವ್ ಮೈನ್ಪುರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ನಡೆಸಲಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪತ್ನಿ Read more…

ಬಂಗಲೆ ಧ್ವಂಸ ವಿವಾದ: ಪತ್ರಿಕಾಗೋಷ್ಠಿ ನಡೆಸಿದ ಅಖಿಲೇಶ್

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸರ್ಕಾರಿ ಬಂಗಲೆ ಖಾಲಿ ಮಾಡಿದ್ದಾರೆ. ಅಖಿಲೇಶ್ ಯಾದವ್ ಸರ್ಕಾರಿ ಬಂಗಲೆ ಖಾಲಿ ಮಾಡಿದಾಗಿಂದ ಸುದ್ದಿಯಲ್ಲಿದ್ದಾರೆ. ಸರ್ಕಾರಿ ಬಂಗಲೆ ಧ್ವಂಸಗೊಳಿಸಿ ಹಾನಿ Read more…

ಮೋದಿ ಮಣಿಸಲು ಎಂಥ ದೊಡ್ಡ ತ್ಯಾಗಕ್ಕೂ ತಯಾರಿದ್ದಾರೆ ಅಖಿಲೇಶ್

ಲೋಕಸಭೆ ಚುನಾವಣೆಗೆ ತಯಾರಿ ಜೋರಾಗಿ ನಡೆಯುತ್ತಿದೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಪಡೆ ಮಣಿಸುವುದು ವಿರೋಧ ಪಕ್ಷಗಳ ಗುರಿಯಾಗಿದೆ. ಹಾಗಾಗಿ ಬಿಜೆಪಿ ಸೋಲಿಸಲು ಯಾವ ತ್ಯಾಗಕ್ಕೂ ಸಿದ್ಧ Read more…

ಮಾಜಿ ಸಿಎಂ ಅಖಿಲೇಶ್ ಯಾದವ್ ಗೆ ಸಿಗ್ತಿಲ್ಲ ಬಾಡಿಗೆ ಮನೆ

ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿಗಳಿಗೆ ಬಂಗಲೆ ಖಾಲಿ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗೆ ಸೂಕ್ತ ಮನೆ ಇನ್ನೂ ಸಿಕ್ಕಿಲ್ಲ. ಹಾಗಾಗಿ Read more…

ಮುಲಾಯಂ ಗೈರು ಹಾಜರಿಯಲ್ಲಿ ಎಸ್ಪಿ ಅಧ್ಯಕ್ಷರ ಆಯ್ಕೆ

ಸಮಾಜವಾದಿ ಪಕ್ಷದ 10ನೇ ರಾಷ್ಟ್ರೀಯ ಸಮ್ಮೇಳನ ಆಗ್ರಾದಲ್ಲಿ ಇಂದಿನಿಂದ ಶುರುವಾಗಿದೆ. ಅಖಿಲೇಶ್ ಯಾದವ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದಾರೆ. ಈ ಸಮ್ಮೇಳನದಲ್ಲಿ ಅಖಿಲೇಶ್ ಯಾದವ್ ಅವರನ್ನು ಮುಂದಿನ 5 ವರ್ಷಗಳ Read more…

ಅಖಿಲೇಶ್ ಸ್ಮಾರ್ಟ್ಫೋನ್ ಯೋಜನೆಗೆ ತಿಲಾಂಜಲಿ

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕರಿಸಿ ಒಂದು ತಿಂಗಳು ಕಳೆದಿದೆ. ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ಅನೇಕ ಬದಲಾವಣೆಗಳನ್ನು ಮಾಡ್ತಾ ಬಂದಿದ್ದಾರೆ ಯೋಗಿ. ಈಗ ಮತ್ತೊಂದು ಮಹತ್ವದ Read more…

ಮಗನ ವಿರುದ್ಧ ಮುನಿಸು ಹೊರಹಾಕಿದ ಮುಲಾಯಂ

ಉತ್ತರ ಪ್ರದೇಶ ಚುನಾವಣೆಯಲ್ಲಿ ಸೋಲುಂಡ ನಂತ್ರವೂ ಸಮಾಜವಾದಿ ಪಕ್ಷದ ಕುಟುಂಬ ಗಲಾಟೆ ಮುಂದುವರೆದಿದೆ. ಎಸ್ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಮಾಜಿ ಸಿಎಂ, ಮಗ ಅಖಿಲೇಶ್ ಯಾದವ್ ವಿರುದ್ಧ Read more…

ಎಸ್ಪಿ ಅಧ್ಯಕ್ಷ ಸ್ಥಾನಕ್ಕೆ ಅಖಿಲೇಶ್ ಯಾದವ್ ಗುಡ್ ಬೈ?

ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಸ್ಥಾನ ತೊರೆಯುವ ಬಗ್ಗೆ ಉತ್ತರಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಸುಳಿವು ನೀಡಿದ್ದಾರೆ. ಸಪ್ಟೆಂಬರ್ 30ರೊಳಗೆ ಸಮಾಜವಾದಿ Read more…

”ಮುಂದಿನ ಚುನಾವಣೆ ಬ್ಯಾಲೆಟ್ ಪೇಪರ್ ನಲ್ಲಾಗಬೇಕು”

ಉತ್ತರ ಪ್ರದೇಶದಲ್ಲಿ ಭಾರೀ ಹಿನ್ನೆಡೆ ಅನುಭವಿಸಿರುವ ಸಮಾಜವಾದಿ ಪಕ್ಷದ ಸದಸ್ಯರು ಗುರುವಾರ ಸೋಲಿನ ಪರಾಮರ್ಶೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮಾತನಾಡಿದ ಎಸ್ಪಿ ನಾಯಕ ಅಖಿಲೇಶ್ ಯಾದವ್ ಇವಿಎಂ ಬಗ್ಗೆ Read more…

ಅಖಿಲೇಶ್, ಪರ್ಸೇಕರ್, ರಾವತ್ ರಾಜೀನಾಮೆ

ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ  ಸೋಲು ಕಂಡಿರುವುದರಿಂದ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿದ Read more…

ರಾಹುಲ್– ಅಖಿಲೇಶ್ ರೋಡ್ ಶೋನಲ್ಲಿ ಕಲ್ಲು ತೂರಾಟ

ಲಖ್ನೋ: ಉತ್ತರ ಪ್ರದೇಶದಲ್ಲಿ ಚುನಾವಣೆ ಪ್ರಚಾರ ಭರಾಟೆ ಜೋರಾಗಿದ್ದು, ವಾರಣಾಸಿಯಲ್ಲಿ ಬಿ.ಜೆ.ಪಿ., ಕಾಂಗ್ರೆಸ್-ಎಸ್.ಪಿ., ಬಿ.ಎಸ್.ಪಿ. ನಾಯಕರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ Read more…

ರಾಹುಲ್-ಅಖಿಲೇಶ್ ಪ್ರಚಾರದ ವೇಳೆ ಕುಸಿದು ಬಿತ್ತು ವೇದಿಕೆ

ಉತ್ತರಪ್ರದೇಶದ ಅಲಹಾಬಾದ್ ನಲ್ಲಿಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಬ್ಬರದ ಚುನಾವಣಾ ಪ್ರಚಾರ ನಡೆಸಿದ್ರು. ಈ ವೇಳೆ ಭಾರೀ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ. Read more…

ಮತದಾರರಿಗೆ ವೈಯಕ್ತಿಕ ಪತ್ರ ರವಾನಿಸಿದ ಬಿಜೆಪಿ

ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿಸಲ್ಪಡುತ್ತಿರುವ ಮಿನಿ ಚುನಾವಣೆ ಈಗ ನಡೆಯುತ್ತಿದೆ. ಅದರಲ್ಲೂ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೇರಲು ಬಿಜೆಪಿ, ಸಮಾಜವಾದಿ ಪಾರ್ಟಿ-ಕಾಂಗ್ರೆಸ್ ಹಾಗೂ ಬಹುಜನ Read more…

”ಗುಜರಾತಿನ ಕತ್ತೆಗಳ ಬಗ್ಗೆ ಪ್ರಚಾರ ಮಾಡಬೇಡಿ”

ಉತ್ತರ ಪ್ರದೇಶದಲ್ಲಿ ನಾಲ್ಕನೇ ಹಂತದ ಮತಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ನಾಯಕರು ತಮ್ಮ ವಾಕ್ಚಾತುರ್ಯ ಪ್ರದರ್ಶಿಸ್ತಿದ್ದಾರೆ. ರಾಯ್ಬರೇಲಿಯ ಉಂಚಾಹಾರ್ ನಲ್ಲಿ ಪ್ರಚಾರ ರ್ಯಾಲಿ ನಡೆಸಿದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ Read more…

ಅಖಿಲೇಶ್ ರ ಸ್ಟಾರ್ ಪ್ರಚಾರಕನಾದ ಪುಟ್ಟ ಮಗು

ಎರಡುವರೆ ತಿಂಗಳ ಮಗು ಮಾತನಾಡಲು ಸಾಧ್ಯವಿಲ್ಲ. ಆದ್ರೆ ಉತ್ತರ ಪ್ರದೇಶದ ಸ್ಟಾರ್ ಪ್ರಚಾರಕರಲ್ಲಿ ಈ ಮಗುವಿನ ಹೆಸರಿದೆ. ಎಸ್ಪಿ ನಾಯಕ ಅಖಿಲೇಶ್ ಯಾದವ್ ಮಗುವಿನ ಹೆಸರನ್ನು ಪ್ರಚಾರಕ್ಕೆ ಬಳಸಿಕೊಳ್ತಿದ್ದಾರೆ. Read more…

”ಸೈಕಲ್ ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ”

ಉತ್ತರ ಪ್ರದೇಶದಲ್ಲಿ ಮತಪ್ರಚಾರ ಜೋರಾಗಿದೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮೂರನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮೈನ್ಪುರಿಯಲ್ಲಿ ಪ್ರಚಾರ ನಡೆಸಿದ ಅಖಿಲೇಶ್, Read more…

ಸಿಎಂ ಸ್ಥಾನಕ್ಕೆ ಯೋಗ್ಯವಾದ ವ್ಯಕ್ತಿ ಬಿಜೆಪಿ ಬಳಿ ಇಲ್ಲ

ಉತ್ತರ ಪ್ರದೇಶ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ಎರಡನೇ ಹಂತದ ಮತದಾನ ಫೆಬ್ರವರಿ 15ರಂದು ನಡೆಯಲಿದೆ. ಮತಪ್ರಚಾರಕ್ಕೆ ಫೆಬ್ರವರಿ 13ರ ಸಂಜೆ 5 ಗಂಟೆಗೆ ತೆರೆ ಬೀಳಲಿದೆ. ಎಲ್ಲ ಪಕ್ಷಗಳೂ Read more…

ಅಖಿಲೇಶ್-ರಾಹುಲ್ ಬಹುನಿರೀಕ್ಷಿತ ರ್ಯಾಲಿ ರದ್ದು

ರಾಹುಲ್ ಗಾಂಧಿ ಹಾಗೂ ಅಖಿಲೇಶ್ ಯಾದವ್ ಬಹುನಿರೀಕ್ಷಿತ ವಾರಣಾಸಿ ರ್ಯಾಲಿಯನ್ನು ರದ್ದು ಮಾಡಲಾಗಿದೆ. ಫೆಬ್ರವರಿ 11ರಂದು ಎಸ್ಪಿ ನಾಯಕ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ Read more…

”ಬಿಜೆಪಿ ನಾಯಕರಿಗೆ ರಾಖಿ ಕಟ್ತಾರೆ ಮಾಯಾವತಿ”

ಉತ್ತರ ಪ್ರದೇಶದ ಪಶ್ಚಿಮ ವಿಧಾನಸಭಾ ಕ್ಷೇತ್ರಗಳಿಗೆ ಇನ್ನೈದು ದಿನದಲ್ಲಿ ಮತದಾನ ನಡೆಯಲಿದೆ. ಮತದಾರರನ್ನು ಒಲಿಸಿಕೊಳ್ಳಲು ಎಲ್ಲ ಪಕ್ಷಗಳೂ ಇನ್ನಿಲ್ಲದ ಪ್ರಯತ್ನ ಮಾಡ್ತಾ ಇವೆ. ಕಾಂಗ್ರೆಸ್ ಹಾಗೂ ಎಸ್ಪಿ ಒಟ್ಟಾಗಿ Read more…

ಮೋದಿ ವಿರುದ್ಧ ರಾಹುಲ್-ಅಖಿಲೇಶ್ ವಾಗ್ದಾಳಿ

ಉತ್ತರ ಪ್ರದೇಶದಲ್ಲಿ ಚುನಾವಣೆ ಪ್ರಚಾರ ರಂಗು ಪಡೆಯುತ್ತಿದೆ. ರಾಜಕಾರಣಿಗಳ ದಂಡೇ ಉತ್ತರ ಪ್ರದೇಶದಲ್ಲಿ ಬೀಡು ಬಿಟ್ಟಿದ್ದು, ಘಟಾನುಘಟಿಗಳು ಭರ್ಜರಿ ಪ್ರಚಾರ, ರ್ಯಾಲಿಯಲ್ಲಿ ನಿರತರಾಗಿದ್ದಾರೆ. ಉತ್ತರ ಪ್ರದೇಶ ಪ್ರತಿಷ್ಠೆಯ ಕಣ. Read more…

‘ಉತ್ತರಪ್ರದೇಶದಲ್ಲಿ ಲೂಟಿಕೋರರು ಕೈಜೋಡಿಸಿದ್ದಾರೆ’: ಅಮಿತ್ ಶಾ

ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಹಾಗೂ ರಾಹುಲ್ ಗಾಂಧಿ ಅವರ ಚುನಾವಣಾ ಮೈತ್ರಿ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ. ಯುಪಿಯಲ್ಲಿ ಇಬ್ಬರು ರಾಜಕುಮಾರರು ಕೈಜೋಡಿಸಿದ್ದಾರೆ ಒಬ್ಬ ದೇಶವನ್ನು Read more…

ಆಗ್ರಾದಲ್ಲಿ ರಾಹುಲ್-ಅಖಿಲೇಶ್ ರ್ಯಾಲಿ

ಉತ್ತರ ಪ್ರದೇಶದಲ್ಲಿ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೋಡಿ ಮಾಡಲು ಹೊರಟಿದ್ದಾರೆ. ಈಗಾಗಲೇ ಕೈ ಜೊತೆ ಸೈಕಲ್ ವೇಗ ಹೆಚ್ಚಿಸಿಕೊಂಡಿರುವ ಎಸ್ಪಿ Read more…

ಒಂದೇ ವೇದಿಕೆ ಮೇಲೆ ರಾಹುಲ್-ಅಖಿಲೇಶ್

ಮೈತ್ರಿ ನಂತ್ರ ಒಂದೇ ವೇದಿಕೆ ಮೇಲೆ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಣಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಜಂಟಿ ಸುದ್ದಿಗೋಷ್ಠಿ Read more…

ಜ.29ರಂದು ರಾಹುಲ್-ಅಖಿಲೇಶ್ ಜಂಟಿ ಸುದ್ದಿಗೋಷ್ಠಿ

ಪಂಚ ರಾಜ್ಯಗಳ ಚುನಾವಣೆ ನಡೆಯುತ್ತಿದೆ. ಆದ್ರೆ ಎಲ್ಲರ ಕಣ್ಣು ಉತ್ತರ ಪ್ರದೇಶದ ಮೇಲಿದೆ. ಉತ್ತರ ಪ್ರದೇಶ ಚುನಾವಣೆಯನ್ನು ದೇಶದ ಚುನಾವಣೆ ಎನ್ನುವ ರೀತಿಯಲ್ಲಿ ನೋಡಲಾಗ್ತಾ ಇದೆ. ಉತ್ತರ ಪ್ರದೇಶದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...