alex Certify
ಕನ್ನಡ ದುನಿಯಾ       Mobile App
       

Kannada Duniya

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೀತು ಅಂತ್ಯಸಂಸ್ಕಾರ

ಇದು ಆನ್ಲೈನ್ ಯುಗ. ಬ್ಯಾಂಕ್ ಕೆಲಸ, ಶಾಪಿಂಗ್, ಟಿಕೆಟ್ ಬುಕ್ಕಿಂಗ್, ಸ್ನೇಹ, ಪ್ರೀತಿ ಹೀಗೆ ಎಲ್ಲವೂ ಆನ್ಲೈನ್ ನಲ್ಲಿ ನಡೆಯುತ್ತಿದೆ. ಈಗ ಆನ್ಲೈನ್ ನಲ್ಲಿಯೇ ಅಂತ್ಯಕ್ರಿಯೆ ಕೂಡ ನಡೆದಿದೆ. Read more…

ಕೇರಳದಲ್ಲಿ ಅಂತ್ಯಸಂಸ್ಕಾರಕ್ಕೂ ಸಿಗ್ತಿಲ್ಲ ಜಾಗ: ಭೂಮಿ ದಾನ ಮಾಡಿದ ಪಾದ್ರಿ

ಕೇರಳದ ಪ್ರವಾಹಕ್ಕೆ ಈವರೆಗೆ 400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಲಕ್ಷಾಂತರ ಮಂದಿ ನೆಲೆ ಕಳೆದುಕೊಂಡಿದ್ದಾರೆ. ಮನೆ, ತೋಟ, ಗದ್ದೆಗಳು ಜಲಾವೃತಗೊಂಡಿವೆ. ಇದ್ರಿಂದಾಗಿ ಜನ-ಜಾನುವಾರುಗಳ ಜೀವನ ನರಕವಾಗಿದೆ. ಕೇರಳ ಜನರಿಗೆ Read more…

ಕೊನೆಗೂ ಪತ್ನಿಯ ಉತ್ತರಕ್ರಿಯೆ ನೆರವೇರಿಸಿದ ಮುಸ್ಲಿಂ ಪತಿ

ನವದೆಹಲಿ: ಮುಸ್ಲಿಂ ವ್ಯಕ್ತಿಯೊಬ್ಬ ಧಾರ್ಮಿಕ ಅಡ್ಡಿಗಳ ನಡುವೆಯೇ ತನ್ನ ಮೃತ ಪತ್ನಿಗೆ ಆಕೆಯ ಮಾತೃ ಧರ್ಮದಲ್ಲೇ ಉತ್ತರ ಕ್ರಿಯೆಯನ್ನು ಮಾಡಿ ಮುಗಿಸಿದ್ದಾನೆ. ಕಳೆದ ವಾರ ನಿವೇದಿತಾ ಘಾಟಕ್ ಎಂಬಾಕೆ Read more…

ಮೃತನ ಮೊಬೈಲ್ ಅನ್ ಲಾಕ್ ಮಾಡಲು ಅಂತ್ಯಸಂಸ್ಕಾರಕ್ಕೆ ಬಂದ ಪೊಲೀಸ್

ಫ್ಲೋರಿಡಾದಲ್ಲಿ ವ್ಯಕ್ತಿಯೊಬ್ಬನ ಸಾವಿನ ಪ್ರಕರಣದ ತನಿಖೆ ನಡೆಸ್ತಾ ಇದ್ದ ಪೊಲೀಸರು, ಆತನ ಮೊಬೈಲ್ ಅನ್ನು ಅನ್ ಲಾಕ್ ಮಾಡಲು ಬೆರಳಚ್ಚು ಬೇಕಾಗಿದ್ದರಿಂದ ಅವನ ಅಂತ್ಯಸಂಸ್ಕಾರಕ್ಕೇ ಬಂದಿದ್ದರು. ಲಾರ್ಗೋ ಪೊಲೀಸ್ Read more…

ಆನ್ಲೈನ್ ನಲ್ಲಿ ಸಿಗ್ತಿದೆ ಅಂತ್ಯಸಂಸ್ಕಾರ ಕಿಟ್….ಬೆಲೆ ಎಷ್ಟು ಗೊತ್ತಾ?

ಪರಿವರ್ತನೆ ಜಗದ ನಿಯಮ. ಜಗತ್ತು ವೇಗವಾಗಿ ಆಧುನಿಕತೆಯತ್ತ ಓಡ್ತಿದೆ. ಇದ್ರಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ. ಹಳ್ಳಿಗಳು ನಗರಗಳಾಗಿ, ನಗರಗಳು ಮಹಾ ನಗರಗಳಾಗಿ ಬೆಳೆಯುತ್ತಿವೆ. ಡಿಜಿಟಲ್ ಭಾರತ ನಿರ್ಮಾಣಕ್ಕೆ Read more…

ಶ್ರೀದೇವಿ ಅಂತ್ಯಕ್ರಿಯೆಗೆ ಎಲ್ಲರೂ ಬಂದ್ರೂ ‘ಅವರೊಬ್ಬರು’ ಮಾತ್ರ ಕಾಣಿಸಿಕೊಳ್ಳಲಿಲ್ಲ

ದುಬೈ ಹೋಟೆಲ್ ನಲ್ಲಿ ಫೆಬ್ರವರಿ 24 ರಂದು ನಿಧನರಾದ ಬಹುಭಾಷ ನಟಿ ಶ್ರೀದೇವಿ ಅವರ ಅಂತ್ಯಕ್ರಿಯೆ ನಿನ್ನೆ ಮುಂಬೈ ವಿಲೇಪಾರ್ಲೆಯ ಸೇವಾ ಸಮಾಜ್ ಚಿತಾಗಾರದಲ್ಲಿ ನೆರವೇರಿದೆ. ಬಾಲಿವುಡ್ ಸೇರಿದಂತೆ Read more…

ನಾಳೆ ಮಧ್ಯಾಹ್ನ ನಡೆಯಲಿದೆ ಶ್ರೀದೇವಿ ಅಂತ್ಯ ಸಂಸ್ಕಾರ

ಮುಂಬೈ: ದುಬೈನಲ್ಲಿ ಮೃತಪಟ್ಟ ಖ್ಯಾತ ನಟಿ ಶ್ರೀದೇವಿ ಅವರ ಅಂತ್ಯ ಸಂಸ್ಕಾರ ನಾಳೆ(ಬುಧವಾರ) ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ದುಬೈನಿಂದ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲಾಗುತ್ತಿದೆ, ರಾತ್ರಿ 10 Read more…

ಅಂತ್ಯ ಸಂಸ್ಕಾರದ ವೇಳೆಯೇ ಆತ್ಮಾಹುತಿ ದಾಳಿ

ಜಲಾಲಬಾದ್: ಸ್ಮಶಾನದಲ್ಲಿಯೇ ನಡೆದ ಆತ್ಮಾಹುತಿ ದಾಳಿಗೆ 15 ಮಂದಿ ಸಾವನ್ನಪ್ಪಿದ್ದು, 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೂರ್ವ ಅಫ್ಘಾನಿಸ್ತಾನದ ಜಲಾಲಬಾದ್ ನಲ್ಲಿ ಅಂತ್ಯಸಂಸ್ಕಾರದ ವೇಳೆ ಜನ ಸೇರಿದ್ದ ಸಂದರ್ಭದಲ್ಲಿ Read more…

ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯುತ್ತಿದ್ದವ ಬದುಕಿ ಬಂದಿದ್ಹೇಗೆ?

ಸತ್ತಿದ್ದಾನೆ ಎಂದುಕೊಂಡು ಕುಟುಂಬದವರೆಲ್ಲ ಶವಸಂಸ್ಕಾರಕ್ಕೆ ಕೊಂಡೊಯ್ಯುತ್ತಿದ್ದ ದೆಹಲಿಯ ಯುವಕನ ಪ್ರಾಣವನ್ನು ಪೊಲೀಸ್ ಅಧಿಕಾರಿ ಕಾಪಾಡಿದ್ದಾರೆ. ಸಂಜೆ ಸುಮಾರು 6 ಗಂಟೆ ವೇಳೆಗೆ ಆತ ತನ್ನ ಕೋಣೆಗೆ ಹೋಗಿದ್ದ. ಅದಾಗಿ Read more…

ಅತ್ತೆಯ ಅಂತ್ಯಸಂಸ್ಕಾರಕ್ಕೆ ಬಂದವ ನಾದಿನಿ ಮೇಲೆರಗಿದ

16 ವರ್ಷದ ನಾದಿನಿ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ 24 ವರ್ಷದ ವ್ಯಕ್ತಿಯನ್ನು ಮುಂಬೈನಲ್ಲಿ ಬಂಧಿಸಲಾಗಿದೆ. ಅತ್ತೆಯ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಅಳಿಯ ಈ ನೀಚ ಕೃತ್ಯ ಎಸಗಿದ್ದಾನೆ. Read more…

ಸಂಜೆ ಖಮರುಲ್ ಇಸ್ಲಾಂ ಅಂತ್ಯಕ್ರಿಯೆ

ಕಲಬುರಗಿ: ಹೈದರಾಬಾದ್ ಕರ್ನಾಟಕ ಭಾಗದ ಪ್ರಭಾವಿ ನಾಯಕ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ನಿಧನರಾದ ಬೆನ್ನಲ್ಲೇ ಮತ್ತೊಬ್ಬ ನಾಯಕ ಖಮರುಲ್ ಇಸ್ಲಾಂ ನಿಧನರಾಗಿದ್ದು ತುಂಬಲಾರದ ನಷ್ಟವಾಗಿದೆ. ಖಮರುಲ್ ಇಸ್ಲಾಂ ಪಾರ್ಥಿವ Read more…

ನೆಲೋಗಿಯಲ್ಲೇ ಧರಂಸಿಂಗ್ ಅಂತ್ಯಸಂಸ್ಕಾರಕ್ಕೆ ಪಟ್ಟು

ಕಲಬುರಗಿ: ಮೊದಲ ಬಾರಿಗೆ ಶಾಸಕರಾದಾಗಿನಿಂದ ಹಿಡಿದು, ಮುಖ್ಯಮಂತ್ರಿಯಾಗುವವರೆಗೂ 8 ಸಲ ಜೇವರ್ಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಎನ್. ಧರಂಸಿಂಗ್ ಅವರ ಅಂತ್ಯಸಂಸ್ಕಾರವನ್ನು ನೆಲೋಗಿಯಲ್ಲೇ ನಡೆಸಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ನೆಲೋಗಿ Read more…

ಸ್ಮಶಾನಕ್ಕೆ ಹೋಗಿ ಈ ಹುಡುಗಿ ಮಾಡ್ತಾಳೆ ಇಂಥ ಕೆಲಸ..!

ಸ್ಮಶಾನದ ಹೆಸರು ಕೇಳಿದ್ರೆ ಕೆಲವರು ಭಯಗೊಳ್ತಾರೆ. ಬಹುತೇಕ ಮಂದಿ ಸ್ಮಶಾನಕ್ಕೆ ಹೋಗಲು ಇಷ್ಟಪಡುವುದಿಲ್ಲ. ಇವೆಲ್ಲದರ ಮಧ್ಯೆ ಈ ಹುಡುಗಿ ಭಿನ್ನವಾಗಿ ನಿಲ್ತಾಳೆ. ಕೇವಲ ಸ್ಮಶಾನಕ್ಕೆ ಹೋಗುವುದೊಂದೇ ಅಲ್ಲ ಜನರಿಗೆ Read more…

‘ಅಮ್ಮ’ನ ಅಂತಿಮ ಪಯಣಕ್ಕೆ 2 ಟನ್ ಹೂಗಳ ಬಳಕೆ

ತಮಿಳುನಾಡಿನ ಅಮ್ಮ ಜಯಲಲಿತಾ ಅವರಿಗೆ ಭಾವಪೂರ್ಣ ವಿದಾಯ ಹೇಳಲಾಗಿದೆ. ಜಯಲಲಿತಾರ ಪಾರ್ಥಿವ ಶರೀರವನ್ನು ಮರೀನಾ ಬೀಚ್ ಗೆ ಕೊಂಡೊಯ್ದ ಸೇನಾ ಟ್ರಕ್ ಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಿವಿಧೆಡೆಯಿಂದ Read more…

ಫಿಡೆಲ್ ಕ್ಯಾಸ್ಟ್ರೋ ಅಂತಿಮ ಪಯಣದಲ್ಲೊಂದು ಹೃದಯಸ್ಪರ್ಷಿ ಘಟನೆ….

ನವೆಂಬರ್ 25 ರಂದು ಇಹಲೋಕ ತ್ಯಜಿಸಿದ್ದ ಕ್ಯೂಬಾದ ಮಾಜಿ ಅಧ್ಯಕ್ಷ ಫಿಡಲ್ ಕ್ಯಾಸ್ಟ್ರೋ ಅವರ ಅಂತ್ಯಕ್ರಿಯೆ ಸಕಲ ಗೌರವಗಳೊಂದಿಗೆ ನೆರವೇರಿದೆ. ನಾಲ್ಕು ದಿನಗಳ ಹಿಂದೆ ಹವಾನಾದಿಂದ ಹೊರಟ ಸುದೀರ್ಘ Read more…

ಪತ್ನಿ ಶವ ಮನೆಯಲ್ಲಿಟ್ಟು ಬ್ಯಾಂಕ್ ಗೆ ಬಂದ ಪತಿ

ನೋಟು ನಿಷೇಧದ ನಂತ್ರ ಏನೆಲ್ಲ ಸಮಸ್ಯೆಯಾಗ್ತಿದೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಆಸ್ಪತ್ರೆಗೆ ಹಣವಿಲ್ಲ, ಹಾಲಿಗೆ ಚಿಲ್ಲರೆ ಇಲ್ಲ ಹೀಗೆ ಒಂದಲ್ಲ ಒಂದು ತೊಂದರೆಯಿಂದ ಜನರು ಪರದಾಡುವಂತಾಗಿದೆ. ಬ್ಯಾಂಕ್ ಮುಂದೆ Read more…

ಮನೆಯಲ್ಲೇ ನಡೆಯುತ್ತೆ ಅಂತ್ಯಸಂಸ್ಕಾರ

ಕೊಪ್ಪಳ: ಯಾರಾದರೂ ಮೃತಪಟ್ಟ ಸಂದರ್ಭದಲ್ಲಿ ಸಾಮಾನ್ಯವಾಗಿ ಬಂಧು ಬಾಂಧವರೆಲ್ಲಾ ಸೇರಿ, ಸ್ಮಶಾನದಲ್ಲಿ ಇಲ್ಲವೇ, ಜಮೀನಿನಲ್ಲಿ ಅಂತ್ಯ ಸಂಸ್ಕಾರ ನಡೆಸುತ್ತಾರೆ. ಆದರೆ, ಕೊಪ್ಪಳ ಜಿಲ್ಲೆಯಲ್ಲಿ ಸ್ಮಶಾನದ ಬದಲಿಗೆ, ಮನೆಯಲ್ಲೇ ಅಂತ್ಯ Read more…

ತಾಯಿ ಅಂತ್ಯಸಂಸ್ಕಾರಕ್ಕೆ ಅಡ್ಡಿಯಾಯ್ತು 500 ರ ನೋಟು

ಮೋದಿ ಸರ್ಕಾರ 500 ಹಾಗೂ 1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದೆ. ಇಂದು ನೋಟು ಬದಲಾವಣೆಗೆ ಅವಕಾಶವಿದೆ. ಇಂದಿನಿಂದ ಬ್ಯಾಂಕ್ ಗಳು ಬಾಗಿಲು ತೆರೆದಿವೆ. ಆದ್ರೆ ನಿನ್ನೆ ಯಾವುದೇ Read more…

ಪಂಚಭೂತಗಳಲ್ಲಿ ಲೀನರಾದ ಡಿವೈಎಸ್ಪಿ ಗಣಪತಿ

ಗುರುವಾರದಂದು ಮಡಿಕೇರಿಯ ವಸತಿಗೃಹದಲ್ಲಿ ಆತ್ಮಹತ್ಯೆಗೆ ಶರಣಾದ ಡಿ.ವೈ.ಎಸ್.ಪಿ. ಗಣಪತಿಯವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಹುಟ್ಟೂರಾದ ಸೋಮವಾರಪೇಟೆ ತಾಲೂಕಿನ ರಂಗಸಮುದ್ರದಲ್ಲಿ ನೆರವೇರಿದೆ. ರಂಗಸಮುದ್ರದಲ್ಲಿನ ಗಣಪತಿಯವರ ತಂದೆಗೆ Read more…

ಮಾನವೀಯತೆ ಮೆರೆದ ಮುಸ್ಲಿಂ ಮಹಿಳೆಗೆ ಹ್ಯಾಟ್ಸಾಫ್

ವಾರಂಗಲ್: ಮಕ್ಕಳಿಗೆ ಕಿಂಚಿತ್ ನೋವಾದರೂ, ಪೋಷಕರು ಸಂಕಟ ಅನುಭವಿಸುತ್ತಾರೆ. ಅಲ್ಲದೇ, ಮಕ್ಕಳ ಬಗ್ಗೆ ಇನ್ನಿಲ್ಲದ ಕಾಳಜಿ ವಹಿಸುತ್ತಾರೆ. ಆದರೆ, ಬೆಳೆದು ದೊಡ್ಡವರಾದ ಕೆಲವು ಮಕ್ಕಳು, ಪೋಷಕರನ್ನು ವೃದ್ಧಾಶ್ರಮಗಳಿಗೆ ಕಳುಹಿಸಿ Read more…

ಮಗನಿಂದ ಅತ್ಯಾಚಾರ, ಅಪ್ಪನಿಂದ ಅಂತ್ಯಸಂಸ್ಕಾರ

ಅಲಹಾಬಾದ್: ಅಪ್ರಾಪ್ತ ವಯಸ್ಸಿನವರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು ಹೊಸದೇನಲ್ಲ. ಅಪ್ರಾಪ್ತ ಬಾಲಕನೊಬ್ಬ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ಅಲಹಾಬಾದ್ ನಡೆದಿದ್ದು, ಬಾಲಕನ ತಂದೆ ಸಂತ್ರಸ್ಥೆಯನ್ನು Read more…

ಉರಿಯುತ್ತಿದ್ದ ಚಿತೆ ಬಳಿ ನಡೆಯಿತು ಅಮಾನವೀಯ ಘಟನೆ

ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಉರಿಯುತ್ತಿದ್ದ ಚಿತೆಗೆ 5 ವರ್ಷದ ಬಾಲಕನೊಬ್ಬನನ್ನು ಎಸೆದ ಘಟನೆ ಬಿಹಾರದಲ್ಲಿ ನಡೆದಿದೆ. ಇಲ್ಲಿನ ಮಾದೇಪುರ ಜಿಲ್ಲೆಯ ಉದಯಕೃಷ್ಣಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬಸ್ ಗಾರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...