alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಗರಿಕಾ ಜೊತೆ ಜಹೀರ್ ನಿಶ್ಚಿತಾರ್ಥ

c-mg1y1v0aeg2v1

ಭಾರತದ ಮಾಜಿ ವೇಗಿ ಜಹೀರ್ ಖಾನ್ ಬಾಲಿವುಡ್ ನಟಿ ಸಾಗರಿಕಾ ಘಾಟ್ಕೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಸೋಮವಾರ ಟ್ವೀಟ್ ಮಾಡುವ ಮೂಲಕ ಜಹೀರ್ ಖಾನ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ನಿಮ್ಮ ಪತ್ನಿಯ ಆಯ್ಕೆ ಬಗ್ಗೆ ಎಂದೂ ಹಾಸ್ಯ ಮಾಡಬೇಡಿ. ನೀವು ಕೂಡ ಅವರು ಇಷ್ಟಪಟ್ಟವರಲ್ಲಿ ಒಬ್ಬರು ಎಂದು ಟ್ವೀಟ್ ಮಾಡಿದ್ದಾರೆ ಜಹೀರ್ ಖಾನ್. ಸಾಗರಿಕಾ ಜೊತೆಗಿರುವ ಫೋಟೋವನ್ನು ಜಹೀರ್ ಟ್ವೀಟರ್ ಗೆ ಅಪ್ಲೋಡ್ ಮಾಡಿದ್ದು, ಅದ್ರಲ್ಲಿ ಸಾಗರಿಕಾಗೆ ಜಹೀರ್ ಹಾಕಿರುವ ಉಂಗುರ ಕಾಣ್ತಾ ಇದೆ.

ಹಿಂದಿನ ವರ್ಷ ಯುವರಾಜ್ ಸಿಂಗ್ ಮದುವೆಯಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಲ್ಲಿಂದ ಜಹೀರ್ ಹಾಗೂ ಸಾಗರಿಕಾ ನಡುವೆ ಏನೋ ನಡೆಯುತ್ತಿದೆ ಎಂಬ ಸುದ್ದಿ ಆಗಾಗ ಕೇಳಿ ಬರ್ತಾ ಇತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...