alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಂಪನಿ ರಾಯಭಾರಿಯಾದ ಹಾರ್ದಿಕ್ ಪಾಂಡ್ಯ

ಡಿಜಿಟಲ್ ಪಾವತಿ ಕಂಪನಿ ಝಾಗಲ್ ರಾಯಭಾರಿಯಾಗಿ ಭಾರತ ಕ್ರಿಕೆಟ್ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ. ಝಾಗಲ್ ಗಿಫ್ಟ್ ಕಾರ್ಡ್, ಪ್ರಿಪೇಡ್ ಕಾರ್ಡ್ ಕಾರ್ಪೋರೇಟ್ ಕಾರ್ಡ್ ವ್ಯವಹಾರ ನಡೆಸುತ್ತದೆ. 29 ಲಕ್ಷ ಬಳಕೆದಾರರನ್ನು ಹೊಂದಿರುವ ಈ ಕಂಪನಿ ಉತ್ಪನ್ನಗಳ ಪ್ರಚಾರ ಮಾಡಲಿದ್ದಾರೆ ಹಾರ್ದಿಕ್.

ಝಾಗಲ್ ಕಂಪನಿ ರಾಯಭಾರಿಯಾಗಿ ಆಯ್ಕೆಯಾಗಿರುವುದಕ್ಕೆ ಪಾಂಡ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಕಂಪನಿ ಡಿಜಿಟಲ್ ಪೇಮೆಂಟ್ ಬಗ್ಗೆ ಹೊಸ ಹೊಸ ಮಾರ್ಗಗಳನ್ನು ಪರಿಚಯಿಸುತ್ತಿದೆ. ಅತ್ಯುತ್ತಮ ರೆಸ್ಟೋರೆಂಟ್ ಬಗ್ಗೆ ಹೇಳುತ್ತದೆ. ಆಹಾರದಲ್ಲಿ ಆಸಕ್ತಿ ಹೊಂದಿರುವ ನಾನು ಪ್ರತಿ ಬಾರಿ ಹೊಸ ಹೊಸ ರೆಸ್ಟೋರೆಂಟ್ ಹುಡುಕಾಟ ನಡೆಸುತ್ತೇನೆ ಎಂದು ಪಾಂಡ್ಯ ಹೇಳಿದ್ದಾರೆ.

ಪಾಂಡ್ಯ ಆಯ್ಕೆ ಬಗ್ಗೆ ಕಂಪನಿ ಕೂಡ ಖುಷಿ ವ್ಯಕ್ತಪಡಿಸಿದೆ. ಪಾಂಡ್ಯ ಜೊತೆ ಮೊದಲ ಜಾಹೀರಾತಿನ ಚಿತ್ರೀಕರಣ ನಡೆಸುವ ತಯಾರಿಯಲ್ಲಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...