alex Certify
ಕನ್ನಡ ದುನಿಯಾ       Mobile App
       

Kannada Duniya

ಯುವಿ–ಹೇಝಲ್ ಮಧ್ಯೆ ಮುನಿಸು….ಬೇರೆಯಾಗ್ತಿದೆಯಾ ಜೋಡಿ?

ಕ್ರಿಕೆಟರ್ ಯುವರಾಜ್ ಸಿಂಗ್ ಹಾಗೂ ಪತ್ನಿ ಹೇಝಲ್ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಹೊರ ಬರ್ತಿದೆ. ಮಾಧ್ಯಮಗಳ ವರದಿ ಪ್ರಕಾರ ಇಬ್ಬರ ಸಂಬಂಧದಲ್ಲಿ ಬಿರುಕು ಕಾಣಿಸಿದೆಯಂತೆ. ಪ್ರತಿ ಬಾರಿ ಪತ್ನಿ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕ್ತಿದ್ದ ಯುವರಾಜ್ ಫೆಬ್ರವರಿ ನಂತ್ರ ಪತ್ನಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿಲ್ಲ.

ಇತ್ತ ಹೇಝಲ್ ಇನ್ಸ್ಟ್ರಾಗ್ರಾಮ್ ಪೋಸ್ಟ್ ನಲ್ಲಿಯೂ ಯುವರಾಜ್ ಕಣ್ಮರೆಯಾಗಿದ್ದಾರೆ. ಮಾರ್ಚ್ 1ರಿಂದ ಹೇಝಲ್ ಇನ್ಸ್ಟ್ರಾಗ್ರಾಮ್ ನಲ್ಲಿ ಯುವರಾಜ್ ಇಲ್ಲ. ಇಬ್ಬರ ಮಧ್ಯೆ ಸಂಬಂಧ ಸರಿಯಿಲ್ಲ. ಯುವಿ, ಹೇಝಲ್ ನಿಂದ ದೂರ ಹೋಗಲು ನಿರ್ಧರಿಸಿದ್ದಾರೆ ಎಂಬೆಲ್ಲ ಸುದ್ದಿಗಳು ಕೇಳಿ ಬರ್ತಿವೆ.

2011ರಲ್ಲಿ ಯುವಿ ಮೊದಲ ಬಾರಿ ಹೇಝಲ್ ಭೇಟಿ ಮಾಡಿದ್ದರು. 2014ರಲ್ಲಿ ಇಬ್ಬರ ಮಧ್ಯೆ ಪ್ರೀತಿ ಚಿಗುರಿತ್ತು. ಒಂದು ವರ್ಷ ಸುತ್ತಾಡಿದ ಜೋಡಿ 2015ರಲ್ಲಿ ಎಂಗೇಜ್ ಆಗಿದ್ದರು. 2016ರ ನವೆಂಬರ್ ನಲ್ಲಿ ವಿಭಿನ್ನ ಸಂಪ್ರದಾಯದಂತೆ ಎರಡು ಕಡೆ ಯುವಿ-ಹೇಝಲ್ ಮದುವೆಯಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...