alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಅತಿ ದುಬಾರಿ ಕಾರ್ ಬೆಲೆ ಎಷ್ಟು ಗೊತ್ತಾ?

bbqb9bm

ಫ್ರೆಂಚ್ ನ ಪ್ರಸಿದ್ಧ ಕಾರ್ ತಯಾರಿಕಾ ಕಂಪನಿ ಬುಗಾಟ್ಟಿ ಇತ್ತೀಚೆಗೆ ಹೊಸ ಕಾರೊಂದನ್ನು ಬಿಡುಗಡೆ ಮಾಡಿದೆ. ಕಂಪನಿ ಪ್ರಕಾರ ವಿಶ್ವದಲ್ಲಿಯೇ ಇದು ಅತ್ಯಂತ ವೇಗವಾಗಿ ಚಲಿಸುವ ಹಾಗೂ ಪ್ರಬಲ ಕಾರ್ ಅಂತೆ. ಇಷ್ಟೇ ಅಲ್ಲ ವಿಶ್ವದಲ್ಲಿಯೇ ಇದು ಅತ್ಯಂತ ದುಬಾರಿ ಕಾರ್ ಎಂದು ಕಂಪನಿ ಹೇಳಿಕೊಂಡಿದೆ.bbqb9bp

ಈ ಕಾರಿನ ಬೆಲೆ ಸುಮಾರು 17 ಕೋಟಿ. 1500 Horsepower ಶಕ್ತಿ ಇದಕ್ಕಿದೆ. ಬುಗಾಟ್ಟಿಯ ವೇಯ್ರಾನ್ 1200 Horsepower ಶಕ್ತಿ ಹೊಂದಿತ್ತು. ಕಂಪನಿ ಪ್ರಕಾರ ಇದರ ವೇಗ 420 ಕಿ.ಮೀ. / ಗಂಟೆಗೆ. 2005ರಲ್ಲಿ ಬುಗಾಟ್ಟಿ ವೇಯ್ರಾನ್ ಕಾರ್ ಬಿಡುಗಡೆ ಮಾಡಿತ್ತು. 2013ರಲ್ಲಿ ಇದನ್ನು ಅತಿ ವೇಗದ ಕಾರೆಂದು ಬಣ್ಣಿಸಲಾಗಿತ್ತು. ಆದ್ರೀಗ ವೇಯಾಗ್ರ ಜಾರ್ ದಾಖಲೆಯನ್ನು ಈ ಹೊಸ ಕಾರ್ ಮುರಿಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...