alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ಹೊತ್ತಿನ ಊಟಕ್ಕೆ 7 ಲಕ್ಷ ರೂಪಾಯಿ…!

ಟೀಮ್​ ಇಂಡಿಯಾದ ಮಾಜಿ ಆಟಗಾರ ಆಕಾಶ್​ ಚೋಪ್ರಾ ಇಂಡೋನೇಷ್ಯಾದಲ್ಲಿ ಒಂದು ಹೊತ್ತಿನ ಊಟಕ್ಕೆ 7 ಲಕ್ಷ ರೂಪಾಯಿ ಬಿಲ್ ಕಟ್ಟಿ ಸುದ್ದಿಯಾಗಿದ್ದಾರೆ.

ಕ್ರಿಕೆಟ್ ​​ನಿಂದ ನಿವೃತ್ತಿ ಪಡೆದ ಬಳಿಕ ಚೋಪ್ರಾ ಕಾಮೆಂಟರಿ ಮೂಲಕವೇ ಚಿರಪರಿಚಿತ. ಆಕಾಶ್​​, 7 ಲಕ್ಷದ ಬಿಲ್ಲಿನ ಫೋಟೋ ತಮ್ಮ ಟ್ವೀಟರ್​ ಖಾತೆಯಲ್ಲಿ ಹಾಕಿದ್ದಾರೆ. ಫೋಟೋ ಕೆಳಗಡೆ ವೆಲ್ ಕಮ್ ಟು ಇಂಡೋನೇಷ್ಯಾ ಎಂದು ಬರೆದುಕೊಂಡಿದ್ದಾರೆ.

ಚೋಪ್ರಾ ಪಾವತಿಸಿದ ಬಿಲ್​ ಇಂಡೋನೇಷ್ಯಾ ಕರೆನ್ಸಿಯಲ್ಲಿದೆ. ಇಂಡೋನೇಷ್ಯಾ ಕರೆನ್ಸಿಯನ್ನು ಭಾರತದ ರೂಪಾಯಿಗೆ ಪರಿವರ್ತಿಸಿದಾಗ ಈ ಮೊತ್ತ ಅಷ್ಟಾಗುತ್ತದೆ. ಆಕಾಶ್​ ಚೋಪ್ರಾ ಮಾಡಿದ ಟ್ವೀಟ್​ ಟ್ರೋಲ್​ ಆಗಿದೆ. ಇಂಡೋನೇಷ್ಯಾದ ಆರ್ಥಿಕತೆ ಭಾರತಕ್ಕೆ ಹೋಲಿಸಿದರೆ ಯಾವ ರೀತಿಯಲ್ಲಿ ಕುಸಿದಿದೆ ಎನ್ನುವುದನ್ನು ಕಾಣಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...