alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವೀಟಾಗಿ ಸೇಡು ತೀರಿಸಿಕೊಳ್ತಾರಂತೆ ಪಾಂಡ್ಯ

ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅಕ್ಟೋಬರ್ 11ರಂದು ಬರ್ತಡೇ ಆಚರಿಸಿಕೊಂಡಿದ್ದಾರೆ. 24ನೇ ವರ್ಷಕ್ಕೆ ಕಾಲಿಟ್ಟ ಪಾಂಡ್ಯ ಹುಟ್ಟುಹಬ್ಬ ಸಖತ್ ಸ್ಪೆಷಲ್ ಆಗಿತ್ತು. ಬರ್ತಡೇ ಕೇಕ್ ನಿಂದ್ಲೇ ಪಾಂಡ್ಯಾಗೆ ಆಟಗಾರರೆಲ್ಲ ಸ್ನಾನ ಮಾಡಿಸಿಬಿಟ್ಟಿದ್ದಾರೆ.

ಪಾಂಡ್ಯ ಮೈತುಂಬಾ ಕೇಕ್ ಮೆತ್ತಿ ಅವಾಂತರ ಮಾಡಿದ್ದಾರೆ. ಈ ವಿಡಿಯೋವನ್ನು ಖುದ್ದು ಹಾರ್ದಿಕ್ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಷ್ಟೇ ಅಲ್ಲ ಎಲ್ಲರ ಹುಟ್ಟುಹಬ್ಬವೂ ವರ್ಷಕ್ಕೊಮ್ಮೆ ಬರುತ್ತದೆ, ಸಿಹಿಯಾಗಿ ಸೇಡು ತೀರಿಸಿಕೊಳ್ತೀನಿ ಎಂದಿದ್ದಾರೆ.

ಬರ್ತಡೇ ಬಾಯ್ ಗೆ ಕೇಕ್ ತಿನ್ನಿಸಿ ಅಂತಾ ರೋಹಿತ್ ಶರ್ಮಾ ಸಲಹೆ ಕೊಟ್ಟಿದ್ದಾರೆ. ಆದ್ರೆ ಮನೀಶ್ ಪಾಂಡೆ, ಯಜುವೇಂದ್ರ ಚಹಲ್ ಹಾಗೂ ಅಕ್ಷರ್ ಪಟೇಲ್ ಕೇಕ್ ತೆಗೆದುಕೊಂಡು ಹಾರ್ದಿಕ್ ಮೈಮೇಲೆ ಹಾಕಿದ್ದಾರೆ. ಮುಖಕ್ಕೂ ಮೆತ್ತಿದ್ದಾರೆ.

ರೋಹಿತ್ ಮಾತನ್ನು ಯಾರೊಬ್ಬರೂ ಕಿವಿಗೇ ಹಾಕಿಕೊಂಡಿಲ್ಲ. ಚೆನ್ನಾಗಿ ಕೇಕ್ ಹಚ್ಚಿ, ಆಗ್ಲಾದ್ರೂ ಪಾಂಡ್ಯ ಬೆಳ್ಳಗೆ ಆಗಬಹುದು ಅಂತಾ ಎಲ್ರೂ ತಮಾಷೆ ಮಾಡಿದ್ದಾರೆ.

— hardik pandya (@hardikpandya7) October 17, 2017

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...