alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಸ್ಸಿ ಹೊಡೆದ ಈ ಗೋಲನ್ನು ಮಿಸ್ ಮಾಡ್ದೇ ನೋಡಿ

51015063

ಅರ್ಜೈಂಟಿನಾದ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನಿಲ್ ಮೆಸ್ಸಿ ನಂಬಲಸಾಧ್ಯವಾದ ರೀತಿಯಲ್ಲಿ ಗೋಲ್ ಬಾರಿಸಿದ್ದಾರೆ. ತಮ್ಮ ಚಾಣಾಕ್ಷ ಆಟದಿಂದ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಮೆಸ್ಸಿ ಅವರ ಈ ಗೋಲ್ ಹೊಡೆದ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.

ಬಾರ್ಸಿಲೋನಾದಲ್ಲಿನ ತರಬೇತಿ ಕ್ಯಾಂಪ್ ನಲ್ಲಿ ಲಿಯೋನಿಲ್ ಮೆಸ್ಸಿ ಪಾಲ್ಗೊಂಡಿದ್ದ ವೇಳೆ ಅವರಿಗೆ ಇಟಾಲಿಯನ್ ಮ್ಯೂಸಿಷಿಯನ್ ಎರೋಸ್, ಕ್ಲಿಷ್ಟಕರ ಗೋಲ್ ಒಂದರ ಕುರಿತು ಸವಾಲೊಡ್ಡಿದ್ದಾರೆ. ಅಷ್ಟು ಸುಲಭವಾಗಿ ಸಾಧ್ಯವಾಗದ ಗೋಲ್ ಆದ ಕಾರಣ ಅಲ್ಲಿದ್ದವರೆಲ್ಲ ಇದರಲ್ಲಿ ಮೆಸ್ಸಿ ವಿಫಲರಾಗುತ್ತಾರೆಂದೇ ಭಾವಿಸಿದ್ದಾರೆ.

ಆದರೆ ಚಾಣಾಕ್ಷ ಆಟಗಾರ ಲಿಯೋನಿಲ್ ಮೆಸ್ಸಿ ಈ ಸವಾಲನ್ನು ಸ್ವೀಕರಿಸಿದ್ದು, ಗೋಲ್ ಪೋಸ್ಟ್ ನ ಹಿಂಭಾಗದಿಂದ ಗೋಲ್ ಬಾರಿಸಿದ್ದಾರೆ. ಆಗ ಅಲ್ಲಿದ್ದವರೆಲ್ಲ ಮೆಸ್ಸಿಯವರನ್ನು ಮನಸಾರೆ ಅಭಿನಂದಿಸಿದ್ದಾರೆ. ಈ ವಿಡಿಯೋವನ್ನು ಕ್ಯಾಟಲನ್ ಕ್ಲಬ್ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದು, ನೀವೂ ನೋಡಿ ಎಂಜಾಯ್ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...