alex Certify
ಕನ್ನಡ ದುನಿಯಾ       Mobile App
       

Kannada Duniya

ಮೈದಾನದಲ್ಲೇ ಶಾರ್ಟ್ಸ್ ಬಿಚ್ಚಿದ ಫುಟ್ಬಾಲ್ ಆಟಗಾರ…!

ಫುಟ್ಬಾಲ್ ಮೈದಾನದಲ್ಲಿ ಏನ್ಬೇಕಾದ್ರೂ ನಡೆಯುತ್ತೆ. ಇದಕ್ಕೆ ಸಾಕ್ಷಿ UEFA ಚಾಂಪಿಯನ್ಸ್ ಲೀಗ್ ನಡೆದ ಜುವೆಂಟಸ್ ಮತ್ತು ಬಾರ್ಸಿಲೋನಾ ನಡುವಣ ಪಂದ್ಯ. ಸಾಮಾನ್ಯವಾಗಿ ಪಂದ್ಯದ ನಂತರ ಆಟಗಾರರು ತಮ್ಮ ಜೆರ್ಸಿಯನ್ನ ಅಭಿಮಾನಿಗಳತ್ತ ಎಸೀತಾರೆ.

ಆದ್ರೆ ಜುವೆಂಟಸ್ ತಂಡದ ಗೋಲ್ ಕೀಪರ್ ಜಿಯಾನ್ಲುಗಿ ಬಫನ್ ತಾವು ತೊಟ್ಟಿದ್ದ ಶಾರ್ಟ್ಸ್ ಅನ್ನೇ ಬಿಚ್ಚಿ ಅಭಿಮಾನಿಗೆ ಕೊಟ್ಟುಬಿಟ್ರು. ಅಂತರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಪಡೆದ ಬಳಿಕ ಇದೇ ಮೊದಲ ಬಾರಿಗೆ ಮೈದಾನಕ್ಕಿಳಿದಿದ್ದ ಬಫನ್, ಭಾವುಕರಾಗಿದ್ರು.

ಪಂದ್ಯದ ನಂತರ ಬಫನ್, ಬಾರ್ಸಿಲೋನಾ ಆಟಗಾರ ಇವಾನ್ ರಾಕಿಟಿಕ್ ರನ್ನು ತಬ್ಬಿಕೊಂಡ್ರು. ನಂತರ ಇದ್ದಕ್ಕಿದ್ದಂತೆ ಮೈದಾನದಲ್ಲೇ ತಾವು ತೊಟ್ಟಿದ್ದ ಶಾರ್ಟ್ಸ್ ಕಳಚಿ, ಓಡಿ ಹೋಗಿ ಅಭಿಮಾನಿಗಳಿಗೆ ಕೊಟ್ಟು ಬಂದಿದ್ದಾರೆ. 2016ರಲ್ಲೂ ಬಫನ್ ಇದೇ ರೀತಿ ಮಾಡಿದ್ದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...