alex Certify
ಕನ್ನಡ ದುನಿಯಾ       Mobile App
       

Kannada Duniya

ವಿವೊ ಪಾಲಾಯ್ತು ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ

xipl-logo-new-vivo-600-27-1498551651-jpg-pagespeed-ic-wwwrhm5cbz

ಚೀನಾ ಮೊಬೈಲ್ ಕಂಪನಿ ವಿವೊ ಮತ್ತೊಂದು ಬಾರಿ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವನ್ನು ತನ್ನದಾಗಿಸಿಕೊಂಡಿದೆ. ಮುಂದಿನ ಐದು ವರ್ಷಗಳ ಕಾಲ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ವಿವೊ ಬಳಿ ಇರಲಿದೆ. ಇದಕ್ಕಾಗಿ ಕಂಪನಿ 2199 ಕೋಟಿ ರೂಪಾಯಿ ಹರಾಜು ಕೂಗಿತ್ತು.

ಪ್ರತಿವರ್ಷ ವಿವೊ ಕಂಪನಿ ಐಪಿಎಲ್ ಶೀರ್ಷಿಕೆ ಪ್ರಾಯೋಜತ್ವಕ್ಕಾಗಿ 440 ಕೋಟಿ ಖರ್ಚು ಮಾಡಲಿದೆ. ಬಿಸಿಸಿಐ ಆಗಸ್ಟ್ 1,2017 ರಿಂದ ಜುಲೈ 31,2020 ರವರೆಗೆ ಐದು ವರ್ಷಗಳ ಕಾಲ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿತ್ತು. ವಿವೊ ಈಗಾಗಲೇ ಐಪಿಎಲ್ 9 ಮತ್ತು ಐಪಿಎಲ್ 10ನೇ ಆವೃತ್ತಿಯಲ್ಲಿ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿತ್ತು. ಇದಕ್ಕಾಗಿ ಕಂಪನಿ ಪ್ರತಿ ಋತುವಿನಲ್ಲಿ 100 ಕೋಟಿ ರೂಪಾಯಿ ಖರ್ಚು ಮಾಡಿದೆ.

ವಿವೊ ಮೊದಲು ಪೆಪ್ಸಿ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿತ್ತು. ಐದು ವರ್ಷಕ್ಕಾಗಿ ಪೆಪ್ಸಿ 396 ಕೋಟಿ ರೂಪಾಯಿ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...