alex Certify
ಕನ್ನಡ ದುನಿಯಾ       Mobile App
       

Kannada Duniya

ವೀರೇಂದ್ರ ಸೆಹ್ವಾಗ್ ತಮಗೆ ತಾವೇ ನೀಡಿದ ಉಡುಗೊರೆ ಯಾವುದು ಗೊತ್ತಾ?

ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಕ್ರಿಕೆಟ್ ನಿಂದ ಹಿಡಿದು ರಾಜಕೀಯದವರೆಗೆ, ದೇಶದಿಂದ ಹಿಡಿದು ವಿದೇಶದವರೆಗೆ ಎಲ್ಲ ಸಂಗತಿಗಳ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯ ಹೇಳ್ತಾರೆ. ಸೆಹ್ವಾಗ್ ಈಗ ತಮಗೆ ತಾವೇ ಒಂದು ಉಡುಗೊರೆ ನೀಡಿದ್ದಾರೆ.

ಮಂಗಳವಾರ ರಾತ್ರಿ ಇನ್ಸ್ಟ್ರಾಗ್ರಾಮ್ ಗೆ ಒಂದು ಫೋಟೋ ಹಾಕಿದ್ದಾರೆ ಸೆಹ್ವಾಗ್. ಫೋಟೋದಲ್ಲಿ ಸೆಹ್ವಾಗ್ ಮೂಗಿನ ಮೇಲೆ ಮಲ್ಲಿಗೆ ಹೂವಿದೆ. ಫೋಟೋ ಜೊತೆ ಮಲ್ಲಿಗೆ ಹೂವಿನ ಸುವಾಸನೆ ಬಗ್ಗೆಯೂ ಸೆಹ್ವಾಗ್ ಬರೆದಿದ್ದಾರೆ. ಸೆಹ್ವಾಗ್ ಈ ಫೋಟೋ ನೋಡಿ ಅನೇಕರು ಮೂಗಿಗೆ ಗಾಯವಾಗಿದ್ಯಾ? ಏನು ಮಾಡಿಕೊಂಡ್ರಿ ಎಂದು ಪ್ರಶ್ನೆ ಕೇಳಿದ್ದಾರೆ. ಮತ್ತೆ ಕೆಲವರು ತಮಾಷೆ ಮಾಡಿದ್ದಾರೆ.

ಈ ಮಧ್ಯೆ ಸೆಹ್ವಾಗ್ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಸೆಹ್ವಾಗ್ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...